Edit 'en_tn_08-RUT.tsv' using 'tc-create-app'

This commit is contained in:
Vishwanath 2021-12-17 08:26:21 +00:00
parent 9d9c459af7
commit 36559fe121
1 changed files with 2 additions and 2 deletions

View File

@ -103,7 +103,7 @@ RUT 2 10 x6f8 נָכְרִיָּֽה 1 foreigner **ಪರದೇಶಿ** ಎಂ
RUT 2 11 ab14 וַ⁠יַּ֤עַן בֹּ֨עַז֙ וַ⁠יֹּ֣אמֶר 1 Boaz answered and said **ಉತ್ತರಿಸಿ** ಮತ್ತು **ಹೇಳಿದ್ದನು** ಎನ್ನುವ ಎರಡು ಪದಗಳು ಒಂದೇ ಕ್ರಿಯಾಪದವನ್ನು ವಿವರಿಸುತ್ತವೆ. ಇದು ನಿಮ್ಮ ಭಾಷೆಯಲ್ಲಿ ಗೊಂದಲಪಡಿಸುವುದಾದರೇ, ಯುಎಸ್‌ಟಿಯಲ್ಲಿ ಇದ್ದಂಥೆ ಈ ವಿಷಯಕ್ಕಾಗಿ ಒಂದೇ ಕ್ರಿಯಾಪದವನ್ನು ನೀವು ಉಪಯೋಗಿಸಬಹುದು. (ನೋಡಿರಿ: [[rc://en/ta/man/translate/figs-doublet]])
RUT 2 11 app6 הֻגֵּ֨ד הֻגַּ֜ד לִ֗⁠י 1 Everything…has fully been reported to me ಇದು ಕ್ರಿಯಾತ್ಮಕ ರೂಪದಲ್ಲಿ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ : **ಈ ಸುದ್ದಿಯನ್ನು ಜನರು ನನಗೆ ಹೇಳಿದ್ದಾರೆ** ಅಥವಾ **ಜನರು ನನಗೆ ತಿಳಿಸಿದ್ದಾರೆ** (ನೋಡಿರಿ: [[rc://en/ta/man/translate/figs-activepassive]])
RUT 2 11 abc9 הֻגֵּ֨ד הֻגַּ֜ד 1 Everything…has fully been reported ಹೇಳಲ್ಪಟ್ಟಿರುವ ಮಾತಿನ ಉದ್ದೇಶವನ್ನು ಅಥವಾ ನಿಶ್ಚಿತತೆಯನ್ನು ಒತ್ತಿ ಹೇಳುವುದಕ್ಕೆ ಮೂಲ ಹಿಬ್ರೂ ಭಾಷೆಯಲ್ಲಿ **ವರದಿಯನ್ನು** ತಿಳಿಸುವುದಕ್ಕೆ ಪದದ ಎರಡು ರೂಪಗಳು ಇಲ್ಲಿ  ಪುನರಾವರ್ತಿಸಿ ಹೇಳಲಾಗಿದೆ. (ನೋಡಿರಿ: [[rc://en/ta/man/translate/figs-idiom]])
RUT 2 11 r44n ಅಲಂಕಾರಗಳು-ಗೌಣೀಲಕ್ಷಣೆ וַ⁠תֵּ֣לְכִ֔י אֶל־עַ֕ם 1 and you came to a people ರೂತಳು ತನಗೆ ಗೊತ್ತಿಲ್ಲದ ದೇಶಕ್ಕೆ, ಗೊತ್ತಿಲ್ಲದ ಜನರ ಮಧ್ಯೆದೊಳಗೆ, ಗ್ರಾಮದೊಳಗೆ ಬಂದು, ನೊವೊಮಿ ಜೊತೆಯಲ್ಲಿರುವುದಕ್ಕೆ ಬಂದಿರುವ ರೂತಳನ್ನು ಬೋವಜನು ಸೂಚಿಸುತ್ತಿದ್ದಾನೆ. (ನೋಡಿರಿ: [[rc://en/ta/man/translate/figs-metonymy]])
RUT 2 11 r44n וַ⁠תֵּ֣לְכִ֔י אֶל־עַ֕ם 1 and you came to a people ರೂತಳು ತನಗೆ ಗೊತ್ತಿಲ್ಲದ ದೇಶಕ್ಕೆ, ಗೊತ್ತಿಲ್ಲದ ಜನರ ಮಧ್ಯೆದೊಳಗೆ, ಗ್ರಾಮದೊಳಗೆ ಬಂದು, ನೊವೊಮಿ ಜೊತೆಯಲ್ಲಿರುವುದಕ್ಕೆ ಬಂದಿರುವ ರೂತಳನ್ನು ಬೋವಜನು ಸೂಚಿಸುತ್ತಿದ್ದಾನೆ. (ನೋಡಿರಿ: [[rc://en/ta/man/translate/figs-metonymy]])
RUT 2 11 ab60 תְּמ֥וֹל שִׁלְשֽׁוֹם׃ 1 the day before yesterday ಇದೊಂದು ನುಡಿಗಟ್ಟು, ಈ ಮಾತಿಗೆ "ಇತ್ತೀಚಿಗೆ" ಅಥವಾ "ಮುಂಚಿತವಾಗಿ" ಎಂದರ್ಥ.
RUT 2 12 x5ct יְשַׁלֵּ֥ם יְהוָ֖ה פָּעֳלֵ֑⁠ךְ 1 May Yahweh reward your work **ಯೆಹೋವನು ನಿನಗೆ ಉಪಕಾರ ಮಾಡುವನು** ಅಥವಾ **ಯೆಹೋವನು ನಿನಗೆ ಹಿಂದುರಿಗಿ ಉಪಕಾರವನ್ನು ಮಾಡುವನು**
RUT 2 12 s2vm פָּעֳלֵ֑⁠ךְ 1 your work ಬೋವಜನು 11ನೇ ವಚನದಲ್ಲಿ ವಿವರಿಸಿದ ಪ್ರತಿಯೊಂದನ್ನು ಇದು ಸೂಚಿಸುತ್ತದೆ. ಪರ್ಯಾಯ ಅನುವಾದ : "ನಿನ್ನ ಒಳ್ಳೆಯ ಕ್ರಿಯೆಗಳು."
@ -122,7 +122,7 @@ RUT 2 15 a5z9 גַּ֣ם בֵּ֧ין הָֽ⁠עֳמָרִ֛ים 1 even among
RUT 2 16 u6hv שֹׁל־תָּשֹׁ֥לּוּ לָ֖⁠הּ מִן־הַ⁠צְּבָתִ֑ים 1 pull some out from the bundles for her **ಆಕೆ ಹಕ್ಕಲಾಯುವುದಕ್ಕೆ ಕಟ್ಟುಗಳಿಂದ ತೆನೆಗಳನ್ನು ಕಿತ್ತು ಕೆಳಗೆ ಹಾಕಿರಿ** ಅಥವಾ **ಆಕೆ ಹಕ್ಕಲಾಯುವುದಕ್ಕೆ ಸಿಗುಡುಗಳ ಮಧ್ಯೆದೊಳಗೆ ಅನುಮತಿಸಿರಿ.** ಇಲ್ಲಿರುವ ಸಾಧಾರಣ ಪದ್ಧತಿಯನ್ನು ಮೀರಿ ಬೋವಜನು ಒಂದು ಮೆಟ್ಟಿಲನ್ನು ಏರಿ, ರೂತಳು ಹಕ್ಕಲಾಯುವುದಕ್ಕೆ ಈಗಾಗಲೇ ಕೊಯ್ದಿರುವ ತೆನೆಗಳನ್ನು ಹೊಲದಲ್ಲಿ ಬಿಟ್ಟು ಬಿಡಿರಿ ಎಂದು ತನ್ನ ಸೇವಕರಿಗೆ ಹೇಳಿದನು.
RUT 2 16 nn9l וְ⁠לֹ֥א תִגְעֲרוּ־בָֽ⁠הּ 1 do not rebuke her **ಆಕೆಯನ್ನು ಅವಮಾನಿಸಬೇಡಿರಿ** ಅಥವಾ **ಆಕೆಯನ್ನು ಬಯ್ಯಬೇಡಿರಿ**
RUT 2 17 h3ap וַ⁠תַּחְבֹּט֙ 1 Then she beat out ಆಕೆ ಹಕ್ಕಲಾದವುಗಳನ್ನು ತೆಗೆದುಕೊಂಡು ಹೊಟ್ಟು, ತೊಟ್ಟುಗಳಿಂದ ಧಾನ್ಯಗಳನ್ನು ಬೇರ್ಪಡಿಸಿದಳು.
RUT 2 17 mq6b ಅನುವಾದಿಸಿರಿ-ಮೊತ್ತ כְּ⁠אֵיפָ֥ה שְׂעֹרִֽים 1 about an ephah of barley ಒಂದು **ಎಫಾ** ಎಂದರೆ ಸುಮಾರು 22 ಕೇಜಿಗಳಿಗೆ ಸಮಾನವಾದ ಅಳತೆಯಾಗಿದ್ದಿತ್ತು. ಪರ್ಯಾಯ ಅನುವಾದ : "22 ಕೇಜಿ ಜವಗೋಧಿ." ನಿಮ್ಮ ಭಾಷೆಯಲ್ಲಿ ಧಾನ್ಯಗಳಿಗಾಗಿ ಬಳಸುವ ಅಳತೆಯನ್ನು ಉಪಯೋಗಿಸಿಕೊಳ್ಳಿರಿ. (ನೋಡಿರಿ: [[rc://en/ta/man/translate/translate-bvolume]])
RUT 2 17 mq6b כְּ⁠אֵיפָ֥ה שְׂעֹרִֽים 1 about an ephah of barley ಒಂದು **ಎಫಾ** ಎಂದರೆ ಸುಮಾರು 22 ಕೇಜಿಗಳಿಗೆ ಸಮಾನವಾದ ಅಳತೆಯಾಗಿದ್ದಿತ್ತು. ಪರ್ಯಾಯ ಅನುವಾದ : "22 ಕೇಜಿ ಜವಗೋಧಿ." ನಿಮ್ಮ ಭಾಷೆಯಲ್ಲಿ ಧಾನ್ಯಗಳಿಗಾಗಿ ಬಳಸುವ ಅಳತೆಯನ್ನು ಉಪಯೋಗಿಸಿಕೊಳ್ಳಿರಿ. (ನೋಡಿರಿ: [[rc://en/ta/man/translate/translate-bvolume]])
RUT 2 18 etn8 וַ⁠תִּשָּׂא֙ וַ⁠תָּב֣וֹא הָ⁠עִ֔יר 1 She lifted it up and went into the city ರೂತಳು ಧಾನ್ಯಗಳನ್ನು (ಅಥವಾ ಕಾಳುಗಳನ್ನು) ಮನೆಗೆ ತೆಗೆದುಕೊಂಡು ಹೋದಳು ಎನ್ನುವ ಅರ್ಥವನ್ನು ತಿಳಿಸುತ್ತಿದೆ. (ನೋಡಿರಿ: [[rc://en/ta/man/translate/figs-explicit]])
RUT 2 18 r6sz וַ⁠תֵּ֥רֶא חֲמוֹתָ֖⁠הּ 1 Then her mother-in-law saw **ಆದನಂತರ ನೊವೊಮಿ ತೋರಿಸಿದ್ದಳು**
RUT 2 19 bg28 אֵיפֹ֨ה לִקַּ֤טְתְּ הַ⁠יּוֹם֙ וְ⁠אָ֣נָה עָשִׂ֔ית 1 Where did you glean today, and where did you work? ಆ ದಿನದಂದು ರೂತಳಿಗೆ ನಡೆದಿರುವದನ್ನು ತಿಳುದುಕೊಳ್ಳುವ ಕುತೂಹಲವು ನೊವೊಮಿ ಎಷ್ಟರ ಮಟ್ಟಿಗೆ ಇತ್ತೆನ್ನುವದನ್ನು ತೋರಿಸುವುದಕ್ಕೆ ನೊವೊಮಿಯು ಒಂದೇ ವಿಷಯವನ್ನು ಎರಡು ರೀತಿಯಲ್ಲಿ ಕೇಳಿದಳು. ನಿಮ್ಮ ಭಾಷೆಯಲ್ಲಿ ಬೆರಗಾಗುವುದನ್ನು ಮತ್ತು ಆಸಕ್ತಿಯನ್ನು ತೋರಿಸುವ ವಿಧಾನವನ್ನು ಉಪಯೋಗಿಸಿರಿ. (See: [[rc://en/ta/man/translate/figs-parallelism]])

Can't render this file because it contains an unexpected character in line 6 and column 191.