Edit 'en_tn_56-2TI.tsv' using 'tc-create-app'

This commit is contained in:
SamPT 2021-06-03 10:17:01 +00:00
parent c9954f0200
commit 31c7c23463
1 changed files with 5 additions and 5 deletions

View File

@ -12,11 +12,11 @@ Book Chapter Verse ID SupportReference OrigQuote Occurrence GLQuote OccurrenceNo
2TI 1 2 ub7c guidelines-sonofgodprinciples Θεοῦ Πατρὸς καὶ 1 God the Father and "ತಂದೆಯಾದ ದೇವರು,ಇದು ದೇವರಿಗೆ ಒಂದು ಪ್ರಮುಖ ಶಿರ್ಷಿಕಯಾಗಿದೆ. ಪೌಲನು ಇಲ್ಲಿ ದೇವರನ್ನು (1) ಕ್ರಿಸ್ತನ ತಂದೆ ಅಥವಾ (2) ವಿಶ್ವಾಸಿಗಳ ತಂದೆ ಎಂದು ಉಲ್ಲೇಖಿಸುತ್ತಾನೆ. ಪರ್ಯಾಯ ಅನುವಾದ: “ದೇವರು ಯಾರು, ನಮ್ಮ ತಂದೆ” (ನೋಡಿ:[[rc://en/ta/man/translate/guidelines-sonofgodprinciples]])
2TI 1 2 yp2q Χριστοῦ Ἰησοῦ τοῦ Κυρίου ἡμῶν 1 Christ Jesus our Lord
2TI 1 3 tvb7 ᾧ λατρεύω ἀπὸ προγόνων 1 whom I serve from my forefathers ಇದು ಒಂದು ಭಾಷಾವೈಶಿಷ್ಟ್ಯವಾಗಿದೆ, ಇದರರ್ಥ ಪೌಲನ ಕುಟುಂಬವು ಅನೇಕ ತಲೆಮಾರುಗಳಿಂದ ದೇವರ ಸೇವೆ ಮಾಡುತ್ತಿದೆ. ಪರ್ಯಾಯ ಅನುವಾದ: "ನನ್ನ ಪೂರ್ವಿಕರಂತೆ ನಾನು ಆತನನ್ನು ಸೇವಿಸುತ್ತೆನೆ"(ನೋಡಿ: [[rc://en/ta/man/translate/figs-idiom]])
2TI 1 3 ha9d figs-metaphor ἐν καθαρᾷ συνειδήσει 1 with a clean conscience "ತನ್ನ ಆತ್ಮ ಸಾಕ್ಷಿಯು ದೈಹಿಕವಾಗಿ ಶುಚಿಗೊಳಿಸುವ ರೀತಿಯಲ್ಲಿ ಮಾತನಾಡುತ್ತಾನೆ .ಶುದ್ದ ಆತ್ಮಸಾಕ್ಷಿವುಳ್ಳ ವ್ಯಕ್ತಿಯು ಅಪರಾಧಿಯೆಂದು ಭಾವಿಸುವುದಿಲ್ಲ ಯಾಕೆಂದರೆ ಅವನು ಯಾವಾಗಲು ಸರಿಯಾದದ್ದನ್ನು ಮಾಡಲು ಪ್ರಯತ್ನಿಸುತ್ತಾನೆ .ಇನ್ನೊಂದು ಅನುವಾದ : ”ಸರಿಯಾದದ್ದನ್ನು ಮಾಡಲು ನಾನು ಪಟ್ಟಂತ ಪ್ರಯಾಸವನ್ನು ಬಲ್ಲೆನು”(ನೋಡಿ:[[rc://en/ta/man/translate/figs-metaphor]])"
2TI 1 3 rz7s ὡς ἀδιάλειπτον ἔχω τὴν περὶ σοῦ μνείαν 1 as I constantly remember you "ಇಲ್ಲಿ” ನೆನೆಪಿಡು “ ಎಂಬ ಪದವು “ಉಲ್ಲೆಖಿಸು” ಅಥವ “ಮಾತನಾಡು” ಎಂಬ ಪದವನ್ನು ಅರ್ಥೈಸಲು ಬಳಸಲಾಗುತ್ತದೆ . ಇನ್ನೊಂದು ಅನುವಾದ :”ನಾನು ನಿಮ್ಮನ್ನು ಸತತವಾಗಿ ಉಲ್ಲೇಖಿಸಿದಾಗ “ ಅಥವ “ನಿಮ್ಮ ಬಗ್ಗೆ ಯಾವಾಗಲು ಮಾತನಾಡುವಾಗ “"
2TI 1 3 pa6q figs-merism νυκτὸς καὶ ἡμέρας 1 night and day "ಇಲ್ಲಿ “ರಾತ್ರಿ” ಮತ್ತು “ಹಗಲು” ಎಂಬ ಪದವು “ಯಾವಾಗಲು” ಎಂದು ಹೇಳಲು ಒಟ್ಟಿಗೆ ಬಳಸಲಾಗುತ್ತದೆ . ಇನ್ನೊಂದು ಅನುವಾದ :”ಯಾವಾಗಲು” ಅಥವ “ಎಲ್ಲಾ ಸಮಯ “"
2TI 1 4 kk82 figs-metonymy μεμνημένος σου τῶν δακρύων 1 I remember your tears "ಇಲ್ಲಿ “ಕಣ್ಣಿರು “ ಅಳುವುದನ್ನು ಸೂಚಿಸುತ್ತದೆ . ಇನ್ನೊಂದು ಅನುವಾದ :”ನೀವು ನನಗೋಸ್ಕರ ಅತ್ತದ್ದನ್ನು ನಾನು ನೆನಸುತ್ತೆನೆ “(ನೋಡಿ :[[rc://en/ta/man/translate/figs-metonymy]])"
2TI 1 4 zc8s ἐπιποθῶν σε ἰδεῖν 1 I long to see you "ನಿನ್ನನ್ನು ನೋಡಲು ಅಪೇಕ್ಷಿಸುತ್ತನೆ"
2TI 1 3 ha9d figs-metaphor ἐν καθαρᾷ συνειδήσει 1 with a clean conscience ಪೌಲನು ತನ್ನ ಆತ್ಮಸಾಕ್ಷಿಯನ್ನು ದೈಹಿಕವಾಗಿ ಶುಚಿಗೊಳಿಸುವ ರೀತಿಯಲ್ಲಿ ಮಾತನಾಡುತ್ತಾನೆ. **ಶುದ್ಧ ಆತ್ಮಸಾಕ್ಷಿಯ** ವ್ಯಕ್ತಿಯು ಅಪರಾಧಿಯೆಂದು ಭಾವಿಸುವುದಿಲ್ಲ ಏಕೆಂದರೆ ಅವನು ಯಾವಾಗಲೂ ಸರಿಯಾದದ್ದನ್ನು ಮಾಡಲು ಪ್ರಯತ್ನಿಸುತ್ತಾನೆ. ಪರ್ಯಾಯ ಅನುವಾದ: “ಸರಿಯಾದದ್ದನ್ನು ಮಾಡಲು ನಾನು ಕಠಿಣ ಪ್ರಯತ್ನ ಮಾಡಿದ್ದೇನೆ ಎಂದು ತಿಳಿದುಕೊಳ್ಳುವುದು”<br>(ನೋಡಿ:[[rc://en/ta/man/translate/figs-metaphor]])"
2TI 1 3 rz7s ὡς ἀδιάλειπτον ἔχω τὴν περὶ σοῦ μνείαν 1 as I constantly remember you ಪೌಲನು **ನೆನಪಿಡು** ಎಂಬ ಅಮೂರ್ತ ನಾಮಪದವನ್ನು ಬಳಸಿಕೊಂಡು ನೆನಪಿನ ಕ್ರಿಯೆಯ ಬಗ್ಗೆ ಮಾತನಾಡುತ್ತಾನೆ. ನಿಮ್ಮ ಭಾಷೆಯು ಕ್ರಿಯಾಪದದಂತಹ ಈ ಪರಿಕಲ್ಪನೆಯನ್ನು ವ್ಯಕ್ತಪಡಿಸುವ ನಿರ್ದಿಷ್ಟ ವಿಧಾನವನ್ನು ಹೊಂದಿರಬಹುದು. ಹಾಗಿದ್ದಲ್ಲಿ, ನೀವು ಅದನ್ನು ನಿಮ್ಮ ಅನುವಾದದಲ್ಲಿ ಬಳಸಬಹುದು. ಪರ್ಯಾಯ ಅನುವಾದ: “ನನ್ನ ಪ್ರಾರ್ಥನೆಯಲ್ಲಿ ನಾನು ನಿಮ್ಮ ಬಗ್ಗೆ ನಿರಂತರವಾಗಿ ಯೋಚಿಸುತ್ತಿದ್ದೇನೆ” (ನೋಡಿ: [[rc://en/ta/man/translate/figs-abstractnouns]])
2TI 1 3 pa6q figs-merism νυκτὸς καὶ ἡμέρας 1 night and day ಇಲ್ಲಿ, ರಾತ್ರಿ ಮತ್ತು ಹಗಲಿನಲ್ಲಿ ಸೇರಿಸಲಾದ ಎಲ್ಲಾ ಸಮಯವನ್ನು ಉಲ್ಲೇಖಿಸಲು **ರಾತ್ರಿ ಮತ್ತು ಹಗಲು** ಅನ್ನು ಒಟ್ಟಿಗೆ ಬಳಸಲಾಗುತ್ತದೆ. ಪೌಲನು ಯಾವ ಸಮಯದಲ್ಲಾದರೂ ಆಗಾಗ್ಗೆ ದೇವರನ್ನು ಪ್ರಾರ್ಥಿಸುತ್ತಾನೆ ಎಂದರ್ಥ. ಅವನು ಎಂದಿಗೂ ನಿಲ್ಲದೆ ರಾತ್ರಿಯಿಡೀ ಮತ್ತು ಇಡೀ ದಿನ ಪ್ರಾರ್ಥಿಸುತ್ತಾನೆ ಎಂದು ಅರ್ಥವಲ್ಲ. ಪರ್ಯಾಯ ಅನುವಾದ: “ಎಲ್ಲ ಸಮಯದಲ್ಲೂ” ಪರ್ಯಾಯ ಅನುವಾದ: “ಯಾವಾಗಲೂ” (ನೋಡಿ: [[rc://en/ta/man/translate/figs-merism]])
2TI 1 4 kk82 figs-metonymy μεμνημένος σου τῶν δακρύων 1 I remember your tears ಇಲ್ಲಿ, **ನಿನ್ನ ಕಣ್ಣೀರು** ತಿಮೊಥೆಯ ಅಳುವುದು ಅಥವಾ ತುಂಬಾ ದುಃಖಿತನಾಗಿರುವುದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀನ್ನ ಅಳುವಿಕೆ” ಅಥವಾ “ನಿಮ್ಮ ದುಃಖ”<br>(ನೋಡಿ :[[rc://en/ta/man/translate/figs-metonymy]])"<br>
2TI 1 4 zc8s ἐπιποθῶν σε ἰδεῖν 1 I long to see you
2TI 1 4 gu8c figs-metaphor χαρᾶς πληρωθῶ 1 I may be filled with joy "ಪೌಲನು ತನನ್ನು, ಬರ್ತಿ ಮಾಡಬಹುದಾದ ಒಂದು ಪಾತ್ರೆಯ ಹಾಗೆ ಮಾತನಾಡುತ್ತಾನೆ .ಇದನ್ನು ಸಕ್ರಿಯ ರೂಪದಲ್ಲಿ ಸಹ ಹೇಳಬಹುದು . ಇನ್ನೊಂದು ಅನುವಾದ : “ನಾನು ಸಂತೋಷವಾಗಿರಬಹುದು “ಅಥವ “ನನಗೆ ಸಂಪೂರ್ಣ ಸಂತೋಷವಿರಬಹುದು “ಅಥವ “ನಾನು ಸಂತೋಷಪಡಬಹುದು “ (ನೋಡಿ :[[rc://en/ta/man/translate/figs-metaphor]] ಮತ್ತು [[rc://en/ta/man/translate/figs-activepassive]])"
2TI 1 5 rhs7 figs-activepassive ὑπόμνησιν λαβὼν τῆς ἐν σοὶ 1 I have been reminded of your "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಇನ್ನೊಂದು ಅನುವಾದ :”ನಾನು ನಿನ್ನನ್ನು ನೆನಪಿಸಿಕೊಳ್ಳುತ್ತೆನೆ “ ಅಥವ “ ನನ್ನ ನೆನಪಿಗೆ ಬಂತು “ (ನೋಡಿ :[[rc://en/ta/man/translate/figs-activepassive]])"
2TI 1 5 buc3 τῆς ἐν σοὶ ἀνυποκρίτου πίστεως 1 your genuine faith "ನಿಜವಾದ ನಿಮ್ಮ ನಂಬಿಕೆ ಅಥವ “ಪ್ರಾಮಾಣಿಕವಾದ ನಿಮ್ಮ ನಂಬಿಕೆ “"

Can't render this file because it contains an unexpected character in line 3 and column 1134.