Edit 'tn_GAL.tsv' using 'tc-create-app'

This commit is contained in:
Vishwanath 2023-12-22 03:45:09 +00:00
parent 07d5ef904f
commit 296ae1392e
1 changed files with 2 additions and 2 deletions

View File

@ -424,8 +424,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:24 we2y rc://*/ta/man/translate/grammar-connect-logic-result ὥστε 1 ಇಲ್ಲಿ, **ಆದ್ದರಿಂದ** ಪದವು ಫಲಿತಾಂಶದ ಪರಿಚಯವಾಗಿದೆ. ಫಲಿತಾಂಶದ ಪರಿಣಾಮಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-logic-result]])
3:24 mcdn rc://*/ta/man/translate/figs-metaphor ὁ νόμος, παιδαγωγὸς ἡμῶν γέγονεν 1 **ನಿಯಮವು** **ಕಾಯುವ ಕಾವಲುಗಾರ** ನಂತೆ ಎಂದು ಪೌಲನು ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಇದಕ್ಕೆ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ಹೋಲಿಕೆಯ ಅರ್ಥವನ್ನು ಉಪಯೋಗಿಸುವುದರ ಮೂಲಕ ನೀವು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
3:24 a6yz rc://*/ta/man/translate/figs-exclusive ἡμῶν 1 **ನಮ್ಮ** ಎಂದು ಪೌಲನು ಹೇಳುವಾಗ, ಗಲಾತ್ಯದ ವಿಶ್ವಾಸಿಗಳೊಂದಿಗೆ ತನ್ನನ್ನು ಒಳಗೊಂಡು ಹೇಳಿದ್ದಾನೆ, ಆದ್ದರಿಂದ **ನಮ್ಮ** ಪದವು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಈ ರೂಪದ ಪದಗಳು ಅಗತ್ಯವಿದ್ದರೆ ಗುರುತಿಸಿಕೊಳ್ಳಿ. (ನೋಡಿ: [[rc://*/ta/man/translate/figs-exclusive]])
3:24 amrv rc://*/ta/man/translate/translate-unknown παιδαγωγὸς 1 "ಪೌಲನ ಸಂಸ್ಕೃತಿಯಲ್ಲಿ **ಕಾಪಾಡುವವನು** ಎಂದರೆ ಶಿಸ್ತಿನಿಂದ ಕೆಲಸ ಮಾಡುವ ಗುಲಾಮ ಮತ್ತು ಪ್ರಾಯಕ್ಕೆ ಬಾರದ ಮಗುವನ್ನು ನೋಡುಕೊಳ್ಳುವವನು.ನಿಮ್ಮ ಓದುಗರಿಗೆ ಈ ಪದದ ಪರಿಚಯವಿಲ್ಲದಿದ್ದರೆ, ನಿಮ್ಮ ಅನುವಾದದಲ್ಲಿ ಈ ಪದದ ಅರ್ಥ ಒಂದನ್ನು ವಿವರಿಸಬಹುದು ಅಥವಾ ಈ ಪದದ ಅರ್ಥವನ್ನು ವ್ಯಕ್ತಪಡಿಸಲು ನಿಮ್ಮ ಸಂಸ್ಕೃತಿಯಲ್ಲಿ ಹೋಲಿಕೆಯಿರುವ ಹತ್ತಿರದ ಪದವನ್ನು ನೀವು ಉಪಯೋಗಿಸಬಹುದು ಮತ್ತು ನಂತರ ಈ ಪದದ ವಿವರಣೆಯನ್ನು ಅಡಿಟಿಪ್ಪಣಿಯಲ್ಲಿ ಬರೆಯಿರಿ. ಪರ್ಯಾಯ ಅನುವಾದ: ""ಮೇಲ್ವಿಚಾರಕ"" ಅಥವಾ ""ಮಾರ್ಗದರ್ಶಕ""(ನೋಡಿ: [[rc://*/ta/man/translate/translate-unknown]])"
3:24 ln1s rc://*/ta/man/translate/figs-personification παιδαγωγὸς 1 "ಇಲ್ಲಿ, ಪೌಲನು **ನಿಯಮ**ವನ್ನು **ಕ್ರಿಸ್ತನು ಬರುವವರೆಗೂ** ಜನರ ಕೆಲಸಗಳನ್ನು ನೋಡಿಕೊಳ್ಳುವ ಪಾತ್ರ ಅಥವಾ ಕೆಲಸ ಅದನ್ನು **ಕಾವಲುಗಾರ**ನಂತೆ ಎಂದು ಹೇಳುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಈ ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಮಾರ್ಗದರ್ಶಕ""(ನೋಡಿ: [[rc://*/ta/man/translate/figs-personification]])"
3:24 amrv rc://*/ta/man/translate/translate-unknown παιδαγωγὸς 1 ಪೌಲನ ಸಂಸ್ಕೃತಿಯಲ್ಲಿ **ಕಾಪಾಡುವವನು** ಎಂದರೆ ಶಿಸ್ತಿನಿಂದ ಕೆಲಸ ಮಾಡುವ ಗುಲಾಮ ಮತ್ತು ಪ್ರಾಯಕ್ಕೆ ಬಾರದ ಮಗುವನ್ನು ನೋಡುಕೊಳ್ಳುವವನು.ನಿಮ್ಮ ಓದುಗರಿಗೆ ಈ ಪದದ ಪರಿಚಯವಿಲ್ಲದಿದ್ದರೆ, ನಿಮ್ಮ ಅನುವಾದದಲ್ಲಿ ಈ ಪದದ ಅರ್ಥ ಒಂದನ್ನು ವಿವರಿಸಬಹುದು ಅಥವಾ ಈ ಪದದ ಅರ್ಥವನ್ನು ವ್ಯಕ್ತಪಡಿಸಲು ನಿಮ್ಮ ಸಂಸ್ಕೃತಿಯಲ್ಲಿ ಹೋಲಿಕೆಯಿರುವ ಹತ್ತಿರದ ಪದವನ್ನು ನೀವು ಉಪಯೋಗಿಸಬಹುದು ಮತ್ತು ನಂತರ ಈ ಪದದ ವಿವರಣೆಯನ್ನು ಅಡಿಟಿಪ್ಪಣಿಯಲ್ಲಿ ಬರೆಯಿರಿ. ಪರ್ಯಾಯ ಅನುವಾದ: "ಮೇಲ್ವಿಚಾರಕ" ಅಥವಾ "ಮಾರ್ಗದರ್ಶಕ" (ನೋಡಿ: [[rc://*/ta/man/translate/translate-unknown]])"
3:24 ln1s rc://*/ta/man/translate/figs-personification παιδαγωγὸς 1 ಇಲ್ಲಿ, ಪೌಲನು **ನಿಯಮ**ವನ್ನು **ಕ್ರಿಸ್ತನು ಬರುವವರೆಗೂ** ಜನರ ಕೆಲಸಗಳನ್ನು ನೋಡಿಕೊಳ್ಳುವ ಪಾತ್ರ ಅಥವಾ ಕೆಲಸ ಅದನ್ನು **ಕಾವಲುಗಾರ**ನಂತೆ ಎಂದು ಹೇಳುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಈ ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: "ಮಾರ್ಗದರ್ಶಕ" (ನೋಡಿ: [[rc://*/ta/man/translate/figs-personification]])"
3:24 p30v rc://*/ta/man/translate/grammar-connect-logic-goal εἰς 1 [3:23](../03/23.md)ದಲ್ಲಿನ **ವರೆಗೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ(ನೋಡಿ: [[rc://*/ta/man/translate/grammar-connect-logic-goal]])\n\n\n
3:24 zick rc://*/ta/man/translate/grammar-connect-logic-goal ἵνα 1 "**ಆದ್ದರಿಂದ** ಪದವು ಉದ್ದೇಶವನ್ನು ಪರಿಚಯಿಸುವ ಪದವಾಗಿದೆ. ಕ್ರಿಸ್ತನಲ್ಲಿ **ನಾವು** **ನಂಬಿಕೆಯ ಮೂಲಕ ಸಮರ್ಥಿಸಿಕೊಳ್ಳಬಹುದು** ಎಂಬ ಉದ್ದೇಶಪೂರ್ವಕ ಉದ್ದೇಶವು ನಂತರ **ಕ್ರಿಸ್ತನ ತನಕ ನಿಯಮವು ನಮ್ಮನ್ನು ಕಾಯುವ ಕಾವಲುಗಾರ** ಪೌಲನು ಹೇಳುತ್ತಿದ್ದಾನೆ. ಉದ್ದೇಶ ಪದದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆ ಉದ್ದೇಶದೊಂದಿಗೆ""(ನೋಡಿ: [[rc://*/ta/man/translate/grammar-connect-logic-goal]])"
3:24 s8g5 rc://*/ta/man/translate/figs-activepassive δικαιωθῶμεν 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಮತ್ತೊಂದು ರೂಪದಲ್ಲಿ ನೀವು ಹೇಳಬಹುದು. ಪರ್ಯಾಯ ಅನುವಾದ: ""ದೇವರು ನಮಗೆ ನ್ಯಾಯತೀರಿಸಬಹುದು""(ನೋಡಿ: [[rc://*/ta/man/translate/figs-activepassive]])"

Can't render this file because it is too large.