Edit 'tn_GAL.tsv' using 'tc-create-app'

This commit is contained in:
Vishwanath 2023-12-20 06:57:18 +00:00
parent 8f5e972307
commit c82e3df379
1 changed files with 1 additions and 1 deletions

View File

@ -73,7 +73,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
1:12 qohz rc://*/ta/man/translate/figs-ellipsis ἐδιδάχθην 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಸನ್ನಿವೇಶದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಭಾಷಾಂತರ: “ನಾನು ಅದನ್ನು ಯಾವುದೇ ವ್ಯಕ್ತಿಯಿಂದ ಕಲಿತಿದ್ದೇನೋ” ಅಥವಾ “ನಾನು ಅದನ್ನು ಮನುಷ್ಯನಿಂದ ಕಲಿತಿದ್ದೇನೋ” ಅಥವಾ “ನಾನು ಅದನ್ನು ಮಾನವನಿಂದ ಕಲಿತಿದ್ದೇನೋ”(ನೋಡಿರಿ: [[rc://*/ta/man/translate/figs-ellipsis]])
1:12 g1o6 rc://*/ta/man/translate/grammar-connect-logic-contrast ἀλλὰ 1 **ಆದರೆ** ಎಂಬ ಪದದ ನಂತರ ಬರುವ ಪದಗಳು **ಮನುಷ್ಯನಿಂದ ಸ್ವೀಕರಿಸಿರುವುದು** ಮತ್ತು **ಅದನ್ನು ಕಲಿಸಿದ್ದು ಎಂಬ ಪದಗಳಿಗೆ ವಿರುದ್ಧವಾಗಿವೆ. ಪೌಲನು ಪ್ರಕಟಿಸಿದ ಸಂದೇಶವನ್ನು ಮಾನವನ ಮೂಲದಿಂದ ಸ್ವೀಕರಿಸಿದ ಅಥವಾ ಅದನ್ನು ಕಲಿಸಲ್ಪಟ್ಟಿದ್ದಕ್ಕೆ ವಿರುದ್ಧವಾಗಿದೆ. ಸಂದರ್ಭವನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ರೀತಿಯನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ಆದರೆ, ಆದಾಗ್ಯೂ,” ಅಥವಾ “ಆದರೆ, ಬದಲಾಗಿ,” (ನೋಡಿರಿ: [[rc://*/ta/man/translate/grammar-connect-logic-contrast]])
1:12 leqs δι’ 1 ಪರ್ಯಾಯ ಭಾಷಾಂತರ: “ಮೂಲಕ”
1:12 uybt rc://*/ta/man/translate/figs-abstractnouns ἀποκαλύψεως Ἰησοῦ Χριστοῦ 1 "**ಪ್ರಕಟಣೆ** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನುನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು ""ಪ್ರಕಟಿಸುತ್ತಿರುವುದು"" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಾಷಾಂತರ: “ದೇವರು ಯೇಸು ಕ್ರಿಸ್ತನನ್ನು ಪ್ರಕಟಿಸುತ್ತಿದ್ದಾನೆ” (ನೋಡಿರಿ: [[rc://*/ta/man/translate/figs-abstractnouns]])"
1:12 uybt rc://*/ta/man/translate/figs-abstractnouns ἀποκαλύψεως Ἰησοῦ Χριστοῦ 1 **ಪ್ರಕಟಣೆ** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನುನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು "ಪ್ರಕಟಿಸುತ್ತಿರುವುದು" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಾಷಾಂತರ: “ದೇವರು ಯೇಸು ಕ್ರಿಸ್ತನನ್ನು ಪ್ರಕಟಿಸುತ್ತಿದ್ದಾನೆ” (ನೋಡಿರಿ: [[rc://*/ta/man/translate/figs-abstractnouns]])
1:12 wed1 rc://*/ta/man/translate/figs-possession δι’ ἀποκαλύψεως Ἰησοῦ Χριστοῦ 1 ಪೌಲನು ಇಲ್ಲಿ ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸುತ್ತಿರಬಹುದು ಅಂದರೆ: (1) [1:16](../01/16.md) ರಲ್ಲಿ ದೇವರು ಯೇಸು ಕ್ರಿಸ್ತನನ್ನು ಪೌಲನಿಗೆ ಪ್ರಕಟಿಸಿದನು. “ನನ್ನಲ್ಲಿ ತನ್ನ ಮಗನನ್ನು ಪ್ರಕಟಿಸಬೇಕೆಂದು” ಎಂಬ ಪದಗುಚ್ಚವನ್ನು ನೋಡಿರಿ. ಪರ್ಯಾಯ ಭಾಷಾಂತರ: “ದೇವರು ಯೇಸು ಕ್ರಿಸ್ತನನ್ನು ನನಗೆ ಪ್ರಕಟಿಸಿದನು” ಅಥವಾ “ದೇವರು ಯೇಸು ಕ್ರಿಸ್ತನನ್ನು ನನಗೆ ತೋರಿಸಿಕೊಟ್ಟಾಗ ನನಗೆ ಸುವಾರ್ತೆಯನ್ನು ತಿಳಿಸಿದನು” (2) ಯೇಸು ಕ್ರಿಸ್ತನು ತಾನೇ ಪೌಲನಿಗೆ ಪ್ರಕಟನೆ ಕೊಟ್ಟನು. ಪರ್ಯಾಯ ಭಾಷಾಂತರ: “ಯೇಸು ಕ್ರಿಸ್ತನು ನನಗೆ ಪ್ರಕಟಿಸಿದ ಪ್ರಕಾರ” (3) ಯೇಸು ಪೌಲನಿಗೆ ಕಾಣಿಸಿಕೊಂಡನು ಮತ್ತು ಅವನು ಬೋಧಿಸಬೇಕಾದ ಸಂದೇಶವನ್ನು ಅವನಿಗೆ ಕಲಿಸಿದನು. ಪರ್ಯಾಯ ಭಾಷಾಂತರ: “ಯೇಸು ಕ್ರಿಸ್ತನು ತನ್ನನ್ನು ನನಗೆ ತೋರಿಸಿದನು ಮತ್ತು ತನ್ನ ಬಗ್ಗೆ ಸುವಾರ್ತೆಯನ್ನು ನನಗೆ ಕಲಿಸಿದನು” ಅಥವಾ “ಯೇಸು ಕ್ರಿಸ್ತನು ತನ್ನನ್ನು ನನಗೆ ತೋರಿಸಿದನು ಮತ್ತು ತನ್ನ ಬಗ್ಗೆ ಸುವಾರ್ತೆಯನ್ನು ನನಗೆ ಕಲಿಸಿದನು” (ನೋಡಿರಿ: [[rc://*/ta/man/translate/figs-possession]])
1:12 nee4 rc://*/ta/man/translate/figs-ellipsis ἀλλὰ δι’ ἀποκαλύψεως Ἰησοῦ Χριστοῦ 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಪದಗಳನ್ನು ಸಂದರ್ಭದಿಂದ ಒದಗಿಸಬಹುದು. ಪರ್ಯಾಯ ಭಾಷಾಂತರ:” ಆದರೆ ಯೇಸು ಕ್ರಿಸ್ತನ ಪ್ರಕಟನಣೆಯ ಮೂಲಕ ನಾನು ಅದನ್ನು ಹೊಂದಿದ್ದೇನೆ” ಅಥವಾ “ಆದರೆ ಯೇಸು ಕ್ರಿಸ್ತನ ಪ್ರಕಟಣೆಯಿಂದ ನನಗೆ ತಿಳಿಯಿತು” (ನೋಡಿರಿ: [[rc://*/ta/man/translate/figs-ellipsis]])
1:13 f3gl rc://*/ta/man/translate/figs-abstractnouns τὴν ἐμὴν ἀναστροφήν ποτε 1 "**ಪ್ರಕಾರ** ಮತ್ತು **ಜೀವನ**ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು "" ನಾನು ಮೊದಲು ಹೇಗೆ ಜೀವಿಸುತ್ತಿದ್ದೆನೋ"" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ನಾನು ಮೊದಲು ಹೇಗೆ ಜೀವಿಸುತ್ತಿದ್ದೆನೋ” ಅಥವಾ “ಹಿಂದೆ ನಾನು ನನ್ನನ್ನು ಹೇಗೆ ನಡೆಸಿಕೊಂಡೆ” ಅಥವಾ “ನಾನು ಹಿಂದೆ ಹೇಗೆ ವರ್ತಿಸಿದೆ” (ನೋಡಿರಿ: [[rc://*/ta/man/translate/figs-abstractnouns]])"

Can't render this file because it is too large.