Edit 'tn_GAL.tsv' using 'tc-create-app'

This commit is contained in:
Vishwanath 2024-01-02 09:22:32 +00:00
parent a8abbe7d20
commit 0d53cf1681
1 changed files with 2 additions and 2 deletions

View File

@ -652,8 +652,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:1 j679 rc://*/ta/man/translate/figs-metaphor στήκετε 1 **ದೃಢವಾಗಿ ನಿಲ್ಲಿರಿ** ಒಬ್ಬರು ನಂಬುವುದರಲ್ಲಿ ದೃಡವಾಗಿ ಉಳಿಯುವುದು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳವಾಗಿ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅಚಲವಾಗಿ ಇರು" ಅಥವಾ "ನಿಮ್ಮ ನಂಬಿಕೆಯಲ್ಲಿ ಬಲವಾಗಿ ಉಳಿಯಿರಿ" (ನೋಡಿ: [[rc://*/ta/man/translate/figs-metaphor]])
5:1 eamw rc://*/ta/man/translate/figs-activepassive μὴ πάλιν & ἐνέχεσθε 1 ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ನೀವು ಹೇಳಬಹುದು. ಪರ್ಯಾಯ ಅನುವಾದ: "ಮತ್ತೆ ನಿಮ್ಮನ್ನು ಒಳಪಡಿಸಬೇಡಿ" (ನೋಡಿ: [[rc://*/ta/man/translate/figs-activepassive]])
5:1 ovu1 rc://*/ta/man/translate/figs-metaphor μὴ πάλιν ζυγῷ δουλείας ἐνέχεσθε 1 ದೇವರು ಯೆಹೂದ್ಯರಿಗೆ ನೀಡಿದ ನಿಯಮಗಳಿಗೆ ವಿಧೇಯರಾಗುವ ಯಾರಾದರೂ ಭಾದ್ಯತೆ ಹೊಂದಿದ್ದು, ಒಬ್ಬ ವ್ಯಕ್ತಿಯು **ಗುಲಾಮಗಿರಿಯ ನೋಗಕ್ಕೆ ಒಳಪಟ್ಟಂತೆ** ಎಂದು ಇಲ್ಲಿ ಪೌಲನು ಹೇಳುತ್ತಿದ್ದಾನೆ.ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ನಿಯಮಕ್ಕೆ ವಿಧೆಯರಾಗುವರು ಹಿಂತಿರುಗಬೇಡಿ" ಅಥವಾ "ಗುಲಾಮಗಿರಿ ನೊಗದ ಕೆಳಗೆ ಇರುವವನಂತೆ ನಿಯಮಕ್ಕೆ ಒಳಪಡಬೇಡಿರಿ" (ನೋಡಿ: [[rc://*/ta/man/translate/figs-metaphor]])
5:1 f969 rc://*/ta/man/translate/figs-possession ζυγῷ δουλείας 1 "**ನೊಗ** ಅಂದರೆ **ಗುಲಾಮಗಿರಿ** ಎಂಬ ವಿವರಣೆಗೆ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿರದಿದ್ದರೆ, ನೀವು ವಿಭಿನ್ನ ಅಭಿವ್ಯಕ್ತಿಯನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ನೊಗವು ಅದು ಗುಲಾಮಗಿರಿಯಾಗಿದೆ. (ನೋಡಿ: [[rc://*/ta/man/translate/figs-possession]])"
5:2 bki6 rc://*/ta/man/translate/figs-metaphor ἴδε 1 "ತಾನು ಹೇಳುವುದರ ಕುರಿತು ಪ್ರೇಕ್ಷಕರ ಗಮನ ತನ್ನತ್ತ ಕೇಂದ್ರೀಕರಿಸಲು ಪೌಲನು **ಇಗೋ** ಪದವನ್ನು ಉಪಯೋಗಿಸಿದನು. ನಿಮ್ಮ ಭಾಷೆಯಲ್ಲಿ ಹೋಲಿಕೆಯಾದ ಅಭಿವ್ಯಕ್ತಪಡಿಸಲು ನೀವು ಅದನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಇದನ್ನು ತಿಳಿದುಕೊಳ್ಳಿ""(ನೋಡಿ: [[rc://*/ta/man/translate/figs-metaphor]])"
5:1 f969 rc://*/ta/man/translate/figs-possession ζυγῷ δουλείας 1 **ನೊಗ** ಅಂದರೆ **ಗುಲಾಮಗಿರಿ** ಎಂಬ ವಿವರಣೆಗೆ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿರದಿದ್ದರೆ, ನೀವು ವಿಭಿನ್ನ ಅಭಿವ್ಯಕ್ತಿಯನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ನೊಗವು ಅದು ಗುಲಾಮಗಿರಿಯಾಗಿದೆ" (ನೋಡಿ: [[rc://*/ta/man/translate/figs-possession]])
5:2 bki6 rc://*/ta/man/translate/figs-metaphor ἴδε 1 ತಾನು ಹೇಳುವುದರ ಕುರಿತು ಪ್ರೇಕ್ಷಕರ ಗಮನ ತನ್ನತ್ತ ಕೇಂದ್ರೀಕರಿಸಲು ಪೌಲನು **ಇಗೋ** ಪದವನ್ನು ಉಪಯೋಗಿಸಿದನು. ನಿಮ್ಮ ಭಾಷೆಯಲ್ಲಿ ಹೋಲಿಕೆಯಾದ ಅಭಿವ್ಯಕ್ತಪಡಿಸಲು ನೀವು ಅದನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಇದನ್ನು ತಿಳಿದುಕೊಳ್ಳಿ""(ನೋಡಿ: [[rc://*/ta/man/translate/figs-metaphor]])"
5:2 lrsx rc://*/ta/man/translate/figs-activepassive ἐὰν περιτέμνησθε 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಮತ್ತೊಂದು ರೀತಿಯಲ್ಲಿ ಅದನ್ನು ಹೇಳಬಹುದು. ಪರ್ಯಾಯ ಅನುವಾದ: ""ನೀವು ಸುನ್ನತಿ ಮಾಡಿಸಿಕೊಂಡರೆ"" ಅಥವಾ ನೀವು ಸುನ್ನತಿಯನ್ನು ಸ್ವೀಕರಿಸಿದರೆ""(ನೋಡಿ: [[rc://*/ta/man/translate/figs-activepassive]])"
5:2 vk9o rc://*/ta/man/translate/figs-explicit Χριστὸς ὑμᾶς οὐδὲν ὠφελήσει. 1 "ಒಬ್ಬ ವ್ಯಕ್ತಿಗೆ ಸುನ್ನತಿಯಾದರೆ ಅವರ ರಕ್ಷಣೆ ಪೂರ್ಣವಾಗುವುದಾದರೆ, ಅವರಿಗೋಸ್ಕರ ಕ್ರಿಸ್ತನು ರಕ್ಷಣೆಗೋಸ್ಕರ ಮಾಡಿದ್ದು, ಅವರಿಗೆ ಸಹಾಯವಾಗುವುದಿಲ್ಲವೋ ಎಂಬುದು ಈ ವಾಕ್ಯದಲ್ಲಿ ಪೌಲನ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಕ್ರಿಸ್ತನು ಮಾಡಿದ್ದು ನಿಮಗೆಲ್ಲರಿಗೂ ಪ್ರಯೋಜನವಿಲ್ಲವೋ""(ನೋಡಿ: [[rc://*/ta/man/translate/figs-explicit]])"
5:3 h4q5 rc://*/ta/man/translate/figs-activepassive περιτεμνομένῳ 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ,ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಮತ್ತೊಂಧು ರೀತಿಯಲ್ಲಿ ಸಹಜವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಯಾರು ಅವನಿಗೆ ಸುನ್ನತಿ ಮಾಡಿಸುತ್ತಾರೆ""(ನೋಡಿ: [[rc://*/ta/man/translate/figs-activepassive]])"

Can't render this file because it is too large.