Edit 'en_tn_60-JAS.tsv' using 'tc-create-app'

This commit is contained in:
SamPT 2021-10-11 14:17:46 +00:00
parent 376cc38fbf
commit b236dce5e9
1 changed files with 7 additions and 7 deletions

View File

@ -164,14 +164,14 @@ JAS 3 9 ucm9 καταρώμεθα τοὺς ἀνθρώπους 1 we curse men
JAS 3 9 umg1 figs-activepassive τοὺς καθ’ ὁμοίωσιν Θεοῦ γεγονότας 0 who have been made in God's likeness ದೇವರು ತನ್ನದೇ **ಹೋಲಿಕೆಯಲ್ಲಿ** ಜನರನ್ನು ಸೃಷ್ಟಿಸಿದ್ದಾನೆ ಎಂದು ಯಾಕೋಬನು ಹೇಳುವದರ ಆರ್ಥ. ಪರ್ಯಾಯ ಅನುವಾದ: "ಯಾರನ್ನು ದೇವರು ತನ್ನ ಸ್ವಂತ ಹೋಲಿಕೆಗೆ ಅನುಗುಣವಾಗಿ ಮಾಡಿದನೋ" (ನೋಡಿ: [[rc://kn/ta/man/translate/figs-explicit]]
JAS 3 10 a1ly figs-abstractnouns ἐκ τοῦ αὐτοῦ στόματος ἐξέρχεται εὐλογία καὶ κατάρα 1 Out of the same mouth come blessing and cursing ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದಗಳ **ಆಶೀರ್ವಾದ** ಮತ್ತು **ಶಾಪ** ಸಮಾನವಾದ ಅಭಿವ್ಯಕ್ತಿಗಳೊಂದಿಗೆ ನೀವು ಆಲೋಚನೆಗಳನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅದೇ ವ್ಯಕ್ತಿ ದೇವರಿಗೆ ಆಶೀರ್ವಾದ ಹೇಳುತ್ತಾನೆ ಮತ್ತು ಜನರನ್ನು ಶಪಿಸುತ್ತಾನೆ" (ನೋಡಿ: [[rc://kn/ta/man/translate/figs-abstractnouns]])
JAS 3 10 qrs2 ἀδελφοί μου 1 My brothers ನೀವು **ಸಹೋದರರು** ಎಂಬ ಪದವನ್ನು [1:2](../ 01/02.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: "ನನ್ನ ಜೊತೆ ವಿಶ್ವಾಸಿಗಳು" (ನೋಡಿ:
[[rc://kn/ta/man/translate/figs-metaphor]])
JAS 3 10 n9zy οὐ χρή, ... ταῦτα οὕτως γίνεσθαι 1 these things should not happen ಯಾಕೋಬನು ಇಲ್ಲಿ ಭಾಷಾ ವೈಶಿಷ್ಟ್ಯವಾಗಿ ಮಾತನಾಡುತ್ತಿದ್ದಾನೆ. ಪರ್ಯಾಯ ಅನುವಾದ: "ನನ್ನ ಸಹೋದರರೇ, ಈ ರೀತಿಯ ಸಂಗತಿಗಳು ಸಂಭವಿಸಬಾರದು" (ನೋಡಿ: [[rc://kn/ta/man/translate/figs-idiom]])
JAS 3 10 n9zy οὐ χρή, ... ταῦτα οὕτως γίνεσθαι 1 these things should not happen ಯಾಕೋಬನು ಇಲ್ಲಿ ಭಾಷಾವೈಶಿಷ್ಟ್ಯವಾಗಿ ಮಾತನಾಡುತ್ತಿದ್ದಾನೆ. ಪರ್ಯಾಯ ಅನುವಾದ: "ನನ್ನ ಸಹೋದರರೇ, ಈ ರೀತಿಯ ಸಂಗತಿಗಳು ಸಂಭವಿಸಬಾರದು" (ನೋಡಿ: [[rc://kn/ta/man/translate/figs-idiom]])
JAS 3 11 m18q 0 Connecting Statement:

JAS 3 11 mz8d figs-rquestion μήτι ἡ πηγὴ ἐκ τῆς αὐτῆς ὀπῆς βρύει τὸ γλυκὺ καὶ τὸ πικρόν 0 Does a spring pour out from its opening both sweet and bitter water? ಯಾಕೋಬನು ರೂಪಾಲಂಕಾರ ಪ್ರಶ್ನೆಯನ್ನು ಸೃಷ್ಟಿಯಲ್ಲಿ ಏನಾಗಿತ್ತದೆಂದು ವಿಶ್ವಾಸಿಗಳ ನೆನಪಿಗೆತ್ತರಲು ಉಪಯೋಗಿಸುತ್ತಾನೆ. ಇದನ್ನು ವಾಕ್ಯವಾಗಿ ಹೇಳಬಹುದು. ಇತರ ತರ್ಜುಮೆಗೊಂಡ: “ನಿಮಗೆ ತಿಳಿದಿದೆ ಅದು ಒಂದೇ ಊಟೆಯಿಂದ ಎರಡು ಸಿಹಿನೀರು ಮತ್ತು ಕಹಿನೀರು ಹೊರಡುವುದಿಲ್ಲ.” (ನೋಡಿ: [[rc://en/ta/man/translate/figs-rquestion]])
JAS 3 12 z3qg figs-rquestion μὴ δύναται, ἀδελφοί μου, συκῆ ἐλαίας ποιῆσαι 1 Does a fig tree, my brothers, make olives? ಯಾಕೋಬನು ಇನ್ನೊಂದು ರೂಪಾಲಂಕಾರ ಪ್ರಶ್ನೆಯನ್ನು ಸೃಷ್ಟಿಯಲ್ಲಿ ಏನಾಗಿತ್ತದೆಂದು ವಿಶ್ವಾಸಿಗಳ ನೆನಪಿಗೆತ್ತರಲು ಉಪಯೋಗಿಸುತ್ತಾನೆ. ಇತರ ತರ್ಜುಮೆಗೊಂಡ: “ಸಹೋದರರೇ, ನಿಮಗೆ ತಿಳಿದಿದೆ ಅದು ಒಂದು ಅಂಜೂರದ ಮರವು ಎಣ್ಣೆ ಮರದ ಕಾಯಿ ಬಿಡುವುದಿಲ್ಲ.” (ನೋಡಿ: [[rc://en/ta/man/translate/figs-rquestion]])
JAS 3 12 jjj8 ἀδελφοί μου 1 my brothers ನನ್ನ ಜೊತೆ ವಿಶ್ವಾಸಿಗಳ
JAS 3 12 bu4l figs-ellipsis ἢ ἄμπελος, σῦκα? 1 Or a grapevine, figs? "ಪದ ""ಮಾಡುವುದು"" ಹಿಂದಿನ ವಚನದಿಂದ ಅರ್ಥ ಮಾಡಿಕೊಳ್ಳಬಹುದು. ಯಾಕೋಬನು ಮತ್ತೊಂದು ರೂಪಾಲಂಕಾರ ಪ್ರಶ್ನೆಯನ್ನು ಸೃಷ್ಟಿಯಲ್ಲಿ ಏನಾಗಿರುತ್ತದೆಂದು ವಿಶ್ವಾಸಿಗಳ ನೆನಪಿಗೆತ್ತರಲು ಉಪಯೋಗಿಸುತ್ತಾನೆ. ಇತರ ತರ್ಜುಮೆಗೊಂಡ: “ಅಥವಾ ದ್ರಾಕ್ಷೆ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವುದೋ? ಅಥವಾ ""ದ್ರಾಕ್ಷೆ ಬಳ್ಳಿಯಲ್ಲಿ ಅಂಜೂರದ ಬಿಡುವುದಿಲ್ಲ."" (ನೋಡಿ: [[rc://en/ta/man/translate/figs-ellipsis]])"
JAS 3 13 fgb7 figs-rquestion τίς σοφὸς καὶ ἐπιστήμων ἐν ὑμῖν? 1 Who is wise and understanding among you? "ಯಾಕೋಬನು ತನ್ನ ಪ್ರೇಕ್ಷಕರು ಸರಿಯಾಗಿ ನಡೆದುಕೊಳ್ಳಲು ಕಲಿಸುವುದಕ್ಕಾಗಿ ಈ ಪ್ರಶ್ನೆಯನ್ನು ಉಪಯೋಗಿಸುತ್ತಾನೆ. ಪದ ""ಜ್ಞಾನ"" ಮತ್ತು ""ಅರ್ಥಮಾಡಿಕೊಳ್ಳುವುದು"" ಒಂದಾಗಿವೆ. ಇತರ ತರ್ಜುಮೆಗೊಂಡ: “ನಾನು ಹೇಳುತ್ತಾನೆ ನೀವು ನಡೆದುಕೊಳ್ಳಲು ಹೇಗೆ ಜ್ಞಾನ ಮತ್ತು ಅರ್ಥಮಾಡಿಕೊಳ್ಳುವ ವ್ಯಕ್ತಿಯಾಗಿರಬಹುದೆಂದು."" (ನೋಡಿ: [[rc://en/ta/man/translate/figs-rquestion]] ಮತ್ತು [[rc://en/ta/man/translate/figs-doublet]])"
JAS 3 13 f9xv figs-abstractnouns δειξάτω ἐκ τῆς καλῆς ἀναστροφῆς τὰ ἔργα αὐτοῦ ἐν πραΰτητι σοφίας. 0 Let that person show a good life by his works in the humility of wisdom "ಇದು ಅಡಬರುವ ನಾಮಪದ “ದೀನಸ್ವಭಾವ"" ಮತ್ತು ""ಜ್ಞಾನ,”ಗಳನ್ನು ತೆಗೆದು ಪುನಃ ಬರೆಯಬಹುದು. ಇತರ ತರ್ಜುಮೆಗೊಂಡ: “ಆ ವ್ಯಕ್ತಿಯು ಕರುಣೆಯ ಕಾರ್ಯಗಳನ್ನು ಮಾಡುತ್ತಾ ಒಳ್ಳೆಯ ಜೀವನ ನಡೆಸಬೇಕು ಅದು ದೀನಸ್ವಭಾವ ಮತ್ತು ಜ್ಞಾನದಿಂದ ಇರುವಾಗ ಬರುತ್ತದೆ"" (ನೋಡಿ: [[rc://en/ta/man/translate/figs-abstractnouns]])"
JAS 3 11 mz8d figs-rquestion μήτι ἡ πηγὴ ἐκ τῆς αὐτῆς ὀπῆς βρύει τὸ γλυκὺ καὶ τὸ πικρόν 0 Does a spring pour out from its opening both sweet and bitter water? ಯಾಕೋಬನು ಪ್ರಶ್ನೆಯ ರೂಪವನ್ನು ಕಲಿಕೆಯ ಸಾಧನವಾಗಿ ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಅವನ ಪದಗಳನ್ನು ಹೇಳಿಕೆ ಅಥವಾ ಆಶ್ಚರ್ಯಕರವಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: "ಒಂದೇ ಬುಗ್ಗೆಯಿಂದ ಒಂದೇ ಸಮಯದಲ್ಲಿ ಸಿಹಿನೀರು ಮತ್ತು ಕಹಿನೀರನ್ನು ಹೊರಹಾಕುವುದಿಲ್ಲ!" (ನೋಡಿ: [[rc://kn/ta/man/translate/figs-rquestion]])
JAS 3 12 z3qg figs-rquestion μὴ δύναται, ἀδελφοί μου, συκῆ ἐλαίας ποιῆσαι 1 Does a fig tree, my brothers, make olives? ಯಾಕೋಬನು ಪ್ರಶ್ನೆಯ ರೂಪವನ್ನು ಕಲಿಕೆಯ ಸಾಧನವಾಗಿ ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಅವರ ಪದಗಳನ್ನು ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಅನುವಾದ: "ಒಂದು ಅಂಜೂರದ ಮರವು ಎಣ್ಣೆ ಮರದ ಕಾಯಿ ಬಿಡುವುದಿಲ್ಲ.” (ನೋಡಿ: [[rc://kn/ta/man/translate/figs-rquestion]])
JAS 3 12 jjj8 ἀδελφοί μου 1 my brothers ನೀವು **ಸಹೋದರರು** ಎಂಬ ಪದವನ್ನು [1:2](../ 01/02.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: "ನನ್ನ ಜೊತೆ ವಿಶ್ವಾಸಿಗಳು" (ನೋಡಿ: [[rc://kn/ta/man/translate/figs-metaphor]])
JAS 3 12 bu4l figs-ellipsis ἢ ἄμπελος, σῦκα? 1 Or a grapevine, figs? ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಯಾಕೋಬನು ಬಿಟ್ಟುಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಲ್ಲಿ ಒದಗಿಸಬಹುದು. ಪರ್ಯಾಯ ಅನುವಾದ: ಅಥವಾ "ದ್ರಾಕ್ಷೆ ಬಳ್ಳಿಯಲ್ಲಿ ಅಂಜೂರ ಬಿಡುವುದಿಲ್ಲ." (ನೋಡಿ: [[rc://kn/ta/man/translate/figs-ellipsis]])
JAS 3 13 fgb7 figs-rquestion τίς σοφὸς καὶ ἐπιστήμων ἐν ὑμῖν? 1 Who is wise and understanding among you? ಯಾಕೋಬನು ಮಾಹಿತಿಯನ್ನು ಹುಡುಕುತ್ತಿಲ್ಲ. ಅವನು ಒಂದು ಪರಿಸ್ಥಿತಿಯನ್ನು ವ್ಯಕ್ತಪಡಿಸಲು ಪ್ರಶ್ನೆಯ ರೂಪವನ್ನು ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಷರತ್ತುಬದ್ಧ ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಅನುವಾದ: "ನಿಮ್ಮಲ್ಲಿ ಯಾರಾದರೂ ಬುದ್ಧಿವಂತರು ಮತ್ತು ತಿಳುವಳಿಕೆಯುಳ್ಳವರಾಗಿದ್ದರೆ, ಅವನು ತೋರಿಸಲಿ"(ನೋಡಿ: [[rc://kn/ta/man/translate/figs-rquestion]]
JAS 3 13 f9xv figs-abstractnouns δειξάτω ἐκ τῆς καλῆς ἀναστροφῆς τὰ ἔργα αὐτοῦ ἐν πραΰτητι σοφίας. 0 Let that person show a good life by his works in the humility of wisdom ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದಗಳ **ಕ್ರಿಯಾ**, **ನಡವಳಿಕೆ**, **ಕರುಣೆ**, ಮತ್ತು **ಜ್ಞಾನಗಳನ್ನು** ಸಮಾನವಾದ ಅಭಿವ್ಯಕ್ತಿಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಆವನು ತನ್ನನ್ನು ಚೆನ್ನಾಗಿ ನಡೆಸಿಕೊಳ್ಳುವ ಮೂಲಕ ತೋರಿಸಿಕೊಳ್ಳಲಿ, ಮತ್ತು ಒಬ್ಬ ಜ್ಞಾನವಂತ ವ್ಯಕ್ತಿಯಾಗಿ ವಿನಯವುಳ್ಳವನಾಗಿ, ತಾನು ಏನು ಮಾಡಬೇಕೆಂದು ದೇವರು ಬಯಸುತ್ತಾನೋ ಅದನ್ನು ಮಾಡಲಿ" (ನೋಡಿ: [[rc://kn/ta/man/translate/figs-abstractnouns]])
JAS 3 14 js7b figs-metonymy εἰ ... ζῆλον πικρὸν ἔχετε καὶ ἐριθείαν ἐν τῇ καρδίᾳ ὑμῶν 1 if you have bitter jealousy and ambition in your heart "ಇಲ್ಲಿ ""ಹೃದಯ"" ಒಬ್ಬ ಮನುಷ್ಯನ ಭಾವನೆ ಮತ್ತು ಯೋಚನೆಗಳಿಗೆ ವಿಶಲೇಷಣೆಯಾಗಿದೆ. ಇದನ್ನು ಪುನಃ ರಚಿಸಲು ""ಮತ್ಸರ"" ಮತ್ತು ""ಹೆಬ್ಬಯಕೆ"" ನಾಮಪದಗಳನ್ನು ತೆಗೆಯಬಹುದು. ಇತರ ತರ್ಜುಮೆಗೊಂಡ: “ಒಂದುವೇಳೆ ನೀವು ಮತ್ಸರ ಮತ್ತು ಸ್ವರ್ತರಾಗಿದ್ದರೆ""ಅಥವಾ ""ಒಂದುವೇಳೆ ನೀವು ಬೇರೆಯವರಿಗೆ ಇರುವುದನ್ನು ಆಶಿಸಿದ್ದರೆ ಮತ್ತು ಇನ್ನೊಬ್ಬರಿಗೆ ಕಟ್ಟದಾದರು ಸಹ ನೀನು ಅಭಿವೃಧಿಯಾಗಲು ಬಯಸುವೆ"" (ನೋಡಿ: [[rc://en/ta/man/translate/figs-metonymy]] ಮತ್ತು [[rc://en/ta/man/translate/figs-abstractnouns]])"
JAS 3 14 a191 figs-abstractnouns μὴ κατακαυχᾶσθε καὶ ψεύδεσθε κατὰ τῆς ἀληθείας. 1 do not boast and lie against the truth "ಸೇರಿಸದಿರುವ ನಾಮಪದ ""ಸತ್ಯವಾದ"" ಇದನ್ನು ""ಸತ್ಯ"" ಎಂದು ಬರೆಯಬಹುದು. ಇತರ ತರ್ಜುಮೆಗೊಂಡ: “ನೀನು ಜ್ಞಾನಿ ಎಂದು ಹೋಗಳಿಕೊಳ್ಳಬೇಡ, ಯಾಕೆಂದರೆ ಅದು ಸತ್ಯವಾದ್ದದಲ್ಲ"" (ನೋಡಿ: [[rc://en/ta/man/translate/figs-abstractnouns]])"
JAS 3 15 clz6 figs-metonymy οὐκ ἔστιν αὕτη ἡ σοφία ἄνωθεν κατερχομένη 1 This is not the wisdom that comes down from above "ಇಲ್ಲಿ ""ಇದು"" ಅನುಮೊಧಿಸುತ್ತದೆ ""ತಿಕ್ಷಣವಾದ ಮತ್ಸರ ಮತ್ತು ಪಕ್ಷಭೇದ"" ಹಿಂದಿನ ವಚನದಲ್ಲಿ ವಿವರಿಸಲಾಗಿದೆ. ವಾಕ್ಯಭಾಗವು ""ಮೇಲಣದಿಂದ"" ದೇವರನೇ ಪ್ರಧಿನಿದಿಸುವ ""ಪರಲೋಕವನ್ನು"" ಪ್ರತಿನಿಧಿಸುವ ನಾಮಪದಕ್ಕೆ ಬದಲಾಗಿ ಉಪಯೋಗಿಸುವ ವಿಶಲೇಷಣೆಯಾಗಿದೆ. ಇತರ ತರ್ಜುಮೆಗೊಂಡ: “ಈ ರೀತಿಯ ಜ್ಞಾನವನ್ನು ದೇವರು ಪರಾಲೋಕದಿಂದ ನಮಗೆ ಕಲಿಸುವುದಿಲ್ಲ"" ( ನೋಡಿ: [[rc://en/ta/man/translate/figs-metonymy]])"

Can't render this file because it contains an unexpected character in line 2 and column 3369.