Edit 'tn_GAL.tsv' using 'tc-create-app'

This commit is contained in:
Vishwanath 2024-01-02 10:50:05 +00:00
parent 515b9bcca4
commit 8b151b6d70
1 changed files with 23 additions and 23 deletions

View File

@ -674,31 +674,31 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:6 rn0r rc://*/ta/man/translate/grammar-connect-logic-result γὰρ 1 ಹಿಂದಿನ ವಚನದಲ್ಲಿ ಪೌಲನು ಹೇಳಿದ್ದು ನಿಜವಾಗಲು ಕಾರಣವೇನು ಎಂಬುದನ್ನು ಇಲ್ಲಿ **ಏಕೆಂದರೆ** ಎಂಬುದು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದು ಅದಕ್ಕೆ ಕಾರಣವಾಗಿದೆ" (ನೋಡಿ: [[rc://*/ta/man/translate/grammar-connect-logic-result]])
5:6 bhdg rc://*/ta/man/translate/figs-metaphor ἐν & Χριστῷ Ἰησοῦ 1 [3:26](../03/26.md) ದಲ್ಲಿರುವ ಈ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
5:6 y2ww rc://*/ta/man/translate/figs-abstractnouns περιτομή & ἀκροβυστία & πίστις & ἀγάπης 1 **ಸುನ್ನತಿ** **ಸುನ್ನತಿಯಿಲ್ಲದ**, **ನಂಬಿಕೆ**, ಮತ್ತು **ಪ್ರೀತಿ**, ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ಅದೇ ವಿಚಾರವನ್ನು ನೀವು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:16](../02/16.md)ದಲ್ಲಿನ **ನಂಬಿಕೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸುನ್ನತಿಯಾಗಿರಲಿ ..... ಸುನ್ನತಿಯಾಗದಿರಲಿ ....ನಂಬಿಕೆ ..ಪ್ರೀತಿ" (ನೋಡಿ: [[rc://*/ta/man/translate/figs-abstractnouns]])
5:6 qp6b rc://*/ta/man/translate/figs-idiom οὔτε περιτομή τι ἰσχύει, οὔτε ἀκροβυστία 1 "ಇಲ್ಲಿ, ದೇವರು ಮುಖ್ಯವಾಗಿದ್ದಾನೆ ಎಂಬುದನ್ನು **ಯಾವುದಾದರೊಂದು** ಎಂಬುದು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಸುನ್ನತಿಯಾಗಲಿ ಅಥವಾ ಸುನ್ನತಿಯಾಗದಿರಲಿ ದೇವರು ಮುಖ್ಯವಾಗಿದ್ದಾನೆ"" ಅಥವಾ ""ಸುನ್ನತಿಯಾಗಲಿ ಇಲ್ಲವೇ ಸುನ್ನತಿಯಾಗದಿರಲಿ ಏನೇ ಆಗಲಿ""(ನೋಡಿ: [[rc://*/ta/man/translate/figs-idiom]])"
5:6 bw6b rc://*/ta/man/translate/figs-ellipsis πίστις δι’ ἀγάπης ἐνεργουμένη 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಹಿಂದಿನ ವಾಕ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: ʼಪ್ರೀತಿಯ ಮೂಲಕ ಕೆಲಸ ಮಾಡುವ ನಂಬಿಕೆಯು ಏನನ್ನಾದರೂ ಸಮರ್ಥಿಸುತ್ತದೆ"" ಅಥವಾ ""ನಂಬಿಕೆಯು ಪ್ರೀತಿಯ ವಿಷಯಗಳ ಮೂಲಕ ಕೆಲಸ ಮಾಡುತ್ತದೆ""(ನೋಡಿ: [[rc://*/ta/man/translate/figs-ellipsis]])"
5:7 jj48 rc://*/ta/man/translate/figs-metaphor ἐτρέχετε καλῶς 1 "ಯಾರೋ ಒಬ್ಬರು **ಓಟ** ದಲ್ಲಿ ಓಡಿದಂತೆ ಆತ್ಮೀಕವಾಗಿ ಹೆಚ್ಚು ಪ್ರಬುಧ್ದರಾಗುವುದು ಎಂದು ಇಲ್ಲಿ ಪೌಲನು ಸೂಚಿಸಿದ್ದಾನೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಮ್ಮ ನಂಬಿಕೆಯಲ್ಲಿ ನೀವು ಉತ್ತಮ ಪ್ರಗತಿಯನ್ನು ಹೊಂದುತ್ತಿದ್ದೀರಿ"" ಅಥವಾ ""ನೀವು ತುಂಬಾ ಚೆನ್ನಾಗಿ ಮಾಡುತ್ತಿದ್ದೀರಿ""(ನೋಡಿ: [[rc://*/ta/man/translate/figs-metaphor]])"
5:7 ntd5 rc://*/ta/man/translate/figs-rquestion τίς ὑμᾶς ἐνέκοψεν, ἀληθείᾳ μὴ πείθεσθαι? 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಅವನು ಹೇಳುತ್ತಿರುವುದನ್ನು ಒತ್ತುಕೊಟ್ಟು ಹೇಳಲು ಇಲ್ಲಿ ಅವನು ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯ ಉಪಯೋಗವು ಇಲ್ಲದಿದ್ದರೆ, ನೀವು ಒಂದು ಹೇಳಿಕೆ ಅಥವಾ ಆದೇಶ ಅಥವಾ ಮತ್ತೊಂದು ರೀತಿಯಲ್ಲಿ ಒತ್ತುಕೊಟ್ಟು ಅವನ ಮಾತುಗಳನ್ನು ಅನುವಾದಿಸಬಹುದು. ಪರ್ಯಾಯ ಅನುವಾದ: ""ಯಾರಾದರೂ ನಿಮ್ಮನ್ನು ಅಡ್ಡಿಪಡಿಸಲು ನೀವು ಬಿಡಬಾರದು, ಸತ್ಯದಿಂದ ನಿಮ್ಮ ಮನವೊಲಿಸದಂತೆ""(ನೋಡಿ: [[rc://*/ta/man/translate/figs-rquestion]])"
5:7 w0iq rc://*/ta/man/translate/grammar-connect-logic-result ἀληθείᾳ μὴ πείθεσθαι 1 "ಹಿಂದಿನ ವಾಕ್ಯದಲ್ಲಿ ಪೌಲನು ಹೇಳಿದ್ದನ್ನು ಈ ವಾಕ್ಯವು ನಿರೀಕ್ಷಿತ ಫಲಿತಾಂಶವನ್ನು ನೀಡುತ್ತದೆ. ಫಲಿತಾಂಶವನ್ನು ಸೂಚಿಸುವುದಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ʼಇದು ನೀವು ನಂಬಿಕೆಯಿಂದ ಮನವೊಲಿಸದೇ ಇರುವುದಕ್ಕೆ ಕಾರಣವಾಗುತ್ತದೆ""(ನೋಡಿ: [[rc://*/ta/man/translate/grammar-connect-logic-result]])"
5:7 bmy4 rc://*/ta/man/translate/figs-activepassive ἀληθείᾳ μὴ πείθεσθαι 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಇದರಿಂದ ಸತ್ಯವು ನಿಮಗೆ ಮನವರಿಕೆಯಾಗುವುದಿಲ್ಲ""(ನೋಡಿ: [[rc://*/ta/man/translate/figs-activepassive]])"
5:7 vuf8 ἀληθείᾳ μὴ πείθεσθαι 1 "ಪರ್ಯಾಯ ಅನುವಾದ: ""ಸತ್ಯಕ್ಕೆ ವಿಧೇಯರಾಗಲು ಅಲ್ಲ"""
5:6 qp6b rc://*/ta/man/translate/figs-idiom οὔτε περιτομή τι ἰσχύει, οὔτε ἀκροβυστία 1 ಇಲ್ಲಿ, ದೇವರು ಮುಖ್ಯವಾಗಿದ್ದಾನೆ ಎಂಬುದನ್ನು **ಯಾವುದಾದರೊಂದು** ಎಂಬುದು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಸುನ್ನತಿಯಾಗಲಿ ಅಥವಾ ಸುನ್ನತಿಯಾಗದಿರಲಿ ದೇವರು ಮುಖ್ಯವಾಗಿದ್ದಾನೆ" ಅಥವಾ "ಸುನ್ನತಿಯಾಗಲಿ ಇಲ್ಲವೇ ಸುನ್ನತಿಯಾಗದಿರಲಿ ಏನೇ ಆಗಲಿ" (ನೋಡಿ: [[rc://*/ta/man/translate/figs-idiom]])"
5:6 bw6b rc://*/ta/man/translate/figs-ellipsis πίστις δι’ ἀγάπης ἐνεργουμένη 1 ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಹಿಂದಿನ ವಾಕ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: "ಪ್ರೀತಿಯ ಮೂಲಕ ಕೆಲಸ ಮಾಡುವ ನಂಬಿಕೆಯು ಏನನ್ನಾದರೂ ಸಮರ್ಥಿಸುತ್ತದೆ ಅಥವಾ "ನಂಬಿಕೆಯು ಪ್ರೀತಿಯ ವಿಷಯಗಳ ಮೂಲಕ ಕೆಲಸ ಮಾಡುತ್ತದೆ" (ನೋಡಿ: [[rc://*/ta/man/translate/figs-ellipsis]])
5:7 jj48 rc://*/ta/man/translate/figs-metaphor ἐτρέχετε καλῶς 1 ಯಾರೋ ಒಬ್ಬರು **ಓಟ** ದಲ್ಲಿ ಓಡಿದಂತೆ ಆತ್ಮೀಕವಾಗಿ ಹೆಚ್ಚು ಪ್ರಬುಧ್ದರಾಗುವುದು ಎಂದು ಇಲ್ಲಿ ಪೌಲನು ಸೂಚಿಸಿದ್ದಾನೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಮ್ಮ ನಂಬಿಕೆಯಲ್ಲಿ ನೀವು ಉತ್ತಮ ಪ್ರಗತಿಯನ್ನು ಹೊಂದುತ್ತಿದ್ದೀರಿ" ಅಥವಾ "ನೀವು ತುಂಬಾ ಚೆನ್ನಾಗಿ ಮಾಡುತ್ತಿದ್ದೀರಿ" (ನೋಡಿ: [[rc://*/ta/man/translate/figs-metaphor]])
5:7 ntd5 rc://*/ta/man/translate/figs-rquestion τίς ὑμᾶς ἐνέκοψεν, ἀληθείᾳ μὴ πείθεσθαι? 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಅವನು ಹೇಳುತ್ತಿರುವುದನ್ನು ಒತ್ತುಕೊಟ್ಟು ಹೇಳಲು ಇಲ್ಲಿ ಅವನು ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯ ಉಪಯೋಗವು ಇಲ್ಲದಿದ್ದರೆ, ನೀವು ಒಂದು ಹೇಳಿಕೆ ಅಥವಾ ಆದೇಶ ಅಥವಾ ಮತ್ತೊಂದು ರೀತಿಯಲ್ಲಿ ಒತ್ತುಕೊಟ್ಟು ಅವನ ಮಾತುಗಳನ್ನು ಅನುವಾದಿಸಬಹುದು. ಪರ್ಯಾಯ ಅನುವಾದ: "ಯಾರಾದರೂ ನಿಮ್ಮನ್ನು ಅಡ್ಡಿಪಡಿಸಲು ನೀವು ಬಿಡಬಾರದು, ಸತ್ಯದಿಂದ ನಿಮ್ಮ ಮನವೊಲಿಸದಂತೆ" (ನೋಡಿ: [[rc://*/ta/man/translate/figs-rquestion]])
5:7 w0iq rc://*/ta/man/translate/grammar-connect-logic-result ἀληθείᾳ μὴ πείθεσθαι 1 ಹಿಂದಿನ ವಾಕ್ಯದಲ್ಲಿ ಪೌಲನು ಹೇಳಿದ್ದನ್ನು ಈ ವಾಕ್ಯವು ನಿರೀಕ್ಷಿತ ಫಲಿತಾಂಶವನ್ನು ನೀಡುತ್ತದೆ. ಫಲಿತಾಂಶವನ್ನು ಸೂಚಿಸುವುದಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದು ನೀವು ನಂಬಿಕೆಯಿಂದ ಮನವೊಲಿಸದೇ ಇರುವುದಕ್ಕೆ ಕಾರಣವಾಗುತ್ತದೆ"(ನೋಡಿ: [[rc://*/ta/man/translate/grammar-connect-logic-result]])
5:7 bmy4 rc://*/ta/man/translate/figs-activepassive ἀληθείᾳ μὴ πείθεσθαι 1 ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಇದರಿಂದ ಸತ್ಯವು ನಿಮಗೆ ಮನವರಿಕೆಯಾಗುವುದಿಲ್ಲ" (ನೋಡಿ: [[rc://*/ta/man/translate/figs-activepassive]])
5:7 vuf8 ἀληθείᾳ μὴ πείθεσθαι 1 ಪರ್ಯಾಯ ಅನುವಾದ: "ಸತ್ಯಕ್ಕೆ ವಿಧೇಯರಾಗಲು ಅಲ್ಲ"
5:7 krep rc://*/ta/man/translate/figs-abstractnouns ἀληθείᾳ 1 [2:5](../02/05.md)ದಲ್ಲಿನ **ಸತ್ಯ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-abstractnouns]])
5:8 sx6u rc://*/ta/man/translate/figs-explicit ἡ πεισμονὴ 1 "ಇಲ್ಲಿ, **ಮನವೊಲಿಸು** ಎಂಬುದು ಯೆಹೂದ್ಯರನ್ನು ರಕ್ಷಿಸಲು ಯೇಸುವಿನ ಮೇಲೆ ಮಾತ್ರ ನಂಬಿಕೆಯಿಡದೇ ದೇವರು ನೀಡಿದ ನಿಯಮಗಳಿಗೆ ವಿಧೆಯರಾಗಬೇಕು ಎಂದು ಕೆಲವು ಗಲಾತ್ಯದವರು ಮನವೊಲಿಸಿದರು ಎಂಬುದನ್ನು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಮೆಸ್ಸೀಯನ ಮೇಲೆ ನಂಬಿಕೆ ಇಡುವುದನ್ನು ನಿಲ್ಲಿಸಲು ನಿಮ್ಮ ಮನವೊಲಿಸಲಾಗಿದೆ""(ನೋಡಿ: [[rc://*/ta/man/translate/figs-explicit]])"
5:8 bqxm rc://*/ta/man/translate/writing-pronouns τοῦ καλοῦντος ὑμᾶς 1 "ಇಲ್ಲಿ, ****ನಿಮ್ಮನ್ನು ಕರೆಯುವನು** ಎಂದು ದೇವರನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ದೇವರು ನಿಮ್ಮನ್ನು ಕರೆಯುತ್ತಾನೆ""(ನೋಡಿ: [[rc://*/ta/man/translate/writing-pronouns]])"
5:9 q926 rc://*/ta/man/translate/writing-proverbs μικρὰ ζύμη ὅλον τὸ φύραμα ζυμοῖ 1 "ಸಾಮಾನ್ಯವಾಗಿ ಜೀವನದಲ್ಲಿ ಸತ್ಯವಾಗಿರುವ ಯಾವುದಾದರೂಂದು ಕುರಿತು ಸಣ್ಣ ಹೇಳಿಕೆಯಾಗಿರುವುದನ್ನು, ಇಲ್ಲಿ ಪೌಲನು ಉಲ್ಲೇಖ ಅಥವಾ ನಾಣ್ನುಡಿಯನ್ನು ಹೇಳಿದ್ದಾನೆ. ಈ ನಾಣ್ನುಡಿಯು ಹೋಲಿಕೆಯನ್ನು ನೀಡುತ್ತದೆ: ಸ್ವಲ್ಪ **ಹುಳಿ**ಯು ಇಡೀ **ಕಣಕ** ಹಿಟ್ಟನ್ನು **ಹುಳಿ**ಯನ್ನಾಗಿಸುತ್ತದೆ ಎಂಬಂತೆ, ಸ್ವಲ್ಪ ಪ್ರಮಾಣದ ಸುಳ್ಳು ಬೋಧನೆಯು ಸಭೆಯಲ್ಲಿರುವ ಅನೇಕರನ್ನು ವಂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಾಣ್ನುಡಿಯಂತೆ ಸೂಚಿಸುವ ರೀತಿಯಲ್ಲಿ ನೀವು ನಾಣ್ನುಡಿಯನ್ನು ಅನುವಾದಿಸಬಹುದು ಮತ್ತು ನಿಮ್ಮ ಭಾಷೆ ಮತ್ತು ಸಂಸ್ಕೃತಿಯಲ್ಲಿ ಅರ್ಥಪೂರ್ಣವಾಗಿರಬೇಕು. ಪರ್ಯಾಯ ಅನುವಾದ: ""ಸ್ವಲ್ಪ ಹುಳಿಯಿಂದ ಕಣಕದ ಹಿಟ್ಟೆಲ್ಲಾ ಹುಳಿಯಾಯಿಯತು ಎಂಬ ಗಾದೆಯಂತೆ""(ನೋಡಿ: [[rc://*/ta/man/translate/writing-proverbs]])"
5:9 xds5 rc://*/ta/man/translate/translate-unknown μικρὰ ζύμη ὅλον τὸ φύραμα ζυμοῖ 1 "ಒಂದಷ್ಟು ನಾದಿದ ಹಿಟ್ಟು ಅಥವಾ ಹಿಟ್ಟಿನಲ್ಲಿ ಹುದುಗುವಿಕೆ ಮತ್ತು ಹರಡುವುದರ ನಿಮಿತ್ತದಿಂದಾಗುವ ವಸ್ತುವನ್ನು **ಹುಳಿ** ಪದವು ಸೂಚಿಸುತ್ತದೆ. ಇಲ್ಲಿ, **ಹುಳಿ**ಹುದುಗುವಿಕೆಯ ಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಒಂದಷ್ಟು ಹಿಟ್ಟಿನ **ಮುದ್ದೆಯನ್ನು** ಸೂಚಿಸುತ್ತದೆ. ನಿಮ್ಮ ಓದುಗರಿಗೆ **ಹುಳಿ** ಪದದ ಪರಿಚಯವಿಲ್ಲದಿದ್ದರೆ, ಅವರಿಗೆ ಪರಿಚಯವಿರುವ ವಸ್ತುವಿನ ಹೆಸರನ್ನು ನೀವು ಉಪಯೋಗಿಸಬಹುದು ಅಥವಾ ಸಾಮಾನ್ಯ ಪದವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಸ್ವಲ್ಪ ಹುಳಿಯ ನಿಮಿತ್ತ ಹಿಟ್ಟೆಲ್ಲಾ ಉಬ್ಬಿಕೊಂಡಿತು""(ನೋಡಿ: [[rc://*/ta/man/translate/translate-unknown]])"
5:10 usoc rc://*/ta/man/translate/figs-metaphor ἐν Κυρίῳ 1 "ಇಲ್ಲಿ, **ಕರ್ತನಲ್ಲಿ** ಪದವು ಪೌಲನು ಗಲಾತ್ಯದ ವಿಶ್ವಾಸಿಗಳಲ್ಲಿ **ಇಟ್ಟಿರುವ ವಿಶ್ವಾಸ**ದ ನಿಮಿತ್ತ ಅಥವಾ ಆಧಾರವನ್ನು ಸೂಚಿಸುತ್ತದೆ. ಮತ್ತು ಯೇಸುವನ್ನು **ಕರ್ತನು** ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. [1:22](../01/22.md)ದಲ್ಲಿರುವ **ಕ್ರಿಸ್ತನಲ್ಲಿ** ಅದೇ ರೀತಿಯಾಗಿರುವವುದನ್ನು ನೀವು ಹೇಗೆ ಅನುವಾದಿಸುವಿರಿ. ಪರ್ಯಾಯ ಅನುವಾದ: ""ಕರ್ತನ ಸಂಗಡ ನಾವು ಒಂದಾಗಿರುವ ಆಧಾರದ ಮೇಲೆ""(ನೋಡಿ: [[rc://*/ta/man/translate/figs-metaphor]])"
5:10 enp1 rc://*/ta/man/translate/figs-explicit οὐδὲν ἄλλο φρονήσετε 1 "ಇಲ್ಲಿ, ಪೌಲನು ತನ್ನ ಓದುಗರಿಗೆ ಬೇರೆ **ಏನೂ ಇಲ್ಲ** ಎಂದು ಹೇಳುವುದನ್ನು **ಇಲ್ಲದಿದ್ದರೆ ಏನೂ ಇಲ್ಲ* ಎಂಬುದು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ""ನಾನು ನಿಮಗೆ ಹೇಳುತ್ತಿರುವುದನ್ನು ನೀವು ಯೋಚಿಸಿರಿ""(ನೋಡಿ: [[rc://*/ta/man/translate/figs-explicit]])"
5:10 jc72 rc://*/ta/man/translate/figs-genericnoun ὁ & ταράσσων ὑμᾶς & ὅστις ἐὰν ᾖ 1 "ಕೇವಲ ಒಬ್ಬ ನಿರ್ದಿಷ್ಟ ಮನುಷ್ಯನ ಕುರಿತು ಅಲ್ಲ, ಗಲಾತ್ಯದ ವಿಶ್ವಾಸಿಗಳಿಗೆ **ತೊಂದರೆ** ಮಾಡುತ್ತಿದ್ದ ಹಲವಾರು ಜನರಿಗೆ ಯೇಸು ಹೇಳುತ್ತಿದ್ದಾನೆ. [1:7](../01/07.md)ದಲ್ಲಿ ಹಲವಾರು ಸುಳ್ಳು ಬೋಧಕರ ನಿಮಿತ್ತ ತೊಂದರೆ ಉಂಟಾಗುತ್ತಿದೆ ಎಂಬುದು ಪೌಲನ ಹೇಳಿಕೆಯಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಮತ್ತಷ್ಟು ಸಾಮಾನ್ಯವಾಗಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಮಗೆ ತೊಂದರೆ ಮಾಡುವವರು... ಅವರು ಯಾರೇ ಆಗಿರಬಹುದು""(ನೋಡಿ: [[rc://*/ta/man/translate/figs-genericnoun]])"
5:10 llh5 rc://*/ta/man/translate/figs-abstractnouns βαστάσει τὸ κρίμα 1 "**ತೀರ್ಪು** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ತೀರ್ಪು ನೀಡಲಾಗುವುದು""(ನೋಡಿ: [[rc://*/ta/man/translate/figs-abstractnouns]])"
5:11 nv5x rc://*/ta/man/translate/figs-gendernotations ἀδελφοί 1 "[ಗಲಾತ್ಯ 1:2](../01/02.md)ದಲ್ಲಿನ **ಸಹೋದರರೇ** ಅದೇ ರೀತಿಯಾಗಿ ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಸಹೋದರೆ ಮತ್ತು ಸಹೋದರಿಯರೇ""(ನೋಡಿ: [[rc://*/ta/man/translate/figs-gendernotations]])"
5:11 d4mm rc://*/ta/man/translate/figs-hypo ἐγὼ & εἰ περιτομὴν ἔτι κηρύσσω, τί ἔτι διώκομαι 1 "ತಾನು **ಸುನ್ನತಿಯ ಕುರಿತು ಸಾರಿಲ್ಲ** ಎಂಬುದನ್ನು ಒತ್ತುಕೊಟ್ಟು ಹೇಳುವುದಕ್ಕೆ ಸಹಾಯವಾಗಲು ಪೌಲನು ಕಾಲ್ಪನಿಕ ಪರಿಸ್ಥಿತಿಯನ್ನು ಉಪಯೋಗಿಸಿದ್ದಾನೆ. ಕಾಲ್ಪನಿಕ ಪರಿಸ್ಥಿತಿಯನ್ನು ವ್ಯಕ್ತಪಡಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ನಾನು ಇನ್ನೂ ಸುನ್ನತಿಯ ಕುರಿತು ಸಾರುತ್ತೇನೆ ಎಂದು ಭಾವಿಸೋಣ, ಹಾಗಾದರೆ ನಾನು ಇನ್ನೂ ಯಾಕೆ ಹಿಂಸೆಗೆ ಒಳಗಾಗಿದ್ದೇನೆ""(ನೋಡಿ: [[rc://*/ta/man/translate/figs-hypo]])"
5:11 gaq4 rc://*/ta/man/translate/figs-metonymy περιτομὴν & κηρύσσω 1 "ಇಲ್ಲಿ, **ಸುನ್ನತಿಯನ್ನು ಸಾರು** ಎಂಬುದು ಜನರು ರಕ್ಷಿಸಲ್ಪಡಲು ಸುನ್ನತಿ ಮಾಡಿಸಿಕೊಳ್ಳಲೇಬೇಕು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಸುನ್ನತಿಯ ಅಗತ್ಯವನ್ನು ಸಾರು"" ಅಥವಾ "" ಎಲ್ಲರೂ ಸುನ್ನತಿಯಾಗಿರಬೇಕು ಎಂದು ಸಾರು""(ನೋಡಿ: [[rc://*/ta/man/translate/figs-metonymy]])"
5:8 sx6u rc://*/ta/man/translate/figs-explicit ἡ πεισμονὴ 1 ಇಲ್ಲಿ, **ಮನವೊಲಿಸು** ಎಂಬುದು ಯೆಹೂದ್ಯರನ್ನು ರಕ್ಷಿಸಲು ಯೇಸುವಿನ ಮೇಲೆ ಮಾತ್ರ ನಂಬಿಕೆಯಿಡದೇ ದೇವರು ನೀಡಿದ ನಿಯಮಗಳಿಗೆ ವಿಧೆಯರಾಗಬೇಕು ಎಂದು ಕೆಲವು ಗಲಾತ್ಯದವರು ಮನವೊಲಿಸಿದರು ಎಂಬುದನ್ನು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಮೆಸ್ಸೀಯನ ಮೇಲೆ ನಂಬಿಕೆ ಇಡುವುದನ್ನು ನಿಲ್ಲಿಸಲು ನಿಮ್ಮ ಮನವೊಲಿಸಲಾಗಿದೆ" (ನೋಡಿ: [[rc://*/ta/man/translate/figs-explicit]])
5:8 bqxm rc://*/ta/man/translate/writing-pronouns τοῦ καλοῦντος ὑμᾶς 1 ಇಲ್ಲಿ, **ನಿಮ್ಮನ್ನು ಕರೆಯುವನು** ಎಂದು ದೇವರನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ದೇವರು ನಿಮ್ಮನ್ನು ಕರೆಯುತ್ತಾನೆ" (ನೋಡಿ: [[rc://*/ta/man/translate/writing-pronouns]])
5:9 q926 rc://*/ta/man/translate/writing-proverbs μικρὰ ζύμη ὅλον τὸ φύραμα ζυμοῖ 1 ಸಾಮಾನ್ಯವಾಗಿ ಜೀವನದಲ್ಲಿ ಸತ್ಯವಾಗಿರುವ ಯಾವುದಾದರೂಂದು ಕುರಿತು ಸಣ್ಣ ಹೇಳಿಕೆಯಾಗಿರುವುದನ್ನು, ಇಲ್ಲಿ ಪೌಲನು ಉಲ್ಲೇಖ ಅಥವಾ ನಾಣ್ನುಡಿಯನ್ನು ಹೇಳಿದ್ದಾನೆ. ಈ ನಾಣ್ನುಡಿಯು ಹೋಲಿಕೆಯನ್ನು ನೀಡುತ್ತದೆ: ಸ್ವಲ್ಪ **ಹುಳಿ**ಯು ಇಡೀ **ಕಣಕ** ಹಿಟ್ಟನ್ನು **ಹುಳಿ**ಯನ್ನಾಗಿಸುತ್ತದೆ ಎಂಬಂತೆ, ಸ್ವಲ್ಪ ಪ್ರಮಾಣದ ಸುಳ್ಳು ಬೋಧನೆಯು ಸಭೆಯಲ್ಲಿರುವ ಅನೇಕರನ್ನು ವಂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಾಣ್ನುಡಿಯಂತೆ ಸೂಚಿಸುವ ರೀತಿಯಲ್ಲಿ ನೀವು ನಾಣ್ನುಡಿಯನ್ನು ಅನುವಾದಿಸಬಹುದು ಮತ್ತು ನಿಮ್ಮ ಭಾಷೆ ಮತ್ತು ಸಂಸ್ಕೃತಿಯಲ್ಲಿ ಅರ್ಥಪೂರ್ಣವಾಗಿರಬೇಕು. ಪರ್ಯಾಯ ಅನುವಾದ: "ಸ್ವಲ್ಪ ಹುಳಿಯಿಂದ ಕಣಕದ ಹಿಟ್ಟೆಲ್ಲಾ ಹುಳಿಯಾಯಿಯತು ಎಂಬ ಗಾದೆಯಂತೆ" (ನೋಡಿ: [[rc://*/ta/man/translate/writing-proverbs]])
5:9 xds5 rc://*/ta/man/translate/translate-unknown μικρὰ ζύμη ὅλον τὸ φύραμα ζυμοῖ 1 ಒಂದಷ್ಟು ನಾದಿದ ಹಿಟ್ಟು ಅಥವಾ ಹಿಟ್ಟಿನಲ್ಲಿ ಹುದುಗುವಿಕೆ ಮತ್ತು ಹರಡುವುದರ ನಿಮಿತ್ತದಿಂದಾಗುವ ವಸ್ತುವನ್ನು **ಹುಳಿ** ಪದವು ಸೂಚಿಸುತ್ತದೆ. ಇಲ್ಲಿ, **ಹುಳಿ**ಹುದುಗುವಿಕೆಯ ಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಒಂದಷ್ಟು ಹಿಟ್ಟಿನ **ಮುದ್ದೆಯನ್ನು** ಸೂಚಿಸುತ್ತದೆ. ನಿಮ್ಮ ಓದುಗರಿಗೆ **ಹುಳಿ** ಪದದ ಪರಿಚಯವಿಲ್ಲದಿದ್ದರೆ, ಅವರಿಗೆ ಪರಿಚಯವಿರುವ ವಸ್ತುವಿನ ಹೆಸರನ್ನು ನೀವು ಉಪಯೋಗಿಸಬಹುದು ಅಥವಾ ಸಾಮಾನ್ಯ ಪದವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಸ್ವಲ್ಪ ಹುಳಿಯ ನಿಮಿತ್ತ ಹಿಟ್ಟೆಲ್ಲಾ ಉಬ್ಬಿಕೊಂಡಿತು" (ನೋಡಿ: [[rc://*/ta/man/translate/translate-unknown]])
5:10 usoc rc://*/ta/man/translate/figs-metaphor ἐν Κυρίῳ 1 ಇಲ್ಲಿ, **ಕರ್ತನಲ್ಲಿ** ಪದವು ಪೌಲನು ಗಲಾತ್ಯದ ವಿಶ್ವಾಸಿಗಳಲ್ಲಿ **ಇಟ್ಟಿರುವ ವಿಶ್ವಾಸ**ದ ನಿಮಿತ್ತ ಅಥವಾ ಆಧಾರವನ್ನು ಸೂಚಿಸುತ್ತದೆ. ಮತ್ತು ಯೇಸುವನ್ನು **ಕರ್ತನು** ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. [1:22](../01/22.md)ದಲ್ಲಿರುವ **ಕ್ರಿಸ್ತನಲ್ಲಿ** ಅದೇ ರೀತಿಯಾಗಿರುವವುದನ್ನು ನೀವು ಹೇಗೆ ಅನುವಾದಿಸುವಿರಿ. ಪರ್ಯಾಯ ಅನುವಾದ: "ಕರ್ತನ ಸಂಗಡ ನಾವು ಒಂದಾಗಿರುವ ಆಧಾರದ ಮೇಲೆ" (ನೋಡಿ: [[rc://*/ta/man/translate/figs-metaphor]])
5:10 enp1 rc://*/ta/man/translate/figs-explicit οὐδὲν ἄλλο φρονήσετε 1 ಇಲ್ಲಿ, ಪೌಲನು ತನ್ನ ಓದುಗರಿಗೆ ಬೇರೆ **ಏನೂ ಇಲ್ಲ** ಎಂದು ಹೇಳುವುದನ್ನು **ಇಲ್ಲದಿದ್ದರೆ ಏನೂ ಇಲ್ಲ* ಎಂಬುದು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನಾನು ನಿಮಗೆ ಹೇಳುತ್ತಿರುವುದನ್ನು ನೀವು ಯೋಚಿಸಿರಿ"(ನೋಡಿ: [[rc://*/ta/man/translate/figs-explicit]])
5:10 jc72 rc://*/ta/man/translate/figs-genericnoun ὁ & ταράσσων ὑμᾶς & ὅστις ἐὰν ᾖ 1 ಕೇವಲ ಒಬ್ಬ ನಿರ್ದಿಷ್ಟ ಮನುಷ್ಯನ ಕುರಿತು ಅಲ್ಲ, ಗಲಾತ್ಯದ ವಿಶ್ವಾಸಿಗಳಿಗೆ **ತೊಂದರೆ** ಮಾಡುತ್ತಿದ್ದ ಹಲವಾರು ಜನರಿಗೆ ಯೇಸು ಹೇಳುತ್ತಿದ್ದಾನೆ. [1:7](../01/07.md)ದಲ್ಲಿ ಹಲವಾರು ಸುಳ್ಳು ಬೋಧಕರ ನಿಮಿತ್ತ ತೊಂದರೆ ಉಂಟಾಗುತ್ತಿದೆ ಎಂಬುದು ಪೌಲನ ಹೇಳಿಕೆಯಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಮತ್ತಷ್ಟು ಸಾಮಾನ್ಯವಾಗಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಮಗೆ ತೊಂದರೆ ಮಾಡುವವರು... ಅವರು ಯಾರೇ ಆಗಿರಬಹುದು" (ನೋಡಿ: [[rc://*/ta/man/translate/figs-genericnoun]])
5:10 llh5 rc://*/ta/man/translate/figs-abstractnouns βαστάσει τὸ κρίμα 1 **ತೀರ್ಪು** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ತೀರ್ಪು ನೀಡಲಾಗುವುದು" (ನೋಡಿ: [[rc://*/ta/man/translate/figs-abstractnouns]])
5:11 nv5x rc://*/ta/man/translate/figs-gendernotations ἀδελφοί 1 [ಗಲಾತ್ಯ 1:2](../01/02.md)ದಲ್ಲಿನ **ಸಹೋದರರೇ** ಅದೇ ರೀತಿಯಾಗಿ ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸಹೋದರೆ ಮತ್ತು ಸಹೋದರಿಯರೇ" (ನೋಡಿ: [[rc://*/ta/man/translate/figs-gendernotations]])
5:11 d4mm rc://*/ta/man/translate/figs-hypo ἐγὼ & εἰ περιτομὴν ἔτι κηρύσσω, τί ἔτι διώκομαι 1 ತಾನು **ಸುನ್ನತಿಯ ಕುರಿತು ಸಾರಿಲ್ಲ** ಎಂಬುದನ್ನು ಒತ್ತುಕೊಟ್ಟು ಹೇಳುವುದಕ್ಕೆ ಸಹಾಯವಾಗಲು ಪೌಲನು ಕಾಲ್ಪನಿಕ ಪರಿಸ್ಥಿತಿಯನ್ನು ಉಪಯೋಗಿಸಿದ್ದಾನೆ. ಕಾಲ್ಪನಿಕ ಪರಿಸ್ಥಿತಿಯನ್ನು ವ್ಯಕ್ತಪಡಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ನಾನು ಇನ್ನೂ ಸುನ್ನತಿಯ ಕುರಿತು ಸಾರುತ್ತೇನೆ ಎಂದು ಭಾವಿಸೋಣ, ಹಾಗಾದರೆ ನಾನು ಇನ್ನೂ ಯಾಕೆ ಹಿಂಸೆಗೆ ಒಳಗಾಗಿದ್ದೇನೆ" (ನೋಡಿ: [[rc://*/ta/man/translate/figs-hypo]])
5:11 gaq4 rc://*/ta/man/translate/figs-metonymy περιτομὴν & κηρύσσω 1 ಇಲ್ಲಿ, **ಸುನ್ನತಿಯನ್ನು ಸಾರು** ಎಂಬುದು ಜನರು ರಕ್ಷಿಸಲ್ಪಡಲು ಸುನ್ನತಿ ಮಾಡಿಸಿಕೊಳ್ಳಲೇಬೇಕು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಸುನ್ನತಿಯ ಅಗತ್ಯವನ್ನು ಸಾರು" ಅಥವಾ "ಎಲ್ಲರೂ ಸುನ್ನತಿಯಾಗಿರಬೇಕು ಎಂದು ಸಾರು" (ನೋಡಿ: [[rc://*/ta/man/translate/figs-metonymy]])
5:11 wgui rc://*/ta/man/translate/figs-abstractnouns περιτομὴν 1 [5:6](../05/06.md)ದಲ್ಲಿರುವ **ಸುನ್ನತಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-abstractnouns]])
5:11 hgo8 rc://*/ta/man/translate/figs-rquestion τί ἔτι διώκομαι 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಅವನು ಹೇಳಿದ್ದನ್ನು ಒತ್ತುಕೊಟ್ಟು ಹೇಳಲು ಇಲ್ಲಿ ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ನೀವು ಅಲಂಕಾರಿಕ ಪ್ರಶ್ನೆಯನ್ನು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಒಂದು ಹೇಳಿಕೆಯಂತೆ ಅಥವಾ ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನಾನು ಇನ್ನೂ ಹಿಂಸೆಗೆ ಒಳಗಾಗಬಾರದು!"" (ನೋಡಿ: [[rc://*/ta/man/translate/figs-rquestion]])"
5:11 y3ug rc://*/ta/man/translate/figs-activepassive τί ἔτι διώκομαι & κατήργηται τὸ σκάνδαλον τοῦ σταυροῦ 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಅವನು ಹೇಳಿದ್ದನ್ನು ಒತ್ತುಕೊಟ್ಟು ಹೇಳಲು ಇಲ್ಲಿ ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ನೀವು ಅಲಂಕಾರಿಕ ಪ್ರಶ್ನೆಯನ್ನು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಒಂದು ಹೇಳಿಕೆಯಂತೆ ಅಥವಾ ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನಾನು ಇನ್ನೂ ಹಿಂಸೆಗೆ ಒಳಗಾಗಬಾರದು!"" (ನೋಡಿ: [[rc://*/ta/man/translate/figs-activepassive]])"
5:11 l5tk rc://*/ta/man/translate/figs-explicit ἄρα κατήργηται τὸ σκάνδαλον τοῦ σταυροῦ 1 "ಈ ವಾಕ್ಯವು **ಸುನ್ನತಿ** ಸಾರುವುದರ ಮತ್ತು **ಸುನ್ನತಿ** ಸಾರಿದವರು ಯಾಕೆ **ಹಿಂಸೆ** ಪಡಬಾರದು ಎಂಬುದರ ಪರಿಣಾಮ ಮತ್ತು ಕಾರಣ ಇವೆರಡನ್ನು ನೀಡುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ನಾನು ಹಿಂಸೆಗೆ ಒಳಗಾಗುವುದಿಲ್ಲ ಏಕೆಂದರೆ ಸುನ್ನತಿ ಸಾರುವುದು ಶಿಲುಬೆಯ ಮೇಲೆ ಅಡೆತಡೆಯನ್ನು ತೆಗೆದು ಹಾಕಿತು""(ನೋಡಿ: [[rc://*/ta/man/translate/figs-explicit]])"
5:11 z2hj rc://*/ta/man/translate/figs-possession τὸ σκάνδαλον τοῦ σταυροῦ 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ಸ್ವಾಮ್ಯಸೂಚಕ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ಜನರು ಇನ್ನೂ ಯಾಕೆ ನನ್ನನ್ನು ಹಿಂಸೆಪಡಿಸುತ್ತಿದ್ದಾರೆ .... ನಾನು ಶಿಲುಬೆಯ ಅಡೆತಡೆಯನ್ನು ತೆಗೆದು ಹಾಕುತ್ತಿದ್ದೇನು""(ನೋಡಿ: [[rc://*/ta/man/translate/figs-possession]])"
5:11 arj5 rc://*/ta/man/translate/figs-metaphor τὸ σκάνδαλον 1 "ಇಲ್ಲಿ, **ಅಡೆತಡೆ** ಎಂಬುದು ಜನರ ಯಾವುದೋ ವಿಷಯದ ನಿಂದನೆಯನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಂದನೆಗಳು""(ನೋಡಿ: [[rc://*/ta/man/translate/figs-metaphor]])"
5:11 hgo8 rc://*/ta/man/translate/figs-rquestion τί ἔτι διώκομαι 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಅವನು ಹೇಳಿದ್ದನ್ನು ಒತ್ತುಕೊಟ್ಟು ಹೇಳಲು ಇಲ್ಲಿ ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ನೀವು ಅಲಂಕಾರಿಕ ಪ್ರಶ್ನೆಯನ್ನು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಒಂದು ಹೇಳಿಕೆಯಂತೆ ಅಥವಾ ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನಾನು ಇನ್ನೂ ಹಿಂಸೆಗೆ ಒಳಗಾಗಬಾರದು!" (ನೋಡಿ: [[rc://*/ta/man/translate/figs-rquestion]])
5:11 y3ug rc://*/ta/man/translate/figs-activepassive τί ἔτι διώκομαι & κατήργηται τὸ σκάνδαλον τοῦ σταυροῦ 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಅವನು ಹೇಳಿದ್ದನ್ನು ಒತ್ತುಕೊಟ್ಟು ಹೇಳಲು ಇಲ್ಲಿ ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ನೀವು ಅಲಂಕಾರಿಕ ಪ್ರಶ್ನೆಯನ್ನು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಒಂದು ಹೇಳಿಕೆಯಂತೆ ಅಥವಾ ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನಾನು ಇನ್ನೂ ಹಿಂಸೆಗೆ ಒಳಗಾಗಬಾರದು!" (ನೋಡಿ: [[rc://*/ta/man/translate/figs-activepassive]])
5:11 l5tk rc://*/ta/man/translate/figs-explicit ἄρα κατήργηται τὸ σκάνδαλον τοῦ σταυροῦ 1 ಈ ವಾಕ್ಯವು **ಸುನ್ನತಿ** ಸಾರುವುದರ ಮತ್ತು **ಸುನ್ನತಿ** ಸಾರಿದವರು ಯಾಕೆ **ಹಿಂಸೆ** ಪಡಬಾರದು ಎಂಬುದರ ಪರಿಣಾಮ ಮತ್ತು ಕಾರಣ ಇವೆರಡನ್ನು ನೀಡುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನಾನು ಹಿಂಸೆಗೆ ಒಳಗಾಗುವುದಿಲ್ಲ ಏಕೆಂದರೆ ಸುನ್ನತಿ ಸಾರುವುದು ಶಿಲುಬೆಯ ಮೇಲೆ ಅಡೆತಡೆಯನ್ನು ತೆಗೆದು ಹಾಕಿತು" (ನೋಡಿ: [[rc://*/ta/man/translate/figs-explicit]])
5:11 z2hj rc://*/ta/man/translate/figs-possession τὸ σκάνδαλον τοῦ σταυροῦ 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಸ್ವಾಮ್ಯಸೂಚಕ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಜನರು ಇನ್ನೂ ಯಾಕೆ ನನ್ನನ್ನು ಹಿಂಸೆಪಡಿಸುತ್ತಿದ್ದಾರೆ .... ನಾನು ಶಿಲುಬೆಯ ಅಡೆತಡೆಯನ್ನು ತೆಗೆದು ಹಾಕುತ್ತಿದ್ದೇನು"(ನೋಡಿ: [[rc://*/ta/man/translate/figs-possession]])
5:11 arj5 rc://*/ta/man/translate/figs-metaphor τὸ σκάνδαλον 1 ಇಲ್ಲಿ, **ಅಡೆತಡೆ** ಎಂಬುದು ಜನರ ಯಾವುದೋ ವಿಷಯದ ನಿಂದನೆಯನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಂದನೆಗಳು" (ನೋಡಿ: [[rc://*/ta/man/translate/figs-metaphor]])
5:11 nipj rc://*/ta/man/translate/figs-metonymy τοῦ σταυροῦ 1 "ಇಲ್ಲಿ, **ಶಿಲುಬೆ** ಎಂಬುದು ಸಾಯುವ ಅತ್ಯಂತ ಆಕ್ರಮಣಕಾರಿ ಮಾರ್ಗವಾಗಿರುವ, ಕ್ರಿಸ್ತನು ಶಿಲುಬೆಯ ಮೇಲೆ ಮರಣವನ್ನು ಅರ್ಪಿಸಿದ್ದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಯೇಸು ಶಿಲುಬೆಯ ಮೇಲೆ ಮರಣ ಹೊಂದುವಾಗ ಆತನು ಮಾಡಿದ್ದನ್ನು""(ನೋಡಿ: [[rc://*/ta/man/translate/figs-metonymy]])"
5:12 sfl2 rc://*/ta/man/translate/figs-metaphor καὶ ἀποκόψονται 1 "ಇದರ ಅರ್ಥವಿರಬಹುದು: 1)ಅಕ್ಷರಶಃ ಯು ಎಲ್‌ ಟಿ ಯವರಂತೆ, ಗಲಾತ್ಯದ ವಿಶ್ವಾಸಿಗಳಿಗೆ ಸುನ್ನತಿ ಮಾಡಲು ಬಯಸುವ ಸುಳ್ಳು ಬೋಧಕರ ಪುರುಷ ಅಂಗವನ್ನು ಕತ್ತರಿಸಬೇಕು ಎಂದು ಪೌಲನು ಬಯಸುತ್ತಾನೆ. 2) ಸುಳ್ಳು ಬೋಧಕರು ಕ್ರೈಸ್ತ ಸಮೂದಾಯವನ್ನು ಬಿಡಬೇಕು ಎಂದು ಪೌಲನು ಬಯಸುತ್ತಾನೆ. ಪರ್ಯಾಯ ಅನುವಾದ: ""ನಿಮ್ಮ ಮದ್ಯದಿಂದ ಅವರನ್ನು ತೆಗೆದು ಸಹ ಹಾಕಬಹುದು""(ನೋಡಿ: [[rc://*/ta/man/translate/figs-metaphor]])"
5:13 y1g7 rc://*/ta/man/translate/grammar-connect-words-phrases γὰρ 1 "ಇಲ್ಲಿ **ಕೋಸ್ಕರ** ಎಂಬುದು ಸೂಚಿಸಬಹುದು: (1) [5:1](../05/01.md)ದಲ್ಲಿ ಪೌಲನು ಪರಿಚಯಿಸಿದ ವಿಷಯಕ್ಕೆ ಹಿಂದಿರುಗುತ್ತಾನೆ. ಪರ್ಯಾಯ ಅನುವಾದ: ""ವಾಸ್ತವವಾಗಿ"" (2) ಪೌಲನು ಹಿಂದಿನ ವಚನದಲ್ಲಿ ಕಠಿಣವಾಗಿ ಮಾತನಾಡಿದ್ದಾನೆ. ಪರ್ಯಾಯ ಅನುವಾದ: ""ಅವರು ಹಾಗೆ ಮಾಡಬೇಕು ಎಂದು ನಾನು ಬಯಸುತ್ತೇನೆ ಏಕೆಂದರೆ""(ನೋಡಿ: [[rc://*/ta/man/translate/grammar-connect-words-phrases]])"

Can't render this file because it is too large.