Edit 'tn_GAL.tsv' using 'tc-create-app'

This commit is contained in:
Vishwanath 2023-12-21 03:07:52 +00:00
parent 34c7b7c323
commit 098d504e22
1 changed files with 1 additions and 1 deletions

View File

@ -353,7 +353,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:15 c3gs rc://*/ta/man/translate/figs-explicit κατὰ ἄνθρωπον 1 ಇಲ್ಲಿ, ಪೌಲನು **ಮನುಷ್ಯನ ಪ್ರಕಾರ** ಎಂಬ ಪದಗುಚ್ಛವನ್ನು ಉಪಯೋಗಿಸುತ್ತಾನೆ, ಅವನು ಮಾನವ ಅಭ್ಯಾಸದ ವಿಧಾನಕ್ಕೆ ಅನುಗುಣವಾಗಿ ಮಾತನಾಡುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಮಾನವ ಅಭ್ಯಾಸದ ಪ್ರಕಾರ” ಅಥವಾ “ಮಾನವ ಕಾನೂನು ಅಭ್ಯಾಸದಿಂದ ಮಾನವ ಸಾದೃಶ್ಯದೊಂದಿಗೆ” ಅಥವಾ “ಸಾಮಾನ್ಯ ದೈನಂದಿನ ಜೀವನದಿಂದ ಸಾದೃಶ್ಯವನ್ನು ಉಪಯೋಗಿಸುವುದು” (ನೋಡಿರಿ: [[rc://*/ta/man/translate/figs-explicit]])
3:15 bfjq rc://*/ta/man/translate/figs-gendernotations κατὰ ἄνθρωπον 1 **ಪುರುಷ** ಈ ಪದವು ಪುಲ್ಲಿಂಗವಾಗಿದ್ದರೂ, ಪೌಲನು ಇಲ್ಲಿ ಪುರುಷರು ಮತ್ತು ಹೆಂಗಸರನ್ನು ಒಳಗೊಂಡಿರುವ ಸಾಮಾನ್ಯ ಅರ್ಥದಲ್ಲಿ ಈ ಪದವನ್ನು ಉಪಯೋಗಿಸುತ್ತಿದ್ದಾನೆ ಮತ್ತು ಇದು ಸಾಮಾನ್ಯವಾಗಿ ಮನುಷ್ಯರನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಮಾನವ ಅಭ್ಯಾಸದ ಪ್ರಕಾರ” ಅಥವಾ “ಮಾನವನ ಸಾಮಾನ್ಯ ಅಭ್ಯಾಸದಿಂದ ಒಂದು ಸಾದೃಶ್ಯವನ್ನು ಉಪಯೋಗಿಸುವುದು” (ನೋಡಿರಿ: [[rc://*/ta/man/translate/figs-gendernotations]])
3:15 si56 ὅμως 1 ಪರ್ಯಾಯ ಭಾಷಾಂತರ: “ಹಾಗಿದ್ದರೂ”
3:15 jrdg rc://*/ta/man/translate/figs-activepassive ἀνθρώπου κεκυρωμένην 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ:”ಜನರು ಸ್ಥಾಪಿಸಿದ” ಅಥವಾ “ಪುರುಷರು ಸ್ಥಾಪಿಸಿದ” (ನೋಡಿರಿ: [[rc://*/ta/man/translate/figs-activepassive]])
3:15 jrdg rc://*/ta/man/translate/figs-activepassive ἀνθρώπου κεκυρωμένην 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ:”ಜನರು ಸ್ಥಾಪಿಸಿದ” ಅಥವಾ “ಪುರುಷರು ಸ್ಥಾಪಿಸಿದ” (ನೋಡಿರಿ: [[rc://*/ta/man/translate/figs-activepassive]])
3:15 rbir rc://*/ta/man/translate/figs-genericnoun ἀνθρώπου κεκυρωμένην διαθήκην, οὐδεὶς ἀθετεῖ ἢ ἐπιδιατάσσεται 1 ಪೌಲನು ಒಬ್ಬ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಅಲ್ಲ, ಜನರ ಬಗ್ಗೆ ಮಾತನಾಡುತ್ತಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥಮಾಡಿಕೊಂಡರೆ, ಹೆಚ್ಚು ಸಾಮಾನ್ಯ ಪದವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ:” ಮನುಷ್ಯರು ಮಾಡಿದ ಒಡಂಬಡಿಕೆಯನ್ನು ಯಾರೂ ರದ್ದುಪಡಿಸುವದಿಲ್ಲ; ಅದಕ್ಕೆ ಯಾವದನ್ನೂ ಕೂಡಿಸುವದಿಲ್ಲ.” (ನೋಡಿರಿ: [[rc://*/ta/man/translate/figs-genericnoun]])
3:15 zu16 rc://*/ta/man/translate/figs-gendernotations ἀνθρώπου 1 ಹೇಗೂ **ಮನುಷ್ಯ** ಎಂಬ ಪದವು ಪುಲ್ಲಿಂಗವಾಗಿದ್ದರೂ, ಇಲ್ಲಿ ಪೌಲನು ಪದವನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಿದ್ದಾನೆ, ಅದು ಪುರುಷರು ಮತ್ತು ಮಹಿಳೆಯರಿಬ್ಬರನ್ನೂ ಒಳಗೊಂಡಿರುತ್ತದೆ ಮತ್ತು ಸಾಮಾನ್ಯವಾಗಿ ಜನರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಜನರಿಂದ” (ನೋಡಿರಿ: [[rc://*/ta/man/translate/figs-gendernotations]])
3:16 f1xu rc://*/ta/man/translate/grammar-connect-words-phrases δὲ 1 ಇಲ್ಲಿ, **ಈಗ** ಎಂಬ ಪದವು ಸೂಚಿಸಬಹುದು: (1) ಪೌಲನು ತನ್ನ ಮುಂದುವರಿದ ವಾದಕ್ಕೆ ಹೆಚ್ಚುವರಿ ಮಾಹಿತಿಯನ್ನು ಪರಿಚಯಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಇನ್ನೂ ಹೆಚ್ಚಾಗಿ” (2) ಒಂದು ಬದಲಾವಣೆ. ಪರ್ಯಾಯ ಭಾಷಾಂತರ” “ಆದರೆ ಅದನ್ನು ಗಮನಿಸಿರಿ” (ನೋಡಿರಿ: [[rc://*/ta/man/translate/grammar-connect-words-phrases]])

Can't render this file because it is too large.