Edit 'tn_GAL.tsv' using 'tc-create-app'

This commit is contained in:
Vishwanath 2023-12-22 06:25:13 +00:00
parent d787baf132
commit b0574964ae
1 changed files with 16 additions and 16 deletions

View File

@ -626,25 +626,25 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:28 ad75 rc://*/ta/man/translate/figs-gendernotations ἀδελφοί 1 [ಗಲಾತ್ಯ 1:2](../01/02.md) ದಲ್ಲಿ ಒಂದೇ ಅರ್ಥವನ್ನು ಸೂಚಿಸಿರುವ **ಸಹೋದರೇ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸಹೋದರರೇ ಮತ್ತು ಸಹೋದರಿಯರೇ" (ನೋಡಿ: [[rc://*/ta/man/translate/figs-gendernotations]])
4:28 ct63 rc://*/ta/man/translate/figs-metaphor ἐπαγγελίας τέκνα 1 ಇಲ್ಲಿ, **ಮಕ್ಕಳು** ಎಂಬ ಸಾಮ್ಯದ ಅರ್ಥ ಗಲಾತ್ಯದ ವಿಶ್ವಾಸಿಗಳಾಗಿದ್ದಾರೆ. 1) ದೇವರ ಆತ್ಮೀಕ ಸಂತತಿಯವರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ದೇವರ ಆತ್ಮೀಕ ಸಂತತಿಯವರು" ಅಥವಾ "ದೇವರ ಮಕ್ಕಳು" (2) ಅಬ್ರಹಾಮನ ವಂಶಸ್ಥರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅಬ್ರಹಾಮನ ವಂಶಸ್ಥರು" ಅಥವಾ "ಅಬ್ರಹಾಮನ ಮಕ್ಕಳು" (ನೋಡಿ: [[rc://*/ta/man/translate/figs-metaphor]])
4:28 u3dr rc://*/ta/man/translate/figs-possession ἐπαγγελίας τέκνα 1 ಪೌಲನು ಉಪಯೋಗಿಸಿದ ಸ್ವಾಮ್ಯತ್ವ ರೂಪದ ಈ **ಮಕ್ಕಳು** ಮೂಲದ ವಿವರಿಸಿದ್ದಾನೆ. **ಮಕ್ಕಳು** **ಮಕ್ಕಳಾಗಿದ್ದಾರೆ** ಅಥವಾ ಅಲೌಕಿಕವಾಗಿ ಅಬ್ರಹಾಮನಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ ವಂಶಸ್ಥರು ಮತ್ತು ಅದರಿಂದ ಅವರು ಅಬ್ರಹಾಮನಿಗೆ ನೀಡಿದ **ವಾಗ್ದಾನ**ವನ್ನು ದೇವರು ನೆರವೇರಿಸುವುದರ ಮೂಲಕ ಪಡೆದ **ಮಕ್ಕಳಾಗಿದ್ದರು**. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಓದುಗರಿಗೋಸ್ಕರ ಸಂಬಂಧವನ್ನು ನೀವು ಸ್ಪಷ್ಟಪಡಿಸಬಹುದು. ಪರ್ಯಾಯ ಅನುವಾದ: "ದೇವರ ವಾಗ್ದಾನದ ಮಕ್ಕಳು" ಅಥವಾ "ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಮಕ್ಕಳು"(ನೋಡಿ: [[rc://*/ta/man/translate/figs-possession]])
4:29 on63 rc://*/ta/man/translate/grammar-connect-words-phrases ἀλλ’ 1 "ಇಲ್ಲಿ, **ಆದರೆ** ಪದವು ಸೂಚಿಸಬಹುದು: (1) ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. (2) ಅನುವಾದವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: ""ಮತ್ತು""(ನೋಡಿ: [[rc://*/ta/man/translate/grammar-connect-words-phrases]])"
4:29 on63 rc://*/ta/man/translate/grammar-connect-words-phrases ἀλλ’ 1 ಇಲ್ಲಿ, **ಆದರೆ** ಪದವು ಸೂಚಿಸಬಹುದು: (1) ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. (2) ಅನುವಾದವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಮತ್ತು"(ನೋಡಿ: [[rc://*/ta/man/translate/grammar-connect-words-phrases]])
4:29 vmec rc://*/ta/man/translate/grammar-connect-words-phrases ὥσπερ 1 ಇಲ್ಲಿ, **ಅದರಂತೆ** ಪದವು ಹೋಲಿಕೆಯನ್ನು ಪರಿಚಯಿಸುತ್ತದೆ. ಹೋಲಿಕೆಯನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-words-phrases]])
4:29 eky8 rc://*/ta/man/translate/figs-explicit ὁ 1 "ಇಲ್ಲಿ, **ಒಬ್ಬನು** ಪದವು ಅಬ್ರಹಾಮನ ಮಗನಾದ ಇಸ್ಮಾಯೇಲನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಇಸ್ಮಾಯೇಲನು ಒಬ್ಬ""(ನೋಡಿ: [[rc://*/ta/man/translate/figs-explicit]])"
4:29 ppp0 rc://*/ta/man/translate/figs-explicit τὸν 1 "ಇಲ್ಲಿ, **ಒಬ್ಬನು** ಪದವು ಅಬ್ರಹಾಮನ ಮಗನಾದ ಇಸಾಕನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಇಸಾಕನು, ಒಬ್ಬ""(ನೋಡಿ: [[rc://*/ta/man/translate/figs-explicit]])"
4:29 ued8 rc://*/ta/man/translate/figs-ellipsis κατὰ Πνεῦμα 1 "ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಪಠ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: ""ಆತ್ಮನ ಪ್ರಕಾರವಾಗಿ ಜನಿಸಿದನು""(ನೋಡಿ: [[rc://*/ta/man/translate/figs-ellipsis]])"
4:29 gt1e rc://*/ta/man/translate/figs-explicit κατὰ Πνεῦμα 1 "ಇಲ್ಲಿ, **ಆತ್ಮನ ಪ್ರಕಾರ** ಎಂದರೆ ಇಸಾಕನ ಜನ್ಮದ ಕುರಿತು ಎಂದು ಅರ್ಥ, ಏಕೆಂದರೆ ಪವಿತ್ರ ಆತ್ಮನ ಅಲೌಕಿಕ ರೀತಿಯ ಕೆಲಸದಿಂದ ಇದು ಸಂಭವಿಸಿತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಆತ್ಮನ ಅಲೌಕಿಕ ಕೆಲಸದಿಂದ ಹುಟ್ಟಿದ್ದು "" ಅಥವಾ ""ಆತ್ಮನ ಅಧ್ಭುತ ಕೆಲಸದ ಮೂಲಕ ಹುಟ್ಟಿದ್ದು""(ನೋಡಿ: [[rc://*/ta/man/translate/figs-explicit]])"
4:29 saqx rc://*/ta/man/translate/grammar-connect-words-phrases οὕτως καὶ 1 "**ಆದ್ದರಿಂದ ಇದು ಕೂಡ ಆಗಿದೆ** ಪದವು ಹೋಲಿಕೆಯನ್ನು ಪರಿಚಯಿಸುತ್ತದೆ. ಹೋಲಿಕೆಯನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆದ್ದರಿಂದ ಇದು ಸಹ ಒಂದೇ ಆಗಿದೆ""(ನೋಡಿ: [[rc://*/ta/man/translate/grammar-connect-words-phrases]])"
4:30 a2xo rc://*/ta/man/translate/figs-rquestion τί λέγει ἡ Γραφή 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಶಾಸ್ತ್ರದಲ್ಲಿನ ವಚನ ಆತನ ಮುಂದಿನ ಪಟ್ಟಣದ ಕುರಿತು ಗಲಾತ್ಯದ ವಿಶ್ವಾಸಿಗಳುಆಲೋಚಿಸಲಿ ಎಂದು ಪ್ರಶ್ನೆಯ ರೂಪವನ್ನು ಉಪಯೋಗಿಸದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಭಾಷೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಅಥವಾ ಆದೇಶವನ್ನು ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ಶಾಸ್ತ್ರವು ಹೇಳುತ್ತದೆ""(ನೋಡಿ: [[rc://*/ta/man/translate/figs-rquestion]])"
4:30 klbo rc://*/ta/man/translate/figs-personification λέγει ἡ Γραφή 1 "ಇಲ್ಲಿ, ಪೌಲನು ಒಬ್ಬ ವ್ಯಕ್ತಿಯು ಮಾತನಾಡುವಂತೆ ಆದಿಕಾಂಡದಿಂದ ನಿರ್ದಿಷ್ಟ ಶಾಸ್ತ್ರದ ಭಾಗವನ್ನು ಅವನು ಉಲ್ಲೇಖಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಮೋಶೆಯು ಶಾಸ್ತ್ರದಲ್ಲಿ ಹೇಳಿದ್ದಾನೆಯೇ"" ಅಥವಾ ""ಮೋಶೆಯು ಶಾಸ್ತ್ರದಲ್ಲಿ ಬರೆದಿದ್ದಾನೆಯೇ""(ನೋಡಿ: [[rc://*/ta/man/translate/figs-personification]])"
4:29 eky8 rc://*/ta/man/translate/figs-explicit ὁ 1 ಇಲ್ಲಿ, **ಒಬ್ಬನು** ಪದವು ಅಬ್ರಹಾಮನ ಮಗನಾದ ಇಸ್ಮಾಯೇಲನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಇಸ್ಮಾಯೇಲನು ಒಬ್ಬ" (ನೋಡಿ: [[rc://*/ta/man/translate/figs-explicit]])
4:29 ppp0 rc://*/ta/man/translate/figs-explicit τὸν 1 ಇಲ್ಲಿ, **ಒಬ್ಬನು** ಪದವು ಅಬ್ರಹಾಮನ ಮಗನಾದ ಇಸಾಕನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಇಸಾಕನು, ಒಬ್ಬ" (ನೋಡಿ: [[rc://*/ta/man/translate/figs-explicit]])
4:29 ued8 rc://*/ta/man/translate/figs-ellipsis κατὰ Πνεῦμα 1 ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಪಠ್ಯದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಅನುವಾದ: "ಆತ್ಮನ ಪ್ರಕಾರವಾಗಿ ಜನಿಸಿದನು" (ನೋಡಿ: [[rc://*/ta/man/translate/figs-ellipsis]])
4:29 gt1e rc://*/ta/man/translate/figs-explicit κατὰ Πνεῦμα 1 ಇಲ್ಲಿ, **ಆತ್ಮನ ಪ್ರಕಾರ** ಎಂದರೆ ಇಸಾಕನ ಜನ್ಮದ ಕುರಿತು ಎಂದು ಅರ್ಥ, ಏಕೆಂದರೆ ಪವಿತ್ರ ಆತ್ಮನ ಅಲೌಕಿಕ ರೀತಿಯ ಕೆಲಸದಿಂದ ಇದು ಸಂಭವಿಸಿತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಆತ್ಮನ ಅಲೌಕಿಕ ಕೆಲಸದಿಂದ ಹುಟ್ಟಿದ್ದು" ಅಥವಾ "ಆತ್ಮನ ಅಧ್ಭುತ ಕೆಲಸದ ಮೂಲಕ ಹುಟ್ಟಿದ್ದು" (ನೋಡಿ: [[rc://*/ta/man/translate/figs-explicit]])
4:29 saqx rc://*/ta/man/translate/grammar-connect-words-phrases οὕτως καὶ 1 **ಆದ್ದರಿಂದ ಇದು ಕೂಡ ಆಗಿದೆ** ಪದವು ಹೋಲಿಕೆಯನ್ನು ಪರಿಚಯಿಸುತ್ತದೆ. ಹೋಲಿಕೆಯನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆದ್ದರಿಂದ ಇದು ಸಹ ಒಂದೇ ಆಗಿದೆ" (ನೋಡಿ: [[rc://*/ta/man/translate/grammar-connect-words-phrases]])
4:30 a2xo rc://*/ta/man/translate/figs-rquestion τί λέγει ἡ Γραφή 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಶಾಸ್ತ್ರದಲ್ಲಿನ ವಚನ ಆತನ ಮುಂದಿನ ಪಟ್ಟಣದ ಕುರಿತು ಗಲಾತ್ಯದ ವಿಶ್ವಾಸಿಗಳುಆಲೋಚಿಸಲಿ ಎಂದು ಪ್ರಶ್ನೆಯ ರೂಪವನ್ನು ಉಪಯೋಗಿಸದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಭಾಷೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಅಥವಾ ಆದೇಶವನ್ನು ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಶಾಸ್ತ್ರವು ಹೇಳುತ್ತದೆ" (ನೋಡಿ: [[rc://*/ta/man/translate/figs-rquestion]])
4:30 klbo rc://*/ta/man/translate/figs-personification λέγει ἡ Γραφή 1 ಇಲ್ಲಿ, ಪೌಲನು ಒಬ್ಬ ವ್ಯಕ್ತಿಯು ಮಾತನಾಡುವಂತೆ ಆದಿಕಾಂಡದಿಂದ ನಿರ್ದಿಷ್ಟ ಶಾಸ್ತ್ರದ ಭಾಗವನ್ನು ಅವನು ಉಲ್ಲೇಖಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: "ಮೋಶೆಯು ಶಾಸ್ತ್ರದಲ್ಲಿ ಹೇಳಿದ್ದಾನೆಯೇ" ಅಥವಾ "ಮೋಶೆಯು ಶಾಸ್ತ್ರದಲ್ಲಿ ಬರೆದಿದ್ದಾನೆಯೇ" (ನೋಡಿ: [[rc://*/ta/man/translate/figs-personification]])
4:30 kg1j rc://*/ta/man/translate/writing-quotations ἔκβαλε τὴν παιδίσκην καὶ τὸν υἱὸν αὐτῆς; οὐ γὰρ μὴ κληρονομήσει ὁ υἱὸς τῆς παιδίσκης, μετὰ τοῦ υἱοῦ τῆς ἐλευθέρας 1 ಆದಿಕಾಂಡದಿಂದ ಈ ಉಲ್ಲೇಖವಾಗಿದೆ. ಈ ಉಲ್ಲೇಖವನ್ನು ಸೂಚಿಸಲು ನೀವು ಸಹಜ ವಿಧಾನವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/writing-quotations]])
4:30 x9d7 rc://*/ta/man/translate/figs-explicit ἔκβαλε 1 "ಇಲ್ಲಿ, **ಹೊರ ಹಾಕು** ಎಂಬುದರ ಅರ್ಥ ದೂರ ಕಳುಹಿಸು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ,ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಹೊರದೂಡು"" ಅಥವಾ ""ಇಲ್ಲಿಂದ ತೆಗೆದು ಹಾಕು""(ನೋಡಿ: [[rc://*/ta/man/translate/figs-explicit]])"
4:30 imto rc://*/ta/man/translate/figs-doublenegatives οὐ & μὴ 1 "**ಖಂಡಿತವಾಗಿ ಇಲ್ಲ** ಪದವು ಗ್ರೀಕನಲ್ಲಿಯ ಎರಡು ನಕಾರಾತ್ಮಕ ಅನುವಾದಗಳಾಗಿವೆ. ಲೇಖಕನ ಸಂಸ್ಕೃತಿಯಲ್ಲಿ ಎರಡು ಮಕಾರಾತ್ಮಕ ಪದಗಳ ಹೇಳಿಕೆಗಳನ್ನು ಮತ್ತಷ್ಟು ನಾರಾತ್ಮಕವಾನ್ನಾಗಿ ಮಾಡಿದೆ. ನಿಮ್ಮ ಭಾಷೆಯಲ್ಲಿ ಲೇಖಕನ ಸಂಸ್ಕೃತಿಯಂತೆ ಎರಡು ನಕಾರಾತ್ಮಕ ಪದಗಳನ್ನು ನೀವು ಉಪಯೋಗಿಸಬಹುದು. ನೀವು ಇಲ್ಲಿ ಜೋಡಿ ನಕಾರಾತ್ಮಕ ಪದಗಳನ್ನು ಉಪಯೋಗಿಸಬಹುದು. ನಿಮ್ಮ ಭಾಷೆಯಲ್ಲಿ ಈ ರೀತಿಯ ನಕಾರಾತ್ಮಕ ಪದಗಳ ಉಪಯೋಗವು ಇಲ್ಲದಿದ್ದರೆ, ನೀವೂ ಒಂದು ಬಲವಾದ ನಕಾರಾತ್ಮಕ ಪದವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಯಾವುದೇ ರೀತಿಯಲ್ಲಿ""(ನೋಡಿ: [[rc://*/ta/man/translate/figs-doublenegatives]])"
4:31 g74v rc://*/ta/man/translate/grammar-connect-words-phrases διό 1 "**ಆದ್ದರಿಂದ** ಪದವು ಪೌಲನು ಹಿಂದಿನ ವಚನದಲ್ಲಿ ಕೂಡಲೇ ವಿವರಿಸಿದ್ದರ ತೀರ್ಮಾನವನ್ನು ಪರಿಚಯಿಸುತ್ತದೆ. ಹೇಳಿಕೆಯನ್ನು ಒಳಗೊಂಡ ಪರಿಚಯಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆದ್ದರಿಂದ""(ನೋಡಿ: [[rc://*/ta/man/translate/grammar-connect-words-phrases]])"
4:31 sy8u rc://*/ta/man/translate/figs-gendernotations ἀδελφοί 1 "ಒಂದೇ ಅರ್ಥದಿಂದ ಉಪಯೋಗಿಸಲಾದ [ಗಲಾತ್ಯ 1:2](../01/02.md). ದಲ್ಲಿನ ""ಸಹೋದರರೇ"" ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಸಹೋದರರೇ ಮತ್ತು ಸಹೋದರಿಯರೇ""(ನೋಡಿ: [[rc://*/ta/man/translate/figs-gendernotations]])"
4:30 x9d7 rc://*/ta/man/translate/figs-explicit ἔκβαλε 1 ಇಲ್ಲಿ, **ಹೊರ ಹಾಕು** ಎಂಬುದರ ಅರ್ಥ ದೂರ ಕಳುಹಿಸು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ,ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಹೊರದೂಡು" ಅಥವಾ "ಇಲ್ಲಿಂದ ತೆಗೆದು ಹಾಕು" (ನೋಡಿ: [[rc://*/ta/man/translate/figs-explicit]])
4:30 imto rc://*/ta/man/translate/figs-doublenegatives οὐ & μὴ 1 **ಖಂಡಿತವಾಗಿ ಇಲ್ಲ** ಪದವು ಗ್ರೀಕನಲ್ಲಿಯ ಎರಡು ನಕಾರಾತ್ಮಕ ಅನುವಾದಗಳಾಗಿವೆ. ಲೇಖಕನ ಸಂಸ್ಕೃತಿಯಲ್ಲಿ ಎರಡು ಮಕಾರಾತ್ಮಕ ಪದಗಳ ಹೇಳಿಕೆಗಳನ್ನು ಮತ್ತಷ್ಟು ನಾರಾತ್ಮಕವಾನ್ನಾಗಿ ಮಾಡಿದೆ. ನಿಮ್ಮ ಭಾಷೆಯಲ್ಲಿ ಲೇಖಕನ ಸಂಸ್ಕೃತಿಯಂತೆ ಎರಡು ನಕಾರಾತ್ಮಕ ಪದಗಳನ್ನು ನೀವು ಉಪಯೋಗಿಸಬಹುದು. ನೀವು ಇಲ್ಲಿ ಜೋಡಿ ನಕಾರಾತ್ಮಕ ಪದಗಳನ್ನು ಉಪಯೋಗಿಸಬಹುದು. ನಿಮ್ಮ ಭಾಷೆಯಲ್ಲಿ ಈ ರೀತಿಯ ನಕಾರಾತ್ಮಕ ಪದಗಳ ಉಪಯೋಗವು ಇಲ್ಲದಿದ್ದರೆ, ನೀವೂ ಒಂದು ಬಲವಾದ ನಕಾರಾತ್ಮಕ ಪದವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಯಾವುದೇ ರೀತಿಯಲ್ಲಿ" (ನೋಡಿ: [[rc://*/ta/man/translate/figs-doublenegatives]])
4:31 g74v rc://*/ta/man/translate/grammar-connect-words-phrases διό 1 **ಆದ್ದರಿಂದ** ಪದವು ಪೌಲನು ಹಿಂದಿನ ವಚನದಲ್ಲಿ ಕೂಡಲೇ ವಿವರಿಸಿದ್ದರ ತೀರ್ಮಾನವನ್ನು ಪರಿಚಯಿಸುತ್ತದೆ. ಹೇಳಿಕೆಯನ್ನು ಒಳಗೊಂಡ ಪರಿಚಯಕೋಸ್ಕರ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆದ್ದರಿಂದ" (ನೋಡಿ: [[rc://*/ta/man/translate/grammar-connect-words-phrases]])
4:31 sy8u rc://*/ta/man/translate/figs-gendernotations ἀδελφοί 1 ಒಂದೇ ಅರ್ಥದಿಂದ ಉಪಯೋಗಿಸಲಾದ [ಗಲಾತ್ಯ 1:2](../01/02.md). ದಲ್ಲಿನ "ಸಹೋದರರೇ" ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸಹೋದರರೇ ಮತ್ತು ಸಹೋದರಿಯರೇ" (ನೋಡಿ: [[rc://*/ta/man/translate/figs-gendernotations]])
4:31 pesk rc://*/ta/man/translate/figs-exclusive ἐσμὲν 1 ಪೌಲನು **ನಾವು** ಎಂದು ಹೇಳುವಾಗ, ಅವನು ಗಲಾತ್ಯದ ವಿಶ್ವಾಸಿಗಳನ್ನು ಒಳಗೊಂಡು ಹೇಳಿದ್ದಾನೆ. ಆದ್ದರಿಂದ **ನಾವು** ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳನ್ನು ಗುರುತಿಸಿ. (ನೋಡಿ: [[rc://*/ta/man/translate/figs-exclusive]])
4:31 iz3b rc://*/ta/man/translate/figs-metaphor τέκνα 1 "ಆತ್ಮೀಕ ವಂಶಸ್ಥರನ್ನು ಅವರು **ಮಕ್ಕಳಿದ್ದಂತೆ** ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ""ಆತ್ಮೀಕ ವಂಶಸ್ಥರು"" ಎಂಬ ಅರ್ಥದಿಂದ ಸಹ ಇದನ್ನು ಉಪಯೋಗಿಸಲಾದ [4:28](../04/28.md)ದಲ್ಲಿನ **ಮಕ್ಕಳು** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])"
4:31 al42 rc://*/ta/man/translate/figs-metaphor παιδίσκης & ἀλλὰ τῆς ἐλευθέρας 1 "ಪೌಲನು ಉಪಯೋಗಿಸಿದ **ದಾಸಿ** ಪದವು ಮೋಶೆಯ ನಿಯಮಕ್ಕೆ ಗುರುತಾಗಿರುವ ಹಾಗರಳನ್ನು ಸೂಚಿಸುತ್ತದೆ. ಮತ್ತು ಅವನು ಉಪಯೋಗಿಸಿದ **ಸ್ವತಂತ್ರ ಸ್ತ್ರೀ** ಸಾರಳು ದೇವರು ಅಬ್ರಹಾಮನ ಸಂಗಡ ಮಾಡಿಕೊಂಡ ವಾಗ್ದಾನದ ಗುರುತಾಗಿದ್ದಾಳೆ. ನಿಮ್ಮ ಓದುಗರಿಗೆ ಇದು ಅರ್ಥವಾಗದಿದ್ದರೆ, ಸಾಂಕೇತಿಕವಲ್ಲ ರೀತಿಯಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಮೋಶೆಯ ನಿಯಮ, ಆದರೆ ದೇವರು ಅಬ್ರಹಾಮನ ಸಂಗಡ ಮಾಡಿಕೊಂಡನು. (ನೋಡಿ: [[rc://*/ta/man/translate/figs-metaphor]])"
4:31 ily3 rc://*/ta/man/translate/grammar-connect-logic-contrast ἀλλὰ 1 "ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""(ಹೊಸ ವಾಕ್ಯದಂತೆ) ""ಬದಲಿಗೆ ನಾವು ಮಕ್ಕಳಾಗಿದ್ದೇವೆ""(ನೋಡಿ: [[rc://*/ta/man/translate/grammar-connect-logic-contrast]])"
5:intro bcg3 0 "# ಗಲಾತ್ಯದವರಿಗೆ 05 ಸಾಮಾನ್ಯ ಬರವಣಿಗೆ ## ರಚನೆ ಮತ್ತು ಆಕಾರ ಪೌಲನು ಮುಂದುವರಿಸುತ್ತಾ, ಮೋಶೆಯ ಧರ್ಮಶಾಸ್ತ್ರವು ಜನರನ್ನು ಬಂಧದಲ್ಲಿ ಕೂಡಿ ಹಾಕುತ್ತದೆ ಮತ್ತು ದಾಸರಾಗಿ ಇರಿಸುತ್ತದೆ. (ನೋಡಿ: [[rc://*/tw/dict/bible/kt/lawofmoses]]) ## ಈ ಆಧ್ಯಾಯದಲ್ಲಿನ ವಿಶೇಷವಾದ ವಿಚಾರ ### ಪವಿತ್ರಾತ್ಮನ ಫಲಗಳು ""ಪವಿತ್ರಾತ್ಮನ ಫಲಗಳು "" ಈ ಪದ ಬಹುವಚನದಲ್ಲಿ ಬರೆಯಲ್ಪಟ್ಟಿಲ್ಲ, ಆದರೂ ಸಹ ಅನೇಕ ವಿಷಯಗಳ ಕುರಿತು ಮಾತನಾಡುತ್ತದೆ. ಭಾಷಾಂತರಗಾರರು ಅದನ್ನು ಏಕ ವಚನದಲ್ಲಿಯೇ ಉಪಯೋಗಿಸಬೇಕು. (See: [[rc://*/tw/dict/bible/other/fruit]]) ## ಈ ಅಧ್ಯಾಯದದಲ್ಲಿ ಕಂಡುಬರುವ ಆಲಂಕಾರಿಕತೆ ### ಉದಾಹರಣೆಗಳು ಪೌಲನು ವಿವಿದ ಪದ ಪ್ರಯೋಗಗಳನ್ನು ಈ ಅಧ್ಯಾಯದಲ್ಲಿ ಉಪಯೋಗಿಸಿ ವಿಷಯಗಳನ್ನು ವಿವರಿಸಿ ಮುಕ್ತಾಯ ಪಡಿಸುತ್ತಿದ್ದಾನೆ. (ನೋಡಿ: [[rc://*/ta/man/translate/figs-metaphor]]) ## ಇತರ ಸಾದ್ಯತೆಯ ಅರ್ಥವು ಈ ಅಧ್ಯಾಯದಲ್ಲಿ ಕಾಣಲು ಸಾದ್ಯವಿಲ್ಲ ### """"ನೀವು ಕ್ರಿಸ್ತನಿಂದ ಬೇರ್ಪಟ್ಟಿದ್ದೀರಿ, ನೀವು ಧರ್ಮಶಾಸ್ತ್ರಧೀನರಾಗಿ ನೀತಿಕರಿಸಲ್ಪಟ್ಟವರಾಗಿದ್ದಿರಿ;ನೀವು ಎಂದಿಗೂ ಕೃಪೆಯನ್ನು ಅನುಭವಿಸಿದವಲ್ಲ."""" ಪೌಲನು ಭೋದಿಸುವ ಪ್ರಕಾರ ಸುನ್ನತಿ ಮಾಡಿಸಿಕೊಂಡವರು ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ ಪಡುತ್ತಾರೆ. ಧರ್ಮಶಾಸ್ತ್ರಕ್ಕೆ ವಿದೇಯರಾಗಿ ದೇವರೊಂದಿಗೆ ಉತ್ತಮರಾಗಿ ಇರುವದರಿಂದ ಜನರು ಕೃಪೆಯಲ್ಲಿ ಉಳಿದುಕೊಳ್ಳಲು ಸಾಧ್ಯ ಎಂಬುದು ಪೌಲನ ಅಭಿಪ್ರಾಯ ಎಂಬುದಾಗಿ ಇತರ ಪಂಡಿತರ ಅಭಿಪ್ರಾಯಪಡುತ್ತಾರೆ. (ನೋಡಿ: [[rc://*/tw/dict/bible/kt/grace]]) """
4:31 iz3b rc://*/ta/man/translate/figs-metaphor τέκνα 1 ಆತ್ಮೀಕ ವಂಶಸ್ಥರನ್ನು ಅವರು **ಮಕ್ಕಳಿದ್ದಂತೆ** ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. "ಆತ್ಮೀಕ ವಂಶಸ್ಥರು" ಎಂಬ ಅರ್ಥದಿಂದ ಸಹ ಇದನ್ನು ಉಪಯೋಗಿಸಲಾದ [4:28](../04/28.md)ದಲ್ಲಿನ **ಮಕ್ಕಳು** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
4:31 al42 rc://*/ta/man/translate/figs-metaphor παιδίσκης & ἀλλὰ τῆς ἐλευθέρας 1 ಪೌಲನು ಉಪಯೋಗಿಸಿದ **ದಾಸಿ** ಪದವು ಮೋಶೆಯ ನಿಯಮಕ್ಕೆ ಗುರುತಾಗಿರುವ ಹಾಗರಳನ್ನು ಸೂಚಿಸುತ್ತದೆ. ಮತ್ತು ಅವನು ಉಪಯೋಗಿಸಿದ **ಸ್ವತಂತ್ರ ಸ್ತ್ರೀ** ಸಾರಳು ದೇವರು ಅಬ್ರಹಾಮನ ಸಂಗಡ ಮಾಡಿಕೊಂಡ ವಾಗ್ದಾನದ ಗುರುತಾಗಿದ್ದಾಳೆ. ನಿಮ್ಮ ಓದುಗರಿಗೆ ಇದು ಅರ್ಥವಾಗದಿದ್ದರೆ, ಸಾಂಕೇತಿಕವಲ್ಲ ರೀತಿಯಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಮೋಶೆಯ ನಿಯಮ, ಆದರೆ ದೇವರು ಅಬ್ರಹಾಮನ ಸಂಗಡ ಮಾಡಿಕೊಂಡನು" (ನೋಡಿ: [[rc://*/ta/man/translate/figs-metaphor]])
4:31 ily3 rc://*/ta/man/translate/grammar-connect-logic-contrast ἀλλὰ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: (ಹೊಸ ವಾಕ್ಯದಂತೆ) "ಬದಲಿಗೆ ನಾವು ಮಕ್ಕಳಾಗಿದ್ದೇವೆ" (ನೋಡಿ: [[rc://*/ta/man/translate/grammar-connect-logic-contrast]])
5:intro bcg3 0 # ಗಲಾತ್ಯದವರಿಗೆ 05 ಸಾಮಾನ್ಯ ಬರವಣಿಗೆ \n\n## ರಚನೆ ಮತ್ತು ಆಕಾರ ಪೌಲನು ಮುಂದುವರಿಸುತ್ತಾ, ಮೋಶೆಯ ಧರ್ಮಶಾಸ್ತ್ರವು ಜನರನ್ನು ಬಂಧದಲ್ಲಿ ಕೂಡಿ ಹಾಕುತ್ತದೆ ಮತ್ತು ದಾಸರಾಗಿ ಇರಿಸುತ್ತದೆ. (ನೋಡಿ: [[rc://*/tw/dict/bible/kt/lawofmoses]]) \n\n## ಈ ಆಧ್ಯಾಯದಲ್ಲಿನ ವಿಶೇಷವಾದ ವಿಚಾರ \n\n### ಪವಿತ್ರಾತ್ಮನ ಫಲಗಳು \n\n"ಪವಿತ್ರಾತ್ಮನ ಫಲಗಳು" ಈ ಪದ ಬಹುವಚನದಲ್ಲಿ ಬರೆಯಲ್ಪಟ್ಟಿಲ್ಲ, ಆದರೂ ಸಹ ಅನೇಕ ವಿಷಯಗಳ ಕುರಿತು ಮಾತನಾಡುತ್ತದೆ. ಭಾಷಾಂತರಗಾರರು ಅದನ್ನು ಏಕ ವಚನದಲ್ಲಿಯೇ ಉಪಯೋಗಿಸಬೇಕು. (See: [[rc://*/tw/dict/bible/other/fruit]]) ## ಈ ಅಧ್ಯಾಯದದಲ್ಲಿ ಕಂಡುಬರುವ ಆಲಂಕಾರಿಕತೆ ### ಉದಾಹರಣೆಗಳು ಪೌಲನು ವಿವಿದ ಪದ ಪ್ರಯೋಗಗಳನ್ನು ಈ ಅಧ್ಯಾಯದಲ್ಲಿ ಉಪಯೋಗಿಸಿ ವಿಷಯಗಳನ್ನು ವಿವರಿಸಿ ಮುಕ್ತಾಯ ಪಡಿಸುತ್ತಿದ್ದಾನೆ. (ನೋಡಿ: [[rc://*/ta/man/translate/figs-metaphor]]) ## ಇತರ ಸಾದ್ಯತೆಯ ಅರ್ಥವು ಈ ಅಧ್ಯಾಯದಲ್ಲಿ ಕಾಣಲು ಸಾದ್ಯವಿಲ್ಲ ### """"ನೀವು ಕ್ರಿಸ್ತನಿಂದ ಬೇರ್ಪಟ್ಟಿದ್ದೀರಿ, ನೀವು ಧರ್ಮಶಾಸ್ತ್ರಧೀನರಾಗಿ ನೀತಿಕರಿಸಲ್ಪಟ್ಟವರಾಗಿದ್ದಿರಿ;ನೀವು ಎಂದಿಗೂ ಕೃಪೆಯನ್ನು ಅನುಭವಿಸಿದವಲ್ಲ."""" ಪೌಲನು ಭೋದಿಸುವ ಪ್ರಕಾರ ಸುನ್ನತಿ ಮಾಡಿಸಿಕೊಂಡವರು ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ ಪಡುತ್ತಾರೆ. ಧರ್ಮಶಾಸ್ತ್ರಕ್ಕೆ ವಿದೇಯರಾಗಿ ದೇವರೊಂದಿಗೆ ಉತ್ತಮರಾಗಿ ಇರುವದರಿಂದ ಜನರು ಕೃಪೆಯಲ್ಲಿ ಉಳಿದುಕೊಳ್ಳಲು ಸಾಧ್ಯ ಎಂಬುದು ಪೌಲನ ಅಭಿಪ್ರಾಯ ಎಂಬುದಾಗಿ ಇತರ ಪಂಡಿತರ ಅಭಿಪ್ರಾಯಪಡುತ್ತಾರೆ. (ನೋಡಿ: [[rc://*/tw/dict/bible/kt/grace]])
5:1 kuu9 rc://*/ta/man/translate/figs-explicit τῇ ἐλευθερίᾳ, ἡμᾶς Χριστὸς ἠλευθέρωσεν 1 "**ಸ್ವಾತಂತ್ಯಕೋಸ್ಕರ ಕ್ರಿಸ್ತನು ನಮ್ಮನ್ನು ಸ್ವತಂತ್ರಗೊಳಿಸಿದನು** ಎಂಬುದು ದೇವರು ಯೆಹೂದ್ಯರಿಗೆ ಕೊಟ್ಟಿರುವ ನಿಯಮಗಳಿಗೆ ವಿಧೇಯರಾಗುವುದು ಅಗತ್ಯವಾದರಿಂದ ಕ್ರಿಸ್ತನು ವಿಶ್ವಾಸಿಗಳನ್ನು **ಸ್ವತಂತ್ರ**ಗೊಳಿಸಿದನು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಕ್ರಿಸ್ತನು ನಮ್ಮನ್ನು ನಿಯಮದಿಂದ ಸ್ವತಂತ್ರಗೊಳಿಸಿದನು""(ನೋಡಿ: [[rc://*/ta/man/translate/figs-explicit]])"
5:1 dt67 rc://*/ta/man/translate/grammar-connect-logic-goal τῇ ἐλευθερίᾳ 1 "**ಕೋಸ್ಕರ** ಎಂಬುದು ಕ್ರಿಸ್ತನು ವಿಶ್ವಾಸಿಗಳನ್ನು ಬಿಡುಗಡೆ ಮಾಡಿದ ಉದ್ದೇಶವನ್ನು ಅನುಸರಿಸುವುದನ್ನು ಇಲ್ಲಿ ಸೂಚಿಸುತ್ತದೆ. ಉದ್ದೇಶವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಸ್ವಾತಂತ್ರದ ಉದ್ದೇಶಕೋಸ್ಕರ""(ನೋಡಿ: [[rc://*/ta/man/translate/grammar-connect-logic-goal]])"
5:1 hh1k rc://*/ta/man/translate/figs-abstractnouns τῇ ἐλευθερίᾳ & δουλείας 1 [2:4](../02/04.md) ದಲ್ಲಿನ**ಸ್ವಾತಂತ್ಯ** ಮತ್ತು [4:24](../04/24.md)ದಲ್ಲಿನ **ಗುಲಾಮಗಿರಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-abstractnouns]])

Can't render this file because it is too large.