Edit 'tn_GAL.tsv' using 'tc-create-app'

This commit is contained in:
Vishwanath 2023-12-22 03:49:58 +00:00
parent 296ae1392e
commit 9d4b688152
1 changed files with 16 additions and 16 deletions

View File

@ -426,28 +426,28 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:24 a6yz rc://*/ta/man/translate/figs-exclusive ἡμῶν 1 **ನಮ್ಮ** ಎಂದು ಪೌಲನು ಹೇಳುವಾಗ, ಗಲಾತ್ಯದ ವಿಶ್ವಾಸಿಗಳೊಂದಿಗೆ ತನ್ನನ್ನು ಒಳಗೊಂಡು ಹೇಳಿದ್ದಾನೆ, ಆದ್ದರಿಂದ **ನಮ್ಮ** ಪದವು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಈ ರೂಪದ ಪದಗಳು ಅಗತ್ಯವಿದ್ದರೆ ಗುರುತಿಸಿಕೊಳ್ಳಿ. (ನೋಡಿ: [[rc://*/ta/man/translate/figs-exclusive]])
3:24 amrv rc://*/ta/man/translate/translate-unknown παιδαγωγὸς 1 ಪೌಲನ ಸಂಸ್ಕೃತಿಯಲ್ಲಿ **ಕಾಪಾಡುವವನು** ಎಂದರೆ ಶಿಸ್ತಿನಿಂದ ಕೆಲಸ ಮಾಡುವ ಗುಲಾಮ ಮತ್ತು ಪ್ರಾಯಕ್ಕೆ ಬಾರದ ಮಗುವನ್ನು ನೋಡುಕೊಳ್ಳುವವನು.ನಿಮ್ಮ ಓದುಗರಿಗೆ ಈ ಪದದ ಪರಿಚಯವಿಲ್ಲದಿದ್ದರೆ, ನಿಮ್ಮ ಅನುವಾದದಲ್ಲಿ ಈ ಪದದ ಅರ್ಥ ಒಂದನ್ನು ವಿವರಿಸಬಹುದು ಅಥವಾ ಈ ಪದದ ಅರ್ಥವನ್ನು ವ್ಯಕ್ತಪಡಿಸಲು ನಿಮ್ಮ ಸಂಸ್ಕೃತಿಯಲ್ಲಿ ಹೋಲಿಕೆಯಿರುವ ಹತ್ತಿರದ ಪದವನ್ನು ನೀವು ಉಪಯೋಗಿಸಬಹುದು ಮತ್ತು ನಂತರ ಈ ಪದದ ವಿವರಣೆಯನ್ನು ಅಡಿಟಿಪ್ಪಣಿಯಲ್ಲಿ ಬರೆಯಿರಿ. ಪರ್ಯಾಯ ಅನುವಾದ: "ಮೇಲ್ವಿಚಾರಕ" ಅಥವಾ "ಮಾರ್ಗದರ್ಶಕ" (ನೋಡಿ: [[rc://*/ta/man/translate/translate-unknown]])"
3:24 ln1s rc://*/ta/man/translate/figs-personification παιδαγωγὸς 1 ಇಲ್ಲಿ, ಪೌಲನು **ನಿಯಮ**ವನ್ನು **ಕ್ರಿಸ್ತನು ಬರುವವರೆಗೂ** ಜನರ ಕೆಲಸಗಳನ್ನು ನೋಡಿಕೊಳ್ಳುವ ಪಾತ್ರ ಅಥವಾ ಕೆಲಸ ಅದನ್ನು **ಕಾವಲುಗಾರ**ನಂತೆ ಎಂದು ಹೇಳುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಈ ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: "ಮಾರ್ಗದರ್ಶಕ" (ನೋಡಿ: [[rc://*/ta/man/translate/figs-personification]])"
3:24 p30v rc://*/ta/man/translate/grammar-connect-logic-goal εἰς 1 [3:23](../03/23.md)ದಲ್ಲಿನ **ವರೆಗೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ(ನೋಡಿ: [[rc://*/ta/man/translate/grammar-connect-logic-goal]])\n\n\n
3:24 zick rc://*/ta/man/translate/grammar-connect-logic-goal ἵνα 1 "**ಆದ್ದರಿಂದ** ಪದವು ಉದ್ದೇಶವನ್ನು ಪರಿಚಯಿಸುವ ಪದವಾಗಿದೆ. ಕ್ರಿಸ್ತನಲ್ಲಿ **ನಾವು** **ನಂಬಿಕೆಯ ಮೂಲಕ ಸಮರ್ಥಿಸಿಕೊಳ್ಳಬಹುದು** ಎಂಬ ಉದ್ದೇಶಪೂರ್ವಕ ಉದ್ದೇಶವು ನಂತರ **ಕ್ರಿಸ್ತನ ತನಕ ನಿಯಮವು ನಮ್ಮನ್ನು ಕಾಯುವ ಕಾವಲುಗಾರ** ಪೌಲನು ಹೇಳುತ್ತಿದ್ದಾನೆ. ಉದ್ದೇಶ ಪದದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆ ಉದ್ದೇಶದೊಂದಿಗೆ""(ನೋಡಿ: [[rc://*/ta/man/translate/grammar-connect-logic-goal]])"
3:24 s8g5 rc://*/ta/man/translate/figs-activepassive δικαιωθῶμεν 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಮತ್ತೊಂದು ರೂಪದಲ್ಲಿ ನೀವು ಹೇಳಬಹುದು. ಪರ್ಯಾಯ ಅನುವಾದ: ""ದೇವರು ನಮಗೆ ನ್ಯಾಯತೀರಿಸಬಹುದು""(ನೋಡಿ: [[rc://*/ta/man/translate/figs-activepassive]])"
3:24 p30v rc://*/ta/man/translate/grammar-connect-logic-goal εἰς 1 [3:23](../03/23.md) ದಲ್ಲಿನ **ವರೆಗೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ (ನೋಡಿ: [[rc://*/ta/man/translate/grammar-connect-logic-goal]])\n\n\n
3:24 zick rc://*/ta/man/translate/grammar-connect-logic-goal ἵνα 1 **ಆದ್ದರಿಂದ** ಪದವು ಉದ್ದೇಶವನ್ನು ಪರಿಚಯಿಸುವ ಪದವಾಗಿದೆ. ಕ್ರಿಸ್ತನಲ್ಲಿ **ನಾವು** **ನಂಬಿಕೆಯ ಮೂಲಕ ಸಮರ್ಥಿಸಿಕೊಳ್ಳಬಹುದು** ಎಂಬ ಉದ್ದೇಶಪೂರ್ವಕ ಉದ್ದೇಶವು ನಂತರ **ಕ್ರಿಸ್ತನ ತನಕ ನಿಯಮವು ನಮ್ಮನ್ನು ಕಾಯುವ ಕಾವಲುಗಾರ** ಪೌಲನು ಹೇಳುತ್ತಿದ್ದಾನೆ. ಉದ್ದೇಶ ಪದದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆ ಉದ್ದೇಶದೊಂದಿಗೆ" (ನೋಡಿ: [[rc://*/ta/man/translate/grammar-connect-logic-goal]])
3:24 s8g5 rc://*/ta/man/translate/figs-activepassive δικαιωθῶμεν 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಮತ್ತೊಂದು ರೂಪದಲ್ಲಿ ನೀವು ಹೇಳಬಹುದು. ಪರ್ಯಾಯ ಅನುವಾದ: "ದೇವರು ನಮಗೆ ನ್ಯಾಯತೀರಿಸಬಹುದು"(ನೋಡಿ: [[rc://*/ta/man/translate/figs-activepassive]])
3:24 dkks rc://*/ta/man/translate/figs-exclusive δικαιωθῶμεν 1 ತನ್ನನ್ನು ಒಳಗೊಂಡು ಗಲಾತ್ಯ ವಿಶ್ವಾಸಿಗಳನ್ನು  ಪೌಲನು **ನಾವು ಎಂದು ಹೇಳಿದ್ದಾನೆ. ಆದ್ದರಿಂದ **ನಾವು** ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿದ್ದರೆ, ಈ ರೂಪದ ಪದಗಳನ್ನು ನೀವು ಗುರುತಿಸಿ. (ನೋಡಿ: [[rc://*/ta/man/translate/figs-exclusive]])
3:24 vj5u rc://*/ta/man/translate/figs-explicit ἐκ 1 "ಪಾಪಿಯನ್ನು ಸಮರ್ಥಿಸುವ ಅಥವಾ ದೇವರ ಕ್ರಿಯೆಯ ಮೂಲ ಅಥವಾ ಆಧಾರ **ಮೂಲಕ** ಎಂಬ ಪದವನ್ನು ಸೂಚಿಸುತ್ತದೆ.  **ಮೂಲಕ** ಪದವು **ನಾವು ಸಮರ್ಥಸಿಕೊಳ್ಳಬಹುದು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಆಧಾರದ ಮೇಲೆ"" ಅಥವಾ ""ಮೂಲಕ""(ನೋಡಿ: [[rc://*/ta/man/translate/figs-explicit]])"
3:24 vj5u rc://*/ta/man/translate/figs-explicit ἐκ 1 ಪಾಪಿಯನ್ನು ಸಮರ್ಥಿಸುವ ಅಥವಾ ದೇವರ ಕ್ರಿಯೆಯ ಮೂಲ ಅಥವಾ ಆಧಾರ **ಮೂಲಕ** ಎಂಬ ಪದವನ್ನು ಸೂಚಿಸುತ್ತದೆ. **ಮೂಲಕ** ಪದವು **ನಾವು ಸಮರ್ಥಸಿಕೊಳ್ಳಬಹುದು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಆಧಾರದ ಮೇಲೆ" ಅಥವಾ "ಮೂಲಕ" (ನೋಡಿ: [[rc://*/ta/man/translate/figs-explicit]])"
3:24 kw1h rc://*/ta/man/translate/figs-abstractnouns πίστεως 1 **ನಂಬಿಕೆ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, **ನಂಬು** ಇಂಥ ಕ್ರಿಯಾಪದದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])
3:24 wuco rc://*/ta/man/translate/figs-explicit πίστεως 1 "ಇಲ್ಲಿ, ( [2:16](../02/16.md) ದಲ್ಲಿ **ಕ್ರಿಸ್ತ** ನಂಬಿಕೆಯ ಮೂಲಕ** ಎಂಬ ಪರಿಚಿತ ಪದವನ್ನು ಪೌಲನು ಸಹ ಉಪಯೋಗಿಸಿದ್ದಾನೆ) ಸನ್ನಿವೇಶವನ್ನು ಸೂಚಿಸುತ್ತದೆ. ಆ **ನಂಬಿಕೆಯ** ವಿಷಯ **ಕ್ರಿಸ್ತನಾಗಿದ್ದಾನೆ**ನಂಬಿಕೆಯ ವಿಷಯವನ್ನು ಹೇಳಲು ಇಲ್ಲಿ ನಿಮ್ಮ ಓದುಗರಿಗೆ ಸಹಾಯವಾಗಲು, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಕ್ರಿಸ್ತ ನಂಬಿಕೆಯಲ್ಲಿ""(ನೋಡಿ: [[rc://*/ta/man/translate/figs-explicit]])"
3:25 x257 rc://*/ta/man/translate/grammar-connect-logic-contrast δὲ 1 "ಇಲ್ಲಿ, **ಆದರೆ** ಎಂಬುದು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಆದರೆ** ಪದವನ್ನು ಅನುಸರಿಸಿ ಕ್ರಿಸ್ತನು ಬರುವ ಮೊದಲು ಸಮಯದ ಅವಧಿಯಲ್ಲಿ ವಿಷಯಗಳು ಇದ್ದ ರೀತಿಗೆ ವ್ಯತಿರಿಕ್ತವಾಗಿದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆದರೆ ಈಗ""(ನೋಡಿ: [[rc://*/ta/man/translate/grammar-connect-logic-contrast]])"
3:24 wuco rc://*/ta/man/translate/figs-explicit πίστεως 1 ಇಲ್ಲಿ, ( [2:16](../02/16.md) ದಲ್ಲಿ **ಕ್ರಿಸ್ತ** ನಂಬಿಕೆಯ ಮೂಲಕ** ಎಂಬ ಪರಿಚಿತ ಪದವನ್ನು ಪೌಲನು ಸಹ ಉಪಯೋಗಿಸಿದ್ದಾನೆ) ಸನ್ನಿವೇಶವನ್ನು ಸೂಚಿಸುತ್ತದೆ. ಆ **ನಂಬಿಕೆಯ** ವಿಷಯ **ಕ್ರಿಸ್ತನಾಗಿದ್ದಾನೆ** ನಂಬಿಕೆಯ ವಿಷಯವನ್ನು ಹೇಳಲು ಇಲ್ಲಿ ನಿಮ್ಮ ಓದುಗರಿಗೆ ಸಹಾಯವಾಗಲು, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಕ್ರಿಸ್ತ ನಂಬಿಕೆಯಲ್ಲಿ" (ನೋಡಿ: [[rc://*/ta/man/translate/figs-explicit]])"
3:25 x257 rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಎಂಬುದು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಆದರೆ** ಪದವನ್ನು ಅನುಸರಿಸಿ ಕ್ರಿಸ್ತನು ಬರುವ ಮೊದಲು ಸಮಯದ ಅವಧಿಯಲ್ಲಿ ವಿಷಯಗಳು ಇದ್ದ ರೀತಿಗೆ ವ್ಯತಿರಿಕ್ತವಾಗಿದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆದರೆ ಈಗ" (ನೋಡಿ: [[rc://*/ta/man/translate/grammar-connect-logic-contrast]])"
3:25 a4pk rc://*/ta/man/translate/figs-abstractnouns τῆς πίστεως 1 **ನಂಬಿಕೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, **ಕ್ರಿಸ್ತನಲ್ಲಿ ನಂಬಿಕೆ** ಇಂಥ ಕ್ರಿಯಾಪದದೊಂದಿಗೆ ಅದೇ ವಿಚಾರವನ್ನು ನೀವು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಮತ್ತೊಂದು ಬೇರೆ ವಿಧಾನದಲ್ಲಿ ನೀವು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])
3:25 meot rc://*/ta/man/translate/figs-explicit τῆς πίστεως 1 "ಇಲ್ಲಿ, **ನಂಬಿಕೆ** ವಿಷಯವು ಕ್ರಿಸ್ತನಾಗಿದ್ದಾನೆ ಎಂಬ ಸನ್ನಿವೇಶವನ್ನು ಸೂಚಿಸುತ್ತದೆ. ನಂಬಿಕೆಯ ವಿಷಯದ ಹೇಳಿಕೆಯು ಇಲ್ಲಿ ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಕ್ರಿಸ್ತನಲ್ಲಿ ನಂಬಿಕೆ""(ನೋಡಿ: [[rc://*/ta/man/translate/figs-explicit]])"
3:25 meot rc://*/ta/man/translate/figs-explicit τῆς πίστεως 1 ಇಲ್ಲಿ, **ನಂಬಿಕೆ** ವಿಷಯವು ಕ್ರಿಸ್ತನಾಗಿದ್ದಾನೆ ಎಂಬ ಸನ್ನಿವೇಶವನ್ನು ಸೂಚಿಸುತ್ತದೆ. ನಂಬಿಕೆಯ ವಿಷಯದ ಹೇಳಿಕೆಯು ಇಲ್ಲಿ ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಕ್ರಿಸ್ತನಲ್ಲಿ ನಂಬಿಕೆ" (ನೋಡಿ: [[rc://*/ta/man/translate/figs-explicit]])
3:25 blv8 rc://*/ta/man/translate/figs-exclusive ἐσμεν 1 **ನಾವು** ಎಂದು ಪೌಲನು ಹೇಳುವಾಗ, ಗಲಾತ್ಯದ ವಿಶ್ವಾಸಿಗಳೊಂದಿಗೆ ತನ್ನನ್ನು ಸೇರಿಸಿ ಹೇಳಿದ್ದಾನೆ. ಆದ್ದರಿಂದ **ನಾವು** ಪದವು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳ ಪದಗಳನ್ನು ನೀವು ಗುರುತಿಸಿಕೊಳ್ಳಿರಿ. (ನೋಡಿ: [[rc://*/ta/man/translate/figs-exclusive]])
3:25 efvh rc://*/ta/man/translate/figs-metaphor ὑπὸ παιδαγωγόν 1 ಪೌಲನು ಆರಂಬಿಸಿದ [3:24](../03/24.md) ದಲ್ಲಿ ಸಾಮ್ಯವನ್ನು ಅವನು ಮುಂದುವರೆಸುವುದರ ಮೂಲಕ ನಿಯಮವು **ಕಾಪಾಡುವನಂತೆ** ಎಂದು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸೃತಿಯಲ್ಲಿ ಇದಕ್ಕೆ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. [3:24](../03/24.md)ದಲ್ಲಿ **ಕಾಪಾಡುವ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ.. (ನೋಡಿ: [[rc://*/ta/man/translate/figs-metaphor]])
3:25 efvh rc://*/ta/man/translate/figs-metaphor ὑπὸ παιδαγωγόν 1 ಪೌಲನು ಆರಂಬಿಸಿದ [3:24](../03/24.md) ದಲ್ಲಿ ಸಾಮ್ಯವನ್ನು ಅವನು ಮುಂದುವರೆಸುವುದರ ಮೂಲಕ ನಿಯಮವು **ಕಾಪಾಡುವನಂತೆ** ಎಂದು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸೃತಿಯಲ್ಲಿ ಇದಕ್ಕೆ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. [3:24](../03/24.md)ದಲ್ಲಿ **ಕಾಪಾಡುವ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
3:25 be13 rc://*/ta/man/translate/figs-personification ὑπὸ παιδαγωγόν 1 ಇಲ್ಲಿ, **ಕಾಪಾಡುವ* ಒಬ್ಬ ವ್ಯಕ್ತಿಯಂತೆ ನಿಯಮ ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-personification]])
3:25 kjvy rc://*/ta/man/translate/figs-explicit ὑπὸ 1 "ಇಲ್ಲಿ, **ಅಡಿಯಲ್ಲಿ** ಪದವು ಮೇಲ್ವಿಚಾರಣೆ ಅಡಿಯಲ್ಲಿ ಎಂದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಮೇಲ್ವಿಚಾರಣೆಯ ಅಡಿಯಲ್ಲಿ""(ನೋಡಿ: [[rc://*/ta/man/translate/figs-explicit]])"
3:26 tzqa rc://*/ta/man/translate/figs-gendernotations υἱοὶ 1 "ಆದಾಗ್ಯೂ **ಮಕ್ಕಳು** ಎಂಬ ಪದವು ಪುಲ್ಲಿಂಗ ಪದವಾಗಿದೆ. **ಕ್ರಿಸ್ತನಲ್ಲಿ ನಂಬಿಕೆ**ಯಿಟ್ಟಿರುವ ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಸಾಮಾನ್ಯ ಅರ್ಥದಲ್ಲಿ ಪೌಲನು ಇಲ್ಲಿ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: ""ಪುತ್ರರು ಮತ್ತು ಪುತ್ರಿಯರು"" ಅಥವಾ ""ಮಕ್ಕಳು""(ನೋಡಿ: [[rc://*/ta/man/translate/figs-gendernotations]])"
3:26 u0ma rc://*/ta/man/translate/figs-metaphor υἱοὶ 1 "ದೇವರು ತಮ್ಮ ಜೈವಿಕ ಅಥವಾ ದೈಹಿಕ ತಂದೆಯಂತೆ ಎಂದು ಪೌಲನು ಗಲಾತ್ಯದ ವಿಶ್ವಾಸಿಗಳ ಕೂಡ ಮಾತನಾಡುತ್ತಿದ್ದಾನೆ. ಈ ಜನರು ದೇವರೊಂದಿಗೆ ತಂದೆ-ಮಗನ ಸಂಬಂಧವನ್ನು ಹೊಂದಿದ್ದರು ಎಂಬುದು ಅವನ ಅರ್ಥ. ಏಕೆಂದರೆ ಅವರು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: """"ಆತ್ಮೀಕ ಮಕ್ಕಳು""(ನೋಡಿ: [[rc://*/ta/man/translate/figs-metaphor]])"
3:25 kjvy rc://*/ta/man/translate/figs-explicit ὑπὸ 1 ಇಲ್ಲಿ, **ಅಡಿಯಲ್ಲಿ** ಪದವು ಮೇಲ್ವಿಚಾರಣೆ ಅಡಿಯಲ್ಲಿ ಎಂದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಮೇಲ್ವಿಚಾರಣೆಯ ಅಡಿಯಲ್ಲಿ" (ನೋಡಿ: [[rc://*/ta/man/translate/figs-explicit]])"
3:26 tzqa rc://*/ta/man/translate/figs-gendernotations υἱοὶ 1 ಆದಾಗ್ಯೂ **ಮಕ್ಕಳು** ಎಂಬ ಪದವು ಪುಲ್ಲಿಂಗ ಪದವಾಗಿದೆ. **ಕ್ರಿಸ್ತನಲ್ಲಿ ನಂಬಿಕೆ**ಯಿಟ್ಟಿರುವ ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೇರಿಸಿ ಸಾಮಾನ್ಯ ಅರ್ಥದಲ್ಲಿ ಪೌಲನು ಇಲ್ಲಿ ಪದವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: "ಪುತ್ರರು ಮತ್ತು ಪುತ್ರಿಯರು" ಅಥವಾ "ಮಕ್ಕಳು" (ನೋಡಿ: [[rc://*/ta/man/translate/figs-gendernotations]])"
3:26 u0ma rc://*/ta/man/translate/figs-metaphor υἱοὶ 1 ದೇವರು ತಮ್ಮ ಜೈವಿಕ ಅಥವಾ ದೈಹಿಕ ತಂದೆಯಂತೆ ಎಂದು ಪೌಲನು ಗಲಾತ್ಯದ ವಿಶ್ವಾಸಿಗಳ ಕೂಡ ಮಾತನಾಡುತ್ತಿದ್ದಾನೆ. ಈ ಜನರು ದೇವರೊಂದಿಗೆ ತಂದೆ-ಮಗನ ಸಂಬಂಧವನ್ನು ಹೊಂದಿದ್ದರು ಎಂಬುದು ಅವನ ಅರ್ಥ. ಏಕೆಂದರೆ ಅವರು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಆತ್ಮೀಕ ಮಕ್ಕಳು" (ನೋಡಿ: [[rc://*/ta/man/translate/figs-metaphor]])"
3:26 mwku rc://*/ta/man/translate/figs-abstractnouns τῆς πίστεως 1 **ನಂಬಿಕೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು **ನಂಬು** ಇಂಥ ಕ್ರಿಯಾಪದದೊಂದಿಗೆ ಅದೇ ವಿಚಾರವನ್ನು ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿ ಅದನ್ನು ಬೇರೆ ಮತ್ತೊಂದು ವಿಧಾನದಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])
3:26 kht6 rc://*/ta/man/translate/figs-explicit ἐν Χριστῷ Ἰησοῦ 1 "**ಯೇಸು ಕ್ರಿಸ್ತನಲ್ಲಿ** ಪದದ ಅರ್ಥವಿರಬಹುದು: (1)ಗಲಾತ್ಯದ ವಿಶ್ವಾಸಿಗಳ ಆತ್ಮೀಕ ಸ್ಥಾನವು ಕ್ರಿಸ್ತ ಯೇಸುವಿನಲ್ಲಿ ಇತ್ತು. ಪರ್ಯಾಯ ಅನುವಾದ: ""ನೀವು ಕ್ರಿಸ್ತ ಯೇಸುವಿನೊಂದಿಗೆ ಐಕ್ಯವಾಗಿದ್ದೀರಿ"" (2) **ಕ್ರಿಸ್ತ ಯೇಸು**ವು ಗಲಾತ್ಯದ ವಿಶ್ವಾಸಿಗಳ ನಂಬಿಕೆಯ ವಿಷಯವಾಗಿದ್ದನು. ಪರ್ಯಾಯ ಅನುವಾದ: ""ಇದು ಕ್ರಿಸ್ತ ಯೇಸುವಿನಲ್ಲಿದೆ"" ಅಥವಾ ""ಕ್ರಿಸ್ತ ಯೇಸುವಿನ ಕಡೆಗೆ""(ನೋಡಿ: [[rc://*/ta/man/translate/figs-explicit]])"
3:27 p0dy rc://*/ta/man/translate/grammar-connect-words-phrases γὰρ 1 "ಇಲ್ಲಿ , **ಕೋಸ್ಕರ** ಎಂಬುದು ಪೌಲನು ನೀಡಿದ ಕಾರಣವನ್ನು ಈ ಕೆಳಗಿನಂತೆ ನೀಡಲಾಗಿದೆ [3:26](../03/26.md)ದಲ್ಲಿ ನೀವೆಲ್ಲರೂ ದೇವರ ಮಕ್ಕಳು"" ಎಂದು ಪೌಲನು ಹೇಳಿದನು. ದೃಡಪಡಿಸುವ ಮತ್ತು ಮೊದಲಿನ ಹೇಳಿಕೆಯ ವಿವರಣೆಯ ಮಾಹಿತಿಗೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಏಕೆಂದರೆ""(ನೋಡಿ: [[rc://*/ta/man/translate/grammar-connect-words-phrases]])"
3:27 yicn rc://*/ta/man/translate/figs-explicit ὅσοι 1 "**ಎಷ್ಟೋ** ಪದವು ""ನಿಮ್ಮಲ್ಲಿ ಅನೇಕರಂತೆ"" ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನಿಮ್ಮಲ್ಲಿ ಅನೇಕರಂತೆ""(ನೋಡಿ: [[rc://*/ta/man/translate/figs-explicit]])"
3:27 h5ax rc://*/ta/man/translate/figs-explicit ὅσοι & ἐβαπτίσθητε 1 "**ಹೊಂದಿರುವಷ್ಟು** ಪದ ""ಹೊಂದಿರುವ ನೀವೆಲ್ಲರೂ"" ಎಂದು ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ದೀಕ್ಷಾಸ್ನಾನ ಪಡೆದ ನೀವೆಲ್ಲರೂ"" ಅಥವಾ ""ದೀಕ್ಷಾಸ್ನಾನ ಪಡೆದ ನೀವು ಪ್ರತಿಯೊಬ್ಬರು""(ನೋಡಿ: [[rc://*/ta/man/translate/figs-explicit]])"
3:27 v6n1 rc://*/ta/man/translate/figs-activepassive ἐβαπτίσθητε 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕ್ರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಮತ್ತೊಂದು ರೂಪದಲ್ಲಿ ನೀವು ಹೇಳಬಹುದು. ಕಾರ್ಯ ಮಾಡಿದವರು ಯಾರು ಎಂದು ನೀವು ಹೇಳಬೇಕಿದ್ದರೆ. ಕೆಲವು ವ್ಯಕ್ತಿಗಳು ಅದನ್ನು ಮಾಡಿದ್ದು ಎಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಅನುವಾದ: ""ಯಾರೋ ದೀಕ್ಷಾಸ್ನಾನ ಹೊಂದಿದರು""(ನೋಡಿ: [[rc://*/ta/man/translate/figs-activepassive]])"
3:26 kht6 rc://*/ta/man/translate/figs-explicit ἐν Χριστῷ Ἰησοῦ 1 **ಯೇಸು ಕ್ರಿಸ್ತನಲ್ಲಿ** ಪದದ ಅರ್ಥವಿರಬಹುದು: (1) ಗಲಾತ್ಯದ ವಿಶ್ವಾಸಿಗಳ ಆತ್ಮೀಕ ಸ್ಥಾನವು ಕ್ರಿಸ್ತ ಯೇಸುವಿನಲ್ಲಿ ಇತ್ತು. ಪರ್ಯಾಯ ಅನುವಾದ: ""ನೀವು ಕ್ರಿಸ್ತ ಯೇಸುವಿನೊಂದಿಗೆ ಐಕ್ಯವಾಗಿದ್ದೀರಿ"" (2) **ಕ್ರಿಸ್ತ ಯೇಸು**ವು ಗಲಾತ್ಯದ ವಿಶ್ವಾಸಿಗಳ ನಂಬಿಕೆಯ ವಿಷಯವಾಗಿದ್ದನು. ಪರ್ಯಾಯ ಅನುವಾದ: "ಇದು ಕ್ರಿಸ್ತ ಯೇಸುವಿನಲ್ಲಿದೆ" ಅಥವಾ "ಕ್ರಿಸ್ತ ಯೇಸುವಿನ ಕಡೆಗೆ" (ನೋಡಿ: [[rc://*/ta/man/translate/figs-explicit]])"
3:27 p0dy rc://*/ta/man/translate/grammar-connect-words-phrases γὰρ 1 ಇಲ್ಲಿ , **ಕೋಸ್ಕರ** ಎಂಬುದು ಪೌಲನು ನೀಡಿದ ಕಾರಣವನ್ನು ಈ ಕೆಳಗಿನಂತೆ ನೀಡಲಾಗಿದೆ [3:26](../03/26.md) ದಲ್ಲಿ "ನೀವೆಲ್ಲರೂ ದೇವರ ಮಕ್ಕಳು" ಎಂದು ಪೌಲನು ಹೇಳಿದನು. ದೃಡಪಡಿಸುವ ಮತ್ತು ಮೊದಲಿನ ಹೇಳಿಕೆಯ ವಿವರಣೆಯ ಮಾಹಿತಿಗೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಏಕೆಂದರೆ" (ನೋಡಿ: [[rc://*/ta/man/translate/grammar-connect-words-phrases]])
3:27 yicn rc://*/ta/man/translate/figs-explicit ὅσοι 1 **ಎಷ್ಟೋ** ಪದವು "ನಿಮ್ಮಲ್ಲಿ ಅನೇಕರಂತೆ" ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನಿಮ್ಮಲ್ಲಿ ಅನೇಕರಂತೆ" (ನೋಡಿ: [[rc://*/ta/man/translate/figs-explicit]])
3:27 h5ax rc://*/ta/man/translate/figs-explicit ὅσοι & ἐβαπτίσθητε 1 **ಹೊಂದಿರುವಷ್ಟು** ಪದ "ಹೊಂದಿರುವ ನೀವೆಲ್ಲರೂ" ಎಂದು ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ದೀಕ್ಷಾಸ್ನಾನ ಪಡೆದ ನೀವೆಲ್ಲರೂ" ಅಥವಾ "ದೀಕ್ಷಾಸ್ನಾನ ಪಡೆದ ನೀವು ಪ್ರತಿಯೊಬ್ಬರು" (ನೋಡಿ: [[rc://*/ta/man/translate/figs-explicit]])
3:27 v6n1 rc://*/ta/man/translate/figs-activepassive ἐβαπτίσθητε 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಮತ್ತೊಂದು ರೂಪದಲ್ಲಿ ನೀವು ಹೇಳಬಹುದು. ಕಾರ್ಯ ಮಾಡಿದವರು ಯಾರು ಎಂದು ನೀವು ಹೇಳಬೇಕಿದ್ದರೆ. ಕೆಲವು ವ್ಯಕ್ತಿಗಳು ಅದನ್ನು ಮಾಡಿದ್ದು ಎಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಅನುವಾದ: "ಯಾರೋ ದೀಕ್ಷಾಸ್ನಾನ ಹೊಂದಿದರು" (ನೋಡಿ: [[rc://*/ta/man/translate/figs-activepassive]])
3:27 ucuk rc://*/ta/man/translate/figs-metaphor εἰς Χριστὸν ἐβαπτίσθητε 1 **ಕ್ರಿಸ್ತನನ್ನು** ನಂಬಿದವರು **ಧರಿಸುವ** ಬಟ್ಟೆಯಂತೆ ಎಂದು ಪೌಲನು ಹೇಳುತ್ತಿದ್ದಾನೆ. ಇಲ್ಲಿ, ಎಲ್ಲ ವಿಶ್ವಾಸಿಗಳು **ಕ್ರಿಸ್ತನನ್ನು ಧರಿಸಿರಿ** ಎಂದು ಪೌಲನು ಹೇಳುವಾಗ, ಎಲ್ಲ ವಿಶ್ವಾಸಿಗಳು ಆತನೊಂದಿಗೆ ಗುರುತಿಸಲ್ಪಡಬೇಕು ಎಂಬುದು ಅವನು ಹೇಳಿದ್ದರ ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಈ ಪದದ ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
3:27 dgkv rc://*/ta/man/translate/figs-metonymy εἰς Χριστὸν ἐβαπτίσθητε, Χριστὸν ἐνεδύσασθε 1 "ದೀಕ್ಷಾಸ್ನಾನದ ಕುರಿತು ಮಾತನಾಡುವುದರ ಮೂಲಕ, ವಿಶ್ವಾಸಿಗಳ ಆರಂಬಿಕ ಪರಿವರ್ತನೆಯ ಅನುಭವಕ್ಕೆ ಸೇರಿದ ಎಲ್ಲ ವಿಷಯಗಳನ್ನು ಪೌಲನು ವಿವರಿಸುತ್ತಿರಬಹುದು. ಪೌಲನು ನಂತರ ಅವರೆಲ್ಲರನ್ನೂ ಒಂದು ಭಾಗವಾಗಿ ಅವರ ಪರಿವರ್ತನೆಯ ಅನುಭವದೊಂದಿಗೆ ಸಂಬಂದಿಸಿರಬಹುದು, ನೀರಿನ ದೀಕ್ಷಾಸ್ನಾನ, ಈ ಸಂಧರ್ಭದಲ್ಲಿ ದೀಕ್ಷಾಸ್ನಾನ ಎಂಬುದು ಪರಿವರ್ತನೆ ಮತ್ತು ಅದರ ಭಾಗವಾಗಿರುವ ಕ್ರಿಸ್ತನ ದೀಕ್ಷಾಸ್ನಾನ ಮತ್ತು ಪವಿತ್ರ ಆತ್ಮವನ್ನು ಸ್ವೀಕರಿಸುವಂತಹ ವಿಷಯಗಳನ್ನು ಸೂಚಿಸುವ ಸಂಕ್ಷೀಪ್ತ ಮಾರ್ಗವಾಗಿದೆ. ಇಲ್ಲಿ ಪೌಲನು ಹೇಳಿದ್ದರ ಅರ್ಥ ಇದೇ ಎಂದು ನೀವು ನಿರ್ಧರಿಸಿದರೆ, ಮತ್ತು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಅಥವಾ ನೀವು ಅವುಗಳನ್ನು ಉಪಯೋಗಿಸುವಂತಿದ್ದರೆ ನೀವು ಇದನ್ನು ಅಡಿಟಿಪ್ಪಣಿಯಲ್ಲಿ ವಿವರಿಸಬಹುದು. ಪರ್ಯಾಯ ಅನುವಾದ: ""ದೇವರು ಕ್ರಿಸ್ತನನ್ನು ಧರಿಸಿ ರಕ್ಷಿಸಿದ್ದಾನೆ"" ಅಥವಾ ""ದೇವರ ರಕ್ಷಣೆಯನ್ನು ಅನುಭವಿಸಿ ಕ್ರಿಸ್ತನನ್ನು ಧರಿಸಿದ್ದಾರೆ""(ನೋಡಿ: [[rc://*/ta/man/translate/figs-metonymy]])"
3:27 di9v rc://*/ta/man/translate/figs-metaphor Χριστὸν ἐνεδύσασθε 1 **ಕ್ರಿಸ್ತನನ್ನು** ನಂಬಿದವರು **ಧರಿಸುವ** ಬಟ್ಟೆಯಂತೆ ಎಂದು ಪೌಲನು ಹೇಳುತ್ತಿದ್ದಾನೆ. ಇಲ್ಲಿ, ಎಲ್ಲ ವಿಶ್ವಾಸಿಗಳು **ಕ್ರಿಸ್ತನನ್ನು ಧರಿಸಿರಿ** ಎಂದು ಪೌಲನು ಹೇಳುವಾಗ, ಎಲ್ಲ ವಿಶ್ವಾಸಿಗಳು ಆತನೊಂದಿಗೆ ಗುರುತಿಸಲ್ಪಡಬೇಕು ಎಂಬುದು ಅವನು ಹೇಳಿದ್ದರ ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಈ ಪದದ ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])

Can't render this file because it is too large.