Edit 'tn_GAL.tsv' using 'tc-create-app'

This commit is contained in:
Vishwanath 2023-12-14 09:43:18 +00:00
parent 104ee070ad
commit 6e047811be
1 changed files with 1 additions and 1 deletions

View File

@ -9,7 +9,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
1:1 k2dw δι’ ἀνθρώπου, ἀλλὰ διὰ Ἰησοῦ Χριστοῦ, καὶ Θεοῦ Πατρὸς 1 ಈ ವಚನದಲ್ಲಿ **ಮೂಲಕ** ಎಂಬ ಪದವನ್ನು ಉಪಯೋಗಿಸಿದ ಎರಡೂ ಬಾರಿಯೂ ಅದು ನಿಯೋಗ ಅಥವಾ ವಿಧಾನವನ್ನು ಸೂಚಿಸುತ್ತದೆ ಮತ್ತು ಪೌಲನನ್ನು ಅಪೊಸ್ತಲನಾಗಿ ನೇಮಿಸಿದ ನಿಯೋಗ ಅಥವಾ ವಿಧಾನವನ್ನು ಸೂಚಿಸುತ್ತದೆ. ಇಲ್ಲಿ **ಮೂಲಕ ** ಪದದ ಅರ್ಥವನ್ನು ಸೂಚಿಸಲು ನಿಮ್ಮ ಭಾಷೆಯಲ್ಲಿ ಉತ್ತಮ ಪದವನ್ನು ಇಲ್ಲಿ ಆಯ್ಕೆಮಾಡಿರಿ. ಪರ್ಯಾಯ ಭಾಷಾಂತರ: "ಮನುಷ್ಯನ ನಿಯೋಗದ ಮೂಲಕ, ಆದರೆ ಯೇಸು ಕ್ರಿಸ್ತನ ಮತ್ತು ತಂದೆಯಾದ ದೇವರ ನಿಯೋಗದ ಮೂಲಕ"
1:1 pvdp rc://*/ta/man/translate/grammar-connect-logic-contrast ἀλλὰ 1 **ಆದರೆ** ಎಂಬ ಪದವು ವ್ಯತಿರಿಕ್ತತೆಯನ್ನು ಪರಿಚಯಿಸುತ್ತದೆ. ಇಲ್ಲಿ, "ಆದರೆ" ಎಂಬ ಪದವು ವಿವಿಧ ಸಂಭಾವ್ಯ ನಿಯೋಜಕರು ಅಥವಾ ಪೌಲನ ಆಯೋಗದ ವಿಧಾನಗಳ ನಡುವೆ ವ್ಯತಿರಿಕ್ತತೆಯನ್ನು ಪರಿಚಯಿಸುತ್ತದೆ. ಪೌಲನ ಅಪೊಸ್ತಲತ್ವವು **ಮನುಷ್ಯರ ಮೂಲಕವಲ್ಲ** ಆದರೆ ಬದಲಿಗೆ **ಯೇಸು ಕ್ರಿಸ್ತನ ಮೂಲಕ ಮತ್ತು ತಂದೆಯಾದ ದೇವರ ಮೂಲಕ**. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: "ಆದರೆ ಬದಲಾಗಿ" (ನೋಡಿರಿ:[[rc://*/ta/man/translate/grammar-connect-logic-contrast]])
1:1 fyu8 rc://*/ta/man/translate/figs-distinguish Θεοῦ Πατρὸς τοῦ ἐγείραντος αὐτὸν ἐκ νεκρῶν 1 **ಆತನನ್ನು ಸತ್ತವರೊಳಗಿಂದ ಎಬ್ಬಿಸಿದವನು** ಎಂಬ ಪದಗುಚ್ಚವು **ತಂದೆಯಾದ ದೇವರ** ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಅದು **ತಂದೆಯಾದ ದೇವರನ್ನು** ಮತ್ತು **ಅವನನ್ನು ಸತ್ತವರೊಳಗಿಂದ ಎಬ್ಬಿಸಿದ** ದೇವರನ್ನು ಎರಡು ಪ್ರತ್ಯೇಕ ಘಟಕಗಳಂತೆ ಪ್ರತ್ಯೇಕಿಸುವುದಿಲ್ಲ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾದರೆ, ಈ ಪದಗುಚ್ಛಗಳ ನಡುವಿನ ಸಂಬಂಧವನ್ನು ನೀವು ಹೆಚ್ಚು ಸ್ಪಷ್ಟಪಡಿಸಬಹುದು. ಪರ್ಯಾಯ ಭಾಷಾಂತರ: ಆತನು ಸತ್ತ ನಂತರ ಯೇಸು ಕ್ರಿಸ್ತನನ್ನು ಮತ್ತೆ ಜೀವಂತವಾಗಿ ಮಾಡಿದ ಒಬ್ಬನೇ "ತಂದೆಯಾದ ದೇವರು" ಅಥವಾ "ಯೇಸು ಕ್ರಿಸ್ತನು ಸತ್ತ ನಂತರ ಮತ್ತೆ ಜೀವಂತವಾಗಿ ಮಾಡಿದ, ತಂದೆಯಾದ ದೇವರು" (ನೋಡಿರಿ:[[rc://*/ta/man/translate/figs-distinguish]])"
1:1 wmlj rc://*/ta/man/translate/figs-extrainfo Θεοῦ Πατρὸς 1 "ಇಲ್ಲಿ, ""ತಂದೆ"" ಎಂಬ ಪದಗುಚ್ಚವು (1) ದೇವರಿಗೆ ಸಾಮಾನ್ಯವಾದ ಶೀರ್ಷಿಕೆಯಾಗಿದ್ದು, ಕ್ರೈಸ್ತ ತ್ರಯೇಕತ್ವದ ಮೊದಲ ವ್ಯಕ್ತಿ ಎಂದು ಗುರುತಿಸುತ್ತದೆ. ನೀವು ಈ ಆಯ್ಕೆಯನ್ನು ಆರಿಸಿದರೆ, ನಿಮ್ಮ ಭಾಷಾಂತರದಲ್ಲಿ ಯಾರ **ತಂದೆ** ದೇವರು ಎಂದು ನೀವು ವಿವರಿಸಬಾರದು, ಆದರೆ, ಯುಎಲ್ ಟಿ ಮಾಡುವಂತೆ ನೀವು ಸಾಮಾನ್ಯ ಅಭಿವ್ಯಕ್ತಿಯನ್ನು ಉಪಯೋಗಿಸಬೇಕು. (ನೋಡಿರಿ:[[rc://*/ta/man/translate/figs-extrainfo]])(2) ಕ್ರಿಸ್ತನಲ್ಲಿ ನಂಬುವವರಿಗೆ ದೇವರ ಸಂಬಂಧವನ್ನು ಉಲ್ಲೇಖಿಸುತ್ತದೆ. ಪರ್ಯಾಯ ಭಾಷಾಂತರ: **ತಂದೆಯಾದ ದೇವರು**"
1:1 wmlj rc://*/ta/man/translate/figs-extrainfo Θεοῦ Πατρὸς 1 ಇಲ್ಲಿ, "ತಂದೆ" ಎಂಬ ಪದಗುಚ್ಚವು (1) ದೇವರಿಗೆ ಸಾಮಾನ್ಯವಾದ ಶೀರ್ಷಿಕೆಯಾಗಿದ್ದು, ಕ್ರೈಸ್ತ ತ್ರಯೇಕತ್ವದ ಮೊದಲ ವ್ಯಕ್ತಿ ಎಂದು ಗುರುತಿಸುತ್ತದೆ. ನೀವು ಈ ಆಯ್ಕೆಯನ್ನು ಆರಿಸಿದರೆ, ನಿಮ್ಮ ಭಾಷಾಂತರದಲ್ಲಿ ಯಾರ **ತಂದೆ** ದೇವರು ಎಂದು ನೀವು ವಿವರಿಸಬಾರದು, ಆದರೆ, ಯುಎಲ್ ಟಿ ಮಾಡುವಂತೆ ನೀವು ಸಾಮಾನ್ಯ ಅಭಿವ್ಯಕ್ತಿಯನ್ನು ಉಪಯೋಗಿಸಬೇಕು. (ನೋಡಿರಿ:[[rc://*/ta/man/translate/figs-extrainfo]]) (2) ಕ್ರಿಸ್ತನಲ್ಲಿ ನಂಬುವವರಿಗೆ ದೇವರ ಸಂಬಂಧವನ್ನು ಉಲ್ಲೇಖಿಸುತ್ತದೆ. ಪರ್ಯಾಯ ಭಾಷಾಂತರ: "ನಮ್ಮ ತಂದೆಯಾದ ದೇವರು"
1:1 w3gr rc://*/ta/man/translate/figs-nominaladj ἐκ νεκρῶν 1 "ಇಲ್ಲಿ ಪೌಲನು ಜನರ ಗುಂಪನ್ನು ಸೂಚಿಸುವ ಸಲುವಾಗಿ **ಸತ್ತ** ಎಂಬ ವಿಶೇಷಣವನ್ನು ನಾಮಪದವಾಗಿ ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯು ಕೂಡ ಅದೇ ರೀತಿ ಗುಣವಾಚಕಗಳನ್ನು ಉಪಯೋಗಿಸಬಹುದು. ಇಲ್ಲದಿದ್ದರೆ, ಇದನ್ನು ನೀವು ಸಮನಾದ ಅಭಿವ್ಯಕ್ತಿಯೊಂದಿಗೆ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: ""ಸತ್ತ ಜನರೊಳಗಿನಿಂದ""(ನೋಡಿರಿ:[[rc://*/ta/man/translate/figs-nominaladj]])"
1:1 g5as rc://*/ta/man/translate/figs-metonymy ἐκ νεκρῶν 1 "ಇಲ್ಲಿ, ""ಸತ್ತವರು"" ಎಂಬ ಪದವು ಒಂದು ಸ್ಥಳವನ್ನು ಉಲ್ಲೇಖಿಸುವ ಒಂದು ಸಾಂಕೇತಿಕ ಮಾರ್ಗವಾಗಿದೆ, ಈ ಸಂದರ್ಭದಲ್ಲಿ ಅದು ""ಸತ್ತವರ ಸ್ಥಳ"" ಅಥವಾ ""ಸತ್ತವರ ಸಾಮ್ರಾಜ್ಯ"" ವನ್ನು ಉಲ್ಲೇಖಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾದರೆ, ಅದಕ್ಕೆ ಸಮನಾದ ಅಭಿವ್ಯಕ್ತಿಯನ್ನು ಅಥವಾ ಸರಳ ಭಾಷೆಯನ್ನು ನೀವು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: ""ಸತ್ತ ಸ್ಥಳದಿಂದ"" ಅಥವಾ ""ಸತ್ತವರ ಸಾಮ್ರಾಜ್ಯದಿಂದ""(ನೋಡಿರಿ:[[rc://*/ta/man/translate/figs-metonymy]])"
1:2 d737 rc://*/ta/man/translate/figs-gendernotations ἀδελφοί 1 ಇಲ್ಲಿ, **ಸಹೋದರರು** ಎಂಬ ಪದವು ಪುಲ್ಲಿಂಗವಾಗಿದ್ದರೂ, ಕ್ರೈಸ್ತ ಸಹಚರರನ್ನು, ಪುರುಷರನ್ನು ಮತ್ತು ಸ್ತ್ರೀಯರನ್ನು ಉಲ್ಲೇಖಿಸಲು ಪೌಲನು ಅದನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಿದ್ದಾನೆ. ಯೇಸುವಿನಲ್ಲಿ ನಂಬಿಕೆಯಿಡುವವರೆಲ್ಲರನ್ನು ಪೌಲನು ಒಂದು ಆಧ್ಯಾತ್ಮಿಕ ಕುಟುಂಬದ ಸದಸ್ಯರೆಂದು ಮತ್ತು ದೇವರನ್ನು ತಮ್ಮ ಪರಲೋಕದ ತಂದೆಯೆಂದು ಪರಿಗಣಿಸುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಉಪಯುಕ್ತವಾಗಿದ್ದರೆ, ಇದರ ಅರ್ಥವೇನೆಂದು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಸಹೋದರರು ಮತ್ತು ಸಹೋದರಿಯರು” (ನೋಡಿರಿ: [[rc://*/ta/man/translate/figs-gendernotations]])

Can't render this file because it is too large.