Edit 'tn_GAL.tsv' using 'tc-create-app'

This commit is contained in:
Vishwanath 2024-01-02 11:08:50 +00:00
parent 450cf165e9
commit 5283e78531
1 changed files with 3 additions and 3 deletions

View File

@ -746,9 +746,9 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:20 rgjl εἰδωλολατρία, φαρμακεία, ἔχθραι, ἔρις, ζῆλοι, θυμοί, ἐριθεῖαι, διχοστασίαι, αἱρέσεις 1 ಪರ್ಯಾಯ ಅನುವಾದ: "ವಿಗ್ರಹಾರಾಧನೆ. ಮಾಟ, ಹಗೆತನ, ಮತಬೇಧ, ಹೊಟ್ಟೆಕಿಚ್ಚು, ಸಿಟ್ಟು, ಜಗಳ, ಒಳಸಂಚು, ಭಿನ್ನಾಭಿಪ್ರಾಯಗಳು"
5:21 fdce rc://*/ta/man/translate/figs-abstractnouns φθόνοι, μέθαι, κῶμοι 1 **ಹೊಟ್ಟೆಕಿಚ್ಚು**, **ಮಾದಕತೆ** ಮತ್ತು **ಕುಡಿಕತನದ ಆಚರಣೆಗಳು** ಎಂಬ ವಿಚಾರಗಳಿಗೋಸ್ಕರವಾಗಿ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಹೊಟ್ಟೆಕಿಚ್ಚಿ ಪಡುವುದು, ಕುಡಿಕತನ, ದುಂದೌತಣ" (ನೋಡಿ: [[rc://*/ta/man/translate/figs-abstractnouns]])
5:21 rs9b rc://*/ta/man/translate/figs-metaphor οὐ κληρονομήσουσιν 1 ತಂದೆಯು ಸತ್ತಾಗ **ಮಗುವಿಗೆ **ಬಾಧ್ಯ**ವಾಗಿರುವ ಆಸ್ತಿ ಇದ್ದಂತೆ **ದೇವರ ರಾಜ್ಯ** ಎಂದು ಇಲ್ಲಿ ಪೌಲನು ಹೇಳುತ್ತಿದ್ದಾನೆ. **ದೇವರ ರಾಜ್ಯ**ದಲ್ಲಿ ವಾಸಿಸುವರನ್ನು ಇಲ್ಲಿ **ಬಾಧ್ಯರು** ಎಂಬ ಪದವನ್ನು ಪೌಲನು ಉಪಯೋಗಿಸಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಈ ಭಾಷಾವೈಶಿಷ್ಟ್ಯವನ್ನು ಹೋಲಿಕೆಯಾಗುವ ಸಾಮ್ಯದೊಂದಿಗೆ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ವಾಸಿಸುವುದಿಲ್ಲ" (ನೋಡಿ: [[rc://*/ta/man/translate/figs-metaphor]])
5:22 ejgc rc://*/ta/man/translate/figs-possession ὁ & καρπὸς τοῦ Πνεύματός 1 ವಿಶ್ವಾಸಿಗಳಿಗೆ **ಫಲ** ಅಂದರೆ **ಆತ್ಮ**ನನ್ನು ಕೊಡುತ್ತಾನೆ ಎಂಬ ವಿವರಣೆಗೆ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ.ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಫಲ ಅಂದರೆ ಆತ್ಮನು ನೀಡುವಂತದ್ದು""(ನೋಡಿ: [[rc://*/ta/man/translate/figs-possession]])"
5:22 hez3 rc://*/ta/man/translate/figs-metaphor ὁ & καρπὸς 1 "ಇಲ್ಲಿ, ಫಲಿತಾಂಶ ಅಥವಾ ಪರಿಣಾಮವನ್ನು **ಫಲ** ಎಂದು ಸೂಚಿಸಲಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: ""ಪರಿಣಾಮ"" ಅಥವಾ ""ಫಲಿತಾಂಶ""(ನೋಡಿ: [[rc://*/ta/man/translate/figs-metaphor]])"
5:22 fsxn rc://*/ta/man/translate/figs-abstractnouns ἀγάπη, χαρά, εἰρήνη, μακροθυμία, χρηστότης, ἀγαθωσύνη, πίστις 1 "**ಪ್ರೀತಿ**, **ಸಂತೋಷ**, ಸಮಾಧಾನ**, **ದೀರ್ಘಶಾಂತಿ**, **ವಿನಯ**, **ಸದ್ಗುಣ**, **ನಂಬಿಕೆ** ಎಂಬುವುಗಳ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗ ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಪ್ರೀತಿಯಿಂದ, ಸಂತೋಷದಿಂದ, ಸಮಾಧಾನದಿಂದ, ದೀರ್ಘಶಾಂತಿಯಿಂದ, ಕರುಣೆಯಿಂದ, ಒಳ್ಳೆಯ ರೀತಿಯಿಂದ, ನಂಬಿಕೆಯಿಂದ ನಡೆದುಕೊಳ್ಳಿರಿ""(ನೋಡಿ: [[rc://*/ta/man/translate/figs-abstractnouns]])"
5:22 ejgc rc://*/ta/man/translate/figs-possession ὁ & καρπὸς τοῦ Πνεύματός 1 ವಿಶ್ವಾಸಿಗಳಿಗೆ **ಫಲ** ಅಂದರೆ **ಆತ್ಮ**ನನ್ನು ಕೊಡುತ್ತಾನೆ ಎಂಬ ವಿವರಣೆಗೆ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಫಲ ಅಂದರೆ ಆತ್ಮನು ನೀಡುವಂತದ್ದು" (ನೋಡಿ: [[rc://*/ta/man/translate/figs-possession]])"
5:22 hez3 rc://*/ta/man/translate/figs-metaphor ὁ & καρπὸς 1 ಇಲ್ಲಿ, ಫಲಿತಾಂಶ ಅಥವಾ ಪರಿಣಾಮವನ್ನು **ಫಲ** ಎಂದು ಸೂಚಿಸಲಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: "ಪರಿಣಾಮ" ಅಥವಾ "ಫಲಿತಾಂಶ" (ನೋಡಿ: [[rc://*/ta/man/translate/figs-metaphor]])
5:22 fsxn rc://*/ta/man/translate/figs-abstractnouns ἀγάπη, χαρά, εἰρήνη, μακροθυμία, χρηστότης, ἀγαθωσύνη, πίστις 1 **ಪ್ರೀತಿ**, **ಸಂತೋಷ**, ಸಮಾಧಾನ**, **ದೀರ್ಘಶಾಂತಿ**, **ವಿನಯ**, **ಸದ್ಗುಣ**, **ನಂಬಿಕೆ** ಎಂಬುವುಗಳ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗ ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಪ್ರೀತಿಯಿಂದ, ಸಂತೋಷದಿಂದ, ಸಮಾಧಾನದಿಂದ, ದೀರ್ಘಶಾಂತಿಯಿಂದ, ಕರುಣೆಯಿಂದ, ಒಳ್ಳೆಯ ರೀತಿಯಿಂದ, ನಂಬಿಕೆಯಿಂದ ನಡೆದುಕೊಳ್ಳಿರಿ" (ನೋಡಿ: [[rc://*/ta/man/translate/figs-abstractnouns]])
5:22 famj rc://*/ta/man/translate/figs-explicit εἰρήνη 1 "ಇಲ್ಲಿ, **ಸಮಾಧಾನ** ಎಂಬುದು: (1) ಶಾಂತಿಯುತ ಭಾವನೆ. ಪರ್ಯಾಯ ಅನುವಾದ: ""ಸಮಾಧಾನದ ಭಾವನೆ"" (2) ಬೇರೆ ಜನರೊಂದಿಗೆ ಸಮಾಧಾನದ ಸಂಬಂಧ. ಪರ್ಯಾಯ ಅನುವಾದ: ""ಬೇರೆಯವರೊಂದಿಗೆ ಸಮಾಧಾನವಾಗಿರಿ""(ನೋಡಿ: [[rc://*/ta/man/translate/figs-explicit]])"
5:23 wl7x rc://*/ta/man/translate/figs-abstractnouns πραΰτης, ἐνκράτεια 1 "**ಸಾಧುತ್ವ** ಮತ್ತು **ಶಮೆ-ದಮೆ ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಕರುಣೆಯಿಂದ ವರ್ತಿಸಿರಿ ಮತ್ತು ಒಬ್ಬರನ್ನೊಬ್ಬರು ನಿಯಂತ್ರಿಸಿರಿ""(ನೋಡಿ: [[rc://*/ta/man/translate/figs-abstractnouns]])"
5:24 l6ux rc://*/ta/man/translate/figs-personification τὴν σάρκα ἐσταύρωσαν 1 "ಒಬ್ಬ ವಿಶ್ವಾಸಿ ವ್ಯಕ್ತಿಯು ಶಿಲುಬೆಗೇರಿದಂತೆ, **ಶರೀರ** ಎಂದು ಪೌಲನು ಇಲ್ಲಿ ಹೇಳುತ್ತಿದ್ದಾನೆ. ತಮ್ಮ ಪಾಪದ ಸ್ವಭಾವದ ಪ್ರಕಾರ ಜೀವಿಸಲು ನಿರಾಕರಿಸುವ ಕ್ರೈಸ್ತರು ಎಂಬುದು ಪೌಲನ ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: ""ತಮ್ಮ ಪಾಪದ ಸ್ವಭಾವಗಳ ಪ್ರಕಾರ ಜೀವಿಸಲು ನಿರಾಕರಿಸುವವರು""(ನೋಡಿ: [[rc://*/ta/man/translate/figs-personification]])"

Can't render this file because it is too large.