Edit 'tn_OBA.tsv' using 'tc-create-app'

This commit is contained in:
TANUJA.G 2024-01-05 17:24:17 +00:00
parent b6b019f4c1
commit 021eff9280
1 changed files with 8 additions and 8 deletions

View File

@ -91,14 +91,14 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:12 f7lt rc://*/ta/man/translate/figs-gendernotations לִ⁠בְנֵֽי־יְהוּדָ֖ה 1 ಇಲ್ಲಿ, **ಪುತ್ರರು** ಎಂಬ ಪದವು ಪುರುಷರನ್ನು ಮಾತ್ರ ಸೂಚಿಸುವುದಿಲ್ಲ. ಇದು ಯಾಕೋಬನ ಮಗನಾದ ಯೆಹೂದನ ಎಲ್ಲಾ ವಂಶಸ್ಥರನ್ನು ಸೂಚಿಸುತ್ತದೆ, ಮತ್ತು ಈ ಸಮಯದಲ್ಲಿ ಯೆಹೂದದ ರಾಜ್ಯದಲ್ಲಿ ವಾಸಿಸಲು ಬಂದಿದ್ದ ಇಸ್ರಾಯೇಲಿನ ವಿವಿಧ ಬುಡಕಟ್ಟು ಜನಾಂಗದ ಎಲ್ಲಾ ಇಸ್ರಾಯೇಲರಿಗೆ ಹೆಚ್ಚು ವಿಶಾಲವಾಗಿ ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಇಸ್ರಾಯೇಲ್ಯರ ಮೇಲೆ” (ನೋಡಿರಿ: [[rc://*/ta/man/translate/figs-gendernotations]])
1:12 lxg7 rc://*/ta/man/translate/figs-idiom וְ⁠אַל־תַּגְדֵּ֥ל פִּ֖י⁠ךָ 1 ಇದು ಹೆಮ್ಮೆಪಡುವುದು ಅಥವಾ ಅಪಹಾಸ್ಯದ ಒಂದು ಭಾಷಾಶೈಲಿಯಾಗಿದೆ. ಬೇರೊಬ್ಬರ ದುರದೃಷ್ಟವನ್ನು ಗಮನಿಸುವ ಈ ಸಂದರ್ಭದಲ್ಲಿ, ಅಪಹಾಸ್ಯ ಮಾಡುವುದು ಹೆಚ್ಚು ಅರ್ಥಪೂರ್ಣವಾಗಿದೆ. ಪರ್ಯಾಯ ಭಾಷಾಂತರ: “ನೀವು ಅವರನ್ನು ಅಪಹಾಸ್ಯ ಮಾಡಬಾರದಿತ್ತು" (ನೋಡಿರಿ: [[rc://*/ta/man/translate/figs-idiom]])
1:13 dwn2 rc://*/ta/man/translate/figs-parallelism בְּ⁠י֣וֹם אֵידָ֔⁠ם & בְּ⁠י֣וֹם אֵיד֑⁠וֹ & בְּ⁠י֥וֹם אֵידֽ⁠וֹ 1 ಈ ಕವಿತೆಯ ಶೈಲಿಯಲ್ಲಿ, ಪ್ರತಿ ಸಾಲಿನ ಕೊನೆಯಲ್ಲಿ **ಆಪತ್ತು** ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಅದೇ ಪದಗುಚ್ಚವನ್ನು ಉಪಯೋಗಿಸಲಾಗಿದೆ ಎಂದು ಒತ್ತಿಹೇಳುತ್ತದೆ. ಈ ಶೈಲಿಯು ನಿಮ್ಮ ಭಾಷೆಯಲ್ಲಿ ಹೆಚ್ಚಿದ ಮಹತ್ವವನ್ನು ತಿಳಿಸಲು ಕೆಲಸ ಮಾಡದಿದ್ದರೆ, ನೀವು ಮೂರು ಘಟನೆಗಳನ್ನು ಒಂದಾಗಿ ಸಂಯೋಜಿಸಬಹುದು ಮತ್ತು ಯು ಎಸ್‌ ಟಿಯಲ್ಲಿ ಇರುವಂತೆ ಇದು ಇನ್ನೊಂದು ರೀತಿಯಲ್ಲಿ ತುಂಬಾ ಕೆಟ್ಟ ವಿಷಯ ಎಂದು ಸಂವಹನ ಮಾಡಬಹುದು.(ನೋಡಿರಿ: [[rc://*/ta/man/translate/figs-parallelism]])
1:13 wg54 rc://*/ta/man/translate/figs-personification אֵידָ֔⁠ם & אֵיד֑⁠וֹ & אֵידֽ⁠וֹ 1 In the first line of this verse, **their** refers to **my people**. In the second and third lines, Gods people are once again pictured as their ancestor Jacob, and so the singular pronoun **his** is used (see [verse 10](../01/10.md)). If this change is confusing in your language, you can avoid the personification and refer to the people with plural pronouns in all three lines. (See: [[rc://*/ta/man/translate/figs-personification]])
1:13 f9q3 rc://*/ta/man/translate/figs-exclamations גַם־אַתָּ֛ה 1 Yahweh is accusing the people of Edom directly, and he adds this exclamation to emphasize this. This exclamation expresses anger, demands their attention, and also may be a warning that they cannot claim to be innocent. If it is confusing to have this in the middle of another sentence, you could make this a separate sentence ending in an exclamation mark, either before or after the current sentence. Alternate translation: “I am talking to you” (See: [[rc://*/ta/man/translate/figs-exclamations]])
1:13 crs5 rc://*/ta/man/translate/figs-idiom אַל־תֵּ֧רֶא 1 In this context, **looked on** is an idiom for “enjoyed looking at.” See how you translated this in [verse 12](../01/12.md). Alternate translation: “you should not have gloated” (See: [[rc://*/ta/man/translate/figs-idiom]])
1:13 jz38 rc://*/ta/man/translate/figs-you וְ⁠אַל־תִּשְׁלַ֥חְנָה בְ⁠חֵיל֖⁠וֹ 1 Here, the word translated as **you** is feminine and plural. In the rest of Obadiah, it is masculine and singular. It may be that God is addressing the women specifically here in case they thought that they were not also guilty. So use a feminine plural form here, or mark this in some other way so that it means “you women.” (See: [[rc://*/ta/man/translate/figs-you]])
1:14 ixs7 rc://*/ta/man/translate/translate-unknown הַ⁠פֶּ֔רֶק 1 A **crossroads** is a place where two roads come together. (See: [[rc://*/ta/man/translate/translate-unknown]])
1:14 p7i1 rc://*/ta/man/translate/figs-metaphor לְ⁠הַכְרִ֖ית 1 Here, **to cut down** is a metaphor that means “to kill.” It is likely a comparison to the way grain is cut down at harvest time. See how you translated this same metaphor in [verse 9](../01/09.md). (See: [[rc://*/ta/man/translate/figs-metaphor]])
1:14 qdx9 rc://*/ta/man/translate/figs-explicit וְ⁠אַל־תַּסְגֵּ֥ר שְׂרִידָ֖י⁠ו 1 If it would be clearer in your language, you can make explicit to whom the Edomites delivered the Judean survivors. Alternate translation: “You should not have captured the survivors and delivered them over to the enemy soldiers” (See: [[rc://*/ta/man/translate/figs-explicit]])
1:15 fa9m כִּֽי־קָר֥וֹב יוֹם־יְהוָ֖ה עַל־כָּל־הַ⁠גּוֹיִ֑ם כַּ⁠אֲשֶׁ֤ר עָשִׂ֨יתָ֙ יֵעָ֣שֶׂה לָּ֔⁠ךְ גְּמֻלְ⁠ךָ֖ יָשׁ֥וּב בְּ⁠רֹאשֶֽׁ⁠ךָ 1 Bible experts are not certain whether verse 15 goes with verse 14 as the end of the previous section or if it goes with verse 16 as the beginning of the new section. Many Bibles put a section break and a heading before verse 15, such as “God Will Judge the Nations.”
1:13 wg54 rc://*/ta/man/translate/figs-personification אֵידָ֔⁠ם & אֵיד֑⁠וֹ & אֵידֽ⁠וֹ 1 ಈ ವಚನದ ಮೊದಲ ಸಾಲು, **ಅವರ** ಎಂಬುದು **ನನ್ನ ಜನರ" ಬಗ್ಗೆ ಉಲ್ಲೇಖಿಸುತ್ತದೆ. ಎರಡನೆಯ ಮತ್ತು ಮೂರನೆಯ ಸಾಲುಗಳಲ್ಲಿ, ದೇವರ ಜನರು ಮತ್ತೊಮ್ಮೆ ತಮ್ಮ ಪೂರ್ವಜನಾದ ಯಾಕೋಬ ಎಂದು ಚಿತ್ರಿಸಲಾಗಿದೆ, ಮತ್ತು ಅದರಿಂದ ಏಕವಚನ ಸರ್ವನಾಮ **ಅವನ** ಎಂದು ಉಪಯೋಗಿಸಲಾಗುತ್ತದೆ (ನೋಡಿರಿ [ವಚನ 10](../01/10.md)).ಈ ಬದಲಾವಣೆಯು ನಿಮ್ಮ ಭಾಷೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ, ನೀವು ವ್ಯಕ್ತಿತ್ವವನ್ನು ತಪ್ಪಿಸಬಹುದು ಮತ್ತು ಎಲ್ಲಾ ಮೂರು ಸಾಲುಗಳಲ್ಲಿ ಬಹುವಚನ ಸರ್ವನಾಮಗಳೊಂದಿಗೆ ಜನರನ್ನು ಉಲ್ಲೇಖಿಸಬಹುದು. (ನೋಡಿರಿ: [[rc://*/ta/man/translate/figs-personification]])
1:13 f9q3 rc://*/ta/man/translate/figs-exclamations גַם־אַתָּ֛ה 1 ಯೆಹೋವನು ಎದೋಮಿನ ಜನರನ್ನು ನೇರವಾಗಿ ದೂಷಿಸುತ್ತಿದ್ದಾನೆ, ಮತ್ತು ಇದನ್ನು ಒತ್ತಿಹೇಳಲು ಅವನು ಈ ಘೋಷಣೆಯನ್ನು ಸೇರಿಸುತ್ತಾನೆ. ಈ ಘೋಷಣೆಯು ಕೋಪವನ್ನು ವ್ಯಕ್ತಪಡಿಸುತ್ತದೆ, ಅವರ ಗಮನವನ್ನು ಬಯಸುತ್ತದೆ, ಮತ್ತು ಅವರು ಮುಗ್ಧರು ಎಂದು ಹೇಳಿಕೊಳ್ಳಲಾಗುವುದಿಲ್ಲ ಎಂಬ ಎಚ್ಚರಿಕೆಯಾಗಿರಬಹುದು. ಇನ್ನೊಂದು ವಾಕ್ಯದ ಮಧ್ಯದಲ್ಲಿ ಇದನ್ನು ಹೊಂದಿರುವುದು ಗೊಂದಲಕ್ಕೀಡಾಗಿದ್ದರೆ, ನೀವು ಇದನ್ನು ಒಂದು ಪ್ರತ್ಯೇಕ ವಾಕ್ಯವನ್ನಾಗಿ ಮಾಡಬಹುದು, ಪ್ರಸ್ತುತ ವಾಕ್ಯದ ಮೊದಲು ಅಥವಾ ನಂತರ ಆಶ್ಚರ್ಯಸೂಚಕ ಚಿಹ್ನೆಯೊಂದಿಗೆ ಕೊನೆಗೊಳ್ಳುತ್ತದೆ. ಪರ್ಯಾಯ ಭಾಷಾಂತರ: “ನಾನು ನಿನ್ನೊಂದಿಗೆ ಮಾತನಾಡುತ್ತಿದ್ದೇನೆ” (ನೋಡಿರಿ: [[rc://*/ta/man/translate/figs-exclamations]])
1:13 crs5 rc://*/ta/man/translate/figs-idiom אַל־תֵּ֧רֶא 1 ಈ ಸಂದರ್ಭದಲ್ಲಿ, **ನೋಡಿದ** ಎಂಬುದು "ನೋಡಿ ಸಂತೋಷಿಸು" ಒಂದು ಭಾಷಾವೈಶಿಷ್ಟವಾಗಿದೆ. [ವಚನ 12](../01/12.md) ರಲ್ಲಿ ಇದನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. ಪರ್ಯಾಯ ಭಾಷಾಂತರ: “ನೀವು ಸಂತೋಷಪಡಬಾರದಿತ್ತು” (ನೋಡಿರಿ: [[rc://*/ta/man/translate/figs-idiom]])
1:13 jz38 rc://*/ta/man/translate/figs-you וְ⁠אַל־תִּשְׁלַ֥חְנָה בְ⁠חֵיל֖⁠וֹ 1 ಇಲ್ಲಿ, **ನೀನು** ಎಂದು ಭಾಷಾಂತರಿಸಲಾದ ಪದವು ಸ್ತ್ರೀಲಿಂಗ ಮತ್ತು ಬಹುವಚನವಾಗಿದೆ. ಓಬದ್ಯನ ಉಳಿದ ಭಾಗಗಳಲ್ಲಿ, ಅದು ಪುಲ್ಲಿಂಗವಾಗಿದೆ ಮತ್ತು ಏಕವಚನದಲ್ಲಿದೆ.ಅವರು ತಪ್ಪಿತಸ್ಥರಲ್ಲ ಎಂದು ಭಾವಿಸಿದರೆ ದೇವರು ಇಲ್ಲಿ ಸ್ತ್ರೀಯರನ್ನು ವಿಶೇಷವಾಗಿ ಸಂಬೋಧಿಸುತ್ತಿರಬಹುದು. ಆದ್ದರಿಂದ ಇಲ್ಲಿ ಸ್ತ್ರೀಲಿಂಗಕ್ಕೆ ಬಹುವಚನ ರೂಪವನ್ನು ಉಪಯೋಗಿಸಿ, ಅಥವಾ ಇದನ್ನು ಬೇರೆ ರೀತಿಯಲ್ಲಿ ಗುರುತಿಸಿ ಆದದ್ದರಿಂದ ಇದರ ಅರ್ಥ "ಸ್ತ್ರೀಯರಾದ ನೀವು.” (ನೋಡಿರಿ: [[rc://*/ta/man/translate/figs-you]])
1:14 ixs7 rc://*/ta/man/translate/translate-unknown הַ⁠פֶּ֔רֶק 1 ಒಂದು **ಕವಲುದಾರಿಗಳು** ಎರಡು ರಸ್ತೆಗಳು ಒಟ್ಟಿಗೆ ಸೇರುವ ಸ್ಥಳವಾಗಿದೆ.(ನೋಡಿರಿ: [[rc://*/ta/man/translate/translate-unknown]])
1:14 p7i1 rc://*/ta/man/translate/figs-metaphor לְ⁠הַכְרִ֖ית 1 ಇಲ್ಲಿ, **ಕಡಿದು ಹಾಕುವುದು** ಒಂದು ರೂಪಕವಾಗಿದ್ದು ಇದರ ಅರ್ಥ "ಕೊಲ್ಲಲು.” \nಸುಗ್ಗಿಯ ಸಮಯದಲ್ಲಿ ಧಾನ್ಯವನ್ನು ಕತ್ತರಿಸುವ ವಿಧಾನಕ್ಕೆ ಇದು ಹೋಲಿಕೆಯಾಗಿದೆ. [ವಚನ 9](../01/09.md) ರಲ್ಲಿ ನೀವು ಅದೇ ರೂಪಕವನ್ನು ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ. (ನೋಡಿರಿ:[[rc://*/ta/man/translate/figs-metaphor]])
1:14 qdx9 rc://*/ta/man/translate/figs-explicit וְ⁠אַל־תַּסְגֵּ֥ר שְׂרִידָ֖י⁠ו 1 ಇದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ಎದೋಮ್ಯರು ಯೂದಾಯದ ಉಳಿದವರನ್ನು ಯಾರಿಗೆ ಒಪ್ಪಿಸಿದರು ಎಂಬುದನ್ನು ನೀವು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ನೀವು ಬದುಕುಳಿದವರನ್ನು ಸೆರೆಹಿಡಿದು ಶತ್ರು ಸೈನಿಕರಿಗೆ ಒಪ್ಪಿಸಬಾರದಿತ್ತು” (ನೋಡಿರಿ:[[rc://*/ta/man/translate/figs-explicit]])
1:15 fa9m כִּֽי־קָר֥וֹב יוֹם־יְהוָ֖ה עַל־כָּל־הַ⁠גּוֹיִ֑ם כַּ⁠אֲשֶׁ֤ר עָשִׂ֨יתָ֙ יֵעָ֣שֶׂה לָּ֔⁠ךְ גְּמֻלְ⁠ךָ֖ יָשׁ֥וּב בְּ⁠רֹאשֶֽׁ⁠ךָ 1 15 ನೇ ವಚನವು 14 ನೇ ವಚನದೊಂದಿಗೆ ಹಿಂದಿನ ಭಾಗದ ಅಂತ್ಯವಾಗಿದೆಯೇ ಅಥವಾ 16 ನೇ ವಚನದೊಂದಿಗೆ ಹೊಸ ಭಾಗದ ಆರಂಭವಾಗಿದೆಯೇ ಎಂದು ಸತ್ಯವೇದದ ವಿದ್ವಾಂಸರು ಖಚಿತವಾಗಿಲ್ಲ. ಅನೇಕ ಸತ್ಯವೇದಗಳಲ್ಲಿ 15ನೇ ವಚನದ ಮುಂಚೆ ಒಂದು ವಿಭಾಗ ವಿರಾಮ ಮತ್ತು ಶೀರ್ಷಿಕೆ ಇದೆ, ಉದಾಹರಣೆಗೆ, "ದೇವರು ಜನಾಂಗಗಳಿಗೆ ನ್ಯಾಯತೀರಿಸುವನು.”
1:15 e5t7 rc://*/ta/man/translate/figs-explicit כִּֽי־קָר֥וֹב יוֹם־יְהוָ֖ה עַל־כָּל־הַ⁠גּוֹיִ֑ם 1 Here Yahweh is giving the people of Edom the reason why they should not have done all of the bad things that they did to the Israelites that were listed in verses 11-14, and instead of that, helped them. It is because Yahweh will soon judge all nations for the way that they have treated others. If it would be clearer in your language, you can make this explicit, as in the UST. (See: [[rc://*/ta/man/translate/figs-explicit]])
1:15 crs7 rc://*/ta/man/translate/figs-idiom יוֹם־יְהוָ֖ה 1 The **day of Yahweh** is an expression that refers to a specific time when God punishes people for their sins. Alternate translation: “the time when I, Yahweh, will judge and punish people for their sins” (See: [[rc://*/ta/man/translate/figs-idiom]])
1:15 crs9 קָר֥וֹב 1 In this context, **near** means “close in time.” Alternate translation: “will soon happen”

Can't render this file because it contains an unexpected character in line 2 and column 2036.