Edit 'tn_GAL.tsv' using 'tc-create-app'

This commit is contained in:
Vishwanath 2024-01-02 11:20:43 +00:00
parent 060b5c6966
commit 906d24c53f
1 changed files with 20 additions and 20 deletions

View File

@ -800,30 +800,30 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
6:8 cc72 rc://*/ta/man/translate/figs-abstractnouns θερίσει φθοράν 1 **ನಾಶ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಿಂದ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಾಶವಾಗುವುದು" (ನೋಡಿ: [[rc://*/ta/man/translate/figs-abstractnouns]])
6:9 xgi4 rc://*/ta/man/translate/figs-exclusive μὴ ἐνκακῶμεν & θερίσομεν 1 ಪೌಲನು **ನಾವು** ಎಂದು ಹೇಳುವಾಗ, ಅವನು ತಾನು ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಕುರಿತು ಮಾತನಾಡುತ್ತಿದ್ದನು. ಆದ್ದರಿಂದ **ನಾವು** ಪದವು ಇಲ್ಲಿ ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳನ್ನು ಗುರುತಿಸಬಹುದು. (ನೋಡಿ: [[rc://*/ta/man/translate/figs-exclusive]])
6:9 aja6 rc://*/ta/man/translate/figs-explicit τὸ & καλὸν 1 [4:18](../04/18.md)ದಲ್ಲಿರುವ **ಒಳ್ಳೆಯ** ಪದವನ್ನು ನೀವು ಹೇಗೆ ಅನುವಾದಿಸುವಿರಿ. (ನೋಡಿ: [[rc://*/ta/man/translate/figs-explicit]])
6:9 u77c καιρῷ & ἰδίῳ 1 "ಪರ್ಯಾಯ ಅನುವಾದ: ""ಸರಿಯಾದ ಸಮಯದಲ್ಲಿ"""
6:9 u8fx rc://*/ta/man/translate/figs-declarative μὴ ἐκλυόμενοι 1 "ಪೌಲನು ಷರತ್ತನ್ನು ನೀಡಲು ಹೇಳಿಕೆಯನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಷರತ್ತುಕೋಸ್ಕರ ಮತ್ತಷ್ಟು ಸಹಜ ರೂಪವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಬೇಸರಗೊಳ್ಳದೇ""(ನೋಡಿ: [[rc://*/ta/man/translate/figs-declarative]])"
6:9 u77c καιρῷ & ἰδίῳ 1 ಪರ್ಯಾಯ ಅನುವಾದ: "ಸರಿಯಾದ ಸಮಯದಲ್ಲಿ"
6:9 u8fx rc://*/ta/man/translate/figs-declarative μὴ ἐκλυόμενοι 1 ಪೌಲನು ಷರತ್ತನ್ನು ನೀಡಲು ಹೇಳಿಕೆಯನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಷರತ್ತುಕೋಸ್ಕರ ಮತ್ತಷ್ಟು ಸಹಜ ರೂಪವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಬೇಸರಗೊಳ್ಳದೇ" (ನೋಡಿ: [[rc://*/ta/man/translate/figs-declarative]])
6:9 hw39 rc://*/ta/man/translate/figs-metaphor θερίσομεν 1 [6:7](../06/07.md)ದಲ್ಲಿರುವ **ಕೊಯ್ಯು** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
6:10 ax66 rc://*/ta/man/translate/grammar-connect-logic-result ἄρα οὖν 1 "**ಆದ್ದರಿಂದ** ಎಂಬುದು ಪೌಲನು [6:19](../06/01.md)ದಲ್ಲಿ ಹೇಳಿರುವ ಪರಿಣಾಮವನ್ನು ಈ ವಚನದಲ್ಲಿ ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ವಿಭಿನ್ನವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಎಲ್ಲಾ ವಿಷಯಗಳಿಗೋಸ್ಕರ""(ನೋಡಿ: [[rc://*/ta/man/translate/grammar-connect-logic-result]])"
6:10 ax66 rc://*/ta/man/translate/grammar-connect-logic-result ἄρα οὖν 1 **ಆದ್ದರಿಂದ** ಎಂಬುದು ಪೌಲನು [6:19](../06/01.md)ದಲ್ಲಿ ಹೇಳಿರುವ ಪರಿಣಾಮವನ್ನು ಈ ವಚನದಲ್ಲಿ ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ವಿಭಿನ್ನವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಎಲ್ಲಾ ವಿಷಯಗಳಿಗೋಸ್ಕರ" (ನೋಡಿ: [[rc://*/ta/man/translate/grammar-connect-logic-result]])
6:10 gih4 rc://*/ta/man/translate/figs-exclusive ἔχομεν & ἐργαζώμεθα 1 ಪೌಲನು **ನಾವು** ಎಂದು ಹೇಳುವಾಗ, ತನ್ನನ್ನು ಮತ್ತು ಗಲಾತ್ಯದ ವಿಶ್ವಾಸಗಳನ್ನು ಸೇರಿಸಿ ಇಲ್ಲಿ ಮಾತನಾಡಿದ್ದಾನೆ. ಆದ್ದರಿಂದ ನಾವು ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ರೂಪಗಳನ್ನು ಗುರುತಿಸಿ. (ನೋಡಿ: [[rc://*/ta/man/translate/figs-exclusive]])
6:10 yjpq rc://*/ta/man/translate/figs-explicit τὸ ἀγαθὸν 1 [4:18](../04/18.md)ದಲ್ಲಿರುವ **ಒಳ್ಳೆಯ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ.. (ನೋಡಿ: [[rc://*/ta/man/translate/figs-explicit]])
6:10 e8qt rc://*/ta/man/translate/figs-nominaladj πάντας 1 "ಪೌಲನು ಉಪಯೋಗಿಸಿದ **ಎಲ್ಲ** ಎಂಬ ಗುಣವಾಚಕವು **ಎಲ್ಲಾ** ಜನರು ಎಂಬ ನಾಮಪದದಂತೆ ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಉಪಯೋಗವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: ""ಎಲ್ಲಾ ಜನರು""(ನೋಡಿ: [[rc://*/ta/man/translate/figs-nominaladj]])"
6:10 jz9i rc://*/ta/man/translate/figs-metaphor τοὺς οἰκείους τῆς πίστεως 1 "**ನಂಬಿಕೆಯ ಕುಟುಂಬದ**ವರಂತೆ ಎಂದು ಪೌಲನು ಇಲ್ಲಿ ಸೂಚಿಸಿದ್ದಾನೆ ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "" ಕ್ರೈಸ್ತರಾಗಿರುವವರು""(ನೋಡಿ: [[rc://*/ta/man/translate/figs-metaphor]])"
6:10 qz9c rc://*/ta/man/translate/figs-explicit τῆς πίστεως 1 "ಇಲ್ಲಿ, **ನಂಬಿಕೆ** ಎಂಬುದು ಯೇಸುವಿನ ಮೇಲೆ ಇಟ್ಟಿರುವ ವಿಶ್ವಾಸವನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಯೇಸುವಿನಲ್ಲಿ ನಂಬಿಕೆ ಇಟ್ಟಿರುವವರು"" ಅಥವಾ "" ಯೇಸುವಿನಲ್ಲಿ ನಂಬಿಕೆ ಹೊಂದಿರುವರು""(ನೋಡಿ: [[rc://*/ta/man/translate/figs-explicit]])"
6:11 i7ap rc://*/ta/man/translate/figs-imperative ἴδετε 1 "**ನೋಡು**ಎಂಬುದು ಆಜ್ಞಾರ್ಥವಾಗಿದೆ.ಆದರೆ ಇದು ಆಜ್ಞೆಗೆ ಬದಲಿಗೆ ಸಭ್ಯವಾಗಿ ವಿನಂತಿಸಿ ಹೇಳುವುದು. ನಿಮ್ಮ ಭಾಷೆಯಲ್ಲಿ ಸಭ್ಯವಾಗಿ ವಿನಂತಿಯ ರೂಪದ ಉಪಯೋಗಿಸಬಹುದು. ಇದು ಸ್ಪಷ್ಟವಾಗಲು **ದಯಮಾಡಿ** ಇಂಥ ಅಭಿವ್ಯಕ್ತಿಯನ್ನು ನೀವು ಸೇರಿಸಿದರೆ ಇದು ಸಹಾಯವಾಗಬಹುದು. ಪರ್ಯಾಯ ಅನುವಾದ: ""ದಯಮಾಡಿ ಗಮನಿಸು""(ನೋಡಿ: [[rc://*/ta/man/translate/figs-imperative]])"
6:11 d6rk rc://*/ta/man/translate/figs-explicit τῇ ἐμῇ χειρί 1 "ಇದರ ಅರ್ಥವಿರಬಹುದು: 1)ಪೌಲನು ಹೇಳಿದಂತೆ ಯಾರೋ ಈ ಪತ್ರದ ಹೆಚ್ಚಿನ ಭಾಗವನ್ನು ಬರೆದಿರುವರು, ಆದರೆ ಈ ಭಾಗದ ಕೊನೆಯ ಭಾಗವನ್ನು ಪೌಲನು ತಾನೇ ಬರೆದಿದ್ದಾನೆ. ಪರ್ಯಾಯ ಅನುವಾದ: ""ನನ್ನ ಸ್ವಂತ ಕೈಯಿಂದ ಈ ಪತ್ರವನ್ನು ಬರೆದಿದ್ದೇನೆ"" 2)ಪೌಲನು ತಾನೇ ಪೂರ್ಣ ಪತ್ರವನ್ನು ಬರೆದನು. ಪರ್ಯಾಯ ಅನುವಾದ: ""ನನ್ನ ಸ್ವಂತ ಕೈಯಿಂದ ಈ ಪತ್ರವನ್ನು ಬರೆದಿದ್ದೇನೆ""(ನೋಡಿ: [[rc://*/ta/man/translate/figs-explicit]])"
6:12 kmd7 rc://*/ta/man/translate/figs-explicit εὐπροσωπῆσαι 1 "ಪೌಲನು ತನ್ನ ಓದುಗರು ತಿಳಿದುಕೊಳ್ಳಲು ಯೇಸುವನ್ನು ನಂಬದಿರುವ ಕಾನೂನು ಬಧ್ದ ಯೆಹೂದ್ಯರ ಮೇಲೆ **ಒಳ್ಳೆಯ ಪ್ರಭಾವ ಬೀರಲು** ಎಂಬುದನ್ನು ಅವನು ಉಲ್ಲೇಖಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಯೆಹೂದ್ಯರ ಮೇಲೆ ಒಳ್ಳೆಯ ಅಭಿಪ್ರಾಯವನ್ನುಂಟು ಮಾಡಲು""(ನೋಡಿ: [[rc://*/ta/man/translate/figs-explicit]])"
6:12 r5p1 rc://*/ta/man/translate/figs-metonymy ἐν σαρκί 1 "ಇಲ್ಲಿ, **ಶರೀರ** ಎಂದು ಒಬ್ಬರ ದೈಹಿಕವಾದ ಬಾಹ್ಯರೂಪವನ್ನು ಸೂಚಿಸುತ್ತದೆ. ನಿರ್ದಿಷ್ಟವಾಗಿ ಯೆಹೂದ್ಯರನ್ನು ಮೆಚ್ಚಿಸಲು ಸುನ್ನತಿ ಮಾಡಿಸಿಕೊಂಡ ವ್ಯಕ್ತಿಯ ನೋಟವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ದೈಹಿಕ ನೋಟಕ್ಕೆ ಸಂಬಂಧಿಸಿದಂತೆ""(ನೋಡಿ: [[rc://*/ta/man/translate/figs-metonymy]])"
6:12 hnse rc://*/ta/man/translate/grammar-connect-logic-goal ἵνα 1 "ಇಲ್ಲಿ, **ಆದ್ದರಿಂದ** ಎಂಬುದು ಉದ್ದೇಶಿತ ವಾಕ್ಯವನ್ನು ಪರಿಚಯಿಸುತ್ತದೆ. ಉದ್ದೇಶಿತ ವಾಕ್ಯದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆ ಉದ್ದೇಶಕೋಸ್ಕರ""(ನೋಡಿ: [[rc://*/ta/man/translate/grammar-connect-logic-goal]])"
6:12 n8mc rc://*/ta/man/translate/figs-activepassive μὴ διώκωνται 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಯೆಹೂದ್ಯರು ಮಾಡಿರಬಹುದು ಎಂದು ಸನ್ನಿವೇಶವು ಸೂಚಿಸುತ್ತದೆ. ಪರ್ಯಾಯ ಅನುವಾದ: ""ಯೆಹೂದ್ಯರು ಅವರನ್ನು ಹಿಂಸೆ ಪಡಿಸಲಿಲ್ಲ""(ನೋಡಿ: [[rc://*/ta/man/translate/figs-activepassive]])"
6:12 jd4x rc://*/ta/man/translate/figs-metonymy τῷ σταυρῷ τοῦ Χριστοῦ Ἰησοῦ 1 "ಇಲ್ಲಿ, **ಶಿಲುಬೆ** ಎಂಬುದು ಶಿಲುಬೆಯ ಮೇಲೆ ಕ್ರಿಸ್ತನು ಮರಣವನ್ನು ಅರ್ಪಿಸಿದನು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದುವಾಗ ಆತನು ಮಾಡಿದ್ದನ್ನು ನಂಬುವುದು""(ನೋಡಿ: [[rc://*/ta/man/translate/figs-metonymy]])"
6:13 xod7 rc://*/ta/man/translate/grammar-connect-logic-result γὰρ 1 "**ಕೋಸ್ಕರ** ಎಂಬುದು ಹಿಂದಿನ ವಚನದಲ್ಲಿರುವ ಸತ್ಯವನ್ನು ಪೌಲನು ಯಾಕೆ ಹೇಳಿದನು ಎಂಬುದರ ಕಾರಣವನ್ನು ಸೂಚಿಸುತ್ತದೆ. ಕಾರಣದ ಉದ್ದೇಶಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಇದಕ್ಕೆ ಕಾರಣವಾಗಿದೆ""(ನೋಡಿ: [[rc://*/ta/man/translate/grammar-connect-logic-result]])"
6:13 cgi6 rc://*/ta/man/translate/figs-activepassive οἱ περιτετμημένοι & ὑμᾶς περιτέμνεσθαι 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ಒಮ್ಮೆ ಒಬ್ಬ ವ್ಯಕ್ತಿಯು ಸುನ್ನತಿ ಮಾಡಿಸಿಕೊಂಡ ನಂತರ.... ಒಬ್ಬ ವ್ಯಕ್ತಿಯು ನಿಮಗೆ ಸುನ್ನತಿ ಮಾಡುತ್ತಾನೆ""(ನೋಡಿ: [[rc://*/ta/man/translate/figs-activepassive]])"
6:13 xtsq rc://*/ta/man/translate/grammar-connect-logic-goal ἵνα 1 "ಇಲ್ಲಿ, **ಆದ್ದರಿಂದ** ಎಂಬುದು ಉದ್ದೇಶಿತ ವಾಕ್ಯದ ಪರಿಚಯ. ಉದ್ದೇಶಿತ ವಾಕ್ಯದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆ ಉದ್ದೇಶಕೋಸ್ಕರ""(ನೋಡಿ: [[rc://*/ta/man/translate/grammar-connect-logic-goal]])"
6:10 e8qt rc://*/ta/man/translate/figs-nominaladj πάντας 1 ಪೌಲನು ಉಪಯೋಗಿಸಿದ **ಎಲ್ಲ** ಎಂಬ ಗುಣವಾಚಕವು **ಎಲ್ಲಾ** ಜನರು ಎಂಬ ನಾಮಪದದಂತೆ ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಉಪಯೋಗವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: "ಎಲ್ಲಾ ಜನರು"(ನೋಡಿ: [[rc://*/ta/man/translate/figs-nominaladj]])
6:10 jz9i rc://*/ta/man/translate/figs-metaphor τοὺς οἰκείους τῆς πίστεως 1 **ನಂಬಿಕೆಯ ಕುಟುಂಬದ**ವರಂತೆ ಎಂದು ಪೌಲನು ಇಲ್ಲಿ ಸೂಚಿಸಿದ್ದಾನೆ ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಕ್ರೈಸ್ತರಾಗಿರುವವರು" (ನೋಡಿ: [[rc://*/ta/man/translate/figs-metaphor]])
6:10 qz9c rc://*/ta/man/translate/figs-explicit τῆς πίστεως 1 ಇಲ್ಲಿ, **ನಂಬಿಕೆ** ಎಂಬುದು ಯೇಸುವಿನ ಮೇಲೆ ಇಟ್ಟಿರುವ ವಿಶ್ವಾಸವನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಯೇಸುವಿನಲ್ಲಿ ನಂಬಿಕೆ ಇಟ್ಟಿರುವವರು" ಅಥವಾ "ಯೇಸುವಿನಲ್ಲಿ ನಂಬಿಕೆ ಹೊಂದಿರುವರು" (ನೋಡಿ: [[rc://*/ta/man/translate/figs-explicit]])
6:11 i7ap rc://*/ta/man/translate/figs-imperative ἴδετε 1 **ನೋಡು**ಎಂಬುದು ಆಜ್ಞಾರ್ಥವಾಗಿದೆ.ಆದರೆ ಇದು ಆಜ್ಞೆಗೆ ಬದಲಿಗೆ ಸಭ್ಯವಾಗಿ ವಿನಂತಿಸಿ ಹೇಳುವುದು. ನಿಮ್ಮ ಭಾಷೆಯಲ್ಲಿ ಸಭ್ಯವಾಗಿ ವಿನಂತಿಯ ರೂಪದ ಉಪಯೋಗಿಸಬಹುದು. ಇದು ಸ್ಪಷ್ಟವಾಗಲು **ದಯಮಾಡಿ** ಇಂಥ ಅಭಿವ್ಯಕ್ತಿಯನ್ನು ನೀವು ಸೇರಿಸಿದರೆ ಇದು ಸಹಾಯವಾಗಬಹುದು. ಪರ್ಯಾಯ ಅನುವಾದ: "ದಯಮಾಡಿ ಗಮನಿಸು" (ನೋಡಿ: [[rc://*/ta/man/translate/figs-imperative]])
6:11 d6rk rc://*/ta/man/translate/figs-explicit τῇ ἐμῇ χειρί 1 ಇದರ ಅರ್ಥವಿರಬಹುದು: 1) ಪೌಲನು ಹೇಳಿದಂತೆ ಯಾರೋ ಈ ಪತ್ರದ ಹೆಚ್ಚಿನ ಭಾಗವನ್ನು ಬರೆದಿರುವರು, ಆದರೆ ಈ ಭಾಗದ ಕೊನೆಯ ಭಾಗವನ್ನು ಪೌಲನು ತಾನೇ ಬರೆದಿದ್ದಾನೆ. ಪರ್ಯಾಯ ಅನುವಾದ: "ನನ್ನ ಸ್ವಂತ ಕೈಯಿಂದ ಈ ಪತ್ರವನ್ನು ಬರೆದಿದ್ದೇನೆ" 2) ಪೌಲನು ತಾನೇ ಪೂರ್ಣ ಪತ್ರವನ್ನು ಬರೆದನು. ಪರ್ಯಾಯ ಅನುವಾದ: "ನನ್ನ ಸ್ವಂತ ಕೈಯಿಂದ ಈ ಪತ್ರವನ್ನು ಬರೆದಿದ್ದೇನೆ" (ನೋಡಿ: [[rc://*/ta/man/translate/figs-explicit]])
6:12 kmd7 rc://*/ta/man/translate/figs-explicit εὐπροσωπῆσαι 1 ಪೌಲನು ತನ್ನ ಓದುಗರು ತಿಳಿದುಕೊಳ್ಳಲು ಯೇಸುವನ್ನು ನಂಬದಿರುವ ಕಾನೂನು ಬಧ್ದ ಯೆಹೂದ್ಯರ ಮೇಲೆ **ಒಳ್ಳೆಯ ಪ್ರಭಾವ ಬೀರಲು** ಎಂಬುದನ್ನು ಅವನು ಉಲ್ಲೇಖಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಯೆಹೂದ್ಯರ ಮೇಲೆ ಒಳ್ಳೆಯ ಅಭಿಪ್ರಾಯವನ್ನುಂಟು ಮಾಡಲು"(ನೋಡಿ: [[rc://*/ta/man/translate/figs-explicit]])
6:12 r5p1 rc://*/ta/man/translate/figs-metonymy ἐν σαρκί 1 ಇಲ್ಲಿ, **ಶರೀರ** ಎಂದು ಒಬ್ಬರ ದೈಹಿಕವಾದ ಬಾಹ್ಯರೂಪವನ್ನು ಸೂಚಿಸುತ್ತದೆ. ನಿರ್ದಿಷ್ಟವಾಗಿ ಯೆಹೂದ್ಯರನ್ನು ಮೆಚ್ಚಿಸಲು ಸುನ್ನತಿ ಮಾಡಿಸಿಕೊಂಡ ವ್ಯಕ್ತಿಯ ನೋಟವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ದೈಹಿಕ ನೋಟಕ್ಕೆ ಸಂಬಂಧಿಸಿದಂತೆ"(ನೋಡಿ: [[rc://*/ta/man/translate/figs-metonymy]])
6:12 hnse rc://*/ta/man/translate/grammar-connect-logic-goal ἵνα 1 ಇಲ್ಲಿ, **ಆದ್ದರಿಂದ** ಎಂಬುದು ಉದ್ದೇಶಿತ ವಾಕ್ಯವನ್ನು ಪರಿಚಯಿಸುತ್ತದೆ. ಉದ್ದೇಶಿತ ವಾಕ್ಯದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆ ಉದ್ದೇಶಕೋಸ್ಕರ" (ನೋಡಿ: [[rc://*/ta/man/translate/grammar-connect-logic-goal]])
6:12 n8mc rc://*/ta/man/translate/figs-activepassive μὴ διώκωνται 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಯೆಹೂದ್ಯರು ಮಾಡಿರಬಹುದು ಎಂದು ಸನ್ನಿವೇಶವು ಸೂಚಿಸುತ್ತದೆ. ಪರ್ಯಾಯ ಅನುವಾದ: "ಯೆಹೂದ್ಯರು ಅವರನ್ನು ಹಿಂಸೆ ಪಡಿಸಲಿಲ್ಲ" (ನೋಡಿ: [[rc://*/ta/man/translate/figs-activepassive]])
6:12 jd4x rc://*/ta/man/translate/figs-metonymy τῷ σταυρῷ τοῦ Χριστοῦ Ἰησοῦ 1 ಇಲ್ಲಿ, **ಶಿಲುಬೆ** ಎಂಬುದು ಶಿಲುಬೆಯ ಮೇಲೆ ಕ್ರಿಸ್ತನು ಮರಣವನ್ನು ಅರ್ಪಿಸಿದನು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದುವಾಗ ಆತನು ಮಾಡಿದ್ದನ್ನು ನಂಬುವುದು" (ನೋಡಿ: [[rc://*/ta/man/translate/figs-metonymy]])
6:13 xod7 rc://*/ta/man/translate/grammar-connect-logic-result γὰρ 1 **ಕೋಸ್ಕರ** ಎಂಬುದು ಹಿಂದಿನ ವಚನದಲ್ಲಿರುವ ಸತ್ಯವನ್ನು ಪೌಲನು ಯಾಕೆ ಹೇಳಿದನು ಎಂಬುದರ ಕಾರಣವನ್ನು ಸೂಚಿಸುತ್ತದೆ. ಕಾರಣದ ಉದ್ದೇಶಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದಕ್ಕೆ ಕಾರಣವಾಗಿದೆ" (ನೋಡಿ: [[rc://*/ta/man/translate/grammar-connect-logic-result]])
6:13 cgi6 rc://*/ta/man/translate/figs-activepassive οἱ περιτετμημένοι & ὑμᾶς περιτέμνεσθαι 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಒಮ್ಮೆ ಒಬ್ಬ ವ್ಯಕ್ತಿಯು ಸುನ್ನತಿ ಮಾಡಿಸಿಕೊಂಡ ನಂತರ.... ಒಬ್ಬ ವ್ಯಕ್ತಿಯು ನಿಮಗೆ ಸುನ್ನತಿ ಮಾಡುತ್ತಾನೆ" (ನೋಡಿ: [[rc://*/ta/man/translate/figs-activepassive]])
6:13 xtsq rc://*/ta/man/translate/grammar-connect-logic-goal ἵνα 1 ಇಲ್ಲಿ, **ಆದ್ದರಿಂದ** ಎಂಬುದು ಉದ್ದೇಶಿತ ವಾಕ್ಯದ ಪರಿಚಯ. ಉದ್ದೇಶಿತ ವಾಕ್ಯದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆ ಉದ್ದೇಶಕೋಸ್ಕರ" (ನೋಡಿ: [[rc://*/ta/man/translate/grammar-connect-logic-goal]])
6:13 q2uh rc://*/ta/man/translate/figs-metonymy ἐν τῇ ὑμετέρᾳ σαρκὶ 1 ಹಿಂದಿನ ವಚನದ **ಶರೀರ** ಅದೇ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metonymy]])
6:14 yek3 rc://*/ta/man/translate/figs-exclamations ἐμοὶ & μὴ γένοιτο καυχᾶσθαι 1 "**ಅದು ಎಂದಿಗೂ ಆಗದಿರಲಿ** ಪದವು ಏನನ್ನಾದರೂ ಮಾಡುವುದರ ವಿರುದ್ದ ಬಲವಾದ ಬಯಕೆ ಹೇಳುವ ಆದೇಶವಾಗಿದೆ. ಈ ಅರ್ಥವನ್ನು ಹೇಳುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ಆದೇಶದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ನಾನು ಸಂಪೂರ್ಣವಾಗಿ ಎಂದಿಗೂ ಹೊಗಳಿಕೊಳ್ಳಬಾರದು"" ಅಥವಾ ನಾನು ಖಂಡಿತವಾಗಿಯೂ ಎಂದಿಗೂ ಹೊಗಳಿಕೊಳ್ಳುವುದಿಲ್ಲ""(ನೋಡಿ: [[rc://*/ta/man/translate/figs-exclamations]])"
6:14 p2zz rc://*/ta/man/translate/grammar-connect-exceptions ἐμοὶ & μὴ γένοιτο καυχᾶσθαι, εἰ μὴ 1 "ಪೌಲನು ಇಲ್ಲಿ ನೀಡುತ್ತಿರುವ ಹೇಳಿಕೆ ಮತ್ತು ನಂತರ ಇದು ವಿರುದ್ದವಾಗಿರುವುದು ನಿಮ್ಮ ಭಾಷೆಯಲ್ಲಿ ಕಂಡರೆ, ನೀವು ನಿರೀಕ್ಷೆಯ ಸುಳಿವು ಬಯಸುವುದನ್ನು ತಪ್ಪಿಸಲು ಇದನ್ನು ಮರುನಾಮಕರಣ ಮಾಡಬಹುದು. ಪರ್ಯಾಯ ಅನುವಾದ: ""ನಾನು ಮಾತ್ರ ಎಂದಿಗೂ ಹೊಗಳಿಕೊಳ್ಳುವುದಿಲ್ಲ""(ನೋಡಿ: [[rc://*/ta/man/translate/grammar-connect-exceptions]])"
6:14 ul40 rc://*/ta/man/translate/figs-metaphor ἐν τῷ σταυρῷ 1 "ಯಾರೋ ಹೊಗಳಿಕೋಳ್ಳುವ ಸ್ಥಳದಂತೆ, **ಶಿಲುಬೆ**ಎಂದು ಪೌಲನು ಹೇಳುತ್ತಿದ್ದಾನೆ. ಅವನ ಶಿಲುಬೆಯ ಉಲ್ಲೇಖದೊಂದಿಗೆ ಅವನು ಹೊಗಳಿಕೊಳ್ಳಬೇಕು ಎಂಬುದು ಅವನ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಶಿಲುಬೆಯನ್ನು ಸೂಚಿಸಿದಾಗ""(ನೋಡಿ: [[rc://*/ta/man/translate/figs-metaphor]])"
6:14 evgd rc://*/ta/man/translate/figs-metonymy τῷ σταυρῷ τοῦ Κυρίου ἡμῶν, Ἰησοῦ Χριστοῦ 1 "ಇಲ್ಲಿ, **ಶಿಲುಬೆ** ಎಂಬುದು ಕ್ರಿಸ್ತನು **ಶಿಲುಬೆಯ** ಮೇಲೆ ಪ್ರಾಣವನ್ನು ಅರ್ಪಿಸಿರುವುದನ್ನು ಸೂಚಿಸುತ್ತದೆ. ಪೌಲನು ಉಪಯೋಗಿಸಿದ **ಶಿಲುಬೆ** [6:12](../06/12.md) ದಲ್ಲಿ ನಂತರ ಆತನು ಮಾಡಿದ್ದು ಇಲ್ಲಿ ಸ್ವಲ್ಪ ವಿಭಿನ್ನ ವಿಧಾನವಾಗಿದೆ. [5:11](../05/11.md)ದಲ್ಲಿ **ಶಿಲುಬೆ** ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: “ನಮ್ಮ ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದಾಗ ಆತನು ಏನು ಮಾಡಿದನು""(ನೋಡಿ: [[rc://*/ta/man/translate/figs-metonymy]])"
6:14 yek3 rc://*/ta/man/translate/figs-exclamations ἐμοὶ & μὴ γένοιτο καυχᾶσθαι 1 **ಅದು ಎಂದಿಗೂ ಆಗದಿರಲಿ** ಪದವು ಏನನ್ನಾದರೂ ಮಾಡುವುದರ ವಿರುದ್ದ ಬಲವಾದ ಬಯಕೆ ಹೇಳುವ ಆದೇಶವಾಗಿದೆ. ಈ ಅರ್ಥವನ್ನು ಹೇಳುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ಆದೇಶದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ನಾನು ಸಂಪೂರ್ಣವಾಗಿ ಎಂದಿಗೂ ಹೊಗಳಿಕೊಳ್ಳಬಾರದು"" ಅಥವಾ ನಾನು ಖಂಡಿತವಾಗಿಯೂ ಎಂದಿಗೂ ಹೊಗಳಿಕೊಳ್ಳುವುದಿಲ್ಲ" (ನೋಡಿ: [[rc://*/ta/man/translate/figs-exclamations]])
6:14 p2zz rc://*/ta/man/translate/grammar-connect-exceptions ἐμοὶ & μὴ γένοιτο καυχᾶσθαι, εἰ μὴ 1 ಪೌಲನು ಇಲ್ಲಿ ನೀಡುತ್ತಿರುವ ಹೇಳಿಕೆ ಮತ್ತು ನಂತರ ಇದು ವಿರುದ್ದವಾಗಿರುವುದು ನಿಮ್ಮ ಭಾಷೆಯಲ್ಲಿ ಕಂಡರೆ, ನೀವು ನಿರೀಕ್ಷೆಯ ಸುಳಿವು ಬಯಸುವುದನ್ನು ತಪ್ಪಿಸಲು ಇದನ್ನು ಮರುನಾಮಕರಣ ಮಾಡಬಹುದು. ಪರ್ಯಾಯ ಅನುವಾದ: "ನಾನು ಮಾತ್ರ ಎಂದಿಗೂ ಹೊಗಳಿಕೊಳ್ಳುವುದಿಲ್ಲ" (ನೋಡಿ: [[rc://*/ta/man/translate/grammar-connect-exceptions]])
6:14 ul40 rc://*/ta/man/translate/figs-metaphor ἐν τῷ σταυρῷ 1 ಯಾರೋ ಹೊಗಳಿಕೋಳ್ಳುವ ಸ್ಥಳದಂತೆ, **ಶಿಲುಬೆ**ಎಂದು ಪೌಲನು ಹೇಳುತ್ತಿದ್ದಾನೆ. ಅವನ ಶಿಲುಬೆಯ ಉಲ್ಲೇಖದೊಂದಿಗೆ ಅವನು ಹೊಗಳಿಕೊಳ್ಳಬೇಕು ಎಂಬುದು ಅವನ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಶಿಲುಬೆಯನ್ನು ಸೂಚಿಸಿದಾಗ" (ನೋಡಿ: [[rc://*/ta/man/translate/figs-metaphor]])
6:14 evgd rc://*/ta/man/translate/figs-metonymy τῷ σταυρῷ τοῦ Κυρίου ἡμῶν, Ἰησοῦ Χριστοῦ 1 ಇಲ್ಲಿ, **ಶಿಲುಬೆ** ಎಂಬುದು ಕ್ರಿಸ್ತನು **ಶಿಲುಬೆಯ** ಮೇಲೆ ಪ್ರಾಣವನ್ನು ಅರ್ಪಿಸಿರುವುದನ್ನು ಸೂಚಿಸುತ್ತದೆ. ಪೌಲನು ಉಪಯೋಗಿಸಿದ **ಶಿಲುಬೆ** [6:12](../06/12.md) ದಲ್ಲಿ ನಂತರ ಆತನು ಮಾಡಿದ್ದು ಇಲ್ಲಿ ಸ್ವಲ್ಪ ವಿಭಿನ್ನ ವಿಧಾನವಾಗಿದೆ. [5:11](../05/11.md) ದಲ್ಲಿ **ಶಿಲುಬೆ** ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: “ನಮ್ಮ ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದಾಗ ಆತನು ಏನು ಮಾಡಿದನು" (ನೋಡಿ: [[rc://*/ta/man/translate/figs-metonymy]])
6:14 vsa8 rc://*/ta/man/translate/figs-activepassive ἐμοὶ κόσμος ἐσταύρωται, κἀγὼ κόσμῳ 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ದೇವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೇರಿಸಲ್ಪಟ್ಟಿತು ಮತ್ತು ನಾನು ಲೋಕದ ಪಾಲಿಗೆ ಶಿಲುಬೆ ಹಾಕಿಸಿಕೊಂಡವನಾದೇನು""(ನೋಡಿ: [[rc://*/ta/man/translate/figs-activepassive]])"
6:14 miwn rc://*/ta/man/translate/figs-metonymy κόσμος & κόσμῳ 1 ಇಲ್ಲಿ, **ಲೋಕವು** ಸೂಚಿಸಬಹುದು: (1) ಇಡೀ ಲೋಕದ ವ್ಯವಸ್ಥೆಯು ದೇವರಿಗೆ ಪ್ರತಿಕೂಲವಾಗಿದೆ. ಈ **ಲೋಕ** ಪ್ರಮುಖ ಮೂಲರೂಪದ ಪ್ರಕಾರ ನಡೆಯುತ್ತದೆ. ([4:3](../04/03.md)) ಈ ಪ್ರಸ್ತುತ ದುಷ್ಟ ಯುಗದಲ್ಲಿ ಅಸ್ತಿತ್ವದಲ್ಲಿದೆ. ([1:4](../01/04.md)). ಪರ್ಯಾಯ ಅನುವಾದ: “ಈ ಲೋಕದ ವ್ಯವಸ್ಥೆಯು ಅದು ದೇವರಿಗೆ ವಿರುದ್ದವಾಗಿದೆ … ಈ ಲೋಕದ ವ್ಯವಸ್ಥೆಯು ಅದು ದೇವರಿಗೆ ವಿರುದ್ದವಾಗಿದೆ” (2) ದೇವರನ್ನು ಗೌರವಿಸದ ಜನರು ಹಂಚಿಕೊಳ್ಳುವ ಮೌಲ್ಯಗಳ ವ್ಯವಸ್ಥೆ, [1 ಯೋಹಾನ 2:15](../../1jn/02/15.md)ದಲ್ಲಿ ಯೋಹಾನನು ಹೇಗೆ **ಲೋಕ** ಎಂಬುದನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: “ಲೋಕದಲ್ಲಿ ಜನರು ಏನನ್ನು ಗೌರವಿಸುತ್ತಾರೆ … ಲೋಕದಲ್ಲಿ ಜನರು ಏನನ್ನು ಗೌರವಿಸುತ್ತಾರೆ” (ನೋಡಿ: [[rc://*/ta/man/translate/figs-metonymy]])
6:14 lpr2 rc://*/ta/man/translate/figs-metaphor ἐμοὶ κόσμος ἐσταύρωται 1 "ಇಲ್ಲಿ, **ಲೋಕವು** **ಶಿಲುಬೆಗೇರಿಸಿದ **ಸತ್ತ ಮನುಷ್ಯನಂತೆ **ಲೋಕವು** ಇನ್ನು ಮುಂದೆ ಅವನನ್ನು ಪ್ರಭಾವಿಸುವುದಿಲ್ಲ. ಸತ್ತ ಮನುಷ್ಯನು ಯಾರೊಬ್ಬರಿಗೂ ನೇರವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ, ಅದರಂತೆ ಲೋಕವು ಪೌಲನ ಮೇಲೆ ಯಾವ ಪ್ರಭಾವ ಬೀರಲು ಸಾಧ್ಯವಿಲ್ಲ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಲೋಕವು ನನ್ನ ಮೇಲೆ ಪ್ರಭಾವ ಬೀರುವುದಿಲ್ಲ"" ಅಥವಾ ""ಲೋಕವು ನನ್ನ ಪಾಲಿಗೆ ಸತ್ತಂತಾಯಿತು""(ನೋಡಿ: [[rc://*/ta/man/translate/figs-metaphor]])"

Can't render this file because it is too large.