Edit 'tn_GAL.tsv' using 'tc-create-app'

This commit is contained in:
Vishwanath 2024-01-02 09:37:08 +00:00
parent 09203f1fd1
commit 515b9bcca4
1 changed files with 1 additions and 1 deletions

View File

@ -673,7 +673,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:5 xtqp rc://*/ta/man/translate/figs-possession ἐλπίδα δικαιοσύνης 1 ಇದು ಇರಬಹುದು: (1) ಜನರು **ನೀತಿವಂತ**ರಾಗುವುದಕೋಸ್ಕರ **ನಿರೀಕ್ಷಿಸುತ್ತಾರೆ**. ಪರ್ಯಾಯ ಅನುವಾದ: "ನೀತಿಗೋಸ್ಕರ ನಿರೀಕ್ಷೆ" (2)**ನಿರೀಕ್ಷೆಯು** **ನೀತಿವಂತಿಕೆಯಾಗಿದೆ. ಪರ್ಯಾಯ ಅನುವಾದ: "ನಿರೀಕ್ಷೆಯು, ಅದು ನೀತಿಯಾಗಿದೆ"(ನೋಡಿ: [[rc://*/ta/man/translate/figs-possession]])
5:6 rn0r rc://*/ta/man/translate/grammar-connect-logic-result γὰρ 1 ಹಿಂದಿನ ವಚನದಲ್ಲಿ ಪೌಲನು ಹೇಳಿದ್ದು ನಿಜವಾಗಲು ಕಾರಣವೇನು ಎಂಬುದನ್ನು ಇಲ್ಲಿ **ಏಕೆಂದರೆ** ಎಂಬುದು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದು ಅದಕ್ಕೆ ಕಾರಣವಾಗಿದೆ" (ನೋಡಿ: [[rc://*/ta/man/translate/grammar-connect-logic-result]])
5:6 bhdg rc://*/ta/man/translate/figs-metaphor ἐν & Χριστῷ Ἰησοῦ 1 [3:26](../03/26.md) ದಲ್ಲಿರುವ ಈ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
5:6 y2ww rc://*/ta/man/translate/figs-abstractnouns περιτομή & ἀκροβυστία & πίστις & ἀγάπης 1 **ಸುನ್ನತಿ** **ಸುನ್ನತಿಯಿಲ್ಲದ**, **ನಂಬಿಕೆ**, ಮತ್ತು **ಪ್ರೀತಿ**, ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ಅದೇ ವಿಚಾರವನ್ನು ನೀವು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:16](../02/16.md)ದಲ್ಲಿನ **ನಂಬಿಕೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸುನ್ನತಿಯಾಗಿರಲಿ ..... ಸುನ್ನತಿಯಾಗದಿರಲಿ ....ನಂಬಿಕೆ ..ಪ್ರೀತಿ"(ನೋಡಿ: [[rc://*/ta/man/translate/figs-abstractnouns]])
5:6 y2ww rc://*/ta/man/translate/figs-abstractnouns περιτομή & ἀκροβυστία & πίστις & ἀγάπης 1 **ಸುನ್ನತಿ** **ಸುನ್ನತಿಯಿಲ್ಲದ**, **ನಂಬಿಕೆ**, ಮತ್ತು **ಪ್ರೀತಿ**, ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ಅದೇ ವಿಚಾರವನ್ನು ನೀವು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:16](../02/16.md)ದಲ್ಲಿನ **ನಂಬಿಕೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸುನ್ನತಿಯಾಗಿರಲಿ ..... ಸುನ್ನತಿಯಾಗದಿರಲಿ ....ನಂಬಿಕೆ ..ಪ್ರೀತಿ" (ನೋಡಿ: [[rc://*/ta/man/translate/figs-abstractnouns]])
5:6 qp6b rc://*/ta/man/translate/figs-idiom οὔτε περιτομή τι ἰσχύει, οὔτε ἀκροβυστία 1 "ಇಲ್ಲಿ, ದೇವರು ಮುಖ್ಯವಾಗಿದ್ದಾನೆ ಎಂಬುದನ್ನು **ಯಾವುದಾದರೊಂದು** ಎಂಬುದು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಸುನ್ನತಿಯಾಗಲಿ ಅಥವಾ ಸುನ್ನತಿಯಾಗದಿರಲಿ ದೇವರು ಮುಖ್ಯವಾಗಿದ್ದಾನೆ"" ಅಥವಾ ""ಸುನ್ನತಿಯಾಗಲಿ ಇಲ್ಲವೇ ಸುನ್ನತಿಯಾಗದಿರಲಿ ಏನೇ ಆಗಲಿ""(ನೋಡಿ: [[rc://*/ta/man/translate/figs-idiom]])"
5:6 bw6b rc://*/ta/man/translate/figs-ellipsis πίστις δι’ ἀγάπης ἐνεργουμένη 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಹಿಂದಿನ ವಾಕ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: ʼಪ್ರೀತಿಯ ಮೂಲಕ ಕೆಲಸ ಮಾಡುವ ನಂಬಿಕೆಯು ಏನನ್ನಾದರೂ ಸಮರ್ಥಿಸುತ್ತದೆ"" ಅಥವಾ ""ನಂಬಿಕೆಯು ಪ್ರೀತಿಯ ವಿಷಯಗಳ ಮೂಲಕ ಕೆಲಸ ಮಾಡುತ್ತದೆ""(ನೋಡಿ: [[rc://*/ta/man/translate/figs-ellipsis]])"
5:7 jj48 rc://*/ta/man/translate/figs-metaphor ἐτρέχετε καλῶς 1 "ಯಾರೋ ಒಬ್ಬರು **ಓಟ** ದಲ್ಲಿ ಓಡಿದಂತೆ ಆತ್ಮೀಕವಾಗಿ ಹೆಚ್ಚು ಪ್ರಬುಧ್ದರಾಗುವುದು ಎಂದು ಇಲ್ಲಿ ಪೌಲನು ಸೂಚಿಸಿದ್ದಾನೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಮ್ಮ ನಂಬಿಕೆಯಲ್ಲಿ ನೀವು ಉತ್ತಮ ಪ್ರಗತಿಯನ್ನು ಹೊಂದುತ್ತಿದ್ದೀರಿ"" ಅಥವಾ ""ನೀವು ತುಂಬಾ ಚೆನ್ನಾಗಿ ಮಾಡುತ್ತಿದ್ದೀರಿ""(ನೋಡಿ: [[rc://*/ta/man/translate/figs-metaphor]])"

Can't render this file because it is too large.