Edit 'tn_GAL.tsv' using 'tc-create-app'

This commit is contained in:
Vishwanath 2023-12-22 05:02:07 +00:00
parent 9a91a47fe1
commit 79753d6d8c
1 changed files with 1 additions and 1 deletions

View File

@ -575,7 +575,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:20 j8on rc://*/ta/man/translate/figs-explicit ἀλλάξαι τὴν φωνήν μου 1 **ನನ್ನ ಸ್ವರ ಬದಲಾಯಿಸುತ್ತೇನೆ** ಪದವು ಪೌಲನು ಗಲಾತ್ಯದವರ ಕಡೆಗೆ ನಿಷ್ಠುರವಾಗಿ ನಿಂದಿಸುವುದರಿಂದ ಹಿಡಿದು ಹೆಚ್ಚು ಪ್ರೀತಿಯಿಂದ ಮಾತನಾಡುವಂತೆ ತನ್ನ ನಡುವಳಿಕೆಯನ್ನು ಬದಲಾಯಿಸುತ್ತೇನೆ ಎಂಬುದನ್ನು ಸೂಚಿಸಲಾಗಿದೆ. ಪೌಲನು ಗಲಾತ್ಯದ ವಿಶ್ವಾಸಿಗಳನ್ನು ಪ್ರೀತಿಸುತ್ತಾನೆ. ಆದಾಗ್ಯೂ, ಗಲಾತ್ಯದವರು ಸ್ವೀಕರಿಸಲು ಪ್ರಚೋಧಿಸಲ್ಪಟ್ಟ ಸುಳ್ಳು ಬೋಧಕರ ಗಂಭೀರ ಸ್ವರೂಪ ಸೇರಿ ಗಲಾತ್ಯದವರಿಂದ ಪೌಲನನ್ನು ಶಾರೀರಿಕ ದೂರಗೊಳಿಸಿತ್ತು, ಅವರು ಸುಳ್ಳು ಬೋಧನೆಯನ್ನು ನಂಬಿ ಅನುಸರಿಸಬಾರದು ಎಂಬ ನಿರೀಕ್ಷೆಯೊಂದಿಗೆ ಅವರ ಸುಳ್ಳು ಬೋಧನೆಯ ಯೋಚನೆಯನ್ನು ನಿಷ್ಠೂರವಾಗಿ ಮತ್ತು ದೃಡವಾಗಿ ಅವರನ್ನು ಸರಿಪಡಿಸಲು ಬರೆಯುವ ಅಗತ್ಯವಿದೆ ಎಂದು ಅವನು ಭಾವಿಸಿದನು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಇಲ್ಲಿ **ನನ್ನ ಸ್ವರ ಬದಲಾಯಿಸಬೇಕು** ಎಂಬ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ವಿಭಿನ್ನ ರೀತಿಯಲ್ಲಿ ಮಾತನಾಡಲು" (ನೋಡಿ: [[rc://*/ta/man/translate/figs-explicit]])
4:21 z1um λέγετέ μοι 1 ಪರ್ಯಾಯ ಅನುವಾದ: "ನನಗೆ ಹೇಳು" ಅಥವಾ "ನನಗೆ ಉತ್ತರಿಸು"
4:21 sf5v rc://*/ta/man/translate/figs-yousingular οἱ 1 ಇಲ್ಲಿ, **ನೀವು** ಪದ ಬಹುವಚನ ಪದವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಇಂಥ ರೂಪಗಳನ್ನು ಗುರುತಿಸಿ. (ನೋಡಿ: [[rc://*/ta/man/translate/figs-yousingular]])
4:21 y3km θέλοντες 1 "ಪರ್ಯಾಯ ಅನುವಾದ: ""ಬಯಸುತ್ತಿರುವ"""
4:21 y3km θέλοντες 1 ಪರ್ಯಾಯ ಅನುವಾದ: "ಬಯಸುತ್ತಿರುವ"
4:21 ysq4 rc://*/ta/man/translate/figs-explicit ὑπὸ 1 ಅದೇ ಅರ್ಥದೊಂದಿಗೆ ಉಪಯೋಗಿಸಿದ [3:23](../03/23.md)ದಲ್ಲಿ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ . (ನೋಡಿ: [[rc://*/ta/man/translate/figs-explicit]])
4:21 u6fs rc://*/ta/man/translate/figs-rquestion λέγετέ μοι, οἱ ὑπὸ νόμον θέλοντες εἶναι, τὸν νόμον οὐκ ἀκούετε 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಮುಂದೆ ಹೇಳುವುದನ್ನು ಪ್ರತಿಬಿಂಭಿಸುವ ಮತ್ತು ಯೋಚಿಸಲಿ ಎಂಬ ಕಾರಣಕ್ಕೆ ಅವನು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆ ರೂಪದ ಉಪಯೋಗವು ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆ ಅಥವಾ ಘೋಷಣೆ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ರೀತಿಯಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನೀವು ಪ್ರತಿಯೊಬ್ಬರು ನಿಯಮದ ಅಡಿಯಲ್ಲಿ ಇರಲು ಬಯಸುತ್ತೀರಿ. ನಿಯಮವು ಹೇಳುವುದನ್ನು ನೀವು ಕೇಳಬೇಕು"" ಅಥವಾ ""ನಿಮ್ಮಲ್ಲಿ ನಿಯಮದ ಅಡಿಯಲ್ಲಿರಲು ಬಯಸುವವರು, ನಿಯಮವು ನಿಜವಾಗಿಯೂ ಕಲಿಸುವುದರ ಕುರಿತು ನೀವು ಹೆಚ್ಚು ಗಮನಹರಿಸಬೇಕು""(ನೋಡಿ: [[rc://*/ta/man/translate/figs-rquestion]])"
4:21 kw9j τὸν νόμον οὐκ ἀκούετε 1 "ಪರ್ಯಾಯ ಅನುವಾದ: ""ನಿಯಮವು ಏನು ಕಲಿಸುತ್ತಿದೆ ಎಂದು ನಿಮಗೆ ಅರ್ಥವಾಗುತ್ತಿಲ್ಲವೇ"" ಅಥವಾ ""ವಾಸ್ತವಿಕವಾಗಿ ನಿಯಮವು ಏನು ಕಲಿಸುತ್ತದೆ ಎಂಬುದು ನಿಮಗೆ ಅರ್ಥವಾಗುತ್ತಿಲ್ಲವೇ"""

Can't render this file because it is too large.