Edit 'tn_GAL.tsv' using 'tc-create-app'

This commit is contained in:
Vishwanath 2024-01-02 11:02:37 +00:00
parent 587b10f6f2
commit 02f0c22e49
1 changed files with 6 additions and 6 deletions

View File

@ -717,12 +717,12 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:14 pda2 rc://*/ta/man/translate/grammar-collectivenouns ὁ & νόμος 1 [2:16](../02/16.md)ದಲ್ಲಿರುವ **ನಿಯಮ** ಇದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/grammar-collectivenouns]])
5:14 qt9c rc://*/ta/man/translate/figs-youcrowd ἀγαπήσεις τὸν πλησίον σου ὡς σεαυτόν 1 **ನೀನು**, ನಿನ್ನ**, ಮತ್ತು **ನಿಮ್ಮನ್ನು** ಎಂಬ ಪದಗಳು ಇಲ್ಲಿ ಏಕವಚನ ಪದಗಳಾಗಿವೆ ಏಕೆಂದರೆ ಮೋಶೆಯು ಇಸ್ರಾಯೇಲ್ಯರ ಗುಂಪಿಗೆ ಹೇಳಿದರೂ ಸಹ, ಈ ಆಜ್ಞೆಗೆ ಪ್ರತಿ ವ್ಯಕ್ತಿಯು ವಿಧೇಯರಾಗಬೇಕು ಎಂದು ಹೇಳಿದ್ದಾನೆ. ಆದ್ದರಿಂದ ನಿಮ್ಮ ಭಾಷೆಯಲ್ಲಿ ಆ ಭಿನ್ನತೆಯನ್ನು ಗುರುತಿಸುವಂತಿದ್ದರೆ, ನಿಮ್ಮ ಅನುವಾದದಲ್ಲಿ ಈ ವಚನದಲ್ಲಿನ **ನೀನು**, **ನಿನ್ನ** ಮತ್ತು **ನಿಮ್ಮ** ಎಂದು ಏಕವಚನ ರೂಪವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/figs-youcrowd]])
5:14 zdv4 rc://*/ta/man/translate/figs-declarative ἀγαπήσεις 1 ನೀವು **ಪ್ರೀತಿಸುವರು***ಎಂದು ಮೋಶೆಯು ಅವರಿಗೆ ಆಜ್ಞೆ ನೀಡುವಾಗ ಉಪಯೋಗಿಸಿದ ಹೇಳಿಕೆಯಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನೀವು ಪ್ರೀತಿಸಲೇ ಬೇಕು" (ನೋಡಿ: [[rc://*/ta/man/translate/figs-declarative]])
5:15 jjz0 rc://*/ta/man/translate/grammar-connect-condition-hypothetical εἰ & ἀλλήλους δάκνετε καὶ κατεσθίετε, βλέπετε μὴ ὑπ’ ἀλλήλων ἀναλωθῆτε 1 ಅವರು ಒಬ್ಬರಿಗೊಬ್ಬರು ಜಗಳ ಮಾಡಿದರೆ, ಆಗುವ ಪರಿಣಾಮವನ್ನು ಗಲಾತ್ಯದವರಿಗೆ ಬೋಧೀಸಲು ಪೌಲನು ಇಲ್ಲಿ ಅಲಂಕಾರಿಕ ಸನ್ನೇವೇಶವನ್ನು ಉಪಯೋಗಿಸಿದ್ದಾನೆ. **ಒಬ್ಬರಿಗೊಬ್ಬರು ಕಚ್ಚಿ ತಿನ್ನುವ ಸ್ಥಿತಿಯಲ್ಲಿ ಪರಸ್ಪರ ಸೇವಿಸುವ ಪರಿಣಾಮ ಮೊದಲು ಸಂಭವಿಸುತ್ತದೆ. . **ಕಾದು ನೋಡಿ** ಪದವು **ನಂತರ** ಎಂದು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಈ ಪದವನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅಉವವಾದ: ""ನೀವು ಒಬ್ಬರಿಗೊಬ್ಬರು ಕಚ್ಚಿ ನುಂಗುವವರಾದರೆ, ಒಬ್ಬಿರಿಗೊಬ್ಬರು ನಾಶವಾದೀರಿ ಎಚ್ಚರ""(ನೋಡಿ: [[rc://*/ta/man/translate/grammar-connect-condition-hypothetical]])"
5:15 yk60 rc://*/ta/man/translate/figs-metaphor εἰ & ἀλλήλους δάκνετε καὶ κατεσθίετε 1 "ಕಾಡು ಪ್ರಾಣಿಗಳು ಒಂದರ ಮೇಲೊಂದು ದಾಳಿ ಮಾಡುವಂತೆ ಗಲಾತ್ಯದ ವಿಶ್ವಾಸಿಗಳು ಒಬ್ಬರಿಗೊಬ್ಬರು ಕಚ್ಚಾಡುವುದರ ಕುರಿತು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಮಾಡುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ನೀವು ಒಬ್ಬರಿಗೊಬ್ಬರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರೆ ಮತ್ತು ನೋಯಿಸುತ್ತಿದ್ದರೆ"" ಅಥವಾ ""ನೀವು ಕಾಡುಪ್ರಾಣಿಗಳು ಒಂದಕ್ಕೊಂದು ಕಚ್ಚಿ ಹರಿದು ತಿನ್ನುವಂತೆ ವರ್ತಿಸಿದರೆ, (ನೋಡಿ: [[rc://*/ta/man/translate/figs-metaphor]])"
5:15 l2m9 rc://*/ta/man/translate/figs-metaphor μὴ ὑπ’ ἀλλήλων ἀναλωθῆτε 1 "ಕಾಡು ಪ್ರಾಣಿಗಳು ಒಂದಕ್ಕೊಂದು ತಿನ್ನುವಂತೆ, ಗಲಾತ್ಯದ ವಿಶ್ವಾಸಿಗಳು ಒಬ್ಬರಿಗೊಬ್ಬರು ಜಗಳ ಮಾಡುವುದರ ಕುರಿತು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ಇಲ್ಲಿ **ಸೇವಿಸು** ಎಂಬುದು: (1) ವಿಶ್ವಾಸಿಗಳು ತಮ್ಮನ್ನು ನಾಶಪಡಿಸಿಕೊಳ್ಳಬಹುದು. ಪರ್ಯಾಯ ಅನುವಾದ: ""ನೀವು ಒಬ್ಬರಿಗೊಬ್ಬರು ನಾಶವಾದೀರಿ"" (2) ಗಲಾತ್ಯದ ವಿಶ್ವಾಸಿಗಳ ಅನ್ಯೋನ್ಯತೆ ನಾಶವಾಗಬಹುದು. ಪರ್ಯಾಯ ಅನುವಾದ: ಗಲಾತ್ಯ ವಿಶ್ವಾಸಿಗಳಾದ ನೀವು ಒಬ್ಬರಿಗೊಬ್ಬರು ನಾಶವಾದೀರಿ""(ನೋಡಿ: [[rc://*/ta/man/translate/figs-metaphor]])"
5:15 itx6 rc://*/ta/man/translate/figs-activepassive μὴ ὑπ’ ἀλλήλων ἀναλωθῆτε 1 "ನಿಮ್ಮ ಭಾಷೆಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನೀವು ಒಬ್ಬರನೊಬ್ಬರು ಸೇವಿಸದಿರಿ""(ನೋಡಿ: [[rc://*/ta/man/translate/figs-activepassive]])"
5:16 yb58 rc://*/ta/man/translate/figs-metaphor Πνεύματι περιπατεῖτε 1 "ಒಬ್ಬ ವ್ಯಕ್ತಿಯು ಹೇಗೆ ಜೀವಿಸುವನು ಮತ್ತು ನಡೆದುಕೊಳ್ಳುವನು ಎಂಬುದನ್ನು ಇಲ್ಲಿ ಪೌಲನು **ನಡೆ** ಎಂಬ ಪದ ಉಪಯೋಗಿಸಿ ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಆತ್ಮನ ಮೂಲಕ ನಡೆದುಕೊಳ್ಳಿರಿ""(ನೋಡಿ: [[rc://*/ta/man/translate/figs-metaphor]])"
5:16 tk8i rc://*/ta/man/translate/figs-explicit Πνεύματι 1 "**ಆತ್ಮನ ಮೂಲಕ** ಪದವು ಪವಿತ್ರ **ಆತ್ಮನ** ಮೂಲಕ ನಿಯಂತ್ರಣ ಅಥವಾ ಮಾರ್ಗದರ್ಶನವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಪವಿತ್ತ ಆತ್ಮನ ಮಾರ್ಗದರ್ಶನದ ಮೂಲಕ"" ಅಥವಾ ""ಪವಿತ್ರ ಆತ್ಮನು ಹೇಗೆ ಮುನ್ನನಡೆಸುತ್ತಾನೆ ಎಂಬುದರ ಪ್ರಕಾರ""(ನೋಡಿ: [[rc://*/ta/man/translate/figs-explicit]])"
5:15 jjz0 rc://*/ta/man/translate/grammar-connect-condition-hypothetical εἰ & ἀλλήλους δάκνετε καὶ κατεσθίετε, βλέπετε μὴ ὑπ’ ἀλλήλων ἀναλωθῆτε 1 ಅವರು ಒಬ್ಬರಿಗೊಬ್ಬರು ಜಗಳ ಮಾಡಿದರೆ, ಆಗುವ ಪರಿಣಾಮವನ್ನು ಗಲಾತ್ಯದವರಿಗೆ ಬೋಧೀಸಲು ಪೌಲನು ಇಲ್ಲಿ ಅಲಂಕಾರಿಕ ಸನ್ನೇವೇಶವನ್ನು ಉಪಯೋಗಿಸಿದ್ದಾನೆ. **ಒಬ್ಬರಿಗೊಬ್ಬರು ಕಚ್ಚಿ ತಿನ್ನುವ ಸ್ಥಿತಿಯಲ್ಲಿ ಪರಸ್ಪರ ಸೇವಿಸುವ ಪರಿಣಾಮ ಮೊದಲು ಸಂಭವಿಸುತ್ತದೆ. . **ಕಾದು ನೋಡಿ** ಪದವು **ನಂತರ** ಎಂದು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಈ ಪದವನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅಉವವಾದ: "ನೀವು ಒಬ್ಬರಿಗೊಬ್ಬರು ಕಚ್ಚಿ ನುಂಗುವವರಾದರೆ, ಒಬ್ಬಿರಿಗೊಬ್ಬರು ನಾಶವಾದೀರಿ ಎಚ್ಚರ" (ನೋಡಿ: [[rc://*/ta/man/translate/grammar-connect-condition-hypothetical]])
5:15 yk60 rc://*/ta/man/translate/figs-metaphor εἰ & ἀλλήλους δάκνετε καὶ κατεσθίετε 1 ಕಾಡು ಪ್ರಾಣಿಗಳು ಒಂದರ ಮೇಲೊಂದು ದಾಳಿ ಮಾಡುವಂತೆ ಗಲಾತ್ಯದ ವಿಶ್ವಾಸಿಗಳು ಒಬ್ಬರಿಗೊಬ್ಬರು ಕಚ್ಚಾಡುವುದರ ಕುರಿತು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಮಾಡುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ನೀವು ಒಬ್ಬರಿಗೊಬ್ಬರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರೆ ಮತ್ತು ನೋಯಿಸುತ್ತಿದ್ದರೆ" ಅಥವಾ "ನೀವು ಕಾಡುಪ್ರಾಣಿಗಳು ಒಂದಕ್ಕೊಂದು ಕಚ್ಚಿ ಹರಿದು ತಿನ್ನುವಂತೆ ವರ್ತಿಸಿದರೆ" (ನೋಡಿ: [[rc://*/ta/man/translate/figs-metaphor]])
5:15 l2m9 rc://*/ta/man/translate/figs-metaphor μὴ ὑπ’ ἀλλήλων ἀναλωθῆτε 1 ಕಾಡು ಪ್ರಾಣಿಗಳು ಒಂದಕ್ಕೊಂದು ತಿನ್ನುವಂತೆ, ಗಲಾತ್ಯದ ವಿಶ್ವಾಸಿಗಳು ಒಬ್ಬರಿಗೊಬ್ಬರು ಜಗಳ ಮಾಡುವುದರ ಕುರಿತು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ಇಲ್ಲಿ **ತಿಂದುಬಿಡು** ಎಂಬುದು: (1) ವಿಶ್ವಾಸಿಗಳು ತಮ್ಮನ್ನು ನಾಶಪಡಿಸಿಕೊಳ್ಳಬಹುದು. ಪರ್ಯಾಯ ಅನುವಾದ: "ನೀವು ಒಬ್ಬರಿಗೊಬ್ಬರು ನಾಶವಾದೀರಿ" (2) ಗಲಾತ್ಯದ ವಿಶ್ವಾಸಿಗಳ ಅನ್ಯೋನ್ಯತೆ ನಾಶವಾಗಬಹುದು. ಪರ್ಯಾಯ ಅನುವಾದ: "ಗಲಾತ್ಯ ವಿಶ್ವಾಸಿಗಳಾದ ನೀವು ಒಬ್ಬರಿಗೊಬ್ಬರು ನಾಶವಾದೀರಿ" (ನೋಡಿ: [[rc://*/ta/man/translate/figs-metaphor]])
5:15 itx6 rc://*/ta/man/translate/figs-activepassive μὴ ὑπ’ ἀλλήλων ἀναλωθῆτε 1 ನಿಮ್ಮ ಭಾಷೆಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನೀವು ಒಬ್ಬರನೊಬ್ಬರು ಸೇವಿಸದಿರಿ" (ನೋಡಿ: [[rc://*/ta/man/translate/figs-activepassive]])
5:16 yb58 rc://*/ta/man/translate/figs-metaphor Πνεύματι περιπατεῖτε 1 ಒಬ್ಬ ವ್ಯಕ್ತಿಯು ಹೇಗೆ ಜೀವಿಸುವನು ಮತ್ತು ನಡೆದುಕೊಳ್ಳುವನು ಎಂಬುದನ್ನು ಇಲ್ಲಿ ಪೌಲನು **ನಡೆ** ಎಂಬ ಪದ ಉಪಯೋಗಿಸಿ ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಆತ್ಮನ ಮೂಲಕ ನಡೆದುಕೊಳ್ಳಿರಿ" (ನೋಡಿ: [[rc://*/ta/man/translate/figs-metaphor]])
5:16 tk8i rc://*/ta/man/translate/figs-explicit Πνεύματι 1 **ಆತ್ಮನ ಮೂಲಕ** ಪದವು ಪವಿತ್ರ **ಆತ್ಮನ** ಮೂಲಕ ನಿಯಂತ್ರಣ ಅಥವಾ ಮಾರ್ಗದರ್ಶನವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಪವಿತ್ರ ಆತ್ಮನ ಮಾರ್ಗದರ್ಶನದ ಮೂಲಕ" ಅಥವಾ "ಪವಿತ್ರ ಆತ್ಮನು ಹೇಗೆ ಮುನ್ನನಡೆಸುತ್ತಾನೆ ಎಂಬುದರ ಪ್ರಕಾರ" (ನೋಡಿ: [[rc://*/ta/man/translate/figs-explicit]])
5:16 ut3t rc://*/ta/man/translate/figs-doublenegatives οὐ μὴ 1 **ಖಂಡಿತವಾಗಿಯೂ ಇಲ್ಲ** ಪದವು ಗ್ರೀಕನಲ್ಲಿ ಎರಡು ನಕಾರಾತ್ಮಕ ಪದಗಳ ಅನುವಾದಗಳಿವೆ. ಪೌಲನು ತಾನು ಹೇಳುವುದರ ಕುರಿತು ಒತ್ತುಕೊಟ್ಟು ಹೇಳಲು ಅವುಗಳನ್ನು ಒಟ್ಟಾಗಿ ಉಪಯೋಗಿಸಿದ್ದಾನೆ. ಧನಾತ್ಮಕ ಅರ್ಥವನ್ನು ಸೃಷ್ಟಿಸಲು ಪರಸ್ಪರ ರದ್ದುಗೊಳಿಸದೇ ಒತ್ತು ಕೊಟ್ಟು ಹೇಳಲು ಎರಡು ನಕಾರಾತ್ಮಕ ಪದಗಳನ್ನು ಒಟ್ಟಾಗಿ ಉಪಯೋಗಿಸಬಹುದು, ಆ ರಚನೆಯನ್ನು ಉಪಯೋಗಿಸುವುದು ಸೂಕ್ತ. (ನೋಡಿ: [[rc://*/ta/man/translate/figs-doublenegatives]])
5:16 dyj7 rc://*/ta/man/translate/figs-idiom ἐπιθυμίαν σαρκὸς οὐ μὴ τελέσητε 1 "**ನೀವು ಖಂಡಿತವಾಗಿಯೂ ನಿಮ್ಮ ಆಶೆಗಳನ್ನು ಪೂರೈಸಿಕೊಳ್ಳುವುದಿಲ್ಲ** ಎಂಬ ವಾಕ್ಯವು ಒಬ್ಬನು ಮಾಡಬೇಕು ಎಂದುಕೊಂಡಿರುವ ಪಾಪದ ಬಯಕೆಯಂತೆ ಮಾಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನೀವು ಶರೀರದ ಆಶೆಯಂತೆ ಖಂಡಿತವಾಗಿಯೂ ನಡೆದುಕೊಳ್ಳುವುದಿಲ್ಲ""(ನೋಡಿ: [[rc://*/ta/man/translate/figs-idiom]])"
5:16 iron rc://*/ta/man/translate/figs-abstractnouns ἐπιθυμίαν σαρκὸς 1 "**ಬಯಕೆ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಶರೀರದ ಆಶೆ""(ನೋಡಿ: [[rc://*/ta/man/translate/figs-abstractnouns]])"

Can't render this file because it is too large.