Edit 'tn_GAL.tsv' using 'tc-create-app'

This commit is contained in:
Vishwanath 2023-12-21 03:19:51 +00:00
parent 89d67dd8ff
commit 9b527271b2
1 changed files with 13 additions and 13 deletions

View File

@ -374,24 +374,24 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:18 q6jq rc://*/ta/man/translate/grammar-connect-logic-contrast δὲ 1 ಇಲ್ಲಿ **ಆದರೆ** ಎಂಬ ಪದದ ನಂತರ ಬರುವ ಪದವು ಅನುವಂಶಿಕತೆಯು ಆಜ್ಞೆಯಿಂದ ಬಂದಿದೆ ಎಂಬ ಕಲ್ಪನೆಗೆ ವಿರುದ್ಧವಾಗಿದೆ. ಬದಲಾಗಿ, ಪೌಲನು ದೇವರ ವಾಗ್ದಾನವನ್ನು ಆಧರಿಸಿ **ಅನುವಂಶಿಕತೆಯನ್ನು** ನೀಡಿದ್ದಾನೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ಅದಕ್ಕಿಂತ” (ನೋಡಿರಿ: [[rc://*/ta/man/translate/grammar-connect-logic-contrast]])
3:18 xsep rc://*/ta/man/translate/figs-explicit κεχάρισται 1 ಇಲ್ಲಿ, **ಅದು** ಎಂಬ ಪದವು ಈ ವಚನದಲ್ಲಿ ಮೊದಲೇ ತಿಳಿಸಲಾದ "ವಾರಸುತನ"ಯನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ವಾರಸುತನವನ್ನು ದಯೆಯಿಂದ ನೀಡಿದ್ದಾನೆ” (ನೋಡಿರಿ: [[rc://*/ta/man/translate/figs-explicit]])"
3:18 fbn2 δι’ 1 ಇಲ್ಲಿ, **ಮೂಲಕ** ಎಂಬ ಪದವು ಒಂದು ವಿಧಾನವನ್ನು ಸೂಚಿಸುತ್ತದೆ ಮತ್ತು ದೇವರು ಆ **ವಾಗ್ದಾನದ ಮೂಲಕ** **ವಾರಸುತನವನ್ನು… ಅಬ್ರಹಾಮನಿಗೆ** ಕೊಟ್ಟ ವಿಧಾನವನ್ನು ಪರಿಚಯಿಸುತ್ತದೆ. ಒಂದು ವಿಷಯ ಸಂಭವಿಸುವ ವಿಧಾನವನ್ನು ಸೂಚಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ರೂಪವನ್ನು ಉಪಯೋಗಿಸಿರಿ.
3:19 kx2e rc://*/ta/man/translate/figs-rquestion τί οὖν ὁ νόμος 1 ಪೌಲನು ಮಾಹಿತಿಗಾಗಿ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಆಜ್ಞೆಯ ಉದ್ದೇಶದ ಬಗ್ಗೆ ಹೊಂದಿರಬಹುದಾದ ಪ್ರಶ್ನೆಯನ್ನು ನಿರೀಕ್ಷಿಸಲು ಮತ್ತು ಈ ನಿರೀಕ್ಷಿತ ಪ್ರಶ್ನೆಗೆ ತನ್ನ ಉತ್ತರವನ್ನು ಪರಿಚಯಿಸಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯ ಮಾಡುವುದಾದರೆ, ನೀವು ಅವರ ಮಾತುಗಳನ್ನು ಒಂದು ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ಆಜ್ಞೆಯ ಉದ್ದೇಶವೇನು ಎಂದು ನಾನು ನಿಮಗೆ ಹೇಳುತ್ತೇನೆ” ಅಥವಾ “ದೇವರು ಒಡಂಬಡಿಕೆಗೆ ಕಾನೂನನ್ನು ಯಾಕೆ ಸೇರಿಸಿದನು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ” (ನೋಡಿರಿ: [[rc://*/ta/man/translate/figs-rquestion]])
3:19 mnw2 rc://*/ta/man/translate/figs-ellipsis ὁ νόμος 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಪದಗಳನ್ನು ಸಂದರ್ಭದಿಂದ ಒದಗಿಸಬಹುದು. ಪರ್ಯಾಯ ಭಾಷಾಂತರ:”ಆಜ್ಞೆಯನ್ನು ಕೊಡಲಾಯಿತು” ಅಥವಾ “ಆಜ್ಞೆಯನ್ನು ಸೇರಿಸಲಾಯಿತು” (ನೋಡಿರಿ: [[rc://*/ta/man/translate/figs-ellipsis]])
3:19 uk9m rc://*/ta/man/translate/figs-activepassive προσετέθη 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಅದನ್ನು ಸೇರಿಸಿದನು” ಅಥವಾ :ದೇವರು ಆಜ್ಞೆಯನ್ನು ಸೇರಿಸಿದನು” (ನೋಡಿರಿ: [[rc://*/ta/man/translate/figs-activepassive]])
3:19 kx2e rc://*/ta/man/translate/figs-rquestion τί οὖν ὁ νόμος 1 ಪೌಲನು ಮಾಹಿತಿಗಾಗಿ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಧರ್ಮಶಾಸ್ತ್ರದ ಉದ್ದೇಶದ ಬಗ್ಗೆ ಹೊಂದಿರಬಹುದಾದ ಪ್ರಶ್ನೆಯನ್ನು ನಿರೀಕ್ಷಿಸಲು ಮತ್ತು ಈ ನಿರೀಕ್ಷಿತ ಪ್ರಶ್ನೆಗೆ ತನ್ನ ಉತ್ತರವನ್ನು ಪರಿಚಯಿಸಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯ ಮಾಡುವುದಾದರೆ, ನೀವು ಅವರ ಮಾತುಗಳನ್ನು ಒಂದು ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ಧರ್ಮಶಾಸ್ತ್ರದ ಉದ್ದೇಶವೇನು ಎಂದು ನಾನು ನಿಮಗೆ ಹೇಳುತ್ತೇನೆ” ಅಥವಾ “ದೇವರು ಒಡಂಬಡಿಕೆಗೆ ಧರ್ಮಶಾಸ್ತ್ರವನ್ನು ಯಾಕೆ ಸೇರಿಸಿದನು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ” (ನೋಡಿರಿ: [[rc://*/ta/man/translate/figs-rquestion]])
3:19 mnw2 rc://*/ta/man/translate/figs-ellipsis ὁ νόμος 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಪದಗಳನ್ನು ಸಂದರ್ಭದಿಂದ ಒದಗಿಸಬಹುದು. ಪರ್ಯಾಯ ಭಾಷಾಂತರ: ”ಧರ್ಮಶಾಸ್ತ್ರವನ್ನು ಕೊಡಲಾಯಿತು” ಅಥವಾ “ಧರ್ಮಶಾಸ್ತ್ರವನ್ನು ಸೇರಿಸಲಾಯಿತು” (ನೋಡಿರಿ: [[rc://*/ta/man/translate/figs-ellipsis]])
3:19 uk9m rc://*/ta/man/translate/figs-activepassive προσετέθη 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಅದನ್ನು ಸೇರಿಸಿದನು” ಅಥವಾ "ದೇವರು ಆಜ್ಞೆಯನ್ನು ಸೇರಿಸಿದನು” (ನೋಡಿರಿ: [[rc://*/ta/man/translate/figs-activepassive]])
3:19 yf5t rc://*/ta/man/translate/grammar-connect-logic-goal τῶν παραβάσεων χάριν προσετέθη 1 **ಅಪರಾಧಗಳ ನಿಮಿತ್ತ** ಎಂಬ ಪದಗುಚ್ಚವು ಇದಕ್ಕೆ ಸೂಚಿಸುತ್ತದೆ: (1) ಅಬ್ರಹಾಮನ ಒಡಂಬಡಿಕೆಗೆ ನ್ಯಾಯಪ್ರಮಾಣವನ್ನು ಸೇರಿಸಿದ ಉದ್ದೇಶವು, ಅಂದರೆ, ಅಪರಾಧವು ಏನು ಎಂಬುದನ್ನು ತೋರಿಸುತ್ತದೆ. ಪರ್ಯಾಯ ಭಾಷಾಂತರ: “ಅಪರಾಧ ಎಂದರೆ ಏನು ಎಂದು ತೋರಿಸಲು ಅದನ್ನು ಸೇರಿಸಲಾಯಿತು” (2) ದೇವರು ಅಬ್ರಹಾಮನೊಂದಿಗಿನ ಒಡಂಬಡಿಕೆಗೆ **ಆಜ್ಞೆಯನ್ನು** **ಸೇರಿಸಬೇಕೆಂದು** ನಿರ್ಧರಿಸಿದ ಕಾರಣಕ್ಕೆ, ಜನರು ಅಪರಾಧಗಳನ್ನು ಮಾಡುತ್ತಿದ್ದರು. **ಅಪರಾಧಗಳ ನಿಮಿತ್ತ** ಎಂಬ ಪದಗುಚ್ಚವು **ಆಜ್ಞೆಯು** ಅಂದರೆ ಜನರು ಪಾಪಮಾಡುತ್ತಿರುವುದರಿಂದ ಸೇರಿಸಲ್ಪಟ್ಟ ಕಾರಣವನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಅವರು (ಜನರು) ಮಾಡಿದ ಅಪರಾಧಗಳ ಕಾರಣದಿಂದಲೇ (ಆ ಶಿಕ್ಷೆಯು) ಅವರ ಮೇಲೆ ಹೇರಲ್ಪಟ್ಟಿತು” (ನೋಡಿರಿ: [[rc://*/ta/man/translate/grammar-connect-logic-goal]])
3:19 phd5 rc://*/ta/man/translate/figs-abstractnouns τῶν παραβάσεων 1 "ನಿಮ್ಮ ಭಾಷೆಯಲ್ಲಿ **ಅಪರಾಧಗಳು** ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು ""ಪಾಪ"" ಎಂಬ ಗುಣವಾಚಕದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ:”ಜನರ ಪಾಪಮಯವಾದ ನಡವಳಿಕೆ” (ನೋಡಿರಿ [[rc://*/ta/man/translate/figs-abstractnouns]])"
3:19 cf66 rc://*/ta/man/translate/figs-activepassive διαταγεὶς δι’ ἀγγέλων 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಈ ಕಾರ್ಯವನ್ನು ಯಾರು ಮಾಡಿದರು ಎಂದು ನೀವು ಹೇಳಬೇಕಾದರೆ, ದೇವರು ಅದನ್ನು ಮಾಡಿದನೆಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಭಾಷಾಂತರ: “ಮತ್ತು “ದೇವದೂತರು ಅದನ್ನು ಕಾರ್ಯರೂಪಕ್ಕೆ ತರಲು ಉಪಯೋಗಿಸಿದರು” ಅಥವಾ “ಮತ್ತು ದೇವರು ದೇವದೂತರ ಮೂಲಕ ಆಜ್ಞೆಯನ್ನು ಕೊಟ್ಟನು” (ನೋಡಿರಿ: [[rc://*/ta/man/translate/figs-activepassive]])
3:19 lxcw rc://*/ta/man/translate/figs-explicit διαταγεὶς δι’ ἀγγέλων 1 **ದೇವದೂತರ ಮೂಲಕ** ಕೊಡಲ್ಪಟ್ಟ ಆಜ್ಞೆಯ ಮೂಲವು ದೇವರೇ ಹೊರತು ದೇವದೂತರಲ್ಲ ಎಂದು ತೋರಿಸುವ ರೀತಿಯಲ್ಲಿ ಈ ಪದಗುಚ್ಚವನ್ನು ಭಾಷಾಂತರಿಸಿ. ದೇವರು ತನ್ನ ಧರ್ಮಶಾಸ್ತ್ರವನ್ನು ಮೋಶೆಗೆ ಕೊಡಲು ದೇವದೂತರನ್ನು ಉಪಯೋಗಿಸಿದ್ದಾಗಿ ಸತ್ಯವೇದದಲ್ಲಿ ಧರ್ಮೋಪದೇಶಕಾಂಡ 33:2, ಇಬ್ರಿಯ 2:2, ಮತ್ತು ಅಪೊಸ್ತಲರ ಕೃತ್ಯಗಳು 7:38, ಮತ್ತು 53 ರಲ್ಲಿ ದಾಖಲಿಸುತ್ತದೆ. ಪರ್ಯಾಯ ಭಾಷಾಂತರ: “ಮತ್ತು ದೇವದೂತರು ಅದನ್ನು ಕಾರ್ಯರೂಪಕ್ಕೆ ತರಲು ಉಪಯೋಸಿದರು” ಅಥವಾ “ದೇವರು ದೇವದೂತರ ಮೂಲಕ ಆಜ್ಞೆಯನ್ನು ಕೊಟ್ಟನು” (ನೋಡಿರಿ: [[rc://*/ta/man/translate/figs-explicit]])
3:19 v74y rc://*/ta/man/translate/figs-explicit ἄχρις οὗ ἔλθῃ τὸ σπέρμα 1 ಪೌಲನು **ಆಜ್ಞೆ** ವಾಗ್ದಾನ ಮಾಡಲ್ಪಟ್ಟ ವಂಶವು ಬರುವ ತನಕ ಒಬ್ಬ ಮಧ್ಯವರ್ತಿಯ ಕೈಯಿಂದ ನಿರ್ವಹಿಸಲ್ಪಟ್ಟಿದೆ ಎಂದು ಹೇಳಿದಾಗ, ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಆಜ್ಞೆಯು ತಾತ್ಕಾಲಿಕವಾದುದು ಮತ್ತು ಕ್ರಿಸ್ತನ ಬರುವ ತನಕ ಮಾತ್ರ ಅಗತ್ಯವಾಗಿತ್ತು ಎಂದು ಸೂಚಿಸುತ್ತಿದ್ದಾನೆ, ಅವನನ್ನು ಅವನು **ಬೀಜ** ಎಂದು ಕರೆಯುತ್ತಾನೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಕ್ರಿಸ್ತನಾಗಿರುವ ಬೀಜವು ಬರುವವರೆಗೂ” (ನೋಡಿರಿ: [[rc://*/ta/man/translate/figs-explicit]])
3:19 phd5 rc://*/ta/man/translate/figs-abstractnouns τῶν παραβάσεων 1 ನಿಮ್ಮ ಭಾಷೆಯಲ್ಲಿ **ಅಪರಾಧಗಳು** ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು "ಪಾಪ" ಎಂಬ ಗುಣವಾಚಕದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: ”ಜನರ ಪಾಪಮಯವಾದ ನಡವಳಿಕೆ” (ನೋಡಿರಿ [[rc://*/ta/man/translate/figs-abstractnouns]])"
3:19 cf66 rc://*/ta/man/translate/figs-activepassive διαταγεὶς δι’ ἀγγέλων 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಈ ಕಾರ್ಯವನ್ನು ಯಾರು ಮಾಡಿದರು ಎಂದು ನೀವು ಹೇಳಬೇಕಾದರೆ, ದೇವರು ಅದನ್ನು ಮಾಡಿದನೆಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಭಾಷಾಂತರ: “ಮತ್ತು “ದೇವದೂತರು ಅದನ್ನು ಕಾರ್ಯರೂಪಕ್ಕೆ ತರಲು ಉಪಯೋಗಿಸಿದರು” ಅಥವಾ “ಮತ್ತು ದೇವರು ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಕೊಟ್ಟನು” (ನೋಡಿರಿ: [[rc://*/ta/man/translate/figs-activepassive]])
3:19 lxcw rc://*/ta/man/translate/figs-explicit διαταγεὶς δι’ ἀγγέλων 1 **ದೇವದೂತರ ಮೂಲಕ** ಎಂಬ ನುಡಿಗಟ್ಟನ್ನು ಧರ್ಮಶಾಸ್ತ್ರದ ಮೂಲವು ದೇವರೇ ಹೊರತು ದೇವದೂತರಲ್ಲ ಎಂದು ತೋರಿಸುವ ರೀತಿಯಲ್ಲಿ ಭಾಷಾಂತರ ಮಾಡಿರಿ. ದೇವರು ತನ್ನ ಧರ್ಮಶಾಸ್ತ್ರವನ್ನು ಮೋಶೆಗೆ ಕೊಡಲು ದೇವದೂತರನ್ನು ಉಪಯೋಗಿಸಿದ್ದಾಗಿ ಸತ್ಯವೇದದಲ್ಲಿ ಧರ್ಮೋಪದೇಶಕಾಂಡ 33:2, ಇಬ್ರಿಯ 2:2, ಮತ್ತು ಅಪೊಸ್ತಲರ ಕೃತ್ಯಗಳು 7:38, ಮತ್ತು 53 ರಲ್ಲಿ ದಾಖಲಿಸುತ್ತದೆ. ಪರ್ಯಾಯ ಭಾಷಾಂತರ: “ಮತ್ತು ದೇವದೂತರು ಅದನ್ನು ಕಾರ್ಯರೂಪಕ್ಕೆ ತರಲು ಉಪಯೋಸಿದರು” ಅಥವಾ “ದೇವರು ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಕೊಟ್ಟನು” (ನೋಡಿರಿ: [[rc://*/ta/man/translate/figs-explicit]])
3:19 v74y rc://*/ta/man/translate/figs-explicit ἄχρις οὗ ἔλθῃ τὸ σπέρμα 1 ಪೌಲನು **ಧರ್ಮಶಾಸ್ತ್ರ** **ವಾಗ್ದಾನ ಮಾಡಲ್ಪಟ್ಟ ವಂಶವು ಬರುವ ತನಕ ಒಬ್ಬ ಮಧ್ಯವರ್ತಿಯ ಕೈಯಿಂದ ನಿರ್ವಹಿಸಲ್ಪಟ್ಟಿದೆ** ಎಂದು ಹೇಳಿದಾಗ, ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಧರ್ಮಶಾಸ್ತ್ರವು ತಾತ್ಕಾಲಿಕವಾದುದು ಮತ್ತು ಕ್ರಿಸ್ತನ ಬರುವ ತನಕ ಮಾತ್ರ ಅಗತ್ಯವಾಗಿತ್ತು ಎಂದು ಸೂಚಿಸುತ್ತಿದ್ದಾನೆ, ಅವನನ್ನು ಅವನು **ಬೀಜ** ಎಂದು ಕರೆಯುತ್ತಾನೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಕ್ರಿಸ್ತನಾಗಿರುವ ಬೀಜವು ಬರುವವರೆಗೂ” (ನೋಡಿರಿ: [[rc://*/ta/man/translate/figs-explicit]])
3:19 bgi6 rc://*/ta/man/translate/figs-idiom ἐν χειρὶ μεσίτου 1 **ಕೈಯಿಂದ** ಎಂಬ ಪದಗುಚ್ಚವು ಒಂದು ಭಾಷಾವೈಶಿಷ್ಟ್ಯವಾಗಿದ್ದು ಇದರ ಅರ್ಥ “ಮೂಲಕ” ಎಂದಾಗಿದೆ. ನಿಮ್ಮ ಭಾಷೆಯಲ್ಲಿ ಅದು ಸಹಾಯಕವಾಗಿದ್ದರೆ, ನೀವು ಅದಕ್ಕೆ ಸಮನಾದ ಭಾಷಾಭಾಷೆಯನ್ನು ಉಪಯೋಗಿಸಬಹುದು ಅಥವಾ ಸರಳ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: “ಮಧ್ಯವರ್ತಿಯ ಮೂಲಕ” (ನೋಡಿರಿ: [[rc://*/ta/man/translate/figs-idiom]])
3:19 edcu rc://*/ta/man/translate/figs-explicit μεσίτου 1 ಮೋಶೆಯು **ಮಧ್ಯವರ್ತಿ** ಎಂದು ಪೌಲನು ಉಲ್ಲೇಖಿಸುತ್ತಿದ್ದಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಮೋಶೆಯು ಮಧ್ಯವರ್ತಿಯಾಗಿ ವರ್ತಿಸಿದನು” (ನೋಡಿರಿ: [[rc://*/ta/man/translate/figs-explicit]])
3:19 nl4h rc://*/ta/man/translate/figs-activepassive ἐπήγγελται 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಆಜ್ಞೆಯನ್ನು ಮಾಡಿದನು” (ನೋಡಿರಿ: [[rc://*/ta/man/translate/figs-activepassive]])
3:20 x9l1 rc://*/ta/man/translate/figs-extrainfo ὁ δὲ μεσίτης ἑνὸς οὐκ ἔστιν 1 ಈ ವಚನದಲ್ಲಿ ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ದೇವರ ವಾಗ್ದಾನವು ಅಬ್ರಹಾಮನಿಗೆ ಮೋಶೆಗೆ ಕೊಟ್ಟ ಆಜ್ಞೆಗಿಂತಲೂ ಶ್ರೇಷ್ಠವಾಗಿದೆ ಎಂದು ಸಾಬೀತುಪಡಿಸುತ್ತಿದ್ದಾನೆ. **ಮಧ್ಯವರ್ತಿ ಒಬ್ಬನಿಗೆ ಅಲ್ಲ** ಎಂದು ಹೇಳುವ ಮೂಲಕ ಪೌಲನ ಅರ್ಥವೇನೆಂದರೆ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ನೇರವಾಗಿ ಮಾತನಾಡುವಾಗ ಮಧ್ಯವರ್ತಿಯ ಅಗತ್ಯವಿಲ್ಲ ಎಂದು. ಅಬ್ರಹಾಮನಿಗೆ ನೀಡಲಾದ ವಾಗ್ದಾನವು ನ್ಯಾಯಪ್ರಮಾಣಕ್ಕಿಂತ ಶ್ರೇಷ್ಠವಾದುದು ಎಂದು ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಸ್ಪಷ್ಟವಾಗಿ ತಿಳಿಸುತ್ತಿದ್ದಾನೆ ಯಾಕೆಂದರೆ ಅದು ಮಧ್ಯವರ್ತಿಯ ಮೂಲಕ ಕೊಡಲ್ಪಟ್ಟಿಲ್ಲ, ಬದಲಿಗೆ, ದೇವರು ವಾಗ್ದಾನವನ್ನು ನೇರವಾಗಿ ಅಬ್ರಹಾಮನಿಗೆ ಕೊಟ್ಟನು. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ ಮತ್ತು ನೀವು ಅಡಿಟಿಪ್ಪಣಿಗಳನ್ನು ಉಪಯೋಗಿಸುತ್ತಿ ದ್ದರೆ, ನೀವು ಅಡಿಟಿಪ್ಪಣಿಯಲ್ಲಿ ಆ ಮಾಹಿತಿಯನ್ನು ಸೂಚಿಸಬಹುದು. (ನೋಡಿರಿ: [[rc://*/ta/man/translate/figs-extrainfo]])\n\n\n\n
3:19 nl4h rc://*/ta/man/translate/figs-activepassive ἐπήγγελται 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಆಜ್ಞೆಯನ್ನು ಮಾಡಿದನು” (ನೋಡಿರಿ: [[rc://*/ta/man/translate/figs-activepassive]])
3:20 x9l1 rc://*/ta/man/translate/figs-extrainfo ὁ δὲ μεσίτης ἑνὸς οὐκ ἔστιν 1 ಈ ವಚನದಲ್ಲಿ ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ದೇವರ ವಾಗ್ದಾನವು ಅಬ್ರಹಾಮನಿಗೆ ಮೋಶೆಗೆ ಕೊಟ್ಟ ಧರ್ಮಶಾಸ್ತ್ರಕ್ಕಿಂತಲೂ ಶ್ರೇಷ್ಠವಾಗಿದೆ ಎಂದು ಸಾಬೀತುಪಡಿಸುತ್ತಿದ್ದಾನೆ. **ಮಧ್ಯವರ್ತಿ ಒಬ್ಬನಿಗೆ ಅಲ್ಲ** ಎಂದು ಹೇಳುವ ಮೂಲಕ ಪೌಲನ ಅರ್ಥವೇನೆಂದರೆ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ನೇರವಾಗಿ ಮಾತನಾಡುವಾಗ ಮಧ್ಯವರ್ತಿಯ ಅಗತ್ಯವಿಲ್ಲ ಎಂದು. ಅಬ್ರಹಾಮನಿಗೆ ನೀಡಲಾದ ವಾಗ್ದಾನವು ಧರ್ಮಶಾಸ್ತ್ರಕ್ಕಿಂತ ಶ್ರೇಷ್ಠವಾದುದು ಎಂದು ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಸ್ಪಷ್ಟವಾಗಿ ತಿಳಿಸುತ್ತಿದ್ದಾನೆ ಯಾಕೆಂದರೆ ಅದು ಮಧ್ಯವರ್ತಿಯ ಮೂಲಕ ಕೊಡಲ್ಪಟ್ಟಿಲ್ಲ, ಬದಲಿಗೆ, ದೇವರು ವಾಗ್ದಾನವನ್ನು ನೇರವಾಗಿ ಅಬ್ರಹಾಮನಿಗೆ ಕೊಟ್ಟನು. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ ಮತ್ತು ನೀವು ಅಡಿಟಿಪ್ಪಣಿಗಳನ್ನು ಉಪಯೋಗಿಸುತ್ತಿ ದ್ದರೆ, ನೀವು ಅಡಿಟಿಪ್ಪಣಿಯಲ್ಲಿ ಆ ಮಾಹಿತಿಯನ್ನು ಸೂಚಿಸಬಹುದು. (ನೋಡಿರಿ: [[rc://*/ta/man/translate/figs-extrainfo]])\n\n\n\n
3:20 y3ix rc://*/ta/man/translate/figs-explicit ἑνὸς 1 **ಒಬ್ಬರು** ಎಂಬ ಪದಗುಚ್ಚವು ಅದರ ಉದ್ದೇಶವನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು **ಒಂದು** ಅನ್ನು ಉಲ್ಲೇಖಿಸುತ್ತಿರುವುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ:” ಒಂದು ಪಕ್ಷಕ್ಕೆ ಮಾತ್ರ” ಅಥವಾ “ಕೇವಲ ಒಂದು ಪಕ್ಷದ ಒಳಗೊಂಡಿದೆ ಮಾಡಿದಾಗ ಅಗತ್ಯವಿದೆ” (ನೋಡಿರಿ: [[rc://*/ta/man/translate/figs-explicit]])
3:20 lhui rc://*/ta/man/translate/grammar-connect-logic-contrast δὲ 2 **ಆದರೆ** ಎಂಬ ಪದವನ್ನು ಅನುಸರಿಸುವುದು ಈ ಪದ್ಯದಲ್ಲಿ **ಮಧ್ಯವರ್ತಿಯು ಒಬ್ಬರಿಗಾಗಿ ಅಲ್ಲ** ಎಂಬ ಆರಂಭಿಕ ಹೇಳಿಕೆಗೆ ವ್ಯತಿರಿಕ್ತವಾಗಿದೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/grammar-connect-logic-contrast]])
3:20 l2b6 rc://*/ta/man/translate/figs-explicit δὲ 2 "ಇಲ್ಲಿ, **ಆದರೆ** ಎಂಬ ಪದವು ""ದೇವರು ಒಬ್ಬನೇ"" ಎಂಬ ಪದಗುಚ್ಚಕ್ಕೆ ಪರಿಚಯವಾಗಿದೆ, ಇದು ಧರ್ಮೋಪದೇಶಕಾಂಡ 6:4 ರಲ್ಲಿನ ಒಂದು ಪದಗುಚ್ಚಕ್ಕೆ ಸೂಚನೆಯಾಗಿದೆ. ಪೌಲನು ಈ ಗ್ರಂಥವನ್ನು ಉಲ್ಲೇಖಿಸುತ್ತಿದ್ದನೆಂದು ಗಲಾತ್ಯದ ವಿಶ್ವಾಸಿಗಳಿಗೆ ತಿಳಿದಿತ್ತು. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು **ಆದರೆ** ಎಂಬ ಪದವು ಗ್ರಂಥದ ಉಲ್ಲೇಖವನ್ನು ಪರಿಚಯಿಸುತ್ತಿದೆ ಎಂದು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಆದರೆ ಮೋಶೆಯು ಗ್ರಂಥದಲ್ಲಿ ಬರೆದಂತೆ,” (ನೋಡಿರಿ: [[rc://*/ta/man/translate/figs-explicit]])"
3:20 cle8 rc://*/ta/man/translate/figs-explicit Θεὸς εἷς ἐστιν 1 ದೇವರು ಮೋಶೆಯ ಮೂಲಕ ಕೊಟ್ಟ ಆಜ್ಞೆಗಿಂತಲೂ ಅಬ್ರಹಾಮನಿಗೆ ನೇರವಾಗಿ ಕೊಟ್ಟಿರುವ ವಾಗ್ದಾನಗಳು ಶ್ರೇಷ್ಠವೆಂದು ಸಾಬೀತುಪಡಿಸಲು ಪೌಲನು ಇಲ್ಲಿ ದೇವರ ಬಗ್ಗೆ ಒಂದು ಪ್ರಸಿದ್ಧವಾದ ಪದಗುಚ್ಚವನ್ನು ಉಪಯೋಗಿಸುತ್ತಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ ಈ ಮಾಹಿತಿಯ ಕೆಲವು ಭಾಗಗಳನ್ನು ಪಠ್ಯದಲ್ಲಿ ಅಥವಾ ಅಡಿಟಿಪ್ಪಣಿಯಲ್ಲಿ ಸೇರಿಸಬಹುದು. ಪರ್ಯಾಯ ಭಾಷಾಂತರ: ಅಬ್ರಹಾಮನು ದೇವರಿಂದ ಮಾತ್ರ ವಾಗ್ದಾನಗಳನ್ನು ಪಡೆದನು” (ನೋಡಿರಿ: [[rc://*/ta/man/translate/figs-explicit]])
3:21 zwk0 rc://*/ta/man/translate/figs-rquestion ὁ & νόμος κατὰ τῶν ἐπαγγελιῶν 1 ಪೌಲನು ಮಾಹಿತಿಗಾಗಿ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಹೊಂದಿರಬಹುದಾದ ಒಂದು ಪ್ರಶ್ನೆಯನ್ನು ನಿರೀಕ್ಷಿಸಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ಅವರು ಈ ಪದಗುಚ್ಚವು ಆರಂಭವಾಗುತ್ತದೆ ಪ್ರಶ್ನೆಗೆ ತನ್ನ ಉತ್ತರವನ್ನು ಪರಿಚಯಿಸುತ್ತದೆ ** ಯಾಕಂದರೆ ಜೀವವನ್ನು ಉಂಟು ಮಾಡುವಂಥ ನ್ಯಾಯಪ್ರಮಾಣವು ಕೊಡಲ್ಪಟ್ಟಿದ್ದರೆ**. ಇದು ನಿಮ್ಮ ಓದುಗರಿಗೆ ಸಹಾಯ ಮಾಡುವುದಾದರೆ, ನೀವು ಅವರ ಮಾತುಗಳನ್ನು ಒಂದು ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: ”ಆಜ್ಞೆಯ ಭರವಸೆಗಳಿಗೆ ವಿರುದ್ಧವಾಗಿದೆ ಎಂದು ನೀವು ಭಾವಿಸಬಹುದು” ಅಥವಾ “ನೀವು ಆಜ್ಞೆಯ ಭರವಸೆಗಳನ್ನು ವಿರುದ್ಧವಾಗಿದೆ ಎಂದು ಭಾವಿಸಬಹುದು” ( ನೋಡಿರಿ: [[rc://*/ta/man/translate/figs-rquestion]])
3:21 e43u κατὰ τῶν ἐπαγγελιῶν 1 ಪರ್ಯಾಯ ಭಾಷಾಂತರ: “ವಾಗ್ದಾನಗಳಿಗೆ ವಿರುದ್ಧವಾಗಿ” ಅಥವಾ “ವಾಗ್ದಾನಗಳಿಗೆ ವಿರುದ್ಧವಾಗಿ
3:20 l2b6 rc://*/ta/man/translate/figs-explicit δὲ 2 ಇಲ್ಲಿ, **ಆದರೆ** ಎಂಬ ಪದವು "ದೇವರು ಒಬ್ಬನೇ" ಎಂಬ ಪದಗುಚ್ಚಕ್ಕೆ ಪರಿಚಯವಾಗಿದೆ, ಇದು ಧರ್ಮೋಪದೇಶಕಾಂಡ 6:4 ರಲ್ಲಿನ ಒಂದು ಪದಗುಚ್ಚಕ್ಕೆ ಸೂಚನೆಯಾಗಿದೆ. ಪೌಲನು ಈ ಗ್ರಂಥವನ್ನು ಉಲ್ಲೇಖಿಸುತ್ತಿದ್ದನೆಂದು ಗಲಾತ್ಯದ ವಿಶ್ವಾಸಿಗಳಿಗೆ ತಿಳಿದಿತ್ತು. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು **ಆದರೆ** ಎಂಬ ಪದವು ಗ್ರಂಥದ ಉಲ್ಲೇಖವನ್ನು ಪರಿಚಯಿಸುತ್ತಿದೆ ಎಂದು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಆದರೆ ಮೋಶೆಯು ಗ್ರಂಥದಲ್ಲಿ ಬರೆದಂತೆ,” (ನೋಡಿರಿ: [[rc://*/ta/man/translate/figs-explicit]])"
3:20 cle8 rc://*/ta/man/translate/figs-explicit Θεὸς εἷς ἐστιν 1 ದೇವರು ಮೋಶೆಯ ಮೂಲಕ ಕೊಟ್ಟ ಧರ್ಮಶಾಸ್ತ್ರಕ್ಕಿಂತಲೂ ಅಬ್ರಹಾಮನಿಗೆ ನೇರವಾಗಿ ಕೊಟ್ಟಿರುವ ವಾಗ್ದಾನಗಳು ಶ್ರೇಷ್ಠವೆಂದು ಸಾಬೀತುಪಡಿಸಲು ಪೌಲನು ಇಲ್ಲಿ ದೇವರ ಬಗ್ಗೆ ಒಂದು ಪ್ರಸಿದ್ಧವಾದ ಪದಗುಚ್ಚವನ್ನು ಉಪಯೋಗಿಸುತ್ತಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ ಈ ಮಾಹಿತಿಯ ಕೆಲವು ಭಾಗಗಳನ್ನು ಪಠ್ಯದಲ್ಲಿ ಅಥವಾ ಅಡಿಟಿಪ್ಪಣಿಯಲ್ಲಿ ಸೇರಿಸಬಹುದು. ಪರ್ಯಾಯ ಭಾಷಾಂತರ: ಅಬ್ರಹಾಮನು ದೇವರಿಂದ ಮಾತ್ರ ವಾಗ್ದಾನಗಳನ್ನು ಪಡೆದನು” (ನೋಡಿರಿ: [[rc://*/ta/man/translate/figs-explicit]])
3:21 zwk0 rc://*/ta/man/translate/figs-rquestion ὁ & νόμος κατὰ τῶν ἐπαγγελιῶν 1 ಪೌಲನು ಮಾಹಿತಿಗಾಗಿ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಹೊಂದಿರಬಹುದಾದ ಒಂದು ಪ್ರಶ್ನೆಯನ್ನು ನಿರೀಕ್ಷಿಸಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ಅವರು ಈ ಪದಗುಚ್ಚವು ಆರಂಭವಾಗುತ್ತದೆ ಪ್ರಶ್ನೆಗೆ ತನ್ನ ಉತ್ತರವನ್ನು ಪರಿಚಯಿಸುತ್ತದೆ ** ಯಾಕಂದರೆ ಜೀವವನ್ನು ಉಂಟು ಮಾಡುವಂಥ ನ್ಯಾಯಪ್ರಮಾಣವು ಕೊಡಲ್ಪಟ್ಟಿದ್ದರೆ**. ಇದು ನಿಮ್ಮ ಓದುಗರಿಗೆ ಸಹಾಯ ಮಾಡುವುದಾದರೆ, ನೀವು ಅವರ ಮಾತುಗಳನ್ನು ಒಂದು ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: ”ಧರ್ಮಶಾಸ್ತ್ರವು ವಾಗ್ದಾನಗಳಿಗೆ ವಿರುದ್ಧವಾಗಿದೆ ಎಂದು ನೀವು ಭಾವಿಸಬಹುದು” ಅಥವಾ “ನೀವು ಧರ್ಮಶಾಸ್ತ್ರವು ವಾಗ್ದಾನಗಳನ್ನು ವಿರೋಧಿಸುತ್ತದೆ ಎಂದು ಭಾವಿಸಬಹುದು” ( ನೋಡಿರಿ: [[rc://*/ta/man/translate/figs-rquestion]])
3:21 e43u κατὰ τῶν ἐπαγγελιῶν 1 ಪರ್ಯಾಯ ಭಾಷಾಂತರ: “ವಾಗ್ದಾನಗಳಿಗೆ ವಿರುದ್ಧವಾಗಿ” ಅಥವಾ “ವಾಗ್ದಾನಗಳನ್ನು ವಿರೋಧಿಸುತ್ತದೆ
3:21 ee7y rc://*/ta/man/translate/figs-explicit τῶν ἐπαγγελιῶν 1 **ವಾಗ್ದಾನಗಳು** ಎಂಬ ಪದಗುಚ್ಚವು ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನಗಳನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ:” ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನಗಳು” ಅಥವಾ “ಅಬ್ರಹಾಮನಿಗೆ ದೇವರ ವಾಗ್ದಾನಗಳೂ” (ನೋಡಿರಿ: [[rc://*/ta/man/translate/figs-explicit]])
3:21 nd97 rc://*/ta/man/translate/figs-exclamations μὴ γένοιτο 1 **ಇದು ಎಂದಿಗೂ ಆಗದೇ ಇರಲಿ** ಒಂದು ಹೇಳಿಕೆಯನ್ನು ನಿರಾಕರಿಸುವ ಒಂದು ಬಲವಾದ ಮಾರ್ಗವಾಗಿದೆ. **ಇದು ಎಂದಿಗೂ ಆಗದಿರಲಿ** ಎಂಬ ಪದಗುಚ್ಚವು ನಿರಾಕರಿಸುತ್ತಿದೆ ಎಂಬ ಹೇಳಿಕೆಯು ಪ್ರಸ್ತಾವಿತ ಪ್ರಶ್ನೆಯಾಗಿದೆ **ಆ ಆಜ್ಞೆಯ ವಿರುದ್ಧದ ವಾಗ್ದಾನಗಳು**. ಒಂದು ಕಲ್ಪನೆಯನ್ನು ಬಲವಾಗಿ ನಿರಾಕರಿಸಲು ಸಾಮಾನ್ಯ ಪದ ಅಥವಾ ಅಭಿವ್ಯಕ್ತಿಯನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ನಿಜವಾಗಿಯೂ ಇಲ್ಲ” (ನೋಡಿರಿ: [[rc://*/ta/man/translate/figs-exclamations]])
3:21 jnwe rc://*/ta/man/translate/grammar-connect-condition-hypothetical εἰ & ἐδόθη νόμος ὁ δυνάμενος ζῳοποιῆσαι, ὄντως 1 ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಕಲಿಸಲು ಒಂದು ಊಹಾತ್ಮಕ ಸನ್ನಿವೇಶವನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಮನುಷ್ಯರನ್ನು ಜೀವಿಸುವಂತೆ ಮಾಡುವಂಥ ನ್ಯಾಯಪ್ರಮಾಣವನ್ನು ಕೊಡಲು ಸಾಧ್ಯವಿದ್ದರೆ” (ನೋಡಿರಿ: [[rc://*/ta/man/translate/grammar-connect-condition-hypothetical]])

Can't render this file because it is too large.