Edit 'en_tn_08-RUT.tsv' using 'tc-create-app'

This commit is contained in:
Vishwanath 2021-12-17 08:25:54 +00:00
parent 57489f8927
commit 9d9c459af7
1 changed files with 2 additions and 2 deletions

View File

@ -29,7 +29,7 @@ RUT 1 9 c74v וּ⁠מְצֶ֣אןָ מְנוּחָ֔ה 1 that you shall find r
RUT 1 9 v2vx בֵּ֣ית אִישָׁ֑⁠הּ 1 in the house of her husband ಅವರು ಸತ್ತು ಹೋದಂಥ ಗಂಡಂದಿರಂಥಲ್ಲ, ಅಥವಾ ಬೇರೆಯವರ ಗಂಡಂದಿಯರಲ್ಲ, ಆದರೆ ಹೊಸದಾಗಿ ಮದುವೆ ಮಾಡಿಕೊಂಡರೆ ಬರುವ ಗಂಡಂದಿಯರ ಕುರಿತಾಗಿ ಮಾತನಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿದೆ. **ಮನೆ** ಎನ್ನುವ ಪದವು ಯಜಮಾನನಿಗೆ ಸಂಬಂಧಪಟ್ಟ ಭೌತಿಕ ಕಟ್ಟಡವಾಗಿರುವ ಮನೆಯನ್ನು, ಗಂಡನಿಂದ ಉಂಟಾಗುವ ಬಡತನವನ್ನು ಮತ್ತು ನಾಚಿಕೆತನದಿಂದ ಕಾಪಾಡುವ ಸಂರಕ್ಷಣೆಯನ್ನು ಸೂಚಿಸುತ್ತದೆ. (ನೋಡಿರಿ: [[rc://en/ta/man/translate/figs-metonymy]])
RUT 1 9 t69w וַ⁠תִּשֶּׂ֥אנָה קוֹלָ֖⁠ן וַ⁠תִּבְכֶּֽינָה 1 and they lifted up their voices and cried ಗಟ್ಟಿಯಾಗಿ ಅತ್ತುವುದೆನ್ನುವುದು ಇಲ್ಲಿ ಗಟ್ಟಿಯಾಗಿ ಮಾತನಾಡಲು ಉಪಯೋಗಿಸುವ ಶೈಲಿ ಅದು. ಸೊಸೆಯಂದಿರು ಗಟ್ಟಿಯಾಗಿ ಅತ್ತರು ಅಥವಾ ಜಾಸ್ತಿ ಕಣ್ಣೀರಿಟ್ಟರು. (ನೋಡಿರಿ:[[rc://en/ta/man/translate/figs-idiom]])
RUT 1 10 mag8 נָשׁ֖וּב 1 we will return ಒರ್ಫಳು ಮತ್ತು ರೂತಳು **ನಾವೂ** ಎಂಬುದಾಗಿ ಹೇಳೀದಾಗ, ಅವರು ತಮ್ಮನ್ನು ತಾವು ತೋರಿಸಿಕೊಳ್ಳುತ್ತಿದ್ದಾರೆ ಹೊರತು ನೊವೊಮಿಯನ್ನು ತೋರಿಸುತ್ತಿಲ್ಲ. ಆದ್ದರಿಂದ ಎಲ್ಲವನ್ನು ಸೇರಿಸಿಕೊಳ್ಳುವ ಮತ್ತು ವಿಶೇಷವಾಗಿ ತಿಳಿಸುವ ಭಾಷೆಗಳಲ್ಲಿ **ನಾವೂ** ಎನ್ನುವ ವಿಶೇಷವಾದ ಪದದ ರೂಪವನ್ನೇ ಬಳಸಬೇಕು. (ನೋಡಿರಿ: [[rc://en/ta/man/ಅನುವಾದನೆ/ಅಲಂಕಾರಿಕ-ವಿಷೇಶ]])
RUT 1 10 bq4j ಅಲಂಕಾರಿಕ-ನಿನ್ನ אִתָּ֥⁠ךְ 1 with you ಇಲ್ಲಿ **ನಿನ್ನ** ಎನ್ನುವ ಏಕವಚನದ ಶಬ್ದವು ನೊವೊಮಿಯಳನ್ನು ಸೂಚಿಸುತ್ತಿದೆ. (ನೋಡಿರಿ: [[rc://en/ta/man/translate/figs-you]])
RUT 1 10 bq4j אִתָּ֥⁠ךְ 1 with you ಇಲ್ಲಿ **ನಿನ್ನ** ಎನ್ನುವ ಏಕವಚನದ ಶಬ್ದವು ನೊವೊಮಿಯಳನ್ನು ಸೂಚಿಸುತ್ತಿದೆ. (ನೋಡಿರಿ: [[rc://en/ta/man/translate/figs-you]])
RUT 1 11 ggi3 לָ֥⁠מָּה תֵלַ֖כְנָה עִמִּ֑⁠י 1 Why would you go with me? ಇದು ವಾಗಾಡಂಬರದ ಪ್ರಶ್ನೆ. ಪರ್ಯಾಯ ಅನುವಾದ : "ನೀವು ನನ್ನ ಜೊತೆಯಲ್ಲಿ ಬರುವುದರಲ್ಲಿ ಅರ್ಥವಿಲ್ಲ." ಅಥವಾ "ನೀವು ನನ್ನ ಜೊತೆಯಲ್ಲಿ ಬರಕೂಡದು." (ನೋಡಿರಿ: [[rc://en/ta/man/translate/figs-rquestion]])
RUT 1 11 q2hn הַֽ⁠עֽוֹד־לִ֤⁠י בָנִים֙ בְּֽ⁠מֵעַ֔⁠י וְ⁠הָי֥וּ לָ⁠כֶ֖ם לַ⁠אֲנָשִֽׁים 1 Do I still have sons in my womb, that they may become your husbands? ಇದು ವಾಗಾಡಂಬರದ ಪ್ರಶ್ನೆ. ತನ್ನ ಸೊಸೆಯಂದಿರು ತಿರುಗಿ ಮದುವೆ ಮಾಡಿಕೊಳ್ಳುವುದಕ್ಕೆ ತನ್ನ ಬಳಿ ಬೇರೆ ಗಂಡು ಮಕ್ಕಳಿಲ್ಲವಲ್ಲವೆಂದು ಹೇಳುವುದಕ್ಕೆ ನೊವೊಮಿ ಈ ಪ್ರಶ್ನೆಯನ್ನು ಬಳಸಿದ್ದಾಳೆ. ಪರ್ಯಾಯ ಅನುವಾದ : "ನಿಮಗೆ ಗಂಡಂದಿಯರಾಗುವುದಕ್ಕೆ ನನ್ನ ಬಳಿ ಗಂಡು ಮಕ್ಕಳನ್ನು ಹಡೆಯುವುದಕ್ಕೆ ಸಾಧ್ಯವಾಗುವುದಿಲ್ಲ." (ನೋಡಿರಿ: [[rc://en/ta/man/translate/figs-rquestion]])
RUT 1 12 dyc4 זָקַ֖נְתִּי מִ⁠הְי֣וֹת לְ⁠אִ֑ישׁ 1 I am too old to belong to a husband ಗಂಡ ತುಂಬಾ ಪ್ರಾಮುಖ್ಯವೆಂದು ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ : ನಾನು ತಿರುಗಿ ಮದುವೆಮಾಡಿಕೊಂಡು, ಮಕ್ಕಳನ್ನು ಹಡೆಯುವುದಕ್ಕೆ ತುಂಬಾ ವೃದ್ಧಳಾಗಿದ್ದೇನೆ. (ನೋಡಿರಿ: [[rc://en/ta/man/translate/figs-explicit]])
@ -37,7 +37,7 @@ RUT 1 12 abc1 כִּ֤י אָמַ֨רְתִּי֙ יֶשׁ־לִ֣⁠י תִק
RUT 1 12 kh9g יָלַ֥דְתִּי בָנִֽים 1 would give birth to sons **ಮಕ್ಕಳನ್ನು ಹಡೆಯುವುದು** ಅಥವಾ **ಗಂಡು ಮಕ್ಕಳನ್ನು ಹಡೆಯುವುದು**
RUT 1 13 gmc2 אֲשֶׁ֣ר יִגְדָּ֔לוּ הֲ⁠לָהֵן֙ תֵּֽעָגֵ֔נָה לְ⁠בִלְתִּ֖י הֱי֣וֹת לְ⁠אִ֑ישׁ 1 would you therefore wait until the time when they are grown? Would you for this reason keep yourselves from belonging a husband? ಮುಂದಿನ ವಚನದಲ್ಲಿ ನೊವೊಮಿ ಆರಂಭಿಸಿದ ವಾಗಾಡಂಬರದ ಪ್ರಶ್ನೆಯು ಸಂಪೂರ್ತಿಗೊಳಿಸಿ, ಅದೇ ಅರ್ಥವನ್ನು ಒತ್ತಿ ಹೇಳುವಂಥ ಎರಡನೇಯ ವಾಗಾಡಂಬರದ ಪ್ರಶ್ನೆಯು ಕೇಳುವುದನ್ನು ನೋಡುವೆವು. ಪರ್ಯಾಯ ಅನುವಾದ : "…ಅವರು ದೊಡ್ಡವರಾಗುವವರೆಗು ನೀವು ಕಾದುಕೊಂಡಿರುವುದಕ್ಕಾಗುವುದಿಲ್ಲ, ಆದಕಾರಣ ನೀವು ಅವರನ್ನು ಮದುವೆ ಮಾಡಿಕೊಳ್ಳಬಹುದು." (ನೋಡಿರಿ: [[rc://en/ta/man/translate/figs-rquestion]])
RUT 1 13 ab04 אֲשֶׁ֣ר יִגְדָּ֔לוּ הֲ⁠לָהֵן֙ תֵּֽעָגֵ֔נָה לְ⁠בִלְתִּ֖י הֱי֣וֹת לְ⁠אִ֑ישׁ 1 would you therefore wait until the time when they are grown? Would you for this reason keep yourselves from belonging a husband? ಇದು ಮೈದುನದಿಂದ ಸಂತಾನವನ್ನು ಹುಟ್ಟಿಸುವ ಮದುವೆಯ ಆಚಾರವನ್ನು ಸೂಚಿಸುತ್ತದೆ. ಆ ಆಚಾರದ ಪ್ರಕಾರವೇ, ಮದುವೆ ಮಾಡಿಕೊಂಡಿರುವ ವ್ಯಕ್ತಿಯು ತೀರಿಕೊಂಡರೆ, ತೀರಿಕೊಂಡಿರುವ ಗಂಡನ ಸಹೋದರರಲ್ಲಿ ವಿಧವಯೆಳಾಗಿರುವ ಸ್ತ್ರೀಯನ್ನು ಮದುವೆ ಮಾಡಿಕೊಳ್ಳಬಹುದು. ಇನ್ನೂ ಹೆಚ್ಚಿನ ವಿವರಣೆಗಾಗಿ ಪೀಠಿಕೆಯನ್ನು ನೋಡಿರಿ.
RUT 1 13 gh99 ಅಲಂಕಾರಿಕ-ರೂಪಕ מַר־לִ֤⁠י מְאֹד֙ 1 it is exceedingly bitter for me ಕಹಿ ಅನುಭವ ಎನ್ನುವದು ದುಃಖಕ್ಕೆ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ : "ಈ ರೀತಿ ನಡೆದಿರುವುದರಿಂದ ನಾನು ಎಷ್ಟೋ ದುಃಖಪಡುತ್ತಿದ್ದೇನೆ" (ನೋಡಿರಿ: [[rc://en/ta/man/translate/figs-metaphor]])
RUT 1 13 gh99 מַר־לִ֤⁠י מְאֹד֙ 1 it is exceedingly bitter for me ಕಹಿ ಅನುಭವ ಎನ್ನುವದು ದುಃಖಕ್ಕೆ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ : "ಈ ರೀತಿ ನಡೆದಿರುವುದರಿಂದ ನಾನು ಎಷ್ಟೋ ದುಃಖಪಡುತ್ತಿದ್ದೇನೆ" (ನೋಡಿರಿ: [[rc://en/ta/man/translate/figs-metaphor]])
RUT 1 13 z9u3 יָצְאָ֥ה בִ֖⁠י יַד־יְהוָֽה 1 the hand of Yahweh has gone out against me **ಹಸ್ತ** ಎನ್ನುವ ಶಬ್ದವು ಯೆಹೋವನ ಶಕ್ತಿಯನ್ನು ಅಥವಾ ಪ್ರಭಾವವನ್ನುಸೂಚಿಸುತ್ತದೆ. ಪರ್ಯಾಯ ಅನುವಾದ : "ಯೆಹೋವನು ನನಗೆ ಅತಿ ಗಂಭೀರವಾದ ಸಂಘಟನೆಗಳನ್ನು ಅನುಭವಿಸುವಂತೆ ಮಾಡಿದ್ದಾನೆ. (ನೋಡಿರಿ: [[rc://en/ta/man/translate/figs-metonymy]])
RUT 1 13 ab02 יָצְאָ֥ה בִ֖⁠י יַד־יְהוָֽה 1 the hand of Yahweh has gone out against me ಯೆಹೋವನು ಮಾಡಿದ್ದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಪರ್ಯಾಯ ಅನುವಾದ : "ಯೆಹೋವನು ನಮ್ಮ ಗಂಡಂದಿಯರನ್ನು ತೆಗೆದುಕೊಂಡು ಹೋಗಿದ್ದಾನೆ" (ನೋಡಿರಿ: [[rc://en/ta/man/translate/figs-explicit]])
RUT 1 14 n47v וַ⁠תִּשֶּׂ֣נָה קוֹלָ֔⁠ן וַ⁠תִּבְכֶּ֖ינָה 1 Then they lifted up their voices and cried ಈ ಮಾತಿಗೆ ತುಂಬಾ ಗಟ್ಟಿಯಾಗಿ ಅತ್ತಿದ್ದಾರೆ ಅಥವಾ ಕಣುವಾಗಿ ಕಣ್ಣೀರಿಟ್ಟಿದ್ದಾರೆ ಎಂದರ್ಥ. (ನೋಡಿರಿ: [[rc://en/ta/man/translate/figs-idiom]])

Can't render this file because it contains an unexpected character in line 6 and column 191.