Edit 'tn_OBA.tsv' using 'tc-create-app'

This commit is contained in:
TANUJA.G 2024-01-03 17:53:03 +00:00
parent f291357fd5
commit a543ff86e8
1 changed files with 4 additions and 4 deletions

View File

@ -24,10 +24,10 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:3 kcc3 rc://*/ta/man/translate/figs-abstractnouns זְד֤וֹן לִבְּ⁠ךָ֙ 1 ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದವನ್ನು ** ಹೆಮ್ಮೆ ** ಎಂಬ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು.” ಪರ್ಯಾಯ ಬಾಷಾಂತರ: “ನಿಮ್ಮ ಹೆಮ್ಮೆಯ ವರ್ತನೆ” (ನೋಡಿರಿ: [[rc://*/ta/man/translate/figs-abstractnouns]])
1:3 qpw7 rc://*/ta/man/translate/figs-metaphor זְד֤וֹן לִבְּ⁠ךָ֙ 1 ಇಲ್ಲಿ, ಒಬ್ಬ ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಸೂಚಿಸಲು "ಹೃದಯ"ವನ್ನು ಸಾಂಕೇತಿಕವಾಗಿ ಉಪಯೋಗಿಸಲಾಗಿದೆ. ಪರ್ಯಾಯ ಭಾಷಾಂತರ: “ನಿಮ್ಮ ಹೆಮ್ಮೆಯ ವರ್ತನೆ” (ನೋಡಿರಿ: [[rc://*/ta/man/translate/figs-metaphor]])
1:3 k9sw rc://*/ta/man/translate/figs-123person שֹׁכְנִ֥י בְ⁠חַגְוֵי־סֶּ֖לַע 1 ಇಲ್ಲಿ, ಸರ್ವನಾಮವು **ನೀವು** ನಿಂದ **ಅವನು** ಗೆ ಬದಲಾಯಿಸುತ್ತದೆ ಆದರೆ ಯೆಹೋವನು ಇನ್ನೂ ಎದೋಮಿನ ಜನರೊಂದಿಗೆ ಮಾತನಾಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ, ನೀವು ** ನೀವು ** ಅನ್ನು ಉಪಯೋಗಿಸುವುದನ್ನು ಮುಂದುವರಿಸಬಹುದು, ಯಾಕೆಂದರೆ ಇದು ಎದೋಮಿನ ಜನರಿಗೆ ಯಹೋವನ ಮುಂದುವರಿದ ಸಂದೇಶದ ಭಾಗವಾಗಿದೆ. ಪರ್ಯಾಯ ಭಾಷಾಂತರ : “ಬಂಡೆಯ ಬಿರುಕುಗಳ ಒಳಗೆ ವಾಸಿಸುವವರೇ” (ನೋಡಿರಿ: [[rc://*/ta/man/translate/figs-123person]])
1:3 q6sz בְ⁠חַגְוֵי־סֶּ֖לַע 1 This means a place that is protected because it is surrounded by rocks.
1:3 r5zj rc://*/ta/man/translate/figs-123person אֹמֵ֣ר בְּ⁠לִבּ֔⁠וֹ 1 This says **he** and **his,** as if Yahweh were talking aloud about Edom rather than to Edom, but it can be translated with **you** as part of Yahwehs continuing words to the people. Alternate translation: “you who say in your heart” or “you who say to yourselves” (See: [[rc://*/ta/man/translate/figs-123person]])
1:3 jd3r rc://*/ta/man/translate/figs-metaphor אֹמֵ֣ר בְּ⁠לִבּ֔⁠וֹ 1 Here, the heart is used figuratively to refer to a persons thoughts and feelings. Alternate translation: “he who says to himself” or “you who think” (See: [[rc://*/ta/man/translate/figs-metaphor]])
1:3 i2hx rc://*/ta/man/translate/figs-rquestion מִ֥י יוֹרִדֵ֖⁠נִי אָֽרֶץ 1 This rhetorical question expresses how proud the Edomites were and how safe they felt. Alternate translation: “no one can bring me down to the ground” or “I am safe from all attackers” (See: [[rc://*/ta/man/translate/figs-rquestion]])
1:3 q6sz בְ⁠חַגְוֵי־סֶּ֖לַע 1 ಇದರ ಅರ್ಥ ಏನೆಂದರೆ ಬಂಡೆಗಳಿಂದ ಸುತ್ತುವರಿದಿರುವ ಕಾರಣ ರಕ್ಷಿಸಲ್ಪಟ್ಟ ಸ್ಥಳ.
1:3 r5zj rc://*/ta/man/translate/figs-123person אֹמֵ֣ר בְּ⁠לִבּ֔⁠וֹ 1 ಇದು **ಅವನು** ಮತ್ತು **ಅವನ** ಎಂದು ಹೇಳುತ್ತದೆ, ಯೆಹೋವನು ಎದೋಮಿನ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಎದೋಮಿನ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದನಂತೆ, ಆದರೆ ಇದನ್ನು ಜನರಿಗೆ ಯೆಹೋವನು ಮುಂದುವರಿಸುವ ಮಾತುಗಳ ಭಾಗವಾಗಿ **ನೀವು** ಎಂದು ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ನಿಮ್ಮ ಹೃದಯದಲ್ಲಿ ಹೇಳುವವರು" ಅಥವಾ "ನಿಮ್ಮಷ್ಟಕ್ಕೆ ನೀವೇ ಹೇಳುವವರು” (ನೋಡಿರಿ: [[rc://*/ta/man/translate/figs-123person]])
1:3 jd3r rc://*/ta/man/translate/figs-metaphor אֹמֵ֣ר בְּ⁠לִבּ֔⁠וֹ 1 ಇಲ್ಲಿ ಹೃದಯವನ್ನು ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಸೂಚಿಸಲು ಸಾಂಕೇತಿಕವಾಗಿ ಉಪಯೋಗಿಸಲಾಗಿದೆ\n. ಪರ್ಯಾಯ ಭಾಷಾಂತರ: “ತನ್ನಷ್ಟಕ್ಕೇ ತಾನು ಹೇಳಿಕೊಳ್ಳುವವನು” ಅಥವಾ "ಯೋಚಿಸುವವನು" (ನೋಡಿರಿ: [[rc://*/ta/man/translate/figs-metaphor]])
1:3 i2hx rc://*/ta/man/translate/figs-rquestion מִ֥י יוֹרִדֵ֖⁠נִי אָֽרֶץ 1 ಈ ವಾಕ್ಚಾತುರ್ಯದ ಪ್ರಶ್ನೆಯು ಎದೋಮ್ಯರು ಎಷ್ಟು ಹೆಮ್ಮೆಯವರಾಗಿದ್ದರು ಮತ್ತು ಎಷ್ಟು ಸುರಕ್ಷಿತರಾಗಿದ್ದರು ಎಂಬುದನ್ನು ವ್ಯಕ್ತಪಡಿಸುತ್ತದೆ. ಪರ್ಯಾಯ ಭಾಷಾಂತರ: “ಯಾರೂ ನನ್ನನ್ನು ನೆಲಕ್ಕೆ ತಳ್ಳಲು ಸಾಧ್ಯವಿಲ್ಲ ಅಥವಾ ನಾನು ಎಲ್ಲಾ ದಾಳಿಕೋರರಿಂದ ಸುರಕ್ಷಿತನಾಗಿದ್ದೇನೆ” (ನೋಡಿರಿ: [[rc://*/ta/man/translate/figs-rquestion]])
1:4 xn9f rc://*/ta/man/translate/figs-parallelism אִם־תַּגְבִּ֣יהַּ כַּ⁠נֶּ֔שֶׁר וְ⁠אִם־בֵּ֥ין כּֽוֹכָבִ֖ים שִׂ֣ים קִנֶּ֑⁠ךָ 1 These two expressions have similar meanings. This is a way of showing that something is important by saying it more than once but in slightly different ways. If this is not clear in your language, use another way of showing that this is important. Alternate translation: “Even if you had wings and could live high up among the eagles, or even up among the stars” (See: [[rc://*/ta/man/translate/figs-parallelism]])
1:4 jd5r rc://*/ta/man/translate/figs-hyperbole אִם־תַּגְבִּ֣יהַּ כַּ⁠נֶּ֔שֶׁר וְ⁠אִם־בֵּ֥ין כּֽוֹכָבִ֖ים שִׂ֣ים קִנֶּ֑⁠ךָ 1 The people of Edom think that they are safe because they live up high in the mountains. Yahweh is saying that even if they lived much higher than it is actually possible for humans to live, they would still not be safe. Alternate translation: “and I tell you that even if you had wings and could fly higher than eagles fly, and if you could make your homes among the stars” (See: [[rc://*/ta/man/translate/figs-hyperbole]])
1:4 jd7r rc://*/ta/man/translate/figs-activepassive שִׂ֣ים קִנֶּ֑⁠ךָ 1 If your language does not use passive verb forms, you could use the active form of the verb. Alternate translation: “if you could make your homes” (See: [[rc://*/ta/man/translate/figs-activepassive]])

Can't render this file because it contains an unexpected character in line 2 and column 2036.