Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:18:29 +00:00
parent 1f3071d5b4
commit db42470ec0
1 changed files with 1 additions and 1 deletions

View File

@ -118,7 +118,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:12 p9gn rc://*/ta/man/translate/figs-gendernotations ἀδελφοί 1 [1:2](../01/02.md)ದಲ್ಲಿನ **ಸಹೋದರರು**ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ, ಅದೇ ಅರ್ಥವನ್ನು ಎಲ್ಲಿ ಅದನ್ನು ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: "ಸಹೋದರರೇ ಮತ್ತು ಸಹೋದರಿಯರೇ"
04:12 n3wf rc://*/ta/man/translate/figs-litotes οὐδέν με ἠδικήσατε 1 ಇಲ್ಲಿ, ಉದ್ದೇಶಿತ ಅರ್ಥಕ್ಕೆ ವಿರುದ್ದವಾಗಿರುವ ಪದದೊಂದಿಗೆ ಸೇರಿರುವ ನಕಾರಾತ್ಮಕ ಪದದ ಉಪಯೋಗದ ಮೂಲಕ ಬಲವಾದ ಸಕಾರಾತ್ಮಕ ಅರ್ಥವನ್ನು ಪೌಲನು ವ್ಯಕ್ತಪಡಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸಕಾರಾತ್ಮಕವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನೀವು ನನ್ನನ್ನು ಚೆನ್ನಾಗಿ ಉಪಚರಿಸಿದೀರಿ"
04:14 tk1l rc://*/ta/man/translate/figs-extrainfo καὶ τὸν πειρασμὸν ὑμῶν ἐν τῇ σαρκί μου 1 **ನನ್ನ ದೇಹದಲ್ಲಿ ನಿಮ್ಮ ಪರೀಕ್ಷೆ** ಪದದ ಅರ್ಥವೇನಂದರೆ, ಪೌಲನಿಗೆ ದೈಹಿಕವಾಗಿ ಅನೇಕ ಸಮಸ್ಯೆಗಳು ಅಥವಾ ರೋಗವಿತ್ತು. ಅದು ಗಲಾತ್ಯದವರಿಗೆ (**ಪರೀಕ್ಷೆ**)ಯು ಕಷ್ಟಕರವಾಗಿತ್ತು ಅಥವಾ ಅವರಿಗೆ (**ಪರೀಕ್ಷೆಯು**) ಕಷ್ಟವನ್ನು ಉಂಟುಮಾಡಿತು ಏಕೆಂದರೆ ಅವನ ದೈಹಿಕ ಸಮಸ್ಯೆಯ ಪರಿಣಾಮವಾಗಿ ನೋಡಿಕೊಳ್ಳಬೇಕಾಗಿತ್ತು ಅಥವಾ ಅವನಿಗೆ ಸಹಾಯ ಮಾಡಬೇಕಾಗಿತ್ತು. ಏಕೆಂದರೆ ಅವನ ದೈಹಿಕ ರೋಗ ಉಂಟಾಗಿದ್ದು ಗಲಾತ್ಯದವರಿಗೆ **ಪರೀಕ್ಷೆ** ಹೇಗೆ ಎಂದು ಪೌಲನು ನಿರ್ದಿಷ್ಟವಾಗಿ ಪ್ರಕಟಪಡಿಸಿಲ್ಲ, ಈ ಪದವನ್ನು ಸಾಮಾನ್ಯ ಭಾಷಾಂತರದೊಂದಿಗೆ ಭಾಷಾಂತರಿಸುವುದು ಉತ್ತಮವಾಗಿದೆ ಅದು ಎರಡೂ ಸಾಧ್ಯತೆಗಳಿಗೆ ಅವಕಾಶ ನೀಡುತ್ತದೆ.
04:14 v9xa ἐξουθενήσατε 1 "ಪರ್ಯಾಯ ಅನುವಾದ: ""ನೀವು ಅಪಹಾಸ್ಯ ಮಾಡಲಿಲ್ಲ"" ಅಥವಾ ""ನೀವು ನನ್ನನ್ನು ದ್ವೇಷಿಸಲಿಲ್ಲ"""
04:14 v9xa ἐξουθενήσατε 1 ಪರ್ಯಾಯ ಅನುವಾದ: "ನೀವು ಅಪಹಾಸ್ಯ ಮಾಡಲಿಲ್ಲ" ಅಥವಾ "ನೀವು ನನ್ನನ್ನು ದ್ವೇಷಿಸಲಿಲ್ಲ"
04:17 t1ft ζηλοῦσιν ὑμᾶς 1
04:17 s9kn rc://*/ta/man/translate/figs-explicit ἀλλὰ ἐκκλεῖσαι ὑμᾶς 1 "ಇಲ್ಲಿ, **ನಿಮ್ಮನ್ನು ಅಗಲಿಸುವರು** ಪದವು ಪೌಲನಿಂದ ಗಲಾತ್ಯದ ವಿಶ್ವಾಸಿಗಳನ್ನು ಮತ್ತು ಬಹುಶಃ ಅವನ ಸೇವೆಯಲ್ಲಿರುವ ಭಾಗಿದಾರರಿಂದ ಬೇರ್ಪಡಿಸುವುದನ್ನು ಸೂಚಿಸುವುದು, ಏಕೆಂದರೆ ಅವರೆಲ್ಲರೂ ಗಲಾತ್ಯದ ವಿಶ್ವಾಸಿಗಳಿಗೆ ಸುಳ್ಳು ಬೋಧಕರ ಬೋಧನೆಗಿಂತ ಭಿನ್ನವಾದ ಸುವಾರ್ತೆಯ ಸಂದೇಶವನ್ನು ಬೋಧಿಸುತ್ತಿದ್ದರು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಸುಳ್ಳು ಬೋಧಕರು ಗಲಾತ್ಯದ ವಿಶ್ವಾಸಿಗಳನ್ನು ಪೌಲನಿಂದ ಅಗಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೌಲನು ಹೇಳುವುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನಮ್ಮಿಂದ ನಿಮ್ಮನ್ನು ಅಗಲಿಸುತ್ತಿದ್ದಾರೆ"" ಅಥವಾ ""ನೀವು ನಮಗೆ ನಿಷ್ಠರಾಗಿ ಇರುವುದನ್ನು ನಿಲ್ಲಿಸಲು"""
04:17 iv1d αὐτοὺς ζηλοῦτε 1 "ಪರ್ಯಾಯ ಅನುವಾದ: ""ನೀವು ಅವರಿಗೆ ಮೀಸಲಾಗಿರುತ್ತೀರಿ"" ಅಥವಾ ""ನೀವು ಅವರಿಗೆ ಹತ್ತಿರವಾಗಿದ್ದೀರಿ"""

Can't render this file because it contains an unexpected character in line 2 and column 7392.