Edit 'tn_GAL.tsv' using 'tc-create-app'

This commit is contained in:
Vishwanath 2023-11-16 07:22:22 +00:00
parent 75bfd00fe6
commit 1233936333
1 changed files with 3 additions and 3 deletions

View File

@ -413,9 +413,9 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:25 flc8 rc://*/ta/man/translate/figs-abstractnouns δουλεύει 1 **ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, **ದಾಸ** ಇಂಥ ಮೂರ್ತರೂಪದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು.
04:26 busv rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಪದವು [4:25](../04/25.md) ದಲ್ಲಿ ಹೇಳಲಾದ ಪ್ರಸ್ತುತ ಯೆರೂಸಲೇಮ ಮತ್ತು ಈ ವಚನದಲ್ಲಿನ **ಮೇಲಣ ಯೆರೂಸಲೇಮ** ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಮತ್ತೊಂದು ಕಡೆಯಲ್ಲಿ"
04:26 qsz6 rc://*/ta/man/translate/figs-metaphor ἡ & ἄνω Ἰερουσαλὴμ 1 **ಮೇಲಣ ಯೆರೂಸಲೇಮ** ಪದವು ಅವರ ಪಾಪಗಳಿಂದ ಅವರನ್ನು ಯೇಸುವು ರಕ್ಷಿಸಿದನು ಎಂದು ನಂಬುವರೆಲ್ಲರನ್ನು ಒಳಗೊಂಡಿರುವ ದೇವರ ಪರಲೋಕದ ಪಟ್ಟಣವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿತಿಂದ ಸಮಾನ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಯೇಸುವಿನಲ್ಲಿ ನಂಬಿಕೆಯಿಟ್ಟಿರುವರಿಗೆ ಮಾಡಲ್ಪಟ್ಟಿರುವ ದೇವರ ಯೆರೂಸಲೇಮ"
04:26 tdz1 rc://*/ta/man/translate/figs-metonymy ἄνω 1 " ತನ್ನ ಓದುಗರಿಗೆ **ಪರಲೋಕದ** ಪದ ಅರ್ಥವಾಗಲಿ ಎಂದು **ಮೇಲಣ** ಪದದೊಂದಿಗೆ ಸೇರಿಸಿರುವ ಮೂಲಕ(ಸೇರಿದ್ದು ಅಥವಾ ಪರಲೋಕದಿಂದ ಬಂದದ್ದು) ಪರಲೋಕ ಅಂದರೆ ಏನು ಎಂಬುದನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯನ್ನು ಉಪಯೋಗಿಸಬಹುದು"
04:26 qpxq rc://*/ta/man/translate/figs-explicit ἐλευθέρα 1 "ಇಲ್ಲಿ, **ಸ್ವತಂತ್ರ**ಪದವು ಮೋಶೆಯ ನಿಯಮದಿಂದ ಒಳಗೊಂಡಿರುವ ಸ್ವತಂತ್ರ್ಯ ಮತ್ತು ಅಧಿಕಾರದಿಂದ ಮತ್ತು ಸ್ವತಂತ್ರವಾಗಿ ದೇವರನ್ನು ಆರಾಧಿಸಲು ಸಾಧ್ಯವಾಗುವ ಪಾಪದ ಖಂಡನೆಯಿಂದ ಸ್ವತಂತ್ರ ಇವು ಆತ್ಮೀಕ ಸ್ವತಂತ್ರವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಆತ್ಮೀಕ ಸ್ವತಂತ್ರ್ಯ"""
04:26 iwg1 rc://*/ta/man/translate/figs-metaphor ἥτις ἐστὶν μήτηρ ἡμῶν 1 "ಪೌಲನು ಉಪಯೋಗಿಸಿ **ತಾಯಿ*** ಎಂಬ ಪದವು ಆ ಸ್ಥಳದ ಪೌರತ್ವ ಮತ್ತು ಸ್ವಾಸ್ಥ್ಯಗಳ ಹಕ್ಕುಗಳು ಮತ್ತು ಪೌರತ್ವಕ್ಕೆ ಸೇರಿದ ಸೌಕರ್ಯಕ್ಕೆ ಸಂಬಂಧಿಸಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ನೀವು ಉಫಯೋಗಿಸಬಹುದು. ಪರ್ಯಾಯವಾಗಿ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬೇಕು. ಪರ್ಯಾಯ ಅನುವಾದ: ""ಯೆರೂಸಲೇಮಿಗೆ ಸಂಬಂಧಪಟ್ಟದ್ದಾಗಿದೆ"" ಅಥವಾ ""ನಮಗೆ ಸಂಬಂಧಿಸಿದ ಸ್ಥಳವಾಗಿದೆ"""
04:26 tdz1 rc://*/ta/man/translate/figs-metonymy ἄνω 1 ತನ್ನ ಓದುಗರಿಗೆ **ಪರಲೋಕದ** ಪದ ಅರ್ಥವಾಗಲಿ ಎಂದು **ಮೇಲಣ** ಪದದೊಂದಿಗೆ ಸೇರಿಸಿರುವ ಮೂಲಕ(ಸೇರಿದ್ದು ಅಥವಾ ಪರಲೋಕದಿಂದ ಬಂದದ್ದು) ಪರಲೋಕ ಅಂದರೆ ಏನು ಎಂಬುದನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯನ್ನು ಉಪಯೋಗಿಸಬಹುದು.
04:26 qpxq rc://*/ta/man/translate/figs-explicit ἐλευθέρα 1 ಇಲ್ಲಿ, **ಸ್ವತಂತ್ರ**ಪದವು ಮೋಶೆಯ ನಿಯಮದಿಂದ ಒಳಗೊಂಡಿರುವ ಸ್ವತಂತ್ರ್ಯ ಮತ್ತು ಅಧಿಕಾರದಿಂದ ಮತ್ತು ಸ್ವತಂತ್ರವಾಗಿ ದೇವರನ್ನು ಆರಾಧಿಸಲು ಸಾಧ್ಯವಾಗುವ ಪಾಪದ ಖಂಡನೆಯಿಂದ ಸ್ವತಂತ್ರ ಇವು ಆತ್ಮೀಕ ಸ್ವತಂತ್ರವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಆತ್ಮೀಕ ಸ್ವತಂತ್ರ್ಯ"
04:26 iwg1 rc://*/ta/man/translate/figs-metaphor ἥτις ἐστὶν μήτηρ ἡμῶν 1 ಪೌಲನು ಉಪಯೋಗಿಸಿ **ತಾಯಿ*** ಎಂಬ ಪದವು ಆ ಸ್ಥಳದ ಪೌರತ್ವ ಮತ್ತು ಸ್ವಾಸ್ಥ್ಯಗಳ ಹಕ್ಕುಗಳು ಮತ್ತು ಪೌರತ್ವಕ್ಕೆ ಸೇರಿದ ಸೌಕರ್ಯಕ್ಕೆ ಸಂಬಂಧಿಸಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ನೀವು ಉಫಯೋಗಿಸಬಹುದು. ಪರ್ಯಾಯವಾಗಿ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬೇಕು. ಪರ್ಯಾಯ ಅನುವಾದ: "ಯೆರೂಸಲೇಮಿಗೆ ಸಂಬಂಧಪಟ್ಟದ್ದಾಗಿದೆ" ಅಥವಾ "ನಮಗೆ ಸಂಬಂಧಿಸಿದ ಸ್ಥಳವಾಗಿದೆ"
04:26 c4qu rc://*/ta/man/translate/figs-personification μήτηρ ἡμῶν 1 "**ಮೇಲಣ ಯೆರೂಸಲೇಮ** ಇದು **ತಾಯಿ**ಇದ್ದಂತೆ ಎಂದು ಪೌಲನು ಹೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು."
04:26 ijkp rc://*/ta/man/translate/figs-exclusive ἡμῶν 1 "ಪೌಲನು **ನಮ್ಮ** ಎಂದು ಹೇಳುವಾಗ, ತನ್ನನ್ನು ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಒಳಗೊಂಡು ಯೇಸುವಿನಲ್ಲಿರುವ ಎಲ್ಲ ವಿಶ್ವಾಸಿಗಳು ಎಂದು ಅವನು ಹೇಳುತ್ತಿದ್ದಾನೆ. ಆದ್ದರಿಂದ **ನಮ್ಮ** ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳನ್ನು ಗುರುತಿಸಿ."
04:27 kfc6 rc://*/ta/man/translate/grammar-connect-words-phrases γάρ 1 "ಇಲ್ಲಿ, ಪೌಲನು ಉಪಯೋಗಿಸಿದ **ಕೋಸ್ಕರ** ಪದವು [4:26](../04/26.md)ದಲ್ಲಿ ಅವನು ಹೇಳಿದ ಆಧಾರಗಳ ಅವನು ಮಾಡಿದ ಬೌತಿಕ ಪರಿಚಯವನ್ನು ಸೂಚಿಸುತ್ತದೆ. ಹಿಂದಿನ ಹಕ್ಕನ್ನು ಬೆಂಬಲಿಸುವ ಮಾಹಿತಿಯ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ."

Can't render this file because it contains an unexpected character in line 2 and column 7389.