Edit 'tn_GAL.tsv' using 'tc-create-app'

This commit is contained in:
Vishwanath 2023-12-21 02:40:49 +00:00
parent e4da44fd33
commit 9f5888d1ff
1 changed files with 2 additions and 2 deletions

View File

@ -283,8 +283,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:5 upx9 rc://*/ta/man/translate/figs-explicit ὁ 1 "ಇಲ್ಲಿ ""ಒಬ್ಬನೇ"" ಎಂಬ ಪದಗುಚ್ಚವು ದೇವರನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ ಒಬ್ಬನಾಗಿರುವ ದೇವರು” (ನೋಡಿರಿ: [[rc://*/ta/man/translate/figs-explicit]])"
3:5 y4ka rc://*/ta/man/translate/grammar-collectivenouns νόμου 1 [2:16](../02/016.md) ರಲ್ಲಿ **ಧರ್ಮಶಾಸ್ತ್ರ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:5 qnkz rc://*/ta/man/translate/figs-possession ἐξ ἀκοῆς πίστεως 1 [3:02](../03/02.md) ರಲ್ಲಿ ಅದೇ ಅರ್ಥದಲ್ಲಿ ಉಪಯೋಗಿಸಿರುವ **ನಂಬಿಕೆಯಿಂದ ಕೇಳಿಸಿಕೊಂಡಿರುವ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/figs-possession]])
3:5 s3bc rc://*/ta/man/translate/figs-rquestion ἐξ ἔργων νόμου ἢ ἐξ ἀκοῆς πίστεως 1 ಗಲಾತ್ಯದವರಿಗೆ ಅವರು ಹೇಗೆ ಆತ್ಮನನ್ನು ಸ್ವೀಕರಿಸಿದರು ಎಂಬುದನ್ನು ನೆನಪಿಸಲು ಪೌಲನು ಮತ್ತೊಂದು ವಾಕ್ಚಾತುರ್ಯದ ಪ್ರಶ್ನೆಯನ್ನು ಕೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ವಾಕ್ಚಾತುರ್ಯದ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತುವನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. (ನೋಡಿರಿ: [[rc://*/ta/man/translate/figs-rquestion]])
3:5 j4vz rc://*/ta/man/translate/figs-possession ἐξ ἔργων νόμου 1 [2:16](../02/16.md) ರಲ್ಲಿ ಮೂರು ಸಾರಿ ಕಾಣಬರುವ **ಆಜ್ಞೆಗಳ ಕಾರ್ಯದಿಂದ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/figs-possession]])
3:5 s3bc rc://*/ta/man/translate/figs-rquestion ἐξ ἔργων νόμου ἢ ἐξ ἀκοῆς πίστεως 1 ಗಲಾತ್ಯದವರಿಗೆ ಅವರು ಹೇಗೆ ಆತ್ಮನನ್ನು ಸ್ವೀಕರಿಸಿದರು ಎಂಬುದನ್ನು ನೆನಪಿಸಲು ಪೌಲನು ಮತ್ತೊಂದು ಅಲಂಕಾರಿಕ ಪ್ರಶ್ನೆಯನ್ನು ಕೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ಅಲಂಕಾರಿಕ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತುವನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. (ನೋಡಿರಿ: [[rc://*/ta/man/translate/figs-rquestion]])
3:5 j4vz rc://*/ta/man/translate/figs-possession ἐξ ἔργων νόμου 1 [2:16](../02/16.md) ರಲ್ಲಿ ಮೂರು ಸಾರಿ ಕಾಣಬರುವ **ಧರ್ಮಶಾಸ್ತ್ರದ ಕಾರ್ಯಗಳಿಂದ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/figs-possession]])
3:5 e17q rc://*/ta/man/translate/figs-explicit ἐξ ἀκοῆς πίστεως 1 ನಿಮ್ಮ ಭಾಷೆಗೆ ಜನರು ಕೇಳಿದ್ದನ್ನು ಮತ್ತು ಅವರು ನಂಬಿದ್ದನ್ನು ಸ್ಪಷ್ಟವಾಗಿ ಹೇಳಬೇಕಾಗಬಹುದು. ಪರ್ಯಾಯ ಭಾಷಾಂತರ: “ಯಾಕೆಂದರೆ ನೀವು ಸಂದೇಶವನ್ನು ಕೇಳಿದ್ದೀರಿ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀರಿ” ಅಥವಾ “ಯಾಕೆಂದರೆ ನೀವು ಸಂದೇಶವನ್ನು ಕೇಳಿದ್ದೀರಿ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀರಿ” (ನೋಡಿರಿ: [[rc://*/ta/man/translate/figs-explicit]])
3:6 ahy9 rc://*/ta/man/translate/grammar-connect-words-phrases καθὼς 1 ಇಲ್ಲಿ, **ಹಾಗೆಯೇ** ಎಂಬ ಪದಗುಚ್ಚವು, ಮುಂದೆ ಏನಾಗುತ್ತದೆಯೋ ಅದಕ್ಕೂ ಮುಂಚೆ ಏನಾಗುತ್ತದೆಯೋ ಅದಕ್ಕೆ ಸಂಬಂಧಿಸಿದೆ ಎಂಬುದನ್ನು ಸೂಚಿಸುತ್ತದೆ [3:1-5](../03/01.md). **ಹಾಗೆಯೇ** ಎಂಬ ಪದಗುಚ್ಚವು ಕೂಡ ಹೊಸ ಮಾಹಿತಿಯನ್ನು ಪರಿಚಯಿಸುತ್ತಿದೆ. ಈ ಪದಗುಚ್ಚವನ್ನು ಪರಿಚಯಿಸುವ ಹೊಸ ಮಾಹಿತಿಯು ಸತ್ಯವೇದದಲ್ಲಿನ ಅಬ್ರಹಾಮನ ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಸೂಕ್ತವಾದ ರೋಪವನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ಸಹ” (ನೋಡಿರಿ: [[rc://*/ta/man/translate/grammar-connect-words-phrases]])
3:6 iv9t rc://*/ta/man/translate/figs-quotemarks ἐπίστευσεν τῷ Θεῷ καὶ ἐλογίσθη αὐτῷ εἰς δικαιοσύνην 1 ಆದಿಕಾಂಡ 15:16 ಇಲ್ಲಿ ಪೌಲನು ಹೀಗೆ ಹೇಳುತ್ತಾನೆ. ನಿಮ್ಮ ಓದುಗರಿಗೆ ಇದನ್ನು ಆರಂಭಿಕ ಮತ್ತು ಅಂತಿಮ ಉದ್ಧರಣ ಚಿಹ್ನೆಗಳಿಂದ ಅಥವಾ ನಿಮ್ಮ ಭಾಷೆಯಲ್ಲಿ ಉದ್ಧರಣದ ಆರಂಭ ಮತ್ತು ಅಂತ್ಯವನ್ನು ಸೂಚಿಸಲು ಉಪಯೋಗಿಸುವ ಯಾವುದೇ ವಿರಾಮ ಚಿಹ್ನೆ ಅಥವಾ ಸಂಪ್ರದಾಯದಿಂದ ಸೂಚಿಸುವುದು ಸಹಾಯಕವಾಗಬಹುದು. (ನೋಡಿರಿ: [[rc://*/ta/man/translate/figs-quotemarks]])

Can't render this file because it is too large.