Edit 'tn_GAL.tsv' using 'tc-create-app'

This commit is contained in:
Vishwanath 2023-12-21 02:40:17 +00:00
parent e112b094b0
commit e4da44fd33
1 changed files with 5 additions and 5 deletions

View File

@ -274,15 +274,15 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:3 croz rc://*/ta/man/translate/figs-ellipsis ἐναρξάμενοι 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಸನ್ನಿವೇಶದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಭಾಷಾಂತರ: “ಕ್ರೈಸ್ತ ಜೀವನವನ್ನು ಪ್ರಾರಂಭಿಸಿದ ನಂತರ” ಅಥವಾ “ದೇವರೊಂದಿಗಿನ ನಿಮ್ಮ ಹೊಸ ಸಂಬಂಧವನ್ನು ಪ್ರಾರಂಭಿಸಿದ ನಂತರ” (ನೋಡಿರಿ: [[rc://*/ta/man/translate/figs-ellipsis]])
3:3 xu4d rc://*/ta/man/translate/figs-metonymy σαρκὶ 1 ಪೌಲನು ತನ್ನ ದೇಹದ ಜೊತೆಗಿನ ಸಂಬಂಧದ ಮೂಲಕ ಜನರು ತಮ್ಮ ದೇಹದಲ್ಲಿ ಮಾಡುವ ಕ್ರಿಯೆಗಳನ್ನು ವಿವರಿಸುತ್ತಿದ್ದಾನೆ, ಅದನ್ನು ಅವನು **ಮಾಂಸ** ಎಂದು ಕರೆಯುತ್ತಾನೆ. ಇಲ್ಲಿ, **ಮಾಂಸವು** ಹೊರಗಿನ ಕಾರ್ಯಗಳನ್ನು ಮಾಡುವಲ್ಲಿ ಒಬ್ಬರ ಸ್ವಂತ ಪ್ರಯತ್ನದ ಮೇಲೆ ಅವಲಂಬನೆಯನ್ನು ಸೂಚಿಸುತ್ತದೆ ಮತ್ತು ದೇವರನ್ನು ನಂಬುವ ಬದಲು ಈ ಕಾರ್ಯಗಳನ್ನು ಸ್ವಯಂ-ಸಮರ್ಥ ಮತ್ತು ಸ್ವಯಂ-ಅವಲಂಬಿತ ನಂಬಿಕೆಯೊಂದಿಗೆ ಮಾಡುತ್ತಾರೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಸರಳ ಭಾಷೆಯನ್ನು ಉಪಯೊಗಿಸಬಹುದು. ಪರ್ಯಾಯ ಭಾಷಾಂತರ: “ನಿಮ್ಮ ಸ್ವಂತ ಪ್ರಯತ್ನದಿಂದ” (ನೋಡಿರಿ: [[rc://*/ta/man/translate/figs-metonymy]])
3:4 iyj1 rc://*/ta/man/translate/figs-rquestion τοσαῦτα ἐπάθετε εἰκῇ 1 ಪೌಲನು ಮಾಹಿತಿಯನ್ನು ಕೇಳುತ್ತಿಲ್ಲ, ಆದರೆ ಸುಳ್ಳು ಬೋಧಕರನ್ನು ನಂಬುವುದರ ಮತ್ತು ಅನುಸರಿಸುವುದರ ಪರಿಣಾಮಗಳ ಬಗ್ಗೆ ಗಲಾತ್ಯದ ವಿಶ್ವಾಸಿಗಳನ್ನು ಯೋಚಿಸುವಂತೆ ಮಾಡಲು ಪ್ರಶ್ನಾ ರೂಪವನ್ನು ಉಪೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ವಾಕ್ಚಾತುರ್ಯದ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತಿ ಹೇಳುವುದನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. (ನೋಡಿರಿ: [[rc://*/ta/man/translate/figs-rquestion]])
3:4 xujz rc://*/ta/man/translate/figs-extrainfo τοσαῦτα ἐπάθετε εἰκῇ— εἴ γε καὶ εἰκῇ 1 "ಪೌಲನು ಉಪಯೋಗಿಸಿದ ಮೂಲ ಪದವು, ಯು ಎಲ್‌ ಟಿ ಯಿಂದ **ಅನುಭವದ** ಎಂದು ಭಾಷಾಂತರಿಸಲ್ಪಟ್ಟಿದೆ, ಇದನ್ನು ಇದಕ್ಕೆ ಉಲ್ಲೇಖಿಸಬಹುದು: (1) ದುಃಖದಂತಹ ಕೆಟ್ಟ ವಿಷಯಗಳನ್ನು ಅನುಭವಿಸುವುದು. ಪೌಲನು ಇಲ್ಲಿ ಹೀಗೆ ಅರ್ಥೈಸಿಕೊಂಡಿದ್ದರೆ, ಗಲಾತ್ಯದ ವಿಶ್ವಾಸಿಗಳು ಹಿಂಸೆಗೊಳಗಾದಾಗ ಅನುಭವಿಸಿದ ಸಂಕಟವನ್ನು ಅವನು ಉಲ್ಲೇಖಿಸುತ್ತಿದ್ದಾನೆ. ಪರ್ಯಾಯ ಬಾಷಾಂತರ: “ದೇವರು ಮೋಶೆಗೆ ಕೊಟ್ಟ ಧರ್ಮಶಾಸ್ತ್ರವನ್ನು ನೀವು ಪಾಲಿಸಿದ್ದರಿಂದ ಮತ್ತು ಕ್ರಿಸ್ತನಲ್ಲಿ ನಂಬಿಕೆಯಿರುವುದರಿಂದ ಅಲ್ಲ, ನೀವು ಅನೇಕ ವಿಷಯಗಳನ್ನು ಅನಗತ್ಯವಾಗಿ ಅನುಭವಿಸುತ್ತೀರೋ? ನೀವು ಅನಾವಶ್ಯಕವಾಗಿ ಆ ರೀತಿ ಬಳಲಲಿಲ್ಲ ಎಂದು ನಾನು ಖಂಡಿತವಾಗಿ ಭಾವಿಸುತ್ತೇನೆ” (2) ಗಲಾತ್ಯದ ವಿಶ್ವಾಸಿಗಳು ಅನುಭವಿಸಿದ ಆಧ್ಯಾತ್ಮಿಕ ಸವಲತ್ತುಗಳು ಮತ್ತು ಆಶೀರ್ವಾದಗಳು, ಉದಾಹರಣೆಗೆ ದೇವರ ಆತ್ಮವನ್ನು ಸ್ವೀಕರಿಸುವ ಮತ್ತು ದೇವರು ಅವರ ನಡುವೆ ""ಅದ್ಭುತಗಳನ್ನು ಮಾಡುವ"" ಮುಂದಿನ ಎರಡೂ ವಚನದಲ್ಲಿ ಉಲ್ಲೇಖಿಸಲಾಗಿದೆ. ನಿಮ್ಮ ಭಾಷೆಯಲ್ಲಿ ನೀವು ತಟಸ್ಥ ಪದವನ್ನು ಉಪಯೋಗಿಸಲು ಅನುಮತಿಸದಿದ್ದರೆ ಆದರೆ ಹೆಚ್ಚು ನಿರ್ದಿಷ್ಟವಾದ ಪದವನ್ನು ಬಯಸಿದರೆ, ಗಲಾತ್ಯದವರು ಅನುಭವಿಸಿದ ವಿಷಯಗಳು ಒಳ್ಳೆಯವುಗಳಾಗಿವೆ ಎಂದು ನೀವು ನಿರ್ದಿಷ್ಟಪಡಿಸಬಹುದು. ಪರ್ಯಾಯ ಭಾಷಾಂತರ: “ನೀವು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದರಿಂದಲ್ಲ, ಮೋಶೆಗೆ ದೇವರು ಕೊಟ್ಟ ಧರ್ಮಶಾಸ್ತ್ರಕ್ಕೆ ವಿಧೇಯರಾಗಿದ್ದರಿಂದಲೇ ದೇವರು ನಿಮಗೆ ಒಳ್ಳೇದನ್ನು ಮಾಡಿದ್ದರೆ, ದೇವರು ನಿಮಗೆ ಮಾಡಿದ ಒಳ್ಳೇ ಕಾರ್ಯಗಳು ವ್ಯರ್ಥವಾಗಿವೆ ಎಂಬುದನ್ನು ನೆನಪಿನಲ್ಲಿಡಿರಿ. ನೀವು ಅನುಭವಿಸಿದ ಒಳ್ಳೆಯ ವಿಷಯಗಳು ವ್ಯರ್ಥವಾಗಲಿಲ್ಲ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ” (3) ಒಳ್ಳೆಯ ವಿಷಯಗಳು ಮತ್ತು ಕೆಟ್ಟ ವಿಷಯಗಳು ಮತ್ತು ಗಲಾತ್ಯಯದವರು ಅನುಭವಿಸಿದ ಕಿರುಕುಳ ಮತ್ತು ಅವರು ಅನುಭವಿಸಿದ ಆಧ್ಯಾತ್ಮಿಕ ಆಶೀರ್ವಾದ ಎರಡನ್ನೂ ಉಲ್ಲೇಖಿಸುತ್ತಾರೆ. ಯಾಕೆಂದರೆ ಇದು ಪೌಲನು ಉಲ್ಲೇಖಿಸುತ್ತಿರುವ ವಸ್ತುಗಳ ರೀತಿಯ ಖಚಿತವಾಗಿ ತಿಳಿದಿಲ್ಲ, ಸಾಧ್ಯವಾದರೆ ನೀವು ಒಂದು ತಟಸ್ಥ ಪದ ಅಥವಾ ಅಭಿವ್ಯಕ್ತಿ ಉಪಯೋಗಿಸಲು ಯತ್ನಿಸಬೇಕು ಪೌಲನು ಉಲ್ಲೇಖಿಸುತ್ತಿರುವ ವಸ್ತುಗಳ ರೀತಿಯ ಖಚಿತವಾಗಿ ತಿಳಿದಿಲ್ಲ, ಸಾಧ್ಯವಾದರೆ ನೀವು ತಟಸ್ಥ ಪದ ಅಥವಾ ಅಭಿವ್ಯಕ್ತಿ ಉಪಯೋಗಿಸಲು ಯತ್ನಿಸಬೇಕು. ನಂತರ ನೀವು ಈ ವಾಕ್ಚಾತುರ್ಯದ ಪ್ರಶ್ನೆಯನ್ನು ಯು ಎಲ್‌ ಟಿ ಯಲ್ಲಿ ಮಾಡುಸಬಹುದು ಉದಾಹರಣೆಗೆ ""ನಿಮಗೆ ಸಂಭವಿಸಿದ ಎಲ್ಲಾ ವಿಷಯಗಳು ಅವುಗಳ ಬಗ್ಗೆ ಯೋಚಿಸಲು ಕಾರಣವಾಗಲಿಲ್ಲವೇ? (ನೋಡಿರಿ: [[rc://*/ta/man/translate/figs-extrainfo]])"
3:4 xujz rc://*/ta/man/translate/figs-extrainfo τοσαῦτα ἐπάθετε εἰκῇ— εἴ γε καὶ εἰκῇ 1 ಪೌಲನು ಉಪಯೋಗಿಸಿದ ಮೂಲ ಪದವು, ಯು ಎಲ್‌ ಟಿ ಯಿಂದ **ಅನುಭವದ** ಎಂದು ಭಾಷಾಂತರಿಸಲ್ಪಟ್ಟಿದೆ, ಇದನ್ನು ಇದಕ್ಕೆ ಉಲ್ಲೇಖಿಸಬಹುದು: (1) ದುಃಖದಂತಹ ಕೆಟ್ಟ ವಿಷಯಗಳನ್ನು ಅನುಭವಿಸುವುದು. ಪೌಲನು ಇಲ್ಲಿ ಹೀಗೆ ಅರ್ಥೈಸಿಕೊಂಡಿದ್ದರೆ, ಗಲಾತ್ಯದ ವಿಶ್ವಾಸಿಗಳು ಹಿಂಸೆಗೊಳಗಾದಾಗ ಅನುಭವಿಸಿದ ಸಂಕಟವನ್ನು ಅವನು ಉಲ್ಲೇಖಿಸುತ್ತಿದ್ದಾನೆ. ಪರ್ಯಾಯ ಬಾಷಾಂತರ: “ದೇವರು ಮೋಶೆಗೆ ಕೊಟ್ಟ ಧರ್ಮಶಾಸ್ತ್ರವನ್ನು ನೀವು ಪಾಲಿಸಿದ್ದರಿಂದ ಮತ್ತು ಕ್ರಿಸ್ತನಲ್ಲಿ ನಂಬಿಕೆಯಿರುವುದರಿಂದ ಅಲ್ಲ, ನೀವು ಅನೇಕ ವಿಷಯಗಳನ್ನು ಅನಗತ್ಯವಾಗಿ ಅನುಭವಿಸುತ್ತೀರೋ? ನೀವು ಅನಾವಶ್ಯಕವಾಗಿ ಆ ರೀತಿ ಬಳಲಲಿಲ್ಲ ಎಂದು ನಾನು ಖಂಡಿತವಾಗಿ ಭಾವಿಸುತ್ತೇನೆ” (2) ಗಲಾತ್ಯದ ವಿಶ್ವಾಸಿಗಳು ಅನುಭವಿಸಿದ ಆಧ್ಯಾತ್ಮಿಕ ಸವಲತ್ತುಗಳು ಮತ್ತು ಆಶೀರ್ವಾದಗಳು, ಉದಾಹರಣೆಗೆ ದೇವರ ಆತ್ಮವನ್ನು ಸ್ವೀಕರಿಸುವ ಮತ್ತು ದೇವರು ಅವರ ನಡುವೆ ""ಅದ್ಭುತಗಳನ್ನು ಮಾಡುವ"" ಮುಂದಿನ ಎರಡೂ ವಚನದಲ್ಲಿ ಉಲ್ಲೇಖಿಸಲಾಗಿದೆ. ನಿಮ್ಮ ಭಾಷೆಯಲ್ಲಿ ನೀವು ತಟಸ್ಥ ಪದವನ್ನು ಉಪಯೋಗಿಸಲು ಅನುಮತಿಸದಿದ್ದರೆ ಆದರೆ ಹೆಚ್ಚು ನಿರ್ದಿಷ್ಟವಾದ ಪದವನ್ನು ಬಯಸಿದರೆ, ಗಲಾತ್ಯದವರು ಅನುಭವಿಸಿದ ವಿಷಯಗಳು ಒಳ್ಳೆಯವುಗಳಾಗಿವೆ ಎಂದು ನೀವು ನಿರ್ದಿಷ್ಟಪಡಿಸಬಹುದು. ಪರ್ಯಾಯ ಭಾಷಾಂತರ: “ನೀವು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದರಿಂದಲ್ಲ, ಮೋಶೆಗೆ ದೇವರು ಕೊಟ್ಟ ಧರ್ಮಶಾಸ್ತ್ರಕ್ಕೆ ವಿಧೇಯರಾಗಿದ್ದರಿಂದಲೇ ದೇವರು ನಿಮಗೆ ಒಳ್ಳೇದನ್ನು ಮಾಡಿದ್ದರೆ, ದೇವರು ನಿಮಗೆ ಮಾಡಿದ ಒಳ್ಳೇ ಕಾರ್ಯಗಳು ವ್ಯರ್ಥವಾಗಿವೆ ಎಂಬುದನ್ನು ನೆನಪಿನಲ್ಲಿಡಿರಿ. ನೀವು ಅನುಭವಿಸಿದ ಒಳ್ಳೆಯ ವಿಷಯಗಳು ವ್ಯರ್ಥವಾಗಲಿಲ್ಲ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ” (3) ಒಳ್ಳೆಯ ವಿಷಯಗಳು ಮತ್ತು ಕೆಟ್ಟ ವಿಷಯಗಳು ಮತ್ತು ಗಲಾತ್ಯಯದವರು ಅನುಭವಿಸಿದ ಕಿರುಕುಳ ಮತ್ತು ಅವರು ಅನುಭವಿಸಿದ ಆಧ್ಯಾತ್ಮಿಕ ಆಶೀರ್ವಾದ ಎರಡನ್ನೂ ಉಲ್ಲೇಖಿಸುತ್ತಾರೆ. ಯಾಕೆಂದರೆ ಇದು ಪೌಲನು ಉಲ್ಲೇಖಿಸುತ್ತಿರುವ ವಸ್ತುಗಳ ರೀತಿಯ ಖಚಿತವಾಗಿ ತಿಳಿದಿಲ್ಲ, ಸಾಧ್ಯವಾದರೆ ನೀವು ಒಂದು ತಟಸ್ಥ ಪದ ಅಥವಾ ಅಭಿವ್ಯಕ್ತಿ ಉಪಯೋಗಿಸಲು ಯತ್ನಿಸಬೇಕು ಪೌಲನು ಉಲ್ಲೇಖಿಸುತ್ತಿರುವ ವಸ್ತುಗಳ ರೀತಿಯ ಖಚಿತವಾಗಿ ತಿಳಿದಿಲ್ಲ, ಸಾಧ್ಯವಾದರೆ ನೀವು ತಟಸ್ಥ ಪದ ಅಥವಾ ಅಭಿವ್ಯಕ್ತಿ ಉಪಯೋಗಿಸಲು ಯತ್ನಿಸಬೇಕು. ನಂತರ ನೀವು ಈ ವಾಕ್ಚಾತುರ್ಯದ ಪ್ರಶ್ನೆಯನ್ನು ಯು ಎಲ್‌ ಟಿ ಯಲ್ಲಿ ಮಾಡುಸಬಹುದು ಉದಾಹರಣೆಗೆ "ನಿಮಗೆ ಸಂಭವಿಸಿದ ಎಲ್ಲಾ ವಿಷಯಗಳು ಅವುಗಳ ಬಗ್ಗೆ ಯೋಚಿಸಲು ಕಾರಣವಾಗಲಿಲ್ಲವೇ?" (ನೋಡಿರಿ: [[rc://*/ta/man/translate/figs-extrainfo]])
3:4 mvad ἐπάθετε 1 ಪರ್ಯಾಯ ಭಾಷಾಂತರ: “ನಿಮಗೆ ಅನುಭವವಿದೆಯೇ”
3:4 nq68 εἰκῇ— εἴ γε καὶ εἰκῇ 1 ಪರ್ಯಾಯ ಭಾಷಾಂತರ: “ನಿಶ್ಪ್ರಯೋಜಕವಾಗಿ- ಇದು ನಿಜವಾಗಿಯೂ ನಿಷ್ಪ್ರಯೋಜಕವಾಗಿದ್ದರೆ” ಅಥವಾ “ವ್ಯರ್ಥವಾಗಿ-ಇದು ನಿಜವಾಗಿಯೂ ವ್ಯರ್ಥವಾಗಿದ್ದರೆ” ಅಥವಾ “ಯಾವ ಉದ್ದೇಶಕ್ಕೂ ಇಲ್ಲ ಇದು ನಿಜವಾಗಿಯೂ ಯಾವ ಉದ್ದೇಶಕ್ಕೂ ಅಲ್ಲದಿದ್ದರೆ”
3:4 xl9l rc://*/ta/man/translate/figs-hypo εἴ γε καὶ εἰκῇ 1 **ಇದು ನಿಜಕ್ಕೂ ವ್ಯರ್ಥವಾಗಿದ್ದರೆ** ಎಂಬ ಈ ಪದಗುಚ್ಚವು ಅವನ ವಾಕ್ಚಾತುರ್ಯದ ಪ್ರಶ್ನೆಗೆ ಸಂಬಂಧಿಸಿದಂತೆ ಆಕಸ್ಮಿಕತೆಯನ್ನು ತೋರಿಸುತ್ತದೆ, **ನೀವು ವ್ಯರ್ಥವಾಗಿ ಅನೇಕ ವಿಷಯಗಳನ್ನು ಅನುಭವಿಸಿದ್ದೀರಾ**, ಮತ್ತು ಗಲಾತ್ಯದವರಿಗೆ ಪೌಲನು ಭರವಸೆಯನ್ನು ಉಳಿಸಿಕೊಂಡಿದ್ದಾನೆ ಎಂಬುದನ್ನು ತೋರಿಸುತ್ತದೆ. ಪೌಲನು ಅವರು ಮೋಶೆಯ ಆಜ್ಞೆಗಳನ್ನು ಪಾಲಿಸಬೇಕು ಎಂಬ ಸುಳ್ಳು ಬೋಧನೆಗೆ ವಿಧೇಯರಾಗುವ ಮೂಲಕ ಅವರು ಅನುಭವಿಸಿದ ಅನೇಕ ವಿಷಯಗಳನ್ನು ವ್ಯರ್ಥ ಮಾಡುವುದಿಲ್ಲ ಎಂದು ಭಾವಿಸುತ್ತಾನೆ ಆಹಾರ ಪದ್ದತಿಯ ಆಜ್ಞೆಗಳು ಮತ್ತು ಸುನ್ನತಿಯ ಬಗ್ಗೆ ಆಜ್ಞೆಗಳು. ಪೌಲನು ತನ್ನ ಓದುಗರಿಗೆ ಈ ಸುಳ್ಳು ಬೋಧಕರ ಬೋಧನೆಗಳನ್ನು ಅನುಸರಿಸುವ ಗಂಭೀರವಾದ ಪರಿಣಾಮಗಳನ್ನು ಗುರುತಿಸಲು ಸಹಾಯ ಮಾಡಲು ಒಂದು ಊಹಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾನೆ. ಕಲ್ಪಿತ ಸನ್ನಿವೇಶವನ್ನು ವ್ಯಕ್ತಪಡಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ರೂಪವನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ನೀವು ಈ ಕಷ್ಟಗಳನ್ನು ಅನುಭವಿಸಿದ್ದು ವ್ಯರ್ಥವಾಗಿದ್ದರೆ, ನಿಮ್ಮ ಕಷ್ಟಗಳು ವ್ಯರ್ಥವಾಗುವುದಿಲ್ಲವೆಂದು ನಾನು ನಿರೀಕ್ಷಿಸುತ್ತೇನೆ” (ನೋಡಿರಿ: [[rc://*/ta/man/translate/figs-hypo]])
3:4 mx8b rc://*/ta/man/translate/figs-rquestion εἴ γε καὶ εἰκῇ 1 """ಇದು ನಿಜವಾಗಿಯೂ ವ್ಯರ್ಥವಾಗಿದ್ದರೆ"" ಎಂಬ ಪದಗುಚ್ಚವು ಒಂದು ವಾಕ್ಚಾತುರ್ಯದ ಪ್ರಶ್ನೆ. ಪೌಲನು ಇಲ್ಲಿ ಪ್ರಶ್ನೆ ರೂಪವನ್ನು ಗಲಾತ್ಯರಿಗೆ ತಾನು ಹೇಳುತ್ತಿರುವುದರ ಬಗ್ಗೆ ಯೋಚಿಸಲು ಸಹಾಯ ಮಾಡಲು ಮತ್ತು ಅವರು ಸುಳ್ಳು ಬೋಧಕರ ಬೋಧನೆಗಳ ವಿರುದ್ಧ ನಿರ್ಣಯ ತೆಗೆದುಕೊಳ್ಳುವರು ಎಂಬ ತನ್ನ ನಿರಂತರ ಭರವಸೆಯನ್ನು ಪ್ರದರ್ಶಿಸಲು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ವಾಕ್ಚಾತುರ್ಯದ ಪ್ರಶ್ನೆಯನ್ನು ನೀವು ಬಳಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತಿ ಹೇಳುವುದನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. (ನೋಡಿರಿ: [[rc://*/ta/man/translate/figs-rquestion]])"
3:5 fuzy rc://*/ta/man/translate/figs-rquestion ὁ οὖν ἐπιχορηγῶν ὑμῖν τὸ Πνεῦμα καὶ ἐνεργῶν δυνάμεις ἐν ὑμῖν, ἐξ ἔργων νόμου ἢ ἐξ ἀκοῆς πίστεως 1 ಈ ಸಂಪೂರ್ಣ ಪದ್ಯವು ಒಂದು ವಾಕ್ಚಾತುರ್ಯದ ಪ್ರಶ್ನೆಯಾಗಿದೆ. ಪೌಲನು ಗಲಾತ್ಯದವರಿಗೆ ಒಂದು ಸತ್ಯವನ್ನು ಕಲಿಸಲು ಅವರ ತರ್ಕವನ್ನು ತೊಡಗಿಸಿಕೊಂಡು ಪ್ರಶ್ನೆ ರೂಪವನ್ನು ಇಲ್ಲಿ ಉಪಯೋಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ವಾಕ್ಚಾತುರ್ಯದ ಪ್ರಶ್ನೆಯನ್ನು ನೀವು ಉಪಯೋಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತಿ ಹೇಳುವುದನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. ಪರ್ಯಾಯ ಭಾಷಾಂತರ: ದೇವರು ನಿಮಗೆ ಪವಿತ್ರ ಆತ್ಮನನ್ನು ಕೊಟ್ಟು ನಿಮ್ಮ ಮಧ್ಯದಲ್ಲಿ ಮಹತ್ಕಾರ್ಯಗಳನ್ನು ಮಾಡುತ್ತಾನೆ. ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೇ ಆತನು ಹೀಗೆ ಮಾಡುತ್ತಾನೆಂದು ಅಲ್ಲ. ನೀವು ಮೆಸ್ಸೀಯನ ಕುರಿತ ಸುವಾರ್ತೆಯನ್ನು ಕೇಳಿದಾಗ ಅದನ್ನು ನಂಬಿದ್ದರಿಂದಲೇ ದೇವರು ನಿಮಗೆ ಈ ಆಶೀರ್ವಾದಗಳನ್ನು ಕೊಡುತ್ತಿದ್ದಾನೆಂದು ನೀವು ತಿಳಿದುಕೊಳ್ಳಬೇಕು” (ನೋಡಿರಿ: [[rc://*/ta/man/translate/figs-rquestion]])
3:4 mx8b rc://*/ta/man/translate/figs-rquestion εἴ γε καὶ εἰκῇ 1 "ಇದು ನಿಜವಾಗಿಯೂ ವ್ಯರ್ಥವಾಗಿದ್ದರೆ" ಎಂಬ ಪದಗುಚ್ಚವು ಒಂದು ಅಲಂಕಾರಿಕ ಪ್ರಶ್ನೆ. ಪೌಲನು ಇಲ್ಲಿ ಪ್ರಶ್ನೆ ರೂಪವನ್ನು ಗಲಾತ್ಯರಿಗೆ ತಾನು ಹೇಳುತ್ತಿರುವುದರ ಬಗ್ಗೆ ಯೋಚಿಸಲು ಸಹಾಯ ಮಾಡಲು ಮತ್ತು ಅವರು ಸುಳ್ಳು ಬೋಧಕರ ಬೋಧನೆಗಳ ವಿರುದ್ಧ ನಿರ್ಣಯ ತೆಗೆದುಕೊಳ್ಳುವರು ಎಂಬ ತನ್ನ ನಿರಂತರ ಭರವಸೆಯನ್ನು ಪ್ರದರ್ಶಿಸಲು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ಅಲಂಕಾರಿಕ ಪ್ರಶ್ನೆಯನ್ನು ನೀವು ಬಳಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತಿ ಹೇಳುವುದನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. (ನೋಡಿರಿ: [[rc://*/ta/man/translate/figs-rquestion]])"
3:5 fuzy rc://*/ta/man/translate/figs-rquestion ὁ οὖν ἐπιχορηγῶν ὑμῖν τὸ Πνεῦμα καὶ ἐνεργῶν δυνάμεις ἐν ὑμῖν, ἐξ ἔργων νόμου ἢ ἐξ ἀκοῆς πίστεως 1 ಈ ಸಂಪೂರ್ಣ ಪದ್ಯವು ಒಂದು ಅಲಂಕಾರಿಕ ಪ್ರಶ್ನೆಯಾಗಿದೆ. ಪೌಲನು ಗಲಾತ್ಯದವರಿಗೆ ಒಂದು ಸತ್ಯವನ್ನು ಕಲಿಸಲು ಅವರ ತರ್ಕವನ್ನು ತೊಡಗಿಸಿಕೊಂಡು ಪ್ರಶ್ನೆ ರೂಪವನ್ನು ಇಲ್ಲಿ ಉಪಯೋಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ಅಲಂಕಾರಿಕ ಪ್ರಶ್ನೆಯನ್ನು ನೀವು ಉಪಯೋಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತಿ ಹೇಳುವುದನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. ಪರ್ಯಾಯ ಭಾಷಾಂತರ: ದೇವರು ನಿಮಗೆ ಪವಿತ್ರ ಆತ್ಮನನ್ನು ಕೊಟ್ಟು ನಿಮ್ಮ ಮಧ್ಯದಲ್ಲಿ ಮಹತ್ಕಾರ್ಯಗಳನ್ನು ಮಾಡುತ್ತಾನೆ. ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೇ ಆತನು ಹೀಗೆ ಮಾಡುತ್ತಾನೆಂದು ಅಲ್ಲ. ನೀವು ಮೆಸ್ಸೀಯನ ಕುರಿತ ಸುವಾರ್ತೆಯನ್ನು ಕೇಳಿದಾಗ ಅದನ್ನು ನಂಬಿದ್ದರಿಂದಲೇ ದೇವರು ನಿಮಗೆ ಈ ಆಶೀರ್ವಾದಗಳನ್ನು ಕೊಡುತ್ತಿದ್ದಾನೆಂದು ನೀವು ತಿಳಿದುಕೊಳ್ಳಬೇಕು” (ನೋಡಿರಿ: [[rc://*/ta/man/translate/figs-rquestion]])
3:5 upx9 rc://*/ta/man/translate/figs-explicit ὁ 1 "ಇಲ್ಲಿ ""ಒಬ್ಬನೇ"" ಎಂಬ ಪದಗುಚ್ಚವು ದೇವರನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ ಒಬ್ಬನಾಗಿರುವ ದೇವರು” (ನೋಡಿರಿ: [[rc://*/ta/man/translate/figs-explicit]])"
3:5 y4ka rc://*/ta/man/translate/grammar-collectivenouns νόμου 1 [2:16](../02/016.md) ರಲ್ಲಿ **ಆಜ್ಞೆ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:5 qnkz rc://*/ta/man/translate/figs-possession ἐξ ἀκοῆς πίστεως 1 [3:02](../03/02.md) ರಲ್ಲಿ ಅದೇ ಅರ್ಥದಲ್ಲಿ ಉಪಯೋಗಿಸಿರುವ **ನಂಬಿಕೆಯಿಂದ ಕೇಳಿಸಿಕೊಂಡಿರುವ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ.(ನೋಡಿರಿ: [[rc://*/ta/man/translate/figs-possession]])
3:5 y4ka rc://*/ta/man/translate/grammar-collectivenouns νόμου 1 [2:16](../02/016.md) ರಲ್ಲಿ **ಧರ್ಮಶಾಸ್ತ್ರ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:5 qnkz rc://*/ta/man/translate/figs-possession ἐξ ἀκοῆς πίστεως 1 [3:02](../03/02.md) ರಲ್ಲಿ ಅದೇ ಅರ್ಥದಲ್ಲಿ ಉಪಯೋಗಿಸಿರುವ **ನಂಬಿಕೆಯಿಂದ ಕೇಳಿಸಿಕೊಂಡಿರುವ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/figs-possession]])
3:5 s3bc rc://*/ta/man/translate/figs-rquestion ἐξ ἔργων νόμου ἢ ἐξ ἀκοῆς πίστεως 1 ಗಲಾತ್ಯದವರಿಗೆ ಅವರು ಹೇಗೆ ಆತ್ಮನನ್ನು ಸ್ವೀಕರಿಸಿದರು ಎಂಬುದನ್ನು ನೆನಪಿಸಲು ಪೌಲನು ಮತ್ತೊಂದು ವಾಕ್ಚಾತುರ್ಯದ ಪ್ರಶ್ನೆಯನ್ನು ಕೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ವಾಕ್ಚಾತುರ್ಯದ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತುವನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. (ನೋಡಿರಿ: [[rc://*/ta/man/translate/figs-rquestion]])
3:5 j4vz rc://*/ta/man/translate/figs-possession ἐξ ἔργων νόμου 1 [2:16](../02/16.md) ರಲ್ಲಿ ಮೂರು ಸಾರಿ ಕಾಣಬರುವ **ಆಜ್ಞೆಗಳ ಕಾರ್ಯದಿಂದ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/figs-possession]])
3:5 e17q rc://*/ta/man/translate/figs-explicit ἐξ ἀκοῆς πίστεως 1 ನಿಮ್ಮ ಭಾಷೆಗೆ ಜನರು ಕೇಳಿದ್ದನ್ನು ಮತ್ತು ಅವರು ನಂಬಿದ್ದನ್ನು ಸ್ಪಷ್ಟವಾಗಿ ಹೇಳಬೇಕಾಗಬಹುದು. ಪರ್ಯಾಯ ಭಾಷಾಂತರ: “ಯಾಕೆಂದರೆ ನೀವು ಸಂದೇಶವನ್ನು ಕೇಳಿದ್ದೀರಿ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀರಿ” ಅಥವಾ “ಯಾಕೆಂದರೆ ನೀವು ಸಂದೇಶವನ್ನು ಕೇಳಿದ್ದೀರಿ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀರಿ” (ನೋಡಿರಿ: [[rc://*/ta/man/translate/figs-explicit]])

Can't render this file because it is too large.