Edit 'en_tn_08-RUT.tsv' using 'tc-create-app'

This commit is contained in:
David4CHRIST 2021-05-31 06:40:18 +00:00
parent 6b56d31f37
commit 04dc48f571
1 changed files with 1 additions and 1 deletions

View File

@ -59,7 +59,7 @@ RUT 1 19 abc3 ಅಲಂಕಾರಿಕ-ಅತಿಶಯೋಕ್ತಿ כָּל־
RUT 1 19 xnb3 הֲ⁠זֹ֥את נָעֳמִֽי 1 Is this Naomi? ಎಷ್ಟೊಂದೋ ವರ್ಷಗಳಿಂದ ನೊವೊಮಿ ಬೇತ್ಲೆಹೇಮಿನಲ್ಲಿ ನಿವಾಸ ಮಾಡಿದ್ದಳು. ಈಗ ಆಕೆಗೆ ತನ್ನ ಗಂಡ ಮತ್ತು ಇಬ್ಬರು ಮಕ್ಕಳು ಇಲ್ಲದೇ ಹೋದರು. ಈಗ ನೊವೊಮಿ ಬೆತ್ಲೇಹೇಮಿಗೆ ಬಂದ ನೊವೊಮಿಯನ್ನು ನೋಡಿದ ಸ್ತ್ರೀಯರು ಈಕೆ ನೊವೊಮಿಯಳ ಎನ್ನುವ ಸಂದೇಹವನ್ನು ವ್ಯಕ್ತಗೊಳಿಸುತ್ತಿದ್ದಾರೆ. ಇದನ್ನು ನಿಜವಾದ ಪ್ರಶ್ನೆಯನ್ನಾಗಿ  ತೆಗೆದುಕೊಳ್ಳಿರೇ ಹೊರತು ವಾಗಾಡಂಬರದ ಪ್ರಶ್ನೆಯನ್ನಾಗಿ ತೆಗೆದುಕೊಳ್ಳಬೇಡಿರಿ.
RUT 1 20 stw5 אַל־תִּקְרֶ֥אנָה לִ֖⁠י נָעֳמִ֑י 1 Do not call me Naomi **ನೊವೊಮಿ** ಎನ್ನುವ ಹೆಸರಿಗೆ **ನನ್ನ ಸಂತೋಷ** ಎಂದರ್ಥ. ನೊವೊಮಿ ತನ್ನ ಗಂಡನನ್ನು ಮತ್ತು ತನ್ನ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಳು. ತನ್ನ ಜೀವಿತವು ತನ್ನ ಹೆಸರಿಗೆ ಸರಿಹೋಗುತ್ತದೆಯೆಂದು ಆಕೆ ಎಂದಿಗೂ ಭಾವಿಸುವಂತಿಲ್ಲ.
RUT 1 20 swe9 ಅನುವಾದಿಸಿರಿ-ಹೆಸರುಗಳು מָרָ֔א 1 Mara ಈ ಹೆಸರಿಗೆ ಹಿಬ್ರೂ ಭಾಷೆಯಲ್ಲಿ ಅಕ್ಷರಶಃವಾಗಿ "ಕಹಿ" ಎಂದರ್ಥ. ಇದು ಹೆಸರಾಗಿರುವದರಿಂದ, **ಕಹಿ** ಎಂದು ಅರ್ಥ ಬರುವಂತಹ ಆಂಗ್ಲ ಭಾಷೆಯ ರೂಪವನ್ನು ನೀವು ಬಳಸಬಹುದು, ಮತ್ತು ಹಿಬ್ರೂ ಭಾಷೆಯ ಹೆಸರಿಗೆ ಆಂಗ್ಲ ಭಾಷೆಯ ಶಬ್ದವು ಕೊಡುವ ಅರ್ಥಕ್ಕೆ ವಿವರಣೆ ಕೊಡುವುದಕ್ಕೆ ಬೈಬಲ್‌ ಪುಟದಲ್ಲಿ ಕೆಳಭಾಗ ಸೂಚನೆಯನ್ನು ಉಪಯೋಗಿಸಿರಿ. (ನೋಡಿರಿ: [[rc://en/ta/man/ಅನುವಾದಿಸು/ಅನುವಾದಿಸಿರಿ-ಹೆಸರುಗಳು]])
RUT 1 21 n9zc אֲנִי֙ מְלֵאָ֣ה הָלַ֔כְתִּי וְ⁠רֵיקָ֖ם הֱשִׁיבַ֣⁠נִי יְהוָ֑ה 1 I went out full, but Yahweh has caused me to return empty When Naomi left Bethlehem, she had her husband and her two sons, and she was happy. Naomi blames Yahweh for the death of her husband and sons, saying that he has caused her to return to Bethlehem without them, and now she is bitter and unhappy.
RUT 1 21 n9zc אֲנִי֙ מְלֵאָ֣ה הָלַ֔כְתִּי וְ⁠רֵיקָ֖ם הֱשִׁיבַ֣⁠נִי יְהוָ֑ה 1 I went out full, but Yahweh has caused me to return empty ನೊವೊಮಿ ಬೇತ್ಲೆಹೇಮ್ ಊರನ್ನು ಬಿಟ್ಟು ಹೋದನಂತರ, ಆಕೆ ತನ್ನ ಗಂಡನನ್ನು ಮತ್ತು ತನ್ನ ಇಬ್ಬರು ಗಂಡು ಮಕ್ಕಳನ್ನು ಪಡೆದುಕೊಂಡಿದ್ದಳು, ಅವಾಗ ಆಕೆ ಸಂತೋಷವಾಗಿದ್ದಳು. ತನ್ನ ಗಂಡ ಮತ್ತು ತನ್ನ ಇಬ್ಬರು ಗಂಡು ಮಕ್ಕಳು ಸತ್ತು ಹೋಗಿದ್ದಕ್ಕೆ, ಅವರಿಲ್ಲದಂತೆ ಆಕೆ ತಿರುಗಿ ಬೇತ್ಲೆಹೇಮಿಗೆ ಬರಲು ಆಕೆಯನ್ನು ದೇವರು ಶಪಿಸಿದ್ದಾರೆಂದು ನೊವೊಮಿ ಯೆಹೋವನ ಮೇಲೆ ನಿಂದೆಯನ್ನು ಹಾಕುತ್ತಿದ್ದಾಳೆ. ಈಗ ಆಕೆ ಕಹಿಯಾಗಿ ಮತ್ತು ಅಸಂತೋಷವಾಗಿದ್ದಾಳೆ.
RUT 1 21 jqx5 עָ֣נָה בִ֔⁠י 1 has testified against me **has judged me guilty**
RUT 1 21 t1p8 הֵ֥רַֽע לִֽ⁠י 1 has done evil to me **has brought calamity on me** or **has brought tragedy to me**
RUT 1 22 cx7g writing-endofstory וַ⁠תָּ֣שָׁב נָעֳמִ֗י וְ⁠ר֨וּת 1 So Naomi returned, with Ruth This begins a summary statement. English marks this by the word **So**. Determine how your language marks concluding or summary statements and follow that way here. (See: [[rc://en/ta/man/translate/writing-endofstory]])

Can't render this file because it contains an unexpected character in line 2 and column 3404.