Edit 'tn_GAL.tsv' using 'tc-create-app'

This commit is contained in:
Vishwanath 2024-01-02 09:35:38 +00:00
parent 0d53cf1681
commit 09203f1fd1
1 changed files with 16 additions and 16 deletions

View File

@ -656,24 +656,24 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:2 bki6 rc://*/ta/man/translate/figs-metaphor ἴδε 1 ತಾನು ಹೇಳುವುದರ ಕುರಿತು ಪ್ರೇಕ್ಷಕರ ಗಮನ ತನ್ನತ್ತ ಕೇಂದ್ರೀಕರಿಸಲು ಪೌಲನು **ಇಗೋ** ಪದವನ್ನು ಉಪಯೋಗಿಸಿದನು. ನಿಮ್ಮ ಭಾಷೆಯಲ್ಲಿ ಹೋಲಿಕೆಯಾದ ಅಭಿವ್ಯಕ್ತಪಡಿಸಲು ನೀವು ಅದನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಇದನ್ನು ತಿಳಿದುಕೊಳ್ಳಿ""(ನೋಡಿ: [[rc://*/ta/man/translate/figs-metaphor]])"
5:2 lrsx rc://*/ta/man/translate/figs-activepassive ἐὰν περιτέμνησθε 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಮತ್ತೊಂದು ರೀತಿಯಲ್ಲಿ ಅದನ್ನು ಹೇಳಬಹುದು. ಪರ್ಯಾಯ ಅನುವಾದ: ""ನೀವು ಸುನ್ನತಿ ಮಾಡಿಸಿಕೊಂಡರೆ"" ಅಥವಾ ನೀವು ಸುನ್ನತಿಯನ್ನು ಸ್ವೀಕರಿಸಿದರೆ""(ನೋಡಿ: [[rc://*/ta/man/translate/figs-activepassive]])"
5:2 vk9o rc://*/ta/man/translate/figs-explicit Χριστὸς ὑμᾶς οὐδὲν ὠφελήσει. 1 "ಒಬ್ಬ ವ್ಯಕ್ತಿಗೆ ಸುನ್ನತಿಯಾದರೆ ಅವರ ರಕ್ಷಣೆ ಪೂರ್ಣವಾಗುವುದಾದರೆ, ಅವರಿಗೋಸ್ಕರ ಕ್ರಿಸ್ತನು ರಕ್ಷಣೆಗೋಸ್ಕರ ಮಾಡಿದ್ದು, ಅವರಿಗೆ ಸಹಾಯವಾಗುವುದಿಲ್ಲವೋ ಎಂಬುದು ಈ ವಾಕ್ಯದಲ್ಲಿ ಪೌಲನ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಕ್ರಿಸ್ತನು ಮಾಡಿದ್ದು ನಿಮಗೆಲ್ಲರಿಗೂ ಪ್ರಯೋಜನವಿಲ್ಲವೋ""(ನೋಡಿ: [[rc://*/ta/man/translate/figs-explicit]])"
5:3 h4q5 rc://*/ta/man/translate/figs-activepassive περιτεμνομένῳ 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ,ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಮತ್ತೊಂು ರೀತಿಯಲ್ಲಿ ಸಹಜವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಯಾರು ಅವನಿಗೆ ಸುನ್ನತಿ ಮಾಡಿಸುತ್ತಾರೆ""(ನೋಡಿ: [[rc://*/ta/man/translate/figs-activepassive]])"
5:3 iqy8 rc://*/ta/man/translate/figs-explicit ὅλον τὸν νόμον ποιῆσαι 1 "**ಸುನ್ನತಿ**ಯಾದ ಮನುಷ್ಯನು ನೀತಿವಂತನಾಗಲು **ಇಡೀ ನಿಯಮ**ಕ್ಕೆ ವಿಧೇಯರಾಗಬೇಕು ಎಂದು ಪೌಲನು ಹೇಳುವುದರ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ನೀತಿವಂತರಾಗಲು ಇಡೀ ನಿಯಮಕ್ಕೆ ವಿಧೇಯರಾಗಬೇಕು""(ನೋಡಿ: [[rc://*/ta/man/translate/figs-explicit]])"
5:3 cwlk rc://*/ta/man/translate/grammar-collectivenouns ὅλον τὸν νόμον 1 "ಇಲ್ಲಿ, **ನಿಯಮ** ಎಂಬ ಏಕವಚನದ ನಾಮಪದವು ಮೋಶೆಯು ಇಸ್ರಾಯೇಲ್ಯರಿಗೆ ಆಜ್ಞೆಯ ಮೂಲಕ ಅವರಿಗೆ ಕೊಡಲು ದೇವರು ಒಂದು ಗುಂಪು ನಿಯಮಗಳನ್ನು ಕೊಟ್ಟನು ಎಂಬುದನ್ನು ಸೂಚಿಸುತ್ತದೆ. [2:16](../02/16.md) ಮತ್ತು [ರೋಮ 2:12](../../rom/02/12.md)ದಲ್ಲಿ **ನಿಯಮ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಎಲ್ಲವೂ ದೇವರ ನಿಯಮಗಳು""(ನೋಡಿ: [[rc://*/ta/man/translate/grammar-collectivenouns]])"
5:4 v01q rc://*/ta/man/translate/writing-pronouns κατηργήθητε ἀπὸ Χριστοῦ, οἵτινες ἐν νόμῳ δικαιοῦσθε 1 "**ನೀವು** ಎಂಬುದು **ನಿಯಮದಿಂದ ಯಾರನ್ನೂ ಸಮರ್ಥಿಸಲಾಗುತ್ತದೆ** ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಮತ್ತಷ್ಟು ಸ್ಪಷ್ಟ ಮಾಡಿಸಬಹುದು. ಪರ್ಯಾಯ ಅನುವಾದ: ""ನಿಯಮದಿಂದ ಸಮರ್ಥಿಸಲ್ಪಟ್ಟ ನೀವು ಕ್ರಿಸ್ತನಿಂದ ಬೇರ್ಪಟ್ಟಿದ್ದೀರಿ""(ನೋಡಿ: [[rc://*/ta/man/translate/writing-pronouns]])"
5:4 wsls rc://*/ta/man/translate/figs-activepassive κατηργήθητε & δικαιοῦσθε 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಇದನ್ನು ಹೇಳಬಹುದು. ಪರ್ಯಾಯ ಅನುವಾದ: ""ನೀವು ನಿಮ್ಮನ್ನು ಕತ್ತರಿಸಿಕೊಂಡಿದ್ದೀರಿ.... ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದಾನೆ""(ನೋಡಿ: [[rc://*/ta/man/translate/figs-activepassive]])"
5:4 h4yu rc://*/ta/man/translate/figs-metaphor κατηργήθητε ἀπὸ Χριστοῦ 1 "**ಕಡಿದು ಹಾಕು** ಈ ಪದ ಪ್ರಯೋಗವು ಕ್ರಿಸ್ತನಿಂದ ಬೇರ್ಪಡು ಎಂದಾಗಿದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಮ್ಮ ಕ್ರಿಸ್ತನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದೀರಿ"" ಅಥವಾ "" ನೀವು ದೇವರಿಂದ ಬೇರ್ಪಟ್ಟಿದ್ದೀರಿ""(ನೋಡಿ: [[rc://*/ta/man/translate/figs-metaphor]])"
5:4 ipf7 rc://*/ta/man/translate/figs-explicit οἵτινες ἐν νόμῳ δικαιοῦσθε 1 "ಈ ಜನರು ಅಸಾಧ್ಯವಾದ ನಿಯಮಕ್ಕೆ ವಿಧೇಯರಾಗುವುದರ **ಮೂಲಕ ಸಮರ್ಥಿಸಿಕೊಳ್ಳಲು** ಪ್ರಯತ್ನಿಸುತ್ತಿದ್ದಾರೆ ಎಂದು ಪೌಲನು ಸೂಚಿಸುತ್ತಿದ್ದಾನೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ನಿಯಮಕ್ಕೆ ವಿಧೇಯರಾಗುವುದರ ಮೂಲಕ ಸಮರ್ಥಿಸಿಕೊಳ್ಳಲು ಪ್ರಯತ್ನಿಸುವವರು""(ನೋಡಿ: [[rc://*/ta/man/translate/figs-explicit]])"
5:4 ygbj rc://*/ta/man/translate/grammar-collectivenouns νόμῳ 1 ಹಿಂದಿನ ವಚನದಲ್ಲಿನ **ನಿಯಮ** ಎಂಬ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ(ನೋಡಿ: [[rc://*/ta/man/translate/grammar-collectivenouns]])
5:4 k6xe rc://*/ta/man/translate/figs-metaphor τῆς χάριτος ἐξεπέσατε 1 "ಒಬ್ಬ ವ್ಯಕ್ತಿಯು ಏನನ್ನಾದರೂ ಕಳೆದು ಕೊಂಡಂತೆ, **ಕೃಪೆ** ಎಂದು ಪೌಲನು ಹೇ ಳುತ್ತಿದ್ದಾನೆ. ಜನರು ದೇವರ **ಕೃಪೆ** ಯನ್ನು ಅಂಗೀಕರಿಸದೇ ನಿಯಮಕ್ಕೆ ವಿಧೇಯರಾಗುವುದರ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನೀವು ದೇವರ ಕೃಪೆಯನ್ನು ತಿರಸ್ಕರಿಸಿದ್ದೀರಿ"" ಅಥವಾ ""ದೇವರು ಇನ್ನು ಮುಂದೆ ನಿಮಗೆ ದಯೆ ತೋರುವುದಿಲ್ಲ""(ನೋಡಿ: [[rc://*/ta/man/translate/figs-metaphor]])"
5:5 nabj rc://*/ta/man/translate/grammar-connect-logic-result γὰρ 1 "ಹಿಂದಿನ ವಚನದಲ್ಲಿ ಪೌಲನು ಹೇಳಿದ್ದು ನಿಜವಾಗಲು ಕಾರಣವೇನು ಎಂಬುದನ್ನು ಇಲ್ಲಿ **ಏಕೆಂದರೆ** ಎಂಬುದು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಇದು ಅದಕ್ಕೆ ಕಾರಣವಾಗಿದೆ""(ನೋಡಿ: [[rc://*/ta/man/translate/grammar-connect-logic-result]])"
5:3 h4q5 rc://*/ta/man/translate/figs-activepassive περιτεμνομένῳ 1 ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ,ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಮತ್ತೊಂು ರೀತಿಯಲ್ಲಿ ಸಹಜವಾಗಿ ಹೇಳಬಹುದು. ಪರ್ಯಾಯ ಅನುವಾದ: "ಯಾರು ಅವನಿಗೆ ಸುನ್ನತಿ ಮಾಡಿಸುತ್ತಾರೆ"(ನೋಡಿ: [[rc://*/ta/man/translate/figs-activepassive]])
5:3 iqy8 rc://*/ta/man/translate/figs-explicit ὅλον τὸν νόμον ποιῆσαι 1 **ಸುನ್ನತಿ**ಯಾದ ಮನುಷ್ಯನು ನೀತಿವಂತನಾಗಲು **ಇಡೀ ನಿಯಮ**ಕ್ಕೆ ವಿಧೇಯರಾಗಬೇಕು ಎಂದು ಪೌಲನು ಹೇಳುವುದರ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನೀತಿವಂತರಾಗಲು ಇಡೀ ನಿಯಮಕ್ಕೆ ವಿಧೇಯರಾಗಬೇಕು" (ನೋಡಿ: [[rc://*/ta/man/translate/figs-explicit]])
5:3 cwlk rc://*/ta/man/translate/grammar-collectivenouns ὅλον τὸν νόμον 1 ಇಲ್ಲಿ, **ನಿಯಮ** ಎಂಬ ಏಕವಚನದ ನಾಮಪದವು ಮೋಶೆಯು ಇಸ್ರಾಯೇಲ್ಯರಿಗೆ ಆಜ್ಞೆಯ ಮೂಲಕ ಅವರಿಗೆ ಕೊಡಲು ದೇವರು ಒಂದು ಗುಂಪು ನಿಯಮಗಳನ್ನು ಕೊಟ್ಟನು ಎಂಬುದನ್ನು ಸೂಚಿಸುತ್ತದೆ. [2:16](../02/16.md) ಮತ್ತು [ರೋಮ 2:12](../../rom/02/12.md)ದಲ್ಲಿ **ನಿಯಮ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಎಲ್ಲವೂ ದೇವರ ನಿಯಮಗಳು" (ನೋಡಿ: [[rc://*/ta/man/translate/grammar-collectivenouns]])
5:4 v01q rc://*/ta/man/translate/writing-pronouns κατηργήθητε ἀπὸ Χριστοῦ, οἵτινες ἐν νόμῳ δικαιοῦσθε 1 **ನೀವು** ಎಂಬುದು **ನಿಯಮದಿಂದ ಯಾರನ್ನೂ ಸಮರ್ಥಿಸಲಾಗುತ್ತದೆ** ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಮತ್ತಷ್ಟು ಸ್ಪಷ್ಟ ಮಾಡಿಸಬಹುದು. ಪರ್ಯಾಯ ಅನುವಾದ: "ನಿಯಮದಿಂದ ಸಮರ್ಥಿಸಲ್ಪಟ್ಟ ನೀವು ಕ್ರಿಸ್ತನಿಂದ ಬೇರ್ಪಟ್ಟಿದ್ದೀರಿ" (ನೋಡಿ: [[rc://*/ta/man/translate/writing-pronouns]])
5:4 wsls rc://*/ta/man/translate/figs-activepassive κατηργήθητε & δικαιοῦσθε 1 ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಇದನ್ನು ಹೇಳಬಹುದು. ಪರ್ಯಾಯ ಅನುವಾದ: "ನೀವು ನಿಮ್ಮನ್ನು ಕತ್ತರಿಸಿಕೊಂಡಿದ್ದೀರಿ.... ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದಾನೆ" (ನೋಡಿ: [[rc://*/ta/man/translate/figs-activepassive]])
5:4 h4yu rc://*/ta/man/translate/figs-metaphor κατηργήθητε ἀπὸ Χριστοῦ 1 **ಕಡಿದು ಹಾಕು** ಈ ಪದ ಪ್ರಯೋಗವು ಕ್ರಿಸ್ತನಿಂದ ಬೇರ್ಪಡು ಎಂದಾಗಿದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಮ್ಮ ಕ್ರಿಸ್ತನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದೀರಿ" ಅಥವಾ "ನೀವು ದೇವರಿಂದ ಬೇರ್ಪಟ್ಟಿದ್ದೀರಿ" (ನೋಡಿ: [[rc://*/ta/man/translate/figs-metaphor]])
5:4 ipf7 rc://*/ta/man/translate/figs-explicit οἵτινες ἐν νόμῳ δικαιοῦσθε 1 ಈ ಜನರು ಅಸಾಧ್ಯವಾದ ನಿಯಮಕ್ಕೆ ವಿಧೇಯರಾಗುವುದರ **ಮೂಲಕ ಸಮರ್ಥಿಸಿಕೊಳ್ಳಲು** ಪ್ರಯತ್ನಿಸುತ್ತಿದ್ದಾರೆ ಎಂದು ಪೌಲನು ಸೂಚಿಸುತ್ತಿದ್ದಾನೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನಿಯಮಕ್ಕೆ ವಿಧೇಯರಾಗುವುದರ ಮೂಲಕ ಸಮರ್ಥಿಸಿಕೊಳ್ಳಲು ಪ್ರಯತ್ನಿಸುವವರು" (ನೋಡಿ: [[rc://*/ta/man/translate/figs-explicit]])
5:4 ygbj rc://*/ta/man/translate/grammar-collectivenouns νόμῳ 1 ಹಿಂದಿನ ವಚನದಲ್ಲಿನ **ನಿಯಮ** ಎಂಬ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ (ನೋಡಿ: [[rc://*/ta/man/translate/grammar-collectivenouns]])
5:4 k6xe rc://*/ta/man/translate/figs-metaphor τῆς χάριτος ἐξεπέσατε 1 ಒಬ್ಬ ವ್ಯಕ್ತಿಯು ಏನನ್ನಾದರೂ ಕಳೆದು ಕೊಂಡಂತೆ, **ಕೃಪೆ** ಎಂದು ಪೌಲನು ಹೇ ಳುತ್ತಿದ್ದಾನೆ. ಜನರು ದೇವರ **ಕೃಪೆ** ಯನ್ನು ಅಂಗೀಕರಿಸದೇ ನಿಯಮಕ್ಕೆ ವಿಧೇಯರಾಗುವುದರ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನೀವು ದೇವರ ಕೃಪೆಯನ್ನು ತಿರಸ್ಕರಿಸಿದ್ದೀರಿ" ಅಥವಾ "ದೇವರು ಇನ್ನು ಮುಂದೆ ನಿಮಗೆ ದಯೆ ತೋರುವುದಿಲ್ಲ" (ನೋಡಿ: [[rc://*/ta/man/translate/figs-metaphor]])
5:5 nabj rc://*/ta/man/translate/grammar-connect-logic-result γὰρ 1 ಹಿಂದಿನ ವಚನದಲ್ಲಿ ಪೌಲನು ಹೇಳಿದ್ದು ನಿಜವಾಗಲು ಕಾರಣವೇನು ಎಂಬುದನ್ನು ಇಲ್ಲಿ **ಏಕೆಂದರೆ** ಎಂಬುದು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದು ಅದಕ್ಕೆ ಕಾರಣವಾಗಿದೆ" (ನೋಡಿ: [[rc://*/ta/man/translate/grammar-connect-logic-result]])
5:5 kvpn rc://*/ta/man/translate/figs-explicit Πνεύματι 1 ಇಲ್ಲಿ ಮತ್ತು ಈ ಅಧ್ಯಾಯದೂದ್ದಕ್ಕೂ, **ಆತ್ಮ** ಎಂಬುದು ಪವಿತ್ರ **ಆತ್ಮ**ನನ್ನು ಸೂಚಿಸುತ್ತದೆ. [3:2](../03/02.md)ದಲ್ಲಿರುವ **ಆತ್ಮ** ಅದೇ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-explicit]])
5:5 vvk6 rc://*/ta/man/translate/figs-abstractnouns ἐκ πίστεως & ἐλπίδα δικαιοσύνης 1 "**ನಂಬಿಕೆ**, **ನಿರೀಕ್ಷೆ**, ಮತ್ತು **ನೀತಿ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ಅದೇ ವಿಚಾರವನ್ನು ಮತ್ತೊಂದು ರೀತಿಯಲ್ಲಿ ನೀವು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:16](../02/16.md)ದಲ್ಲಿನ **ನಂಬಿಕೆ** ಮತ್ತು [2:21](../02/21.md)ದಲ್ಲಿನ **ನೀತಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ನಂಬಿಕೆಯ ಮೂಲಕ... ಇದು ನೀತಿಯ ನಿರೀಕ್ಷೆ ಏನು""(ನೋಡಿ: [[rc://*/ta/man/translate/figs-abstractnouns]])"
5:5 vvk6 rc://*/ta/man/translate/figs-abstractnouns ἐκ πίστεως & ἐλπίδα δικαιοσύνης 1 **ನಂಬಿಕೆ**, **ನಿರೀಕ್ಷೆ**, ಮತ್ತು **ನೀತಿ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ಅದೇ ವಿಚಾರವನ್ನು ಮತ್ತೊಂದು ರೀತಿಯಲ್ಲಿ ನೀವು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:16](../02/16.md)ದಲ್ಲಿನ **ನಂಬಿಕೆ** ಮತ್ತು [2:21](../02/21.md)ದಲ್ಲಿನ **ನೀತಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ನಂಬಿಕೆಯ ಮೂಲಕ... ಇದು ನೀತಿಯ ನಿರೀಕ್ಷೆ ಏನು" (ನೋಡಿ: [[rc://*/ta/man/translate/figs-abstractnouns]])
5:5 pdm1 rc://*/ta/man/translate/figs-exclusive ἡμεῖς 1 ಇಲ್ಲಿ, ಪೌಲನು ಮತ್ತು ನಿಯಮಕ್ಕೆ ಬದಲು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರನ್ನು **ನಾವು** ಎಂದು ಸೂಚಿಸಲಾಗಿದೆ. ಆದ್ದರಿಂದ **ನಾವು** ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಗೆ ಅಗತ್ಯವಿದ್ದರೆ ನೀವು ಈ ರೂಪವನ್ನು ಗುರುತಿಸಿಕೊಳ್ಳಿರಿ. (ನೋಡಿ: [[rc://*/ta/man/translate/figs-exclusive]])
5:5 qg9m rc://*/ta/man/translate/figs-infostructure ἡμεῖς & ἐκ πίστεως ἐλπίδα δικαιοσύνης ἀπεκδεχόμεθα 1 "ಇದು ಅರ್ಥವಾಗಿರಬಹುದು: 1) **ನಂಬಿಕೆಯ ಮೂಲಕ** **ನಾವು ಕಾತುರದಿಂದ ಕಾಯುತ್ತಿದ್ದೇವೆ** ಪರ್ಯಾಯ ಅನುವಾದ: ""ನೀತಿಯ ನಿರೀಕ್ಷೆಗೋಸ್ಕರ ನಾವು ನಂಬಿಕೆಯ ಮೂಲಕ ಕಾತುರದಿಂದ ನಾವು ಕಾಯುತ್ತಿದ್ದೇವೆ"" 2) **ನಂಬಿಕೆಯ ಮೂಲಕ** **ನೀತಿ**ಯಾಗಿದೆ. ಪರ್ಯಾಯ ಅನುವಾದ: "" ನೀತಿಯ ನಿರೀಕ್ಷೆಕೋಸ್ಕರ ನಂಬಿಕೆಯ ಮೂಲಕ ನಾವು ಕಾತುರದಿಂದ ಕಾಯುತ್ತಿದ್ದೇವೆ""(ನೋಡಿ: [[rc://*/ta/man/translate/figs-infostructure]])"
5:5 xtqp rc://*/ta/man/translate/figs-possession ἐλπίδα δικαιοσύνης 1 "ಇದು ಇರಬಹುದು: (1) ಜನರು **ನೀತಿವಂತ**ರಾಗುವುದಕೋಸ್ಕರ **ನಿರೀಕ್ಷಿಸುತ್ತಾರೆ**. ಪರ್ಯಾಯ ಅನುವಾದ: ""ನೀತಿಗೋಸ್ಕರ ನಿರೀಕ್ಷೆ"" (2)**ನಿರೀಕ್ಷೆಯು** **ನೀತಿವಂತಿಕೆಯಾಗಿದೆ. ಪರ್ಯಾಯ ಅನುವಾದ: ""ನಿರೀಕ್ಷೆಯು, ಅದು ನೀತಿಯಾಗಿದೆ""(ನೋಡಿ: [[rc://*/ta/man/translate/figs-possession]])"
5:6 rn0r rc://*/ta/man/translate/grammar-connect-logic-result γὰρ 1 "ಹಿಂದಿನ ವಚನದಲ್ಲಿ ಪೌಲನು ಹೇಳಿದ್ದು ನಿಜವಾಗಲು ಕಾರಣವೇನು ಎಂಬುದನ್ನು ಇಲ್ಲಿ **ಏಕೆಂದರೆ** ಎಂಬುದು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಇದು ಅದಕ್ಕೆ ಕಾರಣವಾಗಿದೆ""(ನೋಡಿ: [[rc://*/ta/man/translate/grammar-connect-logic-result]])"
5:6 bhdg rc://*/ta/man/translate/figs-metaphor ἐν & Χριστῷ Ἰησοῦ 1 [3:26](../03/26.md)ದಲ್ಲಿರುವ ಈ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
5:6 y2ww rc://*/ta/man/translate/figs-abstractnouns περιτομή & ἀκροβυστία & πίστις & ἀγάπης 1 "**ಸುನ್ನತಿ** **ಸುನ್ನತಿಯಿಲ್ಲದ**, **ನಂಬಿಕೆ**, ಮತ್ತು **ಪ್ರೀತಿ**, ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ಅದೇ ವಿಚಾರವನ್ನು ನೀವು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:16](../02/16.md)ದಲ್ಲಿನ **ನಂಬಿಕೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಸುನ್ನತಿಯಾಗಿರಲಿ ..... ಸುನ್ನತಿಯಾಗದಿರಲಿ ....ನಂಬಿಕೆ ..ಪ್ರೀತಿ""(ನೋಡಿ: [[rc://*/ta/man/translate/figs-abstractnouns]])"
5:5 qg9m rc://*/ta/man/translate/figs-infostructure ἡμεῖς & ἐκ πίστεως ἐλπίδα δικαιοσύνης ἀπεκδεχόμεθα 1 ಇದು ಅರ್ಥವಾಗಿರಬಹುದು: 1) **ನಂಬಿಕೆಯ ಮೂಲಕ** **ನಾವು ಕಾತುರದಿಂದ ಕಾಯುತ್ತಿದ್ದೇವೆ** ಪರ್ಯಾಯ ಅನುವಾದ: "ನೀತಿಯ ನಿರೀಕ್ಷೆಗೋಸ್ಕರ ನಾವು ನಂಬಿಕೆಯ ಮೂಲಕ ಕಾತುರದಿಂದ ನಾವು ಕಾಯುತ್ತಿದ್ದೇವೆ" 2) **ನಂಬಿಕೆಯ ಮೂಲಕ** **ನೀತಿ**ಯಾಗಿದೆ. ಪರ್ಯಾಯ ಅನುವಾದ: "ನೀತಿಯ ನಿರೀಕ್ಷೆಕೋಸ್ಕರ ನಂಬಿಕೆಯ ಮೂಲಕ ನಾವು ಕಾತುರದಿಂದ ಕಾಯುತ್ತಿದ್ದೇವೆ" (ನೋಡಿ: [[rc://*/ta/man/translate/figs-infostructure]])
5:5 xtqp rc://*/ta/man/translate/figs-possession ἐλπίδα δικαιοσύνης 1 ಇದು ಇರಬಹುದು: (1) ಜನರು **ನೀತಿವಂತ**ರಾಗುವುದಕೋಸ್ಕರ **ನಿರೀಕ್ಷಿಸುತ್ತಾರೆ**. ಪರ್ಯಾಯ ಅನುವಾದ: "ನೀತಿಗೋಸ್ಕರ ನಿರೀಕ್ಷೆ" (2)**ನಿರೀಕ್ಷೆಯು** **ನೀತಿವಂತಿಕೆಯಾಗಿದೆ. ಪರ್ಯಾಯ ಅನುವಾದ: "ನಿರೀಕ್ಷೆಯು, ಅದು ನೀತಿಯಾಗಿದೆ"(ನೋಡಿ: [[rc://*/ta/man/translate/figs-possession]])
5:6 rn0r rc://*/ta/man/translate/grammar-connect-logic-result γὰρ 1 ಹಿಂದಿನ ವಚನದಲ್ಲಿ ಪೌಲನು ಹೇಳಿದ್ದು ನಿಜವಾಗಲು ಕಾರಣವೇನು ಎಂಬುದನ್ನು ಇಲ್ಲಿ **ಏಕೆಂದರೆ** ಎಂಬುದು ಸೂಚಿಸುತ್ತದೆ. ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದು ಅದಕ್ಕೆ ಕಾರಣವಾಗಿದೆ" (ನೋಡಿ: [[rc://*/ta/man/translate/grammar-connect-logic-result]])
5:6 bhdg rc://*/ta/man/translate/figs-metaphor ἐν & Χριστῷ Ἰησοῦ 1 [3:26](../03/26.md) ದಲ್ಲಿರುವ ಈ ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
5:6 y2ww rc://*/ta/man/translate/figs-abstractnouns περιτομή & ἀκροβυστία & πίστις & ἀγάπης 1 **ಸುನ್ನತಿ** **ಸುನ್ನತಿಯಿಲ್ಲದ**, **ನಂಬಿಕೆ**, ಮತ್ತು **ಪ್ರೀತಿ**, ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದಗಳ ಉಪಯೋಗವು ಇಲ್ಲದಿದ್ದರೆ, ಅದೇ ವಿಚಾರವನ್ನು ನೀವು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:16](../02/16.md)ದಲ್ಲಿನ **ನಂಬಿಕೆ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸುನ್ನತಿಯಾಗಿರಲಿ ..... ಸುನ್ನತಿಯಾಗದಿರಲಿ ....ನಂಬಿಕೆ ..ಪ್ರೀತಿ"(ನೋಡಿ: [[rc://*/ta/man/translate/figs-abstractnouns]])
5:6 qp6b rc://*/ta/man/translate/figs-idiom οὔτε περιτομή τι ἰσχύει, οὔτε ἀκροβυστία 1 "ಇಲ್ಲಿ, ದೇವರು ಮುಖ್ಯವಾಗಿದ್ದಾನೆ ಎಂಬುದನ್ನು **ಯಾವುದಾದರೊಂದು** ಎಂಬುದು ಸೂಚಿಸುತ್ತದೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಸುನ್ನತಿಯಾಗಲಿ ಅಥವಾ ಸುನ್ನತಿಯಾಗದಿರಲಿ ದೇವರು ಮುಖ್ಯವಾಗಿದ್ದಾನೆ"" ಅಥವಾ ""ಸುನ್ನತಿಯಾಗಲಿ ಇಲ್ಲವೇ ಸುನ್ನತಿಯಾಗದಿರಲಿ ಏನೇ ಆಗಲಿ""(ನೋಡಿ: [[rc://*/ta/man/translate/figs-idiom]])"
5:6 bw6b rc://*/ta/man/translate/figs-ellipsis πίστις δι’ ἀγάπης ἐνεργουμένη 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಹಿಂದಿನ ವಾಕ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: ʼಪ್ರೀತಿಯ ಮೂಲಕ ಕೆಲಸ ಮಾಡುವ ನಂಬಿಕೆಯು ಏನನ್ನಾದರೂ ಸಮರ್ಥಿಸುತ್ತದೆ"" ಅಥವಾ ""ನಂಬಿಕೆಯು ಪ್ರೀತಿಯ ವಿಷಯಗಳ ಮೂಲಕ ಕೆಲಸ ಮಾಡುತ್ತದೆ""(ನೋಡಿ: [[rc://*/ta/man/translate/figs-ellipsis]])"
5:7 jj48 rc://*/ta/man/translate/figs-metaphor ἐτρέχετε καλῶς 1 "ಯಾರೋ ಒಬ್ಬರು **ಓಟ** ದಲ್ಲಿ ಓಡಿದಂತೆ ಆತ್ಮೀಕವಾಗಿ ಹೆಚ್ಚು ಪ್ರಬುಧ್ದರಾಗುವುದು ಎಂದು ಇಲ್ಲಿ ಪೌಲನು ಸೂಚಿಸಿದ್ದಾನೆ. ಅದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಿಮ್ಮ ನಂಬಿಕೆಯಲ್ಲಿ ನೀವು ಉತ್ತಮ ಪ್ರಗತಿಯನ್ನು ಹೊಂದುತ್ತಿದ್ದೀರಿ"" ಅಥವಾ ""ನೀವು ತುಂಬಾ ಚೆನ್ನಾಗಿ ಮಾಡುತ್ತಿದ್ದೀರಿ""(ನೋಡಿ: [[rc://*/ta/man/translate/figs-metaphor]])"

Can't render this file because it is too large.