Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:13:31 +00:00
parent d7ade9abcf
commit da6d20e961
1 changed files with 1 additions and 1 deletions

View File

@ -362,7 +362,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:10 fd09 rc://*/ta/man/translate/figs-yousingular παρατηρεῖσθε 1 **ನೀವು** ಪದವು ಇಲ್ಲಿ ಬಹುವಚನ ಪದವಾಗಿದೆ ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಇದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ಗುರುತಿಸಿಕೊಳ್ಳಬಹುದು.
04:11 ct4e rc://*/ta/man/translate/figs-explicit φοβοῦμαι 1 ಇಲ್ಲಿ, **ನಾನು ಭಯಪಡುತ್ತೇನೆ** ಪದ "ನಾನು ಚಿಂತಿತನಾಗಿದ್ದೇನೆ" ಎಂದು ಅರ್ಥ. ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು.
04:11 yytt rc://*/ta/man/translate/figs-yousingular ὑμᾶς & ὑμᾶς 1 **ನೀವು**ಪದವು ಈ ವಚನದಲ್ಲಿ ಬಹವಚನ ಪದ ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಎರಡು ಸಂಭವಿಸುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ನೀವು ಗುರುತಿಸಿಕೊಳ್ಳಬಹುದು.
04:11 alfd rc://*/ta/man/translate/figs-explicit κεκοπίακα 1 "ಇಲ್ಲಿ, **ಪ್ರಯಾಸಪಡು** ಪದವು ಗಲಾತ್ಯದವರಿಗೆ ಕ್ರೈಸ್ತ ನಂಬಿಕೆಯ ಸತ್ಯಗಳ ಬೋಧನೆಯ ಪೌಲನ ಕೆಲಸವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನನಾನು ಬೋಧನೆ ಮತ್ತು ಉಪದೇಶದಲ್ಲಿ ಪ್ರಯಾಸ ಪಟ್ಟಿದ್ದೇನೆ"""
04:11 alfd rc://*/ta/man/translate/figs-explicit κεκοπίακα 1 ಇಲ್ಲಿ, **ಪ್ರಯಾಸಪಡು** ಪದವು ಗಲಾತ್ಯದವರಿಗೆ ಕ್ರೈಸ್ತ ನಂಬಿಕೆಯ ಸತ್ಯಗಳ ಬೋಧನೆಯ ಪೌಲನ ಕೆಲಸವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನಾನು ಬೋಧನೆ ಮತ್ತು ಉಪದೇಶದಲ್ಲಿ ಪ್ರಯಾಸ ಪಟ್ಟಿದ್ದೇನೆ"
04:12 mad2 rc://*/ta/man/translate/figs-yousingular οἴδατε & ὑμῖν 1 **ನೀವು** ಪದವು ಬಹುವಚನ ಮತ್ತು ಗಲಾತ್ಯದ ವಿಶ್ವಾಸಿಗಳು ಇವೆರಡು ಈ ವಚನದಲ್ಲಿ ಸಂಭವಿಸಿದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ನೀವು ಗುರುತಿಸಿಕೊಳ್ಳಬಹುದು.
04:12 b4w2 rc://*/ta/man/translate/grammar-connect-logic-result "γίνεσθε ὡς ἐγώ, ὅτι κἀγὼ ὡς ὑμεῖς" 1 "ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗಬೇಕಿದ್ದರೆ, ಈ ಪದಗಳನ್ನು ತಿರುವು ಮುರುವು ಮಾಡಬಹುದು, ಅಲ್ಲದೇ ಮೊದಲ ಪದದ ವಿವರಣೆಯ ಫಲಿತಾಂಶಕ್ಕಾಗಿ ಎರಡನೆಯ ಪದವು ಕಾರಣ ಕೊಡುತ್ತದೆ. ಪರ್ಯಾಯ ಅನುವಾದ: ""ನಾನು ನಿಮ್ಮ ಹಾಗೆ ಆಗಿದ್ದರಿಂದ ನೀವು ನನ್ನ ಹಾಗೆ ಆಗಬೇಕು"" "
04:12 gteu rc://*/ta/man/translate/figs-explicit "γίνεσθε ὡς ἐγώ, ὅτι κἀγὼ ὡς ὑμεῖς" 1 "ಗಲಾತ್ಯದ ವಿಶ್ವಾಸಿಗಳು ತನ್ನ ಹಾಗೆ ಆಗಬೇಕು ಎಂದು ಕೇಳಿಕೊಳ್ಳುತ್ತಿದ್ದಾನೆ ಮತ್ತು ಮೋಸೆಯ ನಿಯಮವು ತಮ್ಮ ಜೀವನದ ಮೇಲೆ ಅಧಿಕಾರವನ್ನು ಹೊಂದಿದೆ ಎಂಬಂತೆ ವರ್ತಿಸಬೇಡಿ. ಅವನು ಹಿಂದೆ ಹೇಳಿದಂತೆ, ಅವರು ಮೋಶೆಯ ನಿಯಮಗಳಿಗೆ ವಿಧೇಯರಾಗಲಿಲ್ಲ, ಅವನು ಅವರಂತೆಯೇ ಆಗಿದ್ದನು ಮತ್ತು ಅದು ಸೂಚಿಸಿದ ಎಲ್ಲಾ ನಿಯಮಗಳಿಗೆ ಅವಿಧೇಯನಾದನು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ನನ್ನಂತೆ ನೀವು ಜೀವಿಸಬೇಡಿರಿ. ಏಕೆಂದರೆ ನಾನು ನಿಮ್ಮಂತೆ ಇದ್ದಾಗ, ಎಲ್ಲಾ ನಿಯಮಗಳಿಗೆ ಮತ್ತು ಮೋಶೆಯ ನಿಯಮಗಳು ಸೂಚಿಸಿರುವ ಸಂಪ್ರದಾಯಗಳಿಗೆ ವಿಧೇಯನಾಗಲಿಲ್ಲ"" ಅಥವಾ ""ನನ್ನಂತೆ ಮೋಶೆಯ ನಿಯಮಕ್ಕೆ ವಿಧೇಯರಾಗುವ ಹಾಗೆ ನೀವು ವರ್ತಿಸಿದಿರಿ, ಏಕೆಂದರೆ, ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ಯೋಚಿಸಿ ಮೋಸ ಹೋಗುವ ಮೊದಲು ನಾನು ನಿಮ್ಮಂತೆ ಇದ್ದೆನು"""

Can't render this file because it contains an unexpected character in line 2 and column 7392.