Edit 'tn_GAL.tsv' using 'tc-create-app'

This commit is contained in:
Vishwanath 2023-12-20 06:54:31 +00:00
parent 98e075f88b
commit 8f5e972307
1 changed files with 4 additions and 4 deletions

View File

@ -57,13 +57,13 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
1:9 i2wk rc://*/ta/man/translate/figs-explicit παρ’ ὃ 1 [1:8](../01/08.md) ರಲ್ಲಿ ನೀವು **ಒಂದನ್ನು ಹೊರತುಪಡಿಸಿ** ಎಂಬ ಈ ಪದವನ್ನು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/figs-explicit]])
1:9 mrv9 rc://*/ta/man/translate/figs-activepassive ἀνάθεμα ἔστω 1 [1:8](../01/08.md) ರಲ್ಲಿ ನೀವು **ಅವನು ಶಾಪಗ್ರಸ್ತನಾಗಲಿ** ಎಂಬ ಈ ಪದವನ್ನು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/figs-activepassive]])
1:9 eta3 rc://*/ta/man/translate/figs-gendernotations ἀνάθεμα ἔστω 1 ಹೇಗೂ **ಅವನು** ಎಂಬ ಈ ಪದವು ಪುಲ್ಲಿಂಗವಾಗಿದ್ದರೂ, ಪೌಲನು ಇಲ್ಲಿ ಪುರುಷರನ್ನು ಮತ್ತು ಸ್ತ್ರೀಯರನ್ನು ಒಳಗೊಂಡಂತೆ ಸಾಮಾನ್ಯ ಅರ್ಥದಲ್ಲಿ ಈ ಪದವನ್ನು ಉಪಯೋಗಿಸುತ್ತಿದ್ದಾನೆ. [1:8](../01/08.md) ರಲ್ಲಿ **ಅವನು ಶಾಪಗ್ರಸ್ತನಾಗಲಿ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. ಪರ್ಯಾಯ ಭಾಷಾಂತರ: “ಆ ವ್ಯಕ್ತಿಯು ಶಾಪಗ್ರಸ್ತನಾಗಲಿ” (ನೋಡಿರಿ: [[rc://*/ta/man/translate/figs-gendernotations]])
1:10 ifod rc://*/ta/man/translate/figs-explicit γὰρ 1 ಇಲ್ಲಿ, ಪೌಲನು ತನ್ನ ಸುವಾರ್ತಾ ಸಂದೇಶದ ವಿಷಯವನ್ನು ಜನರಿಗೆ ಹೆಚ್ಚು ಸ್ವೀಕಾರಾರ್ಹವಾಗಿಸುವ ಸಲುವಾಗಿ ಅವನು ಬದಲಾಯಿಸಿದನು ಎಂಬ ಸೂಚನೆಯ ವಿರುದ್ಧ ವಾದವನ್ನು ಪರಿಚಯಿಸಲು **ಅದಕ್ಕೆ** ಎಂಬ ಪದವನ್ನು ಉಪಯೋಗಿಸಲಾಗುತ್ತಿದೆ. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಸೂಚಿಸಿದ ಹೇಳಿಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: ಅವರ ಆರೋಪಗಳ ಹೊರತಾಗಿಯೂ,” (ನೋಡಿರಿ:[[rc://*/ta/man/translate/figs-explicit]])
1:10 b2vc rc://*/ta/man/translate/figs-rquestion ἄρτι γὰρ ἀνθρώπους πείθω ἢ τὸν Θεόν? ἢ ζητῶ ἀνθρώποις ἀρέσκειν 1 "ಈ ಎರಡು ವಾಕ್ಚಾತುರ್ಯದ ಪ್ರಶ್ನೆಗಳನ್ನು ಕೇಳುವ ಮೂಲಕ ಪೌಲನು ಗಲಾತ್ಯದವರಿಗೆ ಮಾಹಿತಿಯನ್ನು ಕೇಳುತ್ತಿಲ್ಲ, ಆದರೆ ತನ್ನ ಓದುಗರ ಚಿಂತನೆಯನ್ನು ತೊಡಗಿಸಿಕೊಳ್ಳಲು ಮತ್ತು ಒತ್ತು ನೀಡಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ವಾಕ್ಚಾತುರ್ಯದ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತುವನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. ಪರ್ಯಾಯ ಭಾಷಾಂತರ: “ನಾನು ಮನುಷ್ಯರನ್ನು ಮನವೊಲಿಸಲು ಪ್ರಯತ್ನಿಸುತ್ತಿಲ್ಲ, ಬದಲಿಗೆ ದೇವರ ಮೆಚ್ಚುಗೆಯನ್ನು ಮಾತ್ರ ಹುಡುಕುತ್ತಿದ್ದೇನೆ. ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿಲ್ಲ!” ಅಥವಾ ""ನಾನು ಮನುಷ್ಯರ ಮೆಚ್ಚುಗೆಯನ್ನು ಹುಡುಕದೆ ದೇವರ ಮೆಚ್ಚುಗೆಯನ್ನೇ ಹುಡುಕುತ್ತೇನೆ. ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿಲ್ಲ!” (ನೋಡಿರಿ: [[rc://*/ta/man/translate/figs-rquestion]])"
1:10 xhrn rc://*/ta/man/translate/figs-gendernotations ἄρτι & ἀνθρώπους πείθω ἢ τὸν Θεόν? ἢ ζητῶ ἀνθρώποις ἀρέσκειν? εἰ ἔτι ἀνθρώποις ἤρεσκον 1 "**ಪುರುಷರು** ಎಂಬ ಪದವು ಪುಲ್ಲಿಂಗವಾಗಿದ್ದರೂ, ಪೌಲನು ಇಲ್ಲಿ ಪದವನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಿದ್ದಾನೆ, ಅದು ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಒಳಗೊಂಡಿರುತ್ತದೆ ಮತ್ತು ಸಾಮಾನ್ಯವಾಗಿ ""ಜನರು"" ಎಂದು ಉಲ್ಲೇಖಿಸುತ್ತದೆ. ಪರ್ಯಾಯ ಭಾಷಾಂತರ: “ನಾನು ಈಗ ಮನುಷ್ಯರನ್ನು ಮನವೊಲಿಸಲು ಪ್ರಯತ್ನಿಸುತ್ತೇನೆಯೋ ಅಥವಾ ದೇವರನ್ನು ಮನವೊಲಿಸಲು ಪ್ರಯತ್ನಿಸುತ್ತೇನೆಯೋ? ನಾನು ಮನುಷ್ಯರನ್ನು ಮೆಚ್ಚಿಸಲು ನೋಡುತ್ತಿದ್ದೇನೋ? ನಾನು ಇನ್ನೂ ಜನರನ್ನು ಸಂತೋಷಪಡಿಸುತ್ತಿದ್ದರೆ” (ನೋಡಿರಿ: [[rc://*/ta/man/translate/figs-gendernotations]])"
1:10 ifod rc://*/ta/man/translate/figs-explicit γὰρ 1 ಇಲ್ಲಿ, ಪೌಲನು ತನ್ನ ಸುವಾರ್ತಾ ಸಂದೇಶದ ವಿಷಯವನ್ನು ಜನರಿಗೆ ಹೆಚ್ಚು ಸ್ವೀಕಾರಾರ್ಹವಾಗಿಸುವ ಸಲುವಾಗಿ ಅವನು ಬದಲಾಯಿಸಿದನು ಎಂಬ ಸೂಚನೆಯ ವಿರುದ್ಧ ವಾದವನ್ನು ಪರಿಚಯಿಸಲು **ಅದಕ್ಕೆ** ಎಂಬ ಪದವನ್ನು ಉಪಯೋಗಿಸಲಾಗುತ್ತಿದೆ. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಸೂಚಿಸಿದ ಹೇಳಿಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: ಅವರ ಆರೋಪಗಳ ಹೊರತಾಗಿಯೂ,” (ನೋಡಿರಿ:[[rc://*/ta/man/translate/figs-explicit]])
1:10 b2vc rc://*/ta/man/translate/figs-rquestion ἄρτι γὰρ ἀνθρώπους πείθω ἢ τὸν Θεόν? ἢ ζητῶ ἀνθρώποις ἀρέσκειν 1 ಈ ಎರಡು ವಾಕ್ಚಾತುರ್ಯದ ಪ್ರಶ್ನೆಗಳನ್ನು ಕೇಳುವ ಮೂಲಕ ಪೌಲನು ಗಲಾತ್ಯದವರಿಗೆ ಮಾಹಿತಿಯನ್ನು ಕೇಳುತ್ತಿಲ್ಲ, ಆದರೆ ತನ್ನ ಓದುಗರ ಚಿಂತನೆಯನ್ನು ತೊಡಗಿಸಿಕೊಳ್ಳಲು ಮತ್ತು ಒತ್ತು ನೀಡಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ವಾಕ್ಚಾತುರ್ಯದ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತುವನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. ಪರ್ಯಾಯ ಭಾಷಾಂತರ: “ನಾನು ಮನುಷ್ಯರನ್ನು ಮನವೊಲಿಸಲು ಪ್ರಯತ್ನಿಸುತ್ತಿಲ್ಲ, ಬದಲಿಗೆ ದೇವರ ಮೆಚ್ಚುಗೆಯನ್ನು ಮಾತ್ರ ಹುಡುಕುತ್ತಿದ್ದೇನೆ. ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿಲ್ಲ!” ಅಥವಾ ""ನಾನು ಮನುಷ್ಯರ ಮೆಚ್ಚುಗೆಯನ್ನು ಹುಡುಕದೆ ದೇವರ ಮೆಚ್ಚುಗೆಯನ್ನೇ ಹುಡುಕುತ್ತೇನೆ. ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿಲ್ಲ!” (ನೋಡಿರಿ: [[rc://*/ta/man/translate/figs-rquestion]])"
1:10 xhrn rc://*/ta/man/translate/figs-gendernotations ἄρτι & ἀνθρώπους πείθω ἢ τὸν Θεόν? ἢ ζητῶ ἀνθρώποις ἀρέσκειν? εἰ ἔτι ἀνθρώποις ἤρεσκον 1 **ಪುರುಷರು** ಎಂಬ ಪದವು ಪುಲ್ಲಿಂಗವಾಗಿದ್ದರೂ, ಪೌಲನು ಇಲ್ಲಿ ಪದವನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಿದ್ದಾನೆ, ಅದು ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಒಳಗೊಂಡಿರುತ್ತದೆ ಮತ್ತು ಸಾಮಾನ್ಯವಾಗಿ "ಜನರು" ಎಂದು ಉಲ್ಲೇಖಿಸುತ್ತದೆ. ಪರ್ಯಾಯ ಭಾಷಾಂತರ: “ನಾನು ಈಗ ಮನುಷ್ಯರನ್ನು ಮನವೊಲಿಸಲು ಪ್ರಯತ್ನಿಸುತ್ತೇನೆಯೋ ಅಥವಾ ದೇವರನ್ನು ಮನವೊಲಿಸಲು ಪ್ರಯತ್ನಿಸುತ್ತೇನೆಯೋ? ನಾನು ಮನುಷ್ಯರನ್ನು ಮೆಚ್ಚಿಸಲು ನೋಡುತ್ತಿದ್ದೇನೋ? ನಾನು ಇನ್ನೂ ಜನರನ್ನು ಸಂತೋಷಪಡಿಸುತ್ತಿದ್ದರೆ” (ನೋಡಿರಿ: [[rc://*/ta/man/translate/figs-gendernotations]])
1:10 fl3c rc://*/ta/man/translate/grammar-connect-condition-hypothetical εἰ ἔτι ἀνθρώποις ἤρεσκον, Χριστοῦ δοῦλος οὐκ ἂν ἤμην 1 **ಆದರೆ** ಎಂಬ ಪದವು ಒಂದು ಕಾಲ್ಪನಿಕ ಸ್ಥಿತಿಯನ್ನು ಪರಿಚಯಿಸುತ್ತದೆ. ಪೌಲನು ಗಲಾತ್ಯದವರಿಗೆ ಬೋಧಿಸಲು ಒಂದು ಕಲ್ಪಿತ ಸನ್ನಿವೇಶವನ್ನು ಉಪಯೋಗಿಸುತ್ತಿದ್ದಾನೆ. ಒಂದು ಊಹಾತ್ಮಕ ಸನ್ನಿವೇಶವನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ರೂಪವನ್ನು ಉಪಯೋಗಿಸಿ, ಅಥವಾ ಅದು ನಿಮ್ಮ ಓದುಗರಿಗೆ ಸಹಾಯಮಾಡಿದರೆ, ನೀವು ಸರಳ ಭಾಷೆಯಲ್ಲಿ ಪೌಲನ ಅರ್ಥವನ್ನು ಹೇಳಬಹುದು. ಪರ್ಯಾಯ ಭಾಷಾಂತರ: “ನಾನು ಕ್ರಿಸ್ತನ ಸೇವಕನಾಗಿರುವದರಿಂದ ಇನ್ನು ಮೇಲೆ ಮನುಷ್ಯರನ್ನು ಮೆಚ್ಚಿಸುವವನಲ್ಲ” ಅಥವಾ “ನಾನು ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ಕ್ರಿಸ್ತನ ಸೇವಕನಲ್ಲ.” (ನೋಡಿರಿ: [[rc://*/ta/man/translate/grammar-connect-condition-hypothetical]])
1:11 xve4 rc://*/ta/man/translate/grammar-connect-words-phrases γὰρ 1 ಇಲ್ಲಿ, ಪೌಲನ ಮುಂಚಿನ ಹೇಳಿಕೆಯನ್ನು ಮತ್ತಷ್ಟು ಬೆಂಬಲಿಸುವ ಮತ್ತು ಸಮರ್ಥಿಸುವ ಒಂದು ಬೆಂಬಲಿತ ಹೇಳಿಕೆಯನ್ನು ಪರಿಚಯಿಸಲು **ಯಾಕೆಂದರೆ ** ಎಂಬ ಪದವನ್ನು ಉಪಯೋಗಿಸಲಾಗುತ್ತದೆ. ಹಿಂದಿನ ಹೇಳಿಕೆಯನ್ನು ಬೆಂಬಲಿಸುವ ಒಂದು ಹೇಳಿಕೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾಗಿರುವ ಒಂದು ರೂಪವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/grammar-connect-words-phrases]])
1:11 cnic rc://*/ta/man/translate/figs-gendernotations ἀδελφοί 1 **ಸಹೋದರರು** ಎಂಬ ಪದವು ಗಂಡಸರಿಗೆ ಸಂಬಂಧಪಟ್ಟದ್ದಾದರೂ, ಪೌಲನು ಇಲ್ಲಿ ಉಪಯೋಗಿಸುತ್ತಿರುವ ಪದವು ಗಂಡಸರನ್ನೂ ಹೆಂಗಸರನ್ನೂ ಒಳಗೊಳ್ಳುವ ಸಾಮಾನ್ಯ ಅರ್ಥದಲ್ಲಿ ಯೇಸುವನ್ನು ನಂಬುವವರನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಸಹೋದರರು ಮತ್ತು ಸಹೋದರಿಯರು” (ನೋಡಿರಿ: [[rc://*/ta/man/translate/figs-gendernotations]])
1:11 o5cu rc://*/ta/man/translate/figs-activepassive τὸ εὐαγγελισθὲν ὑπ’ ἐμοῦ 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ನಾನು ಪ್ರಕಟಿಸಿದ” (ನೋಡಿರಿ: [[rc://*/ta/man/translate/figs-activepassive]])
1:11 o5cu rc://*/ta/man/translate/figs-activepassive τὸ εὐαγγελισθὲν ὑπ’ ἐμοῦ 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ನಾನು ಪ್ರಕಟಿಸಿದ” (ನೋಡಿರಿ: [[rc://*/ta/man/translate/figs-activepassive]])
1:11 hew1 rc://*/ta/man/translate/figs-gendernotations ὅτι οὐκ ἔστιν κατὰ ἄνθρωπον 1 "**ಮನುಷ್ಯ ** ಈ ಪದವು ಪುಲ್ಲಿಂಗವಾಗಿದ್ದರೂ, ಪೌಲನು ಇಲ್ಲಿ ಈ ಪದವನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಿದ್ದಾನೆ, ಅದು ಗಂಡು ಮತ್ತು ಹೆಣ್ಣು ಇಬ್ಬರನ್ನೂ ಒಳಗೊಂಡಿರುತ್ತದೆ, ಮತ್ತು ಇದು ""ಮಾನವರು."" ಎಂದು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಒಬ್ಬ ಮಾನವನಿಂದ ಅದು ಬಂದಿಲ್ಲವೇ” ಅಥವಾ “ಅದು ಒಬ್ಬ ಮಾನವನ ಸಂದೇಶ ಅಲ್ಲ” ಅಥವಾ “ಜನರು ಮಾಡಿದಂತ ಸಂದೇಶವಲ್ಲ” (ನೋಡಿರಿ: [[rc://*/ta/man/translate/figs-gendernotations]])"
1:12 zfxj rc://*/ta/man/translate/grammar-connect-words-phrases γὰρ 1 ಇಲ್ಲಿ, **ಯಾಕೆಂದರೆ** ಪದವನ್ನು ಪರಿಚಯಿಸಲು ಉಪಯೋಗಿಸಬಹುದು: (1) [1:11](../01/11.md) ರಲ್ಲಿ ಪೌಲನ ಹೇಳಿಕೆಯ ಆಧಾರ ಅಥವಾ ಸಮರ್ಥನೆಯಲ್ಲಿ, [1:11](../01/11.md) ರಲ್ಲಿ ಈ ಸಂದರ್ಭದಲ್ಲಿ, **ಯಾಕೆಂದರೆ** ಎಂಬ ಪದದ ನಂತರ ಬರುವ ವಾಕ್ಯವು ಪೌಲನು ಹೇಳಿದ ಮಾತಿಗೆ ಬೆಂಬಲವಾಗಿ ಉಪಯೋಗಿಸಲ್ಪಡುತ್ತಿದೆ. ಬೆಂಬಲಿಸುವ ಪುರಾವೆಗಳನ್ನು ನೀಡುವ ಹೇಳಿಕೆಯನ್ನು ಪರಿಚಯಿಸಲು ಸಾಮಾನ್ಯವಾದ ರೂಪವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: ನಾನು ಘೋಷಿಸಿದ ಸುವಾರ್ತೆಯು ಮನುಷ್ಯನ ಪ್ರಕಾರವಲ್ಲ ಎಂಬ ನನ್ನ ಸಮರ್ಥನೆಗೆ ಬೆಂಬಲವಾಗಿ, ನೀವು ಅದನ್ನು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. (2) [1:11](../01/11.md) ರಲ್ಲಿ ಪೌಲನ ಹೇಳಿಕೆಯನ್ನು ವಿವರಿಸುವ ಮತ್ತು ಸಮರ್ಥಿಸುವ ಹೇಳಿಕೆಯಿದೆ. ಪರ್ಯಾಯ ಭಾಷಾಂತರ: “ಮುಂದೆ ಮತ್ತಷ್ಟು ವಿವರಿಸಲು, ನನಗೆ ನೀವು ತಿಳಿಯುವಂತೆ ಇಚ್ಚಿಸುತ್ತೇನೆ” ಅಥವಾ “ಅದಾಗಿದೆ” (ನೋಡಿರಿ: [[rc://*/ta/man/translate/grammar-connect-words-phrases]])
1:12 kdol rc://*/ta/man/translate/figs-parallelism οὐδὲ & ἐγὼ παρὰ ἀνθρώπου παρέλαβον αὐτό, οὔτε ἐδιδάχθην 1 ** ನಾನು ಅದನ್ನು ಮನುಷ್ಯನಿಂದ ಸ್ವೀಕರಿಸಲಿಲ್ಲ** ಮತ್ತು ** ನಾನು ಅದನ್ನು ಕಲಿಸಲಿಲ್ಲ** ಎಂಬ ಪದಗುಚ್ಛಗಳು ಮೂಲಭೂತವಾಗಿ ಒಂದೇ ಅರ್ಥವನ್ನು ಹೊಂದಿವೆ. ಒಂದೇ ವಿಷಯವನ್ನು ಎರಡು ಬಾರಿ ಹೇಳುವುದರಿಂದ ಓದುಗರು ಗೊಂದಲಕ್ಕೊಳಗಾಗಿದ್ದರೆ, ನೀವು ಎರಡು ಪದಗುಚ್ಛಗಳನ್ನು ಒಂದು ಪದಗುಚ್ಛವಾಗಿ ಸಂಯೋಜಿಸಬಹುದು. ಪರ್ಯಾಯ ಭಾಷಾಂತರ: “ನಾನು ಸಾರಿದ ಸುವಾರ್ತೆಯನ್ನು ನಾನು ಮನುಷ್ಯರಿಂದ ಹೊಂದಿಕೊಂಡವನಲ್ಲ” (ನೋಡಿರಿ: [[rc://*/ta/man/translate/figs-parallelism]])

Can't render this file because it is too large.