Edit 'en_tn_57-TIT.tsv' using 'tc-create-app'
This commit is contained in:
parent
8189c6a034
commit
2dcfbee297
|
@ -118,7 +118,7 @@ TIT 2 13 rz93 προσδεχόμενοι 1 we look forward to receiving ***ಸ
|
|||
TIT 2 13 pss7 ಫಿಗ್ಸ್-ಲಾಕ್ಷಣಾಲಂಕಾರ τὴν μακαρίαν ἐλπίδα, καὶ ἐπιφάνειαν τῆς δόξης τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ 1 our blessed hope, the appearance of the glory of our great God and Savior Jesus Christ ಇದರಲ್ಲಿರುವ **ಮಹಿಮೆ** ಎಂಬುದು ಮಹಿಮಾನ್ವಿತನಾಗಿ ಪ್ರತ್ಯಕ್ಷನಾಗುವ ಯೇಸುವನ್ನೇ ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: "ಅಂದರೆ ನಮ್ಮ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮಹಿಮಾನ್ವಿತವಾದ ಪ್ರತ್ಯಕ್ಷತೆ” (ನೋಡಿರಿ: [[rc://kn/ta/man/translate/figs-metonymy]])
|
||||
TIT 2 13 xyz7 ಫಿಗ್ಸ್-ದ್ವಿಪದಾಲಂಕಾರ τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ 1 our great God and Savior Jesus Christ **ನಮ್ಮ ಮಹೋನ್ನತನಾದ ದೇವರು** ಮತ್ತು **ರಕ್ಷಕನು** ಎಂಬ ಈ ಎರಡು ಪದಗುಚ್ಛಗಳು ಒಬ್ಬ ವ್ಯಕ್ತಿಯನ್ನೇ ಅಂದರೆ ಯೇಸುಕ್ರಿಸ್ತನನ್ನೇ ಸೂಚಿಸುತ್ತವೆ. ಪರ್ಯಾಯ ಭಾಷಾಂತರ: “ನಮ್ಮ ಮಹೋನ್ನತನಾದ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು” (ನೋಡಿರಿ: [[rc://kn/ta/man/translate/figs-hendiadys]])
|
||||
TIT 2 13 abcf ಫಿಗ್ಸ್-ದ್ವಿಪದಾಲಂಕಾರ τὴν μακαρίαν ἐλπίδα, καὶ ἐπιφάνειαν τῆς δόξης 1 the blessed hope and appearing of the glory **ಭಾಗ್ಯಕರವಾದ ನಿರೀಕ್ಷೆ** ಮತ್ತು **ಮಹಿಮೆಯು ಪ್ರತ್ಯಕ್ಷವಾಗುವುದು** ಎಂಬ ಇವೆರಡೂ ಒಂದೇ ಸಂಗತಿಯನ್ನು ಸೂಚಿಸುತ್ತವೆ. ಇದನ್ನು ಸ್ಪಷ್ಟವಾಗಿ ತೋರಿಸಬಹುದು. ಪರ್ಯಾಯ ಭಾಷಾಂತರ: “ನಾವು ಭಾಗ್ಯಕರವಾದ ಮತ್ತು ಮಹಿಮಾನ್ವಿತವಾದ ಪ್ರತ್ಯಕ್ಷತೆಗಾಗಿ ಹಾತೊರೆಯುತ್ತಿದ್ದೇವೆ” (ನೋಡಿರಿ: [[rc://kn/ta/man/translate/figs-hendiadys]])
|
||||
TIT 2 13 xyz6 ಫಿಗ್ಸ್-ಲಕ್ಷಣಾಲಂಕಾರ τὴν μακαρίαν ἐλπίδα 1 the blessed hope Here, what is **blessed** is that for which we hope, which is the return of Jesus Christ. Alternate translation: “the wonderful thing for which we hope” (See: [[rc://en/ta/man/translate/figs-metonymy]])
|
||||
TIT 2 13 xyz6 ಫಿಗ್ಸ್-ಲಕ್ಷಣಾಲಂಕಾರ τὴν μακαρίαν ἐλπίδα 1 the blessed hope ಇದರಲ್ಲಿ, ನಾವು ಯಾವುದನ್ನು ನಿರೀಕ್ಷಿಸುತ್ತಿದ್ದೇವೋ ಅದು \*\*ಭಾಗ್ಯಕರ\*\* ಆಗಿದೆ, ಅದು ಯಾವುದೆಂದರೆ ಯೇಸುಕ್ರಿಸ್ತನ ಪುನರಾಗಮನವಾಗಿದೆ. ಪರ್ಯಾಯ ಭಾಷಾಂತರ: “ನಾವು ನಿರೀಕ್ಷಿಸುತ್ತಿರುವ ಅದ್ಭುತಕರವಾದ ಸಂಗತಿ” (ನೋಡಿರಿ: \[\[rc://en/ta/man/translate/figs-metonymy\]\])
|
||||
TIT 2 14 niu4 ಫಿಗ್ಸ್-ಸ್ಪಷ್ಟಪಡಿಸುವಿಕೆ ἔδωκεν ἑαυτὸν ὑπὲρ ἡμῶν 1 gave himself for us ಇದು ಯೇಸು ಸ್ವ ಇಚ್ಛೆಯಿಂದ ಪ್ರಾಣವನ್ನು ಕೊಟ್ಟಿದ್ದರ ಬಗ್ಗೆ ಹೇಳುತ್ತದೆ. ಪರ್ಯಾಯ ಭಾಷಾಂತರ: "ನಮಗೋಸ್ಕರ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು." (ನೋಡಿರಿ: \[\[rc://kn/ta/man/translate/figs-explicit\]\])
|
||||
TIT 2 14 xy20 ಫಿಗ್ಸ್-ಅಂತರ್ಗತ ἡμῶν 1 us ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (See: [[rc://en/ta/man/translate/figs-inclusive]])
|
||||
TIT 2 14 gxe7 ಫಿಗ್ಸ್-ರೂಪಕ λυτρώσηται ἡμᾶς ἀπὸ πάσης ἀνομίας 1 to redeem us from all lawlessness ಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
|
||||
|
|
Can't render this file because it contains an unexpected character in line 5 and column 379.
|
Loading…
Reference in New Issue