Edit 'tn_GAL.tsv' using 'tc-create-app'

This commit is contained in:
Vishwanath 2024-01-02 11:24:00 +00:00
parent 906d24c53f
commit c6aa56cefb
1 changed files with 11 additions and 11 deletions

View File

@ -824,20 +824,20 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
6:14 p2zz rc://*/ta/man/translate/grammar-connect-exceptions ἐμοὶ & μὴ γένοιτο καυχᾶσθαι, εἰ μὴ 1 ಪೌಲನು ಇಲ್ಲಿ ನೀಡುತ್ತಿರುವ ಹೇಳಿಕೆ ಮತ್ತು ನಂತರ ಇದು ವಿರುದ್ದವಾಗಿರುವುದು ನಿಮ್ಮ ಭಾಷೆಯಲ್ಲಿ ಕಂಡರೆ, ನೀವು ನಿರೀಕ್ಷೆಯ ಸುಳಿವು ಬಯಸುವುದನ್ನು ತಪ್ಪಿಸಲು ಇದನ್ನು ಮರುನಾಮಕರಣ ಮಾಡಬಹುದು. ಪರ್ಯಾಯ ಅನುವಾದ: "ನಾನು ಮಾತ್ರ ಎಂದಿಗೂ ಹೊಗಳಿಕೊಳ್ಳುವುದಿಲ್ಲ" (ನೋಡಿ: [[rc://*/ta/man/translate/grammar-connect-exceptions]])
6:14 ul40 rc://*/ta/man/translate/figs-metaphor ἐν τῷ σταυρῷ 1 ಯಾರೋ ಹೊಗಳಿಕೋಳ್ಳುವ ಸ್ಥಳದಂತೆ, **ಶಿಲುಬೆ**ಎಂದು ಪೌಲನು ಹೇಳುತ್ತಿದ್ದಾನೆ. ಅವನ ಶಿಲುಬೆಯ ಉಲ್ಲೇಖದೊಂದಿಗೆ ಅವನು ಹೊಗಳಿಕೊಳ್ಳಬೇಕು ಎಂಬುದು ಅವನ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಶಿಲುಬೆಯನ್ನು ಸೂಚಿಸಿದಾಗ" (ನೋಡಿ: [[rc://*/ta/man/translate/figs-metaphor]])
6:14 evgd rc://*/ta/man/translate/figs-metonymy τῷ σταυρῷ τοῦ Κυρίου ἡμῶν, Ἰησοῦ Χριστοῦ 1 ಇಲ್ಲಿ, **ಶಿಲುಬೆ** ಎಂಬುದು ಕ್ರಿಸ್ತನು **ಶಿಲುಬೆಯ** ಮೇಲೆ ಪ್ರಾಣವನ್ನು ಅರ್ಪಿಸಿರುವುದನ್ನು ಸೂಚಿಸುತ್ತದೆ. ಪೌಲನು ಉಪಯೋಗಿಸಿದ **ಶಿಲುಬೆ** [6:12](../06/12.md) ದಲ್ಲಿ ನಂತರ ಆತನು ಮಾಡಿದ್ದು ಇಲ್ಲಿ ಸ್ವಲ್ಪ ವಿಭಿನ್ನ ವಿಧಾನವಾಗಿದೆ. [5:11](../05/11.md) ದಲ್ಲಿ **ಶಿಲುಬೆ** ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: “ನಮ್ಮ ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದಾಗ ಆತನು ಏನು ಮಾಡಿದನು" (ನೋಡಿ: [[rc://*/ta/man/translate/figs-metonymy]])
6:14 vsa8 rc://*/ta/man/translate/figs-activepassive ἐμοὶ κόσμος ἐσταύρωται, κἀγὼ κόσμῳ 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ದೇವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೇರಿಸಲ್ಪಟ್ಟಿತು ಮತ್ತು ನಾನು ಲೋಕದ ಪಾಲಿಗೆ ಶಿಲುಬೆ ಹಾಕಿಸಿಕೊಂಡವನಾದೇನು""(ನೋಡಿ: [[rc://*/ta/man/translate/figs-activepassive]])"
6:14 vsa8 rc://*/ta/man/translate/figs-activepassive ἐμοὶ κόσμος ἐσταύρωται, κἀγὼ κόσμῳ 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ದೇವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೇರಿಸಲ್ಪಟ್ಟಿತು ಮತ್ತು ನಾನು ಲೋಕದ ಪಾಲಿಗೆ ಶಿಲುಬೆ ಹಾಕಿಸಿಕೊಂಡವನಾದೇನು"(ನೋಡಿ: [[rc://*/ta/man/translate/figs-activepassive]])
6:14 miwn rc://*/ta/man/translate/figs-metonymy κόσμος & κόσμῳ 1 ಇಲ್ಲಿ, **ಲೋಕವು** ಸೂಚಿಸಬಹುದು: (1) ಇಡೀ ಲೋಕದ ವ್ಯವಸ್ಥೆಯು ದೇವರಿಗೆ ಪ್ರತಿಕೂಲವಾಗಿದೆ. ಈ **ಲೋಕ** ಪ್ರಮುಖ ಮೂಲರೂಪದ ಪ್ರಕಾರ ನಡೆಯುತ್ತದೆ. ([4:3](../04/03.md)) ಈ ಪ್ರಸ್ತುತ ದುಷ್ಟ ಯುಗದಲ್ಲಿ ಅಸ್ತಿತ್ವದಲ್ಲಿದೆ. ([1:4](../01/04.md)). ಪರ್ಯಾಯ ಅನುವಾದ: “ಈ ಲೋಕದ ವ್ಯವಸ್ಥೆಯು ಅದು ದೇವರಿಗೆ ವಿರುದ್ದವಾಗಿದೆ … ಈ ಲೋಕದ ವ್ಯವಸ್ಥೆಯು ಅದು ದೇವರಿಗೆ ವಿರುದ್ದವಾಗಿದೆ” (2) ದೇವರನ್ನು ಗೌರವಿಸದ ಜನರು ಹಂಚಿಕೊಳ್ಳುವ ಮೌಲ್ಯಗಳ ವ್ಯವಸ್ಥೆ, [1 ಯೋಹಾನ 2:15](../../1jn/02/15.md)ದಲ್ಲಿ ಯೋಹಾನನು ಹೇಗೆ **ಲೋಕ** ಎಂಬುದನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: “ಲೋಕದಲ್ಲಿ ಜನರು ಏನನ್ನು ಗೌರವಿಸುತ್ತಾರೆ … ಲೋಕದಲ್ಲಿ ಜನರು ಏನನ್ನು ಗೌರವಿಸುತ್ತಾರೆ” (ನೋಡಿ: [[rc://*/ta/man/translate/figs-metonymy]])
6:14 lpr2 rc://*/ta/man/translate/figs-metaphor ἐμοὶ κόσμος ἐσταύρωται 1 "ಇಲ್ಲಿ, **ಲೋಕವು** **ಶಿಲುಬೆಗೇರಿಸಿದ **ಸತ್ತ ಮನುಷ್ಯನಂತೆ **ಲೋಕವು** ಇನ್ನು ಮುಂದೆ ಅವನನ್ನು ಪ್ರಭಾವಿಸುವುದಿಲ್ಲ. ಸತ್ತ ಮನುಷ್ಯನು ಯಾರೊಬ್ಬರಿಗೂ ನೇರವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ, ಅದರಂತೆ ಲೋಕವು ಪೌಲನ ಮೇಲೆ ಯಾವ ಪ್ರಭಾವ ಬೀರಲು ಸಾಧ್ಯವಿಲ್ಲ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಲೋಕವು ನನ್ನ ಮೇಲೆ ಪ್ರಭಾವ ಬೀರುವುದಿಲ್ಲ"" ಅಥವಾ ""ಲೋಕವು ನನ್ನ ಪಾಲಿಗೆ ಸತ್ತಂತಾಯಿತು""(ನೋಡಿ: [[rc://*/ta/man/translate/figs-metaphor]])"
6:14 v2qs rc://*/ta/man/translate/figs-ellipsis κἀγὼ κόσμῳ 1 "ಒಂದು ವಾಕ್ಯ ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಹಿಂದಿನ ವಾಕ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: ""ಮತ್ತು ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ""(ನೋಡಿ: [[rc://*/ta/man/translate/figs-ellipsis]])"
6:14 lpr2 rc://*/ta/man/translate/figs-metaphor ἐμοὶ κόσμος ἐσταύρωται 1 ಇಲ್ಲಿ, **ಲೋಕವು** **ಶಿಲುಬೆಗೇರಿಸಿದ **ಸತ್ತ ಮನುಷ್ಯನಂತೆ **ಲೋಕವು** ಇನ್ನು ಮುಂದೆ ಅವನನ್ನು ಪ್ರಭಾವಿಸುವುದಿಲ್ಲ. ಸತ್ತ ಮನುಷ್ಯನು ಯಾರೊಬ್ಬರಿಗೂ ನೇರವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ, ಅದರಂತೆ ಲೋಕವು ಪೌಲನ ಮೇಲೆ ಯಾವ ಪ್ರಭಾವ ಬೀರಲು ಸಾಧ್ಯವಿಲ್ಲ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಲೋಕವು ನನ್ನ ಮೇಲೆ ಪ್ರಭಾವ ಬೀರುವುದಿಲ್ಲ" ಅಥವಾ "ಲೋಕವು ನನ್ನ ಪಾಲಿಗೆ ಸತ್ತಂತಾಯಿತು" (ನೋಡಿ: [[rc://*/ta/man/translate/figs-metaphor]])
6:14 v2qs rc://*/ta/man/translate/figs-ellipsis κἀγὼ κόσμῳ 1 ಒಂದು ವಾಕ್ಯ ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಹಿಂದಿನ ವಾಕ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: "ಮತ್ತು ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ" (ನೋಡಿ: [[rc://*/ta/man/translate/figs-ellipsis]])
6:14 zhnc rc://*/ta/man/translate/figs-metaphor κἀγὼ κόσμῳ 1 ಇದರ ಅರ್ಥವಿರಬಹುದು: (1) ಹಿಂದಿನ ವಾಕ್ಯದಂತೆ ಅದೇ ಆಗಿದೆ, ಆದರೆ ಒತ್ತುಕೊಟ್ಟು ಹೇಳುವುದಕೋಸ್ಕರ ತಿರುಗಿ ಹೇಳಿರಿ. ಪರ್ಯಾಯ ಅನುವಾದ: “ಮತ್ತುನಾನು ಲೋಕದಿಂದ ಪ್ರಭಾವಿತನಾಗಿಲ್ಲ” (2)ಹಿಂದಿನ ವಾಕ್ಯಕ್ಕೆ ವಿರುದ್ದವಾಗಿದೆ. ಪರ್ಯಾಯ ಅನುವಾದ: “ಮತ್ತು ನಾನು ಲೋಕದ ಮೇಲೆ ಪ್ರಭಾವ ಬೀರುವುದಿಲ್ಲ” (ನೋಡಿ: [[rc://*/ta/man/translate/figs-metaphor]])
6:15 pfcn rc://*/ta/man/translate/grammar-connect-logic-result γὰρ 1 "**ಕೋಸ್ಕರ** ಎಂಬುದು ಹಿಂದಿನ ವಚನದ ಹೇಳಿಕೆಯಂತೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯಲ್ಲಿ ಮಾತ್ರ ಯಾಕೆ ಹೊಗಳಿಕೊಳ್ಳಬೇಕು ಎಂಬ ಪೌಲನ ಕಾರಣವನ್ನು ಸೂಚಿಸುತ್ತದೆ. ಕಾರಣವನ್ನು ಸೂಚಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನದಲ್ಲಿ ಉಪಯೋಗಿಸಿ. ಪರ್ಯಾಯ ಅನುವಾದ: ""ನಾನು ನಾನು ಶಿಲುಬೆಯಲ್ಲಿ ಹೆಚ್ಚಳ ಪಡುತ್ತೇನೆ."" (ನೋಡಿ: [[rc://*/ta/man/translate/grammar-connect-logic-result]])"
6:15 ck7p rc://*/ta/man/translate/figs-idiom οὔτε & περιτομή τὶ ἐστιν, οὔτε ἀκροβυστία 1 "ಇಲ್ಲಿ, **ಯಾವುದಾದರೊಂದು** ದೇವರಿಗೆ ಮುಖ್ಯವಾದದ್ದು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಸುನ್ನತಿಯಾಗುದು ಇಲ್ಲವೇ ಸುನ್ನತಿಯಿಲ್ಲದೇ ಇರುವುದು ದೇವರಿಗೆ ಮುಖ್ಯವಲ್ಲ""(ನೋಡಿ: [[rc://*/ta/man/translate/figs-idiom]])"
6:15 rd5c rc://*/ta/man/translate/figs-ellipsis ἀλλὰ καινὴ κτίσις 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಪಠ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: ""ಆದರೆ ಹೊಸ ಸೃಷ್ಟಿ ಮುಖ್ಯವಾದ ವಿಷಯವಾಗಿದೆ""(ನೋಡಿ: [[rc://*/ta/man/translate/figs-ellipsis]])"
6:15 n6n7 rc://*/ta/man/translate/figs-metaphor καινὴ κτίσις 1 "ಇಲ್ಲಿ, **ಹೊಸ ಸೃಷ್ಟಿ**ಯಾರಾದರೂ ಯೇಸುವನ್ನು ನಂಬಿದಾಗ ಇಡೀ ಪ್ರಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಪವಿತ್ರ ಆತ್ಮನು ಆ ವ್ಯಕ್ತಿಗೆ ಹೊಸ ಜೀವನವನ್ನು ಕೊಡುವನು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿರಿ. [2 ಕೊರಿಂಥ 5:17](../../2ಕೊ/05/17.md)ದಲ್ಲಿರುವ **ಹೊಸ ಸೃಷ್ಟಿ** ಎಂಬುದು ಹೇಗೆ ಅನುವಾದಿಸಲ್ಪಡುತ್ತದೆ. ಪರ್ಯಾಯ ಅನುವಾದ: ""ಪವಿತ್ರ ಆತ್ಮನು ಯಾರಿಗಾದರೂ ಹೊಸ ಜೀವನವನ್ನು ನೀಡುತ್ತಾನೆ""(ನೋಡಿ: [[rc://*/ta/man/translate/figs-metaphor]])"
6:15 pfcn rc://*/ta/man/translate/grammar-connect-logic-result γὰρ 1 **ಕೋಸ್ಕರ** ಎಂಬುದು ಹಿಂದಿನ ವಚನದ ಹೇಳಿಕೆಯಂತೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯಲ್ಲಿ ಮಾತ್ರ ಯಾಕೆ ಹೊಗಳಿಕೊಳ್ಳಬೇಕು ಎಂಬ ಪೌಲನ ಕಾರಣವನ್ನು ಸೂಚಿಸುತ್ತದೆ. ಕಾರಣವನ್ನು ಸೂಚಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನದಲ್ಲಿ ಉಪಯೋಗಿಸಿ. ಪರ್ಯಾಯ ಅನುವಾದ: "ನಾನು ನಾನು ಶಿಲುಬೆಯಲ್ಲಿ ಹೆಚ್ಚಳ ಪಡುತ್ತೇನೆ." (ನೋಡಿ: [[rc://*/ta/man/translate/grammar-connect-logic-result]])
6:15 ck7p rc://*/ta/man/translate/figs-idiom οὔτε & περιτομή τὶ ἐστιν, οὔτε ἀκροβυστία 1 ಇಲ್ಲಿ, **ಯಾವುದಾದರೊಂದು** ದೇವರಿಗೆ ಮುಖ್ಯವಾದದ್ದು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಸುನ್ನತಿಯಾಗುದು ಇಲ್ಲವೇ ಸುನ್ನತಿಯಿಲ್ಲದೇ ಇರುವುದು ದೇವರಿಗೆ ಮುಖ್ಯವಲ್ಲ" (ನೋಡಿ: [[rc://*/ta/man/translate/figs-idiom]])
6:15 rd5c rc://*/ta/man/translate/figs-ellipsis ἀλλὰ καινὴ κτίσις 1 ಒಂದು ವಾಕ್ಯವು ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಪಠ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: "ಆದರೆ ಹೊಸ ಸೃಷ್ಟಿ ಮುಖ್ಯವಾದ ವಿಷಯವಾಗಿದೆ" (ನೋಡಿ: [[rc://*/ta/man/translate/figs-ellipsis]])
6:15 n6n7 rc://*/ta/man/translate/figs-metaphor καινὴ κτίσις 1 ಇಲ್ಲಿ, **ಹೊಸ ಸೃಷ್ಟಿ**ಯಾರಾದರೂ ಯೇಸುವನ್ನು ನಂಬಿದಾಗ ಇಡೀ ಪ್ರಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಪವಿತ್ರ ಆತ್ಮನು ಆ ವ್ಯಕ್ತಿಗೆ ಹೊಸ ಜೀವನವನ್ನು ಕೊಡುವನು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿರಿ. [2 ಕೊರಿಂಥ 5:17](../../2ಕೊ/05/17.md) ದಲ್ಲಿರುವ **ಹೊಸ ಸೃಷ್ಟಿ** ಎಂಬುದು ಹೇಗೆ ಅನುವಾದಿಸಲ್ಪಡುತ್ತದೆ. ಪರ್ಯಾಯ ಅನುವಾದ: "ಪವಿತ್ರ ಆತ್ಮನು ಯಾರಿಗಾದರೂ ಹೊಸ ಜೀವನವನ್ನು ನೀಡುತ್ತಾನೆ" (ನೋಡಿ: [[rc://*/ta/man/translate/figs-metaphor]])
6:16 wrnk rc://*/ta/man/translate/figs-metaphor στοιχήσουσιν 1 [5:16](../05/16.md)ದಲ್ಲಿರುವ **ನಡೆ** ಅದೇ ರೀತಿಯಾಗಿ ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
6:16 evn3 rc://*/ta/man/translate/figs-explicit τῷ κανόνι τούτῳ 1 "ಇಲ್ಲಿ, **ಈ ಗುಣಮಟ್ಟ** ಎಂಬುದು ನಿರ್ದಿಷ್ಟವಾಗಿ ಯಾರೋಹೊಸ ಸೃಷ್ಟಿಯಾಗಿರುವುದರ ಪ್ರಾಮುಖ್ಯತೆಯನ್ನು ಪೌಲನು ಹಿಂದಿನ ವಚನದಲ್ಲಿ ಹೇಳಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಹೊಸ ಸೃಷ್ಟಿಯಂತೆ"" ಅಥವಾ ""ಪವಿತ್ರಾತ್ಮನು ನೀಡಿರುವ ಹೊಸ ಜೀವಿಸುವವರಂತೆ""(ನೋಡಿ: [[rc://*/ta/man/translate/figs-explicit]])"
6:16 n987 rc://*/ta/man/translate/translate-blessing εἰρήνη ἐπ’ αὐτοὺς, καὶ ἔλεος, καὶ ἐπὶ τὸν Ἰσραὴλ τοῦ Θεοῦ 1 "ಪೌಲನು ಇಲ್ಲಿ ಆಶೀರ್ವಾದವನ್ನು ಸೇರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಜನರು ಆಶೀರ್ವಾದ ಎಂದು ಜನರು ಗುರುತಿಸುವ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಅವರು ಮತ್ತು ಇಸ್ರಾಯೇಲ್ಯರ ದೇವರ ಸಮಾಧಾನ ಮತ್ತು ಕರುಣೆಯನ್ನು ಅನುಭವಿಸಲಿ""(ನೋಡಿ: [[rc://*/ta/man/translate/translate-blessing]])"
6:16 auo7 rc://*/ta/man/translate/figs-abstractnouns εἰρήνη ἐπ’ αὐτοὺς, καὶ ἔλεος, καὶ ἐπὶ τὸν Ἰσραὴλ τοῦ Θεοῦ 1 "**ಸಮಾಧಾನ** ಮತ್ತು **ಕರುಣೆ**ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ವಿಭಿನ್ನ ವಿಧಾನದಲ್ಲಿ ವಿಚಾರವನ್ನು ವ್ಯಕ್ತಪಡಿಸಬಹುದು. [1:3](../01/03.md)ದಲ್ಲಿರುವ **ಸಮಾಧಾನ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ದೇವರು ಅವರಿಗೆ ಶಾಂತಿಯನ್ನು ನೀಡಲಿ ಮತ್ತು ಆತನು ಅವರ ಕೂಡ ಮತ್ತು ಇಸ್ರಾಯೇಲ್ಯ ದೇವರ ಕರುಣೆ ಇರಲಿ""(ನೋಡಿ: [[rc://*/ta/man/translate/figs-abstractnouns]])"
6:16 b4al rc://*/ta/man/translate/figs-explicit καὶ ἐπὶ τὸν Ἰσραὴλ τοῦ Θεοῦ 1 "ಇದು ಸೂಚಿಸಬಹುದು: 1)ಯೇಸುವನ್ನು ನಂಬಿರುವ ಯೆಹೂದ್ಯರು, ಈ ಸಂಧರ್ಭದಲ್ಲಿ **ಮತ್ತು** ಕಾರ್ಯಗಳಲ್ಲಿ ಸಾಮಾನ್ಯವಾಗಿ ವಿಷಯಗಳನ್ನು ಸಂಪರ್ಕಿಸುವಂತೆ ಇದು ಮಾಡುತ್ತದೆ. ಪರ್ಯಾಯ ಅನುವಾದ: ""ಮತ್ತು ಯೆಹೂದ್ಯ ವಿಶ್ವಾಸಿಗಳ ದೇವರ ಮೇಲೆ"" 2) ಯೇಸುವನ್ನು ನಂಬಿರುವ ಪ್ರತಿಯೊಬ್ಬನು, ಈ ವಿಷಯಗಳಲ್ಲಿ **ಮತ್ತು** **ಅವುಗಳನ್ನು** ಸೂಚಿಸುವ ಒಂದೇ ಜನರ ಗುಂಪಿನಂತೆ **ಇಸ್ರಾಯೇಲ್ಯರ ದೇವರನ್ನು ** ಸೂಚಿಸುತ್ತದೆ ಪರ್ಯಾ ಅನುವಾದ: ""ಅಂದರೆ ದೇವಜನರ ಮೇಲೆ"" 3) ""ನಿಯಮವನ್ನು ಪಾಲಿಸುವ ಎಲ್ಲರ ಮೇಲೆಯೂ ಶಾಂತಿ ಇರಲಿ, ಮತ್ತು ಇಸ್ರಾಯೇಲ್ಯರ ಮೇಲೆ ಕೃಪೆಯೂ ಇರಲಿ."" (ನೋಡಿ: [[rc://*/ta/man/translate/figs-explicit]])"
6:16 evn3 rc://*/ta/man/translate/figs-explicit τῷ κανόνι τούτῳ 1 ಇಲ್ಲಿ, **ಈ ಗುಣಮಟ್ಟ** ಎಂಬುದು ನಿರ್ದಿಷ್ಟವಾಗಿ ಯಾರೋಹೊಸ ಸೃಷ್ಟಿಯಾಗಿರುವುದರ ಪ್ರಾಮುಖ್ಯತೆಯನ್ನು ಪೌಲನು ಹಿಂದಿನ ವಚನದಲ್ಲಿ ಹೇಳಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಹೊಸ ಸೃಷ್ಟಿಯಂತೆ" ಅಥವಾ "ಪವಿತ್ರಾತ್ಮನು ನೀಡಿರುವ ಹೊಸ ಜೀವಿಸುವವರಂತೆ" (ನೋಡಿ: [[rc://*/ta/man/translate/figs-explicit]])
6:16 n987 rc://*/ta/man/translate/translate-blessing εἰρήνη ἐπ’ αὐτοὺς, καὶ ἔλεος, καὶ ἐπὶ τὸν Ἰσραὴλ τοῦ Θεοῦ 1 ಪೌಲನು ಇಲ್ಲಿ ಆಶೀರ್ವಾದವನ್ನು ಸೇರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಜನರು ಆಶೀರ್ವಾದ ಎಂದು ಜನರು ಗುರುತಿಸುವ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಅವರು ಮತ್ತು ಇಸ್ರಾಯೇಲ್ಯರ ದೇವರ ಸಮಾಧಾನ ಮತ್ತು ಕರುಣೆಯನ್ನು ಅನುಭವಿಸಲಿ" (ನೋಡಿ: [[rc://*/ta/man/translate/translate-blessing]])
6:16 auo7 rc://*/ta/man/translate/figs-abstractnouns εἰρήνη ἐπ’ αὐτοὺς, καὶ ἔλεος, καὶ ἐπὶ τὸν Ἰσραὴλ τοῦ Θεοῦ 1 **ಸಮಾಧಾನ** ಮತ್ತು **ಕರುಣೆ**ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ವಿಭಿನ್ನ ವಿಧಾನದಲ್ಲಿ ವಿಚಾರವನ್ನು ವ್ಯಕ್ತಪಡಿಸಬಹುದು. [1:3](../01/03.md)ದಲ್ಲಿರುವ **ಸಮಾಧಾನ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ದೇವರು ಅವರಿಗೆ ಶಾಂತಿಯನ್ನು ನೀಡಲಿ ಮತ್ತು ಆತನು ಅವರ ಕೂಡ ಮತ್ತು ಇಸ್ರಾಯೇಲ್ಯ ದೇವರ ಕರುಣೆ ಇರಲಿ" (ನೋಡಿ: [[rc://*/ta/man/translate/figs-abstractnouns]])
6:16 b4al rc://*/ta/man/translate/figs-explicit καὶ ἐπὶ τὸν Ἰσραὴλ τοῦ Θεοῦ 1 ಇದು ಸೂಚಿಸಬಹುದು: 1) ಯೇಸುವನ್ನು ನಂಬಿರುವ ಯೆಹೂದ್ಯರು, ಈ ಸಂಧರ್ಭದಲ್ಲಿ **ಮತ್ತು** ಕಾರ್ಯಗಳಲ್ಲಿ ಸಾಮಾನ್ಯವಾಗಿ ವಿಷಯಗಳನ್ನು ಸಂಪರ್ಕಿಸುವಂತೆ ಇದು ಮಾಡುತ್ತದೆ. ಪರ್ಯಾಯ ಅನುವಾದ: "ಮತ್ತು ಯೆಹೂದ್ಯ ವಿಶ್ವಾಸಿಗಳ ದೇವರ ಮೇಲೆ" 2) ಯೇಸುವನ್ನು ನಂಬಿರುವ ಪ್ರತಿಯೊಬ್ಬನು, ಈ ವಿಷಯಗಳಲ್ಲಿ **ಮತ್ತು** **ಅವುಗಳನ್ನು** ಸೂಚಿಸುವ ಒಂದೇ ಜನರ ಗುಂಪಿನಂತೆ **ಇಸ್ರಾಯೇಲ್ಯರ ದೇವರನ್ನು** ಸೂಚಿಸುತ್ತದೆ ಪರ್ಯಾ ಅನುವಾದ: "ಅಂದರೆ ದೇವಜನರ ಮೇಲೆ" 3) "ನಿಯಮವನ್ನು ಪಾಲಿಸುವ ಎಲ್ಲರ ಮೇಲೆಯೂ ಶಾಂತಿ ಇರಲಿ, ಮತ್ತು ಇಸ್ರಾಯೇಲ್ಯರ ಮೇಲೆ ಕೃಪೆಯೂ ಇರಲಿ" (ನೋಡಿ: [[rc://*/ta/man/translate/figs-explicit]])
6:17 cidu rc://*/ta/man/translate/grammar-connect-logic-result τοῦ λοιποῦ, κόπους μοι μηδεὶς παρεχέτω; ἐγὼ γὰρ τὰ στίγματα τοῦ Ἰησοῦ ἐν τῷ σώματί μου βαστάζω 1 "ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗುವಂತಿದ್ದರೆ, ನೀವು ಈ ವಾಕ್ಯಗಳನ್ನು ತಿರುಗಿಸಿ ಹೇಳಬಹುದು. ಮೊದಲ ವಾಕ್ಯದ ವಿವರಣೆಯ ಪರಿಣಾಮಕೋಸ್ಕರ ಎರಡನೆಯ ವಾಕ್ಯವು ಕಾರಣ ಕೊಡುತ್ತದೆ. ಪರ್ಯಾಯ ಅನುವಾದ: ""ಏಕೆಂದರೆ ನಾನು ನನ್ನ ದೇಹದಲ್ಲಿ ಯೇಸುವಿನ ಮುದ್ರೆಯನ್ನು ಹೊಂದಿದವನಾಗಿದ್ದೇನೆ, ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡಬಾರದು""(ನೋಡಿ: [[rc://*/ta/man/translate/grammar-connect-logic-result]])"
6:17 cz8a rc://*/ta/man/translate/figs-explicit κόπους μοι μηδεὶς παρεχέτω 1 "ಇಲ್ಲಿ, **ತೊಂದರೆ** ಎಂಬುದು ಕೆಲವು ಗಲಾತ್ಯ ಕ್ರೈಸ್ತರ ನಿಮಿತ್ತ ಪೌಲನಿಗೆ ಸಂಕಟ ಉಂಟಾಯಿತು ಎಂಬುದನ್ನು ಸೂಚಿಸುತ್ತದೆ. ಆ ಸಮಸ್ಯೆಯನ್ನು ಅವನು ಈ ಪತ್ರದಲ್ಲಿ ಬರೆದಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಈ ವಿಷಯಕ್ಕೆ ಸಂಬಂಧವಾಗಿ ಯಾರೂ ನನಗೆ ತೊಂದರೆ ಕೊಡಬೇಡಿರಿ""(ನೋಡಿ: [[rc://*/ta/man/translate/figs-explicit]])"
6:17 ww8m rc://*/ta/man/translate/figs-abstractnouns κόπους μοι μηδεὶς παρεχέτω 1 "**ತೊಂದರೆ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಇನ್ನು ಮುಂದೆ ಯಾರೂ ನನಗೆ ತೊಂದರೆ ಕೊಡಬಾರದು""(ನೋಡಿ: [[rc://*/ta/man/translate/figs-abstractnouns]])"

Can't render this file because it is too large.