Edit 'tn_GAL.tsv' using 'tc-create-app'

This commit is contained in:
Vishwanath 2023-12-20 06:52:45 +00:00
parent 4910934de8
commit 98e075f88b
1 changed files with 2 additions and 2 deletions

View File

@ -49,8 +49,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
1:8 f1ef εὐαγγελίζηται ὑμῖν 1 ಪರ್ಯಾಯ ಭಾಷಾಂತರ: “ನಿಮಗೆ ಸುವಾರ್ತಾ ಸಂದೇಶವನ್ನು ಪ್ರಕಟಿಸಬಹುದು” ಅಥವಾ “ಶುಭ ಸಮಾಚಾರದ ಸಂದೇಶವನ್ನು ನಿಮಗೆ ಪ್ರಕಟಿಸಬಹುದು”
1:8 s5uq rc://*/ta/man/translate/figs-explicit παρ’ ὃ εὐηγγελισάμεθα 1 ಇಲ್ಲಿ, **ಒಬ್ಬನು** ಎಂಬ ಪದಗುಚ್ಚವು ಪೌಲ ಮತ್ತು ಅವನ ಸಹೋದ್ಯೋಗಿಗಳು ಗಲಾತ್ಯದವರಿಗೆ ಸಾರಿದ ಸುವಾರ್ತೆಯ ಸಂದೇಶವನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಉಪಯುಕ್ತವಾದರೆ ಇದನ್ನು ನೀವು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ನಾವು ಪ್ರಕಟಿಸಿದ ಸುವಾರ್ತೆಗಿಂತ ಬೇರೆಯಾಗಿರುತ್ತದೆ” (ನೋಡಿರಿ: [[rc://*/ta/man/translate/figs-explicit]])
1:8 xb2c ἀνάθεμα ἔστω 1 ನಿಮ್ಮ ಭಾಷೆಯಲ್ಲಿ ಯಾರನ್ನಾದರೂ ಶಪಿಸಲು ದೇವರನ್ನು ಕೇಳುವ ಅಥವಾ ಯಾರನ್ನಾದರೂ ಶಪಿಸುವ ಸಾಮಾನ್ಯ ವಿಧಾನವಿದ್ದರೆ, ಮತ್ತು ಈ ಸನ್ನಿವೇಶದಲ್ಲಿ ಉಪಯೋಗಿಸಲು ಸೂಕ್ತವಾಗಿದೆ, ಇಲ್ಲಿ ಅದನ್ನು ಉಪಯೋಗಿಸುವುದನ್ನು ಪರಿಗಣಿಸಿರಿ.
1:8 kv9h rc://*/ta/man/translate/figs-abstractnouns ἀνάθεμα ἔστω 1 "**ಶಾಪಗ್ರಸ್ತ** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನುನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು ""ಶಾಪ"" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ದೇವರು ಅವನನ್ನು ಶಪಿಸಲಿ” (ನೋಡಿರಿ: [[rc://*/ta/man/translate/figs-abstractnouns]])"
1:8 pifk rc://*/ta/man/translate/figs-activepassive ἀνάθεμα ἔστω 1 ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪವನ್ನು ನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ನೀವು ಇದನ್ನು ಕ್ರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಇನ್ನೊಂದು ರೀತಿಯಲ್ಲಿ ಉಪಯೋಗಿಸಬಹುದು. ಈ ಕ್ರಿಯೆಯನ್ನು ಯಾರು ಮಾಡಿದ್ದಾರೆಂದು ನೀವು ಹೇಳಬೇಕಾದರೆ, ಅದನ್ನು ಮಾಡುವವನು “ದೇವರು” ಎಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಭಾಷಾಂತರ: “ದೇವರು ಅವನನ್ನು ಶಪಿಸಲಿ” (ನೋಡಿರಿ: [[rc://*/ta/man/translate/figs-activepassive]])
1:8 kv9h rc://*/ta/man/translate/figs-abstractnouns ἀνάθεμα ἔστω 1 **ಶಾಪಗ್ರಸ್ತ** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನುನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು "ಶಾಪ" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ದೇವರು ಅವನನ್ನು ಶಪಿಸಲಿ” (ನೋಡಿರಿ: [[rc://*/ta/man/translate/figs-abstractnouns]])"
1:8 pifk rc://*/ta/man/translate/figs-activepassive ἀνάθεμα ἔστω 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿ ಬಳಸುವ ಇನ್ನೊಂದು ರೀತಿಯನ್ನು ಉಪಯೋಗಿಸಬಹುದು. ಈ ಕ್ರಿಯೆಯನ್ನು ಯಾರು ಮಾಡಿದ್ದಾರೆಂದು ನೀವು ಹೇಳಬೇಕಾದರೆ, ಅದನ್ನು ಮಾಡುವವನು “ದೇವರು” ಎಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಭಾಷಾಂತರ: “ದೇವರು ಅವನನ್ನು ಶಪಿಸಲಿ” (ನೋಡಿರಿ: [[rc://*/ta/man/translate/figs-activepassive]])
1:8 g7zz rc://*/ta/man/translate/figs-gendernotations ἀνάθεμα ἔστω 1 ಈ ಪದವು ಪುಲ್ಲಿಂಗವಾಗಿದ್ದರೂ, ಪೌಲನು ಇಲ್ಲಿ ಪುರುಷರನ್ನು ಮತ್ತು ಸ್ತ್ರೀಯರನ್ನು ಒಳಗೊಂಡಂತೆ ಸಾಮಾನ್ಯ ಅರ್ಥದಲ್ಲಿ ಈ ಪದವನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: ದೇವರು ಆ ವ್ಯಕ್ತಿಯನ್ನು ಶಪಿಸಲಿ” (ನೋಡಿರಿ [[rc://*/ta/man/translate/figs-gendernotations]])
1:9 anxe rc://*/ta/man/translate/figs-exclusive προειρήκαμεν 1 ಪೌಲನು **ನಾವು** ಎಂದು ಹೇಳುವಾಗ, ಅವನು ಗಲಾತ್ಯದವರನ್ನು ಸೇರಿಸಿಕೊಳ್ಳುತ್ತಿಲ್ಲ, ಆದ್ದರಿಂದ **ನಾವು** ಪ್ರತ್ಯೇಕವಾಗಿರಬೇಕು. ಈ ರೀತಿಯವುಗಳನ್ನು ಗುರುತಿಸಲು ನಿಮ್ಮ ಭಾ಼ಷೆಗೆ ಅಗತ್ಯವಾಗಬಹುದು. (ನೋಡಿರಿ: [[rc://*/ta/man/translate/figs-exclusive]])
1:9 h1ht rc://*/ta/man/translate/grammar-connect-condition-hypothetical εἴ τις ὑμᾶς εὐαγγελίζεται 1 **ಆದರೆ** ಎಂಬ ಪದವು ಒಂದು ಕಾಲ್ಪನಿಕ ಸನ್ನಿವೇಶವನ್ನು ಪರಿಚಯಿಸುತ್ತದೆ. ಪೌಲನು ಗಲಾತ್ಯದವರಿಗೆ ಅವರು ಕಲಿತ ಮೂಲ ಸುವಾರ್ತೆ ಸಂದೇಶಕ್ಕೆ ವಿರುದ್ಧವಾದ ಯಾವುದೇ ಬೋಧನೆಯ ವಿರುದ್ಧ ಎಚ್ಚರಿಕೆ ನೀಡಲು ಒಂದು ಊಹಾತ್ಮಕ ಪರಿಸ್ಥಿತಿಯನ್ನು ಉಪಗಿಯೋಸುತ್ತಿದ್ದಾನೆ. ಕಲ್ಪಿತ ಸನ್ನಿವೇಶವನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ರೂಪವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ಅದು ಸಂಭವಿಸಬೇಕಾದರೆ ಯಾರಾದರೂ ನಿಮಗೆ ಸುವಾರ್ತೆಯನ್ನು ಪ್ರಕಟಿಸುತ್ತಿದ್ದರು” (ನೋಡಿರಿ: [[rc://*/ta/man/translate/grammar-connect-condition-hypothetical]])

Can't render this file because it is too large.