Edit 'tn_GAL.tsv' using 'tc-create-app'

This commit is contained in:
Vishwanath 2024-01-02 11:06:58 +00:00
parent 02f0c22e49
commit 450cf165e9
1 changed files with 19 additions and 19 deletions

View File

@ -724,29 +724,29 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:16 yb58 rc://*/ta/man/translate/figs-metaphor Πνεύματι περιπατεῖτε 1 ಒಬ್ಬ ವ್ಯಕ್ತಿಯು ಹೇಗೆ ಜೀವಿಸುವನು ಮತ್ತು ನಡೆದುಕೊಳ್ಳುವನು ಎಂಬುದನ್ನು ಇಲ್ಲಿ ಪೌಲನು **ನಡೆ** ಎಂಬ ಪದ ಉಪಯೋಗಿಸಿ ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಆತ್ಮನ ಮೂಲಕ ನಡೆದುಕೊಳ್ಳಿರಿ" (ನೋಡಿ: [[rc://*/ta/man/translate/figs-metaphor]])
5:16 tk8i rc://*/ta/man/translate/figs-explicit Πνεύματι 1 **ಆತ್ಮನ ಮೂಲಕ** ಪದವು ಪವಿತ್ರ **ಆತ್ಮನ** ಮೂಲಕ ನಿಯಂತ್ರಣ ಅಥವಾ ಮಾರ್ಗದರ್ಶನವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಪವಿತ್ರ ಆತ್ಮನ ಮಾರ್ಗದರ್ಶನದ ಮೂಲಕ" ಅಥವಾ "ಪವಿತ್ರ ಆತ್ಮನು ಹೇಗೆ ಮುನ್ನನಡೆಸುತ್ತಾನೆ ಎಂಬುದರ ಪ್ರಕಾರ" (ನೋಡಿ: [[rc://*/ta/man/translate/figs-explicit]])
5:16 ut3t rc://*/ta/man/translate/figs-doublenegatives οὐ μὴ 1 **ಖಂಡಿತವಾಗಿಯೂ ಇಲ್ಲ** ಪದವು ಗ್ರೀಕನಲ್ಲಿ ಎರಡು ನಕಾರಾತ್ಮಕ ಪದಗಳ ಅನುವಾದಗಳಿವೆ. ಪೌಲನು ತಾನು ಹೇಳುವುದರ ಕುರಿತು ಒತ್ತುಕೊಟ್ಟು ಹೇಳಲು ಅವುಗಳನ್ನು ಒಟ್ಟಾಗಿ ಉಪಯೋಗಿಸಿದ್ದಾನೆ. ಧನಾತ್ಮಕ ಅರ್ಥವನ್ನು ಸೃಷ್ಟಿಸಲು ಪರಸ್ಪರ ರದ್ದುಗೊಳಿಸದೇ ಒತ್ತು ಕೊಟ್ಟು ಹೇಳಲು ಎರಡು ನಕಾರಾತ್ಮಕ ಪದಗಳನ್ನು ಒಟ್ಟಾಗಿ ಉಪಯೋಗಿಸಬಹುದು, ಆ ರಚನೆಯನ್ನು ಉಪಯೋಗಿಸುವುದು ಸೂಕ್ತ. (ನೋಡಿ: [[rc://*/ta/man/translate/figs-doublenegatives]])
5:16 dyj7 rc://*/ta/man/translate/figs-idiom ἐπιθυμίαν σαρκὸς οὐ μὴ τελέσητε 1 "**ನೀವು ಖಂಡಿತವಾಗಿಯೂ ನಿಮ್ಮ ಆಶೆಗಳನ್ನು ಪೂರೈಸಿಕೊಳ್ಳುವುದಿಲ್ಲ** ಎಂಬ ವಾಕ್ಯವು ಒಬ್ಬನು ಮಾಡಬೇಕು ಎಂದುಕೊಂಡಿರುವ ಪಾಪದ ಬಯಕೆಯಂತೆ ಮಾಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನೀವು ಶರೀರದ ಆಶೆಯಂತೆ ಖಂಡಿತವಾಗಿಯೂ ನಡೆದುಕೊಳ್ಳುವುದಿಲ್ಲ""(ನೋಡಿ: [[rc://*/ta/man/translate/figs-idiom]])"
5:16 iron rc://*/ta/man/translate/figs-abstractnouns ἐπιθυμίαν σαρκὸς 1 "**ಬಯಕೆ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಶರೀರದ ಆಶೆ""(ನೋಡಿ: [[rc://*/ta/man/translate/figs-abstractnouns]])"
5:16 rl5s rc://*/ta/man/translate/figs-personification ἐπιθυμίαν σαρκὸς 1 "ಒಬ್ಬ ವ್ಯಕ್ತಿಗೆ ಇರುವ **ಆಶೆ**ಯಂತೆ ಎಂಬುದನ್ನು ಇಲ್ಲಿ ಪೌಲನು **ಶರೀರ** ಎಂದು ಹೇಳುತ್ತಿದ್ದಾನೆ. ಒಬ್ಬ ವ್ಯಕ್ತಿಯು ಮಾಡಲು ಬಯಸಿರುವುದರ ಪರಿಣಾಮವೇ ಮಾನವನ ಪಾಪದ ಸ್ವಭಾವವಾಗಿದೆ ಎಂದು ಅವನು ಸೂಚಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. [ರೋಮ 13:14](../../rom/13/14.md)ದಲ್ಲಿನ ಈ ವಾಕ್ಯವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ನಿಮ್ಮ ಪಾಪದ ಸ್ವಭಾವದಿಂದ ನೀವು ಬಯಸುವುದನ್ನು ಮಾಡುತ್ತೀರಿ""(ನೋಡಿ: [[rc://*/ta/man/translate/figs-personification]])"
5:16 dyj7 rc://*/ta/man/translate/figs-idiom ἐπιθυμίαν σαρκὸς οὐ μὴ τελέσητε 1 **ನೀವು ಖಂಡಿತವಾಗಿಯೂ ನಿಮ್ಮ ಆಶೆಗಳನ್ನು ಪೂರೈಸಿಕೊಳ್ಳುವುದಿಲ್ಲ** ಎಂಬ ವಾಕ್ಯವು ಒಬ್ಬನು ಮಾಡಬೇಕು ಎಂದುಕೊಂಡಿರುವ ಪಾಪದ ಬಯಕೆಯಂತೆ ಮಾಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನೀವು ಶರೀರದ ಆಶೆಯಂತೆ ಖಂಡಿತವಾಗಿಯೂ ನಡೆದುಕೊಳ್ಳುವುದಿಲ್ಲ" (ನೋಡಿ: [[rc://*/ta/man/translate/figs-idiom]])
5:16 iron rc://*/ta/man/translate/figs-abstractnouns ἐπιθυμίαν σαρκὸς 1 **ಬಯಕೆ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಶರೀರದ ಆಶೆ" (ನೋಡಿ: [[rc://*/ta/man/translate/figs-abstractnouns]])
5:16 rl5s rc://*/ta/man/translate/figs-personification ἐπιθυμίαν σαρκὸς 1 ಒಬ್ಬ ವ್ಯಕ್ತಿಗೆ ಇರುವ **ಆಶೆ**ಯಂತೆ ಎಂಬುದನ್ನು ಇಲ್ಲಿ ಪೌಲನು **ಶರೀರ** ಎಂದು ಹೇಳುತ್ತಿದ್ದಾನೆ. ಒಬ್ಬ ವ್ಯಕ್ತಿಯು ಮಾಡಲು ಬಯಸಿರುವುದರ ಪರಿಣಾಮವೇ ಮಾನವನ ಪಾಪದ ಸ್ವಭಾವವಾಗಿದೆ ಎಂದು ಅವನು ಸೂಚಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. [ರೋಮ 13:14](../../rom/13/14.md) ದಲ್ಲಿನ ಈ ವಾಕ್ಯವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ನಿಮ್ಮ ಪಾಪದ ಸ್ವಭಾವದಿಂದ ನೀವು ಬಯಸುವುದನ್ನು ಮಾಡುತ್ತೀರಿ" (ನೋಡಿ: [[rc://*/ta/man/translate/figs-personification]])
5:16 w8a1 rc://*/ta/man/translate/figs-metaphor σαρκὸς 1 ಇಲ್ಲಿ, ಪೌಲನು ಉಪಯೋಗಿಸಿದ **ಶರೀರ** ಪದವು ಮಾನವನ ಪಾಪದ ಸ್ವಭಾವವನ್ನು ಸೂಚಿಸುತ್ತದೆ. [5:13](../05/13.md)ದಲ್ಲಿರುವ **ಶರೀರ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
5:17 mbdm rc://*/ta/man/translate/grammar-connect-logic-result γὰρ 1 "ಇಲ್ಲಿ, **ಕೋಸ್ಕರ** ಪದವು ಪೌಲನು ಹಿಂದಿನ ವಚನದಲ್ಲಿ ಆತ್ಮನಿಂದ ನಡೆಯಿರಿ ಎಂದು ತನ್ನ ಓದುಗರಿಗೆ ಯಾಕೆ ಆಜ್ಞಾಪಿಸಿದ ಕಾರಣ ಏನು ಎಂಬುದನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಏಕೆಂದರೆ ನಾನು ನಿಮಗೆ ಇದನ್ನು ಹೇಳುತ್ತೇನೆ""(ನೋಡಿ: [[rc://*/ta/man/translate/grammar-connect-logic-result]])"
5:17 mbdm rc://*/ta/man/translate/grammar-connect-logic-result γὰρ 1 ಇಲ್ಲಿ, **ಕೋಸ್ಕರ** ಪದವು ಪೌಲನು ಹಿಂದಿನ ವಚನದಲ್ಲಿ ಆತ್ಮನಿಂದ ನಡೆಯಿರಿ ಎಂದು ತನ್ನ ಓದುಗರಿಗೆ ಯಾಕೆ ಆಜ್ಞಾಪಿಸಿದ ಕಾರಣ ಏನು ಎಂಬುದನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಏಕೆಂದರೆ ನಾನು ನಿಮಗೆ ಇದನ್ನು ಹೇಳುತ್ತೇನೆ" (ನೋಡಿ: [[rc://*/ta/man/translate/grammar-connect-logic-result]])
5:17 m7td rc://*/ta/man/translate/figs-metaphor ἡ & σὰρξ & τῆς σαρκός 1 ಹಿಂದಿನ ವಚನದಲ್ಲಿ ಮತ್ತು [5:13](../05/13.md) ದಲ್ಲಿ **ಶರೀರ** ಎಂಬ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ.. (ನೋಡಿ: [[rc://*/ta/man/translate/figs-metaphor]])
5:17 xjj9 rc://*/ta/man/translate/figs-explicit ἡ & σὰρξ ἐπιθυμεῖ κατὰ τοῦ Πνεύματος 1 "**ಬಯಕೆಗಳ ವಿರುದ್ದ** ಪದವು **ಆತ್ಮನ ವಿರುದ್ದವಾಗಿ** ಮಾಡುವ ಬಯಕೆಯನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಆತ್ಮನ ವಿರುದ್ದವಾಗಿ ಶರೀರದ ಬಯಕೆಗಳನ್ನು ಮಾಡುವ ಬಯಕೆಗಳ ವಿಷಯಗಳು""(ನೋಡಿ: [[rc://*/ta/man/translate/figs-explicit]])"
5:17 w7kv rc://*/ta/man/translate/figs-personification ἡ & σὰρξ ἐπιθυμεῖ 1 "ಇಲ್ಲಿ, **ಬಯಕೆಗಳು** ಇರುವ ವ್ಯಕ್ತಿಯಂತೆ **ಶರೀರ** ಎಂದು ಪೌಲನು ಮಾತನಾಡುತ್ತಿದ್ದಾನೆ. ಮಾನವ ಸ್ವಭಾವ ಪಾಪದ ಪರಿಣಾಮದಂತೆ ಮಾಡುವ ವ್ಯಕ್ತಿಯ**ಬಯಕೆ**ಗಳಂತೆ ಎಂಬುದನ್ನು ಅವನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಮ್ಮ ಪಾಪದ ಸ್ವಭಾವದಿಂದ ನೀವು ಏನು ಮಾಡಬೇಕು ಎಂದು ಬಯಸುವಿರಿ"" ಅಥವಾ ""ನೀವು ಪಾಪಿಗಳಾಗಿರುವುದರಿಂದ ನೀವು ಮಾಡಲು ಬಯಸುವ ಕೆಲಸಗಳು""(ನೋಡಿ: [[rc://*/ta/man/translate/figs-personification]])"
5:17 oyog rc://*/ta/man/translate/figs-ellipsis τὸ & Πνεῦμα κατὰ τῆς σαρκός 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಹಿಂದಿನ ವಾಕ್ಯದಿಂದ ನೀವು ಪದವನ್ನು ಒದಗಿಸಬಹುದು. ಪರ್ಯಾಯ ಅನುವಾದ: ""ಆತ್ಮವು ಶರೀರದ ವಿರುದ್ದವಾಗಿ ಬಯಸುತ್ತದೆ""(ನೋಡಿ: [[rc://*/ta/man/translate/figs-ellipsis]])"
5:17 xp0l rc://*/ta/man/translate/grammar-connect-logic-result γὰρ 2 "**ಕೋಸ್ಕರ** ಎಂಬುದು **ಶರೀರ** ಮತ್ತು **ಆತ್ಮ**ದ **ಬಯಕೆಗಳು** ಯಾಕೆ ಪರಸ್ಪರ ಒಂದಕ್ಕೊಂದು ವಿರುದ್ದವಾಗಿವೆ ಎಂಬ ಕಾರಣವನ್ನು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಈ ಕಾರಣಕೋಸ್ಕರ""(ನೋಡಿ: [[rc://*/ta/man/translate/grammar-connect-logic-result]])"
5:17 r3dk rc://*/ta/man/translate/writing-pronouns ταῦτα 1 "**ಇವುಗಳು** ಎಂಬ ಸರ್ವನಾಮಪದವು **ಶರೀರ** ಮತ್ತು **ಆತ್ಮ**ವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಶರೀರ ಮತ್ತು ಆತ್ಮ""(ನೋಡಿ: [[rc://*/ta/man/translate/writing-pronouns]])"
5:17 ukce rc://*/ta/man/translate/grammar-connect-logic-result ἵνα 1 "ಇಲ್ಲಿ, **ಆದ್ದರಿಂದ** ಎಂಬುದು ಪೌಲನು ಹಿಂದಿನ ವಾಕ್ಯದಲ್ಲಿ ಹೇಳಿದ್ದರ ಪರಿಣಾಮವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: ""ಮತ್ತು ಪರಿಣಾಮದಂತೆ""(ನೋಡಿ: [[rc://*/ta/man/translate/grammar-connect-logic-result]])"
5:17 l0lu rc://*/ta/man/translate/figs-explicit ἃ & θέλητε ταῦτα 1 "ಒಳ್ಳೆಯ **ಕೆಲಸಗಳು** ಈ ಪದಗಳು ಕ್ರೈಸ್ತರು ಮಾಡಲು ಬಯಸುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: """"ಕ್ರೈಸ್ತರ ಹಾಗೆ ನೀವು ಮಾಡಲು ಬಯಸುವ ಆ ಒಳ್ಳೆಯ ಕೆಲಸಗಳು""(ನೋಡಿ: [[rc://*/ta/man/translate/figs-explicit]])"
5:18 cyud rc://*/ta/man/translate/figs-activepassive Πνεύματι ἄγεσθε 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "" ""ಆತ್ಮವು ನಿಮ್ಮನ್ನು ಮುನ್ನಡೆಸುತ್ತದೆ""(ನೋಡಿ: [[rc://*/ta/man/translate/figs-activepassive]])"
5:18 san8 rc://*/ta/man/translate/figs-personification οὐκ ἐστὲ ὑπὸ νόμον 1 "ಒಬ್ಬ ಆಡಳಿತಗಾರನಿದ್ದರೆ, ಅವನ **ಅಡಿ**ಯಲ್ಲಿ ಜನರು ಜೀವಿಸಬೇಕಾಗಿರುವಂತೆ **ನಿಯಮ** ಎಂದು ಪೌಲನು ಹೇಳುತ್ತಿದ್ದಾನೆ. ಕ್ರೈಸ್ತರು **ನಿಯಮ** ಅಥವಾ ಅದರ ಅಧಿಕಾರದ ಅಡಿಯ ಅವಶ್ಯಕತೆಗಳಿಂದ ನಿಯಂತ್ರಿಸಲ್ಪಡುವುದಿಲ್ಲ ಎಂಬುದು ಅವನ ಅರ್ಥ. ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. [ಗಲಾತ್ಯದವರಿಗೆ 3:23](../../gal/03/23.md) ಮತ್ತು [ರೋಮ 6:14](../../rom/06/14.md)ದಲ್ಲಿನ**ನಿಯಮದ ಅಡಿ** ಎಂಬುದನ್ನು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ನಿಯಮವು ನಿಮ್ಮನ್ನು ನಿಯಂತ್ರಿಸುವುದಿಲ್ಲ"" ಅಥವಾ "" ನೀವು ನಿಯಮದ ಅದಿಕಾರದ ಅಧೀನದಲ್ಲಿ ಇಲ್ಲ""(ನೋಡಿ: [[rc://*/ta/man/translate/figs-personification]])"
5:17 xjj9 rc://*/ta/man/translate/figs-explicit ἡ & σὰρξ ἐπιθυμεῖ κατὰ τοῦ Πνεύματος 1 **ಬಯಕೆಗಳ ವಿರುದ್ದ** ಪದವು **ಆತ್ಮನ ವಿರುದ್ದವಾಗಿ** ಮಾಡುವ ಬಯಕೆಯನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಆತ್ಮನ ವಿರುದ್ದವಾಗಿ ಶರೀರದ ಬಯಕೆಗಳನ್ನು ಮಾಡುವ ಬಯಕೆಗಳ ವಿಷಯಗಳು" (ನೋಡಿ: [[rc://*/ta/man/translate/figs-explicit]])
5:17 w7kv rc://*/ta/man/translate/figs-personification ἡ & σὰρξ ἐπιθυμεῖ 1 ಇಲ್ಲಿ, **ಬಯಕೆಗಳು** ಇರುವ ವ್ಯಕ್ತಿಯಂತೆ **ಶರೀರ** ಎಂದು ಪೌಲನು ಮಾತನಾಡುತ್ತಿದ್ದಾನೆ. ಮಾನವ ಸ್ವಭಾವ ಪಾಪದ ಪರಿಣಾಮದಂತೆ ಮಾಡುವ ವ್ಯಕ್ತಿಯ**ಬಯಕೆ**ಗಳಂತೆ ಎಂಬುದನ್ನು ಅವನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಮ್ಮ ಪಾಪದ ಸ್ವಭಾವದಿಂದ ನೀವು ಏನು ಮಾಡಬೇಕು ಎಂದು ಬಯಸುವಿರಿ" ಅಥವಾ "ನೀವು ಪಾಪಿಗಳಾಗಿರುವುದರಿಂದ ನೀವು ಮಾಡಲು ಬಯಸುವ ಕೆಲಸಗಳು"(ನೋಡಿ: [[rc://*/ta/man/translate/figs-personification]])
5:17 oyog rc://*/ta/man/translate/figs-ellipsis τὸ & Πνεῦμα κατὰ τῆς σαρκός 1 ಒಂದು ವಾಕ್ಯವು ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಹಿಂದಿನ ವಾಕ್ಯದಿಂದ ನೀವು ಪದವನ್ನು ಒದಗಿಸಬಹುದು. ಪರ್ಯಾಯ ಅನುವಾದ: "ಆತ್ಮವು ಶರೀರದ ವಿರುದ್ದವಾಗಿ ಬಯಸುತ್ತದೆ" (ನೋಡಿ: [[rc://*/ta/man/translate/figs-ellipsis]])
5:17 xp0l rc://*/ta/man/translate/grammar-connect-logic-result γὰρ 2 **ಕೋಸ್ಕರ** ಎಂಬುದು **ಶರೀರ** ಮತ್ತು **ಆತ್ಮ**ದ **ಬಯಕೆಗಳು** ಯಾಕೆ ಪರಸ್ಪರ ಒಂದಕ್ಕೊಂದು ವಿರುದ್ದವಾಗಿವೆ ಎಂಬ ಕಾರಣವನ್ನು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಈ ಕಾರಣಕೋಸ್ಕರ" (ನೋಡಿ: [[rc://*/ta/man/translate/grammar-connect-logic-result]])
5:17 r3dk rc://*/ta/man/translate/writing-pronouns ταῦτα 1 **ಇವುಗಳು** ಎಂಬ ಸರ್ವನಾಮಪದವು **ಶರೀರ** ಮತ್ತು **ಆತ್ಮ**ವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಶರೀರ ಮತ್ತು ಆತ್ಮ" (ನೋಡಿ: [[rc://*/ta/man/translate/writing-pronouns]])
5:17 ukce rc://*/ta/man/translate/grammar-connect-logic-result ἵνα 1 ಇಲ್ಲಿ, **ಆದ್ದರಿಂದ** ಎಂಬುದು ಪೌಲನು ಹಿಂದಿನ ವಾಕ್ಯದಲ್ಲಿ ಹೇಳಿದ್ದರ ಪರಿಣಾಮವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಮತ್ತು ಪರಿಣಾಮದಂತೆ" (ನೋಡಿ: [[rc://*/ta/man/translate/grammar-connect-logic-result]])
5:17 l0lu rc://*/ta/man/translate/figs-explicit ἃ & θέλητε ταῦτα 1 ಒಳ್ಳೆಯ **ಕೆಲಸಗಳು** ಈ ಪದಗಳು ಕ್ರೈಸ್ತರು ಮಾಡಲು ಬಯಸುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಕ್ರೈಸ್ತರ ಹಾಗೆ ನೀವು ಮಾಡಲು ಬಯಸುವ ಆ ಒಳ್ಳೆಯ ಕೆಲಸಗಳು" (ನೋಡಿ: [[rc://*/ta/man/translate/figs-explicit]])
5:18 cyud rc://*/ta/man/translate/figs-activepassive Πνεύματι ἄγεσθε 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಆತ್ಮವು ನಿಮ್ಮನ್ನು ಮುನ್ನಡೆಸುತ್ತದೆ" (ನೋಡಿ: [[rc://*/ta/man/translate/figs-activepassive]])
5:18 san8 rc://*/ta/man/translate/figs-personification οὐκ ἐστὲ ὑπὸ νόμον 1 ಒಬ್ಬ ಆಡಳಿತಗಾರನಿದ್ದರೆ, ಅವನ **ಅಡಿ**ಯಲ್ಲಿ ಜನರು ಜೀವಿಸಬೇಕಾಗಿರುವಂತೆ **ನಿಯಮ** ಎಂದು ಪೌಲನು ಹೇಳುತ್ತಿದ್ದಾನೆ. ಕ್ರೈಸ್ತರು **ನಿಯಮ** ಅಥವಾ ಅದರ ಅಧಿಕಾರದ ಅಡಿಯ ಅವಶ್ಯಕತೆಗಳಿಂದ ನಿಯಂತ್ರಿಸಲ್ಪಡುವುದಿಲ್ಲ ಎಂಬುದು ಅವನ ಅರ್ಥ. ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. [ಗಲಾತ್ಯದವರಿಗೆ 3:23](../../gal/03/23.md) ಮತ್ತು [ರೋಮ 6:14](../../rom/06/14.md)ದಲ್ಲಿನ**ನಿಯಮದ ಅಡಿ** ಎಂಬುದನ್ನು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ನಿಯಮವು ನಿಮ್ಮನ್ನು ನಿಯಂತ್ರಿಸುವುದಿಲ್ಲ" ಅಥವಾ "ನೀವು ನಿಯಮದ ಅದಿಕಾರದ ಅಧೀನದಲ್ಲಿ ಇಲ್ಲ" (ನೋಡಿ: [[rc://*/ta/man/translate/figs-personification]])
5:18 esbf rc://*/ta/man/translate/grammar-collectivenouns νόμον 1 [2:16](../02/16.md)ದಲ್ಲಿರುವ **ನಿಯಮ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/grammar-collectivenouns]])
5:19 alfa rc://*/ta/man/translate/figs-abstractnouns τὰ ἔργα τῆς σαρκός & πορνεία, ἀκαθαρσία, ἀσέλγεια 1 "**ಅಶುದ್ದತ್ವ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಅಶುದ್ದವಾಗಿ ವರ್ತಿಸುತ್ತದೆ""(ನೋಡಿ: [[rc://*/ta/man/translate/figs-abstractnouns]])"
5:19 yf2a rc://*/ta/man/translate/figs-personification τὰ ἔργα τῆς σαρκός 1 "ಇದು **ಕೆಲಸ** ವನ್ನು ಹೊಂದಿರುವ ವ್ಯಕ್ತಿಯಂತೆ, ಎಂಬುದನ್ನು ಇಲ್ಲಿ ಪೌಲನು **ಶರೀರ** ಎಂದು ಹೇಳುತ್ತಿದ್ದಾನೆ. ಒಬ್ಬ ವ್ಯಕ್ತಿಯು ಮಾಡಲು ಬಯಸಿರುವುದರ ಪರಿಣಾಮವೇ ಮಾನವನ ಪಾಪದ ಸ್ವಭಾವವಾಗಿದೆ ಎಂದು ಅವನು ಸೂಚಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ತಮ್ಮ ಪಾಪದ ಸ್ವಭಾವದಿಂದ ಜನರು ಮಾಡುವ ವಿಷಯ""(ನೋಡಿ: [[rc://*/ta/man/translate/figs-personification]])"
5:19 alfa rc://*/ta/man/translate/figs-abstractnouns τὰ ἔργα τῆς σαρκός & πορνεία, ἀκαθαρσία, ἀσέλγεια 1 **ಅಶುದ್ದತ್ವ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅಶುದ್ದವಾಗಿ ವರ್ತಿಸುತ್ತದೆ" (ನೋಡಿ: [[rc://*/ta/man/translate/figs-abstractnouns]])
5:19 yf2a rc://*/ta/man/translate/figs-personification τὰ ἔργα τῆς σαρκός 1 ಇದು **ಕೆಲಸ** ವನ್ನು ಹೊಂದಿರುವ ವ್ಯಕ್ತಿಯಂತೆ, ಎಂಬುದನ್ನು ಇಲ್ಲಿ ಪೌಲನು **ಶರೀರ** ಎಂದು ಹೇಳುತ್ತಿದ್ದಾನೆ. ಒಬ್ಬ ವ್ಯಕ್ತಿಯು ಮಾಡಲು ಬಯಸಿರುವುದರ ಪರಿಣಾಮವೇ ಮಾನವನ ಪಾಪದ ಸ್ವಭಾವವಾಗಿದೆ ಎಂದು ಅವನು ಸೂಚಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ತಮ್ಮ ಪಾಪದ ಸ್ವಭಾವದಿಂದ ಜನರು ಮಾಡುವ ವಿಷಯ" (ನೋಡಿ: [[rc://*/ta/man/translate/figs-personification]])
5:19 pu5b rc://*/ta/man/translate/figs-metaphor τῆς σαρκός 1 [5:13](../05/13.md) and [5:16](../05/16.md)ದಲ್ಲಿರುವ **ಶರೀರ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ.. (ನೋಡಿ: [[rc://*/ta/man/translate/figs-metaphor]])
5:20 rgjl εἰδωλολατρία, φαρμακεία, ἔχθραι, ἔρις, ζῆλοι, θυμοί, ἐριθεῖαι, διχοστασίαι, αἱρέσεις 1 "ಪರ್ಯಾಯ ಅನುವಾದ: ""ವಿಗ್ರಹಾರಾಧನೆ. ಮಾಟ, ಹಗೆತನ, ಮತಬೇಧ, ಹೊಟ್ಟೆಕಿಚ್ಚು, ಸಿಟ್ಟು, ಜಗಳ, ಒಳಸಂಚು, ಭಿನ್ನಾಭಿಪ್ರಾಯಗಳು""
5:21 fdce rc://*/ta/man/translate/figs-abstractnouns φθόνοι, μέθαι, κῶμοι 1 ""**ಹೊಟ್ಟೆಕಿಚ್ಚು**, **ಮಾದಕತೆ** ಮತ್ತು **ಕುಡಿಕತನದ ಆಚರಣೆಗಳು** ಎಂಬ ವಿಚಾರಗಳಿಗೋಸ್ಕರವಾಗಿ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಹೊಟ್ಟೆಕಿಚ್ಚಿ ಪಡುವುದು, ಕುಡಿಕತನ, ದುಂದೌತಣ""(ನೋಡಿ: [[rc://*/ta/man/translate/figs-abstractnouns]])"
5:21 rs9b rc://*/ta/man/translate/figs-metaphor οὐ κληρονομήσουσιν 1 "ತಂದೆಯು ಸತ್ತಾಗ **ಮಗುವಿಗೆ **ಬಾಧ್ಯ**ವಾಗಿರುವ ಆಸ್ತಿ ಇದ್ದಂತೆ **ದೇವರ ರಾಜ್ಯ** ಎಂದು ಇಲ್ಲಿ ಪೌಲನು ಹೇಳುತ್ತಿದ್ದಾನೆ. **ದೇವರ ರಾಜ್ಯ**ದಲ್ಲಿ ವಾಸಿಸುವರನ್ನು ಇಲ್ಲಿ **ಬಾಧ್ಯರು** ಎಂಬ ಪದವನ್ನು ಪೌಲನು ಉಪಯೋಗಿಸಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಈ ಭಾಷಾವೈಶಿಷ್ಟ್ಯವನ್ನು ಹೋಲಿಕೆಯಾಗುವ ಸಾಮ್ಯದೊಂದಿಗೆ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ವಾಸಿಸುವುದಿಲ್ಲ""(ನೋಡಿ: [[rc://*/ta/man/translate/figs-metaphor]])"
5:22 ejgc rc://*/ta/man/translate/figs-possession ὁ & καρπὸς τοῦ Πνεύματός 1 "ವಿಶ್ವಾಸಿಗಳಿಗೆ **ಫಲ** ಅಂದರೆ **ಆತ್ಮ**ನನ್ನು ಕೊಡುತ್ತಾನೆ ಎಂಬ ವಿವರಣೆಗೆ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ.ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಫಲ ಅಂದರೆ ಆತ್ಮನು ನೀಡುವಂತದ್ದು""(ನೋಡಿ: [[rc://*/ta/man/translate/figs-possession]])"
5:20 rgjl εἰδωλολατρία, φαρμακεία, ἔχθραι, ἔρις, ζῆλοι, θυμοί, ἐριθεῖαι, διχοστασίαι, αἱρέσεις 1 ಪರ್ಯಾಯ ಅನುವಾದ: "ವಿಗ್ರಹಾರಾಧನೆ. ಮಾಟ, ಹಗೆತನ, ಮತಬೇಧ, ಹೊಟ್ಟೆಕಿಚ್ಚು, ಸಿಟ್ಟು, ಜಗಳ, ಒಳಸಂಚು, ಭಿನ್ನಾಭಿಪ್ರಾಯಗಳು"
5:21 fdce rc://*/ta/man/translate/figs-abstractnouns φθόνοι, μέθαι, κῶμοι 1 **ಹೊಟ್ಟೆಕಿಚ್ಚು**, **ಮಾದಕತೆ** ಮತ್ತು **ಕುಡಿಕತನದ ಆಚರಣೆಗಳು** ಎಂಬ ವಿಚಾರಗಳಿಗೋಸ್ಕರವಾಗಿ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಹೊಟ್ಟೆಕಿಚ್ಚಿ ಪಡುವುದು, ಕುಡಿಕತನ, ದುಂದೌತಣ" (ನೋಡಿ: [[rc://*/ta/man/translate/figs-abstractnouns]])
5:21 rs9b rc://*/ta/man/translate/figs-metaphor οὐ κληρονομήσουσιν 1 ತಂದೆಯು ಸತ್ತಾಗ **ಮಗುವಿಗೆ **ಬಾಧ್ಯ**ವಾಗಿರುವ ಆಸ್ತಿ ಇದ್ದಂತೆ **ದೇವರ ರಾಜ್ಯ** ಎಂದು ಇಲ್ಲಿ ಪೌಲನು ಹೇಳುತ್ತಿದ್ದಾನೆ. **ದೇವರ ರಾಜ್ಯ**ದಲ್ಲಿ ವಾಸಿಸುವರನ್ನು ಇಲ್ಲಿ **ಬಾಧ್ಯರು** ಎಂಬ ಪದವನ್ನು ಪೌಲನು ಉಪಯೋಗಿಸಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಈ ಭಾಷಾವೈಶಿಷ್ಟ್ಯವನ್ನು ಹೋಲಿಕೆಯಾಗುವ ಸಾಮ್ಯದೊಂದಿಗೆ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ವಾಸಿಸುವುದಿಲ್ಲ" (ನೋಡಿ: [[rc://*/ta/man/translate/figs-metaphor]])
5:22 ejgc rc://*/ta/man/translate/figs-possession ὁ & καρπὸς τοῦ Πνεύματός 1 ವಿಶ್ವಾಸಿಗಳಿಗೆ **ಫಲ** ಅಂದರೆ **ಆತ್ಮ**ನನ್ನು ಕೊಡುತ್ತಾನೆ ಎಂಬ ವಿವರಣೆಗೆ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ.ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಫಲ ಅಂದರೆ ಆತ್ಮನು ನೀಡುವಂತದ್ದು""(ನೋಡಿ: [[rc://*/ta/man/translate/figs-possession]])"
5:22 hez3 rc://*/ta/man/translate/figs-metaphor ὁ & καρπὸς 1 "ಇಲ್ಲಿ, ಫಲಿತಾಂಶ ಅಥವಾ ಪರಿಣಾಮವನ್ನು **ಫಲ** ಎಂದು ಸೂಚಿಸಲಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: ""ಪರಿಣಾಮ"" ಅಥವಾ ""ಫಲಿತಾಂಶ""(ನೋಡಿ: [[rc://*/ta/man/translate/figs-metaphor]])"
5:22 fsxn rc://*/ta/man/translate/figs-abstractnouns ἀγάπη, χαρά, εἰρήνη, μακροθυμία, χρηστότης, ἀγαθωσύνη, πίστις 1 "**ಪ್ರೀತಿ**, **ಸಂತೋಷ**, ಸಮಾಧಾನ**, **ದೀರ್ಘಶಾಂತಿ**, **ವಿನಯ**, **ಸದ್ಗುಣ**, **ನಂಬಿಕೆ** ಎಂಬುವುಗಳ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗ ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಪ್ರೀತಿಯಿಂದ, ಸಂತೋಷದಿಂದ, ಸಮಾಧಾನದಿಂದ, ದೀರ್ಘಶಾಂತಿಯಿಂದ, ಕರುಣೆಯಿಂದ, ಒಳ್ಳೆಯ ರೀತಿಯಿಂದ, ನಂಬಿಕೆಯಿಂದ ನಡೆದುಕೊಳ್ಳಿರಿ""(ನೋಡಿ: [[rc://*/ta/man/translate/figs-abstractnouns]])"
5:22 famj rc://*/ta/man/translate/figs-explicit εἰρήνη 1 "ಇಲ್ಲಿ, **ಸಮಾಧಾನ** ಎಂಬುದು: (1) ಶಾಂತಿಯುತ ಭಾವನೆ. ಪರ್ಯಾಯ ಅನುವಾದ: ""ಸಮಾಧಾನದ ಭಾವನೆ"" (2) ಬೇರೆ ಜನರೊಂದಿಗೆ ಸಮಾಧಾನದ ಸಂಬಂಧ. ಪರ್ಯಾಯ ಅನುವಾದ: ""ಬೇರೆಯವರೊಂದಿಗೆ ಸಮಾಧಾನವಾಗಿರಿ""(ನೋಡಿ: [[rc://*/ta/man/translate/figs-explicit]])"

Can't render this file because it is too large.