Edit 'en_tn_08-RUT.tsv' using 'tc-create-app'
This commit is contained in:
parent
1186c1fedd
commit
dc0576484c
|
@ -88,9 +88,9 @@ RUT 2 7 ab17 אֲלַקֳטָה־נָּא֙ 1 Please let me glean **ಹಕ್
|
|||
RUT 2 7 kj7a הַבַּ֖יִת 1 the house **ಮನೆ** ಅಥವಾ **ಆಶ್ರಯ**. ಹೊಲಕ್ಕೆ ಬಂದ ಕೆಲಸಗಾರರು ಸೂರ್ಯನ ಬಿಸಿಲಿಗೆ ಗುರಿಯಾಗದೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ನೆರಳನ್ನು ಒದಗಿಸುವುದಕ್ಕೆ ಹೊಲದಲ್ಲಿ ತಾತ್ಕಾಲಿಕವಾಗಿ ಆಶ್ರಯವನ್ನು ಕೊಡುವ ಒಂದು ತೋಟದ ಮನೆ ಎಂದು ಕರೆಯಬಹುದು.
|
||||
RUT 2 8 ltk3 ಅಲಂಕಾರಿಕ-ಪ್ರಶ್ನೆ הֲל֧וֹא שָׁמַ֣עַתְּ בִּתִּ֗י 1 Will you not listen to me, my daughter? ಈ ಮಾತು ಒಂದು ಆಜ್ಙೆಯಂತೆ ಬರೆಯಲ್ಪಟ್ಟಿದೆ. ಪರ್ಯಾಯ ಅನುವಾದ : "ನನ್ನ ಮಗಳೇ, ನನ್ನ ಮಾತನ್ನು ಕೇಳು" ಅಥವಾ "ನನ್ನ ಮಗಳೇ, ನಾನು ಹೇಳುತ್ತಿರುವದನ್ನು ಚೆನ್ನಾಗಿ ಕೇಳಿಸಿಕೋ!" (ನೋಡಿರಿ: [[rc://en/ta/man/ಅನುವಾದಿಸಿರಿ/ಅಲಂಕಾರಿಕ-ಪ್ರಶ್ನೆ]])
|
||||
RUT 2 8 ke9b ಅಲಂಕಾರಿಕ-ನುಡಿಗಟ್ಟು בִּתִּ֗י 1 my daughter ಇದು ಚಿಕ್ಕವಳನ್ನು ಮಾತನಾಡಿಸುವ ಒಂದು ಪದ್ಧತಿಯಾಗಿದ್ದಿತ್ತು. ರೂತಳು ಬೋವಜನ ಮಗಳಲ್ಲ, ಆದರೆ ಆತನು ಆಕೆಯನ್ನು ಮರ್ಯಾದೆಯಿಂದ, ಗೌರವದಿಂದ ಮಾತನಾಡಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಅಂಥಹ ಸಂಭಾಷಣೆಯನ್ನುಂಟು ಮಾಡುವ ಪದವನ್ನು ಉಪಯೋಗಿಸಿರಿ. (ನೋಡಿರಿ: [[rc://en/ta/man/ಅನುವಾದಿಸಿರಿ/ಅಲಂಕಾರಿಕ-ನುಡಿಗಟ್ಟು]])
|
||||
RUT 2 9 jq6n figs-metonymy עֵינַ֜יִךְ בַּשָּׂדֶ֤ה 1 Keep your eyes on the field The **eyes** are a metonym that represents seeing. Alternate translation: “Watch only the field” or “Pay attention only to the field” (See: [[rc://en/ta/man/translate/figs-metonymy]])
|
||||
RUT 2 9 xc6u figs-rquestion הֲל֥וֹא צִוִּ֛יתִי אֶת־הַנְּעָרִ֖ים לְבִלְתִּ֣י נָגְעֵ֑ךְ 1 Have I not instructed the young men not to touch you? Boaz used this question to emphasize his hospitality—that he had already made provision to help Ruth. Alternate translation: “I have given the men strict instructions not to harm you.” (See: [[rc://en/ta/man/translate/figs-rquestion]])
|
||||
RUT 2 9 ub62 אֶת־הַנְּעָרִ֖ים 1 the young men **young male workers** or **servants**. The words **young men** are used three times to refer to the young men who are harvesting in the field.
|
||||
RUT 2 9 jq6n ಅಲಂಕಾರಗಳು-ಗೌಣೀಲಕ್ಷಣೆ עֵינַ֜יִךְ בַּשָּׂדֶ֤ה 1 Keep your eyes on the field **ಕಣ್ಣುಗಳು** ಎನ್ನುವ ಈ ಪದವು ನೋಡುವದನ್ನು ತೋರಿಸುವ ಗೌಣೀಲಕ್ಷಣೆಯಾಗಿರುತ್ತದೆ. ಪರ್ಯಾಯ ಅನುವಾದ : "ಆ ಹೊಲವನ್ನೇ ನೋಡು" ಅಥವಾ "ಆ ಹೊಲದ ಮೇಲೆ ಮಾತ್ರವೇ ನಿನ್ನ ಶ್ರದ್ಧೆಯನ್ನು ಇಡು" (ನೋಡಿರಿ: [[rc://en/ta/man/ಅನುವಾದಿಸಿರಿ/figs-metonymy]])
|
||||
RUT 2 9 xc6u ಅಲಂಕಾರಿಕ-ಪ್ರಶ್ನೆ הֲל֥וֹא צִוִּ֛יתִי אֶת־הַנְּעָרִ֖ים לְבִלְתִּ֣י נָגְעֵ֑ךְ 1 Have I not instructed the young men not to touch you? ಬೋವಜ ತನ್ನ ಆತಿಥ್ಯವನ್ನು ಒತ್ತಿ ಹೇಳುವುದಕ್ಕೆ ಈ ಪ್ರಶ್ನೆಯನ್ನು ಬಳಸಿದನು - ರೂತಳಿಗೆ ಸಹಾಯ ಮಾಡುವುದಕ್ಕೆ ಆತನು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಟ್ಟಿದ್ದನು. ಪರ್ಯಾಯ ಅನುವಾದ : "ಯಾವ ಮನುಷ್ಯರು ನಿನಗೆ ಯಾವ ತೊಂದರೆ ಮಾಡದಂಥೆ ಎಲ್ಲರಿಗೂ ನಾನು ಕಠಿಣವಾದ ಆಜ್ಞೆಗಳನ್ನು ಜಾರಿ ಮಾಡಿದ್ದೇನೆ." (See: [[rc://en/ta/man/translate/figs-rquestion]])
|
||||
RUT 2 9 ub62 אֶת־הַנְּעָרִ֖ים 1 the young men **ಯೌವ್ವನ ಪುರುಷ ಕೆಲಸಗಾರರಿಗೆ** ಅಥವಾ **ಸೇವಕರಿಗೆ**. ಹೊಲದಲ್ಲಿ ಕೊಯ್ಲು ಕೆಲಸ ಮಾಡುವ ಯೌವ್ವನ ಪುರುಷರನ್ನು ಸೂಚಿಸುವುದಕ್ಕೆ **ಯೌವ್ವನ ಪುರುಷರು** ಎಂಬುದಾಗಿ ಮೂರುಸಲ ಉಪಯೋಗಿಸಲ್ಪಟ್ಟಿದೆ.
|
||||
RUT 2 9 v5e4 לְבִלְתִּ֣י נָגְעֵ֑ךְ 1 not to touch you This was a polite way of saying that the men were not to harm Ruth physically or assault her sexually, and possibly also that the men were not to stop her from gleaning in his field. (See: [[rc://en/ta/man/translate/figs-euphemism]])
|
||||
RUT 2 9 ahr7 מֵאֲשֶׁ֥ר יִשְׁאֲב֖וּן הַנְּעָרִֽים 1 from what the young men draw To draw water means to pull up water from a well or to take it out of a storage vessel.
|
||||
RUT 2 10 az6y translate-symaction וַתִּפֹּל֙ עַל־פָּנֶ֔יהָ וַתִּשְׁתַּ֖חוּ אָ֑רְצָה 1 Then she fell on her face and bowed down to the ground These are acts of respect and reverence. She was showing honor to Boaz out of gratefulness for what he had done for her. It was also a posture of humility. (See: [[rc://en/ta/man/translate/translate-symaction]])
|
||||
|
|
Can't render this file because it contains an unexpected character in line 2 and column 3404.
|
Loading…
Reference in New Issue