Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:14:44 +00:00
parent da6d20e961
commit 9a5bea1a24
1 changed files with 1 additions and 3 deletions

View File

@ -115,9 +115,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:09 s77e rc://*/ta/man/translate/figs-metaphor οἷς πάλιν ἄνωθεν δουλεύειν θέλετε 1 ಇಲ್ಲಿ, ಕೆಲವು ನಿಯಮ ಮತ್ತು ಕಟ್ಟಳೆಗಳಿಗೆ ವಿಧೇಯರಾಗಿರಬೇಕು ಎಂಬುದನ್ನು **ಗುಲಾಮರಾಗಿರಬೇಕು** ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಅದಕ್ಕೆ ಸಮಾನವಾದ ಪದವನ್ನು ನೀವು ಉಪಯೋಗಿಸಬಹುದು. ರೂಪಾಲಂಕಾರವಾಗಿ ಉಪಯೋಗಿಸಲ್ಪಟ್ಟ [4:8](../04/08.md) ರಲ್ಲಿನ **ಗುಲಾಮ** ಎಂಬ ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ. ಪರ್ಯಾಯ ಅನುವಾದ: "ತನ್ನ ಯಜಮಾನನಿಗೆ ವಿಧೇಯರಾಗುವ ದಾಸರಂತೆ, ಅದಕ್ಕೆ ಮತ್ತೊಮ್ಮೆ ಇರಲು ಬಯಸುವಿರೋ"
04:10 w7d5 rc://*/ta/man/translate/figs-metonymy "ἡμέρας παρατηρεῖσθε, καὶ μῆνας, καὶ καιροὺς, καὶ ἐνιαυτούς" 1 ವಿವಿಧ ಯೆಹೂದ್ಯ ಆಚರಣೆಗಳು ಮತ್ತು ದಾರ್ಮಿಕ ಆಚರಣೆಗಳು ಮೋಶೆಯ ನಿಯಮಗಳಲ್ಲಿ ಅಗತ್ಯವಿರುವ ಸಮಯದೊಂದಿಗೆ ಅವುಗಳನ್ನು ಸಂಯೋಜನೆಯನ್ನು ಪೌಲನು ವಿವರಿಸುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಸರಳವಾದ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಯೆಹೂದಿ ಸಬ್ಬತ್ತ ದಿನಗಳು ಮತ್ತು ಇತರ ದಿನಗಳನ್ನು ಮೋಶೆಯ ದಿನಗಳಲ್ಲಿ ಸೂಚಿಸಲಾಗಿದೆ. ತಿಂಗಳಿನ ಯೆಹೂದಿ ಆಚರಣೆಗಳು ಮತ್ತು ಯೆಹೂದ್ಯರ ಪರಿಶುದ್ದ ದಿನಗಳಂತಿರುವ ವಾರ್ಷಿಕ ಹಬ್ಬಗಳನ್ನು ನೀವು ಗಮನಿಸಬಹುದು."
04:11 bsv1 εἰκῇ 1 ಪರ್ಯಾಯ ಅನುವಾದ: "ಫಲಿತಾಂಶವಿಲ್ಲದೆ" ಅಥವಾ "ಯಾವುದೇ ಪ್ರಯೋಜನವಾಗಲಿಲ್ಲ"
04:12 ql14 Connecting Statement: 0
04:12 sx9v δέομαι 1
04:12 p9gn rc://*/ta/man/translate/figs-gendernotations ἀδελφοί 1 "[1:2](../01/02.md)ದಲ್ಲಿನ **ಸಹೋದರರು**ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ, ಅದೇ ಅರ್ಥವನ್ನು ಎಲ್ಲಿ ಅದನ್ನು ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: """"ಸಹೋದರರೇ ಮತ್ತು ಸಹೋದರಿಯರೇ"""
04:12 p9gn rc://*/ta/man/translate/figs-gendernotations ἀδελφοί 1 [1:2](../01/02.md)ದಲ್ಲಿನ **ಸಹೋದರರು**ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ, ಅದೇ ಅರ್ಥವನ್ನು ಎಲ್ಲಿ ಅದನ್ನು ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: "ಸಹೋದರರೇ ಮತ್ತು ಸಹೋದರಿಯರೇ"
04:12 n3wf rc://*/ta/man/translate/figs-litotes οὐδέν με ἠδικήσατε 1 "ಇಲ್ಲಿ, ಉದ್ದೇಶಿತ ಅರ್ಥಕ್ಕೆ ವಿರುದ್ದವಾಗಿರುವ ಪದದೊಂದಿಗೆ ಸೇರಿರುವ ನಕಾರಾತ್ಮಕ ಪದದ ಉಪಯೋಗದ ಮೂಲಕ ಬಲವಾದ ಸಕಾರಾತ್ಮಕ ಅರ್ಥವನ್ನು ಪೌಲನು ವ್ಯಕ್ತಪಡಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸಕಾರಾತ್ಮಕವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ನೀವು ನನ್ನನ್ನು ಚೆನ್ನಾಗಿ ಉಪಚರಿಸಿದೀರಿ"""
04:14 tk1l rc://*/ta/man/translate/figs-extrainfo καὶ τὸν πειρασμὸν ὑμῶν ἐν τῇ σαρκί μου 1 "**ನನ್ನ ದೇಹದಲ್ಲಿ ನಿಮ್ಮ ಪರೀಕ್ಷೆ** ಪದದ ಅರ್ಥವೇನಂದರೆ, ಪೌಲನಿಗೆ ದೈಹಿಕವಾಗಿ ಅನೇಕ ಸಮಸ್ಯೆಗಳು ಅಥವಾ ರೋಗವಿತ್ತು. ಅದು ಗಲಾತ್ಯದವರಿಗೆ (**ಪರೀಕ್ಷೆ**)ಯು ಕಷ್ಟಕರವಾಗಿತ್ತು ಅಥವಾ ಅವರಿಗೆ (**ಪರೀಕ್ಷೆಯು**) ಕಷ್ಟವನ್ನು ಉಂಟುಮಾಡಿತು ಏಕೆಂದರೆ ಅವನ ದೈಹಿಕ ಸಮಸ್ಯೆಯ ಪರಿಣಾಮವಾಗಿ ನೋಡಿಕೊಳ್ಳಬೇಕಾಗಿತ್ತು ಅಥವಾ ಅವನಿಗೆ ಸಹಾಯ ಮಾಡಬೇಕಾಗಿತ್ತು. ಏಕೆಂದರೆ ಅವನ ದೈಹಿಕ ರೋಗ ಉಂಟಾಗಿದ್ದು ಗಲಾತ್ಯದವರಿಗೆ **ಪರೀಕ್ಷೆ** ಹೇಗೆ ಎಂದು ಪೌಲನು ನಿರ್ದಿಷ್ಟವಾಗಿ ಪ್ರಕಟಪಡಿಸಿಲ್ಲ, ಈ ಪದವನ್ನು ಸಾಮಾನ್ಯ ಭಾಷಾಂತರದೊಂದಿಗೆ ಭಾಷಾಂತರಿಸುವುದು ಉತ್ತಮವಾಗಿದೆ ಅದು ಎರಡೂ ಸಾಧ್ಯತೆಗಳಿಗೆ ಅವಕಾಶ ನೀಡುತ್ತದೆ."
04:14 v9xa ἐξουθενήσατε 1 "ಪರ್ಯಾಯ ಅನುವಾದ: ""ನೀವು ಅಪಹಾಸ್ಯ ಮಾಡಲಿಲ್ಲ"" ಅಥವಾ ""ನೀವು ನನ್ನನ್ನು ದ್ವೇಷಿಸಲಿಲ್ಲ"""

Can't render this file because it contains an unexpected character in line 2 and column 7392.