Edit 'tn_GAL.tsv' using 'tc-create-app'

This commit is contained in:
Vishwanath 2023-12-22 05:36:26 +00:00
parent 1aa3a45cb5
commit 6273a20b2a
1 changed files with 1 additions and 1 deletions

View File

@ -598,7 +598,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:24 e3rc rc://*/ta/man/translate/figs-abstractnouns δουλείαν 1 **ದಾಸತ್ವ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, "ದಾಸ" ಇಂಥ ವಾಸ್ತವಿಕ ನಾಮಪದದೊಂದಿಗೆ ನೀವು ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])
4:25 u1cc rc://*/ta/man/translate/figs-explicit τὸ & Ἁγὰρ Σινά Ὄρος ἐστὶν 1 **ಹಾಗರಳು ಸಿನಾಯ ಪರ್ವತ** ಅರ್ಥ ಹಾಗರಳು ಸಿನಾಯ ಪರ್ವತವನ್ನು ಸೂಚಿಸುತ್ತಾಳೆ. ಇಲ್ಲಿ, 4:22](../04/22.md)ದಲ್ಲಿ ಆರಂಭಿಸಿದ ಅನ್ಯೋಕ್ತಿಯ ಅರ್ಥವನ್ನು ವಿವರಿಸುವ ವಿವರಣೆಯನ್ನು ಪ್ರಾರಂಬಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, **ಹಾಗರಳು ಸಿನಾಯ ಪರ್ವತವಾಗಿದ್ದಳೆ** ಪದದ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಹಾಗರಳು ಸಿನಾಯ ಪರ್ವತವನ್ನು ಪ್ರತಿನಿಧಿಸುತ್ತಾಳೆ" (ನೋಡಿ: [[rc://*/ta/man/translate/figs-explicit]])
4:25 klcv rc://*/ta/man/translate/figs-synecdoche τὸ & Ἁγὰρ Σινά Ὄρος ἐστὶν ἐν τῇ Ἀραβίᾳ 1 ಪೌಲನು ಉಪಯೋಗಿಸಿದ **ಅರಬಿಯಾದಲ್ಲಿರುವ ಸಿನಾಯ ಪರ್ವತ** ವಾಕ್ಯವು ಒಡಂಬಡಿಕೆ ಮತ್ತು ಅಲ್ಲಿರುವ ಇಸ್ರಾಯೇಲ್ಯರಿಗೆ ಮೋಶೆಯು ನೀಡಿದ ನಿಯಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: "ಹಾಗರಳು ಅರಬಿಯಾದಲ್ಲಿರುವ ಸಿನಾಯ ಪರ್ವತಕ್ಕೆ ಹೋಲಿಕೆಯಾಗಿದ್ದಾಳೆ, ಅಲ್ಲಿಯೇ ಮೋಶೆಯು ನಿಯಮಗಳನ್ನು ಸ್ವೀಕರಿಸಿ ಮತ್ತು ಇದನ್ನು ಇಸ್ರಾಯೇಲ್ಯರಿಗೆ ಕೊಟ್ಟನು" (ನೋಡಿ: [[rc://*/ta/man/translate/figs-synecdoche]])
4:25 azzt rc://*/ta/man/translate/figs-ellipsis συνστοιχεῖ 1 "ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವಾರು ಭಾಷೆಯಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದಗಳನ್ನು ಪಠ್ಯದಿಂದ ಒದಗಿಸಬಹುದು. ಪೌಲನು ಬಿಟ್ಟಿರುವ ಆ ಪದಗಳಾಗಿರಬಹುದು: (1) ಹಾಗರಳು. ಪರ್ಯಾಯ ಅನುವಾದ: ""ಹಾಗರಳಿಗೆ ಸಂಬಂಧ ಪಟ್ಟದ್ದು"" (2)ಸಿನಾಯ ಪರ್ವತ. ಪರ್ಯಾಯ ಅನುವಾದ: ""ಸಿನಾಯ ಪರ್ವತಕ್ಕೆ ಸಂಬಂಧ ಪಟ್ಟಿದ್ದು""(ನೋಡಿ: [[rc://*/ta/man/translate/figs-ellipsis]])"
4:25 azzt rc://*/ta/man/translate/figs-ellipsis συνστοιχεῖ 1 ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವಾರು ಭಾಷೆಯಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದಗಳನ್ನು ಪಠ್ಯದಿಂದ ಒದಗಿಸಬಹುದು. ಪೌಲನು ಬಿಟ್ಟಿರುವ ಆ ಪದಗಳಾಗಿರಬಹುದು: (1) ಹಾಗರಳು. ಪರ್ಯಾಯ ಅನುವಾದ: "ಹಾಗರಳಿಗೆ ಸಂಬಂಧ ಪಟ್ಟದ್ದು" (2)ಸಿನಾಯ ಪರ್ವತ. ಪರ್ಯಾಯ ಅನುವಾದ: "ಸಿನಾಯ ಪರ್ವತಕ್ಕೆ ಸಂಬಂಧ ಪಟ್ಟಿದ್ದು" (ನೋಡಿ: [[rc://*/ta/man/translate/figs-ellipsis]])
4:25 xvhr rc://*/ta/man/translate/figs-metonymy νῦν Ἰερουσαλήμ, δουλεύει γὰρ 1 "ಈ ಧರ್ಮದ ಕೇಂದ್ರವಾಗಿರುವ, ಯೆರೂಸಲೇಮ ಪಟ್ಟಣದೊಂದಿಗಿನ ಒಡನಾಟದ ಮೂಲಕ (ಮೋಶೆಯ ನಿಯಮಕ್ಕೆ ವಿಧೇಯರಾಗುವುದ ಕುರಿತು ಒತ್ತುಕೊಟ್ಟು ಹೇಳಿರುವ) ಯೆಹೂದ್ಯರ ಧಾರ್ಮೀಕತೆಯನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಯೇಹೂದ್ಯ ಧರ್ಮ, ಏಕೆಂದರೆಈ ಧರ್ಮವನ್ನು ಅನುಸರಿಸುವರೆಲ್ಲರೂ ದಾಸತ್ವದಲ್ಲಿದ್ದರು""(ನೋಡಿ: [[rc://*/ta/man/translate/figs-metonymy]])"
4:25 bonn rc://*/ta/man/translate/figs-metaphor δουλεύει γὰρ μετὰ τῶν τέκνων αὐτῆς 1 "ಯೆಹೂದ್ಯ ಧರ್ಮವು ಗುಲಾಮಗಿರಿಯಲ್ಲಿರುವಂತೆ, ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು ಎಂದು ಪೌಲನು ಒತ್ತುಕೊಟ್ಟು ಹೇಳುತ್ತಿದ್ದಾನೆ. ಇಲ್ಲಿ, ಪೌಲನು ಉಪಯೋಗಿಸಿದ **ಗುಲಾಮಗಿರಿ** ಪದವು ಮೋಶೆಯು ರಚಿಸಿದ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪಡೆಯಲು ಆತ್ಮೀಕ ದಾಸ್ಯವನ್ನು ಸೂಚಿಸುತ್ತದೆ. ಇಲ್ಲಿ, **ಗುಲಾಮತನ** ಎಂಬುದು ಆತ್ಮೀಕ ದಾಸತ್ವವನ್ನು ಸೂಚಿಸುತ್ತದೆ ಮತ್ತು **ಮಕ್ಕಳು**ಪದ ದೇವರ ಸಮ್ಮತಿಯನ್ನು ಪಡೆಯುವಂತೆ ಮೋಶೆಯ ನಿಯಮಕ್ಕೆ ವಿಧೇಯರಾಗಲು ಹುಡುಕುವ ಆ ಜನರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಏಕೆಂದರೆ, ಯೆರೂಸಲೇಮ ಯೆಹೂದ್ಯ ಧರ್ಮದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಇದನ್ನು ಅಭ್ಯಾಸ ಮಾಡುವ ಎಲ್ಲರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ."" ಅಥವಾ ""ಏಕೆಂದರೆ ಯೇರೂಸಲೇಮ ಮೋಶೆಯ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಅಭ್ಯಾಸ ಮಾಡುವ ಮೂಲಕ ದೇವರ ಮುಂದೆ ನೀತಿವಂತರಾಗಲು ಬಯಸುವರು""(ನೋಡಿ: [[rc://*/ta/man/translate/figs-metaphor]])"
4:25 frft rc://*/ta/man/translate/figs-personification δουλεύει & μετὰ τῶν τέκνων αὐτῆς 1 "ಇಲ್ಲಿ, ಪೌಲನು ಉಪಯೋಗಿಸಿದ **ಯೆರೂಸಲೇಮ** ಪಟ್ಟಣವು ಸ್ತ್ರೀಯಂತೆ (**ಅವಳು** ಮತ್ತು **ಅವಳ**) **ದಾಸತ್ವದಲ್ಲಿರುವ** ಮತ್ತು **ಮಕ್ಕಳನ್ನು ಹೊಂದಿರುವಳು** ಎಂಬುದನ್ನು ಸೂಚಿಸುತ್ತದೆ ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಯೆಹೂದದ ಧಾರ್ಮೀಕ ವ್ಯವಸ್ಥೆಯನ್ನು ಯೆರೂಸಲೇಮ ಪ್ರತಿನಿಧಿಸುತ್ತದೆ. ಇದನ್ನು ಅಭ್ಯಾಸ ಮಾಡುವ ಎಲ್ಲ್ರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ""(ನೋಡಿ: [[rc://*/ta/man/translate/figs-personification]])"

Can't render this file because it is too large.