Edit 'en_tn_60-JAS.tsv' using 'tc-create-app'

This commit is contained in:
SamPT 2021-10-11 14:47:27 +00:00
parent b236dce5e9
commit 09717840d0
1 changed files with 7 additions and 7 deletions

View File

@ -172,13 +172,13 @@ JAS 3 12 jjj8 ἀδελφοί μου 1 my brothers ನೀವು **ಸಹೋ
JAS 3 12 bu4l figs-ellipsis ἢ ἄμπελος, σῦκα? 1 Or a grapevine, figs? ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಯಾಕೋಬನು ಬಿಟ್ಟುಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಲ್ಲಿ ಒದಗಿಸಬಹುದು. ಪರ್ಯಾಯ ಅನುವಾದ: ಅಥವಾ "ದ್ರಾಕ್ಷೆ ಬಳ್ಳಿಯಲ್ಲಿ ಅಂಜೂರ ಬಿಡುವುದಿಲ್ಲ." (ನೋಡಿ: [[rc://kn/ta/man/translate/figs-ellipsis]])
JAS 3 13 fgb7 figs-rquestion τίς σοφὸς καὶ ἐπιστήμων ἐν ὑμῖν? 1 Who is wise and understanding among you? ಯಾಕೋಬನು ಮಾಹಿತಿಯನ್ನು ಹುಡುಕುತ್ತಿಲ್ಲ. ಅವನು ಒಂದು ಪರಿಸ್ಥಿತಿಯನ್ನು ವ್ಯಕ್ತಪಡಿಸಲು ಪ್ರಶ್ನೆಯ ರೂಪವನ್ನು ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಷರತ್ತುಬದ್ಧ ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಅನುವಾದ: "ನಿಮ್ಮಲ್ಲಿ ಯಾರಾದರೂ ಬುದ್ಧಿವಂತರು ಮತ್ತು ತಿಳುವಳಿಕೆಯುಳ್ಳವರಾಗಿದ್ದರೆ, ಅವನು ತೋರಿಸಲಿ"(ನೋಡಿ: [[rc://kn/ta/man/translate/figs-rquestion]]
JAS 3 13 f9xv figs-abstractnouns δειξάτω ἐκ τῆς καλῆς ἀναστροφῆς τὰ ἔργα αὐτοῦ ἐν πραΰτητι σοφίας. 0 Let that person show a good life by his works in the humility of wisdom ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದಗಳ **ಕ್ರಿಯಾ**, **ನಡವಳಿಕೆ**, **ಕರುಣೆ**, ಮತ್ತು **ಜ್ಞಾನಗಳನ್ನು** ಸಮಾನವಾದ ಅಭಿವ್ಯಕ್ತಿಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಆವನು ತನ್ನನ್ನು ಚೆನ್ನಾಗಿ ನಡೆಸಿಕೊಳ್ಳುವ ಮೂಲಕ ತೋರಿಸಿಕೊಳ್ಳಲಿ, ಮತ್ತು ಒಬ್ಬ ಜ್ಞಾನವಂತ ವ್ಯಕ್ತಿಯಾಗಿ ವಿನಯವುಳ್ಳವನಾಗಿ, ತಾನು ಏನು ಮಾಡಬೇಕೆಂದು ದೇವರು ಬಯಸುತ್ತಾನೋ ಅದನ್ನು ಮಾಡಲಿ" (ನೋಡಿ: [[rc://kn/ta/man/translate/figs-abstractnouns]])
JAS 3 14 js7b figs-metonymy εἰ ... ζῆλον πικρὸν ἔχετε καὶ ἐριθείαν ἐν τῇ καρδίᾳ ὑμῶν 1 if you have bitter jealousy and ambition in your heart "ಇಲ್ಲಿ ""ಹೃದಯ"" ಒಬ್ಬ ಮನುಷ್ಯನ ಭಾವನೆ ಮತ್ತು ಯೋಚನೆಗಳಿಗೆ ವಿಶಲೇಷಣೆಯಾಗಿದೆ. ಇದನ್ನು ಪುನಃ ರಚಿಸಲು ""ಮತ್ಸರ"" ಮತ್ತು ""ಹೆಬ್ಬಯಕೆ"" ನಾಮಪದಗಳನ್ನು ತೆಗೆಯಬಹುದು. ಇತರ ತರ್ಜುಮೆಗೊಂಡ: “ಒಂದುವೇಳೆ ನೀವು ಮತ್ಸರ ಮತ್ತು ಸ್ವರ್ತರಾಗಿದ್ದರೆ""ಅಥವಾ ""ಒಂದುವೇಳೆ ನೀವು ಬೇರೆಯವರಿಗೆ ಇರುವುದನ್ನು ಆಶಿಸಿದ್ದರೆ ಮತ್ತು ಇನ್ನೊಬ್ಬರಿಗೆ ಕಟ್ಟದಾದರು ಸಹ ನೀನು ಅಭಿವೃಧಿಯಾಗಲು ಬಯಸುವೆ"" (ನೋಡಿ: [[rc://en/ta/man/translate/figs-metonymy]] ಮತ್ತು [[rc://en/ta/man/translate/figs-abstractnouns]])"
JAS 3 14 a191 figs-abstractnouns μὴ κατακαυχᾶσθε καὶ ψεύδεσθε κατὰ τῆς ἀληθείας. 1 do not boast and lie against the truth "ಸೇರಿಸದಿರುವ ನಾಮಪದ ""ಸತ್ಯವಾದ"" ಇದನ್ನು ""ಸತ್ಯ"" ಎಂದು ಬರೆಯಬಹುದು. ಇತರ ತರ್ಜುಮೆಗೊಂಡ: “ನೀನು ಜ್ಞಾನಿ ಎಂದು ಹೋಗಳಿಕೊಳ್ಳಬೇಡ, ಯಾಕೆಂದರೆ ಅದು ಸತ್ಯವಾದ್ದದಲ್ಲ"" (ನೋಡಿ: [[rc://en/ta/man/translate/figs-abstractnouns]])"
JAS 3 15 clz6 figs-metonymy οὐκ ἔστιν αὕτη ἡ σοφία ἄνωθεν κατερχομένη 1 This is not the wisdom that comes down from above "ಇಲ್ಲಿ ""ಇದು"" ಅನುಮೊಧಿಸುತ್ತದೆ ""ತಿಕ್ಷಣವಾದ ಮತ್ಸರ ಮತ್ತು ಪಕ್ಷಭೇದ"" ಹಿಂದಿನ ವಚನದಲ್ಲಿ ವಿವರಿಸಲಾಗಿದೆ. ವಾಕ್ಯಭಾಗವು ""ಮೇಲಣದಿಂದ"" ದೇವರನೇ ಪ್ರಧಿನಿದಿಸುವ ""ಪರಲೋಕವನ್ನು"" ಪ್ರತಿನಿಧಿಸುವ ನಾಮಪದಕ್ಕೆ ಬದಲಾಗಿ ಉಪಯೋಗಿಸುವ ವಿಶಲೇಷಣೆಯಾಗಿದೆ. ಇತರ ತರ್ಜುಮೆಗೊಂಡ: “ಈ ರೀತಿಯ ಜ್ಞಾನವನ್ನು ದೇವರು ಪರಾಲೋಕದಿಂದ ನಮಗೆ ಕಲಿಸುವುದಿಲ್ಲ"" ( ನೋಡಿ: [[rc://en/ta/man/translate/figs-metonymy]])"
JAS 3 15 g44u figs-abstractnouns οὐκ ἔστιν αὕτη ἡ σοφία ἄνωθεν κατερχομένη, ἀλλὰ ἐπίγειος, ψυχική, δαιμονιώδης. 0 This is not the wisdom that comes down from above. Instead, it is earthly, unspiritual, demonic "ಸೇರಿಸದಿರುವ ನಾಮಪದ ""ಜ್ಞಾನ"" ವನ್ನು ಪುನಃ ಬರೆಯಬಹುದು ""ಜ್ಞಾನವಂತಿಕೆ"" ಎಂದು. - ಇತರ ತರ್ಜುಮೆಗೊಂಡ: “ಯಾರೆ ಅಗಲ್ಲಿ ಈ ರೀತಿಯಲ್ಲಿ ನಡೆದುಕೊಂಡರೆ ಅದು ಜ್ಞಾನವಲ್ಲ ಪರಲೋಕದಲ್ಲಿರುವ ದೇವರು ನಮ್ಮಗೆ ಕಲಿಸುವಂತದಲ್ಲ. ಬದಲಾಗಿ ಈ ವ್ಯಕ್ತಿಯು ಭೂಸಂಬಂಧವದವನು, ಪ್ರಾಕೃತಭಾವವಾದದ್ದು ಮತ್ತು ದೆವ್ವಗಳದ್ದು"" (ನೋಡಿ: [[rc://en/ta/man/translate/figs-abstractnouns]])"
JAS 3 15 h36b figs-metonymy ἐπίγειος 1 earthly "ಪದ ""ಭೂಸಂಬಂಧವಾದದ್ದು"" ದೇವರನ್ನು ಗೌರವಿಸದ ಜನರ ಮೌಲ್ಯಕ್ಕೆ ಮತ್ತು ನಡತ್ತೆಗೆ ಸೂಚನೆಯಾಗಿದೆ. ಇತರ ತರ್ಜುಮೆಗೊಂಡ: “ದೇವರಿಗೆ ಗೌರವವಿಲ್ಲದು"" (ನೋಡಿ: [[rc://en/ta/man/translate/figs-metonymy]])"
JAS 3 15 a2u6 ψυχική 1 unspiritual "ಪವಿತ್ರಾತ್ಮನಿಂದ ಅಲ್ಲ ಅಥವಾ ""ಪಾರಮಾರ್ಥಿಕವಾದದ್ದಲ್ಲ"""
JAS 3 15 mzc9 δαιμονιώδης 1 demonic ದೆವ್ವಗಳಿಂದ
JAS 3 14 js7b figs-metonymy εἰ ... ζῆλον πικρὸν ἔχετε καὶ ἐριθείαν ἐν τῇ καρδίᾳ ὑμῶν 1 if you have bitter jealousy and ambition in your heart ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದಗಳ **ಮತ್ಸರ** ಮತ್ತು **ಹೆಬ್ಬಯಕೆ** ಸಮಾನವಾದ ಅಭಿವ್ಯಕ್ತಿಗಳೊಂದಿಗೆ ನೀವು ಆಲೋಚನೆಗಳನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಮ್ಮ ಹೃದಯದಲ್ಲಿ ನೀವು ಇತರ ಜನರು ಏನನ್ನು ಹೊಂದಿದ್ದಾರೆ ಎಂದು ಅಸಮಾಧಾನ ಹೊಂದಿದ್ದೀರಿ ಮತ್ತು ನೀವು ಎಲ್ಲರಿಗಿಂತ ಹೆಚ್ಚು <br>ಅಭಿವೃಧಿಯಾಗಲು ಬಯಸುತ್ತಿರಿ" (ನೋಡಿ: [[rc://kn/ta/man/translate/figs-abstractnouns]])
JAS 3 14 a191 figs-abstractnouns μὴ κατακαυχᾶσθε καὶ ψεύδεσθε κατὰ τῆς ἀληθείας. 1 do not boast and lie against the truth ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದ **ಸತ್ಯದ** ಹಿಂದಿನ ಕಲ್ಪನೆಯನ್ನು ನೀವು "ನಿಜ" ಎಂಬ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಸತ್ಯವಲ್ಲದ ಸುಳ್ಳುಗಳನ್ನು ಹೇಲುವದು"<br>(ನೋಡಿ: [[rc://kn/ta/man/translate/figs-abstractnouns]])
JAS 3 15 clz6 figs-metonymy οὐκ ἔστιν αὕτη ἡ σοφία ἄνωθεν κατερχομένη 1 This is not the wisdom that comes down from above **ಮೇಲಿನಿಂದ**, ಅಂದರೆ "ಪರಲೋಕದಿಂದ", ಎಂದು ಯಾಕೋಬನು ಹೇಳುತ್ತಾನೆ, ಅಂದರೆ ಪ್ರಾದೇಶಿಕ ರೂಪಕ "ಅದು ದೇವರಿಂದ ಬಂದ್ದದ್ದು". ಪರ್ಯಾಯ ಅನುವಾದ: "ಅದು ದೇವರಿಂದ ಬರುತ್ತದೆ" ಅಥವಾ "ದೇವರು ಕಲಿಸುತ್ತಾನೆ"<br>( ನೋಡಿ: [[rc://kn/ta/man/translate/figs-metaphor]])
JAS 3 15 g44u figs-abstractnouns οὐκ ἔστιν αὕτη ἡ σοφία ἄνωθεν κατερχομένη, ἀλλὰ ἐπίγειος, ψυχική, δαιμονιώδης. 0 This is not the wisdom that comes down from above. Instead, it is earthly, unspiritual, demonic ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, "ಜ್ಞಾನ" ಎಂಬ ವಿಶೇಷಣದೊಂದಿಗೆ ಅಮೂರ್ತ ನಾಮಪದ **ಬುದ್ಧಿವಂತಿಕೆ** ಹಿಂದಿನ ಕಲ್ಪನೆಯನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಬುದ್ಧಿವಂತ ಜೀವನ ವಿಧಾನ" (ನೋಡಿ: [[rc://kn/ta/man/translate/figs-abstractnouns]])
JAS 3 15 h36b figs-metonymy ἐπίγειος 1 earthly **ಭೂಸಂಬಂಧವಾದದ್ದು** ಎಂಬ ಪದವು ದೇವರನ್ನು ಗೌರವಿಸದ ಜನರ ಮೌಲ್ಯಗಳು ಮತ್ತು ನಡವಳಿಕೆಯನ್ನು ಸೂಚಿಸುತ್ತದೆ. ಈ ಜನರು ಪರಲೋಕದ ಲಕ್ಷಣವಾದ ಮೌಲ್ಯಗಳು ಮತ್ತು ನಡವಳಿಕೆಯನ್ನು ಪರಿಗಣಿಸದೆ ಭೂಮಿಯ ಮೇಲೆ ವಾಸಿಸುವ ರೀತಿಯೊಂದಿಗೆ ಈ ಪದವನ್ನು ಯಾಕೋಬನು ಬಳಸುತ್ತಾರೆ. ಪರ್ಯಾಯ ಅನುವಾದ: "ದೇವರಿಗೆ ಗೌರವ ನೀಡುವುದಿಲ್ಲ" (ನೋಡಿ: [[rc://kn/ta/man/translate/figs-metonymy]])
JAS 3 15 a2u6 ψυχική 1 unspiritual ಯಾಕೋಬನು ಸಾಂಕೇತಿಕವಾಗಿ ಮಾನವನ ಒಂದು ಭಾಗವನ್ನು ಬಳಸುತ್ತಾನೆ, ಆತ್ಮನು, ಇನ್ನೊಂದು ಭಾಗಕ್ಕೆ ವಿರುದ್ಧವಾಗಿ, ಆತ್ಮ, ಅಂದರೆ "ಆತ್ಮೀಕವಲ್ಲದ". ಈ ನಡವಳಿಕೆಯು ಆತ್ಮೀಕ ವಿಷಯಗಳಿಗೆ ಯಾವುದೇ ಗೌರವವನ್ನು ಹೊಂದಿಲ್ಲ ಅಥವಾ ಅದು ಪವಿತ್ರಾತ್ಮದಿಂದ ಬರುವುದಿಲ್ಲ ಎಂದು ಅರ್ಥದಲ್ಲಿರಬಹುದು. ಪರ್ಯಾಯ ಅನುವಾದ: "ಆತ್ಮೀಕವಲ್ಲದ" (ನೋಡಿ: [[rc://kn/ta/man/translate/figs-metonymy]])
JAS 3 15 mzc9 δαιμονιώδης 1 demonic ಪರ್ಯಾಯ ಅನುವಾದ: :ದೂರಾತ್ಮಗಳು: ಅಥವಾ "ದೂರಾತ್ಮಗಳ ಹಾಗೆ ಸ್ವಭಾವ ಇರುವ"
JAS 3 16 x5jz figs-abstractnouns ὅπου γὰρ ζῆλος καὶ ἐριθεία, ἐκεῖ ἀκαταστασία καὶ πᾶν φαῦλον πρᾶγμα. 0 For where there are jealousy and ambition, there is confusion and every evil practice "ಈ ಸೇರಿಸದಿರುವ ನಮಪದವಾದ ""ಮತ್ಸರ,"" “ಹೆಬ್ಬಯಕೆ,” ಮತ್ತು ""ಗಲಿಬಿಲಿ"" ಇವಗಳನ್ನು ತೆಗೆದು ಪುನಃ ಬರೆಯಬಹುದು. ಇತರ ತರ್ಜುಮೆಗೊಂಡ: “ಯಾವಾಗ ಜನರು ಮತ್ಸರ ಮತ್ತು ಸ್ವಾರ್ಥಿಗಳಾದಾಗ, ಅವರು ಅಸ್ವಸ್ಥರಾಗಿ ಮತ್ತು ಕೆಟ್ಟ ರೀತಿಯಲ್ಲಿ ವರ್ತಿಸಲು ಕಾರಣವಾಗುತ್ತದೆ"" (ನೋಡಿ: [[rc://en/ta/man/translate/figs-abstractnouns]])"
JAS 3 16 dvd7 ἐκεῖ ἀκαταστασία 0 there is confusion "ಅಲ್ಲಿ ಅಸ್ವಸ್ಥವಾಗಿರುತ್ತದೆ ಅಥವಾ ""ಅಲ್ಲಿ ಗಲಿಬಿಲಿಯು ಇರುತ್ತದೆ"""
JAS 3 16 vmt4 πᾶν φαῦλον πρᾶγμα 1 every evil practice "ಸಕಲವಿಧವಾದ ಪಾಪಬರಿತ ಕೃತ್ಯಗಳು ಅಥವಾ ""ಎಲ್ಲಾ ತರವಾದ ನೀಚಕೃತ್ಯಗಳು"""

Can't render this file because it contains an unexpected character in line 2 and column 3369.