From 1233936333d52853751a7dca1a9161ebebb350b9 Mon Sep 17 00:00:00 2001 From: Vishwanath Date: Thu, 16 Nov 2023 07:22:22 +0000 Subject: [PATCH] Edit 'tn_GAL.tsv' using 'tc-create-app' --- tn_GAL.tsv | 6 +++--- 1 file changed, 3 insertions(+), 3 deletions(-) diff --git a/tn_GAL.tsv b/tn_GAL.tsv index 94e52bd..0d41df6 100644 --- a/tn_GAL.tsv +++ b/tn_GAL.tsv @@ -413,9 +413,9 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ 04:25 flc8 rc://*/ta/man/translate/figs-abstractnouns δουλεύει 1 **ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, **ದಾಸ** ಇಂಥ ಮೂರ್ತರೂಪದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು. 04:26 busv rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಪದವು [4:25](../04/25.md) ದಲ್ಲಿ ಹೇಳಲಾದ ಪ್ರಸ್ತುತ ಯೆರೂಸಲೇಮ ಮತ್ತು ಈ ವಚನದಲ್ಲಿನ **ಮೇಲಣ ಯೆರೂಸಲೇಮ** ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಮತ್ತೊಂದು ಕಡೆಯಲ್ಲಿ" 04:26 qsz6 rc://*/ta/man/translate/figs-metaphor ἡ & ἄνω Ἰερουσαλὴμ 1 **ಮೇಲಣ ಯೆರೂಸಲೇಮ** ಪದವು ಅವರ ಪಾಪಗಳಿಂದ ಅವರನ್ನು ಯೇಸುವು ರಕ್ಷಿಸಿದನು ಎಂದು ನಂಬುವರೆಲ್ಲರನ್ನು ಒಳಗೊಂಡಿರುವ ದೇವರ ಪರಲೋಕದ ಪಟ್ಟಣವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿತಿಂದ ಸಮಾನ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಯೇಸುವಿನಲ್ಲಿ ನಂಬಿಕೆಯಿಟ್ಟಿರುವರಿಗೆ ಮಾಡಲ್ಪಟ್ಟಿರುವ ದೇವರ ಯೆರೂಸಲೇಮ" -04:26 tdz1 rc://*/ta/man/translate/figs-metonymy ἄνω 1 " ತನ್ನ ಓದುಗರಿಗೆ **ಪರಲೋಕದ** ಪದ ಅರ್ಥವಾಗಲಿ ಎಂದು **ಮೇಲಣ** ಪದದೊಂದಿಗೆ ಸೇರಿಸಿರುವ ಮೂಲಕ(ಸೇರಿದ್ದು ಅಥವಾ ಪರಲೋಕದಿಂದ ಬಂದದ್ದು) ಪರಲೋಕ ಅಂದರೆ ಏನು ಎಂಬುದನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯನ್ನು ಉಪಯೋಗಿಸಬಹುದು" -04:26 qpxq rc://*/ta/man/translate/figs-explicit ἐλευθέρα 1 "ಇಲ್ಲಿ, **ಸ್ವತಂತ್ರ**ಪದವು ಮೋಶೆಯ ನಿಯಮದಿಂದ ಒಳಗೊಂಡಿರುವ ಸ್ವತಂತ್ರ್ಯ ಮತ್ತು ಅಧಿಕಾರದಿಂದ ಮತ್ತು ಸ್ವತಂತ್ರವಾಗಿ ದೇವರನ್ನು ಆರಾಧಿಸಲು ಸಾಧ್ಯವಾಗುವ ಪಾಪದ ಖಂಡನೆಯಿಂದ ಸ್ವತಂತ್ರ ಇವು ಆತ್ಮೀಕ ಸ್ವತಂತ್ರವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಆತ್ಮೀಕ ಸ್ವತಂತ್ರ್ಯ""" -04:26 iwg1 rc://*/ta/man/translate/figs-metaphor ἥτις ἐστὶν μήτηρ ἡμῶν 1 "ಪೌಲನು ಉಪಯೋಗಿಸಿ **ತಾಯಿ*** ಎಂಬ ಪದವು ಆ ಸ್ಥಳದ ಪೌರತ್ವ ಮತ್ತು ಸ್ವಾಸ್ಥ್ಯಗಳ ಹಕ್ಕುಗಳು ಮತ್ತು ಪೌರತ್ವಕ್ಕೆ ಸೇರಿದ ಸೌಕರ್ಯಕ್ಕೆ ಸಂಬಂಧಿಸಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ನೀವು ಉಫಯೋಗಿಸಬಹುದು. ಪರ್ಯಾಯವಾಗಿ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬೇಕು. ಪರ್ಯಾಯ ಅನುವಾದ: ""ಯೆರೂಸಲೇಮಿಗೆ ಸಂಬಂಧಪಟ್ಟದ್ದಾಗಿದೆ"" ಅಥವಾ ""ನಮಗೆ ಸಂಬಂಧಿಸಿದ ಸ್ಥಳವಾಗಿದೆ""" +04:26 tdz1 rc://*/ta/man/translate/figs-metonymy ἄνω 1 ತನ್ನ ಓದುಗರಿಗೆ **ಪರಲೋಕದ** ಪದ ಅರ್ಥವಾಗಲಿ ಎಂದು **ಮೇಲಣ** ಪದದೊಂದಿಗೆ ಸೇರಿಸಿರುವ ಮೂಲಕ(ಸೇರಿದ್ದು ಅಥವಾ ಪರಲೋಕದಿಂದ ಬಂದದ್ದು) ಪರಲೋಕ ಅಂದರೆ ಏನು ಎಂಬುದನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯನ್ನು ಉಪಯೋಗಿಸಬಹುದು. +04:26 qpxq rc://*/ta/man/translate/figs-explicit ἐλευθέρα 1 ಇಲ್ಲಿ, **ಸ್ವತಂತ್ರ**ಪದವು ಮೋಶೆಯ ನಿಯಮದಿಂದ ಒಳಗೊಂಡಿರುವ ಸ್ವತಂತ್ರ್ಯ ಮತ್ತು ಅಧಿಕಾರದಿಂದ ಮತ್ತು ಸ್ವತಂತ್ರವಾಗಿ ದೇವರನ್ನು ಆರಾಧಿಸಲು ಸಾಧ್ಯವಾಗುವ ಪಾಪದ ಖಂಡನೆಯಿಂದ ಸ್ವತಂತ್ರ ಇವು ಆತ್ಮೀಕ ಸ್ವತಂತ್ರವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಆತ್ಮೀಕ ಸ್ವತಂತ್ರ್ಯ" +04:26 iwg1 rc://*/ta/man/translate/figs-metaphor ἥτις ἐστὶν μήτηρ ἡμῶν 1 ಪೌಲನು ಉಪಯೋಗಿಸಿ **ತಾಯಿ*** ಎಂಬ ಪದವು ಆ ಸ್ಥಳದ ಪೌರತ್ವ ಮತ್ತು ಸ್ವಾಸ್ಥ್ಯಗಳ ಹಕ್ಕುಗಳು ಮತ್ತು ಪೌರತ್ವಕ್ಕೆ ಸೇರಿದ ಸೌಕರ್ಯಕ್ಕೆ ಸಂಬಂಧಿಸಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ನೀವು ಉಫಯೋಗಿಸಬಹುದು. ಪರ್ಯಾಯವಾಗಿ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬೇಕು. ಪರ್ಯಾಯ ಅನುವಾದ: "ಯೆರೂಸಲೇಮಿಗೆ ಸಂಬಂಧಪಟ್ಟದ್ದಾಗಿದೆ" ಅಥವಾ "ನಮಗೆ ಸಂಬಂಧಿಸಿದ ಸ್ಥಳವಾಗಿದೆ" 04:26 c4qu rc://*/ta/man/translate/figs-personification μήτηρ ἡμῶν 1 "**ಮೇಲಣ ಯೆರೂಸಲೇಮ** ಇದು **ತಾಯಿ**ಇದ್ದಂತೆ ಎಂದು ಪೌಲನು ಹೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು." 04:26 ijkp rc://*/ta/man/translate/figs-exclusive ἡμῶν 1 "ಪೌಲನು **ನಮ್ಮ** ಎಂದು ಹೇಳುವಾಗ, ತನ್ನನ್ನು ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಒಳಗೊಂಡು ಯೇಸುವಿನಲ್ಲಿರುವ ಎಲ್ಲ ವಿಶ್ವಾಸಿಗಳು ಎಂದು ಅವನು ಹೇಳುತ್ತಿದ್ದಾನೆ. ಆದ್ದರಿಂದ **ನಮ್ಮ** ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳನ್ನು ಗುರುತಿಸಿ." 04:27 kfc6 rc://*/ta/man/translate/grammar-connect-words-phrases γάρ 1 "ಇಲ್ಲಿ, ಪೌಲನು ಉಪಯೋಗಿಸಿದ **ಕೋಸ್ಕರ** ಪದವು [4:26](../04/26.md)ದಲ್ಲಿ ಅವನು ಹೇಳಿದ ಆಧಾರಗಳ ಅವನು ಮಾಡಿದ ಬೌತಿಕ ಪರಿಚಯವನ್ನು ಸೂಚಿಸುತ್ತದೆ. ಹಿಂದಿನ ಹಕ್ಕನ್ನು ಬೆಂಬಲಿಸುವ ಮಾಹಿತಿಯ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ."