Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:18:53 +00:00
parent db42470ec0
commit 9a7b2f8631
1 changed files with 2 additions and 2 deletions

View File

@ -370,8 +370,8 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:13 ho2d rc://*/ta/man/translate/grammar-connect-logic-result δι’ 1 ಇಲ್ಲಿ, ಪೌಲನು ಉಪಯೋಗಿಸಿದ **ಏಕೆಂದರೆ** ಪದವು ಪೌಲನು **ಹಿಂದೆ**ಅಸ್ವಸ್ಥತೆಯ ನಿಮಿತ್ತ ಗಲಾತ್ಯದಲ್ಲಿ ಉಳಿದುಕೊಂಡಿದ್ದ **ರಿಂದ** ಅವನು ಗಲಾತ್ಯದವರಿಗೆ **ಸಾರಿದ ಸುವಾರ್ತೆಯ** ಕಾರಣವನ್ನು ಅದು ಪರಿಚಯಿಸುತ್ತದೆ. ಪದದ ಫಲಿತಾಂಶದ ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. ಇಲ್ಲಿ, **ದೈಹಿಕ ಬಲಹೀನತೆ**ಯ ಕಾರಣ ಮತ್ತು ಪೌಲನು ಗಲಾತ್ಯದವರಿಗೆ ಸುವಾರ್ತೆ ಸಾರಿದ ಫಲಿತಾಂಶವಾಗಿದೆ. ಪರ್ಯಾಯ ಅನುವಾದ: "ಜವಾಬ್ದಾರಿ"
04:13 qstf rc://*/ta/man/translate/figs-abstractnouns ἀσθένειαν τῆς σαρκὸς 1 **ಬಲಹೀನತೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, "ಅಶಕ್ತ" ಇಂಥ ಗುಣವಾಚಕದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು.
04:13 iuz9 rc://*/ta/man/translate/figs-synecdoche τῆς σαρκὸς 1 ಇಲ್ಲಿ, ಪೌಲನು ಉಪಯೋಗಿಸಿದ **ಶರೀರ** ಪದವು ಅವನ ದೇಹದ ಒಂದು ಭಾಗವಾಗಿದೆ, ಅವನ ಪೂರ್ಣ ದೇಹವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಪದದ ಉಪಯೋಗಿಸಿ ಅಥವಾ ಸರಳ ಭಾಷೆಯನ್ನು ಉಪಯೋಗಿಸಿ. ಅದೇ ಅರ್ಥದೊಂದಿಗೆ ಉಪಯೋಗಿಸಿದ [2:20](../02/20.md) ದಲ್ಲಿ **ಶರೀರ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ದೇಹದ" ಅಥವಾ "ನನ್ನ ದೇಹ"
04:14 h3vm rc://*/ta/man/translate/figs-abstractnouns τὸν πειρασμὸν 1 "**ಪರೀಕ್ಷೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಬೇರೆ ಮತ್ತೊಂದು ವಿಧಾನದಲ್ಲಿ ಅದೇ ವಿಚಾರವನ್ನು ನೀವು ವ್ಯಕ್ತಪಡಿಸಬಹುದು."
04:14 qz18 rc://*/ta/man/translate/figs-synecdoche σαρκί 1 "ಇಲ್ಲಿ, ಪೌಲನು ಉಪಯೋಗಿಸಿದ **ಶರೀರ** ಪದವು ಅವನ ದೇಹದ ಒಂದು ಭಾಗವಾಗಿದೆ, ಅವನ ಪೂರ್ಣ ದೇಹವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಪದದ ಉಪಯೋಗಿಸಿ ಅಥವಾ ಸರಳ ಭಾಷೆಯನ್ನು ಉಪಯೋಗಿಸಿ. ಅದೇ ಅರ್ಥದೊಂದಿಗೆ ಉಪಯೋಗಿಸಿದ [2:20](../02/20.md) ದಲ್ಲಿ **ಶರೀರ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: """"ದೇಹ"""
04:14 h3vm rc://*/ta/man/translate/figs-abstractnouns τὸν πειρασμὸν 1 **ಪರೀಕ್ಷೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಬೇರೆ ಮತ್ತೊಂದು ವಿಧಾನದಲ್ಲಿ ಅದೇ ವಿಚಾರವನ್ನು ನೀವು ವ್ಯಕ್ತಪಡಿಸಬಹುದು.
04:14 qz18 rc://*/ta/man/translate/figs-synecdoche σαρκί 1 ಇಲ್ಲಿ, ಪೌಲನು ಉಪಯೋಗಿಸಿದ **ಶರೀರ** ಪದವು ಅವನ ದೇಹದ ಒಂದು ಭಾಗವಾಗಿದೆ, ಅವನ ಪೂರ್ಣ ದೇಹವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಪದದ ಉಪಯೋಗಿಸಿ ಅಥವಾ ಸರಳ ಭಾಷೆಯನ್ನು ಉಪಯೋಗಿಸಿ. ಅದೇ ಅರ್ಥದೊಂದಿಗೆ ಉಪಯೋಗಿಸಿದ [2:20](../02/20.md) ದಲ್ಲಿ **ಶರೀರ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ದೇಹ"
04:14 l244 rc://*/ta/man/translate/figs-explicit ὡς ἄγγελον Θεοῦ 1 "**ದೇವದೂತನಂತೆ** ಪದವು **ನಾನು ದೇವದೂತನಿದ್ದಂತೆ** ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಾನು ದೇವದೂತನಿದ್ದಂತೆ"""
04:14 gbhr rc://*/ta/man/translate/figs-explicit ὡς Χριστὸν Ἰησοῦν 1 "**ಕ್ರಿಸ್ತ ಯೇಸುವಿನಂತೆ** ಪದವು ""ನೀವು ಕ್ರಿಸ್ತ ಯೇಸುವನ್ನು ಸ್ವಾಗತಿಸಿದಂತೆ"" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನೀವು ಕ್ರಿಸ್ತ ಯೇಸುವನ್ನು ಸ್ವಾಗತಿಸಿದಂತೆ"""
04:15 ard2 rc://*/ta/man/translate/figs-rquestion ποῦ οὖν ὁ μακαρισμὸς ὑμῶν 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳ ಮೇಲಿರುವ ತನ್ನ ನಿರಾಶೆಯನ್ನು ಮತ್ತು ಅವನು ಹೇಳುತ್ತಿರುವುದನ್ನು ಯೋಚಿಸುವಂತೆ ಮಾಡಲು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ಈ ಉದ್ದೇಶಕೋಸ್ಕರ ನಿಮ್ಮ ಭಾಷೆಯಲ್ಲಿ ಅಲಂಕಾರಿಕ ಪ್ರಶ್ನೆಯ ಉಪಯೋಗವು ಇಲ್ಲದಿದ್ದರೆ, ಈವು ಅವನ ಮಾತನ್ನು ಒಂದು ಹೇಳಿಕೆಯಂತೆ ಅಥವಾ ಒಂದು ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ಅನುವಾದಿಸಬಹುದು. "

Can't render this file because it contains an unexpected character in line 2 and column 7392.