Edit 'tn_GAL.tsv' using 'tc-create-app'

This commit is contained in:
Vishwanath 2023-12-21 03:20:06 +00:00
parent 9b527271b2
commit bf2ce1ba6e
1 changed files with 1 additions and 1 deletions

View File

@ -395,7 +395,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:21 ee7y rc://*/ta/man/translate/figs-explicit τῶν ἐπαγγελιῶν 1 **ವಾಗ್ದಾನಗಳು** ಎಂಬ ಪದಗುಚ್ಚವು ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನಗಳನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ:” ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನಗಳು” ಅಥವಾ “ಅಬ್ರಹಾಮನಿಗೆ ದೇವರ ವಾಗ್ದಾನಗಳೂ” (ನೋಡಿರಿ: [[rc://*/ta/man/translate/figs-explicit]])
3:21 nd97 rc://*/ta/man/translate/figs-exclamations μὴ γένοιτο 1 **ಇದು ಎಂದಿಗೂ ಆಗದೇ ಇರಲಿ** ಒಂದು ಹೇಳಿಕೆಯನ್ನು ನಿರಾಕರಿಸುವ ಒಂದು ಬಲವಾದ ಮಾರ್ಗವಾಗಿದೆ. **ಇದು ಎಂದಿಗೂ ಆಗದಿರಲಿ** ಎಂಬ ಪದಗುಚ್ಚವು ನಿರಾಕರಿಸುತ್ತಿದೆ ಎಂಬ ಹೇಳಿಕೆಯು ಪ್ರಸ್ತಾವಿತ ಪ್ರಶ್ನೆಯಾಗಿದೆ **ಆ ಆಜ್ಞೆಯ ವಿರುದ್ಧದ ವಾಗ್ದಾನಗಳು**. ಒಂದು ಕಲ್ಪನೆಯನ್ನು ಬಲವಾಗಿ ನಿರಾಕರಿಸಲು ಸಾಮಾನ್ಯ ಪದ ಅಥವಾ ಅಭಿವ್ಯಕ್ತಿಯನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ನಿಜವಾಗಿಯೂ ಇಲ್ಲ” (ನೋಡಿರಿ: [[rc://*/ta/man/translate/figs-exclamations]])
3:21 jnwe rc://*/ta/man/translate/grammar-connect-condition-hypothetical εἰ & ἐδόθη νόμος ὁ δυνάμενος ζῳοποιῆσαι, ὄντως 1 ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಕಲಿಸಲು ಒಂದು ಊಹಾತ್ಮಕ ಸನ್ನಿವೇಶವನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಮನುಷ್ಯರನ್ನು ಜೀವಿಸುವಂತೆ ಮಾಡುವಂಥ ನ್ಯಾಯಪ್ರಮಾಣವನ್ನು ಕೊಡಲು ಸಾಧ್ಯವಿದ್ದರೆ” (ನೋಡಿರಿ: [[rc://*/ta/man/translate/grammar-connect-condition-hypothetical]])
3:21 bjpb rc://*/ta/man/translate/figs-activepassive ἐδόθη νόμος 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಈ ಕಾರ್ಯವನ್ನು ಯಾರು ಮಾಡಿದರು ಎಂದು ನೀವು ಹೇಳಬೇಕಾದರೆ, ದೇವರು ಅದನ್ನು ಮಾಡಿದನೆಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಭಾಷಾಂತರ: “ದೇವರು ಆಜ್ಞೆಯನ್ನು ಕೊಟ್ಟನು” (ನೋಡಿರಿ: [[rc://*/ta/man/translate/figs-activepassive]])
3:21 bjpb rc://*/ta/man/translate/figs-activepassive ἐδόθη νόμος 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಈ ಕಾರ್ಯವನ್ನು ಯಾರು ಮಾಡಿದರು ಎಂದು ನೀವು ಹೇಳಬೇಕಾದರೆ, ದೇವರು ಅದನ್ನು ಮಾಡಿದನೆಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಭಾಷಾಂತರ: “ದೇವರು ಆಜ್ಞೆಯನ್ನು ಕೊಟ್ಟನು” (ನೋಡಿರಿ: [[rc://*/ta/man/translate/figs-activepassive]])
3:21 dljp rc://*/ta/man/translate/figs-explicit ζῳοποιῆσαι 1 ಇಲ್ಲಿ, ಪೌಲನು ಜನರನ್ನು ಜೀವಂತಗೊಳಿಸುವುದನ್ನು ಉಲ್ಲೇಖಿಸುತ್ತಿದ್ದಾನೆ ಎಂದು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಜನರನ್ನು ಜೀವಂತಗೊಳಿಸುವುದು” (ನೋಡಿರಿ: [[rc://*/ta/man/translate/figs-explicit]])
3:21 skc0 rc://*/ta/man/translate/figs-extrainfo ζῳοποιῆσαι 1 **ಜೀವಂತಗೊಳಿಸುವುದು** ಎಂಬ ಪದಗುಚ್ಚವು ಉಲ್ಲೇಖಿಸಬಹುದು: (1) ಭವಿಷ್ಯದಲ್ಲಿ ಶಾಶ್ವತ ಜೀವನ ಮತ್ತು ವರ್ತಮಾನದಲ್ಲಿ ಜನರನ್ನು ಆಧ್ಯಾತ್ಮಿಕವಾಗಿ ಜೀವಂತವಾಗಿಸಲು. ಪೌಲನು ಬಹುಶಃ ಇಲ್ಲಿ ಎರಡನ್ನೂ ಉಲ್ಲೇಖಿಸುತ್ತಿದ್ದಾನೆ ಯಾಕೆಂದರೆ ಈ ಪತ್ರದಲ್ಲಿ ಪೌಲನು ಪವಿತ್ರ ಆತ್ಮದ ಪ್ರಮುಖ ಪಾತ್ರವನ್ನು ಚರ್ಚಿಸುತ್ತಾನೆ ಮತ್ತು ಪವಿತ್ರ ಆತ್ಮವು ನಂಬಿಕೆಯ ಮೂಲಕ ನೀಡಲ್ಪಟ್ಟಿದೆ ಮತ್ತು ಅದು ಆಜ್ಞೆಯ ಮೂಲಕ ಅಲ್ಲ. (2) ಒಬ್ಬ ವ್ಯಕ್ತಿಯು ಸತ್ತ ನಂತರ ಭವಿಷ್ಯದಲ್ಲಿ ಶಾಶ್ವತ ಜೀವನವಿದೆ. ನಿಮ್ಮ ಭಾಷೆಯಲ್ಲಿ ಇದು ಸಾಧ್ಯವಾದರೆ, ಯು ಎಲ್‌ ಟಿ ಮಾದರಿಯಂತೆ ಒಂದು ಸಾಮಾನ್ಯ ಪದಗುಚ್ಚವನ್ನು ಉಳಿಸಿಕೊಳ್ಳುವುದು ಉತ್ತಮ, ಯಾಕೆಂದರೆ ಪೌಲನು **ಜೀವಂತಗೊಳಿಸಲು** ಎಂಬ ಪದಗುಚ್ಚವನ್ನು ವಿವರಿಸುವುದಿಲ್ಲ. (ನೋಡಿರಿ: [[rc://*/ta/man/translate/figs-extrainfo]])
3:21 iyg9 ἐν νόμου ἂν ἦν ἡ δικαιοσύνη 1 "ಪರ್ಯಾಯ ಭಾಷಾಂತರ: ಆ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಮೂಲಕ ನಾವು ನೀತಿವಂತರಾಗಬಹುದಿತ್ತು"""

Can't render this file because it is too large.