Edit 'en_tn_08-RUT.tsv' using 'tc-create-app'
This commit is contained in:
parent
60f3dc70c5
commit
6fbb874697
|
@ -75,10 +75,10 @@ RUT 2 2 c7rk הַמּוֹאֲבִיָּ֜ה 1 the Moabite woman ಇದು
|
|||
RUT 2 2 qt4q וַאֲלַקֳטָּ֣ה בַשִׁבֳּלִ֔ים 1 and glean heads of grain **ಕೊಯ್ಯುವವರಿಂದ ಬಿಡಲ್ಪಟ್ಟ ಹಕ್ಕಲತೆನೆಗಳನ್ನು ಕೂಡಿಸಿಕೊಂಡು** ಅಥವಾ **ಕೊಯ್ಯುವವರಿಂದ ಬಿಡಲ್ಪಟ್ಟ ಹಕ್ಕಲತೆನೆಗಳನ್ನು ಆರಿಸಿಕೊಂಡು**
|
||||
RUT 2 2 j59b ಅಲಂಕಾರಿಕ-ನುಡಿಗಟ್ಟು אֶמְצָא־חֵ֖ן בְּעֵינָ֑יו 1 In whose eyes I find favor **ಯಾರ ದೃಷ್ಟಿಯಲ್ಲಿ ನಾನು ದಯೆಯನ್ನು ಕಂಡುಕೊಳ್ಳುತ್ತೇನೋ** ಎನ್ನುವ ಮಾತು ಒಂದು ನುಡಿಗಟ್ಟಾಗಿರುತ್ತದೆ. ಈ ಮಾತಿಗೆ, "ಯಾರು ನನ್ನನ್ನು ಅನುಮೋದನೆ ಮಾಡುತ್ತಾರೋ" ಎಂದರ್ಥ. ಇನ್ನೊಬ್ಬರ ಅನುಮತಿ ಅಥವಾ ಅನುಮೋದನೆಯನ್ನು ಪಡೆದುಕೊಳ್ಳುವುದರ ಕುರಿತಾಗಿ ರೂತಳು ಮಾತನಾಡುತ್ತಿದ್ದಾಳೆ. ಪರ್ಯಾಯ ಅನುವಾದ : "ಯಾರು ನನಗೆ ದಯೆ ತೋರಿಸುತ್ತಾರೋ" (ನೋಡಿರಿ: [[rc://en/ta/man/translate/ಅಲಂಕಾರಿಕ-ನುಡಿಗಟ್ಟು]])
|
||||
RUT 2 2 abc5 ಅಲಂಕಾರಿಕ-ರೂಪಕ בְּעֵינָ֑יו 1 in whose eyes **ದೃಷ್ಟಿಯಲ್ಲಿ** ಎನ್ನುವ ಲಾಕ್ಷಣಿಕ ಶಬ್ದವು ನೋಡುವದನ್ನು ಸೂಚಿಸುತ್ತದೆ. ನೋಡುವುದೆನ್ನುವುದು ಜ್ಞಾನಕ್ಕೆ, ಗಮನಿಸುವುದಕ್ಕೆ, ಶ್ರದ್ಧೆ ತೋರಿಸುವುದಕ್ಕೆ, ಅಥವಾ ತೀರ್ಪು ಮಾಡುವುದಕ್ಕೆ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ : "ಯಾರು ನಿರ್ಧರಿಸುತ್ತಾರೋ (ಯಾರು ದಯೆ ತೋರಿಸುತ್ತಾರೋ)" (ನೋಡಿರಿ: [[rc://en/ta/man/ಅನುವಾದಿಸಿರಿ/ಅಲಂಕಾರಿಕ-ರೂಪಕ\])
|
||||
RUT 2 2 ed93 בִתִּֽי 1 my daughter Ruth was caring for Naomi as if she were her own mother, and Naomi addressed Ruth affectionately as her daughter. If this is confusing in your language, use the term that would indicate this kind of close relationship between two women in your language.
|
||||
RUT 2 3 ht73 וַיִּ֣קֶר מִקְרֶ֔הָ 1 by chance This means that Ruth was not aware that the field that she picked to glean in belonged to Naomi’s relative Boaz.
|
||||
RUT 2 3 ab11 מִמִּשְׁפַּ֥חַת אֱלִימֶֽלֶךְ 1 from the clan of Elimelek The use of the term **clan** here means that Boaz was related to Elimelek but did not have the same parents as Elimelek. The text is not saying that the clan was named after Elimelek or that Elimelek was the patriarch or leader of the clan.
|
||||
RUT 2 4 vys2 figs-distinguish וְהִנֵּה 1 Then behold, The word **behold** alerts us to the important event of Boaz arriving at the field and seeing Ruth for the first time. Your language may also have a specific way of alerting someone to pay careful attention to what happens next in the story. (See: [[rc://en/ta/man/translate/figs-distinguish]])
|
||||
RUT 2 2 ed93 בִתִּֽי 1 my daughter ರೂತಳು ನೊವೊಮಿಯನ್ನು ತನ್ನ ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತಿದ್ದಳು, ನೊವೊಮಿ ಕೂಡ ರೂತಳನ್ನು ತನ್ನ ಸ್ವಂತ ಮಗಳಿನಂತೆ ನೋಡಿಕೊಳ್ಳುತ್ತಿದ್ದಳು. ಇದು ನಿಮ್ಮ ಭಾಷೆಯಲ್ಲಿ ಗಂದಲಕ್ಕೆ ಉಂಟು ಮಾಡಿದರೆ, ನಿಮ್ಮ ಭಾಷೆಯಲ್ಲಿ ಇಬ್ಬರ ಹೆಂಗಸರ ಮಧ್ಯೆದಲ್ಲಿ ಇರುವ ಈ ಆತ್ಮೀಯ ಸಂಬಂಧವನ್ನು ತೋರಿಸುವ ಪದವನ್ನು ಅಥವಾ ಮಾತನ್ನು ಉಪಯೋಗಿಸಿರಿ.
|
||||
RUT 2 3 ht73 וַיִּ֣קֶר מִקְרֶ֔הָ 1 by chance ರೂತಳು ನೊವೊಮಿಯ ಸಂಬಂಧಿಕರಾಗಿರುವ ಬೋವಜ ಹೊಲದಲ್ಲಿ ಹಕ್ಕಲಾಯುವಳೆಂದು ರೂತಳೀಗೆ ಗೊತ್ತಿರಲಿಲ್ಲವೆಂದು ಈ ಮಾತಿಗೆ ಅರ್ಥ.
|
||||
RUT 2 3 ab11 מִמִּשְׁפַּ֥חַת אֱלִימֶֽלֶךְ 1 from the clan of Elimelek **ಗೋತ್ರ (ಅಥವಾ ಕುಲ)** ಎನ್ನುವ ಪದವನ್ನು ಉಪಯೋಗಿಸುವುದಕ್ಕೆ ಅರ್ಥವೇನೆಂದರೆ ಬೋವಜನು ಎಲೀಮೆಲೆಕನಿಗೆ ಸಂಬಂಧಿಯಾಗಿದ್ದನು. ಆದರೆ ಎಲೀಮೆಲೆಕನ ತಂದೆತಾಯಿಗಳಿಗೆ ಹುಟ್ಟಿದವನಲ್ಲ. ಗೋತ್ರಕ್ಕೆ ಎಲೀಮೆಲೆಕನ ಹೆಸರನ್ನು ಇಡಲಾಗಿದೆಯೆಂದು ಅಥವಾ ಆ ಗೋತ್ರಕ್ಕೆ ಎಲೀಮೆಲೆಕನು ಪೂರ್ವಜನೆಂಬುದಾಗಿ ಅಥವಾ ನಾಯಕನೆಂಬುದಾಗಿ ಈ ವಾಕ್ಯವು ಹೇಳುತ್ತಿಲ್ಲ
|
||||
RUT 2 4 vys2 ಅಲಂಕಾರಿಕ-ಪ್ರತ್ಯೇಕಿಸುವುದು וְהִנֵּה 1 Then behold, **ಆಗ** ಎನ್ನುವ ಪದವು ಮೊಟ್ಟಮೊದಲಬಾರಿ ಬೋವಜನು ರೂತಳನ್ನು ನೋಡುವುದಕ್ಕೆ ಹೊಲಕ್ಕೆ ಬರುವ ಪ್ರಾಮುಖ್ಯವಾದ ಸಂಘಟನೆಯ ಕುರಿತಾಗಿ ನಮಗೆ ಎಚ್ಚರಗೊಳಿಸುತ್ತದೆ. ಕಥೆಯ ಮುಂದಿನ ಭಾಗದಲ್ಲಿ ಎನಾಗುತ್ತದೆಯೆಂದು ಆಸಕ್ತಿಯನ್ನುಂಟು ಮಾಡುವುದಕ್ಕೆ ಬೇರೊಬ್ಬರನ್ನು ಎಚ್ಚರಿಗೊಳಿಸಲು ನಿಮ್ಮ ಭಾಷೆಯಲ್ಲಿಯೂ ಒಂದು ವಿಶೇಷವಾದ ವಿಧಾನವಿರಬಹುದು. (ನೋಡಿರಿ: [[rc://en/ta/man/ಅನುವಾದಿಸು/ಅಲಂಕಾರಿಕ-ಪ್ರತ್ಯೇಕಿಸುವುದು]])
|
||||
RUT 2 4 q1lv בָּ֚א מִבֵּ֣ית לֶ֔חֶם 1 coming from Bethlehem The fields were an unspecified distance outside of Bethlehem.
|
||||
RUT 2 4 r4bl יְבָרֶכְךָ֥ יְהוָֽה 1 May Yahweh bless you **May Yahweh do good things for you**. This is a general blessing.
|
||||
RUT 2 5 a5ht לְמִ֖י הַנַּעֲרָ֥ה הַזֹּֽאת 1 Who does this young woman belong to? In that culture, women were under the authority of their male relatives. Boaz was asking who Ruth’s husband or father might be. He did not think that Ruth was a slave.
|
||||
|
|
Can't render this file because it contains an unexpected character in line 2 and column 3404.
|
Loading…
Reference in New Issue