Edit 'tn_GAL.tsv' using 'tc-create-app'

This commit is contained in:
Vishwanath 2023-11-15 10:55:52 +00:00
parent ccc1c576af
commit 80a2aea945
1 changed files with 3 additions and 3 deletions

View File

@ -375,9 +375,9 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:14 gbhr rc://*/ta/man/translate/figs-explicit ὡς Χριστὸν Ἰησοῦν 1 **ಕ್ರಿಸ್ತ ಯೇಸುವಿನಂತೆ** ಪದವು "ನೀವು ಕ್ರಿಸ್ತ ಯೇಸುವನ್ನು ಸ್ವಾಗತಿಸಿದಂತೆ" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನೀವು ಕ್ರಿಸ್ತ ಯೇಸುವನ್ನು ಸ್ವಾಗತಿಸಿದಂತೆ"
04:15 ard2 rc://*/ta/man/translate/figs-rquestion ποῦ οὖν ὁ μακαρισμὸς ὑμῶν 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳ ಮೇಲಿರುವ ತನ್ನ ನಿರಾಶೆಯನ್ನು ಮತ್ತು ಅವನು ಹೇಳುತ್ತಿರುವುದನ್ನು ಯೋಚಿಸುವಂತೆ ಮಾಡಲು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ಈ ಉದ್ದೇಶಕೋಸ್ಕರ ನಿಮ್ಮ ಭಾಷೆಯಲ್ಲಿ ಅಲಂಕಾರಿಕ ಪ್ರಶ್ನೆಯ ಉಪಯೋಗವು ಇಲ್ಲದಿದ್ದರೆ, ಈವು ಅವನ ಮಾತನ್ನು ಒಂದು ಹೇಳಿಕೆಯಂತೆ ಅಥವಾ ಒಂದು ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ಅನುವಾದಿಸಬಹುದು.
04:15 kcer rc://*/ta/man/translate/figs-abstractnouns μακαρισμὸς 1 **ಆಶೀರ್ವಾದ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವಿಲ್ಲದಿದ್ದರೆ, ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು.
04:15 paah rc://*/ta/man/translate/grammar-connect-words-phrases γὰρ 1 "ಇಲ್ಲಿ, **ಕೋಸ್ಕರ** ಪದವು ಪೌಲನ ಕುರಿತು ಗಲಾತ್ಯದವರು ಹಿಂದೆ ಹೇಗೆ ಭಾವಿಸಿದ್ದರು ಎಂಬುದನ್ನು ಇದು ಸಾಬೀತುಪಡಿಸುವ ಮಾಹಿತಿಯನ್ನು ಪರಿಚಯಿಸುತ್ತದೆ. ಈ ವಿಷಯದ ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ."
04:15 ogmb rc://*/ta/man/translate/figs-hypo "εἰ δυνατὸν τοὺς ὀφθαλμοὺς ὑμῶν ἐξορύξαντες, ἐδώκατέ μοι" 1 "ಪೌಲನ ಕುರಿತು ಹಿಂದೆ ಅವರು ಅಂದುಕೊಂಡ ಮತ್ತು ಭಾವಿಸಿದ ವಿಧಾನವನ್ನು ತನ್ನ ಓದುಗರಿಗೆ ನೆನಪಿನಲ್ಲಿಟ್ಟುಕೊಳ್ಳಲು ಸಹಾಯವಾಗಲು ಪೌಲನು ಕಾಲ್ಪನಿಕ ಸನ್ನೆವೇಶವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: ""ಒಂದುವೇಳೆ ಸಾದ್ಯವಾಗುವಂತಿದ್ದರೆ, ನೀವು ನಿಮ್ಮ ಕಣ್ಣುಗಳನ್ನು ಕಿತ್ತು ನನಗೆ ಕೊಡಬಹುದಿತ್ತು, ನೀವು ಹಾಗೆ ಮಾಡುತ್ತಿದ್ದೀರಿ"""
04:15 o5tg rc://*/ta/man/translate/figs-ellipsis εἰ δυνατὸν 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಸನ್ನಿವೇಶದಿಂದ ಈ ಪದಗಳನ್ನು ನೀವು ಒದಗಿಸಬಹುದು. ಪರ್ಯಾಯ ಅನುವಾದ: ""ಇದು ಸಾದ್ಯವಾಗುವಂತಿದ್ದರೆ, ನೀವು ಹಾಗೆ ಮಾಡುತ್ತಿದ್ದೀರಿ"""
04:15 paah rc://*/ta/man/translate/grammar-connect-words-phrases γὰρ 1 ಇಲ್ಲಿ, **ಕೋಸ್ಕರ** ಪದವು ಪೌಲನ ಕುರಿತು ಗಲಾತ್ಯದವರು ಹಿಂದೆ ಹೇಗೆ ಭಾವಿಸಿದ್ದರು ಎಂಬುದನ್ನು ಇದು ಸಾಬೀತುಪಡಿಸುವ ಮಾಹಿತಿಯನ್ನು ಪರಿಚಯಿಸುತ್ತದೆ. ಈ ವಿಷಯದ ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ.
04:15 ogmb rc://*/ta/man/translate/figs-hypo "εἰ δυνατὸν τοὺς ὀφθαλμοὺς ὑμῶν ἐξορύξαντες, ἐδώκατέ μοι" 1 ಪೌಲನ ಕುರಿತು ಹಿಂದೆ ಅವರು ಅಂದುಕೊಂಡ ಮತ್ತು ಭಾವಿಸಿದ ವಿಧಾನವನ್ನು ತನ್ನ ಓದುಗರಿಗೆ ನೆನಪಿನಲ್ಲಿಟ್ಟುಕೊಳ್ಳಲು ಸಹಾಯವಾಗಲು ಪೌಲನು ಕಾಲ್ಪನಿಕ ಸನ್ನೆವೇಶವನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: "ಒಂದುವೇಳೆ ಸಾದ್ಯವಾಗುವಂತಿದ್ದರೆ, ನೀವು ನಿಮ್ಮ ಕಣ್ಣುಗಳನ್ನು ಕಿತ್ತು ನನಗೆ ಕೊಡಬಹುದಿತ್ತು, ನೀವು ಹಾಗೆ ಮಾಡುತ್ತಿದ್ದೀರಿ"
04:15 o5tg rc://*/ta/man/translate/figs-ellipsis εἰ δυνατὸν 1 ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಸನ್ನಿವೇಶದಿಂದ ಈ ಪದಗಳನ್ನು ನೀವು ಒದಗಿಸಬಹುದು. ಪರ್ಯಾಯ ಅನುವಾದ: "ಇದು ಸಾದ್ಯವಾಗುವಂತಿದ್ದರೆ, ನೀವು ಹಾಗೆ ಮಾಡುತ್ತಿದ್ದೀರಿ"
04:15 wyyt rc://*/ta/man/translate/figs-idiom "εἰ δυνατὸν τοὺς ὀφθαλμοὺς ὑμῶν ἐξορύξαντες, ἐδώκατέ μοι" 1 "**ನಿಮ್ಮ ಕಣ್ಣುಗಳನ್ನು ಕಿತ್ತು, ಅವುಗಳನ್ನು ನನಗೆ ಕೊಡುತ್ತಿದ್ದೀರಿ** ಪದವು ಸೂಚಿಸಬಹುದು: (1) ಪೌಲನಿಗೋಸ್ಕರ ಹಿಂದೆ ಗಲಾತ್ಯದವರ ದೊಡ್ಡ ಪ್ರೀತಿ ಮತ್ತು ಭಕ್ತಿಯನ್ನು ಸೂಚಿಸುವ ನಾಣ್ನುಡಿಯಾಗಿದೆ. ಪೌಲನ ಸಮಯದಲ್ಲಿ ವ್ಯಕ್ತಿಯ ಕಣ್ಣು ಅತೀ ಅಮೂಲ್ಯ ಆಸ್ತಿ ಎಂದು ಪರಿಗಣಿಸಲಾಗುತ್ತಿತ್ತು, ಆದ್ದರಿಂದ ಇದು ಸಾದ್ಯವಾಗುವಂತಿದ್ದರೆ, ವ್ಯಕ್ತಿಯು ತನ್ನ ಕಣ್ಣುಗಳನ್ನು ಕಿತ್ತು ಅವುಗಳನ್ನು ಮತ್ತೊಬ್ಬ ವ್ಯಕ್ತಿಗೆ ಕೊಡುತ್ತಿದ್ದನು, ಇದು ಅತಿಯಾದ ಪ್ರೀತಿಯನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸಮಾನವಾದ ನಾಣ್ಣುಡಿ ಅಥವಾ ಸರಳ ಭಾಷೆಯಲ್ಲಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಹಿಂದೆ ನೀವು ನನ್ನನ್ನು ಬಹಳವಾಗಿ ಪ್ರೀತಿಸಿದೀರಿ ಮತ್ತು ನೀವು ನನಗೆ ನಿಮ್ಮ ಅತೀ ಅಮೂಲ್ಯವಾದ ಸ್ವತ್ತನ್ನು ಕೊಟ್ಟು ನಿಮ್ಮ ಪ್ರೀತಿಯನ್ನು ನನಗೆ ತೋರಿಸಿದೀರಿ"" (2)ಪೌಲನು ಕೆಲವು ರೀತಿಯ ಕಣ್ಣಿನ ಕಾಯಿಲೆಗಳನ್ನು ಹೊಂದಿದ್ದನು ಎಂಬುದನ್ನು ಸೂಚಿಸುತ್ತಿರಬಹುದು."
04:16 i73s rc://*/ta/man/translate/grammar-connect-logic-result ὥστε 1 "ಪೌಲನು ಉಪಯೋಗಿಸಿದ **ಆದ್ದರಿಂದ**ಪದವು ಗಲಾತ್ಯದವರಿಗೆ **ಸತ್ಯ ಮಾತನಾಡಿದ** ಕಾರಣದಲ್ಲಿ ಫಲಿತಾಂಶದ ಕಾರಣವನ್ನು ಮತ್ತು ಪೌಲನು ತಮ್ಮ **ವೈರಿ** ಎಂಬಂತೆ ವರ್ತಿಸುತ್ತಾರೆ ಎಂಬ ಫಲಿತಾಂಶದ ಕಾರಣವನ್ನು ಪರಿಚಯಿಸುತ್ತದೆ. ಪದದ ಫಲಿತಾಂಶದ ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆದ್ದರಿಂದ"" ಅಥವಾ ""ಆದ್ದರಿಂದ ಫಲಿತಾಂಶದಂತೆ"" ಅಥವಾ ""ಹಾಗಾದರೆ, ಫಲಿತಾಂಶದಂತೆ"""
04:16 zznv rc://*/ta/man/translate/figs-rquestion "ἐχθρὸς ὑμῶν γέγονα, ἀληθεύων ὑμῖν" 1 "**ನಿಮಗೆ ಸತ್ಯವನ್ನು ಹೇಳಿ, ನಾನು ನಿಮಗೆ ವೈರಿಯಾದೇನೋ** ಪದವು ಪೌಲನು ಮಾಹಿತಿಗೋಸ್ಕರ ಕೇಳದೇ ಅಲಂಕಾರಿಕ ಪ್ರಶ್ನೆಯಾಗಿದೆ, ಆದರೆ ಗಲಾತ್ಯದವರೊಂದಿಗೆ ಇರುವ ತನ್ನ ನಿರಾಶೆ ಮತ್ತು ತಾನು ಹೇಳಿದ್ದರ ಕುರಿತು ಅವರ ಆಲೋಚನೆಯನ್ನು ತೋರಿಸಲು ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯ ಉಪಯೋಗ ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆಯಂತೆ ಅಥವಾ ಒಂದು ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನಾನು ನಿಮಗೆ ಹೇಳಿದ ಸತ್ಯದ ಫಲಿತಾಂಶದಂತೆ, ನೀವು ನನ್ನನ್ನು ನಿಮ್ಮ ವೈರಿ ಎಂಬಂತೆ ವರ್ತಿಸುತ್ತಿದ್ದೀರೀ"""

Can't render this file because it contains an unexpected character in line 2 and column 7389.