Edit 'en_tn_08-RUT.tsv' using 'tc-create-app'

This commit is contained in:
David4CHRIST 2021-06-08 14:25:03 +00:00
parent 5a190e9ab5
commit eb89885606
1 changed files with 1 additions and 1 deletions

View File

@ -133,7 +133,7 @@ RUT 2 20 ur7z אֲשֶׁר֙ לֹא־עָזַ֣ב 1 who has not forsaken **ಇ
RUT 2 20 ljz3 ಅಲಂಕಾರಗಳು-ನಾಮಮಾತ್ರ ವಿಶೇಷಣಗಳು אֶת־הַ⁠חַיִּ֖ים 1 to the living ನೊವೊಮಿ ಮತ್ತು ರೂತಳು ಮಾತ್ರ **ಉಳುಕೊಂಡಿದ್ದರು**. ನಾಮಮಾತ್ರ ವಿಶೇಷಣವಾಗಿರುವ **ಉಳುಕೊಂಡಿದ್ದರು** ಎನ್ನುವ ಮಾತನ್ನು ತೆಗೆದು ಹಾಕುವುದಕ್ಕೆ ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದಾಗಿತ್ತು. ಪರ್ಯಾಯ ಅನುವಾದ : "ಇನ್ನೂ ಜೀವಂತವಾಗಿದ್ದ ಜನರಿಗೆ" (See: [[rc://en/ta/man/translate/figs-nominaladj]])
RUT 2 20 wjr4 ಅಲಂಕಾರಗಳು-ನಾಮಮಾತ್ರ ವಿಶೇಷಣಗಳು וְ⁠אֶת־הַ⁠מֵּתִ֑ים 1 and to the dead ನೊವೊಮಿಯ ಗಂಡನು ಮತ್ತು ತನ್ನ ಇಬ್ಬರು ಗಂಡು ಮಕ್ಕಳು **ಸತ್ತುಹೋಗಿದ್ದರು**.  **ಸತ್ತು ಹೋಗಿದ್ದರು** ಎನ್ನುವ ನಾಮಮಾತ್ರ ವಿಶೇಷಣವನ್ನು ತೆಗೆದು ಹಾಕುವದಕ್ಕೆ ಈ ಮಾತನ್ನು ಇನ್ನೊಂದು ರೀತಿಯಾಗಿ ಹೇಳಬಹುದು. ಪರ್ಯಾಯ ಅನುವಾದ : "ಈಗಾಗಲೇ ತೀರಿಕೊಂಡಿರುವವರು" (See: [[rc://en/ta/man/translate/figs-nominaladj]])
RUT 2 20 cyy2 ಅಲಂಕಾರಗಳು-ಸಮಾಂತರಗಳು קָר֥וֹב לָ֨⁠נוּ֙ הָ⁠אִ֔ישׁ מִֽ⁠גֹּאֲלֵ֖⁠נוּ הֽוּא 1 That man is closely related to us. He is one of our kinsman-redeemers. ಎರಡನೆಯ ಹೇಳಲ್ಪಟ್ಟಿರುವ ಮಾತು ಮೊದಲಬಾರಿ ಹೇಳಿದ ಮಾತನ್ನು ಪುನಾರವರ್ತಿಸಿ, ವಿವರಿಸಿ ಹೇಳುತ್ತಿದೆ. ಈ ರೀತಿ ಹೇಳುವುದು ಇಬ್ರೀ ಭಾಷೆಯ ಶೈಲಿಯಾಗಿರುತ್ತದೆ. (See: [[rc://en/ta/man/translate/figs-parallelism]])
RUT 2 20 zu5f מִֽ⁠גֹּאֲלֵ֖⁠נוּ 1 kinsman-redeemers ಸಮೀಪ ಬಂಧು ಎನ್ನುವ ಮಾತು ಕುಟುಂಬದಲ್ಲಿ ವಿಧವೆಯರನ್ನು ನೋಡಿಕೊಳ್ಳುವ ಬಾಧ್ಯತೆಯನ್ನು ಹೊಂದಿರುವ ಸಮೀಪವಾದ ಪುರುಷ ಬಂಧು ಮಿತ್ರರನ್ನು ಸೂಚಿಸುತ್ತಿದೆ.  ಯಾರಾದರೊಬ್ಬರ ಅಣ್ಣನನು ಮಕ್ಕಳಿಲ್ಲದೇ ಸತ್ತು ಹೋಗಿದ್ದರೆ, ಅಣ್ಣನ ಹೆಂಡತಿ, ಅಂದರೆ ವಿಧವೆಯಳನ್ನು ಮದುವೆ ಮಾಡಿಕೊಳ್ಳುವ ಬಾಧ್ಯತೆಯನ್ನು ಪಡೆದುಕೊಂಡಿರುತ್ತಾನೆ. ಆಕೆ ಮಕ್ಕಳನ್ನು ಹಡೆಯುವ ವಯಸ್ಸು ಇದ್ದರೂ, ಆಕೆಯನ್ನು ಮದುವೆಯಾಗಬಹುದು. ತಮ್ಮನಿಗಾಗಿ ಮಕ್ಕಳನ್ನು ಹಡೆಯಬಹುದು. ಬಡತನದಿಂದ ತನ್ನ ಬಂಧುಗಳು ಕಳೆದುಕೊಂಡಿರುವ ಆಸ್ತಿಗಳನ್ನು ತಿರುಗಿ ಪಡೆದುಕೊಳ್ಳಬಹುದು ಮತ್ತು ಗುಲಾಮ ಗಿರಿಗೆ  ತಮ್ಮನ್ನು ತಾವು ಮಾರಿಕೊಂಡಿರುವ ಕುಟುಂಬ ಸದಸ್ಯರನ್ನು ಬಿಡಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಆರಂಭ ಪೀಠಿಕೆಯನ್ನು ನೋಡಿರಿ.
RUT 2 20 zu5f מִֽ⁠גֹּאֲלֵ֖⁠נוּ 1 kinsman-redeemers ಮೈದುನ ಧರ್ಮವನ್ನು ನೆರವೇರಿಸುವವನು (ಸಮೀಪ ಬಂಧು) ಎನ್ನುವ ಮಾತು ಕುಟುಂಬದಲ್ಲಿ ವಿಧವೆಯರನ್ನು ನೋಡಿಕೊಳ್ಳುವ ಬಾಧ್ಯತೆಯನ್ನು ಹೊಂದಿರುವ ಸಮೀಪವಾದ ಪುರುಷ ಬಂಧು ಮಿತ್ರರನ್ನು ಸೂಚಿಸುತ್ತಿದೆ.  ಯಾರಾದರೊಬ್ಬರ ಅಣ್ಣನನು ಮಕ್ಕಳಿಲ್ಲದೇ ಸತ್ತು ಹೋಗಿದ್ದರೆ, ಅಣ್ಣನ ಹೆಂಡತಿ, ಅಂದರೆ ವಿಧವೆಯಳನ್ನು ಮದುವೆ ಮಾಡಿಕೊಳ್ಳುವ ಬಾಧ್ಯತೆಯನ್ನು ಪಡೆದುಕೊಂಡಿರುತ್ತಾನೆ. ಆಕೆ ಮಕ್ಕಳನ್ನು ಹಡೆಯುವ ವಯಸ್ಸು ಇದ್ದರೂ, ಆಕೆಯನ್ನು ಮದುವೆಯಾಗಬಹುದು. ತಮ್ಮನಿಗಾಗಿ ಮಕ್ಕಳನ್ನು ಹಡೆಯಬಹುದು. ಬಡತನದಿಂದ ತನ್ನ ಬಂಧುಗಳು ಕಳೆದುಕೊಂಡಿರುವ ಆಸ್ತಿಗಳನ್ನು ತಿರುಗಿ ಪಡೆದುಕೊಳ್ಳಬಹುದು ಮತ್ತು ಗುಲಾಮ ಗಿರಿಗೆ  ತಮ್ಮನ್ನು ತಾವು ಮಾರಿಕೊಂಡಿರುವ ಕುಟುಂಬ ಸದಸ್ಯರನ್ನು ಬಿಡಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಆರಂಭ ಪೀಠಿಕೆಯನ್ನು ನೋಡಿರಿ.
RUT 2 21 k2lz גַּ֣ם ׀ כִּי־אָמַ֣ר אֵלַ֗⁠י 1 In addition, he said to me **ಆತನು ಇನ್ನೂ ನನಗೆ ಈ ರೀತಿ ಇಲ್ಲಿದ್ದಾನೆ.** ಈ ಮಾತು ಹೊಲದ ಯಜಮಾನನು ರೂತಳಿಗೆ ಹೇಳುವ ಮಾತಿಗೆ ಅತೀತವಾಗಿ ಇದೆಯೆಂದು ಸೂಚಿಸುತ್ತಿದೆ.
RUT 2 21 g585 עִם־הַ⁠נְּעָרִ֤ים אֲשֶׁר־לִ⁠י֙ תִּדְבָּקִ֔י⁠ן 1 You should keep close by the servants who belong to me ಬೋವಜನ ಸೇವಕರು ರೂತಳಿಗೆ ತೊಂದರೆ ಕೊಡುವುದಿಲ್ಲವೆಂದು ಆತನು ರೂತಳಿಗೆ ಹೇಳಿದ ಮಾತಿನಲ್ಲಿ ನಿಶ್ಚಯತೆಯನ್ನು ವ್ಯಕ್ತಪಡಿಸಿದ್ದಾನೆ.
RUT 2 22 f2tw תֵֽצְאִי֙ עִם 1 you go out with **ಹೆಣ್ಣಾಳುಗಳ ಸಂಗಡ ಹೊರಟು ಹೋಗು**

Can't render this file because it contains an unexpected character in line 2 and column 3404.