Edit 'tn_GAL.tsv' using 'tc-create-app'

This commit is contained in:
Vishwanath 2024-01-02 11:16:03 +00:00
parent 5283e78531
commit 060b5c6966
1 changed files with 19 additions and 19 deletions

View File

@ -774,30 +774,30 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
6:2 jfh0 rc://*/ta/man/translate/figs-abstractnouns ἀλλήλων τὰ βάρη 1 "**ಭಾರಗಳು** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಏನೇ ಭಾರವಿದ್ದರೂ ಒಬ್ಬರಿಗೊಬ್ಬರು""(ನೋಡಿ: [[rc://*/ta/man/translate/figs-abstractnouns]])"
6:2 i7bf rc://*/ta/man/translate/figs-idiom ἀναπληρώσετε 1 "ಇಲ್ಲಿ, **ನೆರವೇರಿಸು** ಎಂಬುದು ಪೂರ್ಣ ವಿಧೇಯತೆಯನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನೀವು ಸಂಪೂರ್ಣವಾಗಿ ವಿಧೇಯರಾಗುವಿರಿ""(ನೋಡಿ: [[rc://*/ta/man/translate/figs-idiom]])"
6:2 m6jz rc://*/ta/man/translate/figs-explicit τὸν νόμον τοῦ Χριστοῦ 1 "ಇಲ್ಲಿ, [5:14](../05/14.md)ದಲ್ಲಿ ಪೌಲನು ಸೂಚಿಸಿರುವ **ಕ್ರಿಸ್ತನ ನಿಯಮ** ಎಂಬುದನ್ನು [John 13:34](../../jhn/13/34.md)ದಲ್ಲಿರುವ ಒಬ್ಬರಿಗೊಬ್ಬರು ಪ್ರೀತಿಸಿರಿ ಎಂಬ ಕ್ರಿಸ್ತನ ಆಜ್ಞೆಯನ್ನು ಸೂಚಿಸಿರಬಹುದು. ದೇವರು ಯೆಹೂದ್ಯರಿಗೆ ಕೊಟ್ಟಿರುವ ನಿಯಮಗಳು ಅಥವಾ ಕಟ್ಟಳೆಗಳನ್ನು ಇದು ಸೂಚಿಸಿಲ್ಲ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ವ್ಯಕ್ತ ಪಡಿಸಬಹುದು. ಪರ್ಯಾಯ ಅನುವಾದ: ""ಕ್ರಿಸ್ತನ ಆಜ್ಞೆಗಳು ಏನು""(ನೋಡಿ: [[rc://*/ta/man/translate/figs-explicit]])"
6:3 v6ts rc://*/ta/man/translate/grammar-connect-logic-result γὰρ 1 "**ಕೋಸ್ಕರ** ಎಂಬುದು ಪೌಲನು ಹಿಂದಿನ ವಚನದಲ್ಲಿ ಹೇಳಿರುವ ಆಜ್ಞೆಗಳಿಗೆ ತನ್ನ ಓದುಗರು ವಿಧೇಯರಾಗಬೇಕು ಎಂದು ಅವನು ಬಯಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಇದನ್ನು ಮಾಡಿರಿ ಏಕೆಂದರೆ""(ನೋಡಿ: [[rc://*/ta/man/translate/grammar-connect-logic-result]])"
6:3 v6ts rc://*/ta/man/translate/grammar-connect-logic-result γὰρ 1 **ಕೋಸ್ಕರ** ಎಂಬುದು ಪೌಲನು ಹಿಂದಿನ ವಚನದಲ್ಲಿ ಹೇಳಿರುವ ಆಜ್ಞೆಗಳಿಗೆ ತನ್ನ ಓದುಗರು ವಿಧೇಯರಾಗಬೇಕು ಎಂದು ಅವನು ಬಯಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದನ್ನು ಮಾಡಿರಿ ಏಕೆಂದರೆ" (ನೋಡಿ: [[rc://*/ta/man/translate/grammar-connect-logic-result]])
6:3 eure rc://*/ta/man/translate/figs-gendernotations δοκεῖ & φρεναπατᾷ ἑαυτόν 1 **ತಾನೇ** ಮತ್ತು **ಅವನು**ಪದಗಳು ಆದಾಗ್ಯೂ, ಪುಲ್ಲಿಂಗ ಪದವಾಗಿದೆ. ಪೌಲನು ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೂಚಿಸಲು ಸಾಮಾನ್ಯ ಅರ್ಥದಲ್ಲಿ ಇಲ್ಲಿ ಪದಗಳನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ವಿಭಿನ್ನವಾಗಿ ಅಭಿವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-gendernotations]])
6:3 m4wk rc://*/ta/man/translate/figs-idiom εἶναί τι 1 **ತಾನೇ** ಮತ್ತು **ಅವನು**ಪದಗಳು ಆದಾಗ್ಯೂ, ಪುಲ್ಲಿಂಗ ಪದವಾಗಿದೆ. ಪೌಲನು ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸೂಚಿಸಲು ಸಾಮಾನ್ಯ ಅರ್ಥದಲ್ಲಿ ಇಲ್ಲಿ ಪದಗಳನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ವಿಭಿನ್ನವಾಗಿ ಅಭಿವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-idiom]])
6:3 zz1g rc://*/ta/man/translate/figs-idiom μηδὲν ὤν 1 "ಇಲ್ಲಿ, **ಏನೂ ಇಲ್ಲದಿರುವುದು**ಯಾರೋ ಒಬ್ಬರು ಬೇರೆ ಜನರಿಗಿಂತ ಉತ್ತಮರಾಗಿ ಇರುವರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸಮಾನವಾದ ಅಭಿವ್ಯಕ್ತಪಡಿಸಬಹುದು ಅಥವಾ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಇತರರಿಗಿಂತ ಉತ್ತಮನಾಗಿಲ್ಲ""(ನೋಡಿ: [[rc://*/ta/man/translate/figs-idiom]])"
6:4 wo1z rc://*/ta/man/translate/figs-123person τὸ & ἔργον ἑαυτοῦ δοκιμαζέτω ἕκαστος, καὶ τότε εἰς ἑαυτὸν μόνον τὸ καύχημα ἕξει, καὶ οὐκ εἰς τὸν ἕτερον 1 "ಈ ವಚನದಲ್ಲಿ ಪೌಲನು ತನ್ನ ಓದುಗರಿಗೆ ತೃತೀಯ ಪುರುಷ ಎಂದು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಬದಲಿಗೆ ದ್ವಿತಿಯ ಪುರುಷ ಪದವನ್ನು ಉಪಯೋಗಿಸಬಹುದು ಪರ್ಯಾಯ ಅನುವಾದ: ""ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರಿಶೋದಿಸಲಿ ಮತ್ತು ಆಗ ನೀವು ಹೊಗಳಿಗೆ ಪಾತ್ರರಾಗುತ್ತೀರಿ ಮತ್ತು ಬೇರೆಯವರನಲ್ಲ""(ನೋಡಿ: [[rc://*/ta/man/translate/figs-123person]])"
6:3 zz1g rc://*/ta/man/translate/figs-idiom μηδὲν ὤν 1 ಇಲ್ಲಿ, **ಏನೂ ಇಲ್ಲದಿರುವುದು**ಯಾರೋ ಒಬ್ಬರು ಬೇರೆ ಜನರಿಗಿಂತ ಉತ್ತಮರಾಗಿ ಇರುವರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸಮಾನವಾದ ಅಭಿವ್ಯಕ್ತಪಡಿಸಬಹುದು ಅಥವಾ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಇತರರಿಗಿಂತ ಉತ್ತಮನಾಗಿಲ್ಲ" (ನೋಡಿ: [[rc://*/ta/man/translate/figs-idiom]])
6:4 wo1z rc://*/ta/man/translate/figs-123person τὸ & ἔργον ἑαυτοῦ δοκιμαζέτω ἕκαστος, καὶ τότε εἰς ἑαυτὸν μόνον τὸ καύχημα ἕξει, καὶ οὐκ εἰς τὸν ἕτερον 1 ಈ ವಚನದಲ್ಲಿ ಪೌಲನು ತನ್ನ ಓದುಗರಿಗೆ ತೃತೀಯ ಪುರುಷ ಎಂದು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಬದಲಿಗೆ ದ್ವಿತಿಯ ಪುರುಷ ಪದವನ್ನು ಉಪಯೋಗಿಸಬಹುದು ಪರ್ಯಾಯ ಅನುವಾದ: "ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರಿಶೋದಿಸಲಿ ಮತ್ತು ಆಗ ನೀವು ಹೊಗಳಿಗೆ ಪಾತ್ರರಾಗುತ್ತೀರಿ ಮತ್ತು ಬೇರೆಯವರನಲ್ಲ"(ನೋಡಿ: [[rc://*/ta/man/translate/figs-123person]])
6:4 kubv rc://*/ta/man/translate/figs-gendernotations τὸ & ἑαυτὸν & ἕξει 1 **ಅವನಿಗೆ**, **ಅವನ**, ಮತ್ತು ತನ್ನನ್ನೇ** ಪದಗಳು ಪುಲ್ಲಿಂಗಗಳಾಗಿವೆ. ಪೌಲನು ಉಪಯೋಗಿಸಿದ ಪದಗಳು ಸ್ತ್ರೀ ಮತ್ತು ಪುರುಷ ಇಬ್ಬರನ್ನು ಸಾಮಾನ್ಯ ಅರ್ಥದಲ್ಲಿ ಸೂಚಿಸಲಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ವಿಭಿನ್ನ ಅಭಿವ್ಯಕ್ತಿಯ ಪದವನ್ನು ಉಪಯೋಗಿಸಬಹುದು. (ನೋಡಿ: [[rc://*/ta/man/translate/figs-gendernotations]])
6:4 umjq rc://*/ta/man/translate/figs-abstractnouns τὸ & ἔργον ἑαυτοῦ & τὸ καύχημα ἕξει 1 "**ಕೆಲಸ** ಮತ್ತು **ಕಾರಣ**ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಅವನು ತಾನೇ ಮಾಡುವ ಕೆಲಸಗಳು""...ಅವನು ಸಮಂಜಸವಾಗಿ ಹೊಗಳಿಕೊಳ್ಳಬಹುದು""(ನೋಡಿ: [[rc://*/ta/man/translate/figs-abstractnouns]])"
6:4 pb3m rc://*/ta/man/translate/figs-metaphor εἰς ἑαυτὸν & εἰς τὸν ἕτερον 1 "ಒಬ್ಬ ವ್ಯಕ್ತಿಯು ಮನಸ್ಸಿನೊಳಗೆ ಅವರು **ಹೊಗಳಿಕೊಂಡಂತೆ, **ತನ್ನನ್ನು**ಮತ್ತು **ಬೇರೆಯವರು** ಎಂದು ಪೌಲನು ಉಪಯೋಗಿಸಿದ್ದಾನೆ. , ತಮ್ಮನ್ನು ಅಥವಾ ಬೇರೆಯವರ ಕುರಿತು **ಹೊಗಳಿಕೊಳ್ಳುವ** ಜನರು ಎಂಬುದು ಅವನು ಹೇಳುವ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ತನ್ನ ಕುರಿತು... ಬೇರೆಯವರ ಕುರಿತು""(ನೋಡಿ: [[rc://*/ta/man/translate/figs-metaphor]])"
6:5 euhw rc://*/ta/man/translate/grammar-connect-logic-result γὰρ 1 "**ಕೋಸ್ಕರ** ಎಂಬುದು ಹಿಂದಿನ ವಚನದಲ್ಲಿ ಪೌಲನು ಆಜ್ಞಾಪಿಸಿದ್ದಕ್ಕೆ ತನ್ನ ಓದುಗರು ವಿಧೇಯರಾಗಲು ಯಾಕೆ ಅವನು ಬಯಸಿದನು ಎಂಬ ಕಾರಣವನ್ನು ಇಲ್ಲಿ ಸೂಚಿಸುತ್ತದೆ. ಕಾರಣ ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಇದನ್ನು ಮಾಡಿ ಏಕೆಂದರೆ""(ನೋಡಿ: [[rc://*/ta/man/translate/grammar-connect-logic-result]])"
6:5 ee8v rc://*/ta/man/translate/figs-metaphor τὸ ἴδιον φορτίον βαστάσει 1 "**ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು** ವಾಕ್ಯದ ಅರ್ಥವಿರಬಹುದು: (1) ಜನರು ತಮ್ಮ ಸ್ವಂತ ಜವಾಬ್ದಾರಿಗಳನ್ನು ಮತ್ತು ಕೆಲಸಗಳನ್ನು ಹೊಂದಿರಬೇಕು. ಪರ್ಯಾಯ ಅನುವಾದ: ""ಪ್ರತಿಯೊಬ್ಬ ವ್ಯಕ್ತಿಯು ದೇವರು ತನಗೆ ಕೊಟ್ಟ ಕೆಲಸವನ್ನು ಮಾಡಬೇಕು"" ಅಥವಾ ""ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಕೆಲಸಕ್ಕೆ ಜವಾಬ್ದಾರನಾಗಿರುತ್ತಾನೆ"" (2) ಜನರು ತಮ್ಮ ಸ್ವಂತ ಬಲಹೀನತೆಗಳು ಮತ್ತು ಪಾಪಕೋಸ್ಕರ ತಾವೇ ಜವಾಬ್ದಾರರು""(ನೋಡಿ: [[rc://*/ta/man/translate/figs-metaphor]])"
6:5 hwxg rc://*/ta/man/translate/figs-abstractnouns τὸ ἴδιον φορτίον 1 "**ಭಾರ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಅವನಿಗೆ ಏನು ಹೊರೆಯಾಗಿತ್ತು""(ನೋಡಿ: [[rc://*/ta/man/translate/figs-abstractnouns]])"
6:6 ggkk rc://*/ta/man/translate/figs-123person κοινωνείτω & ὁ κατηχούμενος τὸν λόγον, τῷ κατηχοῦντι, ἐν πᾶσιν ἀγαθοῖς 1 "ಈ ವಚನದಲ್ಲಿ ಪೌಲನು ತನ್ನ ಓದುಗರಿಗೆ ತೃತೀಯ ಪುರುಷನಾಗಿ ಗುರುತಿಸಿಕೊಳ್ಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಬದಲಿಗೆ ನೀವು ದ್ವಿತೀಯ ಪುರುಷನಂತೆ ಉಪಯೋಗಿಸಬಹುದು. ಪರ್ಯಾಯ ಅನುವಾದ: ""ವಾಕ್ಯದಲ್ಲಿ ಉಪದೇಶ ಹೊಂದುವವನು ನಿಮಗೆ ಉಪದೇಶ ಮಾಡುವವನಿಗೆ ತನಗಿರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲು ಕೊಡಲಿ""(ನೋಡಿ: [[rc://*/ta/man/translate/figs-123person]])"
6:6 irxx rc://*/ta/man/translate/figs-activepassive ὁ κατηχούμενος 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ಉಪದೇಶ ಮಾಡುವವನು""(ನೋಡಿ: [[rc://*/ta/man/translate/figs-activepassive]])"
6:6 c1rs rc://*/ta/man/translate/figs-metonymy τὸν λόγον 1 "ಇಲ್ಲಿ, **ವಾಕ್ಯ** ಎಂಬುದು ವಾಕ್ಯವನ್ನು ಉಪಯೋಗಿಸುವುದರ ಮೂಲಕ ದೇವರು ಹೇಳಿದ್ದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ದೇವರ ಮಾತುಗಳು""(ನೋಡಿ: [[rc://*/ta/man/translate/figs-metonymy]])"
6:6 n26e rc://*/ta/man/translate/figs-euphemism ἐν πᾶσιν ἀγαθοῖς 1 "ಇಲ್ಲಿ, **ಎಲ್ಲಾ ಒಳ್ಳೆಯ ವಿಷಯಗಳು** ಎಂಬುದು ಹಣವನ್ನು ಒಳಗೊಂಡು ವಸ್ತು ಸ್ವಾಧೀನ ಸಭ್ಯ ವಿಧಾನವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಈ ವಿಷಯಗಳನ್ನು ಸೂಚಿಸುವ ವಿಭಿನ್ನ ಸಭ್ಯ ವಿಧಾನವನ್ನು ನೀವು ಉಪಯೋಗಿಸಬಹುದು ಅಥವಾ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಒಬ್ಬನು ಹೊಂದಿರುವ ಎಲ್ಲದರಲ್ಲೂ"" ಅಥವಾ "" ಎಲ್ಲಾ ಸ್ವಾಸ್ಥ್ಯಗಳಲ್ಲಿ""(ನೋಡಿ: [[rc://*/ta/man/translate/figs-euphemism]])"
6:7 o9sk rc://*/ta/man/translate/figs-activepassive μὴ πλανᾶσθε, Θεὸς οὐ μυκτηρίζεται 1 "ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ನಿಮ್ಮನ್ನು ನೀವು ಮೋಸಗೊಳಿಸಿಕೊಳ್ಳಬೇಡಿರಿ, ಯಾರೂ ದೇವರನ್ನು ಅಪಹಾಸ್ಯ ಮಾಡಲು ಸಾಧ್ಯವಿಲ್ಲ""(ನೋಡಿ: [[rc://*/ta/man/translate/figs-activepassive]])"
6:7 tm7g rc://*/ta/man/translate/grammar-connect-logic-result γὰρ 1 "ಇಲ್ಲಿ, **ಕೋಸ್ಕರ** ಎಂಬುದು **ದೇವರು ಅಪಹಾಸ್ಯ ಮಾಡುವುದಿಲ್ಲ** ಯಾಕೆ ಎಂಬುದರ ಕಾರಣವನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಎಂಬ ಕಾರಣದಿಂದಾಗಿ""(ನೋಡಿ: [[rc://*/ta/man/translate/grammar-connect-logic-result]])"
6:7 gii9 rc://*/ta/man/translate/figs-gendernotations ἄνθρωπος, τοῦτο καὶ θερίσει 1 "ಆದಾಗ್ಯೂ, **ಮನುಷ್ಯ** ಮತ್ತು **ಅವನು** ಪುಲ್ಲಿಂಗ ಪದವಾಗಿದೆ. ಪೌಲನು ಸ್ತ್ರೀ ಮತ್ತು ಪುರುಷ ಇಬ್ಬರನ್ನು ಒಳಗೊಂಡು ಸಾಮಾನ್ಯ ಅರ್ಥದಲ್ಲಿ ಇಲ್ಲಿ ಪದಗಳನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: ""ಒಬ್ಬ ವ್ಯಕ್ತಿ ....... ಆ ವಸ್ತುವನ್ನು ವ್ಯಕ್ತಿಯು ಸಹ ಕೊಯ್ಯುತ್ತಾನೆ""(ನೋಡಿ: [[rc://*/ta/man/translate/figs-gendernotations]])"
6:7 x5pi rc://*/ta/man/translate/figs-metaphor ὃ & ἐὰν σπείρῃ ἄνθρωπος, τοῦτο καὶ θερίσει 1 "ಇಲ್ಲಿ, **ಬಿತ್ತು** ಪರಿಣಾಮಗಳನ್ನು ಉಂಟು ಮಾಡುವ ಕೆಲಸಗಳನ್ನು ಮಾಡುವುದನ್ನು ಸೂಚಿಸುತ್ತದೆ ಮತ್ತು **ಕೊಯ್ಯು** ಎಂಬುದು ಆ ಪರಿಣಾಮಗಳ ಅನುಭವಗಳನ್ನು ಪ್ರತಿನಿಧಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "" ಒಬ್ಬ ರೈತನು ತಾನು ಬೀಜದಿಂದ ಬೆಳೆದ ಗಿಡಗಳ ಹಣ್ಣುಗಳನ್ನು ಒಟ್ಟುಗೂಡಿಸಿದಂತೆ, ಅದರಂತೆ ಪ್ರತಿಯೊಬ್ಬನು ತಾವು ಮಾಡಿದ್ದರ ಪರಿಣಾಮಗಳನ್ನು ಅನುಭವಿಸುತ್ತಾರೆ"" ಅಥವಾ ""ಪ್ರತಿಯೊಬ್ಬನು ತಾವು ಮಾಡಿದ್ದರ ಪರಿಣಾಮಗಳನ್ನು ಸ್ವೀಕರಿಸುವರು""(ನೋಡಿ: [[rc://*/ta/man/translate/figs-metaphor]])"
6:8 ejbf rc://*/ta/man/translate/figs-exmetaphor σπείρων εἰς τὴν σάρκα ἑαυτοῦ & σπείρων εἰς τὸ Πνεῦμα 1 "ರೈತನು ಬೀಜಗಳನ್ನು **ಬಿತ್ತುತ್ತಾನೆ** ಮತ್ತು ಬೆಳೆಗಳನ್ನು ಕೊಯ್ಯದನು ಎಂದು ಹಿಂದಿನ ವಚನದಿಂದ ಸಾಮ್ಯವನ್ನು ಪೌಲನು ಮುಂದುವರೆಸಿದ್ದಾನೆ. **ಬಿತ್ತುತ್ತಾನೆ** ಎಂಬುದು ಮಾಡಿರುವ ಕೆಲಸಗಳ ಪರಿಣಾಮಗಳನ್ನು ಸೂಚಿಸುತ್ತದೆ. ಇಲ್ಲಿ,**ತನ್ನ ಸ್ವಂತ ಶರೀರದಿಂದ ಬಿತ್ತುವವನು** ಎಂಬುದು ಒಬ್ಬ ವ್ಯಕ್ತಿಯು ತನ್ನ ಪಾಪದ ಸ್ವಭಾವವನ್ನು ತೃಪ್ತಿಪಡಿಸುವ ಸಲುವಾಗಿ ಪಾಪದ ಕಾರ್ಯಗಳನ್ನು ಮಾಡುತ್ತಾನೆ ಮತ್ತು **ಆತ್ಮನಿಂದ ಬಿತ್ತುವವನು** ಒಬ್ಬ ವ್ಯಕ್ತಿಯು ಒಳ್ಳೆಯ ಕಾರ್ಯಗಳ ಮೂಲಕ ಪವಿತ್ರ **ಆತ್ಮ**ನನ್ನು ಮೆಚ್ಚಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಅವನ ಪಾಪದ ಸ್ವಭಾವವನ್ನು ತೃಪ್ತಿಪಡಿಸಲು ಮಾಡಿರುವ ವಿಷಯಗಳು.....ಪವಿತ್ರ ಆತ್ಮನನ್ನು ಮೆಚ್ಚಿಸಲು ಮಾಡುವ ಕೆಲಸಗಳು""(ನೋಡಿ: [[rc://*/ta/man/translate/figs-exmetaphor]])"
6:4 umjq rc://*/ta/man/translate/figs-abstractnouns τὸ & ἔργον ἑαυτοῦ & τὸ καύχημα ἕξει 1 **ಕೆಲಸ** ಮತ್ತು **ಕಾರಣ**ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅವನು ತಾನೇ ಮಾಡುವ ಕೆಲಸಗಳು ... ಅವನು ಸಮಂಜಸವಾಗಿ ಹೊಗಳಿಕೊಳ್ಳಬಹುದು" (ನೋಡಿ: [[rc://*/ta/man/translate/figs-abstractnouns]])
6:4 pb3m rc://*/ta/man/translate/figs-metaphor εἰς ἑαυτὸν & εἰς τὸν ἕτερον 1 ಒಬ್ಬ ವ್ಯಕ್ತಿಯು ಮನಸ್ಸಿನೊಳಗೆ ಅವರು ಹೊಗಳಿಕೊಂಡಂತೆ, **ತನ್ನನ್ನು** ಮತ್ತು **ಬೇರೆಯವರು** ಎಂದು ಪೌಲನು ಉಪಯೋಗಿಸಿದ್ದಾನೆ. , ತಮ್ಮನ್ನು ಅಥವಾ ಬೇರೆಯವರ ಕುರಿತು **ಹೊಗಳಿಕೊಳ್ಳುವ** ಜನರು ಎಂಬುದು ಅವನು ಹೇಳುವ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ತನ್ನ ಕುರಿತು... ಬೇರೆಯವರ ಕುರಿತು"(ನೋಡಿ: [[rc://*/ta/man/translate/figs-metaphor]])
6:5 euhw rc://*/ta/man/translate/grammar-connect-logic-result γὰρ 1 **ಕೋಸ್ಕರ** ಎಂಬುದು ಹಿಂದಿನ ವಚನದಲ್ಲಿ ಪೌಲನು ಆಜ್ಞಾಪಿಸಿದ್ದಕ್ಕೆ ತನ್ನ ಓದುಗರು ವಿಧೇಯರಾಗಲು ಯಾಕೆ ಅವನು ಬಯಸಿದನು ಎಂಬ ಕಾರಣವನ್ನು ಇಲ್ಲಿ ಸೂಚಿಸುತ್ತದೆ. ಕಾರಣ ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದನ್ನು ಮಾಡಿ ಏಕೆಂದರೆ" (ನೋಡಿ: [[rc://*/ta/man/translate/grammar-connect-logic-result]])
6:5 ee8v rc://*/ta/man/translate/figs-metaphor τὸ ἴδιον φορτίον βαστάσει 1 **ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು** ವಾಕ್ಯದ ಅರ್ಥವಿರಬಹುದು: (1) ಜನರು ತಮ್ಮ ಸ್ವಂತ ಜವಾಬ್ದಾರಿಗಳನ್ನು ಮತ್ತು ಕೆಲಸಗಳನ್ನು ಹೊಂದಿರಬೇಕು. ಪರ್ಯಾಯ ಅನುವಾದ: "ಪ್ರತಿಯೊಬ್ಬ ವ್ಯಕ್ತಿಯು ದೇವರು ತನಗೆ ಕೊಟ್ಟ ಕೆಲಸವನ್ನು ಮಾಡಬೇಕು" ಅಥವಾ "ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಕೆಲಸಕ್ಕೆ ಜವಾಬ್ದಾರನಾಗಿರುತ್ತಾನೆ" (2) ಜನರು ತಮ್ಮ ಸ್ವಂತ ಬಲಹೀನತೆಗಳು ಮತ್ತು ಪಾಪಕೋಸ್ಕರ ತಾವೇ ಜವಾಬ್ದಾರರು. ಪರ್ಯಾಯ ಅನುವಾದ: "ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸ್ವಂತ ಪಾಪಗಳಿಗೆ ಜವಾಬ್ದಾರರು" (ನೋಡಿ: [[rc://*/ta/man/translate/figs-metaphor]])
6:5 hwxg rc://*/ta/man/translate/figs-abstractnouns τὸ ἴδιον φορτίον 1 **ಭಾರ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅವನಿಗೆ ಏನು ಹೊರೆಯಾಗಿತ್ತು" (ನೋಡಿ: [[rc://*/ta/man/translate/figs-abstractnouns]])
6:6 ggkk rc://*/ta/man/translate/figs-123person κοινωνείτω & ὁ κατηχούμενος τὸν λόγον, τῷ κατηχοῦντι, ἐν πᾶσιν ἀγαθοῖς 1 ಈ ವಚನದಲ್ಲಿ ಪೌಲನು ತನ್ನ ಓದುಗರಿಗೆ ತೃತೀಯ ಪುರುಷನಾಗಿ ಗುರುತಿಸಿಕೊಳ್ಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಬದಲಿಗೆ ನೀವು ದ್ವಿತೀಯ ಪುರುಷನಂತೆ ಉಪಯೋಗಿಸಬಹುದು. ಪರ್ಯಾಯ ಅನುವಾದ: "ವಾಕ್ಯದಲ್ಲಿ ಉಪದೇಶ ಹೊಂದುವವನು ನಿಮಗೆ ಉಪದೇಶ ಮಾಡುವವನಿಗೆ ತನಗಿರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲು ಕೊಡಲಿ"(ನೋಡಿ: [[rc://*/ta/man/translate/figs-123person]])
6:6 irxx rc://*/ta/man/translate/figs-activepassive ὁ κατηχούμενος 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಉಪದೇಶ ಮಾಡುವವನು" (ನೋಡಿ: [[rc://*/ta/man/translate/figs-activepassive]])
6:6 c1rs rc://*/ta/man/translate/figs-metonymy τὸν λόγον 1 ಇಲ್ಲಿ, **ವಾಕ್ಯ** ಎಂಬುದು ವಾಕ್ಯವನ್ನು ಉಪಯೋಗಿಸುವುದರ ಮೂಲಕ ದೇವರು ಹೇಳಿದ್ದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ದೇವರ ಮಾತುಗಳು" (ನೋಡಿ: [[rc://*/ta/man/translate/figs-metonymy]])
6:6 n26e rc://*/ta/man/translate/figs-euphemism ἐν πᾶσιν ἀγαθοῖς 1 ಇಲ್ಲಿ, **ಎಲ್ಲಾ ಒಳ್ಳೆಯ ವಿಷಯಗಳು** ಎಂಬುದು ಹಣವನ್ನು ಒಳಗೊಂಡು ವಸ್ತು ಸ್ವಾಧೀನ ಸಭ್ಯ ವಿಧಾನವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಈ ವಿಷಯಗಳನ್ನು ಸೂಚಿಸುವ ವಿಭಿನ್ನ ಸಭ್ಯ ವಿಧಾನವನ್ನು ನೀವು ಉಪಯೋಗಿಸಬಹುದು ಅಥವಾ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಒಬ್ಬನು ಹೊಂದಿರುವ ಎಲ್ಲದರಲ್ಲೂ" ಅಥವಾ "ಎಲ್ಲಾ ಸ್ವಾಸ್ಥ್ಯಗಳಲ್ಲಿ" (ನೋಡಿ: [[rc://*/ta/man/translate/figs-euphemism]])
6:7 o9sk rc://*/ta/man/translate/figs-activepassive μὴ πλανᾶσθε, Θεὸς οὐ μυκτηρίζεται 1 ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ನಿಮ್ಮನ್ನು ನೀವು ಮೋಸಗೊಳಿಸಿಕೊಳ್ಳಬೇಡಿರಿ, ಯಾರೂ ದೇವರನ್ನು ಅಪಹಾಸ್ಯ ಮಾಡಲು ಸಾಧ್ಯವಿಲ್ಲ" (ನೋಡಿ: [[rc://*/ta/man/translate/figs-activepassive]])
6:7 tm7g rc://*/ta/man/translate/grammar-connect-logic-result γὰρ 1 ಇಲ್ಲಿ, **ಕೋಸ್ಕರ** ಎಂಬುದು **ದೇವರು ಅಪಹಾಸ್ಯ ಮಾಡುವುದಿಲ್ಲ** ಯಾಕೆ ಎಂಬುದರ ಕಾರಣವನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಎಂಬ ಕಾರಣದಿಂದಾಗಿ" (ನೋಡಿ: [[rc://*/ta/man/translate/grammar-connect-logic-result]])
6:7 gii9 rc://*/ta/man/translate/figs-gendernotations ἄνθρωπος, τοῦτο καὶ θερίσει 1 ಆದಾಗ್ಯೂ, **ಮನುಷ್ಯ** ಮತ್ತು **ಅವನು** ಪುಲ್ಲಿಂಗ ಪದವಾಗಿದೆ. ಪೌಲನು ಸ್ತ್ರೀ ಮತ್ತು ಪುರುಷ ಇಬ್ಬರನ್ನು ಒಳಗೊಂಡು ಸಾಮಾನ್ಯ ಅರ್ಥದಲ್ಲಿ ಇಲ್ಲಿ ಪದಗಳನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: "ಒಬ್ಬ ವ್ಯಕ್ತಿ ....... ಆ ವಸ್ತುವನ್ನು ವ್ಯಕ್ತಿಯು ಸಹ ಕೊಯ್ಯುತ್ತಾನೆ" (ನೋಡಿ: [[rc://*/ta/man/translate/figs-gendernotations]])
6:7 x5pi rc://*/ta/man/translate/figs-metaphor ὃ & ἐὰν σπείρῃ ἄνθρωπος, τοῦτο καὶ θερίσει 1 ಇಲ್ಲಿ, **ಬಿತ್ತು** ಪರಿಣಾಮಗಳನ್ನು ಉಂಟು ಮಾಡುವ ಕೆಲಸಗಳನ್ನು ಮಾಡುವುದನ್ನು ಸೂಚಿಸುತ್ತದೆ ಮತ್ತು **ಕೊಯ್ಯು** ಎಂಬುದು ಆ ಪರಿಣಾಮಗಳ ಅನುಭವಗಳನ್ನು ಪ್ರತಿನಿಧಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಒಬ್ಬ ರೈತನು ತಾನು ಬೀಜದಿಂದ ಬೆಳೆದ ಗಿಡಗಳ ಹಣ್ಣುಗಳನ್ನು ಒಟ್ಟುಗೂಡಿಸಿದಂತೆ, ಅದರಂತೆ ಪ್ರತಿಯೊಬ್ಬನು ತಾವು ಮಾಡಿದ್ದರ ಪರಿಣಾಮಗಳನ್ನು ಅನುಭವಿಸುತ್ತಾರೆ" ಅಥವಾ "ಪ್ರತಿಯೊಬ್ಬನು ತಾವು ಮಾಡಿದ್ದರ ಪರಿಣಾಮಗಳನ್ನು ಸ್ವೀಕರಿಸುವರು" (ನೋಡಿ: [[rc://*/ta/man/translate/figs-metaphor]])
6:8 ejbf rc://*/ta/man/translate/figs-exmetaphor σπείρων εἰς τὴν σάρκα ἑαυτοῦ & σπείρων εἰς τὸ Πνεῦμα 1 ರೈತನು ಬೀಜಗಳನ್ನು **ಬಿತ್ತುತ್ತಾನೆ** ಮತ್ತು ಬೆಳೆಗಳನ್ನು ಕೊಯ್ಯದನು ಎಂದು ಹಿಂದಿನ ವಚನದಿಂದ ಸಾಮ್ಯವನ್ನು ಪೌಲನು ಮುಂದುವರೆಸಿದ್ದಾನೆ. **ಬಿತ್ತುತ್ತಾನೆ** ಎಂಬುದು ಮಾಡಿರುವ ಕೆಲಸಗಳ ಪರಿಣಾಮಗಳನ್ನು ಸೂಚಿಸುತ್ತದೆ. ಇಲ್ಲಿ,**ತನ್ನ ಸ್ವಂತ ಶರೀರದಿಂದ ಬಿತ್ತುವವನು** ಎಂಬುದು ಒಬ್ಬ ವ್ಯಕ್ತಿಯು ತನ್ನ ಪಾಪದ ಸ್ವಭಾವವನ್ನು ತೃಪ್ತಿಪಡಿಸುವ ಸಲುವಾಗಿ ಪಾಪದ ಕಾರ್ಯಗಳನ್ನು ಮಾಡುತ್ತಾನೆ ಮತ್ತು **ಆತ್ಮನಿಂದ ಬಿತ್ತುವವನು** ಒಬ್ಬ ವ್ಯಕ್ತಿಯು ಒಳ್ಳೆಯ ಕಾರ್ಯಗಳ ಮೂಲಕ ಪವಿತ್ರ **ಆತ್ಮ**ನನ್ನು ಮೆಚ್ಚಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅವನ ಪಾಪದ ಸ್ವಭಾವವನ್ನು ತೃಪ್ತಿಪಡಿಸಲು ಮಾಡಿರುವ ವಿಷಯಗಳು ... ಪವಿತ್ರ ಆತ್ಮನನ್ನು ಮೆಚ್ಚಿಸಲು ಮಾಡುವ ಕೆಲಸಗಳು" (ನೋಡಿ: [[rc://*/ta/man/translate/figs-exmetaphor]])
6:8 p9gl rc://*/ta/man/translate/figs-metaphor σάρκα & σαρκὸς 1 [5:13](../05/13.md)ದಲ್ಲಿ ಉಪಯೋಗಿಸಿದ ಅದೇ **ಶರೀರ** .ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
6:8 lzz8 rc://*/ta/man/translate/figs-metaphor θερίσει & θερίσει 1 ಈ ವಚನದಲ್ಲಿ **ಕೊಯ್ಯು** ಎಂಬುದು ಏನನ್ನಾದರೂ ಮಾಡಿದ್ದರ ಪರಿಣಾಮಗಳ ಅನುಭವಗಳನ್ನು ಪ್ರತಿನಿಧಿಸುತ್ತದೆ. ಹಿಂದಿನ ವಚನದಲ್ಲಿರುವ **ಕೊಯ್ಯು** ಅದನ್ನೇ ನೀವು ಹೇಗೆ ಅನುವಾದಿಸುವಿರಿ. (ನೋಡಿ: [[rc://*/ta/man/translate/figs-metaphor]])
6:8 dge9 rc://*/ta/man/translate/figs-explicit φθοράν 1 "ಇಲ್ಲಿ, **ನಾಶ** ಎಂಬುದು ನಿತ್ಯ ನರಕದ ಶಿಕ್ಷೆಯ ಅನುಭವವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ನಿತ್ಯ ನಾಶನ""(ನೋಡಿ: [[rc://*/ta/man/translate/figs-explicit]])"
6:8 cc72 rc://*/ta/man/translate/figs-abstractnouns θερίσει φθοράν 1 "**ನಾಶ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಿಂದ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಾಶವಾಗುವುದು""(ನೋಡಿ: [[rc://*/ta/man/translate/figs-abstractnouns]])"
6:8 dge9 rc://*/ta/man/translate/figs-explicit φθοράν 1 ಇಲ್ಲಿ, **ನಾಶ** ಎಂಬುದು ನಿತ್ಯ ನರಕದ ಶಿಕ್ಷೆಯ ಅನುಭವವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನಿತ್ಯ ನಾಶನ" (ನೋಡಿ: [[rc://*/ta/man/translate/figs-explicit]])
6:8 cc72 rc://*/ta/man/translate/figs-abstractnouns θερίσει φθοράν 1 **ನಾಶ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಿಂದ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಾಶವಾಗುವುದು" (ನೋಡಿ: [[rc://*/ta/man/translate/figs-abstractnouns]])
6:9 xgi4 rc://*/ta/man/translate/figs-exclusive μὴ ἐνκακῶμεν & θερίσομεν 1 ಪೌಲನು **ನಾವು** ಎಂದು ಹೇಳುವಾಗ, ಅವನು ತಾನು ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಕುರಿತು ಮಾತನಾಡುತ್ತಿದ್ದನು. ಆದ್ದರಿಂದ **ನಾವು** ಪದವು ಇಲ್ಲಿ ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳನ್ನು ಗುರುತಿಸಬಹುದು. (ನೋಡಿ: [[rc://*/ta/man/translate/figs-exclusive]])
6:9 aja6 rc://*/ta/man/translate/figs-explicit τὸ & καλὸν 1 [4:18](../04/18.md)ದಲ್ಲಿರುವ **ಒಳ್ಳೆಯ** ಪದವನ್ನು ನೀವು ಹೇಗೆ ಅನುವಾದಿಸುವಿರಿ. (ನೋಡಿ: [[rc://*/ta/man/translate/figs-explicit]])
6:9 u77c καιρῷ & ἰδίῳ 1 "ಪರ್ಯಾಯ ಅನುವಾದ: ""ಸರಿಯಾದ ಸಮಯದಲ್ಲಿ"""

Can't render this file because it is too large.