Edit 'tn_GAL.tsv' using 'tc-create-app'

This commit is contained in:
Vishwanath 2023-12-22 05:36:06 +00:00
parent 1933c0fbaf
commit 1aa3a45cb5
1 changed files with 19 additions and 19 deletions

View File

@ -578,26 +578,26 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:21 y3km θέλοντες 1 ಪರ್ಯಾಯ ಅನುವಾದ: "ಬಯಸುತ್ತಿರುವ"
4:21 ysq4 rc://*/ta/man/translate/figs-explicit ὑπὸ 1 ಅದೇ ಅರ್ಥದೊಂದಿಗೆ ಉಪಯೋಗಿಸಿದ [3:23](../03/23.md) ರಲ್ಲಿ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ . (ನೋಡಿ: [[rc://*/ta/man/translate/figs-explicit]])
4:21 u6fs rc://*/ta/man/translate/figs-rquestion λέγετέ μοι, οἱ ὑπὸ νόμον θέλοντες εἶναι, τὸν νόμον οὐκ ἀκούετε 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಮುಂದೆ ಹೇಳುವುದನ್ನು ಪ್ರತಿಬಿಂಭಿಸುವ ಮತ್ತು ಯೋಚಿಸಲಿ ಎಂಬ ಕಾರಣಕ್ಕೆ ಅವನು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆ ರೂಪದ ಉಪಯೋಗವು ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆ ಅಥವಾ ಘೋಷಣೆ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ರೀತಿಯಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನೀವು ಪ್ರತಿಯೊಬ್ಬರು ನಿಯಮದ ಅಡಿಯಲ್ಲಿ ಇರಲು ಬಯಸುತ್ತೀರಿ. ನಿಯಮವು ಹೇಳುವುದನ್ನು ನೀವು ಕೇಳಬೇಕು" ಅಥವಾ "ನಿಮ್ಮಲ್ಲಿ ನಿಯಮದ ಅಡಿಯಲ್ಲಿರಲು ಬಯಸುವವರು, ನಿಯಮವು ನಿಜವಾಗಿಯೂ ಕಲಿಸುವುದರ ಕುರಿತು ನೀವು ಹೆಚ್ಚು ಗಮನಹರಿಸಬೇಕು" (ನೋಡಿ: [[rc://*/ta/man/translate/figs-rquestion]])
4:21 kw9j τὸν νόμον οὐκ ἀκούετε 1 "ಪರ್ಯಾಯ ಅನುವಾದ: ""ನಿಯಮವು ಏನು ಕಲಿಸುತ್ತಿದೆ ಎಂದು ನಿಮಗೆ ಅರ್ಥವಾಗುತ್ತಿಲ್ಲವೇ"" ಅಥವಾ ""ವಾಸ್ತವಿಕವಾಗಿ ನಿಯಮವು ಏನು ಕಲಿಸುತ್ತದೆ ಎಂಬುದು ನಿಮಗೆ ಅರ್ಥವಾಗುತ್ತಿಲ್ಲವೇ"""
4:22 fkbv rc://*/ta/man/translate/figs-explicit γέγραπται 1 "ಇಲ್ಲಿ, ಪೌಲನು ಉಪಯೋಗಿಸಿದ **ಬರೆಯಲ್ಪಟ್ಟಿದೆ** ಎಂಬುದು ಹಳೆಒಡಂಬಡಿಕೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ ಎಂದು ಅರ್ಥವಾಗಿದೆ. ತನ್ನ ಓದುಗರಿಗೆ ಇದು ಅರ್ಥವಾಗಲಿ ಎಂದು ಪೌಲನು ಭಾವಿಸುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಪೌಲನು ಮುಖ್ಯ ಪಠ್ಯವನ್ನು ಸೂಚಿಸಿರುವುದನ್ನು ಹೋಲಿಕೆಯಾಗುವ ಪದವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಇದು ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ""(ನೋಡಿ: [[rc://*/ta/man/translate/figs-explicit]])"
4:22 gthm rc://*/ta/man/translate/figs-activepassive γέγραπται 1 "ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಇದನ್ನು ಮಾಡಿದವರಾರು ಯಾರು ಎಂದು ನೀವು ಹೇಳಬೇಕೆಂದಿದ್ದರೆ, ಮೋಶೆಯು ಇದನ್ನು ಮಾಡಿದ್ದು ನೀವು ಹೇಳಬಹುದು. ಪರ್ಯಾಯ ಅನುವಾದ: ""ಮೇಶೆಯು ಬರೆದನು"" ಅಥವಾ ""ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನು""(ನೋಡಿ: [[rc://*/ta/man/translate/figs-activepassive]])"
4:22 ljse rc://*/ta/man/translate/figs-quotemarks Ἀβραὰμ δύο υἱοὺς ἔσχεν; ἕνα ἐκ τῆς παιδίσκης, καὶ ἕνα ἐκ τῆς ἐλευθέρας 1 ಈ ವಚನದಲ್ಲಿ ಮತ್ತು [4:23](../04/23.md)ಎಲ್ಲದರಲ್ಲಿ ಪೌಲನು ಆದಿಕಾಂಡ ಪುಸ್ತಕದಿಂದ ಕಥೆಯನ್ನು ಸಂಕ್ಷೀಪ್ತವಾಗಿ ಹೇಳಿದ್ದಾನೆ ಮತ್ತು ಧರ್ಮಶಾಸ್ತ್ರವನ್ನು ನೇರವಾಗಿ ಉಲ್ಲೇಖ ಮಾಡಿಲ್ಲ, ಆದ್ದರಿಂದ ನೀವು ಉಲ್ಲೇಖಿದ ಗುರುತನ್ನು ಉಪಯೋಗಿಸಬೇಡಿ ಮತ್ತು ಇಲ್ಲಿ ಪೌಲನು ನೇರವಾಗಿ ಧರ್ಮಶಾಸ್ತ್ರವನ್ನು ಉಲ್ಲೇಖಿಸಿದ್ದಾನೆ ಎಂದು ನಿಮ್ಮ ಓದುಗರು ಅಂದುಕೊಳ್ಳುವುದರ ನಿಮಿತ್ತ ಬೇರೆ ಯಾವುದಾದರೂ ಕಾರಣವಾಗಬಹುದು. (ನೋಡಿ: [[rc://*/ta/man/translate/figs-quotemarks]])
4:22 wbg3 rc://*/ta/man/translate/figs-nominaladj ἕνα ἐκ τῆς παιδίσκης, καὶ ἕνα ἐκ τῆς ἐλευθέρας 1 "**ದಾಸಿಯಿಂದ ಒಬ್ಬನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬನು** ವಾಕ್ಯಗಳ ಎರಡು ಉದಾಹರಣೆಗಳು, ಇಲ್ಲಿ ಪೌಲನು ಗುಣವಾಚಕ ಪದವನ್ನು **ಒಬ್ಬ** ಎಂದು ನಾಮಪದವಾಗಿ ಉಪಯೋಗಿಸಿ ನಿರ್ದಿಷ್ಟ ರೀತಿಯ ವ್ಯಕ್ತಿಯನ್ನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದೇ ರೀತಿಯ ಗುಣವಾಚಕ ಪದಗಳು ಇರಬಹುದು. ಇಲ್ಲದಿದ್ದರೆ, ಪೌಲನ ಅರ್ಥವನ್ನು ತೋರಿಸಲು **ಮಗ** ಪದವನ್ನು ನೀವು ಸೇರಿಸಬಹುದು. ಪರ್ಯಾಯ ಅನುವಾದ: ""ದಾಸಿಯಿಂದ ಒಬ್ಬ ಮಗನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬ ಮಗನು""(ನೋಡಿ: [[rc://*/ta/man/translate/figs-nominaladj]])"
4:23 djsd rc://*/ta/man/translate/grammar-connect-words-phrases ἀλλ’ 1 "ಇಲ್ಲಿ, ಪೌಲನು ಉಪಯೋಗಿಸಿದ **ಮತ್ತು ಪದವು [4:22](../04/22.md)ದಲ್ಲಿನ ಇಬ್ಬರು ಮಕ್ಕಳ ಕುರಿತು ಮಾಹಿತಿಯನ್ನು ಸೇರಿಸಿ ಪರಿಚಯಿಸಲಾಗಿದೆ. ಇಬ್ಬರು ಮಕ್ಕಳು ಹುಟ್ಟಿದ ವ್ಯತ್ಯಾಸದ ವಿಧಾನವನ್ನು ಪೌಲನು ಹೇಳಿದ್ದು ಈ ವಚನದಲ್ಲಿದೆ. ಪರ್ಯಾಯ ಅನುವಾದ: ""ಈಗ""(ನೋಡಿ: [[rc://*/ta/man/translate/grammar-connect-words-phrases]])"
4:23 bthj rc://*/ta/man/translate/figs-nominaladj παιδίσκης & ἐλευθέρας 1 [4:22](../04/22.md)ದಲ್ಲಿನ **ಗುಲಾಮ ಹುಡುಗ** ಮತ್ತು ಸ್ವತಂತ್ರ ಸ್ತ್ರೀ** ಎಂಬುದನ್ನು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-nominaladj]])
4:23 s2pc rc://*/ta/man/translate/figs-explicit κατὰ σάρκα 1 "ಇಲ್ಲಿ, **ಶರೀರದ ಪ್ರಕಾರವಾಗಿ** ಪದವು ದೇವರ ಮದ್ಯಸ್ಥಿಕೆ ಮತ್ತು ಅದ್ಭುತ ಕಾರ್ಯವಿಲ್ಲದೇ ಸಹಜವಾಗಿ ಎಲ್ಲ ಮಕ್ಕಳು ಜನಿಸುವಂತೆ ಇಸ್ಮಾಯೇಲನು ಜನಿಸಿದನು ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಸಹಜವಾದ ರೀತಿಯಲ್ಲಿ""(ನೋಡಿ: [[rc://*/ta/man/translate/figs-explicit]])"
4:21 kw9j τὸν νόμον οὐκ ἀκούετε 1 ಪರ್ಯಾಯ ಅನುವಾದ: "ನಿಯಮವು ಏನು ಕಲಿಸುತ್ತಿದೆ ಎಂದು ನಿಮಗೆ ಅರ್ಥವಾಗುತ್ತಿಲ್ಲವೇ" ಅಥವಾ "ವಾಸ್ತವಿಕವಾಗಿ ನಿಯಮವು ಏನು ಕಲಿಸುತ್ತದೆ ಎಂಬುದು ನಿಮಗೆ ಅರ್ಥವಾಗುತ್ತಿಲ್ಲವೇ"
4:22 fkbv rc://*/ta/man/translate/figs-explicit γέγραπται 1 ಇಲ್ಲಿ, ಪೌಲನು ಉಪಯೋಗಿಸಿದ **ಬರೆಯಲ್ಪಟ್ಟಿದೆ** ಎಂಬುದು ಹಳೆಒಡಂಬಡಿಕೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ ಎಂದು ಅರ್ಥವಾಗಿದೆ. ತನ್ನ ಓದುಗರಿಗೆ ಇದು ಅರ್ಥವಾಗಲಿ ಎಂದು ಪೌಲನು ಭಾವಿಸುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಪೌಲನು ಮುಖ್ಯ ಪಠ್ಯವನ್ನು ಸೂಚಿಸಿರುವುದನ್ನು ಹೋಲಿಕೆಯಾಗುವ ಪದವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಇದು ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ"(ನೋಡಿ: [[rc://*/ta/man/translate/figs-explicit]])
4:22 gthm rc://*/ta/man/translate/figs-activepassive γέγραπται 1 ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಇದನ್ನು ಮಾಡಿದವರಾರು ಯಾರು ಎಂದು ನೀವು ಹೇಳಬೇಕೆಂದಿದ್ದರೆ, ಮೋಶೆಯು ಇದನ್ನು ಮಾಡಿದ್ದು ನೀವು ಹೇಳಬಹುದು. ಪರ್ಯಾಯ ಅನುವಾದ: "ಮೇಶೆಯು ಬರೆದನು" ಅಥವಾ "ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನು" (ನೋಡಿ: [[rc://*/ta/man/translate/figs-activepassive]])
4:22 ljse rc://*/ta/man/translate/figs-quotemarks Ἀβραὰμ δύο υἱοὺς ἔσχεν; ἕνα ἐκ τῆς παιδίσκης, καὶ ἕνα ἐκ τῆς ἐλευθέρας 1 ಈ ವಚನದಲ್ಲಿ ಮತ್ತು [4:23](../04/23.md) ಎಲ್ಲದರಲ್ಲಿ ಪೌಲನು ಆದಿಕಾಂಡ ಪುಸ್ತಕದಿಂದ ಕಥೆಯನ್ನು ಸಂಕ್ಷೀಪ್ತವಾಗಿ ಹೇಳಿದ್ದಾನೆ ಮತ್ತು ಧರ್ಮಶಾಸ್ತ್ರವನ್ನು ನೇರವಾಗಿ ಉಲ್ಲೇಖ ಮಾಡಿಲ್ಲ, ಆದ್ದರಿಂದ ನೀವು ಉಲ್ಲೇಖಿದ ಗುರುತನ್ನು ಉಪಯೋಗಿಸಬೇಡಿ ಮತ್ತು ಇಲ್ಲಿ ಪೌಲನು ನೇರವಾಗಿ ಧರ್ಮಶಾಸ್ತ್ರವನ್ನು ಉಲ್ಲೇಖಿಸಿದ್ದಾನೆ ಎಂದು ನಿಮ್ಮ ಓದುಗರು ಅಂದುಕೊಳ್ಳುವುದರ ನಿಮಿತ್ತ ಬೇರೆ ಯಾವುದಾದರೂ ಕಾರಣವಾಗಬಹುದು. (ನೋಡಿ: [[rc://*/ta/man/translate/figs-quotemarks]])
4:22 wbg3 rc://*/ta/man/translate/figs-nominaladj ἕνα ἐκ τῆς παιδίσκης, καὶ ἕνα ἐκ τῆς ἐλευθέρας 1 **ದಾಸಿಯಿಂದ ಒಬ್ಬನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬನು** ವಾಕ್ಯಗಳ ಎರಡು ಉದಾಹರಣೆಗಳು, ಇಲ್ಲಿ ಪೌಲನು ಗುಣವಾಚಕ ಪದವನ್ನು **ಒಬ್ಬ** ಎಂದು ನಾಮಪದವಾಗಿ ಉಪಯೋಗಿಸಿ ನಿರ್ದಿಷ್ಟ ರೀತಿಯ ವ್ಯಕ್ತಿಯನ್ನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದೇ ರೀತಿಯ ಗುಣವಾಚಕ ಪದಗಳು ಇರಬಹುದು. ಇಲ್ಲದಿದ್ದರೆ, ಪೌಲನ ಅರ್ಥವನ್ನು ತೋರಿಸಲು **ಮಗ** ಪದವನ್ನು ನೀವು ಸೇರಿಸಬಹುದು. ಪರ್ಯಾಯ ಅನುವಾದ: "ದಾಸಿಯಿಂದ ಒಬ್ಬ ಮಗನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬ ಮಗನು" (ನೋಡಿ: [[rc://*/ta/man/translate/figs-nominaladj]])
4:23 djsd rc://*/ta/man/translate/grammar-connect-words-phrases ἀλλ’ 1 ಇಲ್ಲಿ, ಪೌಲನು ಉಪಯೋಗಿಸಿದ **ಮತ್ತು ಪದವು [4:22](../04/22.md) ದಲ್ಲಿನ ಇಬ್ಬರು ಮಕ್ಕಳ ಕುರಿತು ಮಾಹಿತಿಯನ್ನು ಸೇರಿಸಿ ಪರಿಚಯಿಸಲಾಗಿದೆ. ಇಬ್ಬರು ಮಕ್ಕಳು ಹುಟ್ಟಿದ ವ್ಯತ್ಯಾಸದ ವಿಧಾನವನ್ನು ಪೌಲನು ಹೇಳಿದ್ದು ಈ ವಚನದಲ್ಲಿದೆ. ಪರ್ಯಾಯ ಅನುವಾದ: "ಈಗ" (ನೋಡಿ: [[rc://*/ta/man/translate/grammar-connect-words-phrases]])
4:23 bthj rc://*/ta/man/translate/figs-nominaladj παιδίσκης & ἐλευθέρας 1 [4:22](../04/22.md) ದಲ್ಲಿನ **ಗುಲಾಮ ಹುಡುಗ** ಮತ್ತು ಸ್ವತಂತ್ರ ಸ್ತ್ರೀ** ಎಂಬುದನ್ನು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-nominaladj]])
4:23 s2pc rc://*/ta/man/translate/figs-explicit κατὰ σάρκα 1 ಇಲ್ಲಿ, **ಶರೀರದ ಪ್ರಕಾರವಾಗಿ** ಪದವು ದೇವರ ಮದ್ಯಸ್ಥಿಕೆ ಮತ್ತು ಅದ್ಭುತ ಕಾರ್ಯವಿಲ್ಲದೇ ಸಹಜವಾಗಿ ಎಲ್ಲ ಮಕ್ಕಳು ಜನಿಸುವಂತೆ ಇಸ್ಮಾಯೇಲನು ಜನಿಸಿದನು ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಸಹಜವಾದ ರೀತಿಯಲ್ಲಿ" (ನೋಡಿ: [[rc://*/ta/man/translate/figs-explicit]])
4:23 wjvp rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಶರೀರಕ್ಕನುಸಾರವಾಗಿ ಗುಲಾಮ ಹುಡುಗಿಯಲ್ಲಿ ಜನಿಸಿದ ಇಸ್ಮಾಯೇಲನು ಮತ್ತು ವಾಗ್ದಾನದ ಮೂಲಕ **ಸ್ವತಂತ್ಯಳಾದ ಸ್ತ್ರೀ** ಯಲ್ಲಿ ಜನಿಸಿದ ಇಸಾಕನು ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-logic-contrast]])
4:23 qnl9 rc://*/ta/man/translate/figs-explicit δι’ ἐπαγγελίας 1 "ಇಲ್ಲಿ, **ವಾಗ್ದಾನದ ಮೂಲಕ** ಪದವು ""ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ"" ಎಂದು ಅರ್ಥ ಮತ್ತು ದೇವರ ಅಲೌಕಿಕ ಮದ್ಯಸ್ಥಿಕೆ ಮತ್ತು ಅಬ್ರಹಾಮನ ಹೆಂಡತಿ ಸಾರಳು(**ಸ್ವತಂತ್ರಳಾದ ಸ್ತ್ರೀ) ಗರ್ಭ ಧರಿಸುವುದರ ಮೂಲಕ ಆತನು ಅಬ್ರಹಾಮನಿಗೆ ಮಾಡಿದ **ವಾಗ್ದಾನ** ನೆರವೇರಿತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ"" ಅಥವಾ ""ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಪರಿಣಾಮವಾಗಿ ಅಲೌಕಿಕವಾಗಿ ಗರ್ಭಧರಿಸಿದಳು""(ನೋಡಿ: [[rc://*/ta/man/translate/figs-explicit]])"
4:24 jfuz rc://*/ta/man/translate/figs-explicit ἅτινά 1 "**ಈ ಸಂಗತಿಗಳು** ಎಂಬುದು ಪೌಲನು [4:22-23](../04/22.md)ದಲ್ಲಿ ಅಬ್ರಹಾಮ, ಅವನ ಇಬ್ಬರು ಮಕ್ಕಳು, ಹಾಗರಳು ಮತ್ತು ಸಾರಳ ಕುರಿತಾಗಿ ವಿವರಿಸಿದಂತ **ವಿಷಯಗಳನ್ನು** ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಈ ಘಟನೆಗಳನ್ನು ನಾನು ನಿಮಗೆ ವಿವರಿಸಿದ್ದೇನೆ"" ಅಥವಾ ""ಈ ಘಟನೆಗಳನ್ನು ನಾನು ನಿಮಗೆ ಹೇಳಿದ್ದೇನೆ""(ನೋಡಿ: [[rc://*/ta/man/translate/figs-explicit]])"
4:24 rilp rc://*/ta/man/translate/figs-activepassive ἅτινά ἐστιν ἀλληγορούμενα 1 "ನಿಮ್ಮ ಬಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದುಮಾಡಿದವರು ಯಾರು ಎಂದು ಹೇಳಬೇಕೆಂದಿದ್ದರೆ, ಆತನು ಇದನ್ನು ಮಾಡಿದ್ದು ಎಂದು ಪೌಲನು ಸೂಚಿಸಿದ್ದಾನೆ ಎಂದು ಹೇಳಬಹುದು. ಪರ್ಯಾಯ ಅನುವಾದ: ""ನಾನು ಈ ವಿಷಯಗಳನ್ನು ಸಾಂಕೇತಿಕ ರೂಪವಾಗಿ ಹೇಳಿದ್ದೇನೆ""(ನೋಡಿ: [[rc://*/ta/man/translate/figs-activepassive]])"
4:24 k5qu rc://*/ta/man/translate/translate-unknown ἅτινά ἐστιν ἀλληγορούμενα 1 """ಅನ್ಯೋಕ್ತಿಯು"" ಕಥೆಯಾಗಿದ್ದು, ಇದರಲ್ಲಿ ಕಥೆಯೊಳಗಿನ ವಿಷಯಗಳನ್ನು ಬೇರೆಯದಕ್ಕೆ ಪ್ರತಿನಿಧಿಸುವಂತೆ ಅರ್ಥೈಸಿಲಾಗಿದೆ. ಇಲ್ಲ, ಕಥೆಯಲ್ಲಿನ ವಿಷಯಗಳ ಅರ್ಥವನ್ನು ಆತ್ಮೀಕ ಸತ್ಯ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುವಂತೆ ಅರ್ಥೈಸಲಾಗಿದೆ. ಈ ಅನ್ಯೋಕ್ತಿಯಲ್ಲಿ, [ಗಲಾತ್ಯ 4:22](../04/22.md) ದಲ್ಲಿ ಸೂಚಿಸಲಾದ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಯನ್ನು ಪ್ರತಿನಿಧಿಸುತ್ತಾರೆ"". **ಅನ್ಯೋಕ್ತಿ** ಗೋಸ್ಕರ ಪದ ಅಥವಾ ವಾಕ್ಯವನ್ನು ನಿಮ್ಮ ಭಾಷೆಯಲ್ಲಿ ಇದ್ದರೆ, ನೀವು ಅದನ್ನು ಇಲ್ಲಿ ಉಪಯೋಗಿಸಬಹುದು. ಪರ್ಯಾಯವಾಗಿ, ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನಿಮ್ಮ ಅನುವಾದದಲ್ಲಿ ಅನ್ಯೋಕ್ತಿ ಏನು ಎಂಬುದನ್ನು ನೀವು ವಿವರಿಸಬಹುದು. ಪರ್ಯಾಯ ಅನುವಾದ: ""ನಿಮಗೆ ಆತ್ಮೀಕ ಸತ್ಯಗಳನ್ನು ಕಲಿಸಲು ನಾನು ಈ ವಿಷಯಗಳನ್ನು ಹೇಳುತ್ತಿದ್ದೇನೆ"" ಅಥವಾ ""ನಿಮಗೆ ಪ್ರಮುಖ ಸತ್ಯವನ್ನು ಕಲಿಸಲು ನಾನು ಈ ವಿಷಯಗಳನ್ನು ಸಾಮ್ಯವನ್ನು ಉಪಯೋಗಿಸುವುದರ ಮೂಲಕ ಮಾತನಾಡುತ್ತಿದ್ದೇನೆ""(ನೋಡಿ: [[rc://*/ta/man/translate/translate-unknown]])"
4:24 b120 rc://*/ta/man/translate/figs-explicit αὗται 1 "ಇಲ್ಲಿ, **ಅವರು**ಪದವು ಸಾರಳು ಮತ್ತು ಹಾಗರಳನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಈ ಸ್ತ್ರೀಯರು""(ನೋಡಿ: [[rc://*/ta/man/translate/figs-explicit]])"
4:24 mt7j rc://*/ta/man/translate/figs-nominaladj μία 1 "**ಒಂದು** ಪದವು ಸೂಚಿಸಬಹುದು: (1)ನಿಯಮದ ಅಧೀನದಲ್ಲಿ ಆತ್ಮೀಕ ದಾಸತ್ವವನ್ನು ದೇವರು ಸಿನಾಯ ಪರ್ವತದಲ್ಲಿ ಮಾಡಿಕೊಂಡನು. ಪರ್ಯಾಯ ಅನುವಾದ: ""ಒಂದು ಒಡಂಬಡಿಕೆ"" (2) ಅವಳು ಸಿನಾಯ ಪರ್ವತದಲ್ಲಿ ಮಾಡಿಕೊಂಡಳು (ನೋಡಿ [4:25](../04/25.md)) ಮತ್ತು ದಾಸತ್ವಕೋಸ್ಕರ ಉದ್ದೇಶಿತವಾಗಿ ಮಗುವಿಗೆ ಜನ್ಮ ನೀಡಿದಳು. ಪರ್ಯಾಯ ಅನುವಾದ: ""ಒಬ್ಬ ಸ್ತ್ರೀ""(ನೋಡಿ: [[rc://*/ta/man/translate/figs-nominaladj]])"
4:24 u4hr rc://*/ta/man/translate/figs-synecdoche Ὄρους Σινά 1 "ಪೌಲನು ಉಪಯೋಗಿಸಿ **ಸೀನಾಯಿ ಪರ್ವತ**ದಲ್ಲಿ ಮೋಶೆಯು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಸರಳ ಭಾಷೆಯನ್ನು ಉಪಯೋಗಿಸಿ ನೀವು ಇದನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಸಿನಾಯ ಪರ್ವತದಲ್ಲಿ, ಮೋಶೆಯು ನಿಬಂದನೆಗಳನ್ನು ಸ್ವೀಕರಿಸಿದನು ಮತ್ತು ಅದನ್ನು ಇಸ್ರಾಯೇಲ್ಯರಿಗೆ ಕೊಟ್ಟನು""(ನೋಡಿ: [[rc://*/ta/man/translate/figs-synecdoche]])"
4:24 aani rc://*/ta/man/translate/figs-metaphor εἰς δουλείαν γεννῶσα 1 "ಮೋಶೆಯ ನಿಯಮದ ಉತ್ಪನ್ನ ಅಥವಾ ಉತ್ಪಾದಿಸುವ ಪ್ರಕ್ರಿಯೆಯು **ಜನ್ಮ ನೀಡು**ವಂತೆಯೇ ಇದ್ದಂತೆ ಏನಾದರೂ ಕಾರಣವಾಗುತ್ತದೆ ಎಂದು ಪೌಲನು ಹೇಳುತ್ತಿದ್ದಾನೆ. ಆತ್ಮೀಕ ಬಂಧನ ಮೋಶೆಯ ನಿಯಮಗಳ **ದಾಸತ್ವ** ಇದ್ದಂತೆ ಅಧಿಕಾರದ ಅದೀನದಲ್ಲಿರುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ಮೋಶೆಯ ನಿಯಮಗಳು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಮತ್ತು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತದೆ"" ಅಥವಾ ""ಮತ್ತು ಆತ್ಮೀಕ ದಾಸತ್ವದ ಪರಿಣಾಮವಾಗಿ""(ನೋಡಿ: [[rc://*/ta/man/translate/figs-metaphor]])"
4:24 e3rc rc://*/ta/man/translate/figs-abstractnouns δουλείαν 1 "**ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ""ದಾಸ"" ಇಂಥ ವಾಸ್ತವಿಕ ನಾಮಪದದೊಂದಿಗೆ ನೀವು ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])"
4:25 u1cc rc://*/ta/man/translate/figs-explicit τὸ & Ἁγὰρ Σινά Ὄρος ἐστὶν 1 "**ಹಾಗರಳು ಸಿನಾಯ ಪರ್ವತ** ಅರ್ಥ ಹಾಗರಳು ಸಿನಾಯ ಪರ್ವತವನ್ನು ಸೂಚಿಸುತ್ತಾಳೆ. ಇಲ್ಲಿ, 4:22](../04/22.md)ದಲ್ಲಿ ಆರಂಭಿಸಿದ ಅನ್ಯೋಕ್ತಿಯ ಅರ್ಥವನ್ನು ವಿವರಿಸುವ ವಿವರಣೆಯನ್ನು ಪ್ರಾರಂಬಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, **ಹಾಗರಳು ಸಿನಾಯ ಪರ್ವತವಾಗಿದ್ದಳೆ** ಪದದ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಹಾಗರಳು ಸಿನಾಯ ಪರ್ವತವನ್ನು ಪ್ರತಿನಿಧಿಸುತ್ತಾಳೆ""(ನೋಡಿ: [[rc://*/ta/man/translate/figs-explicit]])"
4:25 klcv rc://*/ta/man/translate/figs-synecdoche τὸ & Ἁγὰρ Σινά Ὄρος ἐστὶν ἐν τῇ Ἀραβίᾳ 1 "ಪೌಲನು ಉಪಯೋಗಿಸಿದ ** ಅರಬಿಯಾದಲ್ಲಿರುವ ಸಿನಾಯ ಪರ್ವತ ** ವಾಕ್ಯವು ಒಡಂಬಡಿಕೆ ಮತ್ತು ಅಲ್ಲಿರುವ ಇಸ್ರಾಯೇಲ್ಯರಿಗೆ ಮೋಶೆಯು ನೀಡಿದ ನಿಯಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: ""ಹಾಗರಳು ಅರಬಿಯಾದಲ್ಲಿರುವ ಸಿನಾಯ ಪರ್ವತಕ್ಕೆ ಹೋಲಿಕೆಯಾಗಿದ್ದಾಳೆ, ಅಲ್ಲಿಯೇ ಮೋಶೆಯು ನಿಯಮಗಳನ್ನು ಸ್ವೀಕರಿಸಿ ಮತ್ತು ಇದನ್ನು ಇಸ್ರಾಯೇಲ್ಯರಿಗೆ ಕೊಟ್ಟನು""(ನೋಡಿ: [[rc://*/ta/man/translate/figs-synecdoche]])"
4:23 qnl9 rc://*/ta/man/translate/figs-explicit δι’ ἐπαγγελίας 1 ಇಲ್ಲಿ, **ವಾಗ್ದಾನದ ಮೂಲಕ** ಪದವು "ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ" ಎಂದು ಅರ್ಥ ಮತ್ತು ದೇವರ ಅಲೌಕಿಕ ಮದ್ಯಸ್ಥಿಕೆ ಮತ್ತು ಅಬ್ರಹಾಮನ ಹೆಂಡತಿ ಸಾರಳು (**ಸ್ವತಂತ್ರಳಾದ ಸ್ತ್ರೀ**) ಗರ್ಭ ಧರಿಸುವುದರ ಮೂಲಕ ಆತನು ಅಬ್ರಹಾಮನಿಗೆ ಮಾಡಿದ **ವಾಗ್ದಾನ** ನೆರವೇರಿತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ" ಅಥವಾ "ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಪರಿಣಾಮವಾಗಿ ಅಲೌಕಿಕವಾಗಿ ಗರ್ಭಧರಿಸಿದಳು" (ನೋಡಿ: [[rc://*/ta/man/translate/figs-explicit]])
4:24 jfuz rc://*/ta/man/translate/figs-explicit ἅτινά 1 **ಈ ಸಂಗತಿಗಳು** ಎಂಬುದು ಪೌಲನು [4:22-23](../04/22.md) ದಲ್ಲಿ ಅಬ್ರಹಾಮ, ಅವನ ಇಬ್ಬರು ಮಕ್ಕಳು, ಹಾಗರಳು ಮತ್ತು ಸಾರಳ ಕುರಿತಾಗಿ ವಿವರಿಸಿದಂತ **ವಿಷಯಗಳನ್ನು** ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಈ ಘಟನೆಗಳನ್ನು ನಾನು ನಿಮಗೆ ವಿವರಿಸಿದ್ದೇನೆ" ಅಥವಾ "ಈ ಘಟನೆಗಳನ್ನು ನಾನು ನಿಮಗೆ ಹೇಳಿದ್ದೇನೆ"(ನೋಡಿ: [[rc://*/ta/man/translate/figs-explicit]])
4:24 rilp rc://*/ta/man/translate/figs-activepassive ἅτινά ἐστιν ἀλληγορούμενα 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದುಮಾಡಿದವರು ಯಾರು ಎಂದು ಹೇಳಬೇಕೆಂದಿದ್ದರೆ, ಆತನು ಇದನ್ನು ಮಾಡಿದ್ದು ಎಂದು ಪೌಲನು ಸೂಚಿಸಿದ್ದಾನೆ ಎಂದು ಹೇಳಬಹುದು. ಪರ್ಯಾಯ ಅನುವಾದ: "ನಾನು ಈ ವಿಷಯಗಳನ್ನು ಸಾಂಕೇತಿಕ ರೂಪವಾಗಿ ಹೇಳಿದ್ದೇನೆ" (ನೋಡಿ: [[rc://*/ta/man/translate/figs-activepassive]])
4:24 k5qu rc://*/ta/man/translate/translate-unknown ἅτινά ἐστιν ἀλληγορούμενα 1 **ಅನ್ಯೋಕ್ತಿಯು** ಕಥೆಯಾಗಿದ್ದು, ಇದರಲ್ಲಿ ಕಥೆಯೊಳಗಿನ ವಿಷಯಗಳನ್ನು ಬೇರೆಯದಕ್ಕೆ ಪ್ರತಿನಿಧಿಸುವಂತೆ ಅರ್ಥೈಸಿಲಾಗಿದೆ. ಇಲ್ಲ, ಕಥೆಯಲ್ಲಿನ ವಿಷಯಗಳ ಅರ್ಥವನ್ನು ಆತ್ಮೀಕ ಸತ್ಯ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುವಂತೆ ಅರ್ಥೈಸಲಾಗಿದೆ. ಈ ಅನ್ಯೋಕ್ತಿಯಲ್ಲಿ, [ಗಲಾತ್ಯ 4:22](../04/22.md) ದಲ್ಲಿ ಸೂಚಿಸಲಾದ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಯನ್ನು ಪ್ರತಿನಿಧಿಸುತ್ತಾರೆ. **ಅನ್ಯೋಕ್ತಿ** ಗೋಸ್ಕರ ಪದ ಅಥವಾ ವಾಕ್ಯವನ್ನು ನಿಮ್ಮ ಭಾಷೆಯಲ್ಲಿ ಇದ್ದರೆ, ನೀವು ಅದನ್ನು ಇಲ್ಲಿ ಉಪಯೋಗಿಸಬಹುದು. ಪರ್ಯಾಯವಾಗಿ, ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನಿಮ್ಮ ಅನುವಾದದಲ್ಲಿ ಅನ್ಯೋಕ್ತಿ ಏನು ಎಂಬುದನ್ನು ನೀವು ವಿವರಿಸಬಹುದು. ಪರ್ಯಾಯ ಅನುವಾದ: "ನಿಮಗೆ ಆತ್ಮೀಕ ಸತ್ಯಗಳನ್ನು ಕಲಿಸಲು ನಾನು ಈ ವಿಷಯಗಳನ್ನು ಹೇಳುತ್ತಿದ್ದೇನೆ" ಅಥವಾ "ನಿಮಗೆ ಪ್ರಮುಖ ಸತ್ಯವನ್ನು ಕಲಿಸಲು ನಾನು ಈ ವಿಷಯಗಳನ್ನು ಸಾಮ್ಯವನ್ನು ಉಪಯೋಗಿಸುವುದರ ಮೂಲಕ ಮಾತನಾಡುತ್ತಿದ್ದೇನೆ" (ನೋಡಿ: [[rc://*/ta/man/translate/translate-unknown]])
4:24 b120 rc://*/ta/man/translate/figs-explicit αὗται 1 ಇಲ್ಲಿ, **ಅವರು**ಪದವು ಸಾರಳು ಮತ್ತು ಹಾಗರಳನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಈ ಸ್ತ್ರೀಯರು" (ನೋಡಿ: [[rc://*/ta/man/translate/figs-explicit]])
4:24 mt7j rc://*/ta/man/translate/figs-nominaladj μία 1 **ಒಂದು** ಪದವು ಸೂಚಿಸಬಹುದು: (1) ನಿಯಮದ ಅಧೀನದಲ್ಲಿ ಆತ್ಮೀಕ ದಾಸತ್ವವನ್ನು ದೇವರು ಸಿನಾಯ ಪರ್ವತದಲ್ಲಿ ಮಾಡಿಕೊಂಡನು. ಪರ್ಯಾಯ ಅನುವಾದ: "ಒಂದು ಒಡಂಬಡಿಕೆ" (2) ಅವಳು ಸಿನಾಯ ಪರ್ವತದಲ್ಲಿ ಮಾಡಿಕೊಂಡಳು (ನೋಡಿ [4:25](../04/25.md)) ಮತ್ತು ದಾಸತ್ವಕೋಸ್ಕರ ಉದ್ದೇಶಿತವಾಗಿ ಮಗುವಿಗೆ ಜನ್ಮ ನೀಡಿದಳು. ಪರ್ಯಾಯ ಅನುವಾದ: "ಒಬ್ಬ ಸ್ತ್ರೀ" (ನೋಡಿ: [[rc://*/ta/man/translate/figs-nominaladj]])
4:24 u4hr rc://*/ta/man/translate/figs-synecdoche Ὄρους Σινά 1 ಪೌಲನು ಉಪಯೋಗಿಸಿ **ಸೀನಾಯಿ ಪರ್ವತ**ದಲ್ಲಿ ಮೋಶೆಯು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಸರಳ ಭಾಷೆಯನ್ನು ಉಪಯೋಗಿಸಿ ನೀವು ಇದನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಸಿನಾಯ ಪರ್ವತದಲ್ಲಿ, ಮೋಶೆಯು ನಿಬಂದನೆಗಳನ್ನು ಸ್ವೀಕರಿಸಿದನು ಮತ್ತು ಅದನ್ನು ಇಸ್ರಾಯೇಲ್ಯರಿಗೆ ಕೊಟ್ಟನು" (ನೋಡಿ: [[rc://*/ta/man/translate/figs-synecdoche]])"
4:24 aani rc://*/ta/man/translate/figs-metaphor εἰς δουλείαν γεννῶσα 1 ಮೋಶೆಯ ನಿಯಮದ ಉತ್ಪನ್ನ ಅಥವಾ ಉತ್ಪಾದಿಸುವ ಪ್ರಕ್ರಿಯೆಯು **ಜನ್ಮ ನೀಡು**ವಂತೆಯೇ ಇದ್ದಂತೆ ಏನಾದರೂ ಕಾರಣವಾಗುತ್ತದೆ ಎಂದು ಪೌಲನು ಹೇಳುತ್ತಿದ್ದಾನೆ. ಆತ್ಮೀಕ ಬಂಧನ ಮೋಶೆಯ ನಿಯಮಗಳ **ದಾಸತ್ವ** ಇದ್ದಂತೆ ಅಧಿಕಾರದ ಅದೀನದಲ್ಲಿರುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ಮೋಶೆಯ ನಿಯಮಗಳು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಮತ್ತು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತದೆ" ಅಥವಾ "ಮತ್ತು ಆತ್ಮೀಕ ದಾಸತ್ವದ ಪರಿಣಾಮವಾಗಿ" (ನೋಡಿ: [[rc://*/ta/man/translate/figs-metaphor]])
4:24 e3rc rc://*/ta/man/translate/figs-abstractnouns δουλείαν 1 **ದಾಸತ್ವ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, "ದಾಸ" ಇಂಥ ವಾಸ್ತವಿಕ ನಾಮಪದದೊಂದಿಗೆ ನೀವು ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])
4:25 u1cc rc://*/ta/man/translate/figs-explicit τὸ & Ἁγὰρ Σινά Ὄρος ἐστὶν 1 **ಹಾಗರಳು ಸಿನಾಯ ಪರ್ವತ** ಅರ್ಥ ಹಾಗರಳು ಸಿನಾಯ ಪರ್ವತವನ್ನು ಸೂಚಿಸುತ್ತಾಳೆ. ಇಲ್ಲಿ, 4:22](../04/22.md)ದಲ್ಲಿ ಆರಂಭಿಸಿದ ಅನ್ಯೋಕ್ತಿಯ ಅರ್ಥವನ್ನು ವಿವರಿಸುವ ವಿವರಣೆಯನ್ನು ಪ್ರಾರಂಬಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, **ಹಾಗರಳು ಸಿನಾಯ ಪರ್ವತವಾಗಿದ್ದಳೆ** ಪದದ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಹಾಗರಳು ಸಿನಾಯ ಪರ್ವತವನ್ನು ಪ್ರತಿನಿಧಿಸುತ್ತಾಳೆ" (ನೋಡಿ: [[rc://*/ta/man/translate/figs-explicit]])
4:25 klcv rc://*/ta/man/translate/figs-synecdoche τὸ & Ἁγὰρ Σινά Ὄρος ἐστὶν ἐν τῇ Ἀραβίᾳ 1 ಪೌಲನು ಉಪಯೋಗಿಸಿದ **ಅರಬಿಯಾದಲ್ಲಿರುವ ಸಿನಾಯ ಪರ್ವತ** ವಾಕ್ಯವು ಒಡಂಬಡಿಕೆ ಮತ್ತು ಅಲ್ಲಿರುವ ಇಸ್ರಾಯೇಲ್ಯರಿಗೆ ಮೋಶೆಯು ನೀಡಿದ ನಿಯಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: "ಹಾಗರಳು ಅರಬಿಯಾದಲ್ಲಿರುವ ಸಿನಾಯ ಪರ್ವತಕ್ಕೆ ಹೋಲಿಕೆಯಾಗಿದ್ದಾಳೆ, ಅಲ್ಲಿಯೇ ಮೋಶೆಯು ನಿಯಮಗಳನ್ನು ಸ್ವೀಕರಿಸಿ ಮತ್ತು ಇದನ್ನು ಇಸ್ರಾಯೇಲ್ಯರಿಗೆ ಕೊಟ್ಟನು" (ನೋಡಿ: [[rc://*/ta/man/translate/figs-synecdoche]])
4:25 azzt rc://*/ta/man/translate/figs-ellipsis συνστοιχεῖ 1 "ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವಾರು ಭಾಷೆಯಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದಗಳನ್ನು ಪಠ್ಯದಿಂದ ಒದಗಿಸಬಹುದು. ಪೌಲನು ಬಿಟ್ಟಿರುವ ಆ ಪದಗಳಾಗಿರಬಹುದು: (1) ಹಾಗರಳು. ಪರ್ಯಾಯ ಅನುವಾದ: ""ಹಾಗರಳಿಗೆ ಸಂಬಂಧ ಪಟ್ಟದ್ದು"" (2)ಸಿನಾಯ ಪರ್ವತ. ಪರ್ಯಾಯ ಅನುವಾದ: ""ಸಿನಾಯ ಪರ್ವತಕ್ಕೆ ಸಂಬಂಧ ಪಟ್ಟಿದ್ದು""(ನೋಡಿ: [[rc://*/ta/man/translate/figs-ellipsis]])"
4:25 xvhr rc://*/ta/man/translate/figs-metonymy νῦν Ἰερουσαλήμ, δουλεύει γὰρ 1 "ಈ ಧರ್ಮದ ಕೇಂದ್ರವಾಗಿರುವ, ಯೆರೂಸಲೇಮ ಪಟ್ಟಣದೊಂದಿಗಿನ ಒಡನಾಟದ ಮೂಲಕ (ಮೋಶೆಯ ನಿಯಮಕ್ಕೆ ವಿಧೇಯರಾಗುವುದ ಕುರಿತು ಒತ್ತುಕೊಟ್ಟು ಹೇಳಿರುವ) ಯೆಹೂದ್ಯರ ಧಾರ್ಮೀಕತೆಯನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಯೇಹೂದ್ಯ ಧರ್ಮ, ಏಕೆಂದರೆಈ ಧರ್ಮವನ್ನು ಅನುಸರಿಸುವರೆಲ್ಲರೂ ದಾಸತ್ವದಲ್ಲಿದ್ದರು""(ನೋಡಿ: [[rc://*/ta/man/translate/figs-metonymy]])"
4:25 bonn rc://*/ta/man/translate/figs-metaphor δουλεύει γὰρ μετὰ τῶν τέκνων αὐτῆς 1 "ಯೆಹೂದ್ಯ ಧರ್ಮವು ಗುಲಾಮಗಿರಿಯಲ್ಲಿರುವಂತೆ, ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು ಎಂದು ಪೌಲನು ಒತ್ತುಕೊಟ್ಟು ಹೇಳುತ್ತಿದ್ದಾನೆ. ಇಲ್ಲಿ, ಪೌಲನು ಉಪಯೋಗಿಸಿದ **ಗುಲಾಮಗಿರಿ** ಪದವು ಮೋಶೆಯು ರಚಿಸಿದ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪಡೆಯಲು ಆತ್ಮೀಕ ದಾಸ್ಯವನ್ನು ಸೂಚಿಸುತ್ತದೆ. ಇಲ್ಲಿ, **ಗುಲಾಮತನ** ಎಂಬುದು ಆತ್ಮೀಕ ದಾಸತ್ವವನ್ನು ಸೂಚಿಸುತ್ತದೆ ಮತ್ತು **ಮಕ್ಕಳು**ಪದ ದೇವರ ಸಮ್ಮತಿಯನ್ನು ಪಡೆಯುವಂತೆ ಮೋಶೆಯ ನಿಯಮಕ್ಕೆ ವಿಧೇಯರಾಗಲು ಹುಡುಕುವ ಆ ಜನರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಏಕೆಂದರೆ, ಯೆರೂಸಲೇಮ ಯೆಹೂದ್ಯ ಧರ್ಮದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಇದನ್ನು ಅಭ್ಯಾಸ ಮಾಡುವ ಎಲ್ಲರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ."" ಅಥವಾ ""ಏಕೆಂದರೆ ಯೇರೂಸಲೇಮ ಮೋಶೆಯ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಅಭ್ಯಾಸ ಮಾಡುವ ಮೂಲಕ ದೇವರ ಮುಂದೆ ನೀತಿವಂತರಾಗಲು ಬಯಸುವರು""(ನೋಡಿ: [[rc://*/ta/man/translate/figs-metaphor]])"

Can't render this file because it is too large.