Edit 'tn_GAL.tsv' using 'tc-create-app'

This commit is contained in:
Vishwanath 2024-01-02 10:56:33 +00:00
parent 8b151b6d70
commit 587b10f6f2
1 changed files with 14 additions and 14 deletions

View File

@ -699,25 +699,25 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:11 l5tk rc://*/ta/man/translate/figs-explicit ἄρα κατήργηται τὸ σκάνδαλον τοῦ σταυροῦ 1 ಈ ವಾಕ್ಯವು **ಸುನ್ನತಿ** ಸಾರುವುದರ ಮತ್ತು **ಸುನ್ನತಿ** ಸಾರಿದವರು ಯಾಕೆ **ಹಿಂಸೆ** ಪಡಬಾರದು ಎಂಬುದರ ಪರಿಣಾಮ ಮತ್ತು ಕಾರಣ ಇವೆರಡನ್ನು ನೀಡುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನಾನು ಹಿಂಸೆಗೆ ಒಳಗಾಗುವುದಿಲ್ಲ ಏಕೆಂದರೆ ಸುನ್ನತಿ ಸಾರುವುದು ಶಿಲುಬೆಯ ಮೇಲೆ ಅಡೆತಡೆಯನ್ನು ತೆಗೆದು ಹಾಕಿತು" (ನೋಡಿ: [[rc://*/ta/man/translate/figs-explicit]])
5:11 z2hj rc://*/ta/man/translate/figs-possession τὸ σκάνδαλον τοῦ σταυροῦ 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಸ್ವಾಮ್ಯಸೂಚಕ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಜನರು ಇನ್ನೂ ಯಾಕೆ ನನ್ನನ್ನು ಹಿಂಸೆಪಡಿಸುತ್ತಿದ್ದಾರೆ .... ನಾನು ಶಿಲುಬೆಯ ಅಡೆತಡೆಯನ್ನು ತೆಗೆದು ಹಾಕುತ್ತಿದ್ದೇನು"(ನೋಡಿ: [[rc://*/ta/man/translate/figs-possession]])
5:11 arj5 rc://*/ta/man/translate/figs-metaphor τὸ σκάνδαλον 1 ಇಲ್ಲಿ, **ಅಡೆತಡೆ** ಎಂಬುದು ಜನರ ಯಾವುದೋ ವಿಷಯದ ನಿಂದನೆಯನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಂದನೆಗಳು" (ನೋಡಿ: [[rc://*/ta/man/translate/figs-metaphor]])
5:11 nipj rc://*/ta/man/translate/figs-metonymy τοῦ σταυροῦ 1 "ಇಲ್ಲಿ, **ಶಿಲುಬೆ** ಎಂಬುದು ಸಾಯುವ ಅತ್ಯಂತ ಆಕ್ರಮಣಕಾರಿ ಮಾರ್ಗವಾಗಿರುವ, ಕ್ರಿಸ್ತನು ಶಿಲುಬೆಯ ಮೇಲೆ ಮರಣವನ್ನು ಅರ್ಪಿಸಿದ್ದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಯೇಸು ಶಿಲುಬೆಯ ಮೇಲೆ ಮರಣ ಹೊಂದುವಾಗ ಆತನು ಮಾಡಿದ್ದನ್ನು""(ನೋಡಿ: [[rc://*/ta/man/translate/figs-metonymy]])"
5:12 sfl2 rc://*/ta/man/translate/figs-metaphor καὶ ἀποκόψονται 1 "ಇದರ ಅರ್ಥವಿರಬಹುದು: 1)ಅಕ್ಷರಶಃ ಯು ಎಲ್‌ ಟಿ ಯವರಂತೆ, ಗಲಾತ್ಯದ ವಿಶ್ವಾಸಿಗಳಿಗೆ ಸುನ್ನತಿ ಮಾಡಲು ಬಯಸುವ ಸುಳ್ಳು ಬೋಧಕರ ಪುರುಷ ಅಂಗವನ್ನು ಕತ್ತರಿಸಬೇಕು ಎಂದು ಪೌಲನು ಬಯಸುತ್ತಾನೆ. 2) ಸುಳ್ಳು ಬೋಧಕರು ಕ್ರೈಸ್ತ ಸಮೂದಾಯವನ್ನು ಬಿಡಬೇಕು ಎಂದು ಪೌಲನು ಬಯಸುತ್ತಾನೆ. ಪರ್ಯಾಯ ಅನುವಾದ: ""ನಿಮ್ಮ ಮದ್ಯದಿಂದ ಅವರನ್ನು ತೆಗೆದು ಸಹ ಹಾಕಬಹುದು""(ನೋಡಿ: [[rc://*/ta/man/translate/figs-metaphor]])"
5:13 y1g7 rc://*/ta/man/translate/grammar-connect-words-phrases γὰρ 1 "ಇಲ್ಲಿ **ಕೋಸ್ಕರ** ಎಂಬುದು ಸೂಚಿಸಬಹುದು: (1) [5:1](../05/01.md)ದಲ್ಲಿ ಪೌಲನು ಪರಿಚಯಿಸಿದ ವಿಷಯಕ್ಕೆ ಹಿಂದಿರುಗುತ್ತಾನೆ. ಪರ್ಯಾಯ ಅನುವಾದ: ""ವಾಸ್ತವವಾಗಿ"" (2) ಪೌಲನು ಹಿಂದಿನ ವಚನದಲ್ಲಿ ಕಠಿಣವಾಗಿ ಮಾತನಾಡಿದ್ದಾನೆ. ಪರ್ಯಾಯ ಅನುವಾದ: ""ಅವರು ಹಾಗೆ ಮಾಡಬೇಕು ಎಂದು ನಾನು ಬಯಸುತ್ತೇನೆ ಏಕೆಂದರೆ""(ನೋಡಿ: [[rc://*/ta/man/translate/grammar-connect-words-phrases]])"
5:13 ekb2 rc://*/ta/man/translate/figs-activepassive ὑμεῖς & ἐπ’ ἐλευθερίᾳ ἐκλήθητε 1 "ನಿಮ್ಮ ಭಾಷೆಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ದೇವರು ನಿಮ್ಮನ್ನು ಸ್ವತಂತ್ರವಾಗಿರುವುದಕ್ಕಾಗಿ ಕರೆದಿದ್ದಾನೆ""(ನೋಡಿ: [[rc://*/ta/man/translate/figs-activepassive]])"
5:11 nipj rc://*/ta/man/translate/figs-metonymy τοῦ σταυροῦ 1 ಇಲ್ಲಿ, **ಶಿಲುಬೆ** ಎಂಬುದು ಸಾಯುವ ಅತ್ಯಂತ ಆಕ್ರಮಣಕಾರಿ ಮಾರ್ಗವಾಗಿರುವ, ಕ್ರಿಸ್ತನು ಶಿಲುಬೆಯ ಮೇಲೆ ಮರಣವನ್ನು ಅರ್ಪಿಸಿದ್ದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: "ಯೇಸು ಶಿಲುಬೆಯ ಮೇಲೆ ಮರಣ ಹೊಂದುವಾಗ ಆತನು ಮಾಡಿದ್ದನ್ನು"(ನೋಡಿ: [[rc://*/ta/man/translate/figs-metonymy]])
5:12 sfl2 rc://*/ta/man/translate/figs-metaphor καὶ ἀποκόψονται 1 ಇದರ ಅರ್ಥವಿರಬಹುದು: 1) ಅಕ್ಷರಶಃ ಯು ಎಲ್‌ ಟಿ ಯವರಂತೆ, ಗಲಾತ್ಯದ ವಿಶ್ವಾಸಿಗಳಿಗೆ ಸುನ್ನತಿ ಮಾಡಲು ಬಯಸುವ ಸುಳ್ಳು ಬೋಧಕರ ಪುರುಷ ಅಂಗವನ್ನು ಕತ್ತರಿಸಬೇಕು ಎಂದು ಪೌಲನು ಬಯಸುತ್ತಾನೆ. 2) ಸುಳ್ಳು ಬೋಧಕರು ಕ್ರೈಸ್ತ ಸಮೂದಾಯವನ್ನು ಬಿಡಬೇಕು ಎಂದು ಪೌಲನು ಬಯಸುತ್ತಾನೆ. ಪರ್ಯಾಯ ಅನುವಾದ: "ನಿಮ್ಮ ಮದ್ಯದಿಂದ ಅವರನ್ನು ತೆಗೆದು ಸಹ ಹಾಕಬಹುದು" (ನೋಡಿ: [[rc://*/ta/man/translate/figs-metaphor]])
5:13 y1g7 rc://*/ta/man/translate/grammar-connect-words-phrases γὰρ 1 ಇಲ್ಲಿ **ಕೋಸ್ಕರ** ಎಂಬುದು ಸೂಚಿಸಬಹುದು: (1) [5:1](../05/01.md) ದಲ್ಲಿ ಪೌಲನು ಪರಿಚಯಿಸಿದ ವಿಷಯಕ್ಕೆ ಹಿಂದಿರುಗುತ್ತಾನೆ. ಪರ್ಯಾಯ ಅನುವಾದ: "ವಾಸ್ತವವಾಗಿ" (2) ಪೌಲನು ಹಿಂದಿನ ವಚನದಲ್ಲಿ ಕಠಿಣವಾಗಿ ಮಾತನಾಡಿದ್ದಾನೆ. ಪರ್ಯಾಯ ಅನುವಾದ: "ಅವರು ಹಾಗೆ ಮಾಡಬೇಕು ಎಂದು ನಾನು ಬಯಸುತ್ತೇನೆ ಏಕೆಂದರೆ" (ನೋಡಿ: [[rc://*/ta/man/translate/grammar-connect-words-phrases]])
5:13 ekb2 rc://*/ta/man/translate/figs-activepassive ὑμεῖς & ἐπ’ ἐλευθερίᾳ ἐκλήθητε 1 ನಿಮ್ಮ ಭಾಷೆಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ದೇವರು ನಿಮ್ಮನ್ನು ಸ್ವತಂತ್ರವಾಗಿರುವುದಕ್ಕಾಗಿ ಕರೆದಿದ್ದಾನೆ" (ನೋಡಿ: [[rc://*/ta/man/translate/figs-activepassive]])
5:13 w433 rc://*/ta/man/translate/figs-explicit ἐλευθερίᾳ & τὴν ἐλευθερίαν 1 ದೇವರು ಯೆಹೂದ್ಯರಿಗೆ ನೀಡಿರುವ ನಿಯಮಕ್ಕೆ ವಿಧೇಯರಾಗುವುದಕ್ಕೆ ಅಗತ್ಯವಾಗಿರುವುದರಿಂದ ಕ್ರಿಸ್ತನು ವಿಶ್ವಾಸಿಗಳನ್ನು ಬಿಡುಗಡೆಗೊಳಿಸಿದನು ಎಂದು ಸೂಚಿಸಲಾಗಿದೆ. [5:1](../05/01.md) ದಲ್ಲಿರುವ ರೀತಿಯ ಅಭಿವ್ಯಕ್ತಿಯನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ನೋಡಿ: “ನಿಯಮದಿಂದ ಬಿಡುಗಡೆ … ಅದು ನಿಯಮದಿಂದ ಬಿಡುಗಡೆ” (ನೋಡಿ: [[rc://*/ta/man/translate/figs-explicit]])
5:13 dgaf rc://*/ta/man/translate/figs-abstractnouns ἐλευθερίᾳ & ἐλευθερίαν 1 [2:4](../02/04.md) ದಲ್ಲಿರುವ **ಸ್ವತಂತ್ಯ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-abstractnouns]])
5:13 yp6r rc://*/ta/man/translate/figs-gendernotations ἀδελφοί 1 "[ಗಲಾತ್ಯ1:2](../01/02.md ) ದಲ್ಲಿನ **ಸಹೋದರರೇ** ಅದೇ ಪದದ ಉಪಯೋಗವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ:.""ಸಹೋದರ ಮತ್ತು ಸಹೋದರಿಯರೇ""(ನೋಡಿ: [[rc://*/ta/man/translate/figs-gendernotations]])"
5:13 b62s rc://*/ta/man/translate/figs-personification ἀφορμὴν τῇ σαρκί 1 "ಒಬ್ಬ ವ್ಯಕ್ತಿಯು **ಅವಕಾಶದ** ಪ್ರಯೋಜನ ಪಡೆಯುವಂತೆ, **ಶರೀರ** ಎಂದು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ಅವರು ಯೆಹೂದ್ಯರ ನಿಯಮಗಳಿಗೆ ವಿಧೇಯರಾಗಲಿಲ್ಲ ಆದ್ದರಿಂದ ತಾವು ಪಾಪ ಮಾಡಬಹುದು ಎಂದು ಯೋಚಿಸುವ ವಿಶ್ವಾಸಿಗಳನ್ನು ಸೂಚಿಸಿ ಹೇಳಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಪಾಪ ಮಾಡುವ ಅವಕಾಶ""(ನೋಡಿ: [[rc://*/ta/man/translate/figs-personification]])"
5:13 viv6 rc://*/ta/man/translate/figs-metaphor τῇ σαρκί 1 "ಇಲ್ಲಿ ಪೌಲನು **ಶರೀರ** ಪದ ಉಪಯೋಗಿಸಿ ಮಾನವನ ಪಾಪದ ಸ್ವಭಾವವನ್ನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: ""ನಿಮ್ಮ ಪಾಪದ ಸ್ವಭಾವಕೋಸ್ಕರ""(ನೋಡಿ: [[rc://*/ta/man/translate/figs-metaphor]])"
5:13 t1y7 rc://*/ta/man/translate/figs-ellipsis ἀλλὰ διὰ τῆς ἀγάπης δουλεύετε ἀλλήλοις 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಇಲ್ಲಿ ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಸನ್ನಿವೇಶದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: ""ಬದಲಿಗೆ ಪಾಪ ಕ್ಷಮಿಸುವಮತೆ ನಿಮ್ಮ ಸ್ವತಂತ್ರವನ್ನು ಉಪಯೋಗಿಸಿ, ಒಬ್ಬರಿಗೊಬ್ಬರು ಪ್ರೀತಿಯಿಂದ ಸೇವೆ ಮಾಡಿರಿ""(ನೋಡಿ: [[rc://*/ta/man/translate/figs-ellipsis]])"
5:13 ierd rc://*/ta/man/translate/figs-explicit διὰ τῆς ἀγάπης 1 "ಇಲ್ಲಿ, **ಮೂಲಕ** ಎಂಬುದು ವಿಶ್ವಾಸಿಗಳು ಒಬ್ಬರಿಗೊಬ್ಬರು ಸೇವೆ ಮಾಡುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "" ಪ್ರೀತಿಯ ಮೂಲಕ""(ನೋಡಿ: [[rc://*/ta/man/translate/figs-explicit]])"
5:13 yp6r rc://*/ta/man/translate/figs-gendernotations ἀδελφοί 1 [ಗಲಾತ್ಯ1:2](../01/02.md ) ದಲ್ಲಿನ **ಸಹೋದರರೇ** ಅದೇ ಪದದ ಉಪಯೋಗವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ:."ಸಹೋದರ ಮತ್ತು ಸಹೋದರಿಯರೇ" (ನೋಡಿ: [[rc://*/ta/man/translate/figs-gendernotations]])
5:13 b62s rc://*/ta/man/translate/figs-personification ἀφορμὴν τῇ σαρκί 1 ಒಬ್ಬ ವ್ಯಕ್ತಿಯು **ಅವಕಾಶದ** ಪ್ರಯೋಜನ ಪಡೆಯುವಂತೆ, **ಶರೀರ** ಎಂದು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ಅವರು ಯೆಹೂದ್ಯರ ನಿಯಮಗಳಿಗೆ ವಿಧೇಯರಾಗಲಿಲ್ಲ ಆದ್ದರಿಂದ ತಾವು ಪಾಪ ಮಾಡಬಹುದು ಎಂದು ಯೋಚಿಸುವ ವಿಶ್ವಾಸಿಗಳನ್ನು ಸೂಚಿಸಿ ಹೇಳಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಪಾಪ ಮಾಡುವ ಅವಕಾಶ" (ನೋಡಿ: [[rc://*/ta/man/translate/figs-personification]])
5:13 viv6 rc://*/ta/man/translate/figs-metaphor τῇ σαρκί 1 ಇಲ್ಲಿ ಪೌಲನು **ಶರೀರ** ಪದ ಉಪಯೋಗಿಸಿ ಮಾನವನ ಪಾಪದ ಸ್ವಭಾವವನ್ನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: "ನಿಮ್ಮ ಪಾಪದ ಸ್ವಭಾವಕೋಸ್ಕರ"(ನೋಡಿ: [[rc://*/ta/man/translate/figs-metaphor]])
5:13 t1y7 rc://*/ta/man/translate/figs-ellipsis ἀλλὰ διὰ τῆς ἀγάπης δουλεύετε ἀλλήλοις 1 ಒಂದು ವಾಕ್ಯವು ಪೂರ್ಣಗೊಳ್ಳಲು ಹಲವಾರು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಇಲ್ಲಿ ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಸನ್ನಿವೇಶದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: "ಬದಲಿಗೆ ಪಾಪ ಕ್ಷಮಿಸುವಮತೆ ನಿಮ್ಮ ಸ್ವತಂತ್ರವನ್ನು ಉಪಯೋಗಿಸಿ, ಒಬ್ಬರಿಗೊಬ್ಬರು ಪ್ರೀತಿಯಿಂದ ಸೇವೆ ಮಾಡಿರಿ" (ನೋಡಿ: [[rc://*/ta/man/translate/figs-ellipsis]])
5:13 ierd rc://*/ta/man/translate/figs-explicit διὰ τῆς ἀγάπης 1 ಇಲ್ಲಿ, **ಮೂಲಕ** ಎಂಬುದು ವಿಶ್ವಾಸಿಗಳು ಒಬ್ಬರಿಗೊಬ್ಬರು ಸೇವೆ ಮಾಡುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಪ್ರೀತಿಯ ಮೂಲಕ" (ನೋಡಿ: [[rc://*/ta/man/translate/figs-explicit]])
5:13 iki8 rc://*/ta/man/translate/figs-abstractnouns τῆς ἀγάπης 1 [5:6](../05/06.md)ದಲ್ಲಿರುವ **ಪ್ರೀತಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ.. (ನೋಡಿ: [[rc://*/ta/man/translate/figs-abstractnouns]])
5:14 cu9y rc://*/ta/man/translate/grammar-connect-logic-result γὰρ 1 "**ಕೋಸ್ಕರ** ಎಂಬುದನ್ನು ಪೌಲನ ಓದುಗರು ಅದನ್ನು ಹಿಂದಿನ ವಚನದಲ್ಲಿ ಕೊಟ್ಟಿರುವ ಆಜ್ಞೆಗಳಿಗೆ ಯಾಕೆ ವಿಧೇಯರಾಗಬೇಕು ಎಂಬ ಕಾರಣವನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ನೀವು ಒಬ್ಬರಿಗೋಸ್ಕರವಾಗಿ ಇದನ್ನು ಮಾಡಿರಿ""(ನೋಡಿ: [[rc://*/ta/man/translate/grammar-connect-logic-result]])"
5:14 ct8i rc://*/ta/man/translate/figs-metaphor ὁ & πᾶς νόμος ἐν ἑνὶ λόγῳ πεπλήρωται 1 "ಇದರ ಅರ್ಥವಿರಬಹುದು: 1) ಈ **ಒಂದು ಆಜ್ಞೆಯಲ್ಲಿ** **ಎಲ್ಲಾ ನಿಯಮ** ಅಡಕವಾಗಿದೆ. ಪರ್ಯಾಯ ಅನುವಾದ: ಕೇವಲ ಒಂದು ಆಜ್ಞೆಯಲ್ಲಿ ಎಲ್ಲ ನಿಯಮಗಳು ಅಡಕವಾಗಿವೆ"" 2) ""ಯಾರಾದರೂ ಈ **ಒಂದು ಆಜ್ಞೆಗೆ** ವಿಧೇಯರಾದರೆ **ಎಲ್ಲಾ ನಿಯಮಕ್ಕೆ** ವಿಧೇಯರಾಗುವರು. ಪರ್ಯಾಯ ಅನುವಾದ: ""ಒಂದು ಆಜ್ಞೆಗೆ ವಿಧೇಯರಾಗುವುದರ ಮೂಲಕ, ನೀವು ಇಡೀ ನಿಯಮಗಳಿಗೆ ವಿಧೇಯರಾಗುವಿರಿ""(ನೋಡಿ: [[rc://*/ta/man/translate/figs-metaphor]])"
5:14 eaeo rc://*/ta/man/translate/figs-activepassive ὁ & πᾶς νόμος ἐν ἑνὶ λόγῳ πεπλήρωται 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಿಂದ ಇದನ್ನು ಹೇಳಬಹುದು. ಪರ್ಯಾಯ ಅನುವಾದ: "" ಒಂದು ಆಜ್ಞೆಯು ಎಲ್ಲಾ ನಿಯಮಗಳನ್ನು ನೆರವೇರಿಸುತ್ತದೆ."" (ನೋಡಿ: [[rc://*/ta/man/translate/figs-activepassive]])"
5:14 cu9y rc://*/ta/man/translate/grammar-connect-logic-result γὰρ 1 **ಕೋಸ್ಕರ** ಎಂಬುದನ್ನು ಪೌಲನ ಓದುಗರು ಅದನ್ನು ಹಿಂದಿನ ವಚನದಲ್ಲಿ ಕೊಟ್ಟಿರುವ ಆಜ್ಞೆಗಳಿಗೆ ಯಾಕೆ ವಿಧೇಯರಾಗಬೇಕು ಎಂಬ ಕಾರಣವನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ನೀವು ಒಬ್ಬರಿಗೋಸ್ಕರವಾಗಿ ಇದನ್ನು ಮಾಡಿರಿ" (ನೋಡಿ: [[rc://*/ta/man/translate/grammar-connect-logic-result]])
5:14 ct8i rc://*/ta/man/translate/figs-metaphor ὁ & πᾶς νόμος ἐν ἑνὶ λόγῳ πεπλήρωται 1 ಇದರ ಅರ್ಥವಿರಬಹುದು: 1) ಈ **ಒಂದು ಆಜ್ಞೆಯಲ್ಲಿ** **ಎಲ್ಲಾ ನಿಯಮ** ಅಡಕವಾಗಿದೆ. ಪರ್ಯಾಯ ಅನುವಾದ: "ಕೇವಲ ಒಂದು ಆಜ್ಞೆಯಲ್ಲಿ ಎಲ್ಲ ನಿಯಮಗಳು ಅಡಕವಾಗಿವೆ" 2) ಯಾರಾದರೂ ಈ **ಒಂದು ಆಜ್ಞೆಗೆ** ವಿಧೇಯರಾದರೆ **ಎಲ್ಲಾ ನಿಯಮಕ್ಕೆ** ವಿಧೇಯರಾಗುವರು. ಪರ್ಯಾಯ ಅನುವಾದ: "ಒಂದು ಆಜ್ಞೆಗೆ ವಿಧೇಯರಾಗುವುದರ ಮೂಲಕ, ನೀವು ಇಡೀ ನಿಯಮಗಳಿಗೆ ವಿಧೇಯರಾಗುವಿರಿ" (ನೋಡಿ: [[rc://*/ta/man/translate/figs-metaphor]])
5:14 eaeo rc://*/ta/man/translate/figs-activepassive ὁ & πᾶς νόμος ἐν ἑνὶ λόγῳ πεπλήρωται 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಿಂದ ಇದನ್ನು ಹೇಳಬಹುದು. ಪರ್ಯಾಯ ಅನುವಾದ: "ಒಂದು ಆಜ್ಞೆಯು ಎಲ್ಲಾ ನಿಯಮಗಳನ್ನು ನೆರವೇರಿಸುತ್ತದೆ." (ನೋಡಿ: [[rc://*/ta/man/translate/figs-activepassive]])
5:14 pda2 rc://*/ta/man/translate/grammar-collectivenouns ὁ & νόμος 1 [2:16](../02/16.md)ದಲ್ಲಿರುವ **ನಿಯಮ** ಇದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/grammar-collectivenouns]])
5:14 qt9c rc://*/ta/man/translate/figs-youcrowd ἀγαπήσεις τὸν πλησίον σου ὡς σεαυτόν 1 **ನೀನು**, ನಿನ್ನ**, ಮತ್ತು **ನಿಮ್ಮನ್ನು** ಎಂಬ ಪದಗಳು ಇಲ್ಲಿ ಏಕವಚನ ಪದಗಳಾಗಿವೆ ಏಕೆಂದರೆ ಮೋಶೆಯು ಇಸ್ರಾಯೇಲ್ಯರ ಗುಂಪಿಗೆ ಹೇಳಿದರೂ ಸಹ, ಈ ಆಜ್ಞೆಗೆ ಪ್ರತಿ ವ್ಯಕ್ತಿಯು ವಿಧೇಯರಾಗಬೇಕು ಎಂದು ಹೇಳಿದ್ದಾನೆ. ಆದ್ದರಿಂದ ನಿಮ್ಮ ಭಾಷೆಯಲ್ಲಿ ಆ ಭಿನ್ನತೆಯನ್ನು ಗುರುತಿಸುವಂತಿದ್ದರೆ, ನಿಮ್ಮ ಅನುವಾದದಲ್ಲಿ ಈ ವಚನದಲ್ಲಿನ **ನೀನು**, **ನಿನ್ನ** ಮತ್ತು **ನಿಮ್ಮ** ಎಂದು ಏಕವಚನ ರೂಪವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/figs-youcrowd]])
5:14 zdv4 rc://*/ta/man/translate/figs-declarative ἀγαπήσεις 1 "ನೀವು **ಪ್ರೀತಿಸುವರು***ಎಂದು ಮೋಶೆಯು ಅವರಿಗೆ ಆಜ್ಞೆ ನೀಡುವಾಗ ಉಪಯೋಗಿಸಿದ ಹೇಳಿಕೆಯಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ನೀವು ಪ್ರೀತಿಸಲೇ ಬೇಕು""(ನೋಡಿ: [[rc://*/ta/man/translate/figs-declarative]])"
5:15 jjz0 rc://*/ta/man/translate/grammar-connect-condition-hypothetical εἰ & ἀλλήλους δάκνετε καὶ κατεσθίετε, βλέπετε μὴ ὑπ’ ἀλλήλων ἀναλωθῆτε 1 "ಅವರು ಒಬ್ಬರಿಗೊಬ್ಬರು ಜಗಳ ಮಾಡಿದರೆ, ಆಗುವ ಪರಿಣಾಮವನ್ನು ಗಲಾತ್ಯದವರಿಗೆ ಬೋಧೀಸಲು ಪೌಲನು ಇಲ್ಲಿ ಅಲಂಕಾರಿಕ ಸನ್ನೇವೇಶವನ್ನು ಉಪಯೋಗಿಸಿದ್ದಾನೆ. **ಒಬ್ಬರಿಗೊಬ್ಬರು ಕಚ್ಚಿ ತಿನ್ನುವ ಸ್ಥಿತಿಯಲ್ಲಿ ಪರಸ್ಪರ ಸೇವಿಸುವ ಪರಿಣಾಮ ಮೊದಲು ಸಂಭವಿಸುತ್ತದೆ. . **ಕಾದು ನೋಡಿ** ಪದವು **ನಂತರ** ಎಂದು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಈ ಪದವನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅಉವವಾದ: ""ನೀವು ಒಬ್ಬರಿಗೊಬ್ಬರು ಕಚ್ಚಿ ನುಂಗುವವರಾದರೆ, ಒಬ್ಬಿರಿಗೊಬ್ಬರು ನಾಶವಾದೀರಿ ಎಚ್ಚರ""(ನೋಡಿ: [[rc://*/ta/man/translate/grammar-connect-condition-hypothetical]])"
5:14 zdv4 rc://*/ta/man/translate/figs-declarative ἀγαπήσεις 1 ನೀವು **ಪ್ರೀತಿಸುವರು***ಎಂದು ಮೋಶೆಯು ಅವರಿಗೆ ಆಜ್ಞೆ ನೀಡುವಾಗ ಉಪಯೋಗಿಸಿದ ಹೇಳಿಕೆಯಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನೀವು ಪ್ರೀತಿಸಲೇ ಬೇಕು" (ನೋಡಿ: [[rc://*/ta/man/translate/figs-declarative]])
5:15 jjz0 rc://*/ta/man/translate/grammar-connect-condition-hypothetical εἰ & ἀλλήλους δάκνετε καὶ κατεσθίετε, βλέπετε μὴ ὑπ’ ἀλλήλων ἀναλωθῆτε 1 ಅವರು ಒಬ್ಬರಿಗೊಬ್ಬರು ಜಗಳ ಮಾಡಿದರೆ, ಆಗುವ ಪರಿಣಾಮವನ್ನು ಗಲಾತ್ಯದವರಿಗೆ ಬೋಧೀಸಲು ಪೌಲನು ಇಲ್ಲಿ ಅಲಂಕಾರಿಕ ಸನ್ನೇವೇಶವನ್ನು ಉಪಯೋಗಿಸಿದ್ದಾನೆ. **ಒಬ್ಬರಿಗೊಬ್ಬರು ಕಚ್ಚಿ ತಿನ್ನುವ ಸ್ಥಿತಿಯಲ್ಲಿ ಪರಸ್ಪರ ಸೇವಿಸುವ ಪರಿಣಾಮ ಮೊದಲು ಸಂಭವಿಸುತ್ತದೆ. . **ಕಾದು ನೋಡಿ** ಪದವು **ನಂತರ** ಎಂದು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಈ ಪದವನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅಉವವಾದ: ""ನೀವು ಒಬ್ಬರಿಗೊಬ್ಬರು ಕಚ್ಚಿ ನುಂಗುವವರಾದರೆ, ಒಬ್ಬಿರಿಗೊಬ್ಬರು ನಾಶವಾದೀರಿ ಎಚ್ಚರ""(ನೋಡಿ: [[rc://*/ta/man/translate/grammar-connect-condition-hypothetical]])"
5:15 yk60 rc://*/ta/man/translate/figs-metaphor εἰ & ἀλλήλους δάκνετε καὶ κατεσθίετε 1 "ಕಾಡು ಪ್ರಾಣಿಗಳು ಒಂದರ ಮೇಲೊಂದು ದಾಳಿ ಮಾಡುವಂತೆ ಗಲಾತ್ಯದ ವಿಶ್ವಾಸಿಗಳು ಒಬ್ಬರಿಗೊಬ್ಬರು ಕಚ್ಚಾಡುವುದರ ಕುರಿತು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಮಾಡುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ನೀವು ಒಬ್ಬರಿಗೊಬ್ಬರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರೆ ಮತ್ತು ನೋಯಿಸುತ್ತಿದ್ದರೆ"" ಅಥವಾ ""ನೀವು ಕಾಡುಪ್ರಾಣಿಗಳು ಒಂದಕ್ಕೊಂದು ಕಚ್ಚಿ ಹರಿದು ತಿನ್ನುವಂತೆ ವರ್ತಿಸಿದರೆ, (ನೋಡಿ: [[rc://*/ta/man/translate/figs-metaphor]])"
5:15 l2m9 rc://*/ta/man/translate/figs-metaphor μὴ ὑπ’ ἀλλήλων ἀναλωθῆτε 1 "ಕಾಡು ಪ್ರಾಣಿಗಳು ಒಂದಕ್ಕೊಂದು ತಿನ್ನುವಂತೆ, ಗಲಾತ್ಯದ ವಿಶ್ವಾಸಿಗಳು ಒಬ್ಬರಿಗೊಬ್ಬರು ಜಗಳ ಮಾಡುವುದರ ಕುರಿತು ಪೌಲನು ಇಲ್ಲಿ ಮಾತನಾಡುತ್ತಿದ್ದಾನೆ. ಇಲ್ಲಿ **ಸೇವಿಸು** ಎಂಬುದು: (1) ವಿಶ್ವಾಸಿಗಳು ತಮ್ಮನ್ನು ನಾಶಪಡಿಸಿಕೊಳ್ಳಬಹುದು. ಪರ್ಯಾಯ ಅನುವಾದ: ""ನೀವು ಒಬ್ಬರಿಗೊಬ್ಬರು ನಾಶವಾದೀರಿ"" (2) ಗಲಾತ್ಯದ ವಿಶ್ವಾಸಿಗಳ ಅನ್ಯೋನ್ಯತೆ ನಾಶವಾಗಬಹುದು. ಪರ್ಯಾಯ ಅನುವಾದ: ಗಲಾತ್ಯ ವಿಶ್ವಾಸಿಗಳಾದ ನೀವು ಒಬ್ಬರಿಗೊಬ್ಬರು ನಾಶವಾದೀರಿ""(ನೋಡಿ: [[rc://*/ta/man/translate/figs-metaphor]])"
5:15 itx6 rc://*/ta/man/translate/figs-activepassive μὴ ὑπ’ ἀλλήλων ἀναλωθῆτε 1 "ನಿಮ್ಮ ಭಾಷೆಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನೀವು ಒಬ್ಬರನೊಬ್ಬರು ಸೇವಿಸದಿರಿ""(ನೋಡಿ: [[rc://*/ta/man/translate/figs-activepassive]])"

Can't render this file because it is too large.