Edit 'tn_GAL.tsv' using 'tc-create-app'

This commit is contained in:
Vishwanath 2023-12-22 06:06:43 +00:00
parent a18ee95eb2
commit d787baf132
1 changed files with 2 additions and 2 deletions

View File

@ -624,8 +624,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:28 oyo4 rc://*/ta/man/translate/figs-simile ὑμεῖς & ἀδελφοί, κατὰ Ἰσαὰκ, ἐπαγγελίας τέκνα ἐστέ 1 ಗಲಾತ್ಯದ ವಿಶ್ವಾಸಿಗಳು (**ಸಹೋದರರಂತೆ** ಸೂಚಿಸಲಾಗಿರುವರು) **ಇಸಾಕನಂತೆ**ಅಂಶವು ಈ ಹೋಲಿಕೆಯಾಗಿದೆ, ಏಕೆಂದರೆ **ಇಸಾಕ** ಮತ್ತು **ವಾಗ್ದಾನದ ಮಕ್ಕಳು** ಗಲಾತ್ಯದವರು ಇಬ್ಬರು, ದೇವರ ಅಲೌಕಿಕ ಕೆಲಸದಿಂದ ಅವರಿಬ್ಬರು ತಮ್ಮ ಜನ್ಮವನ್ನು ಪಡೆದರು. ದೇವರ ಅಲೌಕಿಕ ಮದ್ಯಸ್ಥಿಕೆಯ ಪರಿಣಾಮದಂತೆ ಇಸಾಕನು ಬೌತಿಕ ಜನ್ಮ ಬಂದಿತು ಎಂಬುದರ ಕುರಿತು ಮತ್ತು ದೇವರ ಅಲೌಕಿಕ ಮದ್ಯಸ್ಥಿಕೆ ಫರಿಣಾಮವಾಗಿ ಗಲಾತ್ಯದ ವಿಶ್ವಾಸಿಗಳಿಗೆ ಆತ್ಮೀಕ ಜನ್ಮ ಬಂದಿತು ಎಂಬುದರ ಕುರಿತಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸಮಾನ ಹೋಲಿಕೆಯನ್ನು ವ್ಯಕ್ತಪಡಿಸಬಹುದು ಅಥವಾ ಈ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನನ್ನ ಜೊತೆ ವಿಶ್ವಾಸಿಗಳೇ, ನೀವು ಇಸಾಕನಂತೆ ಅಬ್ರಹಾಮನಿಗೆ ತನ್ನ ವಾಗ್ದಾನವನ್ನು ನೆರವೇರಿಸುವದಕೋಸ್ಕರ ದೇವರ ಅದ್ಭುತ ಮದ್ಯವಸ್ಥಿಕೆಯಿಂದ ನೀವು ಮತ್ತು ಅವನು ವಾಗ್ದಾನದ ಮಕ್ಕಳಾಗಿದ್ದೇವೆ" (ನೋಡಿ: [[rc://*/ta/man/translate/figs-simile]])
4:28 p45d rc://*/ta/man/translate/figs-yousingular ὑμεῖς 1 ಇಲ್ಲಿ, **ನೀವು** ಸರ್ವನಾಮವು ಬಹುವಚನವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಇಂಥ ರೂಪಗಳನ್ನು ಗುರುತಿಸಿ.(ನೋಡಿ: [[rc://*/ta/man/translate/figs-yousingular]])
4:28 ad75 rc://*/ta/man/translate/figs-gendernotations ἀδελφοί 1 [ಗಲಾತ್ಯ 1:2](../01/02.md) ದಲ್ಲಿ ಒಂದೇ ಅರ್ಥವನ್ನು ಸೂಚಿಸಿರುವ **ಸಹೋದರೇ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸಹೋದರರೇ ಮತ್ತು ಸಹೋದರಿಯರೇ" (ನೋಡಿ: [[rc://*/ta/man/translate/figs-gendernotations]])
4:28 ct63 rc://*/ta/man/translate/figs-metaphor ἐπαγγελίας τέκνα 1 "ಇಲ್ಲಿ, **ಮಕ್ಕಳು** ಎಂಬ ಸಾಮ್ಯದ ಅರ್ಥ ಗಲಾತ್ಯದ ವಿಶ್ವಾಸಿಗಳಾಗಿದ್ದಾರೆ. 1)ದೇವರ ಆತ್ಮೀಕ ಸಂತತಿಯವರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ದೇವರ ಆತ್ಮೀಕ ಸಂತತಿಯವರು"" ಅಥವಾ ""ದೇವರ ಮಕ್ಕಳು"" (2) ಅಬ್ರಹಾಮನ ವಂಶಸ್ಥರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಅಬ್ರಹಾಮನ ವಂಶಸ್ಥರು"" ಅಥವಾ "" ಅಬ್ರಹಾಮನ ಮಕ್ಕಳು""(ನೋಡಿ: [[rc://*/ta/man/translate/figs-metaphor]])"
4:28 u3dr rc://*/ta/man/translate/figs-possession ἐπαγγελίας τέκνα 1 "ಪೌಲನು ಉಪಯೋಗಿಸಿದ ಸ್ವಾಮ್ಯತ್ವ ರೂಪದ ಈ **ಮಕ್ಕಳು** ಮೂಲದ ವಿವರಿಸಿದ್ದಾನೆ. **ಮಕ್ಕಳು** **ಮಕ್ಕಳಾಗಿದ್ದಾರೆ** ಅಥವಾ ಅಲೌಕಿಕವಾಗಿ ಅಬ್ರಹಾಮನಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ ವಂಶಸ್ಥರು ಮತ್ತು ಅದರಿಂದ ಅವರು ಅಬ್ರಹಾಮನಿಗೆ ನೀಡಿದ **ವಾಗ್ದಾನ**ವನ್ನು ದೇವರು ನೆರವೇರಿಸುವುದರ ಮೂಲಕ ಪಡೆದ **ಮಕ್ಕಳಾಗಿದ್ದರು**. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಓದುಗರಿಗೋಸ್ಕರ ಸಂಬಂಧವನ್ನು ನೀವು ಸ್ಪಷ್ಟಪಡಿಸಬಹುದು. ಪರ್ಯಾಯ ಅನುವಾದ: ""ದೇವರ ವಾಗ್ದಾನದ ಮಕ್ಕಳು"" ಅಥವಾ ""ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಮಕ್ಕಳು""(ನೋಡಿ: [[rc://*/ta/man/translate/figs-possession]])"
4:28 ct63 rc://*/ta/man/translate/figs-metaphor ἐπαγγελίας τέκνα 1 ಇಲ್ಲಿ, **ಮಕ್ಕಳು** ಎಂಬ ಸಾಮ್ಯದ ಅರ್ಥ ಗಲಾತ್ಯದ ವಿಶ್ವಾಸಿಗಳಾಗಿದ್ದಾರೆ. 1) ದೇವರ ಆತ್ಮೀಕ ಸಂತತಿಯವರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ದೇವರ ಆತ್ಮೀಕ ಸಂತತಿಯವರು" ಅಥವಾ "ದೇವರ ಮಕ್ಕಳು" (2) ಅಬ್ರಹಾಮನ ವಂಶಸ್ಥರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅಬ್ರಹಾಮನ ವಂಶಸ್ಥರು" ಅಥವಾ "ಅಬ್ರಹಾಮನ ಮಕ್ಕಳು" (ನೋಡಿ: [[rc://*/ta/man/translate/figs-metaphor]])
4:28 u3dr rc://*/ta/man/translate/figs-possession ἐπαγγελίας τέκνα 1 ಪೌಲನು ಉಪಯೋಗಿಸಿದ ಸ್ವಾಮ್ಯತ್ವ ರೂಪದ ಈ **ಮಕ್ಕಳು** ಮೂಲದ ವಿವರಿಸಿದ್ದಾನೆ. **ಮಕ್ಕಳು** **ಮಕ್ಕಳಾಗಿದ್ದಾರೆ** ಅಥವಾ ಅಲೌಕಿಕವಾಗಿ ಅಬ್ರಹಾಮನಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ ವಂಶಸ್ಥರು ಮತ್ತು ಅದರಿಂದ ಅವರು ಅಬ್ರಹಾಮನಿಗೆ ನೀಡಿದ **ವಾಗ್ದಾನ**ವನ್ನು ದೇವರು ನೆರವೇರಿಸುವುದರ ಮೂಲಕ ಪಡೆದ **ಮಕ್ಕಳಾಗಿದ್ದರು**. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಓದುಗರಿಗೋಸ್ಕರ ಸಂಬಂಧವನ್ನು ನೀವು ಸ್ಪಷ್ಟಪಡಿಸಬಹುದು. ಪರ್ಯಾಯ ಅನುವಾದ: "ದೇವರ ವಾಗ್ದಾನದ ಮಕ್ಕಳು" ಅಥವಾ "ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಮಕ್ಕಳು"(ನೋಡಿ: [[rc://*/ta/man/translate/figs-possession]])
4:29 on63 rc://*/ta/man/translate/grammar-connect-words-phrases ἀλλ’ 1 "ಇಲ್ಲಿ, **ಆದರೆ** ಪದವು ಸೂಚಿಸಬಹುದು: (1) ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. (2) ಅನುವಾದವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: ""ಮತ್ತು""(ನೋಡಿ: [[rc://*/ta/man/translate/grammar-connect-words-phrases]])"
4:29 vmec rc://*/ta/man/translate/grammar-connect-words-phrases ὥσπερ 1 ಇಲ್ಲಿ, **ಅದರಂತೆ** ಪದವು ಹೋಲಿಕೆಯನ್ನು ಪರಿಚಯಿಸುತ್ತದೆ. ಹೋಲಿಕೆಯನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-words-phrases]])
4:29 eky8 rc://*/ta/man/translate/figs-explicit ὁ 1 "ಇಲ್ಲಿ, **ಒಬ್ಬನು** ಪದವು ಅಬ್ರಹಾಮನ ಮಗನಾದ ಇಸ್ಮಾಯೇಲನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಇಸ್ಮಾಯೇಲನು ಒಬ್ಬ""(ನೋಡಿ: [[rc://*/ta/man/translate/figs-explicit]])"

Can't render this file because it is too large.