Edit 'tn_OBA.tsv' using 'tc-create-app'

This commit is contained in:
TANUJA.G 2024-01-04 16:00:19 +00:00
parent a543ff86e8
commit 0b858257a3
1 changed files with 8 additions and 8 deletions

View File

@ -28,14 +28,14 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:3 r5zj rc://*/ta/man/translate/figs-123person אֹמֵ֣ר בְּ⁠לִבּ֔⁠וֹ 1 ಇದು **ಅವನು** ಮತ್ತು **ಅವನ** ಎಂದು ಹೇಳುತ್ತದೆ, ಯೆಹೋವನು ಎದೋಮಿನ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಎದೋಮಿನ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದನಂತೆ, ಆದರೆ ಇದನ್ನು ಜನರಿಗೆ ಯೆಹೋವನು ಮುಂದುವರಿಸುವ ಮಾತುಗಳ ಭಾಗವಾಗಿ **ನೀವು** ಎಂದು ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ನಿಮ್ಮ ಹೃದಯದಲ್ಲಿ ಹೇಳುವವರು" ಅಥವಾ "ನಿಮ್ಮಷ್ಟಕ್ಕೆ ನೀವೇ ಹೇಳುವವರು” (ನೋಡಿರಿ: [[rc://*/ta/man/translate/figs-123person]])
1:3 jd3r rc://*/ta/man/translate/figs-metaphor אֹמֵ֣ר בְּ⁠לִבּ֔⁠וֹ 1 ಇಲ್ಲಿ ಹೃದಯವನ್ನು ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಸೂಚಿಸಲು ಸಾಂಕೇತಿಕವಾಗಿ ಉಪಯೋಗಿಸಲಾಗಿದೆ\n. ಪರ್ಯಾಯ ಭಾಷಾಂತರ: “ತನ್ನಷ್ಟಕ್ಕೇ ತಾನು ಹೇಳಿಕೊಳ್ಳುವವನು” ಅಥವಾ "ಯೋಚಿಸುವವನು" (ನೋಡಿರಿ: [[rc://*/ta/man/translate/figs-metaphor]])
1:3 i2hx rc://*/ta/man/translate/figs-rquestion מִ֥י יוֹרִדֵ֖⁠נִי אָֽרֶץ 1 ಈ ವಾಕ್ಚಾತುರ್ಯದ ಪ್ರಶ್ನೆಯು ಎದೋಮ್ಯರು ಎಷ್ಟು ಹೆಮ್ಮೆಯವರಾಗಿದ್ದರು ಮತ್ತು ಎಷ್ಟು ಸುರಕ್ಷಿತರಾಗಿದ್ದರು ಎಂಬುದನ್ನು ವ್ಯಕ್ತಪಡಿಸುತ್ತದೆ. ಪರ್ಯಾಯ ಭಾಷಾಂತರ: “ಯಾರೂ ನನ್ನನ್ನು ನೆಲಕ್ಕೆ ತಳ್ಳಲು ಸಾಧ್ಯವಿಲ್ಲ ಅಥವಾ ನಾನು ಎಲ್ಲಾ ದಾಳಿಕೋರರಿಂದ ಸುರಕ್ಷಿತನಾಗಿದ್ದೇನೆ” (ನೋಡಿರಿ: [[rc://*/ta/man/translate/figs-rquestion]])
1:4 xn9f rc://*/ta/man/translate/figs-parallelism אִם־תַּגְבִּ֣יהַּ כַּ⁠נֶּ֔שֶׁר וְ⁠אִם־בֵּ֥ין כּֽוֹכָבִ֖ים שִׂ֣ים קִנֶּ֑⁠ךָ 1 These two expressions have similar meanings. This is a way of showing that something is important by saying it more than once but in slightly different ways. If this is not clear in your language, use another way of showing that this is important. Alternate translation: “Even if you had wings and could live high up among the eagles, or even up among the stars” (See: [[rc://*/ta/man/translate/figs-parallelism]])
1:4 jd5r rc://*/ta/man/translate/figs-hyperbole אִם־תַּגְבִּ֣יהַּ כַּ⁠נֶּ֔שֶׁר וְ⁠אִם־בֵּ֥ין כּֽוֹכָבִ֖ים שִׂ֣ים קִנֶּ֑⁠ךָ 1 The people of Edom think that they are safe because they live up high in the mountains. Yahweh is saying that even if they lived much higher than it is actually possible for humans to live, they would still not be safe. Alternate translation: “and I tell you that even if you had wings and could fly higher than eagles fly, and if you could make your homes among the stars” (See: [[rc://*/ta/man/translate/figs-hyperbole]])
1:4 jd7r rc://*/ta/man/translate/figs-activepassive שִׂ֣ים קִנֶּ֑⁠ךָ 1 If your language does not use passive verb forms, you could use the active form of the verb. Alternate translation: “if you could make your homes” (See: [[rc://*/ta/man/translate/figs-activepassive]])
1:4 bbu3 rc://*/ta/man/translate/figs-metaphor מִ⁠שָּׁ֥ם אוֹרִֽידְ⁠ךָ֖ 1 Here, **bring you down** means “humble you” or “defeat you.” This is a spatial metaphor. Yahwehs response to the Edomites is that there is nowhere they would be safe from his judgment and punishment. Alternate translation: “you would still not be safe there from the attackers that I am sending” (See: [[rc://*/ta/man/translate/figs-metaphor]])
1:4 ce6e rc://*/ta/man/translate/writing-quotations נְאֻם־יְהוָֽה 1 This phrase reminds the reader that this message, including the entire book, came directly from Yahweh. Use a form of quotation that would make this clear in your language. (See: [[rc://*/ta/man/translate/writing-quotations]])
1:4 fyco rc://*/ta/man/translate/figs-abstractnouns נְאֻם־יְהוָֽה 1 If it would be more natural in your language, instead of the abstract noun **declaration**, you could use a verb here. Alternate translation: “Yahweh declares this to you.” (See: [[rc://*/ta/man/translate/figs-abstractnouns]])
1:5 w86v rc://*/ta/man/translate/figs-doublet אִם־גַּנָּבִ֤ים בָּאֽוּ־לְ⁠ךָ֙ אִם־שׁ֣וֹדְדֵי לַ֔יְלָה 1 These two phrases mean the same thing. The repetition is used to emphasize the one idea that they are expressing. If this is not clear in your language, use another way of showing that this is important or you could combine them, as in the UST. (See: [[rc://*/ta/man/translate/figs-doublet]])
1:5 b93f rc://*/ta/man/translate/figs-activepassive אֵ֣יךְ נִדְמֵ֔יתָה 1 You could use the active form of the verb, and you could specify who is doing the action. Alternate translation: “how the attackers will destroy you” (See: [[rc://*/ta/man/translate/figs-activepassive]])
1:4 xn9f rc://*/ta/man/translate/figs-parallelism אִם־תַּגְבִּ֣יהַּ כַּ⁠נֶּ֔שֶׁר וְ⁠אִם־בֵּ֥ין כּֽוֹכָבִ֖ים שִׂ֣ים קִנֶּ֑⁠ךָ 1 ಈ ಎರಡು ಅಭಿವ್ಯಕ್ತಿಗಳು ಒಂದೇ ಅರ್ಥವನ್ನು ಹೊಂದಿವೆ. ಒಂದಕ್ಕಿಂತ ಹೆಚ್ಚು ಬಾರಿ ಆದರೆ ಸ್ವಲ್ಪ ವಿಭಿನ್ನ ರೀತಿಯಲ್ಲಿ ಹೇಳುವ ಮೂಲಕ ಏನನ್ನಾದರೂ ಮುಖ್ಯವೆಂದು ತೋರಿಸುವ ಒಂದು ವಿಧಾನವಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿಲ್ಲದಿದ್ದರೆ, ಇದು ಮುಖ್ಯವಾದುದು ಎಂಬುದನ್ನು ತೋರಿಸಲು ಇನ್ನೊಂದು ವಿಧಾನವನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ನೀವು ರೆಕ್ಕೆಗಳನ್ನು ಹೊಂದಿದ್ದರೂ ಮತ್ತು ಹದ್ದುಗಳ ನಡುವೆ ಅಥವಾ ನಕ್ಷತ್ರಗಳ ನಡುವೆ ಎತ್ತರದಲ್ಲಿ ಬದುಕಬಹುದು” (ನೋಡಿರಿ: [[rc://*/ta/man/translate/figs-parallelism]])
1:4 jd5r rc://*/ta/man/translate/figs-hyperbole אִם־תַּגְבִּ֣יהַּ כַּ⁠נֶּ֔שֶׁר וְ⁠אִם־בֵּ֥ין כּֽוֹכָבִ֖ים שִׂ֣ים קִנֶּ֑⁠ךָ 1 ಎದೋಮ್ಯರು ಬೆಟ್ಟಗಳ ಮೇಲೆ ವಾಸಮಾಡುವದರಿಂದ ತಾವು ಸುರಕ್ಷಿತರೆಂದು ಭಾವಿಸುತ್ತಾರೆ. ಯಾಹುವೆ ಅವರು ಮನುಷ್ಯರಿಗೆ ಬದುಕಲು ಸಾಧ್ಯವಿರುವುದಕ್ಕಿಂತ ಹೆಚ್ಚು ಎತ್ತರದಲ್ಲಿ ವಾಸಿಸುತ್ತಿದ್ದರೂ ಸಹ, ಅವರು ಇನ್ನೂ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳುತ್ತಿದ್ದಾರೆ. ಪರ್ಯಾಯ ಭಾಷಾಂತರ: “ಮತ್ತು ನಾನು ನಿಮಗೆ ಹೇಳುತ್ತೇನೆ ನೀವು ರೆಕ್ಕೆಗಳನ್ನು ಹೊಂದಿದ್ದರೂ ಮತ್ತು ಹದ್ದುಗಳು ಹಾರಲು ಹೆಚ್ಚು ಎತ್ತರದಲ್ಲಿ ಹಾರಬಲ್ಲವು, ಮತ್ತು ನೀವು ನಕ್ಷತ್ರಗಳ ನಡುವೆ ನಿಮ್ಮ ಮನೆಗಳನ್ನು ಮಾಡಬಹುದು” (ನೋಡಿರಿ: [[rc://*/ta/man/translate/figs-hyperbole]])
1:4 jd7r rc://*/ta/man/translate/figs-activepassive שִׂ֣ים קִנֶּ֑⁠ךָ 1 ನಿಮ್ಮ ಭಾಷೆಯು ನಿಷ್ಕ್ರಿಯ ಕ್ರಿಯಾಪದ ರೂಪಗಳನ್ನು ಉಪಯೋಗಿಸದಿದ್ದರೆ, ನೀವು ಕ್ರಿಯಾಪದದ ಸಕ್ರಿಯ ರೂಪವನ್ನು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: “ನೀವು ನಿಮ್ಮ ಮನೆಗಳನ್ನು ಮಾಡಲು ಸಾಧ್ಯವಾದರೆ" (ನೋಡಿರಿ: [[rc://*/ta/man/translate/figs-activepassive]])
1:4 bbu3 rc://*/ta/man/translate/figs-metaphor מִ⁠שָּׁ֥ם אוֹרִֽידְ⁠ךָ֖ 1 ಇಲ್ಲಿ, **ನಿಮ್ಮನ್ನು ಕೆಳಕ್ಕೆ ತಳ್ಳುವುದು** ಎಂದರೆ "ನಿಮ್ಮನ್ನು ವಿನಮ್ರಗೊಳಿಸುವುದು" ಅಥವಾ "ನಿಮ್ಮನ್ನು ಸೋಲಿಸುವುದು". ಇದು ಒಂದು ಪ್ರಾದೇಶಿಕ ರೂಪಕ.ಎದೋಮಿಯರಿಗೆ ಯೆಹೋವನ ಪ್ರತಿಕ್ರಿಯೆ ಏನೆಂದರೆ, ಆತನ ತೀರ್ಪು ಮತ್ತು ಶಿಕ್ಷೆಯಿಂದ ಅವರು ಎಲ್ಲಿಯೂ ಸುರಕ್ಷಿತವಾಗಿರುವುದಿಲ್ಲ. ಪರ್ಯಾಯ ಭಾಷಾಂತರ: “ನಾನು ಕಳುಹಿಸುತ್ತಿರುವ ದಾಳಿಕೋರರಿಂದ ನೀವು ಇನ್ನೂ ಸುರಕ್ಷಿತವಾಗಿರುವುದಿಲ್ಲ” (ನೋಡಿರಿ: [[rc://*/ta/man/translate/figs-metaphor]])
1:4 ce6e rc://*/ta/man/translate/writing-quotations נְאֻם־יְהוָֽה 1 ಈ ಪದಗುಚ್ಚವು ಓದುಗರಿಗೆ ಈ ಸಂದೇಶವು, ಇಡೀ ಪುಸ್ತಕವನ್ನು ಒಳಗೊಂಡಂತೆ, ನೇರವಾಗಿ ಯಾಹೂವಿನಿಂದ ಬಂದಿದೆ ಎಂದು ನೆನಪಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದನ್ನು ಸ್ಪಷ್ಟಪಡಿಸುವಂತೆ ಉದ್ಧರಣ ರೂಪವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/writing-quotations]])
1:4 fyco rc://*/ta/man/translate/figs-abstractnouns נְאֻם־יְהוָֽה 1 ಇದು ನಿಮ್ಮ ಭಾಷೆಯಲ್ಲಿ ಹೆಚ್ಚು ನೈಸರ್ಗಿಕವಾಗಿದ್ದರೆ, ಅಮೂರ್ತ ನಾಮಪದದ ಬದಲಿಗೆ, ನೀವು ಕ್ರಿಯಾಪದವನ್ನು ಇಲ್ಲಿ ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: “ಯೆಹೋವನು ಇದನು ನಿನಗೆ ನುಡಿಯುತ್ತಾನೆ.” (ನೋಡಿರಿ: [[rc://*/ta/man/translate/figs-abstractnouns]])
1:5 w86v rc://*/ta/man/translate/figs-doublet אִם־גַּנָּבִ֤ים בָּאֽוּ־לְ⁠ךָ֙ אִם־שׁ֣וֹדְדֵי לַ֔יְלָה 1 ಈ ಎರಡು ಪದಗುಚ್ಚಗಳು ಒಂದೇ ಅರ್ಥವನ್ನು ಹೊಂದಿವೆ. ಪುನರಾವರ್ತನೆಯು ಅವರು ವ್ಯಕ್ತಪಡಿಸುತ್ತಿರುವ ಒಂದು ಕಲ್ಪನೆಯನ್ನು ಒತ್ತಿಹೇಳಲು ಉಪಯೋಗಿಸಲಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿಲ್ಲದಿದ್ದರೆ, ಇದು ಮುಖ್ಯವಾಗಿದೆ ಎಂದು ತೋರಿಸುವ ಇನ್ನೊಂದು ಮಾರ್ಗವನ್ನು ಉಪಯೋಗಿಸಿರಿಸಿ ಅಥವಾ ಯು ಎಸ್‌ ಟಿಯಲ್ಲಿ ಇರುವಂತೆ ನೀವು ಅವುಗಳನ್ನು ಸಂಯೋಜಿಸಬಹುದು. (ನೋಡಿರಿ: [[rc://*/ta/man/translate/figs-doublet]])
1:5 b93f rc://*/ta/man/translate/figs-activepassive אֵ֣יךְ נִדְמֵ֔יתָה 1 ನೀವು ಕ್ರಿಯಾಪದದ ಸಕ್ರಿಯ ರೂಪವನ್ನು ಬಳಸಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಿದ್ದಾರೆ ಎಂಬುದನ್ನು ನೀವು ನಿರ್ದಿಷ್ಟಪಡಿಸಬಹುದು. ಪರ್ಯಾಯ ಭಾಷಾಂತರ: “ಕಳ್ಳರು ನಿಮ್ಮನ್ನು ಹೇಗೆ ನಾಶಮಾಡುತ್ತಾರೆ\r” (ನೋಡಿರಿ: [[rc://*/ta/man/translate/figs-activepassive]])
1:5 jd9r rc://*/ta/man/translate/figs-exclamations אֵ֣יךְ נִדְמֵ֔יתָה 1 Yahweh adds this phrase in the middle of another sentence to express that the punishment of Edom is shocking. Unlike thieves and grape-harvesters, those who attack Edom will leave nothing behind. If it would be clearer in your language, you could move the phrase to the end of the verse and make it its own sentence. Alternate translation: “But attackers will destroy you completely” (See: [[rc://*/ta/man/translate/figs-exclamations]])
1:5 q1pg rc://*/ta/man/translate/figs-rquestion הֲ⁠ל֥וֹא יִגְנְב֖וּ דַּיָּ֑⁠ם 1 This is a rhetorical question. The question form is used to make a point strongly. If you do not use rhetorical questions in this way in your language, you can use a statement here. Alternate translation: “they would only steal what they wanted” (See: [[rc://*/ta/man/translate/figs-rquestion]])
1:5 k12c rc://*/ta/man/translate/figs-rquestion אִם־בֹּֽצְרִים֙ בָּ֣אוּ לָ֔⁠ךְ הֲ⁠ל֖וֹא יַשְׁאִ֥ירוּ עֹלֵלֽוֹת 1 This is a rhetorical question. The question form is used to make a point strongly. If you do not use rhetorical questions in this way in your language, you can use a statement here. Alternate translation: “they would certainly leave some grapes behind” (See: [[rc://*/ta/man/translate/figs-rquestion]])

Can't render this file because it contains an unexpected character in line 2 and column 2036.