Edit 'tn_GAL.tsv' using 'tc-create-app'

This commit is contained in:
Vishwanath 2023-12-22 05:03:25 +00:00
parent 79753d6d8c
commit 1933c0fbaf
1 changed files with 2 additions and 2 deletions

View File

@ -576,8 +576,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:21 z1um λέγετέ μοι 1 ಪರ್ಯಾಯ ಅನುವಾದ: "ನನಗೆ ಹೇಳು" ಅಥವಾ "ನನಗೆ ಉತ್ತರಿಸು"
4:21 sf5v rc://*/ta/man/translate/figs-yousingular οἱ 1 ಇಲ್ಲಿ, **ನೀವು** ಪದ ಬಹುವಚನ ಪದವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಇಂಥ ರೂಪಗಳನ್ನು ಗುರುತಿಸಿ. (ನೋಡಿ: [[rc://*/ta/man/translate/figs-yousingular]])
4:21 y3km θέλοντες 1 ಪರ್ಯಾಯ ಅನುವಾದ: "ಬಯಸುತ್ತಿರುವ"
4:21 ysq4 rc://*/ta/man/translate/figs-explicit ὑπὸ 1 ಅದೇ ಅರ್ಥದೊಂದಿಗೆ ಉಪಯೋಗಿಸಿದ [3:23](../03/23.md)ಲ್ಲಿ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ . (ನೋಡಿ: [[rc://*/ta/man/translate/figs-explicit]])
4:21 u6fs rc://*/ta/man/translate/figs-rquestion λέγετέ μοι, οἱ ὑπὸ νόμον θέλοντες εἶναι, τὸν νόμον οὐκ ἀκούετε 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಮುಂದೆ ಹೇಳುವುದನ್ನು ಪ್ರತಿಬಿಂಭಿಸುವ ಮತ್ತು ಯೋಚಿಸಲಿ ಎಂಬ ಕಾರಣಕ್ಕೆ ಅವನು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆ ರೂಪದ ಉಪಯೋಗವು ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆ ಅಥವಾ ಘೋಷಣೆ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ರೀತಿಯಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನೀವು ಪ್ರತಿಯೊಬ್ಬರು ನಿಯಮದ ಅಡಿಯಲ್ಲಿ ಇರಲು ಬಯಸುತ್ತೀರಿ. ನಿಯಮವು ಹೇಳುವುದನ್ನು ನೀವು ಕೇಳಬೇಕು"" ಅಥವಾ ""ನಿಮ್ಮಲ್ಲಿ ನಿಯಮದ ಅಡಿಯಲ್ಲಿರಲು ಬಯಸುವವರು, ನಿಯಮವು ನಿಜವಾಗಿಯೂ ಕಲಿಸುವುದರ ಕುರಿತು ನೀವು ಹೆಚ್ಚು ಗಮನಹರಿಸಬೇಕು""(ನೋಡಿ: [[rc://*/ta/man/translate/figs-rquestion]])"
4:21 ysq4 rc://*/ta/man/translate/figs-explicit ὑπὸ 1 ಅದೇ ಅರ್ಥದೊಂದಿಗೆ ಉಪಯೋಗಿಸಿದ [3:23](../03/23.md)ಲ್ಲಿ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ . (ನೋಡಿ: [[rc://*/ta/man/translate/figs-explicit]])
4:21 u6fs rc://*/ta/man/translate/figs-rquestion λέγετέ μοι, οἱ ὑπὸ νόμον θέλοντες εἶναι, τὸν νόμον οὐκ ἀκούετε 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಮುಂದೆ ಹೇಳುವುದನ್ನು ಪ್ರತಿಬಿಂಭಿಸುವ ಮತ್ತು ಯೋಚಿಸಲಿ ಎಂಬ ಕಾರಣಕ್ಕೆ ಅವನು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆ ರೂಪದ ಉಪಯೋಗವು ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆ ಅಥವಾ ಘೋಷಣೆ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ರೀತಿಯಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನೀವು ಪ್ರತಿಯೊಬ್ಬರು ನಿಯಮದ ಅಡಿಯಲ್ಲಿ ಇರಲು ಬಯಸುತ್ತೀರಿ. ನಿಯಮವು ಹೇಳುವುದನ್ನು ನೀವು ಕೇಳಬೇಕು" ಅಥವಾ "ನಿಮ್ಮಲ್ಲಿ ನಿಯಮದ ಅಡಿಯಲ್ಲಿರಲು ಬಯಸುವವರು, ನಿಯಮವು ನಿಜವಾಗಿಯೂ ಕಲಿಸುವುದರ ಕುರಿತು ನೀವು ಹೆಚ್ಚು ಗಮನಹರಿಸಬೇಕು" (ನೋಡಿ: [[rc://*/ta/man/translate/figs-rquestion]])
4:21 kw9j τὸν νόμον οὐκ ἀκούετε 1 "ಪರ್ಯಾಯ ಅನುವಾದ: ""ನಿಯಮವು ಏನು ಕಲಿಸುತ್ತಿದೆ ಎಂದು ನಿಮಗೆ ಅರ್ಥವಾಗುತ್ತಿಲ್ಲವೇ"" ಅಥವಾ ""ವಾಸ್ತವಿಕವಾಗಿ ನಿಯಮವು ಏನು ಕಲಿಸುತ್ತದೆ ಎಂಬುದು ನಿಮಗೆ ಅರ್ಥವಾಗುತ್ತಿಲ್ಲವೇ"""
4:22 fkbv rc://*/ta/man/translate/figs-explicit γέγραπται 1 "ಇಲ್ಲಿ, ಪೌಲನು ಉಪಯೋಗಿಸಿದ **ಬರೆಯಲ್ಪಟ್ಟಿದೆ** ಎಂಬುದು ಹಳೆಒಡಂಬಡಿಕೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ ಎಂದು ಅರ್ಥವಾಗಿದೆ. ತನ್ನ ಓದುಗರಿಗೆ ಇದು ಅರ್ಥವಾಗಲಿ ಎಂದು ಪೌಲನು ಭಾವಿಸುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಪೌಲನು ಮುಖ್ಯ ಪಠ್ಯವನ್ನು ಸೂಚಿಸಿರುವುದನ್ನು ಹೋಲಿಕೆಯಾಗುವ ಪದವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಇದು ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ""(ನೋಡಿ: [[rc://*/ta/man/translate/figs-explicit]])"
4:22 gthm rc://*/ta/man/translate/figs-activepassive γέγραπται 1 "ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಇದನ್ನು ಮಾಡಿದವರಾರು ಯಾರು ಎಂದು ನೀವು ಹೇಳಬೇಕೆಂದಿದ್ದರೆ, ಮೋಶೆಯು ಇದನ್ನು ಮಾಡಿದ್ದು ನೀವು ಹೇಳಬಹುದು. ಪರ್ಯಾಯ ಅನುವಾದ: ""ಮೇಶೆಯು ಬರೆದನು"" ಅಥವಾ ""ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನು""(ನೋಡಿ: [[rc://*/ta/man/translate/figs-activepassive]])"

Can't render this file because it is too large.