Edit 'en_tn_57-TIT.tsv' using 'tc-create-app'

This commit is contained in:
Vishwanath 2020-09-04 05:07:36 +00:00
parent 15bfa3dcf1
commit 138665b07e
1 changed files with 2 additions and 2 deletions

View File

@ -86,8 +86,8 @@ TIT 2 3 g9re ಫಿಗ್ಸ್-ರೂಪಕ οἴνῳ πολλῷ δεδουλ
TIT 2 3 xyz4 ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ οἴνῳ πολλῷ δεδουλωμένας 1 or being slaves to much wine ಇದನ್ನು ಕರ್ತರಿ ಪ್ರಯೋಗದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ತುಂಬಾ ಮದ್ಯಪಾನ ಮಾಡುವುದು ಅಥವಾ ಮದ್ಯಕ್ಕೆ ಗುಲಾಮರಾಗುವುದು" (ನೋಡಿರಿ: [[rc://kn/ta/man/translate/figs-activepassive]])
TIT 2 3 abc4 καλοδιδασκάλους 1 but to be teachers of what is good "ಸದ್ಬೋಧಕಿ" ಎಂಬುದು ಇಲ್ಲಿ ಬಳಸಲಾಗಿರುವ ಗ್ರೀಕ್ ಪದದ ಅರ್ಥವಾಗಿದೆ. ಈ ಒಳ್ಳೆಯ ಸ್ವಭಾವ ಮತ್ತು ಅದರ ಹಿಂದೆಯಿರುವ ಎರಡು ಕೆಟ್ಟ ಸ್ವಭಾವಗಳ ನಡುವಿನ ವ್ಯತ್ಯಾಸವನ್ನು ತಿಳಿಸಲು **ಆದರೆ ಆಗಿರಬೇಕು** ಎಂಬ ಪದಗುಚ್ಛವನ್ನು ಇಂಗ್ಲಿಷ್‌ನಲ್ಲಿ ಸೇರಿಸಲಾಗಿದೆ. ಒಳ್ಳೆಯ ಮತ್ತು ಕೆಟ್ಟ ಸ್ವಭಾವಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ನೀವು ಇದೇ ರೀತಿಯ ಪದವನ್ನು ಬಳಸಬೇಕಾದರೆ ಇದನ್ನು ಪರಿಗಣಿಸಿ ನೋಡಿರಿ.
TIT 2 4 abc5 φιλάνδρους 1 lovers of their husbands “ತಮ್ಮ ಸ್ವಂತ ಗಂಡಂದಿರನ್ನು ಪ್ರೀತಿಸುವವರು”
TIT 2 4 abca φιλοτέκνους 1 and lovers of their children “lovers of their own children
TIT 2 5 abcb ὑποτασσομένας τοῖς ἰδίοις ἀνδράσιν 1 and subject to their own husbands “and to obey their own husbands
TIT 2 4 abca φιλοτέκνους 1 and lovers of their children “ತಮ್ಮ ಸ್ವಂತ ಮಕ್ಕಳ ಪ್ರೀತಿಸುವವರು
TIT 2 5 abcb ὑποτασσομένας τοῖς ἰδίοις ἀνδράσιν 1 and subject to their own husbands “ಮತ್ತು ತಮ್ಮ ಸ್ವಂತ ಗಂಡಂದಿರಿಗೆ ಅಧೀನರಾಗಲು
TIT 2 5 t5v6 ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ ἵνα μὴ ὁ λόγος τοῦ Θεοῦ βλασφημῆται 1 so that God's word may not be insulted ಇದರಲ್ಲಿರುವ "ವಾಕ್ಯ” ಎಂಬುದು “ಸಂದೇಶ” ಎಂಬುದಕ್ಕಿರುವ ಲಾಕ್ಷಣಿಕ ಶಬ್ದವಾಗಿದೆ, ಇನ್ನೊಂದು ಅರ್ಥದಲ್ಲಿ ಸ್ವತಃ ದೇವರನ್ನೇ ಸೂಚಿಸುವ ಲಾಕ್ಷಣಿಕ ಶಬ್ದವಾಗಿದೆ. ಇದನ್ನು ಕರ್ತರಿ ರೂಪದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ಇದರಿಂದಾಗಿ ದೇವರ ವಾಕ್ಯವನ್ನು ಯಾರೂ ನಿಂದಿಸುವುದಿಲ್ಲ” ಅಥವಾ “ಇದರಿಂದಾಗಿ ಆತನ ಸಂದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಯಾರೂ ದೇವರನ್ನು ನಿಂದಿಸುವುದಿಲ್ಲ” (ನೋಡಿರಿ: \[\[rc://kn/ta/man/translate/figs-activepassive\]\] ಮತ್ತು \[\[rc://kn/ta/man/translate/figs-metonymy\]\])
TIT 2 6 i3hv ὡσαύτως 1 In the same way ವೃದ್ಧರನ್ನು ತರಬೇತಿಗೊಳಿಸಿದಂತೆಯೇ ಯೌವನಸ್ಥರನ್ನು ಸಹ ತೀತನು ತರಬೇತಿಗೊಳಿಸಬೇಕಾಗಿತ್ತು.
TIT 2 7 x73u σεαυτὸν παρεχόμενος 1 present yourself as "ನೀನೇ ತೋರಿಸಿಕೊಡು" ಅಥವಾ "ನೀನೇ ಆಗಿರಬೇಕು"

Can't render this file because it contains an unexpected character in line 5 and column 379.