Edit 'en_tn_08-RUT.tsv' using 'tc-create-app'

This commit is contained in:
Vishwanath 2021-12-17 08:25:41 +00:00
parent 9591acf719
commit 57489f8927
1 changed files with 1 additions and 1 deletions

View File

@ -18,7 +18,7 @@ RUT 1 6 ser2 יְהוָה֙ 1 Yahweh ಇದು ಹಳೇ ಒಡಂಬಡಿಕ
RUT 1 6 v86z פָקַ֤ד…אֶת־עַמּ֔⁠וֹ 1 had visited his people ದೇವರು ಅವರ ಅಗತ್ಯತೆಗಳನ್ನು ಕಂಡು, ಅವರಿಗೆ ಒಳ್ಳೆಯ ಬೆಳೆಗಳನ್ನು ಅನುಗ್ರಹಿಸಿದ್ದನು. ಪರ್ಯಾಯ ಅನುವಾದ : "ಇಸ್ರಾಯೇಲ್ಯರಿಗೆ ಸಹಾಯ ಮಾಡಿದ್ದನು."
RUT 1 6 ab01 לָ⁠תֵ֥ת לָ⁠הֶ֖ם לָֽחֶם׃ 1 giving them bread **ರೊಟ್ಟಿ** ಎನ್ನುವ ಈ ಶಬ್ದವು ಸಾಮಾನ್ಯವಾಗಿ ಆಹಾರಕ್ಕೆ ಸೂಚಿಸುತ್ತದೆ. ಪರ್ಯಾಯ ಅನುವಾದ : "ಹೇರಳವಾದ ಬೆಳೆಗಳನ್ನು ಕೊಡುವುದರ ಮೂಲಕ ಅವರಿಗೆ ಹೆಚ್ಚಿನ ಆಹಾರವನ್ನು ಪಡೆದುಕೊಂಡರು." (ನೋಡಿರಿ: [[rc://en/ta/man/translate/figs-synecdoche]])
RUT 1 7 w7ti וַ⁠תֵּלַ֣כְנָה בַ⁠דֶּ֔רֶךְ 1 and they traveled down the road **ಅವರು ದಾರಿಯಲ್ಲಿ ನಡೆದುಕೊಂಡು ಹೋದರು.** ದಾರಿಯಲ್ಲಿ ನಡೆದುಕೊಂಡು ಹೋದರು ಎನ್ನುವ ಮಾತಿಗೆ ಕಾಲಿ ನಡೆಗೆಯಿಂದ ಆ ದಾರಿಯಲ್ಲಿ ಹೋದರು ಎಂದರ್ಥ.
RUT 1 8 lxs2 ಅಲಂಕಾರಿಕ-ನೀವು אִשָּׁ֖ה 1 each woman ನೊವೊಮಿ ಎರಡು ಭಾಷೆಗಳನ್ನು ಮಾತನಾಡುವ ಜನರೊಂದಿಗೆ ಮಾತನಾಡುತ್ತಿದ್ದರು.  ಆದ್ದರಿಂದ ಆಕೆ ತನ್ನ ಸಂಭಾಷಣೆಗಳಲ್ಲಿ ಎರಡು ವಿಧವಾದ ಭಾಷೆಗಳನ್ನು ಉಪಯೋಗಿಸರಬೇಕು. (ನೋಡಿರಿ: [[rc://en/ta/man/ಅನುವಾದ/ಅಲಂಕಾರಿಕ-ನೀವು]])
RUT 1 8 lxs2 אִשָּׁ֖ה 1 each woman ನೊವೊಮಿ ಎರಡು ಭಾಷೆಗಳನ್ನು ಮಾತನಾಡುವ ಜನರೊಂದಿಗೆ ಮಾತನಾಡುತ್ತಿದ್ದರು.  ಆದ್ದರಿಂದ ಆಕೆ ತನ್ನ ಸಂಭಾಷಣೆಗಳಲ್ಲಿ ಎರಡು ವಿಧವಾದ ಭಾಷೆಗಳನ್ನು ಉಪಯೋಗಿಸರಬೇಕು. (ನೋಡಿರಿ: [[rc://en/ta/man/ಅನುವಾದ/ಅಲಂಕಾರಿಕ-ನೀವು]])
RUT 1 8 fu39 לִ⁠שְׁתֵּ֣י כַלֹּתֶ֔י⁠הָ 1 her two daughters-in-law **ತನ್ನ ಇಬ್ಬರು ಗಂಡು ಮಕ್ಕಳ ಹೆಂಡತಿಯರು** ಅಥವಾ **ತನ್ನ ಇಬ್ಬರು ಗಂಡು ಮಕ್ಕಳ ವಿಧವೆಯರು**
RUT 1 8 hsf7 לְ⁠בֵ֣ית אִמָּ֑⁠הּ 1 to the house of her mother **ನಿಮ್ಮ ತವರು ಮನೆಗಳಿಗೆ**
RUT 1 8 i262 חֶ֔סֶד 1 covenant faithfulness **ಒಡಂಬಡಿಕೆಯ ನಂಬಿಕತ್ವ** ಅಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ವಿಷಯದಲ್ಲಿ ತನ್ನ ಕರ್ತವ್ಯಗಳನ್ನು ಮತ್ತು ನೇಮ ನಿಷ್ಠೆಗಳನ್ನು ನೆರವೇರಿಸುವುದೆಂದರ್ಥ. ಪೀಠಿಕೆಯ ಭಾಗದಲ್ಲಿ ಚರ್ಚೆಯನ್ನು ನೋಡಿರಿ.

Can't render this file because it contains an unexpected character in line 6 and column 191.